Это видео недоступно.
Сожалеем об этом.

ಪ್ರಪಂಚದ ಅತ್ಯಂತ ರಹಸ್ಯ ನಿಗೂಢ ಬುಡಕಟ್ಟಿನ ಜನರ ಜೊತೆ ಮುಖಾಮುಖಿ | Ep 2 | Flying Passport

Поделиться
HTML-код
  • Опубликовано: 21 май 2023
  • Let's meet the Embree Tribes of Panama. Meeting this Indigenous tribes is not an easy task we need to travel for almost 8 - 10 Hours to meet this Mysterious tribes.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportashki@gmail.com
    ---------------------------------------------------------------------------------------------------------------------------
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Комментарии • 453

  • @niranjanaswamy6084
    @niranjanaswamy6084 Год назад +166

    ಹಲೋ, ಆಶಾ ಕಿರಣ, ಪನಾಮ ದೇಶದ ಬುಡಕಟ್ಟು ಜನಾಂಗವನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.ನಿಮ್ಮಿಬ್ಬರ ಸಾಹಸಕ್ಕೆ ಎಷ್ಟೇ ಕಷ್ಟ ಬಂದರೂ ನಗುತ್ತಾ ನಮಗೆ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು👏🏻👏🏻👏🏻🙏🏼👍❤

  • @pradeeepapg6317
    @pradeeepapg6317 Год назад +12

    I love nature ನಮಗಾಗಿ ಇಡೀ ಜಗತ್ತನ್ನೇ ತೋರಿಸುತ್ತಿರುವ ನಮ್ಮ ಕನ್ನಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳು ❤

  • @Geojagatthu
    @Geojagatthu Год назад +12

    ತುಂಬಾ ಧನ್ಯವಾದಗಳು ನಮಗೂ ಎಂಬ್ರ ಬುಡಕಟ್ಟು ಜನಾಂಗ ತೋರಿಸಿದ್ದಕ್ಕೆ.. ಬಾರಿ panama ಕಾಲುವೆ ಅಂತ odidvi ಆದ್ರೆ panama torsidakke ತುಂಬಾ ಖುಷಿ ಆಯ್ತು ashaKirananna... All the best..

  • @prakashj6269
    @prakashj6269 Год назад +4

    ಪ್ರೀತಿಯ ಅಣ್ಣ ಮತ್ತು ಅತ್ತಿಗೆ,
    ಮೈಸೂರಿನಿಂದ ಪ್ರಕಾಶ್. ಜೆ ಮತ್ತು ಕುಟುಂಬದವರಿಂದ ತಮಗೆ ಬರೆಯುತ್ತಿರುವ ಮೊದಲ ಚೊಚ್ಚಲ ಪತ್ರವಾಗಿದೆ.
    ನಿಮ್ಮ ಪ್ರತಿಯೊಂದು ವಿದೇಶ ಪ್ರವಾಸದ ತುಣುಕುಗಳು ನಮಗೆ ನಿಮ್ಮ ಬಗ್ಗೆ ನಮ್ಮ ಹೆಮ್ಮೆಯ ಕನ್ನಡಿಗರ ಅದ್ಭುತ ಸಾಹಸಗಳು ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆಯೆನಿಸುತ್ತಿದೆ. ನಿಜವಾಗಿಯೂ ನೀವು ಸದಾ ಉತ್ಸಾಹಿಗಳು ಮತ್ತು ಧ್ಯರ್ಯಶಾಲಿಗಳು ಅದರೊಂದಿಗೆ ಕನ್ನಡಿಗರಾದ ನಮ್ಮೆಲ್ಲರಿಗೆ ಪ್ರಪಂಚದ ಎಲ್ಲ ಮೂಲೆಮೂಲೆಗಳನ್ನು ಪರಿಚಯ ಮಾಡಿಕೊಡುತ್ತಿರುವ ಅತ್ಯುಸಾಹಿಗಳು.
    ನಿಮ್ಮ ಈ ಉತ್ಸಾಹಭರಿತ ದೇಶ ವಿದೇಶಗಳ ಭೇಟಿಯು ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರೆಯುತ್ತಿರಲಿ. ಅತ್ಯಂತ ದಯಾಶಾಲಿಗಳಾದ ದಂಪತಿಗಳೇ ಆ ಭಗವಂತನು ನಿಮಗೆ ಆರೋಗ್ಯವನ್ನು ಮತ್ತು ಐಶ್ವರ್ಯ ವನ್ನು ದಯಪಾಲಿಸಲಿ.
    ಮತ್ತೊಮ್ಮೆ ನಿಮಗೆ ಧನ್ಯವಾದಗಳು ಅದರೊಂದಿಗೆ ನಿಮ್ಮ ಮುಂದಿನ ಎಲ್ಲ ಪ್ರಯಾಣಗಳು ಸುಖಮಯವಾಗಿರಲಿ ಎಂಬುದು ನಮ್ಮ ಹಾರೈಕೆ.💐💐💐💐💐
    ಪ್ರೀತಿಯೊಂದಿಗೆ,
    ಮೈಸೂರಿನ ಪ್ರಕಾಶ್. ಜೆ ಮತ್ತು ಕುಟುಂಬದ ಎಲ್ಲ ಸದಸ್ಯರಿಂದ.
    ದಿನಾಂಕ 10ನೇ ಜೂನ್ 2023.
    ಶುಭ ಮುಕ್ತಾಯ.

