HOME TOUR-"ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಚ್ಚ ಹೊಸ ಬಂಗಲೆ ನೋಡಿ ಹೇಗಿದೆ!- Upendra Home Tour-Priyanka Upendra

Поделиться
HTML-код
  • Опубликовано: 22 янв 2025

Комментарии • 391

  • @KalamadhyamaYouTube
    @KalamadhyamaYouTube  2 месяца назад +59

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeaturedv

  • @vasanthkumarp4999
    @vasanthkumarp4999 2 месяца назад +697

    ಕರ್ನಾಟಕದಲ್ಲಿ ಹುಟ್ಟಿ ಬೆಳೆದರೂ ಕನ್ನಡ ಮಾತನಾಡಲು ಕೀಳರಿಮೆ ಭಾವಿಸುವ ಜನರಿಗೆ ,ಬಂಗಾಳದವರಾದರೂ ಸಹ ಪ್ರಿಯಾಂಕ ಉಪೇಂದ್ರ ಅವರ ಕನ್ನಡ ಸರಾಗವಾಗಿ ಮಾತನಾಡಿದ ರೀತಿಕಂಡು ಸಂತೋಷ ಆಯಿತು❤

    • @gknaghashreegk
      @gknaghashreegk 2 месяца назад +8

      👌👌👌👌👌🥱🥱👍👍👍👍😂😂😂😂

    • @samanvipkanthkannadavlog9435
      @samanvipkanthkannadavlog9435 2 месяца назад +6

      🙏🙏🙏🙏🙏🙏👌👌👌👌👌👌

    • @nagendram604
      @nagendram604 2 месяца назад +7

      Super. Madam

    • @Hari-sc9jh
      @Hari-sc9jh 2 месяца назад +3

      👏👏👏👏

    • @Kasturikannada101
      @Kasturikannada101 2 месяца назад +9

      ಕನ್ನಡದವರು ಅವರ ಭಾಷೆಯನ್ನ ಯಾಕೆ ಕೀಳು ಅಂದುಕೊಳ್ಳ ಬೇಕು. ಹಾಂಗೆ ನೋಡಿದರೆ ಬೇರೆ ಬಾಷೆ ಕೂಡ ಕೀಳು. 8 ಜ್ಞಾನ ಪೀಠ ಅವಾರ್ಡ್ಸ್ ಸಿಕ್ಕಿರುವ ಬಾಷೆ ಹೆಂಗೆ ಕೀಳು ಅಗ್ಗತ್ತೆ. ನಮ್ಮ ಬಾಷೆ ಮೇಲೆ ನಮಗೆ ಅಭಿಮಾನ ಇರಬೇಕು. ಅದು ನಮ್ಮ ಐಡೆಂಟಿಟಿ.

  • @raghavendragp3367
    @raghavendragp3367 2 месяца назад +484

    1st ಕಾಮೆಂಟ್... ಉಪ್ಪಿ ಅಭಿಮಾನಿಗಳು ಹಾಜರಾತಿ ಹಾಕಬೇಕಾಗಿ ವಿನಂತಿ ❤️

    • @HemanthRao-u5v
      @HemanthRao-u5v 2 месяца назад +6

      ರೀಲ್ ನಾಟ್ ರಿಯಲಿ ಟಿ ರಿಯಲ್ ಸ್ಟಾರ್
      ಉಪೇಂದ್ರ ನಾವು ಸಹ ಇವರ ಅನು ಸರಿಸುವಂತ
      ಅಭಿಮಾನಿಗಳು
      ಇವರ ವ್ಯಕ್ತಿತ್ವಕ್ಕೆ ಮತ್ತು ಇವರ ಆಲೋಚನೆಗಳಿಗೆ ಮಾತ್ರ ನಮ್ಮ ಬೆಂಬಲ
      *ಇವರ ಆಲೋಚನೆ ಇವರ ದೂರದ ದೃಷ್ಟಿ ಇವರ
      *ಸಮಾಜವನ್ನೆಲ್ಲ ಸಮಾಜದಲ್ಲಿರುವ ಜನರ ಆಲೋಚನೆಗಳನ್ನೇ ಕಲ್ಪನೆ
      *ವ್ಯಕ್ತಿತ್ವದಿಂದ ವ್ಯಕ್ತಿಗೆ ವ್ಯಕ್ತಿಯಿಂದ ವ್ಯಕ್ತಿತ್ವಕ್ಕೆ ಇವರ ಮನಸ್ಸಿನ ಹಾಳದ ಹೂವಿನಂತ ಹೃದಯಕ್ಕೆ
      *ಸಮಾಜವನ್ನು ಅರ್ಥಮಾಡಿಕೊಂಡು ಅರ್ಥೈಸುತ್ತಾ ಅರ್ಥಮಾಡಿಕೊಳ್ಳಿ ಎನ್ನುತ್ತಿರುವ ಲೆಕ್ಕವೇ ಇಲ್ಲದ ಜನರಲ್ಲಿ ಒಬ್ಬನಾಗಿರುವ ಅಂತಹ ಏಕೈಕ ವ್ಯಕ್ತಿ
      *ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಫ್ಯಾನ್ಸ್ ಫಾಲೋವರ್ಸ್ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಆಗಿರಬೇಕು ಕನ್ನಡ ಕನ್ನಡ ಕಸ್ತೂರಿ ಕನ್ನಡ
      ರೇಷ್ಮೆ ನಾಡು ರಾಮನಗರ

