Это видео недоступно.
Сожалеем об этом.
ಕಪ್ಪೆ🐸, ಹಾವು🐍, ಚೇಳು🦂, ಬಾವಲಿ🦇 ಏನೆಲ್ಲಾ ತಿಂದ್ವಿ ಗುರು ವಿಯೆಟ್ನಾಂ ಹುಚ್ಚರ ಸಂತೆಯಲ್ಲಿ | Vietnam Ep 2
HTML-код
- Опубликовано: 15 янв 2023
- Let's explore one of the maddest City in Vietnam Hoi An !
📷 Instagram : / flying_passport
👍 Facebook: / flying-passport-111956...
Telegram : t.me/flyingpas...
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #vietnam #village
ನೀವು ಕನ್ನಡಿಗರಿಗೆ ಒಳ್ಳೆಯದು ಆಗಲಿ ಎಂದು ನದಿಯಲ್ಲಿ ದೀಪ ಬಿಟ್ಟಿರಲ್ಲ, ತುಂಬಾ ಸಂತೋಷ ವಾಯಿತು. ನಿಮಗೂ ಒಳ್ಳೆಯದು ಆಗಲಿ.
ನಿಜ
ಜಗತ್ತಿನ ಅದ್ಬುತಗಳನ್ನು ತೋರಿಸುತ್ತಿರುವ ನಮ್ಮ ಹೆಮ್ಮೆಯ ಕಿರಣ್ ಅಣ್ಣ ಹಾಗೂ ಆಶಾ ಮೇಡಂ ರವರಿಗೆ ಹೃತ್ಪೂರ್ವಕ ಧನ್ಯವಾದಗಳು
ಸೂಪರ್ ಅಣ್ಣ ಇದ್ರೆ ನಿಮ್ ತರ ಇರಬೇಕು ಲೈಫ್ ಅಂದ್ರೆ ಇದು, ಎಷ್ಟು ಎಂಜಾಯ್ ಮಾಡ್ತೀರಾ ನಿಮ್ಮನ ನೋಡೋಕೆ ತುಂಬಾ ಖುಷಿ ಆಗುತ್ತೆ, ಆಶಾ ಅವರ ವಾಯ್ಸ್ ಸೂಪರ್ ನಿಮ್ಮ ಜೀವನ ಸದಾ ಇಗೆ ಇರಲಿ ಐ ಲವ್ ಯು 🥰👌💞💐
ಎಲ್ಲಾ ಕನ್ನಡಿಗರ ಪರವಾಗಿ ದೀಪಬಿಟ್ಟ🪔 ತಮಗೆ ಎಲ್ಲಾ ಕನ್ನಡ ಮನಗಳ ಪರವಾಗಿ
ಧನ್ಯವಾದಗಳು 🙏🏻
~ 💛❤️
Earlier i used to see Hindi vlogs .. Now we are happy that we can see in kannada vlogs .. Now my family also addicted to your videos 👏👏👏
🙏🙏Radhe Radhe 🙏🙏 Jai Sari Krishna🌹🌹🌹🌹🌹🌹
ಯಾರು ಎಷ್ಟೇ ಯೂಟ್ಯೂಬ್ರಗಳು ಕನ್ನಡದಲ್ಲಿ ಇದ್ದರೂ ಸಹ ನೀವೇ ನಮ್ಮ ಮೊದಲ ಆದ್ಯತೆ...
