ನಾವು ಬಂದು ಹೋಗಿದ್ವಿ ಸರ್ ಹಳ್ಳಿಮೆಸ್ಟ್ರು ಮೋವಿ ಮಾಡಿರೋ ಮನೆ ನೋಡ್ಕೊಂಡು ಊರು ನೋಡ್ಕೊಂಡು ಬಂದ್ವಿ ಸರ್ ಸೂಪರ್ ಸರ್ ಆ ಜನ ಆ ಊರು ತುಂಬ ತುಂಬಾ ಖುಷಿಯಾಯಿತು ನಮಗೆ ನಾವು ಹಾವೇರಿ ಇದ್ದ ಹೋಗಿದ್ವಿ ಸರ್...
ಈ ಊರಿನ ಮನೆಗಳನ್ನು ಹೀಗೆ ಉಳಿಸಿಕೊಂಡು ಬನ್ನಿ haaladare ಅದೇ ರೀತಿ alteration ಮಾಡಿಸಿ ಹೊಸತನ da ಮನೆ ನಿರ್ಮಾಣ ಮಾತ್ರ ಮಾಡಬೇಡಿ. ಈ ರೀತಿಯ ಹಳೆ ತನ da ಹಳ್ಳಿ ಯ ಚೆಂದ ಮತ್ತೆ ಕಾಣಲು ಸಿಗಲ್ಲ .
Sir adu onde road nalli ella video mugisiddira. Niv nam urig bandid gottidre ellelli yava cinima agide anta torisikodutidde. Main shooting agiro place torisbekittu nivu
ಮುಖ್ಯವಾಗಿ ತಮಿಳು ರೀಮೇಕ್ ಚಿತ್ರಗಳಿಗೆ ಕನ್ನಡ ನೆಟಿವಿಟಿ ತಂದುಕೊಡುವ ದೃಶ್ಯಕ್ಕೆ ಈ ಊರು ಬಹಳ ಚೆನ್ನಾಗಿ ಹೊಂದಿಕೊಳ್ತದೆ
ನಮ್ಮ ಹಳ್ಳಿ ಮಹದೇವಪುರ ❤
ಈ ನಿಮ್ಮ ಚಿತ್ರಲೋಕ ಕಾರ್ಯಕ್ರಮ ತುಂಬಾ ಚನ್ನಾಗಿದೆ ಇದು ಹೀಗೆ ಮುಂದುವರಿಯಲಿ 👍
ಹಳೆಯ ಮನೆಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಚಿತ್ರೀಕರಣ ಮಾಡಲು ಇದೇ ಮುಖ್ಯ ಕಾರಣ
ಧನ್ಯವಾದಗಳು
ಬೀದರ್ ಕರ್ನಾಟಕದಲ್ಲಿ ಇರೋದು ಇಲ್ಲಿ ಕನ್ನಡದ ಮೂವಿಗಳು ಮಾಡಿ ನಮಗೂ ಸ್ವಲ್ಪ ಕುಶಿ ಆಗುತ್ತೆ
Hallimeshtu movie full ಮಹಾದೇವಪುರದಲ್ಲೇ ತೆಗಿದಿರುವುದು ಸರ್
ನಮ್ಮ ಊರು ನಮ್ಮ ಹೆಮ್ಮೆ ❤️❤️❤️❤️
ಶ್ರೀರಂಗಪಟ್ಟಣ ತಾಲೂಕೂ ಮಂಡ್ಯ ಜಿಲ್ಲೆನ
Great namma karunaduu ❤💛
ನಮ್ಮ ಅಜ್ಜಿ ಊರು ಮಹಾದೇವಪುರ❤
ಇಂದಿಗೂ ಶೂಂಟಿಗ್ ಮಹದೇವಪುರ ಎಂದೇ ಹೆಸರಾಗಿರುವ ಊರು
Yali irodu e ooru
@@lakshmilaki3029 ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು
ಹಳ್ಳಿಮೇಷ್ಟ್ರು❤❤
ಧನ್ಯವಾದಗಳು ಮುಸುರಿಯವರೆ
Namma aunti uru jotege namma wife uru lv u mahadevapura lv u karnataka❤❤
ಕರ್ಪೂರದ ಗೊಂಬೆ❤
ನಾವು ಬಂದು ಹೋಗಿದ್ವಿ ಸರ್ ಹಳ್ಳಿಮೆಸ್ಟ್ರು ಮೋವಿ ಮಾಡಿರೋ ಮನೆ ನೋಡ್ಕೊಂಡು ಊರು ನೋಡ್ಕೊಂಡು ಬಂದ್ವಿ ಸರ್ ಸೂಪರ್ ಸರ್ ಆ ಜನ ಆ ಊರು ತುಂಬ ತುಂಬಾ ಖುಷಿಯಾಯಿತು ನಮಗೆ ನಾವು ಹಾವೇರಿ ಇದ್ದ ಹೋಗಿದ್ವಿ ಸರ್...
