P-1 ||ಸ್ವಿಜರ್ಲ್ಯಾಂಡಿನಲ್ಲಿರುವ ಪ್ರಪಂಚದ ಅತ್ಯಂತ ಸುಂದರವಾದ ಹಳ್ಳಿ GIMMELWALD ಹೇಗಿದೆ ಗೊತ್ತಾ???ಇದು ನಿಜಾನಾ??🤔😇

Поделиться
HTML-код
  • Опубликовано: 26 дек 2024

Комментарии • 871

  • @NishmaBanu-i8s
    @NishmaBanu-i8s Год назад +582

    ಅಧಿತಿ ಅಕ್ಕ ನಿಮ್ಮ ರೂಪ ಎಷ್ಟು ಸುಂದರವಾಗಿದೆಯೂ ಅದೇ ರೀತಿ ನಿಮ್ಮ ಮನಸ್ಸು ಸಹಾ ಕಲ್ಮಶವಿಲ್ಲದೆ ಉತ್ತಮವಾಗಿದೆ. ಮುದ್ದಿನ ಮನಸ್ಸಿನ ಅಂದದ ಚೆಲುವೆ. ❤️❤️ i love you akka

  • @bindunaik1656
    @bindunaik1656 Год назад +218

    ನಿಮಗೆ ತಕ್ಕಂತೆ ನಿಮ್ಮ ಪತಿ ತುಂಬಾ ಸುಂದರವಾಗಿದ್ದಾರೆ..
    ನಿಮ್ಮಿಬ್ಬರ ಪ್ರೀತಿ ಹೊಂದಾಣಿಕೆ ಕೊನೆ ವರೆಗೂ ಹೀಗೆ ಇರಲಿ...ನಿಮ್ಮಿಬ್ಬರ ಪ್ರೀತಿ ಸಂಕೇತವಾಗಿ ಆದಷ್ಟು ಬೇಗ ಒಂದು ಪುಟ್ಟ ಮಗು ಬರಲಿ..
    ಏಷ್ಟೋ ನಟಿಯರನ್ನು ನೋಡಿದ್ದೇವೆ.. ನಿಮ್ಮಷ್ಟು ಚೆನ್ನಾಗಿ ನಮ್ಮ ಹೆಮ್ಮೆಯ ಭಾಷೆ ಆದ ಕನ್ನಡವನ್ನು ಮಾತನಾಡುವುದನ್ನು ನೋಡಿರುವುದು ನಿಮ್ಮನ್ನು ಮಾತ್ರ...
    ಇದು ನಿಮಗೆ ಮಾತ್ರ ಅಲ್ಲದೆ ನಮ್ಮ ಕರ್ನಾಟಕಕ್ಕೆ ಹೆಮ್ಮೆ.❤️

    • @sudhaasaara8816
      @sudhaasaara8816 Год назад

      Rama lama I don't want you so very true r clullrdrr23rd rderdrrre reference Dr frerdrrr eq eat and eat some extra cash and carry a baby and I'm sorry for your loss I don't want you so very true but I'm going back and I have no clue how much is the only thing that has been in a bit and then you have to go back and enjoy the rest of my friends house to myself I have no clue how much is the only thing that has been in W I don't want you so very true but I'm going back and enjoy the rest of my friends ever get any of actresses you ama hare ow

  • @manjunathv4657
    @manjunathv4657 Год назад +10

    ಎಂಥ ಸುಂದರ ದೇಶ ಹಾಗೂ ನಿಮ್ಮ ಸ್ವಚ್ಚ ಕನ್ನಡ ನಿರೂಪಣೆ ನೋಡಿ ತುಂಬಾನೇ ಸಂತೋಷವಾಗಿದೆ.ನಿಮ್ಮ ಪ್ರಯಾಣ ಸುಖವಾಗಿರಲಿ ಎಂದು ಹಾರೈಸುವೆ.

  • @raghavbhat4524
    @raghavbhat4524 Год назад +13

    Omg... ಸ್ವಚ್ಛ ಸುಂದರ ಮನಮೋಹಕ ಹಳ್ಳಿ ಒಂದು ಕಡೆ, ಅಷ್ಟೇ ಸುಲಲಿತ, ಮುದ್ದಾದ ನಿಮ್ಮ ಸ್ಪಷ್ಟ ಕನ್ನಡದ ವರ್ಣನೆ.... ಎರಡೂ ಅತಿ ಅದ್ಭುತ.... ನಿಮ್ಮ ಪ್ರಯಾಣ ಬಹಳಷ್ಟು ಖುಷಿ ಕೊಡಲಿ... ಅದನ್ನು ನಮಗೂ ತೋರಿಸಿದ್ದಕ್ಕೆ ನಿಮಗೆ ಅಭಿಮಾನದ ಸಲಾಂ..❤

  • @Rashupravi123-xt9uj
    @Rashupravi123-xt9uj Год назад +28

    ನನ್ನ ನೆಚ್ಚಿನ ನಟಿ ನೀವು ನಿಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿ ತುಂಬಾ ಇಷ್ಟ ❤ ಆಗುತ್ತೆ ಮುಗ್ದ ಮನಸಿನ ಸುಂದರ ಕನ್ನಡತಿ❤

  • @chandrikavenugopal1222
    @chandrikavenugopal1222 Год назад +148

    ನಮ್ಮ ಕನ್ನಡವನ್ನು ಅಲ್ಲಿ ಪಸರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು....🎉❤

  • @mschannel3218
    @mschannel3218 Год назад +8

    ನಿಮ್ಮ ಕನ್ನಡ ಪ್ರೀತಿಗೆ ನನ್ನ ಅನಂತ ಅನಂತ ಕೋಟಿ ನಮಸ್ಕಾರಗಳು.... ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ.. ನಿಮ್ಮ ಪ್ರಯಾಣ ಸುಖಕರವಾಗಿರಲಿ...
    Love from ಕನಕಪುರ...

