ಟೈಗರ್ ಪ್ರಭಾಕರ್ ಬೆಡ್ ರೂಂನಲ್ಲಿರುವ ಅಮೂಲ್ಯ ಖಜಾನೆ ಏನು? | Tiger Prabhakar Bed Room | Home Tour | Vinod

Поделиться
HTML-код
  • Опубликовано: 25 окт 2022
  • ಕನ್ನಡ ಚಿತ್ರರಂಗದ ಪ್ರಖ್ಯಾತ ನಟರಾಗಿದ್ದ ಟೈಗರ್ ಪ್ರಭಾಕರ್ ಅವರ ಅವರ ಬೃಹತ್ ಬಂಗಲೆ ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿದೆ. ಪ್ರಭಾಕರ್ ಜೀವಂತವಾಗಿರುವ ತನಕ ಆ ಬಂಗಲೆಯಲ್ಲೇ ವಾಸವಿದ್ದರು. ಪ್ರಭಾಕರ್ ಅವರ ಬೆಡ್ ರೂಂ ವಿಶೇಷವಾಗಿದೆ. ಅವರ ನಂತರ ಈಗ ಅವರ ಮಗ ವಿನೋದ್ ಪ್ರಭಾಕರ್ ಆದೇ ಬೆಡ್ ರೂಂನಲ್ಲಿ ಮಲಗುತ್ತಿದ್ದಾರೆ. ಆ ಬೆಡ್ ರೂಂನಲ್ಲಿರುವ ಅಮೂಲ್ಯ ಖಜಾನೆ ಚಿತ್ರಲೋಕಕ್ಕಾಗಿ ತೋರಿಸಿದ್ದಾರೆ ವಿನೋದ್ ಪ್ರಭಾಕರ್... ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #fighter #tigerprabhakar #prabhakar #vinodprabhakar #actionheroes #prabhakarhouse #tigerhouse #bighouse #bedroomdesign #spaciousonebedroom #drinks #drinkscabinet #drinksminiatures #drinksbrands #hometour #hometours #prabhakarhometour
    Also See
    ಈ ನಟಿ ಯಾರು? ಅವರ ಗಂಡ ಯಾರು? 25 ವರ್ಷಗಳ ನಂತರ ನಟಿಯ ಸಂದರ್ಶನ - ನಟಿಯ ಕಣ್ಣೀರ ಕಥೆ ನಿರೀಕ್ಷಿಸಿ... | Actress Life • ಈ ನಟಿ ಯಾರು? ಅವರ ಗಂಡ ಯಾ...
    ಟೈಗರ್ ಪ್ರಭಾಕರ್ ಗೆ ಬೇಬಿ ಅಂಜು ಸಿಕ್ಕಿದ್ದೇಗೆ? | Tiger Prabhakar Wife | Ranger | Innocent Baby Anju Ep 02 • ಟೈಗರ್ ಪ್ರಭಾಕರ್ ಗೆ ಬೇಬಿ...
    ಟೈಗರ್ ಪ್ರಭಾಕರ್ ಹೆಂಡ್ತಿಗೆ 17 ವರ್ಷ, ಆಗ ಮಗನ ವಯಸ್ಸು 21!! | Tiger Prabhakar Wife | Vinod Baby Anju Ep 03 • ಟೈಗರ್ ಪ್ರಭಾಕರ್ ಹೆಂಡ್ತಿ...
    ಆಂಜುಗೆ ಹೊಡೆದಿದ್ದು ಯಾಕೆ ಟೈಗರ್ ಪ್ರಭಾಕರ್? ಹೆಂಡ್ತಿ ಮೇಲೆ ಡೌಟ್ ಯಾಕಿತ್ತು? Tiger Prabhakar | Baby Anju Ep 04 • ಆಂಜುಗೆ ಹೊಡೆದಿದ್ದು ಯಾಕೆ...
    ಟೈಗರ್ ಪ್ರಭಾಕರ್, ಅಂಜು ಸಂಬಂಧ ಕೆಡಲು ಕಾರಣವೇನು? ಜಯಮಾಲ ಹೇಳಿದ್ದೇನು? Tiger Prabhakar | Jayamala | Anju Ep 05 • ಟೈಗರ್ ಪ್ರಭಾಕರ್, ಅಂಜು ಸ...
    7 ತಿಂಗಳ ಗರ್ಭಿಣಿ ಅಂಜುಗೆ ಡ್ಯಾನ್ಸ್ ಮಾಡು ಅಂದಿದ್ದೇಕೆ ಟೈಗರ್ ಪ್ರಭಾಕರ್? | Tiger Prabhakar | Anju Ep 06 • 7 ತಿಂಗಳ ಗರ್ಭಿಣಿ ಅಂಜುಗೆ...
    ಟೈಗರ್ ಪ್ರಭಾಕರ್ ಫೋಟೋಗೆ ನಮಸ್ಕರಿಸಿದ್ದು ಹೇಗೆ ಮಗ ಅರ್ಜುನ್ | Tiger Prabhakar Son Arjun | Baby Anju Ep 07 • ಟೈಗರ್ ಪ್ರಭಾಕರ್ ಫೋಟೋಗೆ ...
    ಟೈಗರ್ ಪ್ರಭಾಕರ್ ನೆನೆದು ಅಂಜು ಕಣ್ಣೀರು!! ಅಂಜು ಮತ್ತೆ ಮದುವೆಯಾಗಲಿಲ್ಲ!! | Tiger Prabhakar | Baby Anju Ep 08 • ಟೈಗರ್ ಪ್ರಭಾಕರ್ ನೆನೆದು...

