ಈ ಕಾಲದಲ್ಲೂ ವಾಮಾಚಾರ,ಮಾಠ ಮಂತ್ರ ಇದೆ ಅಂದ್ರೆ ನಂಬುತ್ತಿರಾ🤯..!ವಿಚಿತ್ರ ಪ್ರಾಣಿಗಳನ್ನು ತಿನ್ನುತ್ತಾರೆ|AMAZON EP 6

Поделиться
HTML-код
  • Опубликовано: 7 дек 2024

Комментарии • 1,1 тыс.

  • @umabaligeri3860
    @umabaligeri3860 2 года назад +263

    ಎಲ್ಲೇ ಇರಿ ನಮ್ಮ ಕನ್ನಡಿಗರಾದ ನೀವು ಕ್ಷೇಮ ವಾಗಿ ಇರಿ...❤️❤️

  • @shobhaurs8381
    @shobhaurs8381 2 года назад +34

    ಆ ದೇಶದಲ್ಲೂ ಮಾಟ, ಮಂತ್ರ ಇದೆ ಅಂತ ಗೊತ್ತಾಯಿತು ನಿಮ್ಮಿಂದ. ತುಂಬಾ ಚನ್ನಾಗಿದೆ.

    • @kiran0801
      @kiran0801 2 года назад +1

      Yaru guru ivru

  • @mk1177.
    @mk1177. 2 года назад +28

    ನಿಮ್ಮ ಧೈರ್ಯ ಮತ್ತು ಉತ್ಸಾಹ ನನಗೆ ಇಷ್ಟವಾಯಿತು, ಜೈ ಕನ್ನಡ ಮಾತೆ. Love from Bangalore ❤️

  • @nagarajc1356
    @nagarajc1356 2 года назад +20

    ಎಲ್ಲೇ ಇರಿ ತುಂಬಾ ಉಷಾರಾಗಿರಿ ನೀವು ಎಲ್ಲಿದ್ರೂ ಚೆನಾಗಿರಬೇಕು ನಮ್ಮ ಕನ್ನಡಿಗರು ನೀವು ನಿಮ್ಮ ಜೋಡಿ ಸೂಪರ್ 👌👌👌👌👌👌

  • @chandregowdachandrppachand6778
    @chandregowdachandrppachand6778 2 года назад +9

    ಜಗತ್ತನ್ನು ಪರಿಚಯಿಸಿದ ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು ನೀವು ಚೆನ್ನಾಗಿದ್ದೀರಿ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು ಸರ್ ಮೇಡಂ

  • @hemanths5678
    @hemanths5678 2 года назад +5

    Thanks

  • @kalakamallahadapad1399
    @kalakamallahadapad1399 2 года назад +15

    ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ 🙏🙏

  • @sudarshanroshan192
    @sudarshanroshan192 Год назад +6

    ನೀವು ನಮ್ಮ ಕನ್ನಡಿಗರು ಎನ್ನುವ ಹೆಮ್ಮೆ ನಮ್ಮದು.
    ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿ ಮತ್ತು ದೇವರ ಆಶೀರ್ವಾದ ನಿಮ್ಮೊಂದಿಗೆ ಸದಾ ಇರಲಿ
    ನಾವು ನಿಮ್ಮನ್ನು ಪ್ರೀತಿಸುತ್ತೇವೆ.

  • @thankyoutvkannada
    @thankyoutvkannada 2 года назад +15

    ಮಾಟಮಂತ್ರ ಇರೋದು ನಿಜ ಅದು ಅನುಭವ ಆದವರಿಗೆ ಚೆನ್ನಾಗಿ ಗೊತ್ತು.....

  • @vksrao4326
    @vksrao4326 2 года назад +15

    I was watching Dr.Bro and was impressed of his dareness but after seeing your videos , i am really proud of my kannada people's. You people made us feel good.
    Life is either a daring adventure, or nothing at all, Thanq very much Mr. Kiran and Mrs. Asha. Jai Karnataka.
    From Srinivas Rao VK, Hyderabad.