  • @shikharggowda6472
    @shikharggowda6472 Год назад +11

    ಅದಿತಿ ಮೇಡಂ ತುಂಬಾ ಚೆನ್ನಾಗಿ ಎಲ್ಲೂ ಇಂಗ್ಲಿಷ್ ಪದವನ್ನು ಬಳಸದೆ ಕನ್ನಡವನ್ನು ಭಾಷೆಯನ್ನ ಸೊಗಸಾಗಿ ಮಾತನಾಡಿದ್ದೀರಿ, ಉತ್ತಮವಾದ ಒಂದು ಪ್ರವಾಸಿ ತಾಣವನ್ನು ನಮಗೆ ತೋರಿಸಿದ್ದೀರಿ, ತುಂಬು ಹೃದಯದ ಧನ್ಯವಾದಗಳು

  • @devendraiahks140
    @devendraiahks140 Год назад +11

    ನೀವು ಸುಂದರ, ನೀವು ತೋರಿದ ಆ ಹಳ್ಳಿ ತುಂಬಾ ಸುಂದರ, ನಿಮ್ಮ ಕನ್ನಡ ಎಲ್ಲಕ್ಕಿಂತ ಸುಂದರ

  • @kavithadkavithad2539
    @kavithadkavithad2539 Год назад +3

    ನಿಮ್ಮ ಬಗ್ಗೆ ನನಗೆ ತುಂಬಾ ಗೌರವ ಇದೆ ನಿಮ್ ಅಭಿಮಾನಿ ಅಂತ ಹೇಳೋಕೆ ನನಗೆ ತುಂಬಾ ಹೆಮ್ಮೆ ಆಗುತ್ತೆ ನಿಮ್ಮ ಭವಿಷ್ಯದ ಎಲ್ಲಾ ಕನಸುಗಳೂ ಈಡೇರಲಿ ನೂರು ವರ್ಷಗಳ ಕಾಲ ಸುಖವಾಗಿ ಬಾಳಿ ಎಂದು ಹಾರೈಸುತ್ತೇನೆ ❤❤❤❤❤❤❤❤❤ ಅಕ್ಕ ನಿಮ್ಮ ಕನ್ನಡ ಕೇಳಿ ನನಿಗೆ ಬಾಳ ಖುಷಿ ಆಯ್ತು ನಂಗೆ ನಿಮ್ಮ ಎಲ್ಲಾ ವೀಡಿಯೋ ಗಳನ್ನು ವೀಕ್ಷಿಸಿಸುತ್ತೇನೆ

  • @sureshraj3842
    @sureshraj3842 Год назад

    ಒಂದ್ ಎರಡು ಸಿನಿಮಾಗಳನ್ನ ಮಾಡಿದ ತಕ್ಷಣ ತನ್ನ ಮಾತೃ ಭಾಷೆಯನ್ನೆ ಮರೆತು ಇಂಗ್ಲೀಷ್ ಮಾತನಾಡುವ ನಟಿಯರ ಮಧ್ಯ ನಿಮ್ಮ ಕನ್ನಡ ಪ್ರೇಮವನ್ನು ಮೆಚ್ಚದವರು ಉಂಟೇನು ಮೇಡಮ್ ನಿಮ್ಮದು ತುಂಬ ಸುಂದರವಾದ ಜೋಡಿ ನನಗೆ ಇಷ್ಟವಾಗಿದ್ದು ಆ ಹಳ್ಳಿಯ ದೀ ಹಾನೆಷ್ಟ್ ಶಾಫ್ ಕಾನ್ಸೆಪ್ಟ್....💐💛❤️🥰

  • @manjulag9407
    @manjulag9407 Год назад +15

    ಭೂಮಿಯ ಮೇಲಿನ ಆ ಸುಂದರ ಹಳ್ಳಿಯಲ್ಲಿ ಉದ್ಭವಿಸಿರುವ ಅತೀ ಸುಂದರ ಯಕ್ಷ ಕನ್ಯೆ ಯಂತಿದ್ದೀರಿ ನೀವು ಅದಿತಿ

  • @manyaskannadavlogs
    @manyaskannadavlogs Год назад +35

    ನೀವು ಮತ್ತು ಜಾಗ ಎರಡೂ ಸಹ ತುಂಬಾ ಚೆನ್ನಾಗಿದೆ. ನಿಮ್ಮ ಜೊತೆ ನಮಗೂ ಸಹ ಇಂತಹ ಸುಂದರ ಜಾಗಗಳನ್ನು ತೋರಿಸುತ್ತ ಇರೋದಕ್ಕೆ ತುಂಬಾ ತುಂಬಾ ಧನ್ಯವಾದಗಳು. ಸೂಪರ್ ಜೋಡಿ. Lots of love ❤❤❤❤