    • @FlyingPassport
      @FlyingPassport  Год назад +1

      ❤️❤️🙏

    • @prakashj6269
      @prakashj6269 Год назад +1

      @@FlyingPassport ನಿಮ್ಮ ಪ್ರೀತಿಯ ಅಭಿಮಾನದ ಪ್ರತ್ಯುತ್ತರಕ್ಕೆಇದೋ ನನ್ನ ತುಂಬು ಹೃದಯದ ಅಭಿನಂದನೆಗಳು.
      "ಸದಾ ನಿಮಗೆ ಶುಭವಾಗಲಿ ಹಾಗೂ ಇನ್ನೂ ಹೆಚ್ಚುಹೆಚ್ಚಿನ ಅಭಿಮಾನಿಗಳ ಪ್ರೋತ್ಸಹವು ನಿಮಗೆ ಲಭಿಸಲಿ " ಎಂದು ಮನಸ್ಸಾರೆ ಹರಸುವೆ.
      ಇಂತಿ ನಿಮ್ಮ ಹಿತೈಷಿ,
      ಪ್ರಕಾಶ್. ಜೆ. ಮೈಸೂರಿನಿಂದ.

  • @abhishekgoniger1378
    @abhishekgoniger1378 Год назад +21

    ಇಂತಹ ಅದ್ಬುತ ಪರಿಸರ ತೋರಿಸಿದ್ದಕ್ಕೆ ಧನ್ಯವಾದಗಳು 🌎💓
    ನೀವು ನಮ್ಮ ಕನ್ನಡದ ಕಣ್ಮಣಿಗಳು, ಜೋಕೆ!

    • @nagarajc.k.6693
      @nagarajc.k.6693 Год назад

      ಕೊನೆಯಲ್ಲಿ ಜೋಕೆ ಏಕೆ ?

  • @vijaykumarvijay4586
    @vijaykumarvijay4586 Год назад +2

    ಎಲ್ಲಾ ದೇಶಗಳಿಗೂ ಸುತ್ತಿ ಕಷ್ಟ ಸುಕಗಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿರುವ ನಮ್ಮ ಕನ್ನಡದ ಹೆಮ್ಮೆಯ ಆಶಾ ಮೇಡಂ ಕಿರಣ್ ಸರ್ ನಿಮಗೆ ಧನ್ಯವಾದಗಳು ಜೈ ಹಿಂದ್

  • @KarthikBiradar
    @KarthikBiradar Год назад +2

    ನಿಮ್ಮ ಈ ಯೌಟ್ಯೂಬ್ ಸಾಧನೆಗಳು ಹೀಗೆ ಮುನ್ನುಗಲಿ ಪಾನಗಮ ಜನಾಂಗವನ್ನು ಸುಂದರವಾಗಿ ತೋರಿಸಿದಕ್ಕೆ ಈ ಕನ್ನಡಿಗನ ಧನ್ಯವಾದಗಳು 👍👍❤️💛🫵🫵 you are rock

