ಇದುವರೆಗೂ ನನ್ನ ಜೀವಮಾನದಲ್ಲಿ ನಾನು ನೋಡಿದ ಅತ್ಯದ್ಭುತ ಹೃದಯ ಹೊಂದಿರುವ, ಒಬ್ಬ ಒಳ್ಳೆಯ ವ್ಯಕ್ತಿ, ನಿಮ್ಮ ಮಾತು ಮತ್ತು ಆಲೋಚನೆ ನಡತೆ ಇನ್ನೊಬ್ಬರಿಗೆ ಆದರ್ಶ, ದೇವರು ನಿಮಗೆ ಹೇರಳವಾಗಿ ಆಶೀರ್ವದಿಸಲಿ, ನಮ್ಮ ಊರಿನ ಹುಡುಗಿ ನಮ್ಮ ಹೆಮ್ಮೆ
ನಿಮ್ಮಮಾತುಗಳು ,ಸ್ಥಳಗಳ ಬಗ್ಗೆ ವಿಶ್ಲೇಷಣೆ ಮಾಡುವ ವೈಖರಿ,ತಿಳಿಸಿಕೊಡುವ ವಿಷಯಗಳು ಎಲ್ಲವೂ ಮನಮುಟ್ಟುವಂತಿರುತ್ತವೆ ...ಅಚ್ಚ ಕನ್ನಡತಿ,ಸಹೃದವಿ ನೀವು super ಅಕ್ಕ lv❤u sister am waiting for next video
ತುಂಬಾ ಇಷ್ಟ ಆಯ್ತು ಎಷ್ಟು ಚೆನ್ನಾಗಿದೆ ಸುಂದರವಾದ ಸಮಾಧಿ ಸಾವಿನಲ್ಲೂ ಪ್ರಶಾಂತತೆಯನ್ನು ಕಾಣುತ್ತಿರುವ ಜೀವಿಗಳಿಗೆ ನೆಮ್ಮದಿ ಇರುವಷ್ಷು ಸಂತೋಷ ಇದೆ ಕೊನೆಯಲ್ಲಿ ಮಕ್ಕಳಿಲ್ಲದ ,ಪ್ರೇಮಿಯನ್ನು ಕಳೆದುಕೊಂಡು ಅಲ್ಲೇ ಜೀವನವನ್ನು ಕಳೆಯುತ್ತಿರುವವರನ್ನು ನೋಡಿ ಹೆಮ್ಮೆ ಅನಿಸಿತು ಸುಂದರ ವಿಡಿಯೋಗಾಗಿ ಧನ್ಯವಾದಗಳು. ನಾನು ವಿಡಿಯೋ ನೋಡುತ್ತಾ ಎಲ್ಲೋ ಕಳೆದು ಹೋಗಿದ್ದೆ🙏
Mam hatts to you...appreciate ur videos. Ur explaining in kannada language...now days most of bloggers forget our native language....You have proved we should not forget our roots culture in Day to Day life..❤️❤️
ನಿಜ....sis......ಸ್ಮಶಾನ ಅಂತ feel.ಆಗಿಲ್ಲ......ನಿಮ್ಮ ಮಾತು ನನಗೆ ಒಮ್ಮೊಮ್ಮೆ ಏನೊ ನೆಮ್ಮದಿ ತಂದು ಕೊಡುತ್ತೆ....ನಿಮ್ಮ ಮಾತಿಗೆ ಕಾಯುತ್ತ ಇರುತ್ತೇನೆ.....ಇಷ್ಟು ಸಣ್ಣ ವಯಸ್ಸಿಗೆ ಇಷ್ಟು ಪ್ರಬುದ್ಧತೆ ಹೇಗೆ ಸಾಧ್ಯ.....lv u sis.....❤
Aditi your such a Positive Person the way you view the thing is Amazing you can convert any bad situation into Positive thing Every where you are spreading Positivity lv you aditi❤️💫
Hii ಅದಿತಿ ಅಕ್ಕ, ನಮಗಿರೋ ಒಂದು ಜೀವನವನ್ನ ಖುಷಿಯಿಂದ ಕಳೆಯಬೇಕೇ ಹೊರತು, ಅಹಂಕಾರದಿಂದಲ್ಲ. ಎಷ್ಟೇ ಅಹಂಕಾರ ಪಟ್ಟರೂ ಕೊನೆಗೆ ಸೇರೋದು ಆ ಮಣ್ಣಲ್ಲೇ. ಜೀವಂತವಾಗಿರೋರನ್ನೆ ನೋಡೋದು ತುಂಬಾ ಕಷ್ಟ ಈ ಕಾಲದಲ್ಲಿ, ಅಂತಹದರಲ್ಲಿ ನಮ್ಮನ್ನ ಬಿಟ್ಟು ಹೋಗಿರೋರನ್ನ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ. ನಿಜವಾಗ್ಲೂ ಅವರಿಗೂ ಹಾಗೂ ಇದನೆಲ್ಲ ತೋರಿಸಿರೂ ನಿಮಗೂ ದೊಡ್ಡ ನಮನ Love from Tulunadu ❤️ Deepthi