Dr bro first
@@sandeepss1432 ನಮಗೆ ಫ್ಲೈಯಿಂಗ್ ಪಾಸ್ಪೋರ್ಟ್ ಫಸ್ಟ್....ಡಾ ಬ್ರೋ ಅವರ ವಿಡಿಯೋ ನನಗೆ ಅಷ್ಟೊಂದು ಮಜಾ ಕೊಡೋಲ್ಲ...ಆತ ಚಿಕ್ಕವಯಸ್ಸಿನಲ್ಲೇ ಎಲ್ಲಾ ಕಡೆ ಸುತ್ತುತ್ತಾನೆ ಅನ್ನೋ ಕುತೂಹಲ ಬಿಟ್ಟರೆ ಜಾಸ್ತಿ ಎಕ್ಸ್ ಪ್ರೋರ್ ಮಾಡಲ್ಲ ಅವನು...ಸೋ ಫ್ಲೈಯಿಂಗ್ ಪಾಸ್ಪೋರ್ಟ್ 💚💚💚💚💚💚
Dr Bro best vlogger
Dr bro no 1
Yes bro true RUclipsrs i love both❤❤❤
ತುಂಬಾ ಚೆನ್ನಾಗಿ ಬಂದಿದೆ ವೀಡಿಯೋ...
ದೇವರು ಒಳ್ಳೇದು ಮಾಡಲಿ ನಿಮಗೆ...
ಆಶಾ ಮೇಡಂ ರವರಿಗೆ ಹುಟ್ಟು ಹಬ್ಬದ ಹಾರ್ಥಿಕ ಶುಭಾಶಯಗಳು🙏🙏🙏
🙏🙏Radhe Radhe 🙏🙏 Jai Sari Krishna🌹🌹जय श्री कृष्णा🌹🌹🌹🌹🙏
Vietnam ಅಲ್ಲಿ ನಮ್ಮ ಕರ್ನಾಟಕ ಬಾವುಟ ಹಾರಿಸಿದ್ದು ತುಂಬ ಖುಷಿ ಕೊಟ್ಟಿದೆ
Jai karnataka
ಕಾಮೆಂಟ್ ಓದಲು ಬಂದ ಸ್ನೇಹಿತರಿಗೆ ಸ್ವಾಗತ ಒನ್ ಲೈಕ್
ನಿಮ್ಮ ಕನ್ನಡ ಪ್ರೇಮಕ್ಕೆ ಹೃದಯ ಪೂರ್ವಕ ಧನ್ಯವಾದಗಳು..🙏🙏🙏🙏🙏
Omg 🤦 hege thinthira 😊nice video😊
ಯಪ್ಪಾ ಕಪ್ಪೆ.. ಚನ್ನಾಗಿದಿಯ... 😆😆😆
Chicken taraha irutte...
Mamsa andmele ella praanidu onde. Jasthi difference yenilla.
🤮🤮🤮🤮
Nimgu olledagli. Ellargu olledagli andiddu Nim olle Guna Nim ibbara jeevana chenagirli
Kapyayanamhaaa 😅🤣🤣
Colourful video tumba beautiful agede nevu hidi kannadigarigella olleyadaga lendu aa nadiyalli deepa vannu bittidu nodi santosha vayetu nimna olleya dodda gunakke manasige dhanyavadagalu nimmibarigu aa devaru olleyadannu madali thankyou ashakiran rige
❤️❤️🙏
ಸೂಪರ್ ಬ್ರೋ ಬಹಳ ತಡವಾಗಿ ವಿಡಿಯೋಗಳು ಬರ್ತಾ ಇದೆ ನಿಮ್ಮ ವೀಡಿಯೋಗಳಿಗಾಗಿ ಕಾಯುತ್ತಿರುವೆ ಧನ್ಯವಾದಗಳು
Thank u, taking us with you.
ಜನ ಮರಳೋ ಜಾತ್ರೆ ಮರಳೋ....💟❤
ಬಹಳ ಒಳ್ಳೆಯ ಪ್ರಾಥನೆ ಕನ್ನಡಿಗರಿಗೆಲ್ಲ ಒಳ್ಳೆಯದಾಗಲಿ ಎಂದು ನೀವು ಪ್ರಾಥನೆ ಮಾಡಿದ್ದೂ ಒಳ್ಳೆಯ ಪ್ರಾಥನೆ
ನಿಮಗೂ ಒಳ್ಳೆಯದಾಗಲಿ
ನಿಮ್ ಪ್ರತಿಯೊಂದು ವಿಡಿಯೋ ಬಿಡದೆ ನೋಡತೀವಿ
ಸೂಪರ್ ಸೂಪರ್ ವಿಡಿಯೋ.ಜೈ ಕನ್ನಡ ಜೈ ಕರ್ನಾಟಕ 💛❤️.