  • @ravisg8471
    @ravisg8471 Год назад +9

    ನಿಮ್ಮ ಉಸ್ತಾಹ ಮೆಚ್ಚಲೇಬೇಕು ಸರ್ ಸೂಪರ್ 🇮🇳🇮🇳🇮🇳💐💐

  • @PrasadPrasad-ij9yq
    @PrasadPrasad-ij9yq Год назад +4

    ನಿಮ್ಮ ವೀಡಿಯೋ. ನಿಮ್ಮ ಚಾನೆಲ್.ನಿಮ್ಮ ಧ್ಯರ್ಯ.ನಿಮ್ಮ ಮಾತುಗಳು.ವಿಚಾರ ವಿನಿಮಯ ಮಾಡೋ ನಿಮ್ಮ ರೀತಿ.👍👍👍👍🙏🙏🙏🇮🇳🇮🇳🇮🇳🇮🇳❤️❤️❤️❤️❤️ ನಿಮ್ಮ ವಿಶ್ವಪರ್ಯಟನೆ ಮುಂದೆ ಯಾವ discovery .animal ಪ್ಲಾನೆಟ್. ಯಾವ ಛನೆಲ್ನೊರು ಆಗ್ಲಿ ಜೀರೋ.. ಬಲು ಅಪರೂಪ ನಿಮ್ ಜೋಡಿ. ..ಎಂಥ ಸವಾಲಿಗು ನೀವ್ ರೆಡಿ....ನೀವ್ ಮಾಡೋ ವಿಡಿಯೋ ನಾವ್ ನೋಡಿ .. ಮನಸ್ಸಿಗೆ ತುಂಬಾ ಖುಷಿ ನೋಡಿ....👌👌👌🇮🇳🇮🇳🇮🇳🇮🇳🇮🇳🇮🇳✌️✌️✌️✌️💪💪💪💃🕺🏃‍♀️🏃🙏

  • @swethadaivik
    @swethadaivik Год назад +1

    ತುಂಬಾ ಚೆನ್ನಾಗಿ ಇದೆ ನಿಮ್ಮ ಶ್ರಮದಿಂದ ನಾವು ಇದೆಲ್ಲ ನೋಡುವಂತೆ ಆಯಿತು ಪ್ರೀತಿಯ ಕಿರಣ್ ಮತ್ತೆ ಆಶಾ ನಿಮಗೆ ಅಭಿನಂದನೆಗಳು ❤

  • @ShivaShiva-ds3vj
    @ShivaShiva-ds3vj Год назад +1

    ಕಿರಣ್ ಸರ್ ಅಂಡ್ ಆಶಾ ಮೇಡಂ ನಿಮ್ಮ ಟ್ರಾವೆಲಿಂಗ್ ತುಂಬಾ ಕಷ್ಟಕರವಾಗಿದ್ದರೂ ನಮ್ಮ ಕನ್ನಡಿಗರಿಗೆ ಪನಾಮ ದೇಶದ ಬುಡಕಟ್ಟು ಜನಾಂಗದ ವಿವರವನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್

  • @globallogs5582
    @globallogs5582 Год назад +2

    ಏನಾಗಲಿ ಮುಂದೆ ಸಾಗು ನೀ, ಬಯಸಿದೆಲ್ಲ ಸಿಗದು ಬಾಳಲಿ! ಬಯಸಿದೆಲ್ಲ ಸಿಗದು ಬಾಳಲಿ! ಆದರೆ, ನೀವು ಬಯಸಿದೆಲ್ಲ ಸಿಗುವಂತೆ ಆಗಲಿ.💐🌹🙏👍💚

  • @varadarajaluar2883
    @varadarajaluar2883 9 месяцев назад +1

    ನಾನು ಆನಂದಿಸಿದ್ದೇನೆ ಮತ್ತು ನೀವು ಸಹ ಆನಂದಿಸುತ್ತೀರಿ. ಒಳ್ಳೆಯದಾಗಲಿ. ಎರಡಕ್ಕೂ ಧನ್ಯವಾದಗಳು.

  • @laharisandeep
    @laharisandeep Год назад +20

    Namma kannadiga jodigalu namma hemme!! Love to watch all your adventure videos. May god bless you with health, wealth & strength. love you guys ❤

  • @chaithrarajchaithra9183
    @chaithrarajchaithra9183 Год назад +3

    U deserve an award both of u media avru eneno torstaate but nimmantavrna identify modode ella really sad nimgh hemmaya kannadiga award kodle beku avl yavlo rashmika ge kottidare u really deserve gud luck have healthy and safe journeys

  • @hariprasadknayak9881
    @hariprasadknayak9881 Год назад +3

    Panama Ep 2 video was superb. Journey very nice. Nature superb. Tribe people was very nice. Good video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @Ramesh-sz4uh
    @Ramesh-sz4uh Год назад +6