  • @nalininalini8316
    @nalininalini8316 2 года назад +587

    ನಿಮ್ ವಿಡಿಯೋ ನನ್ನು ಪೂರ್ತಿ ನೋಡೇ ಇರೋದಿಲ್ಲ ಆದರೂ ಯಾವಾಗ್ಲೂ ಲೈಕ್ ಬಟನ್ ಫಸ್ಟ್ ಕ್ಲಿಕ್ ಮಾಡ್ತೀನಿ ನಾನು ಅಷ್ಟೊಂದು ನಿಮ್ಮ ವಿಡಿಯೋ ನಾ ಇಷ್ಟಪಡ್ತೀವಿ ಧನ್ಯವಾದಗಳು ಆಶಾಕಿರಣವರೆ

  • @nanjapparbtalur4477
    @nanjapparbtalur4477 2 года назад +8

    ಅದೇನೇ ‌ಇರಲಿ ‌ಈನರಕದಲ್ಲಿ ‌ಹೋಗಿ ‌ಸಾಹಸಮಾಡಿರುವುದು ‌ಅದ್ಬುತ.

  • @shashikiranmn1271
    @shashikiranmn1271 2 года назад +77

    Take care of both of you guys. Thanks for exploring this kind of world and explore more .
    Love from Karnataka

  • @ushalatha4844
    @ushalatha4844 2 года назад

    ನಾನು ಪಾಂಡವಪುರದಿಂದ ಉಷಾ ಅಂತ. ನಿಮ್ ವೀಡಿಯೋಗಳನ್ನ ನೋಡ್ತಾ ಇದ್ರೆ ನಾವೇ ಅಲ್ಲಿಗ್ಹೋಗಿ ನೋಡ್ತಾ ಇದ್ದೀವೇನೋ ಅನ್ನೋ ತರ ಫೀಲ್ ಆಗುತ್ತೆ. ತುಂಬಾ ಚೆನ್ನಾಗಿ ಜಾಗಗಳನ್ನ ತೋರಿಸ್ತಿದ್ದೀರ. ಧನ್ಯವಾದಗಳು.

  • @mobilestudio3694
    @mobilestudio3694 2 года назад +19

    Flying pasport and Dr bro channel One of the best travel vlogger channel in India . Asha kirana wow what a combination ...god bless you both

  • @SangeethaN-f8c
    @SangeethaN-f8c 11 месяцев назад +1

    ಎಲ್ಲೇ ಇರಿ ನಮ್ಮ ಕನ್ನಡಿಗರಾದ ನೀವು ಕ್ಷೇಮ ವಾಗಿ ಇರಿ...❤❤

  • @najeerbscr616
    @najeerbscr616 2 года назад +4

    ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ಹೀಗೆ ಮಾಡಿ ಬೇರೆ ದೇಶದಲ್ಲಿ ಹೋಗ್ಬಿಟ್ಟು ನಮಗೆ ಕನ್ನಡದಲ್ಲಿ ಹೇಳಿ ಕೊಡ್ತಾ ಇದರಲ್ಲ ಧನ್ಯವಾದಗಳು ಅನು ಅಕ್ಕ ಅಂಡ್ ಕಿರಣ್ ಸರ್

  • @krishnar7489
    @krishnar7489 Год назад

    ಸೂಪರ್ ಸರ್ ನಿಮ್ ವೀಡಿಯೋ ನೋಡಕೆ ತುಂಬಾ ಕುತೂಹಲಕಾರಿ ಆಗಿರುತ್ತೆ ಮತ್ತೆ ಆಸಕ್ತಿ ಮುದಿಸುತ್ತೆ ತುಂಬಾ ಧನ್ಯವಾದಗಳು ಸರ್ ನೀವು ಕನ್ನಡಿಗರು ಅಂತ ಹೇಳಿಕೊಳ್ಳುವುದಕ್ಕೆ ನಂಗೆ ತುಂಬಾ ಸಂತೋಷವಾಗಿದೆ ದೇವ್ರು ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ನೀವು ಎಲ್ಲೇ ಇದ್ದರೂ ಆ ದೇವರು ರಕ್ಷಣೆ ಮಾಡ್ಲಿ ಅಂತ ಪ್ರಾರ್ತಿಸ್ತಿನಿ ಸರ್ ಧನ್ಯವಾದಗಳು ಸರ್.