Nammuru sir
ಮುಂದಿನ ಎಪಿಸೋಡ್ ಗಳಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು..
ಈಗಿನ ಜಾಗಕ್ಕೆ ಸೀನ್ ಬೈ ಸೀನ್ ಪ್ಯಾಚ್ ಮಾಡಿ ಹೇಳಿ ❤❤
Wow nim acting Andre nange bahala ishta
ಈ ಊರಿನ ಮನೆಗಳನ್ನು ಹೀಗೆ ಉಳಿಸಿಕೊಂಡು ಬನ್ನಿ haaladare ಅದೇ ರೀತಿ alteration ಮಾಡಿಸಿ ಹೊಸತನ da ಮನೆ ನಿರ್ಮಾಣ ಮಾತ್ರ ಮಾಡಬೇಡಿ. ಈ ರೀತಿಯ ಹಳೆ ತನ da ಹಳ್ಳಿ ಯ ಚೆಂದ ಮತ್ತೆ ಕಾಣಲು ಸಿಗಲ್ಲ .
ನಮ್ಮ ತಾಯಿ ಮನೆ❤
ಮಿಡಿದ ಹ್ರದಯಗಳು
Musuri Sir 😍 Nim voice , language, diction is excellent 👍 no matter whatever is topic
ನಮ್ಮ ಮಂಡ್ಯ ಜಿಲ್ಲೆ ❤🎉
Namma uru sir
My favorite srirangapatna i ❤ my birth place,,, though I'm mumbai resident
Idu namma halli ❤
*ಕ್ರೇಜಿಸ್ಟಾರ್🎸ಹಳ್ಳಿ ಮೇಷ್ಟ್ರು💐*
Frame to frame match madi sir channagiruthe. ಮಹದೇವಪುರದ ಎಪಿಸೋಡ್ ಮುಂದುವರೆಸಿ ಸರ್.
ಮೋಡದ ಮರೆಯಲ್ಲಿ
ಈ ಊರಲ್ಲಿ ಸುಮಾರು ಸಾವಿರ ಸಿನಿಮಾಗಳು ಚಿತ್ರೀಕರಣಗೊಂಡಿದೆ ಲೆಕ್ಕಾನೆ ಇಲ್ಲ ಸರ್
Super ಅಣ್ಣ❤
Beautiful,i want to visit this place
Halli meshtru
Thumba adbhuta sir Village ❤
Sir ravichandran ಸಿನಿಮಾ ಗಳು ತುಂಬಾ ಇವೆ ಯಾಕ್ ಒಂದು ಹೇಳಿಲ್ಲ
your given gd information son of musuri. your father birth place betadha pura, i would like to see. that place after heavy rain.