  • @mamataanandamamataananda671
    @mamataanandamamataananda671 Год назад

    ನಿಮ್ಮ ವೀಡಿಯೊಗಳನ್ನು ನೋಡಲು ತುಂಬಾ ಖುಷಿಯಾಗುತ್ತಿದೆ ಸಾಮಾನ್ಯ ಜನರಿಗೆ ನೋಡಲು ಈ ಸ್ಥಳಗಳನ್ನು ನೋಡಲು ಆಗುವುದಿಲ್ಲ ನಿಮ್ಮ ವೀಡಿಯೊಗಳ ಮುಖಾಂತರ ನೋಡಿ ಮನಸ್ಸು ತುಂಬಿಕೊಂಡು ಖುಷಿ ಆಯ್ತು ತುಂಬಾ ಧನ್ಯವಾದಗಳು

  • @latharam1222
    @latharam1222 Год назад +20

    ನಿಮ್ಮಷ್ಟೇ ಸುಂದರ ವಾಗಿದೆ ನಿಮ್ಮ ಕನ್ನಡ ಭಾಷೆ ಹಾಗೂ ನಿಮ್ಮ ವಿವರಣೆ ಧನ್ಯವಾದಗಳು ❤

  • @ravindra_21_007
    @ravindra_21_007 Год назад +41

    India inspires the world with culture and diversity, Switzerland inspires the world on neatness and nature beauty. Let us get inspired by the nature and live within it.🚵‍♂️🚵‍♀️ Thanks for this video and your words.

  • @user-sangethaumesh
    @user-sangethaumesh Год назад +1

    I love u adithi...... Sundara mathina sundari kari bekkina jothe beli bekku 😍❤😘😘😘 i am ranjitha davanagere 👑

  • @pkkannadavlogs2643
    @pkkannadavlogs2643 Год назад +14

    ನೀವು ಕನ್ನಡವನ್ನು ಮತಡುವ ರೀತಿ ತುಂಬಾ ಸುಂದರವಾಗಿದೆ..ನಿಮ್ಮ ಕನ್ನಡವನ್ನು ಕೇಳ್ತಾ ಇದ್ರೆ ಹಾಗೆ ಕೇಳ್ತಾನೆ ಇರ್ಬೇಕು ಅನೋ ಅಷ್ಟು ಸುಂದರವಾಗಿ mathdtira ತುಂಬಾನೇ ಖುಷಿ ಆಯ್ತು ... ಹೀಗೆ ನಿಮ್ಮ ಕನ್ನಡ ಮೇಲಿನ ಪ್ರೀತಿ ಅಭಿಮಾನ ಎಂದಿಗೂ ಮಾಸದೆ ಎರಲಿ...ನೀವು ಪ್ರಾಣಿ ಪಕ್ಷಿಗಳ ಮೇಲೆ ತೋರಿಸುವ ನಿಷ್ಕಲ್ಮಶ ಪ್ರೀತಿ ನನಗೆ ತುಂಬಾ ಖುಷಿ ಕೊಟ್ಟಿದೆ❤️ ❤❤

  • @meghnashan2290
    @meghnashan2290 Год назад +5

    ಅಬ್ಬಬ್ಬಾ ಹೀಗೂ ಉಂಟೆ?ಅನ್ನೋ ಹಾಗಿದೆ ಸ್ವರ್ಗದಂತಹ ಹಳ್ಳಿ thnx a lot for both of u for exploring these places

  • @lovebirds3277
    @lovebirds3277 Год назад +1

    So cute video thumba chenagide village nivu thumba chenagi vivarane kottidira tq u so much

  • @nnireekshabangerannireeksh2974
    @nnireekshabangerannireeksh2974 Год назад +2

    ನಿಜವಾಗಿಯೂ honest shop ಇಷ್ಟವಾಯಿತು...ಇಷ್ಟು ಸುಂದರವಾಗಿ ನಮಗೆ ತಲುಪಿಸಿದ್ದಕೆ ಧನ್ಯವಾದಗಳು

  • @vinaybrs6344
    @vinaybrs6344 Год назад +2

    ನಿಮ್ಮ ಉತ್ತಮ ಪರಿಚಯಕ್ಕಾಗಿ ಧನ್ಯವಾದಗಳು, ಮಡಿಕೇರಿ ಮತ್ತು ಮಡಿಕೇರಿಯನ್ನು ನೆನಪಿಸಿಕೊಳ್ಳುವಂತೆ ಮಾಡಿದೆ, ನಮ್ಮ ಪ್ರವಾಸೋದ್ಯಮವು ಹೀಗಿರಬೇಕು

  • @prathibhadl6573
    @prathibhadl6573 Год назад +4

    ನಿಮ್ಮ ಸುಂದರ ಭಾಷೆಗೆ ಧನ್ಯವಾದಗಳು❤

  • @MahalakshmiL-x3s
    @MahalakshmiL-x3s Год назад +1

    ತುಂಬಾ ನೇ ಸುಂದರ ಸುಂದರ ವಾದ ವಿಡಿಯೋ ಅದಿತಿ ಮೇಡಂ ಮನಸು ತುಂಬಾ ನೇ ಕುಶಿ ಆಯ್ತು ನಿಮಗೆ and sir ಗೆ ಕೋಟಿ ಕೋಟಿ ನಮನಗಳು 🙏🙏🙏

  • @akshatakarakannanavar4821
    @akshatakarakannanavar4821 Год назад +2

    ಅದಿತಿ ಅಕ್ಕ ನೀವು ಎಷ್ಟು ಚಂದ ಹಾಗೆ ನಿಮ್ಮ ಮನಸ್ಸು ಕೂಡ ಹಾಗೆ ನಿಮ್ಮ ಇಬ್ರು ಜೋಡಿ ತುಂಬಾ ಚನ್ನಾಗಿಗಿದೆ 🙌🙌🙌🙌🙌🙌🙌

  • @swasthikajain2505
    @swasthikajain2505 Год назад +1

    Husband is really lukky to have u....what beautiful soul u are ......love u madam....inspiration to many....