  • @vishnuvirat730
    @vishnuvirat730 2 года назад +8

    ನಿಮ್ಮ ದೈರ್ಯಕ್ಕೆ 🙏💛❤️

  • @anithadinesh8955
    @anithadinesh8955 2 года назад +3

    Nijvaglu tumba chenngi kanistidira asha and Kiran ❤️👏👌 thankyou 💕

  • @seenaseena7605
    @seenaseena7605 2 года назад +7

    ನಮ್ಮ ಕನ್ನಡ ನಮ್ಮ ಹೆಮ್ಮೆ 😘🥰

  • @manojgowda854
    @manojgowda854 2 года назад +11

    Kiran sir and asha mam great salute to u guys for making kannadigas proud 💛❤️

  • @koushikkp854
    @koushikkp854 2 года назад +5

    Love from ಹೊಸಪೇಟೆ💛❤ ವಿಜಯನಗರ ಸಾಮ್ರಾಜ್ಯ🌄 ಎಂದು

  • @Incredibleindia1993-o4p
    @Incredibleindia1993-o4p 2 года назад +33

    thanks for mention our KOLLEGAL in PERU 😀😃 we love you & support you.... take care of u kiran & asha (bale jodi😁)

    • @mbabu4751
      @mbabu4751 2 года назад

      But there is no black magic practice in Our Kollegal. People are frightened to give brides to Kollegal Grooms 🙆

  • @abhilasabhilas6606
    @abhilasabhilas6606 2 года назад +4

    ನಿಮ್ಮ ಎಲ್ಲಾ ವೀಡಿಯೋಗಳು ತುಂಬಾ ಚೆನ್ನಾಗಿರುತ್ತೆ ❤️

  • @chaithanyakumar3655
    @chaithanyakumar3655 2 года назад

    ಎಲ್ಲೇ ಇರಿ ನಮ್ಮ ಕನ್ನಡಿಗರಾದ ನೀವು ಕ್ಷೇಮ ವಾಗಿ ಇರಿ...ನಿಮ್ಮ ಧೈರ್ಯ ಮತ್ತು ಉತ್ಸಾಹ ನಿಮ್ಮ ಕನ್ನಡಾಭಿಮಾನ ಮೆಚ್ಚಬೇಕು ALL THE BEST FOR CHANNAGIRI FAMILY IN SHIVAMOGA 🥰

  • @abhichalavadi56
    @abhichalavadi56 2 года назад +3

    ಒಳ್ಳೆದ ಆಗ್ಲಿ ನಿಮಗೆ..🙌 💛♥️..ಜೈ ಕನ್ನಡಾಂಬೆ

  • @kiranshashiv1977
    @kiranshashiv1977 2 года назад +4

    ಸೂಪರ್ 👍🏻ಆಶಾ ಕಿರಣ್ 💚

  • @arunshetty9775
    @arunshetty9775 2 года назад +42

    Tale girrrr anta ide after watching video 🤯 hats off to you guys ❤️ very interesting country Peru, thank you so for virtual tour of Peru... Love you both ❤️ Jai Karnataka 💛❤️

  • @santoshkumarhiremath8536
    @santoshkumarhiremath8536 2 года назад +1

    ಸಾಹೇಬ್ರ ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮದೊಂದು ಸಲಾಂ ಉತ್ತರ ಕರ್ನಾಟಕದ ನಿಮ್ಮ ಅಭಿಮಾನಿ

  • @prathibharao3849
    @prathibharao3849 2 года назад +69

    Being hardcore vegetarians,It was difficult to watch the 1st half,but the effort and risk which you put in making this episode for kannadigas made it irresistible for us to watch the whole video
    Love you both ❤❤

    • @darshankotiii7292
      @darshankotiii7292 2 года назад +2

      I feel the same being the vegetarian 🙂

    • @inspirationalriseyoursoul3560
      @inspirationalriseyoursoul3560 Год назад +1