Lovely, peaceful vlog. I love to watch travel vlogs & i have watched Grindelwald, Lauterbrunnen & Gimmelwald travel vlogs, binged on it and repeatedly watch them from time to time. Cremation park vlog thumba artha poorna waag idhae. Fabulous, namma kannadathi, Switzerland ge hogi allina prakruthi soundarya wanna namgae prasthutha padisthi rodhakkae. Thank you, happy & a safe journey to you all back home after all the quest in Switzerland 🎉🎉🎉🎉🎉😊😊
ಜಸ್ಟ್ ಈವಾಗ ತಾನೇ ಲವ್ ಯು ಅಭಿ ವೆಬ್ ಸೀರೀಸ್ ನೋಡ್ದೆ ಮೆಡಮ್ ಓ ದೇವ್ರೆ ಅದ್ಭುತವಾದ ನಟನೆ ಮೈಂಡ್ ಬ್ಲೋಯಿಂಗ್ ಆ ಚಿತ್ರದಲ್ಲಿ ನಿಮ್ಮ ಕಣ್ಣಿನಲ್ಲಿ ತುಂಬಿರುವ ಆ ನಟನೆ ನನ್ನ ಮನಸಿಗೆ ಬಹಳ ಅಂದ್ರೇ ಬಹಳ ಇಷ್ಟ ಆಯ್ತು. ನಂಗೆ ರಂಗನಾಯಕಿ ಹಾಗೂ ಲವ್ ಯೂ ಅಭಿ ಯೆರಡರಲ್ಲು ನನ್ನ ಮನಸಿಗೆ ನಿಮ್ಮ ಪಾತ್ರ ಬಹಳ ಇಷ್ಟ ಆಯ್ತು ನಿಮ್ಮ ಅಭಿನಯಕ್ಕೆ ನನ್ನ ಕಡೆಯಿಂದ ನಿಮಗೆ ತುಂಬಾ ಧನ್ಯಾವಾದಗಳು ಲವ್ ಯು ನಮ್ಮ ಕನ್ನಡದ ಕುವರಿ ನಮ್ಮ ಅಧಿತಿ ಅವರಿಗೆ 🤗💙❤️❤️❤️❤️❤️❤️😘😘😘😘😻
ಸುಸ್ಪಷ್ಟ ಕನ್ನಡ, ಮೃದು ಮಾತು, ಪ್ರಶಾಂತವಾದ ವಾತಾವರಣ, selective music, thanks for sharing Swizz which I have seen few years ago, keep on doing good videos and take ಕನ್ನಡ ಮಹಾ ಜನ along with you guys
mam nim love you abhi movie noddhe nim acting super mam niv hege ಯಾವಾಗಲೂ olle movie sigli nim life alli innu tumba andre tumba nim husband nivu nim family happy agi irbeku mam god bless you and best of luck happy joureny mam
ಅಕ್ಕಾ ಆರಾಮಾಗಿ ಯಾವುದೋ ಲೋಕಕ್ಕೆ ಹೋಗಿ ಬಂದ ಹಾಗೆ ಆಯ್ತು, ಸ್ಮಶಾನ ನೋಡ್ತಾ ನಿನ್ನ ಮಾತು ಕೇಳ್ತಾ ಇದ್ರೆ ಏನೋ ಡಿಫರೆಂಟ್ ಫೀಲಿಂಗ್ ಕೊಡ್ತು ಅಕ್ಕಾ Lots of love from dharwad akka
ನಿಮ್ಗೆ ಇಂಗ್ಲೀಷ್ ತುಂಬ ಸೂಟ್ ಆಗತ್ತೆ ಆದರೆ ಕನ್ನಡ ಅದ್ಭುತ, ಅಮೋಘ ಮತ್ತು perfect ಆಗಿ ಇರುತ್ತೆ
ಅ - ಅದ್ಭುತ ಮನಸ್ಸಿರುವ
ದಿ - ದಿ ಗ್ರೇಟ್
ತಿ - ತ್ರಿಪುರ ಸುಂದರಿ
ಜೀವನದಲ್ಲಿ ನಾವು ಎಷ್ಟೇ ಮೆರೆದರು ಕೊನೆಗೆ ಹೋಗೋದು ಅಲ್ಲೇ ಅನೋದು ತೋರಿಸಿದಕೆ ಧನ್ಯವಾದ sister i love your simply city 😍💓🥰
ಒಬ್ಬ ವ್ಯಕ್ತಿ ಮನದಾಳದ ಮಾತುಗಳನ್ನುತುಂಬ ಚನ್ನಾಗಿ ಅರ್ಥ ಮಾಡಕೊಳ್ಳುತ್ತಿರ. ಸುಂದರವಾದ ಪ್ಲೇಸ್ ಅಕ್ಕ - ಸೂಪರ್.