  • @YogeshwariM-gj1im
    @YogeshwariM-gj1im Год назад

    ಹಾಗೆ ನೀವು ತೋರಿಸಿದ Switzerland ಮನಮೋಹಕ ವಾಗಿದೆ ನೀವಂತು ತುಂಬಾ ಅದ್ಬುತವಾಗಿ ಕಾಣಿಸ್ತಾ ಇದಿರ ❤❤ l love u madam ನಿಮಗೆ ತುಂಬಾ ಧನ್ಯವಾದಗಳು

  • @rameshtalawar6454
    @rameshtalawar6454 Год назад +6

    ನಿಮ್ಮ ಕನ್ನಡ ಮತ್ತು ವಿವರಣೆ ಜೊತೆಗೆ ನಿಮ್ಮ ಜೋಡಿ ಸೂಪರ್

  • @nethrashankargowda3846
    @nethrashankargowda3846 Год назад

    Neevu ondu example heegiruva actress galige.estu Chanda kannada maatadtira.nim dressing sense channagide.neevu tumba soft spoken.kannada da actress galu heegu irtaara.wawww.neevu tumba female oriented movies maadbeku .thank you❤

  • @shivudinnimath2943
    @shivudinnimath2943 Год назад

    ಅಧಿತಿ ಮೇಡಂ ನೀವು ಎಷ್ಟೋ ಚೆಂದ ಇದ್ದಿರೋ ನೀವು ಮಾತನಾಡುವಾಗ ನಮ್ಮ ಕನ್ನಡ ಭಾಷೆನು ಅಷ್ಟೇ ಚೆಂದ ಇದೆ ಅನ್ನಿಸುತ್ತೆ.
    ಹೀಗೆ ಸಾಗಲಿ ನಿಮ್ಮ ಪಯಣ ( ನಿಮ್ಮ ಜೋಡಿ 🥰🥰🥰🥰👌🏻 ಇದೆ...... 💐

  • @poojamatapati9542
    @poojamatapati9542 Год назад +4

    ಅಧಿತಿ ಅಕ್ಕ ನಿಮ್ಮ ಪ್ರತಿಯೊಂದು ವಿಡಿಯೋಗಳನ್ನ ನಾನು ನೋಡತೀನಿ ತುಂಬಾ ಚನ್ನಾಗಿ ಮಾಡತಿರ ನಿಮ್ಮಿಂದ ತುಂಬಾ ವಿಷಯಗಳನ್ನು ಕಲತಿದೀನಿ 😍😊

  • @sandhyanatraj5234
    @sandhyanatraj5234 Год назад

    ಅದಿತಿ... ಸುಂದರವಾದ ಪ್ರಕೃತಿಯಲ್ಲಿ ಸುಂದರವಾದ ನಿಮ್ಮ ಜೋಡಿ ಚೆನ್ನಾಗಿತ್ತು. ನಿಮ್ಮ ಈ video ge thanks. We enjoyed. Stay blessed both ever. Touch wood.

  • @ashwinip9896
    @ashwinip9896 Год назад +1

    Wow tumba beautiful place idu tk u 💕dear

  • @uv1392
    @uv1392 Год назад

    ನಿಮ್ಮ ಕನ್ನಡ ಮತ್ತು ನೀವು,
    ಸಕಲ ಕನ್ನಡಿಗರ ಹೆಮ್ಮೆ.......
    ನೀವು ಸದಾ ನಮ್ಮ ಹೃದಯದಲ್ಲಿ
    ಹೀಗೆ ರಾರಾಜಿಸುತ್ತಿರಿ 💐💐

  • @ambikahubballi5383
    @ambikahubballi5383 Год назад +5

    ಅದಿತಿ ನೀನು ತೋರಿಸಿದ ಪ್ರಕೃತಿಯಷ್ಟೆ ನಿನ್ನ ಕನ್ನಡ ಮನಸೂರೆಗೊಂಡಿತು.... ಸುಂದರ ....

  • @nayanas5789
    @nayanas5789 Год назад +20

    Honesty shopping concept is awesome dr maam ❤ thanks for sharing with us

  • @liveinthemoment08
    @liveinthemoment08 Год назад +2

    ಈ ವಿಡಿಯೋ ಎಷ್ಟು ಚೆನ್ನಾಗಿ ಮೂಡಿಬಂದಿದೆ ಅಂತ ವರ್ತಿಸಲು ಪದಗಳು ಕಡಿಮೆ ಅನಿಸುತ್ತಿದೆ. ನಿಮ್ಮ ಸ್ವಚ್ಛ ಕನ್ನಡ ವಿವರಣೆ ಅದ್ಭುತವಾಗಿ ಮೂಡಿಬಂದಿದೆ❤.

  • @roopagovindaroopagovinda9753
    @roopagovindaroopagovinda9753 Год назад +1

    ಸುಂದರವಾದ ಹಳ್ಳಿಯನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದ ಅಕ್ಕ

  • @akshaykumarr7541
    @akshaykumarr7541 Год назад +5

    ಅಧುತವಾಗಿತ್ತು!❤ ನಿಮ್ಮ ವರ್ಣನೆ ಕನ್ನಡದಲ್ಲಿ ಕೇಳೋಕೆ ಎಷ್ಟು ಚೆಂದ. ನಿಮ್ಮ ಜೋಡಿ ಕೂಡ ತುಂಬ ಚೆನ್ನಾಗಿದೆ. ಹೀಗೆ ಮುಂದುವರೆಸಿ....