Комментарии • 245

  • @robertroy1338
    @robertroy1338 Год назад +283

    அருமையான பதிவு, எங்கள் டைகர் பிரபாகர்... ನನ್ನ ಅಚ್ಚುಮೆಚ್ಚಿನ ಟೈಗರ್ ಪ್ರಭಾಕರ್. ಕರ್ನಾಟಕದ ಆಗಿನ ಕಾಲದ ಏಕೈಕ ಬಾಡಿ ಬಿಲ್ಡರ್ ನಮ್ಮ ಟೈಗರ್..

  • @reenaveenadalmeida2256
    @reenaveenadalmeida2256 Год назад +142

    ನೋಡಲು ಅಷ್ಟೇ ಅಲ್ಲ ವಿನೋದ್ ಪ್ರಭಾಕರ್ ಅವರ ಧ್ವನಿ ಕೂಡ ಅವರ ಅಪ್ಪನ ಹಾಗೆನೇ👍

  • @esripathi1692
    @esripathi1692 Год назад +127

    ತುಂಬಾ ಚನ್ನಾಗಿ ಹೇಳಿದ್ದಾರೆ ಮರಿ ಟೈಗರ್... ದಯವಿಟ್ಟು ದುಶ್ಚಟ ಗಳಿಂದ ದೂರವಿರಿ...

  • @vinayakchikkankod499
    @vinayakchikkankod499 Год назад +7

    ಜ್ಯೂ. ಟೈಗರ್ ನೀವು ಅವೆಲ್ಲಿಂದ ದೂರ ಇರಿ. ನೀವು ಇನ್ನೂ ಮೇಲೆ ಬರಬೇಕು. ಒಳ್ಳೆಯದಾಗಲಿ ನಿಮಗೆ.