ನಿಮ್ಮ ನಡತೆ ಗುಣ ಮಾತಿಗೆ ಸೋತೆ ನಾನೂ ಅಭಿ.... ಲವ್ ಯು forever....❤❤❤❤
yelranu Jasthi preethisu,tappade nima athira irovaranu
@@kiransmg2520 HAAA
ಇದುವರೆಗೂ ನನ್ನ ಜೀವಮಾನದಲ್ಲಿ ನಾನು ನೋಡಿದ ಅತ್ಯದ್ಭುತ ಹೃದಯ ಹೊಂದಿರುವ, ಒಬ್ಬ ಒಳ್ಳೆಯ ವ್ಯಕ್ತಿ, ನಿಮ್ಮ ಮಾತು ಮತ್ತು ಆಲೋಚನೆ ನಡತೆ ಇನ್ನೊಬ್ಬರಿಗೆ ಆದರ್ಶ,
ದೇವರು ನಿಮಗೆ ಹೇರಳವಾಗಿ ಆಶೀರ್ವದಿಸಲಿ,
ನಮ್ಮ ಊರಿನ ಹುಡುಗಿ ನಮ್ಮ ಹೆಮ್ಮೆ
ನಿಮ್ಮಮಾತುಗಳು ,ಸ್ಥಳಗಳ ಬಗ್ಗೆ ವಿಶ್ಲೇಷಣೆ ಮಾಡುವ ವೈಖರಿ,ತಿಳಿಸಿಕೊಡುವ ವಿಷಯಗಳು ಎಲ್ಲವೂ ಮನಮುಟ್ಟುವಂತಿರುತ್ತವೆ ...ಅಚ್ಚ ಕನ್ನಡತಿ,ಸಹೃದವಿ ನೀವು super ಅಕ್ಕ lv❤u sister am waiting for next video
ತುಂಬಾ ಇಷ್ಟ ಆಯ್ತು ಎಷ್ಟು ಚೆನ್ನಾಗಿದೆ ಸುಂದರವಾದ ಸಮಾಧಿ ಸಾವಿನಲ್ಲೂ ಪ್ರಶಾಂತತೆಯನ್ನು ಕಾಣುತ್ತಿರುವ ಜೀವಿಗಳಿಗೆ ನೆಮ್ಮದಿ ಇರುವಷ್ಷು ಸಂತೋಷ ಇದೆ ಕೊನೆಯಲ್ಲಿ ಮಕ್ಕಳಿಲ್ಲದ ,ಪ್ರೇಮಿಯನ್ನು ಕಳೆದುಕೊಂಡು ಅಲ್ಲೇ ಜೀವನವನ್ನು ಕಳೆಯುತ್ತಿರುವವರನ್ನು ನೋಡಿ ಹೆಮ್ಮೆ ಅನಿಸಿತು ಸುಂದರ ವಿಡಿಯೋಗಾಗಿ ಧನ್ಯವಾದಗಳು. ನಾನು ವಿಡಿಯೋ ನೋಡುತ್ತಾ ಎಲ್ಲೋ ಕಳೆದು ಹೋಗಿದ್ದೆ🙏
East or west...our Aditi is best❤️😘
Wow
😂😂
🤩wow
@@rahul.....748 yake naghu
@@chandubr1722 Nan estaa nig en attu thayi
ತುಂಬಾ ಧನ್ಯವಾದಗಳು ನಿಮಗೆ ಇಂತ ಒಂದು ಒಳ್ಳೆ ಜಾಗ ಮತ್ತು ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ನೀವು ಹೇಳೋ ವಿಷಯಗಳು ಮನಸ್ಸಿಗೆ ತುಂಬಾ ಅತ್ತಿರವಾಗುತ್ತೆ 😊 ಲವ್ ಯು ❤ ಸಿಸ್ಟರ್
Mam hatts to you...appreciate ur videos. Ur explaining in kannada language...now days most of bloggers forget our native language....You have proved we should not forget our roots culture in Day to Day life..❤️❤️
ನಿಜ....sis......ಸ್ಮಶಾನ ಅಂತ feel.ಆಗಿಲ್ಲ......ನಿಮ್ಮ ಮಾತು ನನಗೆ ಒಮ್ಮೊಮ್ಮೆ ಏನೊ ನೆಮ್ಮದಿ ತಂದು ಕೊಡುತ್ತೆ....ನಿಮ್ಮ ಮಾತಿಗೆ ಕಾಯುತ್ತ ಇರುತ್ತೇನೆ.....ಇಷ್ಟು ಸಣ್ಣ ವಯಸ್ಸಿಗೆ ಇಷ್ಟು ಪ್ರಬುದ್ಧತೆ ಹೇಗೆ ಸಾಧ್ಯ.....lv u sis.....❤
ನಮ್ಮಲ್ಲಿ ಜಾಗ ಕೊಳಕಾಗಿ ಕೆಟ್ಟದಾಗಿ ಇದ್ದಾಗ ಇದೇನು ಸ್ಮಶಾನ ಇದ್ದ ಹಾಗೆ ಇದೆ ಅಂತಾರೆ ಆದರೆ ಈ ಸ್ಮಶಾನ ನೋಡಿದಾಗ ಅನಿಸಿದ್ದು ಇದೇ ನಿಜವಾದ ಸ್ವರ್ಗ ಅಂತ.. ಕಲ್ಪನಾತೀತ
Houdu hage ide nivu helidu nija👌