Heartly helping old people thank u..sir & madam.. always be happy..god bless u.. 😍😍😍👌👌🔥🔥🔥🙏🙏🙏
Wow sir , super videos
Nimma videos thumba chennagiro content irutthave , all the best dear Sir and medam. Nice vedios 💖🎈👌👍💖
ನಿಮ್ಮ ಜೊಡಿ ಸೂಪರ್...ನಿಮ್ಮ ಪ್ರವಾಸ ಸುಖಕರವಾಗಿರಲಿ...
Super 😍😍 brother and sister,, ide tara prapancha ne nodi ange namgu torsi valedagli brother and sister 🎉❤❤❤
Neev bidi super yellge bekadru hogthira enjoy bro and chinnu namaste 🙏 👌
Anna Attige nimma i video ge tumba Tumba Tumbane dhanyavadagalu salisutene.Devaru nimage aarogya aayassu kodali. Anta prathane madutene
ಕಪ್ಪೆ ತಿಂದ್ರೆ ಕಿರಣ್ ಕಪ್ಪೆರಾಯ ಆಗೋದು ಗ್ಯಾರಂಟಿ 😆😄😜
ನಾವೇ ಜಗತ್ತು ಸುತ್ತಿದ ಹಾಗೆ ಅನ್ನಿಸ್ತಿದೆ...ಜಗತ್ತನ್ನು ಪರಿಚಯಿಸಿತ್ತಿರೋ ನಿಮಗೆ 🙏
Awsome video🙂i really enjoyed it✌️
ಕಪ್ಪೆ ಮಳೆಗಾಲದಲ್ಲಿ ಇಲ್ಲಿ ಬೇಕಾದಷ್ಟು ಸಿಗುತ್ತೆ....ಇಲ್ಲಿಯೇ ತಿನ್ನಬಹುದಿತ್ತು
Your real ambassador of great Karnataka.
Prince and princess'
God bless you.
I am Addicted to Asha and Kirana ♥️♥️
ಅಣ್ಣ ಅಕ್ಕ ಯಾವಗಲು ಖುಷಿಯಾಗಿ ಇರಿ...... ❤️❤️❤️
Karnataka food super kiran and chinu Alva nimanna nodudre tumba Kushi aagute
ಆಶಾ ಮೇಡಮ್ ಗೇ ಹುಟ್ಟುಹಬ್ಬದ ಶುಭಾಶಯಗಳು 🥰🥰🥰🥰🥰
ಸೂಪರ್ ಅಣ್ಣ ಮತ್ತು ಅಕ್ಕ ನಮ್ಮ ಪ್ರೋತ್ಸಾಹ ಯಾವಾಗಲು ಇರುತ್ತೆ ನಮ್ಮ ಕುಟುಂದಿಂದ flying passport ಗೆ ಶುಭವಾಗಲಿ ♥♥♥♥ ನಿಮ್ಮ ಪ್ರಯಾಣ ಸುಖಕರವಾಗಿರಲಿ 🔥🔥♥♥
Kappeya ruchi heegide Anna Attige 💐💐👏👏🐸🐸
ಇಬ್ಬರಿಗೂ ಒಳ್ಳೆಯದಾಗಲಿ ನಿಮ್ಮಿಬ್ಬರ ವಾಯ್ಸ್ ತುಂಬಾ ಚೆನ್ನಾಗಿದೆ ಹೀಗೆ ಖುಷಿ ಖುಷಿಯಾಗಿ ನಗು ನಗುತ್ತಾ ಇರಿ
Best couple 😍❤️😇
🙏🙏Radhe Radhe 🙏🙏 Jai Sari Krishna🌹🌹🌹🌹🌹🌹
🙏🙏Radhe Radhe 🙏🙏 Jai Sari Krishna🌹🌹🌹🌹🌹🌹जय श्री कृष्णा 🌹🌹🌹🙏🙏
Last week (Tuesday and Wednesday) we visited the same place during night time... Everything was like this only.. Very colourful night... But we have not tasted frog or non veg items since we are pure vegetarians...very difficult for vegetarians in this country..