  • @SriVatsa-sc8vs
    @SriVatsa-sc8vs 2 месяца назад +138

    Zero ego.. HappyNess 100% Uppi Famaly ❤️❤️❤️

  • @dappisri
    @dappisri 2 месяца назад +164

    ಪ್ರಿಯಾಂಕಾ ಉಪೇಂದ್ರ ಕನ್ನಡ ಮಾತಾಡುತಾರೆ ಅನ್ನೋದು ಮೊದಲೇ ಗೊತಿತ್ತು ಆದರೂ, ಈಗಲೂ ಕೂಡ ಅವರಿಗೆ ಮುದ್ದಾದ ಕನ್ನಡ ವನ್ನ ಮಾತಾಡೋದನ್ನ ಕೇಳಿದಮೇಲೆ ಪ್ರಶಂಶಿಸಲೇ ಬೇಕು ಅನ್ನಿಸುತ್ತದೆ !!! 🎉🎉
    ತುಂಬ ಖುಷಿ ಆಯಿತು ಪ್ರಿಯಾಂಕಾ ಉಪೇಂದ್ರ ರವರೆ ನಿಮ್ಮ ಕನ್ನಡ ಮಾತುಗಳಲ್ಲ ಕೇಳಿ ...
    ಹಾಗು ನಿಮ್ಮ ಮನೆ ತುಂಬಾ ಸುಂದರವಾಗಿದೆ ...
    ಹೀಗೆ ಖುಷಿ ಆಗಿ ಇರಿ ..! ❤❤
    ಧನ್ಯವಾದಗಳು ! 🙏🙏

  • @ChandruA.K-ri8gb
    @ChandruA.K-ri8gb 2 месяца назад +186

    ಉಪೇಂದ್ರ ಪ್ರಿಯಾಂಕ
    ಇಂತಹ ಜೋಡಿಗಳನ್ನ ನೋಡಿ ಎಲ್ಲರೂ ಇವಾಗಿನ ಜನರೇಶನ್ ಅವರು ನೋಡಿ ಕಲಿಯಬೇಕು
    ಅನ್ಯೂನತೆ ಎಷ್ಟು ಮುಖ್ಯ ಅನ್ನುವುದು❤

  • @bahubaliindi3172
    @bahubaliindi3172 2 месяца назад +58

    ಇ ನಿಮ್ಮ ಹೊಸ ಮನೆ ನಿಮಗೆ ಸುಖ ಶಾಂತಿ ಮತ್ತು ಸಮೃದ್ಧಿ ತಂದು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಶುಭವಾಗಲಿ. ಜೈ ಗಣೇಶ 🙏🙏