ಹೃದಯ ತುಂಬಿ ಬಂತು...ನಿಜ ಬಹಳ ಚೆನ್ನಾಗಿ ಇದೆ ಈ ವಿಡಿಯೋ ನ ಸಂದೇಶ❤❤❤
ವಾವ್ ಸ್ಮಶಾನ ಕೂಡ ಇಷ್ಟು ಸುಂದರವಾಗಿ ಇರುತ್ತೆ ಅಂತಾ ಇವತ್ತೇ ಗೊತ್ತಾಗಿದ್ದು 👌👌👌👌❤️
ನಿಮ್ಮ ಆತ್ಮೀಯವಾದ ಮಾತುಗಳಿಗೆ ತುಂಬಾ ಧನ್ಯವಾದಗಳು
ಯಾರು ಈ ತರಹದ vlog ಮಾಡೋಕೆ ಹೋಗಲ್ಲ. But ನೀವು ತುಂಬಾ different ಅಂತಾ ಈ video ನೋಡಿದರೆ ಗೊತ್ತಾಗುತ್ತದೆ.super video ಅದಿತಿ ಮೇಡಂ ❤️
Aditi your such a Positive Person the way you view the thing is Amazing you can convert any bad situation into Positive thing Every where you are spreading Positivity lv you aditi❤️💫
Super ri nivu olle msgs and nanna mansigu khushi aytu navu nimma jotege bandiro hage feel ittu
Hii ಅದಿತಿ ಅಕ್ಕ,
ನಮಗಿರೋ ಒಂದು ಜೀವನವನ್ನ ಖುಷಿಯಿಂದ ಕಳೆಯಬೇಕೇ ಹೊರತು, ಅಹಂಕಾರದಿಂದಲ್ಲ. ಎಷ್ಟೇ ಅಹಂಕಾರ ಪಟ್ಟರೂ ಕೊನೆಗೆ ಸೇರೋದು ಆ ಮಣ್ಣಲ್ಲೇ. ಜೀವಂತವಾಗಿರೋರನ್ನೆ ನೋಡೋದು ತುಂಬಾ ಕಷ್ಟ ಈ ಕಾಲದಲ್ಲಿ, ಅಂತಹದರಲ್ಲಿ ನಮ್ಮನ್ನ ಬಿಟ್ಟು ಹೋಗಿರೋರನ್ನ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದಾರೆ. ನಿಜವಾಗ್ಲೂ ಅವರಿಗೂ ಹಾಗೂ ಇದನೆಲ್ಲ ತೋರಿಸಿರೂ ನಿಮಗೂ ದೊಡ್ಡ ನಮನ
Love from Tulunadu ❤️
Deepthi
You are making our lives more happier by your vlogs ❤..... thanks alot
Super akka ....ಸ್ಮಶಾನ ನೋಡಿದ್ರೆ ಭಯ ಪಡ್ತಾರೆ namkade but ಇದನ್ನ ನೋಡಿದ್ರೆ ತುಂಬಾ ಸಮಾಧಾನ ಆಗುತ್ತೆ .❤
ನೀವು ಹೇಳೋ ಮಾತು ಕೇಳಿ ಖುಷಿ ಆಗುತ್ತೆ ಮಾಮ್,, ನಿಮ್ಮ ಹಾಗೆ ಒಳ್ಳೆ ಮನಸು ಎಲ್ಲರಿಗೂ ಬರಬೇಕು ☺️☺️👏🏻👏🏻
ಅದಿತಿ ಅಕ್ಕ , Switzerland ನಿಮ್ಮ ಜೊತೆ ನಾವೂ ನೋಡ್ತಾ ಇದೀವಿ.....ನಾವೆಲ್ಲಾ ಇಂತ places ಗೆ ಹಾಗೋಕಂತು ಆಗಲ್ಲ.....ನಿಮ್ಮ ನಗು ಯಾವಾಗ್ಲೂ ಹೀಗೆ ಇರಲಿ....❤❤❤❤❤❤❤
Tq for sharing. Thummba channagi bartha ide ella video s. God bless yo😍
Thumba olleeys video,nammalliyu entaha manasthiti paristiti barali .
Ee video tumbha ishta aaithu 👌
Major life lessons in heaven (Switzerland) 🙏🏼👍🏼🙌🏼😊
Wow, it doesn't look like a graveyard. Hope we also create such beautiful park like graveyards and get positive vibs from it. ❤