  • @bindun.c12
    @bindun.c12 Год назад +11

    ಹಚ್ಚ ಹಸಿರಿನಿಂದ ಕಂಗೊಳಿಸುವಂತಹ ಪ್ರದೇಶ ಸ್ವಿಜರ್ಲೆಂಡ್ ❤️👌

  • @krithi2245
    @krithi2245 Год назад

    ನಾನು ಮತ್ತೆ ಮತ್ತೆ ಹೇಳ್ತಾ ಇದೀನಿ ನೀವ್ ಎಷ್ಟು ಮುದ್ದಾಗಿದಿರೋ ಅಷ್ಟೇ ಮುದ್ದಾಗಿದೆ ನಿಮ್ಮ ಕನ್ನಡ ನಿಮ್ಮ ಮಾತು ನಿಮ್ಮ ನಗು❤❤❤

  • @lathaglathaharish7354
    @lathaglathaharish7354 Год назад

    ನಿಮಗೆ ತುಂಬು ಹೃದಯದ ಧನ್ಯವಾದ ನೀವು ನಮ್ಮನ್ನು ಸ್ವಿಜರ್ಲ್ಯಾಂಡ್ ಗೆ ಕರೆದುಕೊಂಡು ಹೋಗಿದ್ದೆ ಮತ್ತೊಮ್ಮೆ ಧನ್ಯವಾದಗಳು ನಿಮ್ಮ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಕೇಳಿದಕ್ಕೆ ತುಂಬಾ ಖುಷಿಯಾಗುತ್ತದೆ ಥ್ಯಾಂಕ್ ಯೂ ಸೋ ಮಚ್ ❤

  • @sumase89
    @sumase89 Год назад

    neevu nimma kannada hatsoff kanri neevu obba celebrity adru estu chenagi kannada mathadthira thumba kushi agutthey nim bayalli kannada kelakke ❤❤

  • @vanithamanjunatha2090
    @vanithamanjunatha2090 Год назад +3

    Aditi mam your nature lover swizerland is beautifull country you both are enjoying.aditi mam yor kind hearted women your the insipiration for all womens

  • @shilpasarpi7369
    @shilpasarpi7369 Год назад +2

    ವಾವ್ ವಾವ್ ಅದಿತಿ ನಿಮ್ಮ ಬಗ್ಗೆ ಹೇಳೋಕ್ಕೆ ಪದಗಳು ಸಾಲದು ನಿಮ್ಮ simplicity down to earth character ಪ್ರಾಣಿ ಪ್ರಕೃತಿಯ ಬಗ್ಗೆ ನಿಮಗಿರುವ ಪ್ರೀತಿ ಗೌರವಕ್ಕೆ ಕೋಟಿ ಕೋಟಿ ನಮನ. ನಿಮ್ಮ ಕನ್ನಡ ಅಭಿಮಾನ ಭಾಷಾ ಸ್ಪಷ್ಟತೇ 🙏🏿🙏🏿🙏🏿🙏🏿❤️❤️❤️❤️love u dearrrrrr.

  • @vanisanthosh6565
    @vanisanthosh6565 Год назад

    nimma kannada kelodakke thumba chenda..ella heroins nodi kalibeku ..u r so down to earth mam..I' m not watching any celebrity videos ..but I loved your videos a lot..

  • @dboss8372
    @dboss8372 Год назад

    ಬಹಳ ಸುಂದರವಾದ ದೇಶ ಜೇವನದಲ್ಲಿ ಒಮ್ಮೆ ನೋಡಬೇಕು ನೋಡ್ಲೇಬೇಕು ❤️ಮನಸ್ಸಿಗೆ ಖುಷಿ ಕೊಡೊ ದೇಶ love subject ಮೂವಿ ಇಲ್ಲಿ ತೆಗೆದರೆ ಬಹಳ ಸುಂದರವಾರಿರುತ್ತೆ

  • @ಕನ್ನಡಪರ್ವ
    @ಕನ್ನಡಪರ್ವ Год назад

    ಅಕ್ಕ ನಿಮ್ಮ ಭಾಷೆಯ ಮೇಲಿನ ಹಿಡಿತ ಚನ್ನಾಗಿದೆ...ನಿರೂಪಣೆ ಅದ್ಭುತ

  • @sowmyamadhu1695
    @sowmyamadhu1695 Год назад

    Nija aditi mam nivu nim hubby super Jodi. Ee place nim video nalli nodi isyu kushi agthide inna alle hogi savidare ee prakruthi yestu muddagide. Nija swarga toristhidira namgella.luv u mam . Happy journey both of u.