  • @artificial4008
    @artificial4008 2 месяца назад +78

    ನಿಮ್ಮ ಕನ್ನಡ ಮಾತುಗಳು ಚೆನ್ನಾಗಿದೆ

  • @yogasandeepathreya9912
    @yogasandeepathreya9912 2 месяца назад +101

    ಉಪೇಂದ್ರ ಸರ್ ಪ್ರಿಯಾಂಕಾ ಮೇಡಂ ಆಲ್ವೇಸ್ ಗಾರ್ಜಿಯಸ್ ವೆರಿ ಡೌನ್ ಟು ಅರ್ಥ್😊❤

  • @yogisuper
    @yogisuper 2 месяца назад +20

    ಕನ್ನಡ ಮಾತುಗಳು ತುಂಬಾ ಇಷ್ಟ ಆಯಿತು.. ಜೈ ಉಪ್ಪಿ ಬಾಸ್

  • @nagumani3455
    @nagumani3455 2 месяца назад +36

    ಸುಪರ್ ಮೇಡಂ ನೀವು ತುಂಬಾ ಚೆನ್ನಾಗಿ ಕನ್ನಡ ಮಾತಾಡುತ್ತಿರಿ ❤

  • @shivanna.n7633
    @shivanna.n7633 2 месяца назад +27

    ಉಪೇಂದ್ರ ಹಾಗೂ ಪ್ರಿಯಾಂಕ ಅವರು ಮನಸ್ಸು ಒಳ್ಳೆಯದಿದೆ ಮನೆಯ ಒಳ್ಳೆಯದಿದೆ ಶುಭವಾಗಲಿ

  • @shreerohi618
    @shreerohi618 2 месяца назад +23

    ❤ ಪ್ರಿಯಾಂಕಾ ಮೇಡಂ ನಿಮ್ಮ ಸರಳತೆ ಮತ್ತು ಕನ್ನಡ ಅಭಿಮಾನಕ್ಕೆ ನಮ್ಮ ಧನ್ಯವಾದಗಳು ❤always Uppi fan❤

  • @Rekhaschandru
    @Rekhaschandru 2 месяца назад +36

    ಪ್ರಿಯಾಂಕಾ ಅವರೇ ನೀವು ತುಂಬಾ ಗ್ರೇಟ್ ನಿಮ್ಮ ಸಂಸಾರ ಹೀಗೆ ಇರಲಿ, ಫಿಲಂನಲ್ಲಿ ಕೆಟ್ಟದು ನೋಡಿ ತುಂಬಾ ಬೇಜಾರಾಗಿತ್ತು ನಿಮ್ಮ ಸಂಸಾರ ನಿಜ್ವಾಗ್ಲೂ ಕ್ರಿಯೇಟ್ ಉಪೇಂದ್ರ ಮತ್ತು ಫ್ಯಾಮಿಲಿಗೆ 😍🙏🙏

  • @R.S6328
    @R.S6328 2 месяца назад +26

    ಹಿಮಾಲಯದ ಗುರುವಿನ ಗರಡಿಯಲ್ಲಿ ಅದ್ಬುತವಾದ ಪುಸ್ತಕ. ಅದರ ಮುಂದುವರೆದ ಭಾಗದ ಪುಸ್ತಕವನ್ನು ಇನ್ನಷ್ಟೇ ಓದಬೇಕು😊

  • @shanthkumark4402
    @shanthkumark4402 2 месяца назад +25

    ಕೆಲವು ನಮ್ಮ ಕನ್ನಡ ನಟಿ ಯಾರೇ ಕನ್ನಡ ಮಾತಾಡೋಕೆ ಇಷ್ಟ ಪಡೋಲ್ಲ ಇವರ ಕನ್ನಡ ಯಷ್ಟು ಚಂದ ಕೇಳೋಕೆ ನಿಜವಾದ ಕನ್ನಡ ಅಭಿಮಾನಿ ಇದು ಇವರು 🙏🏽

  • @PhaniRaj1970
    @PhaniRaj1970 2 месяца назад +6

    The one & only Superstar Realstar ಉಪೇಂದ್ರ ಸರ್ ಗೆ ಎಂದೆಂದಿಗೂ ಜಯವಾಗಲಿ.
    Param ಅವರಿಗೆ ತುಂಬಾ ತುಂಬಾ ಧನ್ಯವಾದಗಳು