Woww very nice... Thumbane Esta ayithu Adithi evatthina vlog...adarallu nimma kadeya aa old man mathu antu so feeel...
Nana life li tumba manashyanti nididanta video mam edu yavagladru manasige bejaradaga e video noditini aga eno ontara samadana❤❤
Nimma videos nododrinda nanna masige ontara relaxeshion feel agatte medam tq ide Tara yavaglu khushiyagiri by
Beautiful video aditi. We never seen all these things. Thanks a lot
Wow, What a Nature🌿 Beauty💚❤️
Thumb sundaravada jaga..estu prashantate ede...nijakku addbuta ansute..❤
Nivu matadtidare keltane erbeku ansatte nim vlog anthu super agi erutte nim vlogkosakara kaytirtini akka 😍
Yakri Aditi innu yestu yellara Preeti gelltiri, u are d best ma loads of love from Belagavi
Lovely, peaceful vlog.
I love to watch travel vlogs & i have watched Grindelwald, Lauterbrunnen & Gimmelwald travel vlogs, binged on it and repeatedly watch them from time to time.
Cremation park vlog thumba artha poorna waag idhae.
Fabulous, namma kannadathi, Switzerland ge hogi allina prakruthi soundarya wanna namgae prasthutha padisthi rodhakkae.
Thank you, happy & a safe journey to you all back home after all the quest in Switzerland 🎉🎉🎉🎉🎉😊😊
Tq dear.. lot's of love 🎉🎉
Awesome content and videography keep rocking Deepu, explore the world, but never forget our mother land India and kannada.🤝👍🙂
What a scenearye and place u explored sis nice 👍🙂 .model of smahshana
Thumba channagiro jaga edhu nam life nodtivo ello agalla but nim endha nodtidhivi tq so much❤
ನಮ್ಮೂರು ಲಾಲ್ಬಾಗ್ ಗಿಂತ. ಸ್ಮಶಾನ ಬಾರಿ ಚೆನ್ನಾಗಿದೆ
Wow super super both of you and well explained and beautiful location and all the best and love from India.