  • @kabulhussain5044
    @kabulhussain5044 Год назад +3

    ನಿಮ್ಮ ಜೋಡಿ ಯಾವಾಗಲು ಸುಂಧರವಾಗಿರ್ಲಿ 🙏

  • @ravids4784
    @ravids4784 Год назад

    ಸುಂದರ ಪ್ರಕೃತಿಯ ಸೊಬಗಿನ ಜೊತೆ ಅದಿತಿಯ ಸುಂದರ ಕಸ್ತೂರಿ ಕನ್ನಡ ಕೇಳಲು ಅತಿ ಇಂಪಾಗಿದೆ

  • @SavithaCT-bv2jq
    @SavithaCT-bv2jq Год назад +2

    Thank u Aditi 😊
    ನಮಗೂ ಸುಂದರವಾದ ಜಾಗನ ತೋರಿಸ್ತಿರೋದಕ್ಕೆ 🤗

  • @timelapsegrowingvi
    @timelapsegrowingvi Год назад

    ಹಾಯ್ ಮ್ಯಾಮ ನೀವು ತುಂಬಾ ಜನಕ್ಕೆ ಮಾದರಿ ಆಗುತ್ತಿರಾ ನೀಮ ಜೂಡಿ ತುಂಬಾ ಚೆನ್ನಾಗಿದೆ ನಿಮ್ಮತಾ ಗಂಡ ಹೆಂಡತಿಯನ್ನು ನೋಡಲು ತುಂಬಾ ಖುಷಿ ಆಗುತ್ತೆ ನಿವು ಯಾವಾಗಲೂ ಹೀಗೆ ಖುಷಿ ಖುಷಿ ಇಂದ ಇರಬೇಕು ನೀವು ನಿಮ್ಮ ಪತಿ ದೇವರಿಗೆ ತುಂಬಾ ಮರೀಯಾದೆ ಕೂಟು ಮಾತಾಡತ್ತಿರಾ ತುಂಬಾನೇ ಇಷ್ಟ ಪಡುತ್ತಿರಾ ಅದಕ್ಕೆ ನೀವು ಅಂದ್ರೆ ಎಲ್ಲರಿಗೂ ತುಂಬಾನೇ ಇಷ್ಟ

  • @PavithraPavithra-d3f
    @PavithraPavithra-d3f 6 месяцев назад

    Nijavaglu swargane yestu chandavada jaga thorisidri ❤❤❤❤❤❤❤❤❤❤❤❤

  • @yashodhasolaragoppa8677
    @yashodhasolaragoppa8677 Год назад

    ನೀವು ತಿಳಿಸಿದ ವಿಷಯ ತುಂಬಾ ಚೆನ್ನಾಗಿತ್ತು thank you ಅಕ್ಕಾ........

  • @varunkrish7
    @varunkrish7 Год назад +18

    ನಿಮ್ ಕನ್ನಡ ಕೇಳೋಕೆ ಎಷ್ಟು ಚೆಂದ ಗೊತ್ತಾ ❤️🌸

  • @shivakumarpk2231
    @shivakumarpk2231 Год назад +1

    ಮನಸು ನಿಮ್ಮಷ್ಟೇ ಸುಂದರವಾಗಿದೆ

  • @sumamahesh3246
    @sumamahesh3246 Год назад +1

    Really a good place to visit and video is very interesting thanku Aditiji

  • @vijayas7364
    @vijayas7364 Год назад +2

    Wow... heaven on the earth... Have a wonderful time and thanks for sharing the amazing place.....

  • @shalinidevadiga6895
    @shalinidevadiga6895 Год назад +4

    ಕ್ಯೂಟ್ ಸಿಸ್ಟರ್ ವೀಡಿಯೋ ತುಂಬಾ ಸುಂದರವಾಗಿದೆ♥️♥️♥️

  • @yashaswiniyashuleksha5456
    @yashaswiniyashuleksha5456 Год назад +4

    👌👌👌sister ನಿಮ್ಮ ನೋಡಿ ಬೇರೆ ಹೀರೋಯಿನ್ಸ್ ಕಲಿಬೇಕು, ಎಷ್ಟು ಚಂದ ನಿಮ್ಮ ಕನ್ನಡ, ಕೇಳೋಕೆ ಚಂದ, enjoy 😍🍓❤

  • @kirthankirthan2882
    @kirthankirthan2882 Год назад

    ಅಕ್ಕ ನಾನು ನಿಮ್ಮ ಅಭಿವಾನಿ 🥰 ನಿಮ್ಮ ಕನ್ನಡ ನಂಗೆ ತುಂಬಾ ಇಷ್ಟ 😍 ನಾನು ಕುಂದಾಪುರದವಳು 💖 ಒಂದು ಸಲ ನಮ್ಮ ಕುಂದಾಪುರಕ್ಕೆ ಬನ್ನಿ 😘 ನಿಮ್ಮ ಇತ್ತೀಚಿಗೆ ಬಂದ ಲವ್ ಯು ಅಭಿ ಸಿನಿಮಾ ತುಂಬಾ ಚೆನ್ನಾಗಿದೆ 🥰 ಅಕ್ಕ ನಿಮ್ಮನ್ನು ನೋಡಬೇಕೆನ್ನುವ ಆಸೆ ಮಿತಿ ಮೀರಿದೆ 😍ಲವ್ ಯು ಅಕ್ಕ

  • @nanjundaswamyn6977
    @nanjundaswamyn6977 Год назад +1

    ಅತ್ಯುತ್ತಮವಾದ ಸ್ಥಳದಲ್ಲಿ ನಮ್ಮ ಕನ್ನಡದ ಸೂಪರ್ ಜೋಡಿ ಎಂಜಾಯ್ ಮಾಡಿ ✨✨

  • @chandrashekarchandrashekar7817
    @chandrashekarchandrashekar7817 Год назад +1

    Wow super super both of you and very good location and beautiful places and all the best and love from India.

  • @siddeshkumarth516
    @siddeshkumarth516 Год назад

    ಸ್ವಚ್ಚ ವಾದ ಕನ್ನಡ ಮಾತನಾಡುತ್ತೀ ರ ,ನಿಮಗೆ ವಂದನೆಗಳು.