    🎉🎉❤❤😊😊 ಸೂಪರ್ ವಿಡಿಯೋಸ್ ಇದೇ ತರ ಸಾಗಲಿ ನಿಮ್ಮ ಜರ್ನಿ 🎉🎉😊😊❤❤

  • @ajay_pn
    @ajay_pn Год назад +1

    ನಮಗೆ ಎಲ್ಲ ದೇಶಗಳನ್ನು ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು

  • @shravanishravani2006
    @shravanishravani2006 Год назад +4

    Yav tara nimna describe madodu...... it's unbelievable 💟💖

  • @mbmbangera5627
    @mbmbangera5627 Год назад +1

    Vandanegalu nimagibbarigu sir,and madam,bharainalli kulithu,night,1.28nimisha,evaga nidre bandrunu,bhala kuthuhaladinda ee video veekshane madide navu nodakkagada sthalagalanna neeu namge parichayisidri bhala kushi aaytu mathomme nimage devara sthuthiyondige vandanegalu🙏👏👏👏🙏

  • @nagarajc.k.6693
    @nagarajc.k.6693 Год назад +1

    " ಬಲು ಅಪರೂಪ ನಿಮ್ಮ ಜೋಡಿ ". ಈ ಥರಹ ಸಾಹಸಗಾಥೇ ಮಾಡಿದ ಕನ್ನಡಿಗರ ಮತ್ತೊಂದು ಜೋಡಿ ಬೇರೆ ಇಲ್ಲಾ. ತುಂಬಾ ಚನ್ನಾಗಿ ವಿಡಿಯೋ ಮಾಡಿ ನಮಗೆಲ್ಲ ಬುಡಕಟ್ಟು ಜನರ ಬಗ್ಗೆ ಸಾಕಷ್ಟು ವಿವರಣೆ ಕೊಟ್ಟಿದ್ದೀರಾ. ನಿಮಗಿಬ್ಬರಿಗೂ ನನ್ನ ಧನ್ಯವಾದಗಳು. 🙏🙏

  • @shobhaurs8381
    @shobhaurs8381 Год назад +1

    ಆಶಾ ಕಿರಣ್ ನಿಮಗೆ ನಮಸ್ಕಾರ. ಎಷ್ಟೊಂದು ಕಷ್ಟ ಪಟ್ಟು ಈ ವಿಡಿಯೋ ಮಾಡಿದ್ದೀರಿ. ತುಂಬಾ ಚನ್ನಾಗಿದೆ. ನಿಮಗೆ ಥ್ಯಾಂಕ್ಸ್.

  • @Naveenkumar-gr1qe
    @Naveenkumar-gr1qe Год назад +8

    Nice to see you both exploring the world and showing us their culture. All the best to both of you and you lovely couple 👍❤️

  • @nirmalababy3885
    @nirmalababy3885 Год назад

    ashakiran avare bahala sahasa pattu panama deshada embra budakattu torisi kottiri dhanyavadagalu nimibbarigu excellent view prakruti mate atta hasadinda meritiddale sundaravagi super video Tq god bless you nimmibarigu

  • @divvyesh
    @divvyesh Год назад +2

    Tumba olleya presentation .. very informative ..cute Makkalanna nodi tumba Khushi aaytu❤ Daily neevibru drushti twgilikke maribedi..❤

  • @pavankumarpavankumar4411
    @pavankumarpavankumar4411 2 месяца назад +1

    Awesome ❤ first time i watched full video... Good luck

  • @manjunathryavanakiryavanak7719
    @manjunathryavanakiryavanak7719 Год назад +3

    ಆಶಾ ಮೇಡಂ ನೀವು ಕಷ್ಟ ಪಡುತಿಲ್ಲ ನಮ್ ಕಿರಣ್ ಸರ್ ಕಷ್ಟ ಪಡುತಿದರೆ ಏ ನೇ ಆದರೂ ನಿಮ್ಮ ಇಬ್ಬರಿಗೆ ಧನ್ಯವಾದಗಳು ಅಂತ ಅದ್ಭುತ ತೋರಿಸಿದ್ದಕ್ಕೆ ❤❤

    • @aone37
      @aone37 Год назад +5

      Hang matadbedi... Nimen gottiratte monthly period pain.. Kiran avru e thara hinge travel madana andaga asha avru beda sumne ille kelsa madkondu dudadu aramagi irana andidre ivattu e hesarin ond channel irtane irlilla..