Mam nivu celebrity agiddu kuda nivu istu chennagi blog madta irodu tummba ❤ kushiyagide. Switzerland tumba beautiful place, but ondu smashana kuda estu chennagi idi anta nimma beautiful voice inda tilisikottiri. 😊 thank u
Very nice ma'am instead of seeing your video I listen your words and feelings talking in everything I love it so much ❤👌🏻 thankyou so mach 🥰
ಪ್ರಕೃತಿಯೊಂದಿಗೆ ಪಕ್ವವಾಗಿ ಮಲಗೊದು ಅಂದ್ರೆ ಇದೆ ಅಂತ ಅನ್ನಿಸುತ್ತಿದೆ...🪦✨
Nice thank you for showing every things 👌👌👌👏👏👏
Super akka thumbbha channagi yallanu helthira thank you so much ❤
ಸುಂದರವಾದ ಚಿರಶಾಂತಿ ತಾಣ 💐ಪಕ್ಕದಲ್ಲೇ water falls ಇದೆ. ಎಷ್ಟು ಅಚ್ಚು ಕಟ್ಟಾಗಿದೆ.
Yastu super matadtira medam nivu nivu concept tumbane different erutte adu nija jivanakke practicle ago erutte u r god gifted
This video was so heart touching. Loved it dear 👌
Tnqs for showing switzerland my favourite place
nim vlogs Nodde Mamsige Kushi kodutee endru ond sandesha idde irute nim vlogs nalii 🥰🥰🥰🥰
Waw....nimm video nodtidre yallvannu .maritini....❤️
ಜಸ್ಟ್ ಈವಾಗ ತಾನೇ ಲವ್ ಯು ಅಭಿ ವೆಬ್ ಸೀರೀಸ್ ನೋಡ್ದೆ ಮೆಡಮ್ ಓ ದೇವ್ರೆ ಅದ್ಭುತವಾದ ನಟನೆ ಮೈಂಡ್ ಬ್ಲೋಯಿಂಗ್ ಆ ಚಿತ್ರದಲ್ಲಿ ನಿಮ್ಮ ಕಣ್ಣಿನಲ್ಲಿ ತುಂಬಿರುವ ಆ ನಟನೆ ನನ್ನ ಮನಸಿಗೆ ಬಹಳ ಅಂದ್ರೇ ಬಹಳ ಇಷ್ಟ ಆಯ್ತು.
ನಂಗೆ ರಂಗನಾಯಕಿ ಹಾಗೂ ಲವ್ ಯೂ ಅಭಿ ಯೆರಡರಲ್ಲು ನನ್ನ ಮನಸಿಗೆ ನಿಮ್ಮ ಪಾತ್ರ ಬಹಳ ಇಷ್ಟ ಆಯ್ತು ನಿಮ್ಮ ಅಭಿನಯಕ್ಕೆ ನನ್ನ ಕಡೆಯಿಂದ ನಿಮಗೆ ತುಂಬಾ ಧನ್ಯಾವಾದಗಳು ಲವ್ ಯು ನಮ್ಮ ಕನ್ನಡದ ಕುವರಿ ನಮ್ಮ ಅಧಿತಿ ಅವರಿಗೆ 🤗💙❤️❤️❤️❤️❤️❤️😘😘😘😘😻
Thank you so much ❤❤❤❤
Wow super akka nim video na nodi tuba kushi ayitu akka ❤😘
ಸೂಪರ್ ತುಂಬಾ ಸುಂದರವಾಗಿದೆ ♥️♥️♥️
Wow meaningful vedio ma'am such a wonderful person ur❤❤❤
Beautiful place super vlog❤❤❤❤😘
Ewattu tumba ne manstapagalu agittu addre e video nodi 😇🙏💞 thanks akka motivate madodakke
Lot of love to aditi akka nimun nodidre thumba kushi aguthe. Nim videos nodidru kuda nange peace ansuthe
Simple hudgi sigodu bahala kadime yashasina uttunga eridaga boominr kansodilla ellargu but nam adithi super namma mannina magalu ….love you adithi medam ❤❤❤
Switzerland gene nachike aguthidhe.... Aditi beauty...
Naave Switzerland bandu tour madtidivi anno feel bartide nim video nodi,tq Aditi ❤lv u lot .