  • @printguru8676
    @printguru8676 Год назад

    ಅದಿತಿ ನಿಮ್ಮ ಸ್ಪಷ್ಟ ಕನ್ನಡದ ಉಚ್ಛಾರಣೆಗೆ
    ನನಗೆ ಖುಷಿ ಜೊತೆ ಹೊಟ್ಟೆ ಉರಿತಿದೆ,
    ಅಲ್ಲಿಗೆ ಹೊಗಲಿಕ್ಕಂತರು ಆಗೋಲ್ಲ,
    ಅಲ್ಲಿ ಚಿತ್ರಣ ನೋಡಿ ಇಲ್ಲೇ ಖುಷಿ ಪಟ್ಟೆ..!!
    ಆನೆಸ್ಟಿ ಶಾಪ್ ಬಹಳ ಇಷ್ಟ ಆಯಿತು,
    ಧನ್ಯವಾದಗಳು ನಿಮಗೆ ಟೆಕ್ ಕೇರ್..💐

  • @onlyone4600
    @onlyone4600 Год назад

    ಮೇಡಂ ಫಸ್ಟ್ ಟೈಮ್ ನಿಮ್ ವಿಡಿಯೋ ನೋಡಿದೆ, ನೀವು ತುಂಬಾ ಪ್ರೊಫೆಷನಲ್ ಆಗಿ ವಿಡಿಯೋ ಚನ್ನಾಗಿ ಮಾಡ್ತೀರಾ, ಹೇಗೆ ಕಲಿತಿರಿ. ಎಡಿಟಿಂಗ್ ಸೂಪರ್ 👌👌👌👍

  • @geethapatel6407
    @geethapatel6407 Год назад

    Nemma explaination thomba tempting hagi ertutte...... Very nice

  • @chethusetty_chethu
    @chethusetty_chethu Год назад +1

    ಅದ್ಭುತವಾದ ಸ್ಥಳ ನಿಜವಾಗಿಯೂ ಸ್ವರ್ಗದ ಪ್ರತಿರೂಪದ ಹಾಗಿದೆ👌👌❤ ಹಾಗೆ ನಿಮ್ಮ ನಿರೂಪಣೆ ಕೂಡ ಅತ್ಯದ್ಭುತ❤😍
    Love you❤😍

  • @shruthinagaraj163
    @shruthinagaraj163 Год назад +1

    ನಮಸ್ಕಾರ ಅದಿತಿ ಅವರೆ 💐 ಸ್ವಿಟ್ಜರ್ಲೆಂಡ್ನ ನಿಮ್ಮಸ್ಟೇ ಸುಂದರ , ಸ್ವಿಟ್ಜರ್ಲೆಂಡ್ನ ನ ತೂರಿಸಿದಕೆ ತುಂಬಾ ಸಂತೋಷ ಆಯಿತು . ❤️❤️❤️❤️ ಲವ್ ಯು ❤️❤️❤️❤️❤️

  • @manjulanagraju1929
    @manjulanagraju1929 Год назад +1

    S very detailed explained.

  • @renukamtrenukamt5987
    @renukamtrenukamt5987 Год назад +1

    ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ನ್ಯೂ ಮಾತಾಡೋ ಕನ್ನಡ ಶೈಲಿ ತುಂಬಾ ಚೆನ್ನಾಗಿದೆ ಹಾಗೆ ನೀವು ತುಂಬಾ ತುಂಬಾ ಚೆನ್ನಾಗಿದ್ದೀರಾ

  • @SunitaKamat.
    @SunitaKamat. Год назад +1

    Nijavagi neeve Kanadada Rani Kanri ❤ God bless you Aditi ❤

  • @kavyabommanna1370
    @kavyabommanna1370 Год назад +1

    ಸುಕಕರವಾದ ಪ್ರಯಾಣ ನಿಮ್ಮದಾಗಲಿ...... ಸುಂದರ ಜೋಡಿ.....

  • @agasthya.
    @agasthya. Год назад +2

    ಅಲ್ಲಿನ ಪರಿಸರದಷ್ಟೆ ಅದ್ಭುತವಾಗಿದೆ ನಿಮ್ಮ ಕನ್ನಡದ ವಿವರಣೆ ಧನ್ಯವಾದಗಳು..

  • @Vinodbadami-y2e
    @Vinodbadami-y2e Год назад

    ನೀವು ನಿಮ್ಮ ಮನಸ್ಸು ನೀವು ತೋರಿಸಿ ಕೊಟ್ಟ ಊರು ನಿಮ್ಮ ಕನ್ನಡ ಭಾಷೆ ಎಲ್ಲಾ ತುಂಬಾನೆ ಮನಸಿಗೆ ಚೆನ್ನಾಗಿ ಅನಿಸಿತು ಮೆಡಂ

  • @sinchanam1555
    @sinchanam1555 Год назад +14

    This is my dream place🌈
    Thank you sister for making this amazing video❤️

  • @sathishbeliyoor7811
    @sathishbeliyoor7811 Год назад

    namasthe adithi. nimma manassu nishklmsha nimma haage yellaru iddare ade swarga ❤

  • @DeekshithaDeekshitha.B
    @DeekshithaDeekshitha.B Год назад

    Mam ಇದೆ ತರ ನಮ್ಮನ inspire ಮಾಡ್ತಾಯಿರಿ❤❤

  • @ranjitharanju5707
    @ranjitharanju5707 Год назад

    Acha asurena sovcha kannadati 😚 Sweet Home ✨
    🏠❤🏠💃💛🏃🎶🎶 hen butiy namma adhiti mam super

  • @Kvn46
    @Kvn46 Год назад +1

    Nimmali thumba ista agidhu nim swaccha ಕನ್ನಡ💛❤️
    Keep entertaining us....