  • @Ambari_
    @Ambari_ 2 месяца назад +64

    ನಮ್ಮ ಉಪ್ಪಿ ಅಭಿಮಾನಿಗಳು ಯಾರು ನೋಡ್ತಿದ್ದೀರಿ ಹೇಳಿ ಗೆಳೆಯರೇ ✌️

    • @HemanthRao-u5v
      @HemanthRao-u5v 2 месяца назад +2

      ರೀಲ್ ನಾಟ್ ರಿಯಲಿ ಟಿ ರಿಯಲ್ ಸ್ಟಾರ್
      ಉಪೇಂದ್ರ ನಾವು ಸಹ ಇವರ ಅನು ಸರಿಸುವಂತ
      ಅಭಿಮಾನಿಗಳು
      ಇವರ ವ್ಯಕ್ತಿತ್ವಕ್ಕೆ ಮತ್ತು ಇವರ ಆಲೋಚನೆಗಳಿಗೆ ಮಾತ್ರ ನಮ್ಮ ಬೆಂಬಲ
      *ಇವರ ಆಲೋಚನೆ ಇವರ ದೂರದ ದೃಷ್ಟಿ ಇವರ
      *ಸಮಾಜವನ್ನೆಲ್ಲ ಸಮಾಜದಲ್ಲಿರುವ ಜನರ ಆಲೋಚನೆಗಳನ್ನೇ ಕಲ್ಪನೆ
      *ವ್ಯಕ್ತಿತ್ವದಿಂದ ವ್ಯಕ್ತಿಗೆ ವ್ಯಕ್ತಿಯಿಂದ ವ್ಯಕ್ತಿತ್ವಕ್ಕೆ ಇವರ ಮನಸ್ಸಿನ ಹಾಳದ ಹೂವಿನಂತ ಹೃದಯಕ್ಕೆ
      *ಸಮಾಜವನ್ನು ಅರ್ಥಮಾಡಿಕೊಂಡು ಅರ್ಥೈಸುತ್ತಾ ಅರ್ಥಮಾಡಿಕೊಳ್ಳಿ ಎನ್ನುತ್ತಿರುವ ಲೆಕ್ಕವೇ ಇಲ್ಲದ ಜನರಲ್ಲಿ ಒಬ್ಬನಾಗಿರುವ ಅಂತಹ ಏಕೈಕ ವ್ಯಕ್ತಿ
      *ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಫ್ಯಾನ್ಸ್ ಫಾಲೋವರ್ಸ್ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಆಗಿರಬೇಕು ಕನ್ನಡ ಕನ್ನಡ ಕಸ್ತೂರಿ ಕನ್ನಡ
      ರೇಷ್ಮೆ ನಾಡು ರಾಮನಗರ

  • @nanuunknown611
    @nanuunknown611 2 месяца назад +25

    ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ 💛❤️

  • @himeranjan
    @himeranjan 2 месяца назад +12

    ಪ್ರಿಯಾಂಕ ಉಪೇಂದ್ರ ಅವರು ತುಂಬಾ Creative and Knowledgeable. ಮುಖ್ಯವಾಗಿ Antique ವಿಷಯದಲ್ಲಿ. ಅವರ Uppi Foundationನ ಬಗ್ಗೆ ಮಾತನಾಡುವಾಗ ಪ್ರಾಮಾಣಿಕತೆ ಮುಖದಲ್ಲಿ ಎದ್ದು ಕಾಣುತ್ತಿದೆ.

  • @chandrammachandramma3023
    @chandrammachandramma3023 2 месяца назад +7

    ಪ್ರಿಯಾಂಕಾ ಮೇಡಂ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ 👌❤

  • @swathiananth5064
    @swathiananth5064 2 месяца назад +7

    Really she is so humble and down to earth lady what nice gesture and talk

  • @santoshbhat3976
    @santoshbhat3976 2 месяца назад +10

    Huge respect for Priyanka.
    Complete complete kannadati🎉🎉🎉🎉

  • @ManjunarhGm
    @ManjunarhGm 2 месяца назад +26

    ನಾನಿನ್ನ ಬಿಡಲಾರೆ ಅನ್ನೋ ಹಾಡು ಕೊನೆಗೂ ಪ್ರಿಯಾಂಕನನ್ನು ಬಿಡಲಿಲ್ಲ ನಮ್ ರಿಯಲ್ ಸ್ಟಾರ್ . ಅದ್ಬುತ ಮಾತುಗಾರಿಕೆ ಮೇಡಂ..

  • @prajwalramesh3547
    @prajwalramesh3547 2 месяца назад +10

    Mam being a Bengali she speaks kannada so well ❤

  • @nk4371
    @nk4371 2 месяца назад +24

    Avra spirituality bagge maataadod ishta aaytu ❤...

  • @Jayammanamommaga007
    @Jayammanamommaga007 2 месяца назад +15

    Priyanka Upendra avara kannada thumba chennagide❤

  • @vj7668
    @vj7668 2 месяца назад +3

    My respect for Ms. Priyanka exponentially increased. Yesthu chennagi Kannada maathaadthaarey. Istha patttu kannada maathaadthaarey kastha pattu alla ! Hats off ! God bless you and family !

  • @K-Pop_er_prithibi
    @K-Pop_er_prithibi 2 месяца назад +2

    I am from Bangladesh. She is my favourite actress. I grew up watched her Bengali cinema. After many year I am finally seen her make me feel very happy 😭😭😭. Priyanka I am now 21 year old. My favourite song o bondhu Tumi shunteki pao.