Ur r all Aditi akka and some who got good life all r some great sacrifice work in past days in india i think so u got wonderful day
Hai aditi , boo lokhadha swarga . Thank you for showing this place ❤
Swizarland alli nimma sweet Kannada keli heart cool aytu🤗 so nice mam😍
So sweet sister
Super sis u r done a good work good thing good nature lots of love sis
supr akka namge good news yavaga kodthira ❤️
ಸುಸ್ಪಷ್ಟ ಕನ್ನಡ, ಮೃದು ಮಾತು, ಪ್ರಶಾಂತವಾದ ವಾತಾವರಣ, selective music, thanks for sharing Swizz which I have seen few years ago, keep on doing good videos and take ಕನ್ನಡ ಮಹಾ ಜನ along with you guys
Nimminda nanu Switzerland noddaste khushi aytu tq akka love u ❤️
Eagerly i was waiting for your video Aditi Mam
Sundaravaada padagalu mattu jaaga super urs lucky mam
Yu r the most positive person ever. The concept of creating life even in death is ultimately amazing
Hi mam 🎉 Very nice video ❤ Tq u ❤🎉 Keep it up ❤❤🎉🎉
Hi Adithi...vlog antu super...👌👌👌👌...namma hemmaya Kannadati❤
Nimma voice tumba chanagide akka love you forever❤
Woowww akka.....❤❤super place ......😊❤
Super Aditi❤...from Davagere.
ಮೂರು ದಿನದ ಈ ಬದುಕು ದಿನ ಮುಗಿದ ಮೇಲೆ ಹೋಗಲೇ ಬೇಕು ಪ್ರತಿವೊಬ್ಬರು ಸ್ಮಶಾನ ಎಂಬ ರುದ್ರ ಭೂಮಿಗೆ
I loved your Couple so much and the way u speak and giving tips are very helpful to us❤️
Was eagerly waiting for ur vlog ❤
For last super line , I am big fan of u
Aditi and yashu nim jodi nodoke onthara chandaaa😍🥰🖤
This place is soo beautiful akka❤ Mathe nivu thumba chenagi video madthira
I liked your videos. I liked your narration and presentation
Super vlog sis keep smiling always and also keep traveling 🥰🥰❤️
Tumba chennagittu manasige nemmadi anta annstu e video nodi.😊❤
Tq so much mam for this vlog nice and peace place
Supar vlog adithe❤️❤️❤️
ಅಪ್ಪಟ ಹಳ್ಳಿ ಸಂಸ್ಕೃತಿ ಹುಡುಗಿ ಅಕ್ಕ ನೀವು..❤️
It is really worthfull seeing your videos😘
mam nim love you abhi movie noddhe nim acting super mam niv hege ಯಾವಾಗಲೂ olle movie sigli nim life alli innu tumba andre tumba nim husband nivu nim family happy agi irbeku mam god bless you and best of luck happy joureny mam
One of the best vedio dear
Sundravada place torisiddakke Kushi ayitu.
I love Switzerland sister make more videos and thanks for good information
very beautifull place sis really that is heaven😍🥰❤
ಮೇಡಂ ತೋರಿಸಿದ ಸ್ಥಳ ಬಾಳ ಸುಂದರವಾಗಿದೆ
ಮೇಡಂ ನೀವು ತೋರಿಸಿದ ಸ್ಥಳ ಬಹಳ ಸುಂದರವಾಗಿದೆ ಪ್ಲೇಸ್ ಅಲ್ಲಿ ಮತ್ತೆ ಮತ್ತೆ ನೋಡುವ ಅನ್ನುವಂತ ಸ್ಥಳಗಳು
Super akka you are the greatest gift for Karnataka..... Really I am serious happy to know 😊...
Excellent narration madam. Thank you
Tumbha esta itu akka thank you so much video torshidak love you❤
Superb vlogs aditi mam❤
ಅಕ್ಕಾ ಆರಾಮಾಗಿ ಯಾವುದೋ ಲೋಕಕ್ಕೆ ಹೋಗಿ ಬಂದ ಹಾಗೆ ಆಯ್ತು, ಸ್ಮಶಾನ ನೋಡ್ತಾ ನಿನ್ನ ಮಾತು ಕೇಳ್ತಾ ಇದ್ರೆ ಏನೋ ಡಿಫರೆಂಟ್ ಫೀಲಿಂಗ್ ಕೊಡ್ತು ಅಕ್ಕಾ
Lots of love from dharwad akka
Tx vishwa😊😊