  • @soumyahiremath3098
    @soumyahiremath3098 Год назад

    Switzerland halii tumba channagide sis inta place nijvaglu ide antane gottirlilla nav hogokagalla so nim mulaka nodidag aaytu tqs akka for showing such a beautiful place.

  • @kiran.224
    @kiran.224 Год назад +1

    ಸ್ವರ್ಗ🥺❤️ iga nanage idu ondu dream agi wishlist nalli ide 😍🤍

  • @muralidhara4738
    @muralidhara4738 Год назад

    ತುಂಬಾ ಅದ್ಬುತ ವಿವರಣೆ ಹಾಗೂ ವಿಡಿಯೋ ಸೂಪರ್, ನಿಮ್ಮ ಕನ್ನಡ ಮಾತು ಸೂಪರ್...

  • @SunshineInspirational
    @SunshineInspirational Год назад

    Nim Voice kuda aa prakrutiyastte sundaravagittu sister..may god bless you 👌👏

  • @KiranKumar-um9dg
    @KiranKumar-um9dg Год назад

    Wow amazing place . ಹಾಗೆ ನೀವು ವಿಡಿಯೋ ಮಾಡಿರೋ ಕಂಟೆಂಟ್ ತುಂಬಾ ಇಷ್ಟ ಆಯ್ತು .ಜೈ ಕನ್ನಡ

  • @mahadevijayaramu29
    @mahadevijayaramu29 Год назад

    ಅಧಿತಿ ಅಕ್ಕಿ ನಿಮ್ಮ ರೂಪ ಎಷ್ಟು ಸುಂದರವಾಗಿದೆ ಅದೇ ರೀತಿ ನಿಮ್ಮ ಮನಸ್ಸು ಕಲ್ಮಶವಿಲ್ಪದೆ ಉತ್ತಮವಾಗಿದೆ 😊😊😊❤❤❤I love you ♥️💗akka

  • @rekhacp2593
    @rekhacp2593 Год назад

    ನಿಮ್ಮ ವಿಡಿಯೋಗಳು ತುಂಬಾ ಚನ್ನಾಗಿದೆ ನಿಮ್ಮ ಬಾಷೆ ಕೂಡ ಚನ್ನಾಗಿದೆ......

  • @NagarajNagaraj-ov6di
    @NagarajNagaraj-ov6di Год назад

    ಸೂಪರ್ ಅಕ್ಕ ನೀವು ತುಂಬಾ ಚನ್ನಾಗಿ ಕನ್ನಡ ಮಾತಾಡತೀರಾ ಅದು ನಂಗೆ ತುಂಬಾ ಇಷ್ಟ ಅಯ್ತು love you ಅಕ್ಕ 💞

  • @laxmihiremath7542
    @laxmihiremath7542 Год назад

    ಅದಿತಿ ಮಾಮ್ ತುಂಬಾ ಚನ್ನಾಗಿ ಕನಸತಾ ಇದಿರಾ ಕ್ಯೂಟ್ ☺️☺️ Switzerland ತುಂಬಾ ಚನ್ನಾಗಿ ತೋರಸಿರಾ ನೋಡಿ ತುಂಬಾ ಖುಷಿ ಆಯ್ತು❤❤

  • @PoojaGanesh-b5d
    @PoojaGanesh-b5d Год назад

    Super sis honesty shop concept I will waiting for nxt video

  • @abhisheksaiyappagol6411
    @abhisheksaiyappagol6411 Год назад

    ವ್ಹಾ ಅಧ್ಭುತ ನಮ್ಮ ಕನ್ನಡ ಮತ್ತು ನಮ್ಮ ಕನ್ನಡತಿ ❤❤

  • @shilpabujji1413
    @shilpabujji1413 Год назад +22

    ಕನ್ನಡತಿ ಎಲಿದ್ರು ಚೆಂದ .... ❤️😘

  • @anithahb6326
    @anithahb6326 Год назад

    Adithi neevu kottiruva vivarane tumba chenagi ide 👏👏

  • @rashmihegde1876
    @rashmihegde1876 Год назад +1

    I'm eagerly waiting for next video adhi

  • @rcbforeverbro
    @rcbforeverbro Год назад +3

    What an amazing video 💓 aditi love from karnataka

  • @rakshaharisva8753
    @rakshaharisva8753 Год назад +1

    Beautiful place n beautiful pair , thank you so much for posting vdo , we enjoyed lott

  • @Navamicreationsnavya
    @Navamicreationsnavya Год назад +3

    ಮುದ್ದು ಅಧಿತಿ ನೀವಿಬ್ರು ಯಾವಾಗ್ಲೂ ಹೀಗೆ ಖುಷಿ ಖಷಿಯಾಗಿ ಇರಿ ಇಷ್ಟು ಸುಂದರ ಮನಸ್ಸಿನ ಹಲ್ಕೋವ ನಮ್ಮ ಕೊಡಗಿನ ಸೊಸೆ.... love you ♥️♥️♥️

  • @anupamaaj9317
    @anupamaaj9317 Год назад

    Soundarya,,duddu,, vidya,,idelladara jotege sikkiruva avakasha,,,,, lucky girl,,,

  • @globallogs5582
    @globallogs5582 Год назад

    ಬ್ಯೂಟಿಫುಲ್💞ಮನಸುಗಳು ನೀವು🌹❤️