  • @AshrayGiri
    @AshrayGiri 2 месяца назад +8

    🏠🙏.., ಕನ್ನಡ ಕಂದ ಉಪ್ಪಿ ಸರ್ ಕಂಡು ಬಹಳ ಖುಷಿ ಆಯಿತು ನೋಡ ರಿ ಸರ್

  • @shwethagowda9220
    @shwethagowda9220 2 месяца назад +6

    ತುಂಬಾ ಸಾಂಪ್ರದಾಯಕವಾಗಿ ಅರ್ಥಪೂರ್ಣವಾಗಿ ಇದೆ ❤❤

  • @suryapraveens8585
    @suryapraveens8585 2 месяца назад +8

    ಒಂದೊಳ್ಳೆ ಸಂದರ್ಶನ.. ಪ್ರಿಯಾಂಕಾ ಮೇಡಂ ಕಲಾವಿದರಿಗೆ ತುಂಬಾ ಸಪೋರ್ಟ್ ಮಾಡ್ತಾರೆ..ಧನ್ಯವಾದಗಳು ಮೇಡಂ.. ನಿಮ್ಮ ಉಗ್ರಾವತಾರ ಚಿತ್ರಕ್ಕೆ ಹಾಗೂ ಮುಂದಿನ ಎಲ್ಲಾ ಸಿನಿಮಾಗಳಿಗೂ ಶುಭವಾಗಲಿ ಮೇಡಂ 💐💐💐💐

  • @vinayakarajk4357
    @vinayakarajk4357 2 месяца назад +6

    ಮೇಡಂ, ನಿಮ್ಮ ಕನ್ನಡ ಅಭಿಮಾನಕ್ಕೆ ಶಿರ ಬಾಗಿ ನಮಸ್ಕಾರ ❤️🙏

  • @kalpanamudugere6580
    @kalpanamudugere6580 2 месяца назад +6

    So down to earth and humble priyanka madam.🎉🎉

  • @DundusSadalagi
    @DundusSadalagi 2 месяца назад +14

    ನಿಮ್ಮ ದಾಂಪತ್ಯ ಜೀವನ ಹೀಗೆ ಖುಷಿಯಿಂದ ಇರಲಿ ಮೇಡಂ ❤❤❤

  • @Rohit_143T
    @Rohit_143T 2 месяца назад +15

    Madam is so humble❤

  • @kathatoonshindi
    @kathatoonshindi 2 месяца назад +28

    ಕಲಾಮಾಧ್ಯಮ ಚಾನೆಲ್ ಗೆ ಮತ್ತು ಪರಮ್ ಸರ್ ಗೆ ಧನ್ಯವಾದಗಳು. ❤

  • @vageeshbeli2985
    @vageeshbeli2985 2 месяца назад +12

    She's so beautiful and humble the way she tell please banni many times ❤❤❤

  • @Rebello-b6k
    @Rebello-b6k 2 месяца назад +19

    Nammuru hero upendra❤

  • @santoshkariyajji5292
    @santoshkariyajji5292 2 месяца назад +15

    ಸೂಪರ್ ಸ್ಟಾರ್ ಉಪ್ಪಿ ಸರ್ ❤

  • @anushreeshimpi9507
    @anushreeshimpi9507 10 дней назад

    ತುಂಬಾ ಚೆನ್ನಾಗಿದೆ ಮನೆ ❤..... ಎಷ್ಟು grattitude ಇಟ್ಕೊಂಡು ಇದಿರ ಮ್ಯಾಡಮ್ ನೀವು ..... ಮನೆ ಹಳೆ ಓನರ್ ಇಂದ purchase ಮಾಡಿದ್ರು.....sooooo sweet ❤️🫶...... Fulll love love 😘

  • @rekhalkamatad3235
    @rekhalkamatad3235 2 месяца назад +4

    Priyanka mam you are great family woman hats off to you 💕💕

  • @rajathudaykumar9444
    @rajathudaykumar9444 2 месяца назад +2

    Nice to see this sadashivanagar house. Both Uppi sir and Priyanka madam are humnle and down to earth. ❤

  • @Rocky007-y1g
    @Rocky007-y1g 2 месяца назад +6

    Pure Soul ❤ Uppi Sir & Priyanka Mam

  • @Parashivaiah
    @Parashivaiah 2 месяца назад +1

    ಮೇಡಂ ಕನ್ನಡ ಬಹಳ ಸೊಗಸಾಗಿಮಾತನಾಡುತ್ತೀರಿ, ನಿಮಗೆ ತುಂಬಾ ಧನ್ಯವಾದಗಳು, ನಿಮ್ಮ ಜೀವನದಲ್ಲಿ ಸದಾ ಸುಖ ಸಂತೋಷ ತುಂಬಿರಲಿ ಎಂದು ಆರೈಸುತ್ತೇನೆ