      ವೇಜಿಟೇರಿಯನ್ ಜೀವನದಲ್ಲಿ ನಿಜವಾದ ಆಹಾರದ ರುಚಿನೇ ನೋಡಿಲ್ಲ ಅಂತ ತಿಳ್ಕೊಂಡ್ ಬಿಡಿ ನಾನ್ ವೆಜ್ ಅಲ್ಲಿ ಇರೋ ಟೇಸ್ಟ್ ಸುಖ ವೆಜ್ ಅಲ್ಲಿ ಬರೋಕೆ ಸಾಧ್ಯನೇ ಇಲ್ಲಾ

    • @inspirationalriseyoursoul3560
      @inspirationalriseyoursoul3560 Год назад +1

      Vegetarian chi chi😂😂😂

  • @chaithra2196
    @chaithra2196 2 года назад +1

    Tumba husharagiri , safe agiri nimma vedios ge wait madtha erthivi yavaglu .. God bless you both ..

  • @rajupacchi1
    @rajupacchi1 2 года назад +7

    ಕನ್ನಡ ಕಸ್ತೂರಿ ❤️❤️
    ಜೈ ಭಾರತ💞💞💞💞💞💞💞💞💞

  • @the-name-is-rafiq-3705
    @the-name-is-rafiq-3705 2 года назад +2

    ವಿದೇಶದಲ್ಲಿ ಕನ್ನಡಲ್ಲಿ ಅದ್ಭುತ ವಿವರಣೆ
    ಧನ್ಯವಾದಗಳು 🙏

  • @creativechannel9059
    @creativechannel9059 2 года назад +3

    ಆಶಾಕಿರಣವರೆ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ನಾವು ಈ ತರಹ ಜಾಗವನ್ನು ನೋಡೇ ಇರಲಿಲ್ಲ 😱😱👍👍

  • @umabaligeri3860
    @umabaligeri3860 2 года назад +12

    ನಮ್ಮ ಹೆಮ್ಮೆಯ ಕನ್ನಡಿಗರು🚩🚩❤️❤️

  • @pavanvayuputhra1997
    @pavanvayuputhra1997 2 года назад +6

    Day by day tumba tilkotidivi nim vlogs inda i know thank you is a small word.
    Aadru thank you asha & kiran bro 🥰 keep explore the world 🤍

  • @lingum8998
    @lingum8998 2 года назад +1

    ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋಸ್ 😍ನೀವು ನಮ್ಮ ಕರ್ನಾಟಕದ ಹೆಮ್ಮೆ ❤️❤️ಜೈ ಕನ್ನಡಾಂಬೆ ಜೈ ಕನ್ನಡಿಗ ❤️❤️

  • @dineshur143
    @dineshur143 2 года назад +18

    wonderful couples flying passport🥰😘

  • @praveenhh9479
    @praveenhh9479 7 месяцев назад +1

    ಸರ್ ಅಂಡ್ ಮೇಡಮ್ ನಿಮ್ಮ ಅ ಜೋಡಿ ನೂಡುಕೆ ಚಂದ ಎಲ್ಲೇ ಇರಿ ಹೇಗೆ ಇರಿ ಸದಾ ಕಾಲ ಚನ್ನಾಗಿ ಇರಿ ❤️❤️🥰

  • @DidyouKnowinKannada
    @DidyouKnowinKannada 2 года назад +35

    Hats off for ur dedication.. cutest kannada couple's ❤️

  • @chaithra2196
    @chaithra2196 2 года назад

    Tumba proud feel ede nimma mele , navantu Amazon forest g hogok agalla e vedios nodtha nodtha nave hogibandvi anstha ede , thank you for ur vedios ..

  • @rajanim.r5839
    @rajanim.r5839 2 года назад +5

    E video continuation bega release madi.. Waiting for it.. Thank you for ur efforts both of u...

  • @locomate818
    @locomate818 Год назад +2

    It reminds me how rich india and Indian culture is . How well read and well cultured our people are .

  • @rrbasur4042
    @rrbasur4042 2 года назад +6

    Exploring this market was really amazing and interesting....u both r appreciable.....it was very thrilling....