  • @dgstudio6407
    @dgstudio6407 Год назад +2

    Dr bro hyped.. Flying passport real achievers

  • @vijayakumar5159
    @vijayakumar5159 Год назад +9

    Thanks very much for showing panama series, really you both are working very hard amazing couple God bless you both❤🎉 jai anjenaya🙏💐👌

  • @ShreeAlerts
    @ShreeAlerts Год назад +1

    ಈ ವಿಡಿಯೋ ನೋಡ್ತಾ ಇದ್ರೆ ನಮಗೆ ಪನಾಮ ಗೆ ಹೋದಂಗ್ ಆಗ್ತಾ ಇದೆ 😍😍

  • @prathi4108
    @prathi4108 Год назад

    Super video bro....nav anthu hogi nodokagalla nivu yella deshada bagge torastidiri nan maganige nimma yella videos nu tappade torastini avanu tumba khushi padtane aasha aunty Kiran Ankle ge thanks antha helu anthirtane.. thank u so much.....stay safe n happy forever.....

  • @just_.game000
    @just_.game000 Год назад +1

    Ashaa mam and Kiran sir we are always likes everyone comments it's feels like us proud!!!!bcz we are KANNADIGA'S 💕🤓

  • @yogeeshbasavasetty9574
    @yogeeshbasavasetty9574 Год назад +1

    ತುಂಬಾ ವರ್ಣಮಯ, ರಂಜನೀಯವಾಗಿತ್ತು ನಿಮ್ಮ ಈ ಪಯಣ....🎉

  • @naveenkumar-ef3ix
    @naveenkumar-ef3ix Год назад +2

    ಅಭಿನಂದನೆಗಳು ಹೆಮ್ಮೆಯ ಕನ್ನಡದವರಿಗೆ

  • @mamathahs1381
    @mamathahs1381 Год назад +1

    ತುಂಬಾ ಚೆನ್ನಾಗಿದೆ

  • @ashabhakare4514
    @ashabhakare4514 Год назад +2

    Zero egoistic husband with lovely wife God bless you guys stay stay stay haaaaaapppy forever with together 😍

  • @Danush_gowda_07
    @Danush_gowda_07 Год назад +2

    Worlds best couple.
    Getting lot of knowledge from them

  • @sujathah.j5580
    @sujathah.j5580 Год назад +1

    Nice video. In crocodile river they were pushing boats . Kiran u r bold to get inside river. Was expecting to show their houses from inside

  • @sahilarfan4262
    @sahilarfan4262 Год назад +3

    You People Are Legends Sir......... Travelling Not Easy At All.......❤ Tc

  • @viren914
    @viren914 Год назад +1

    ಪರಿಸರ ತುಂಬಾ ಅದ್ಭುತವಾಗಿದೆ 👌👌👌

  • @aniljamesm8327
    @aniljamesm8327 Год назад +1

    Thank you both

  • @girishmevundi4554
    @girishmevundi4554 Год назад +2

    Its very adventurous effort to show a hidden tribal of Panama.. Thank you❤❤

  • @pratap2002
    @pratap2002 Год назад +12

    You both are amazing couples 😍♥️♥️♥️♥️♥️

  • @subbannaks6718
    @subbannaks6718 Год назад

    Super vedios I m not selecting any particular vedio all vedios are superrrbbbbbbb .....one sari nim cameras bagge vedio madi thilkobek anistha ede

  • @srbbalaji
    @srbbalaji Год назад +3

    Nice episode.Thanks for taking us to tribal village.

  • @geethashetty2691
    @geethashetty2691 Год назад +1

    Super video Asha & kiran.Thank you guys.stay blessed.