  • @dileepsreevatsav2502
    @dileepsreevatsav2502 2 месяца назад +2

    Really really positive women ....upendra sir is so lucky to have her in his life ❤❤❤❤ ...god bless you both priyanka madam ❤❤😊

  • @bhavyasbhuvana5381
    @bhavyasbhuvana5381 2 месяца назад +2

    My favourite hero uppi sir and heroine Priya mam very nice to seeing this channel thank u param sir for this beautiful home tour ...Priyanka mam is very down to earth ❤

  • @knowtheknowledge4941
    @knowtheknowledge4941 2 месяца назад +8

    Mam is so simple and down to earth. Loved the interview ❤

  • @sandeshb3809
    @sandeshb3809 2 месяца назад +1

    Very commendable on Priyanka upendra for having such a nice fluency in kannada 🎉

  • @SamathaM-kr6ff
    @SamathaM-kr6ff 2 месяца назад +5

    Really she's great person

  • @vg6960
    @vg6960 2 месяца назад +8

    Cute interview❤❤
    ತುಂಬಾ ಖುಷಿಯಾಯ್ತು😊😊😊

  • @ConfusedIguana-mh5tf
    @ConfusedIguana-mh5tf 2 месяца назад +2

    ಇಷ್ಟೊಂದು ಕಾಮನ್ ಇರ್ತಾರೆ ಅಂದುಕೊಂಡಿಲ್ಲ❤ ಸೂಪರ್ ಬಸ್❤

  • @naveenkumarnavee5304
    @naveenkumarnavee5304 10 дней назад

    ಪ್ರಿಯಾಂಕರವರ ಕನ್ನಡ ಸ್ಪಷ್ಟತೆ ತುಂಬಾ ಅದ್ಭುತವಾಗಿದೆ

  • @Manjushetty634
    @Manjushetty634 2 месяца назад +14

    Hi ಪ್ರಿಯಾಂಕಾ ಮ್ಯಾಮ್... 🌹💐🙋‍♂️🥰
    ನಿಮ್ಮ ಮನೆ ಅತ್ಯದ್ಭುತ 👌👌👌🙌

  • @virupakshap9002
    @virupakshap9002 2 месяца назад +15

    Jai uppi boss great

  • @harshviparni2007
    @harshviparni2007 2 месяца назад +3

    Such a lovely lady heroine she is ....speaks so well

  • @charlesaldrin8630
    @charlesaldrin8630 2 месяца назад +6

    Really Fabulous Royal Beauty House - Congrats - Upendra Sir.
    Just 6 Day`s Back Morning 10. Uppi. Sir. Passing R.C. College Front B.M.W. Car - iam Wish the (iam in the Jeep) Upendra. Sir.
    ✌👌✌

  • @bhavyaraghu693
    @bhavyaraghu693 2 месяца назад +13

    ನಮ್ಮ ಕನ್ನಡ ದ ಹೆಮ್ಮೆ ಉಪ್ಪಿ ಸರ್ 🌹🥰🌹🥰

  • @srimurthy82
    @srimurthy82 2 месяца назад +1

    Finally, param touched Uppi's world

  • @ManjunathaYS-p8d
    @ManjunathaYS-p8d 2 месяца назад +7

    ಉಪ್ಪಿ ❤️ಕನ್ನಡ ನಾಡಿನ ರಿಯಲ್ ಸ್ಟಾರ್

  • @suvarnapatil4676
    @suvarnapatil4676 2 месяца назад +2

    ಪ್ರಿಯಾಂಕಾ ಮೇಡಂ ಬಗ್ಗೆ ತುಂಬಾ ಖುಷಿ ಆಗತ್ತೆ. 💐💐

  • @AmbrishAmbeish
    @AmbrishAmbeish 2 месяца назад +8

    ಉಪ್ಪಿ ಪ್ರಿಯಾಂಕ❤❤

  • @gbj4609
    @gbj4609 2 месяца назад

    She is pride of karnataka Bangalore..amazing and lively and lovely human being

  • @manjunathmr8591
    @manjunathmr8591 2 месяца назад +1

    Avaga Mane hatra hodre door tegitirlila...ega yella interview kodtidare..superb param sir ..keep going,👍