  • @user-ui1ut4ly5z
    @user-ui1ut4ly5z Год назад +33

    ಪ್ರಭಾಕರ್ ಸರ್ ನ ಈ ಕುಡಿತನೇ ಹಾಳು ಮಾಡಿದ್ದೂ ಮಿಸ್ ಯು ಬಾಸ್ 😭😭😭😭👌👌

  • @ranjithaanju1916
    @ranjithaanju1916 Год назад +6

    ಧನ್ಯವಾದಗಳು ಈ ಚಾನೆಲ್ ಅವರಿಗೆ ಮತ್ತು ವಿನೋದ್ ಪ್ರಭಾಕರ್ ಅವರಿಗೆ ನಾನು ನಿಮ್ಮ ತಂದೆಯವರ ಕಟ್ಟಾ ಅಭಿಮಾನಿ

  • @dineshsagar1267
    @dineshsagar1267 Год назад +10

    ನೋಡಪ್ಪ ಜೀವ ಹೋಗ್ಬೇಕು ಅಂದ್ರೆ ಹೇಗಾದ್ರೂ ಹೋಗತ್ತೆ, ಧನಾತ್ಮಕ ಆಗಿರು

  • @jayajayasurya8400
    @jayajayasurya8400 Год назад +2

    ಬದುಕಿರುವಾಗ ಇವರ ತಂದೆಯನ್ನು ಇವನಾಗಲಿ ಅಥವಾ ಇವನ ತಾಯಿಯಾಗಲಿ ಯಾರು ನೋಡಿಕೊಂಡಿಲ್ಲ, ಸತ್ತ ನಂತರ ತಂದೆಯ ಬೆಲೆ ಇವರಿಗೆ ಗೊತ್ತಾಗಿದೆ ಅಷ್ಟೇ.

  • @user-hj9km6ex7i

    ಕುಡಿಯುವ ಅಭ್ಯಾಸ ಮಾಡಿ ಉದ್ದಾರ್ ಆಗ್ತೀರಾ ಅಂತ ಯಾರು ಹೇಳಿದರು ನಾವು ಏನ್ ಸಾಧನೆ ಮಾಡಲು ಹೋಗುದು ಬೇಡ ನಮ್ಮ ಮೇಲೆ ನಮಗೆ ಜೀವನ ಏನ್ ಮಾಡಬೇಕು ಅಂತ ಗೊತ್ತು ಇರಬೇಕು ಬೇಡ ಡ್ರಿಂಕ್ಸ್

  • @shankarmurthy3399
    @shankarmurthy3399 Год назад +7

    ಅಣ್ಣ ಟೈಗರ್ ಅಭಿಮಾನಿ, ನಾನು ಡ್ರಿಂಕ್ಸ್ ಮಾಡಲ್ಲ,

  • @naveensuvarna2240
    @naveensuvarna2240 Год назад +30

    JUNIOR TIGER GE SUPPORT MAADI💕✨️💐🐅

  • @ajay-xx9jb
    @ajay-xx9jb Год назад +22

    Prabhakar was lucky to have such a lovable son.

  • @sujithkumar225
    @sujithkumar225 Год назад +52

    First bodybuilder of Kannada film industry

  • @sumanhv6149
    @sumanhv6149 Год назад +16

    Very level headed son. And Swarovski crystal collection! Wow

  • @nandishgowda3844
    @nandishgowda3844 Год назад +12

    ನಿಮ್ಮ ಮಾತು ಸ್ಪೂರ್ತಿದಾಯಕವಾಗಿದೆ ಐ ಲವ್ ಮರಿ ಟೈಗರ್

  • @amudhamurali1159
    @amudhamurali1159 Год назад +25

    We came to know about ur father from his third wife Anju....chitraloka. u r so matured and hv good qualities. U taught a good lesson from ur father's life

  • @lakshmijagannathjagannath8603
    @lakshmijagannathjagannath8603 Год назад +12

    My crush and my favourite hero Tiger Prabhakar sir ❣️ miss you sir💐💫

  • @rajraj601
    @rajraj601 Год назад +5

    Nice Son ! Like Father .. gentle personalities ❤🙏

  • @veenajoshi8454
    @veenajoshi8454 Год назад +4

    Wonderful massage with pain 🙏🙏🙏 tq...

  • @SanaatanSatyaHai

    Thanks for the great advice. I'll try and follow it