  • @ashwinikishore1688
    @ashwinikishore1688 2 года назад +1

    Naav kooda nim jothe places explore madidashte Kushi ede ....Nice work keep going guys

  • @ashok9740
    @ashok9740 2 года назад +3

    It was awesome video.. the best in best of all episode 🙌.. namaste Jai karnataka

  • @puneethls1266
    @puneethls1266 2 года назад

    ಆಶಾ ಮತ್ತೆ ಕಿರಣ್ nim ಕನ್ನಡ ಮಾತು ಅದ್ಭುತ ನಿಮ್ಮ ಪಯಣ ಯಾವುದೇ ಅಡ್ಡೆ ತಡೆ ಇಲ್ಲ ಈಗೆ ಸಾಗಲಿ

  • @sushmithasagars.h6753
    @sushmithasagars.h6753 2 года назад +7

    Waiting for ur video from 4days...as always super video...keep rocking 🤟 lots of love from shimoga....

  • @vasanthkumar928
    @vasanthkumar928 Год назад +1

    Kiran and asha God bless you

  • @hitachi0079
    @hitachi0079 2 года назад +3

    I think one of the best content creators in Kannada I think they getting not getting deserving support i think they should get more ❤️

  • @yallappakalasad572
    @yallappakalasad572 2 года назад

    Super amezing.... Tumba risk tagondu madidke danyavadagalu...

  • @nayana_11
    @nayana_11 2 года назад +6

    Big fan of u Akka n Anna❤️

  • @sunilgowda9595
    @sunilgowda9595 2 года назад +2

    ನಿಮ್ಮ ದೈರ್ಯಕ್ಕೆ ಸಲಾಂ 🙏🙏💪💪💪😍

  • @devataamanushya8857
    @devataamanushya8857 2 года назад +3

    Extremely daring act by you both! Hats off. Kiran sir please avoid eating meat which you aren't used to.. If its not cooked well it could be fatal. Husharu sir

  • @rudrammarudramma6207
    @rudrammarudramma6207 2 года назад

    ಆಶ, ಕಿರಣ್ love you so much. ನೀವಂದ್ರೆ ನಂಗೆ ತುಂಬಾ ಇಷ್ಟ ,ಆದಷ್ಟು ಹುಷಾರಾಗಿರಿ ನೀವು ನಮ್ಮ ದೇಶದ ಆಸ್ತಿ,

  • @madhukumar6639
    @madhukumar6639 2 года назад +4

    Too dangerous peru and u guys nailed it

  • @udaykumarkamkar7895
    @udaykumarkamkar7895 4 месяца назад

    ತುಂಬಾ ಹುಷಾರಾಗಿರಿ ಆಶಾಕಿರಣ ರವರೆ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

  • @s.b.patilthepride.6599
    @s.b.patilthepride.6599 2 года назад +5

    Flying passport is our family... And I love this family and proud of you flying passport❤️❤️❤️

  • @deepakd5045
    @deepakd5045 2 года назад

    Henondhu jothegidare prapanchane gelabahudhu hege prapanchane suthabhudhu adake world best example both of you.

  • @travelmonkeysindia
    @travelmonkeysindia 2 года назад +7

    Healthy advise don’t risk yourself for videos unless you are passionate. That’s a very scary place to travel and most of the travellers avoid visiting such places. Appreciate your guts and please be safe.
    For me you guys are important not really videos.. Just a healthy advice.
    Love you both.. ❤️

  • @saharshandmom2020
    @saharshandmom2020 2 года назад +1

    Super video mam. ನೋಡೋಕೆ ಭಯ ಹಾಗುತ್ತೆ.. ನಿಮ್ಮ ಇ ಎಫರ್ಟ್ಸ್ ಗೆ ಒಂದು 🙏. Keep rocking mam. Takcare