  • @Noothan
    @Noothan 2 месяца назад +1

    Real star,superstar,best writer ,director,thinker ,best brain ….of Karnataka

  • @shankarkalabuaragi1598
    @shankarkalabuaragi1598 2 месяца назад +38

    Media masters ಯುಟ್ಯೂಬ್ ಅವರನ್ನು ಸಂದರ್ಶನ ಮಾಡಿ🙏🙏🙏❤️❤️

    • @Sharanarthi-k8q
      @Sharanarthi-k8q 2 месяца назад

      ಹೌದು ಸಾರ್ ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕತೆಗಳು ತುಂಬಾ ಚೆನ್ನಾಗಿ ಇರುತ್ತವೆ

  • @amareshgundappa9363
    @amareshgundappa9363 2 месяца назад +12

    👌 ಉಪ್ಪಿ ಸರ್ ಮನೆ🙏🙏🙏

  • @prathampoonacha2984
    @prathampoonacha2984 2 месяца назад +7

    I love ಉಪೇಂದ್ರ ❤️♥️♥️❤️❤️♥️🙏

  • @PoojaraoSarkal
    @PoojaraoSarkal 2 месяца назад +1

    ತುಂಬಾ ಖುಷಿ ಆಯ್ತು ನಿಮ್ಮ ಬಗ್ಗೆ ನೋಡಿ 🎉

  • @ViniSamrajya
    @ViniSamrajya 2 месяца назад +23

    1st time I guess Param did not do over acting 😅

  • @ShivarajGowda-g3m
    @ShivarajGowda-g3m 2 месяца назад +3

    ನನ್ನ ಜೀವನದ ಮೊದಲನೆಯ ಸಿನಿಮಾ ಥಿಯೇಟರ್ ಗಳಲ್ಲಿ ಎ ಮೂವಿ ಅವತ್ತಿಂದ ಇವತ್ತಿನವರೆಗೂ ನಾನು ಉಪೇಂದ್ರ ಅಭಿಮಾನಿ ನನಗೆ ಹೆಮ್ಮೆ ಇದೆ ಐ ಲವ್ ಯು ಉಪ್ಪಿ ಸರ್ 💛❤️💛❤️🤝🤝🤝🙏❤️

  • @classicaldance6069
    @classicaldance6069 2 месяца назад +4

    Very good priyaka madam ❤

  • @gurunathnb5239
    @gurunathnb5239 2 месяца назад

    ಪ್ರಿಯಾಂಕ ಸೂಪರ್ ಮೇಡಮ್. ಉಪ್ಪಿ ನೀವು ಸೂಪರ್ ಜೋಡಿ. ಮೇಲಾಗಿ ಒಳ್ಳೇ ವ್ಯಕ್ತಿಗಳು. ಬುದ್ಧಿವಂತ!!!!

  • @annapurnatalwar1609
    @annapurnatalwar1609 2 месяца назад +5

    Wow Bing Mane super ❤❤❤❤❤❤❤❤❤❤❤❤

  • @lakshmanbd5183
    @lakshmanbd5183 2 месяца назад +15

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤

    • @sachinbalolsachinbalol970
      @sachinbalolsachinbalol970 2 месяца назад +4

      Hi ಜೈ ಪ್ರಜಾಕೀಯ ನಾನು ಪ್ರಜಾಕೀಯ ಸಚಿನ್

  • @PallaviPrema
    @PallaviPrema 2 месяца назад +3

    ಮೇಡಂ ನೀವೂ ಚಂದ ನಿಮ್ಮ ಕನ್ನಡ ಮಾತೂ ಚಂದ

  • @Gia_1932
    @Gia_1932 2 месяца назад +1

    Priyanka mam is so simple....she is so good like uppi sir.....pl make video of our queen Ramya house....

  • @PavithraR-x6g
    @PavithraR-x6g 26 дней назад

    uppi sir andre nange tumba esta ...nan avranna node nodtini . nim rell and real life nodi tumba happy ....