Good
Super,village,
Ramakrishna
ನಮ್ಮ ಊರು ಮಹದೇವಪುರ
Super
ಹಳ್ಳಿ ಮೇಷ್ಟ್ರು
Namuru sir
My village❤
👌👌👌
Super❤
Nama halli mahadev pura
ನಮ್ಮ ಊರು
Sir tapu tilibadari yava tq atta heli
Very nice sir, nice halli mane
Halli mestru
Super
I'm Subscribe 🎉❤
Mahadevapura✖ ramoji film city✔
Hi namma shooting mahadevapura ❤❤❤❤
👍👍👍💐💐💐🌹🌹🌹
ಮುದ್ದಿನ ಮಾವ
🙏🙏🙏👌
Mandya❤
👍👍
❤❤❤
ಸೂಪರ್ ❤❤❤ಸೂಪರ್
NAnna ooru.. nanna JANA❤
Tharadu, shata chitra hariuva shakthi , hena story hariuva shakthi bhagavantha lord
Thika muchkond hogo lo
🙏🙏🙏🙏🙏
ಚನ್ನಪ್ಪ ಚೆನ್ನೆಗೌಡ
Namma ajji mane Elle edhe alli ravi Chandran shivrajkumar and ragavendra rajkumar films thagdhidhare ex nanjundi kalyana aamane neevu thorsilla so sad
Ninne preetisuvee film shoot agiro palce ide sir
Nam boss ambhi ......avr bagge heli
ನಮ್ದು ಮಹಾದೇವಪುರ
Sir adu onde road nalli ella video mugisiddira. Niv nam urig bandid gottidre ellelli yava cinima agide anta torisikodutidde. Main shooting agiro place torisbekittu nivu
namma uru kuda mahadevapura, challakere taluk, Chitradurga Dist
Ide bere ade bere uru idu irodu sreerangapatna taluk alli
Nanjundi Kalyan manamechida hudugi
Nanu yestu Dina nodidhini e Chanel Alli videos, adhre nange musuri sir avru Chanel antha gothirlilla evatu subscribe madtha edhini .
Veereppa nayaka
Super 🎉
Gunies world record
Guinness is d correct spelling
🎉❤
🎉
Aa movie s video side alli hakbekitt
Screen short haki sir
ನಿಜ್ವಾಗ್ಲೂ ಒಂದ್ ಸಲ ಆದ್ರೂ ನೋಡೆಬುಕ್ ಅನ್ಸ್ತಾಇದೆ
Banni nammur idu
Same anantnag voice ide sir nimdu
Muddina mava
Hello Muslim Mysore railway jila
Namma Mandya namma hemme
ನಾನೂ ನಿಮ್ಮ ಸಬ್ಸ್ಕೈಬರ್ ನನಗೇ ರಿ ಟಿನ್ ಕಾ ನೆಕ್ಟ್ ಆಗಿ ಪ್ಲೀಸ್ ಸರ್ 🎉 ✅✅🎁
ಯಾವೂರು ಅತ್ರ ಬರುತ್ತೆ ಸರ್ ಇದು ಊರು
. ರೌಡಿ MCA
Anjadagandu.hallimestru.usire.ravimaama.
Putnanja sipayi
Good message
ಅಂದಾನಿ ಗೌಡ ಬಗ್ಗೆ ವಿಚಾರಿಸಿ
ಅಂಜದ ಗಂಡು
Anna bare mathu aythu spot thorse
ಮಹಾದೇವಪುರ ಯಾವ ತಾಲೂಕಿನಲ್ಲಿದೆ. ಯಾವ ಜಿಲ್ಲೆ.
ಶ್ರೀರಂಗಪಟ್ಟಣ ತಾಲ್ಲೂಕು ಮಂಡ್ಯ ಜಿಲ್ಲೆ
ಹುಂ,,, ಹೂಂ,,,, ಛತ್ರಿಕರಣ
Shooting madhavepura
ಪ್ರೇಮಚಾರಿ
Nanna uru idu
Sir neevu telugu comedy actor ali tara eddira
1000 cinemagu jasti
ꜱᴜᴩᴇʀ
Kalaburgi Karnatakadalli irodu illi movie madi only south anta saytira
ಈ ಊ ರು ಪಾಂಡವಪುರ ಪಕ್ಕ ಇ ದೆ.
No mysore enda 10 km
Udayagiri Santi nagar ramanahalli bitre arkere sigutte munde shooting madevapura