  • @sachinig1740
    @sachinig1740 2 года назад +18

    Hat's off for your dedication
    Super flying passport ❤❤

  • @b.gajendrab.gajendra4262
    @b.gajendrab.gajendra4262 2 года назад

    ಬಹಳ ಚೆನ್ನಾಗಿದೆ mundorasi

  • @kotegowdadk6001
    @kotegowdadk6001 2 года назад +3

    Hat's up both of you great work ever.. ❤️😘

  • @ashrafmk8741
    @ashrafmk8741 2 года назад

    ಮೊದಲ ಬಾರಿ ನಿಮ್ ಚಾನಲ್ ವಿಡಿಯೋ ನೋಡ್ತಾ ಇದ್ದೀನಿ ತುಂಬಾ ಚೆನ್ನಾಗಿದೆ🤗🤗🤗
    ಪೆರುವಿನ ನಿಮ್ಮ ಪಯಣ ಅಡೆತಡೆಗಲಿಲ್ಲದೆ ಮುಂದುವರಿಯಲಿ

  • @TeamAnand
    @TeamAnand 2 года назад +6

    Hi dears, I appreciate your efforts and you both making us proud as Kannadigas. I just want to tell you guys pls don't touch live or dead animals without glows, there are many diseases which are transmitted from dead/live animals to humans. Keep rocking as always 👏🥰🥰🌼

  • @drsayyadsha6141
    @drsayyadsha6141 2 года назад +1

    Madam nim voice Tumba channagide...
    Keep it up.. Good going

  • @vijaykumarprk
    @vijaykumarprk 2 года назад +6

    Love from Vijaypur Karnataka ❤️

  • @javi5980
    @javi5980 2 года назад +1

    ಏನ್ ಧೈರ್ಯ ಗುರು ನಿಮ್ಗೆ 😍😍😍😍😍❤️❤️❤️❤️❤️ hats off yappa 😍😍😍

  • @prabhasgeetayash
    @prabhasgeetayash 2 года назад +8

    Love from Gangavathi ❤️

  • @psnpsn4499
    @psnpsn4499 2 года назад

    ಕರ್ನಾಟಕ ಚಾನೆಲ್ ಸಂಖ್ಯೆ 1 ಚಾನಲ್, ಫ್ಲೈಯಿಂಗ್ ಪಾಸ್‌ಪೋರ್ಟ್ ❤️❤️💜❤️💜

  • @evilnaik5817
    @evilnaik5817 2 года назад +6

    Nice and interesting ❤️... Excited to next vlog.... 21:52 tinggg 😂

  • @narendrahm8865
    @narendrahm8865 2 года назад +1

    ನಿಮ್ಮ ಪರಿಶ್ರಮಕ್ಕೆ ನಮ್ಮ ಒಂದು ಮೆಚ್ಚುಗೆ...

  • @manojmadhusudhan
    @manojmadhusudhan 2 года назад +6

    Pysch guruuuu...Guts dedication Amazing work...Flying passport ❤

  • @muddurajb2631
    @muddurajb2631 2 года назад +1

    Superb video i will share your video my all friends group once again all the best and careful

  • @Likithsrinivas1
    @Likithsrinivas1 2 года назад +4

    Thank You flying passport for sharing this video:D

  • @hariprasadknayak9881
    @hariprasadknayak9881 2 года назад +2

    Amazon Ep 6 video was fentastic. Market was very nice. Rare things are nice. Thanks for the wonderful video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @yeshasabnaik2356
    @yeshasabnaik2356 2 года назад +4

    Hat's off to you guys ❤️❤️❤️❤️❤️💯

  • @niranjank.e.niranjan2870
    @niranjank.e.niranjan2870 2 года назад

    Nim vediogoskara wait madtha erthini...nim Kannada super..hage vedio bagge mathado hage ella ,ast super....thank you ebrigu.....take care......

  • @anandkumarputter5437
    @anandkumarputter5437 2 года назад +5

    ಸರ್ ನೀವು ಪೆರು ದೇಶದಲ್ಲಿ ನೀರಿನಲ್ಲಿ ಕೆಲ ಮನೆಗಳನ್ನು ತೋರಿಸಿದ್ದಿರಿ ಅದೇ ವೀಡಿಯೋ ನೆನೆಪು ಈಗ ಬೆಂಗಳೂರಿನ ಪರಿಸ್ಥಿತಿ .....