  • @pk_vlogs26
    @pk_vlogs26 2 месяца назад

    Such a simple and humble..... Priyanka upendra 👍🏻

  • @bavithgowdasv1443
    @bavithgowdasv1443 2 месяца назад

    Devi collection and 🦌 pic ganapati ❤😊once I am also goosebumps listen about Gods

  • @YathishAradya
    @YathishAradya 2 месяца назад +1

    Ivru mathado kannada yeshtu shudha idhe nijvaglu she deserves a fan following for this

  • @Prakashprakash-um3kp
    @Prakashprakash-um3kp 2 месяца назад +3

    Wow, ಸೂಪರ್, ಮೇಡಂ, 👍🏼👌❤️

  • @Gaurika137
    @Gaurika137 2 месяца назад

    Loves the way she speaks Kannada very proud loves to her

  • @ShrikantPatil-h1g
    @ShrikantPatil-h1g 2 месяца назад +10

    Upendra Acivment is big Role model for youths came from very poor family

  • @rajarajeshwari1943
    @rajarajeshwari1943 2 месяца назад +6

    💓💓💓💓💓💓
    Lovely Priyankaji.. 💓💓💓💓

  • @suhaasajay9176
    @suhaasajay9176 2 месяца назад +7

    ನಮ್ಮ ಉಪ್ಪಿ ಅಂಕಲ್❤❤❤❤❤❤❤❤

  • @madhubmadhub-w4h
    @madhubmadhub-w4h 2 месяца назад +1

    V good🎉...Priyanka mam and upendra thoughts and home decorate ideas 🎉🎉🎉🎉❤

  • @varshatc4771
    @varshatc4771 12 дней назад

    She is ver normal and friendly 😊

  • @gmanjun
    @gmanjun 2 месяца назад

    Bengali Kalika Devi in the form of Priyanka has very much changed the destined destination of Upendra. Regards 🌸🌻🌾🔔🔔🔔

  • @nanjundeshwaram2503
    @nanjundeshwaram2503 2 месяца назад

    ನಿಮ್ಮ ಕನ್ನಡಾಭಿಮಾನ ಕ್ಕೆ ಧನ್ಯವಾದಗಳು ಮೇಡಂ 💛❤️🙏

  • @gmanjun
    @gmanjun 2 месяца назад

    Nambudiris are malayalee brahmins following tantra tradition and are thought to have emigrated from the banks of Krishna, Kaveri, and Narmada rivers. The Nambudiris place great emphasis on their priestly status and do not normally engage in profitable professions. Really blessed to have a beautiful house in the destined destination. Regards 🌸🌻🌾🔔🔔🔔

  • @rk-jg8bm
    @rk-jg8bm 2 месяца назад +8

    She was gorgeous even without Botox🫢

    • @nishchithakr5198
      @nishchithakr5198 2 месяца назад +1

      I was about yo comment fillers botox are ruined her face,she can't move her face

    • @umahswamy
      @umahswamy 2 месяца назад +3

      She has done lip work. It was thin before. Now does’t look nice.

    • @nishchithakr5198
      @nishchithakr5198 2 месяца назад +1

      @@umahswamy yep lip fillers enhanced,cheek fillers

  • @shiningstarhari6718
    @shiningstarhari6718 2 месяца назад +1

    Hagadre Katriguppe maneli yariddare. . ?? Priyanka mam Tumba channag kannada matadtare. 💛❤️

  • @Sangmesh.bidari
    @Sangmesh.bidari 2 месяца назад +3

    Love u uppi boss 👌👌👌👌 family

  • @krishnadestiny
    @krishnadestiny 2 месяца назад +6

    ಉಪ್ಪಿ ಮಕ್ಕಳು ಅದೃಷ್ಟವಂತರು

  • @darshugs2312
    @darshugs2312 2 месяца назад

    Uppi boss is always a boss for ಕನ್ನಡ industry ❤❤❤

  • @shruthigodi2204
    @shruthigodi2204 2 месяца назад +5

    ಉಪ್ಪಿ ಸರ್ ಮತ್ತೆ ಪ್ರಿಯಾಂಕ ಅವರ ಲವ್ ಸ್ಟೋರಿ ವಿಡಿಯೋ ಮಾಡಿ .... ಯಾರಿಗೆ ಎಲ್ಲಾ ಉಪ್ಪಿ ಸರ್ ಮತ್ತೆ ಪ್ರಿಯಾಂಕ ಲವ್ ಸ್ಟೋರಿ ವಿಡಿಯೋ ಬೇಕು ಲೈಕ್ ಮಾಡಿ

  • @jayasheelae1353
    @jayasheelae1353 2 месяца назад +1

    ಒಳ್ಳೆಯ ಮನಸ್ಸಿನ ಮನೆ ಒಡತಿ❤😊

  • @geethashet8003
    @geethashet8003 2 месяца назад +2

    Kannada estu chennagi matadrare mam, super mane, all the best for moovi

  • @somashekharasoma7199
    @somashekharasoma7199 2 месяца назад +7

    ಸೂಪರ್ ಸ್ಟಾರ್ ಉಪ್ಪಿ ಸಾರ್👌