Great work bro and sister,,am following since machu pichu videos,,,great to see you with dr bro also
Madam an sir heavy effort hakta iddira. God bless u
Super and enjoy
U brought smiles on old people face...what else any one can ask for...thank u
Love from chalukyara Nadu badami akka Anna 🤗😍❤️
Super Guru Nivu 🙄😍😊
Super joddi nimdu nodi Santosh aitu niman nodi ulid Jana niman nodi tilkobeku❤️ love you 😊
I am big fan of u❤
Well good ur video iam watching regularly iam from hubli
wow very nice...,👌 love you guys ♥️♥️
Superb sir..jai karnataka
Nim video na wait madtha edde😍
Vietnam Ep 2 video was fentastic. Food market and variety food was nice. Very nice video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
Hi flying passport .very nice to see beautiful city .I like grandma was enjoying with clapping. All the best
Excellent video. I loved it.
Nimma Jodi super sir Nimge Devaru olledmadli
🐸 Yappa 🐸 alliv 🐸 mundev 🐸 kappi 🐸 thinthavalla 🐸 wyaaa 🐸 manduka 🐸 fry 🐸🐸🐸
ಜೈ ಕರ್ನಾಟಕ, ಜೈ ಕನ್ನಡಾಂಬೆ👌
Namma kanasugalanna nimm videos alli nodta edivi tq both of u
You mean kappe thinnodu kanasagittha🤣
Yappa nim naalge est punya madidiyo devru👌👌
Nimma prayatnakke jai
Frog tase heledkke thumba thanks
ನಿಮಗೂ ಒಳ್ಳೆಯದಾಗಲಿ ...
Great couples u have tried all types of animals but some animals are missing please try it😁😁😋
ನೀವು ಮಾಲ್ಡಿವ್ಸ್ ಗೆ ಹೋಗಿ ಅಲ್ಲಿನ ಹೋಟೆಲ್ ಮತ್ತು ರೆಸ್ಟೋರೆಂಟ್ ಹಾಗೂ ಅಲ್ಲಿಗೆ ಬೆಂಗಳೂರು ನಿಂದ ಹೇಗೆ ಹೋಗಬೇಕು , ಟಿಕೇಟ್ದರ ಎಲ್ಲಾ ವನ್ನು ವಿವರವಾಗಿ ಕನ್ನಡಿಗರಿಗೆ ತಿಳಿಸಿ ಕೊಡಿ
ನೀವು ನೀಡುವ ವಿವರಗಳು ಕನ್ನಡದಲ್ಲಿದಷ್ಟು ನಮ್ಮ ಕನ್ನಡಿಗರಿಗೆ ನೀವು ಮಾಡುವ ಪ್ರತಿ ವೀಡಿಯೋ ಅತಿ ಹೆಚ್ಚು ಸಂಖ್ಯೆಯಲ್ಲಿ ನೋಡುತ್ತಾರೆ. ಧನ್ಯವಾದಗಳು
thanks for the awesome video
1st comment nice vlog keep going u r awesome
Good one guys.... please visit ho chi Minh City..... And show us allll Vietnamese nightlife.....stay blessed 🙏....