  • @MANJU-7u
    @MANJU-7u 2 года назад +1

    Love from Chitradurga ❤️❤️❤️ nange chikavnidhaglindhanu AMAZON forest andhre thumbha thumba ishta so ee Amazon sutha iro places na neev torsidhuke humbha thumba thanx and nim almost yella videos kuda nam family ge ishta Kannada mathe ge jai ❤️❤️❤️❤️ heege nim payana mundhvarili

  • @sadashivayyahiremath57
    @sadashivayyahiremath57 2 года назад +3

    Superb vlog♥😍 love from Bagalkot

  • @pushpakkantharaju4629
    @pushpakkantharaju4629 2 года назад +1

    Edeli kallidonige evela antodode illa summne nugtha erli vlogs madtha eri ....all the best both of you ❤️😊.

  • @jasminerose704
    @jasminerose704 2 года назад +11

    Look like Shivajinagar market ..can relate to the smell 😀😇 but one thing true .. human is most dangerous than anything in Earth 😰

  • @sgopal-kw3et
    @sgopal-kw3et 2 года назад

    Super sir / madam neevu ebharu jotheyalee edhu video madthera interesting 'adrusthavantharu' neevu

  • @navyar3338
    @navyar3338 2 года назад +3

    My god.. this video is next level... I'm a vegetarian... But i watch how people eat animals 😂😂

  • @srinivasbp9729
    @srinivasbp9729 2 года назад

    Danyawada dampathigale .navu nodade eruva desa nodustaederala tank you

  • @alianbeats2611
    @alianbeats2611 2 года назад +1

    Just superb

  • @SupremeRepairs
    @SupremeRepairs 2 года назад +1

    ತುಂಬಾನೇ ವಿಶೇಷವಾದ ಅಪರೂಪದ ಕುತೂಹಲ ಭರಿತ ಮಾಹಿತಿಗಳಿಂದ ತುಂಬಿ ತುಳುಕುತ್ತಿರುವ ನಿಮ್ಮ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು ಧನ್ಯವಾದಗಳು 🤗❤️

  • @sudhirhn5767
    @sudhirhn5767 2 года назад

    ನನಗೆ ನಿಮ್ಮ ಧೈರ್ಯ ಇಷ್ಟ ಆಮೇಲೆ ನಿಮ್ಮ ಎಲ್ಲ video nu ನೋಡ್ತಾ ಇದ್ದೇನೆ ಸೂಪರ್ ☺️

  • @rajashekarmn6305
    @rajashekarmn6305 2 года назад

    ತುಂಬಾ ಒಳ್ಳೆಯ ವೀಡಿಯೋ ಮಾಡಿದಿರಾ ಸಿರ್ ಒಳ್ಳೆ ಸಂದೇಶ ಸಮಾನತೆ ತೋರಿಸಿದಿರ

  • @shivashivu3890
    @shivashivu3890 2 года назад

    superb 👌 asha medum and kiran sir nim prathi video 📹llu ollee olle content iruthe nim doddu fan 💖

  • @madhubiradar3200
    @madhubiradar3200 2 года назад

    Really u are such wonderful couple 😍😍..... Namasakra ....nem yla video miss madide nodtine such wonderful and super channel nemdo ........☺️😍

  • @pavantellanur3387
    @pavantellanur3387 2 года назад +1

    ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು 🙏🏻

  • @varunkumarb4290
    @varunkumarb4290 2 года назад +2

    Woww this Chanel build different 🥺❤️...my favourite chanel...a big salute to asha mam and kiran sir 🙏

  • @jayaramjayaram2663
    @jayaramjayaram2663 Год назад

    Super videos. ee videos nodiralilla eega nodide manassige istavaayitu ❤

  • @rangaswamy8565
    @rangaswamy8565 2 года назад

    ತು೦ಬಾ ಧೈರ್ಯ ನಿಮಗೆ ಒಳ್ಳೆಯದಾಗಲಿ

  • @banu...p5394
    @banu...p5394 2 года назад

    Nijvaga amazing Nam lifelli nodoke agtirlilla Asha Kiran 🌹 good luck nimge olle dagli👌👌👌👌👌👌🌹🌹🌹

  • @alphassets
    @alphassets Год назад

    Elrukelu agalla eethara video madakke, super efforts and dedication