Nivibru flying love birds... love you ..siddu Bangalore kannadiga
#ನಿಮಗು ಒಳ್ಳೇದು ಆಗಲಿ🙏🙏🙏
Always best video 👌🏻👌🏻👌🏻
Beautiful information & Kannada jodi hats off,fr forien trips seen by u
Explaing food & culture too good
Great couple pa neevu kappe nu try maadbitri crazy🤣🤣🤣
Nimma olleya manassige olleyadu agli brother and sister
Nim thara kannada traveller& vloger yaru ella great job dears❤️
You're an amazing persons ...and God give u world 🌎 happiness 😊
@MrFlyingPassport_on-Talgramyou are the greatest example of a perfect 👌 couple 💑 Kiran sir and asha madam 😊....and my favorite traveler...once again God bless u sir and madam 🙏
food taste is super🐸🐸🐙😅
Love from Bijapur (VIJAYAPURA) nimma yalla video nodatini from last 1 year amazing vlogger's
Super video sir 🥰
Deepa hachchidu night alli tumba changgi ittu sakath view.. Country nu super. Nimm ibbrugu ondu requist eneno tinbedri plz bari chicken muttun veg tinni sumne risku guru
Hi iam enjoying and feeling the same whichever you are visiting the place
ಎಃಜಾಯ್ ಮಾಡಿ ಜೋಡಿಗಳೇ ನಮಗೆ ಜಗತ್ತು ಪರಿಚಯಿಸುವ ಆಶಾಕಿರಣ ನೀ ವೇ. Nagaraj Naik Bangalore
Tinbeda guru 😵💫
ಸೂಪರ್ voice 🌹
Super sir ❤
ಹೇ..... ಇವರಿಬ್ಬರೂ ಕಪ್ಪೆ ಇನ್ನೂ ಏನೇನೊ ತಿನ್ಕೋಡ್ ಬರ್ತಾವ್ರೆ ಊರಿಗೆ ಸೇರಿಸಬೇಡರೋ 😄😄😄
ಬ್ರಾಹ್ಮಣರ ತರ ದನ ಕುರಿ ಮೇಕೆ ಚಿಕನ್.. ಮಾಂಸ ಕದ್ದು ತಿನ್ನಲ್ಲ ಬಿಡಿ...ಅವರು
😹
Kolige irodu ade mamsa, kappege irodu ade mamsa. Jasthi difference yenilla. 🤣
@@ab-nr9nw ನೀವೂ ತಿಂದಿದ್ದೀರಾ ಕಪ್ಪೆ ಮಾಂಸ 😂
@@krishnaarjun8503 Naanu chicken mutton ne thinnalla. Kappe ante. Sumne dialogue hodede. 🤣🤣🤣. Naavu sasyaharigalallavo, vishaala hrudayadavaru, naavu thinnade idru nimge suggestions kodteve ayta.🤣🤣😅
Waiting for next video 🥰🥰
very nice video..nxt time wl also pln 🇻🇳
That's very good
Akka nivu andre nange tumba eshta ❤❤👌
Good couple ❤
@@hemagouda6721 🤞🤞🤞
Great superb videos ❤❤❤
! Caution!
Flying passport and Dr.. Bro🔥
Devrugalu sir neevella kai mugibeku nimge iam big fan of Dr bro and yours
Super AkkA anna
Sir namaste nimmanna nodadre tumba khishiyagutte lv u sir....😍😎 nim videos goskara kayta irtini daily ontara addict agidini nim videos ge 😍😍 love from uttara Kannada 😍😍
Super sir and mam adbuta🙏🙏🙏 love you copel
Great couples, exploring the whole world, when you will visit Antarctic?
🙏🙏Radhe Radhe 🙏🙏 Jai Sari Krishna🌹🌹जय श्री कृष्णा🌹🌹🌹🌹🙏
🙏🙏Radhe Radhe 🙏🙏 Jai Sari Krishna🌹🌹जय श्री कृष्णा🌹🌹🌹🌹🙏
Hooo God 😮😮
Ahi Ser 🌹🌹👌🖐Ser sneak test
Sir videos na bega bega upload maadi... daily nim videos goskara wait madta irtini......Nange nanu kuda nim jote travell madta idini anta anisutte......🙏..plz videos na bega bega upload madi...❤️❤️❤️
God bless you