  • @hridaygowda9193
    @hridaygowda9193 Год назад +2

    I have been watching this channel since a year now and I am always excited when you upload a new video !! Love from Bengaluru 💓💓

  • @chandrachudamn8574
    @chandrachudamn8574 Год назад +1

    I saw this video today.its one of the best video I saw.great job.i am proud to say I am the subscriber of flying passport RUclips channel.keep rocking 🎉

  • @arya1850
    @arya1850 Год назад

    One of the best Chanel

  • @srinivasreddyn486
    @srinivasreddyn486 Год назад

    Very very nice video panama traible cultcher beutifull thanks aasha and.kiran

  • @mukundrv4254
    @mukundrv4254 11 месяцев назад

    MY DEAR VERY GREAT ASHA KIRAN,,,, YOU ARE DOING HORRIBLE ENTERPRISE ,,, AND YOU ARE CREATING AND ACHIEVING RECORD,,,,,ACTUALLY OUR GOVERNMENT HAS TO GIVE YOU BOTH HONORARY DOCTORATE,,,, ,,,, GOD BLESS YOU BOTH,,,,,,👍👍👍👍👍👍👍👍👍

  • @rajannar4140
    @rajannar4140 Год назад

    NIMMASAHASAKKE
    HATSOFF
    VERYGOOD..COUPLES

  • @bharathim1673
    @bharathim1673 10 месяцев назад

    Nimdu ella videos super .nim trip ge namge yavaga karedukondu hogutira 😮 nice videos nimdu

  • @lavanya.n1707
    @lavanya.n1707 Год назад +4

    Love from Karnataka ❤

  • @prashanthkumar8650
    @prashanthkumar8650 Год назад +2

    ಅಧ್ಬುತ ಗೆಳೆಯರೆ❤❤

  • @nandusiri145
    @nandusiri145 Год назад

    Super journey...and thanks...budakattu jananga torsiddakke...

  • @divvyesh
    @divvyesh Год назад +7

    Flying passport fans bejar madkolbedi.. neeevella video nodade first like first comment alwa haakiddu .. naanu first complete video nodi comment kottidu ..so naaane first 😂😂 Love from Dubai ❤❤❤❤❤

  • @mahammadarish1196
    @mahammadarish1196 Год назад +7

    ಸಾಧ್ಯ ವಾದರೆ ನಮಗೆ ಒಂದು ಸಲ‌ ಉತ್ತರ ಕೊರಿಯಾ ತೋರಿಸಿ ಅಣ್ಣ .‌..
    ಆ ದೇಶನೇ ಯಾವುದೇ ಒಂದು ದೇಶದೊಂದಿಗೆ ಸಂಪರ್ಕ ಇಲ್ಲದೇ ಪ್ರತ್ಯೇಕ ವಾಗಿದೆ ಅಂತೆ . . .ಭಾರತ ಯಾರೇ ಯೂಟ್ಯೂಬರ್ ಆ ದೇಶಕ್ಕೆ‌ ಹೋಗೆ ಇಲ್ಲ. . .ಪ್ರಯತ್ನಿಸಿ

  • @JosephUajjaniaar-tq6nn
    @JosephUajjaniaar-tq6nn Год назад

    God bless you Br. Ok. Thanks you ok

  • @Abhigowdru-24
    @Abhigowdru-24 Год назад +1

    Panama Series 2 that was superb Anna 😍Akka💛❤

  • @umeshdurgadsimi1335
    @umeshdurgadsimi1335 10 месяцев назад

    Your journey is Great

  • @deepakdeepu9664
    @deepakdeepu9664 Год назад +2

    This is called real adventure 🤟✨

  • @ashwininandibeur9699
    @ashwininandibeur9699 Год назад

    Superb always

  • @rohith739
    @rohith739 Год назад +2

    Your editing is amazing ❤️❤️❤️❤️✨✨✨✨✨✨

  • @sagarhanch0078
    @sagarhanch0078 Год назад +2

    Deserve 1m subscribers ❤❤

  • @foodiestall
    @foodiestall Год назад

    super niv ibru. Love from Vijayapur

  • @RohiniBRAchar
    @RohiniBRAchar Год назад

    Great u both ,take care .thanks for sharing.

  • @varalakshmi5725
    @varalakshmi5725 Год назад +1

    Hi flying passport Aaha ❤ kiran hats of both... Yestu risk tqgodu travel madi video madodu not easy ... Finally budakattu janaga na nodi Kushi aythu

  • @ranganathgowda2802
    @ranganathgowda2802 Год назад +8

    ಗುಡ್ ಮಾರ್ನಿಂಗ್ ಆಶಾಕ ಕಿರಣ್ ಅಣ್ಣ💐💐💐

  • @food4u598
    @food4u598 Год назад

    So peaceful no tension of job, no politics, no villas nice forest living

  • @mohanmohanks126
    @mohanmohanks126 Год назад +1

    Best wishes from your brother . What at an adventure u r doing. First Take maximum care about you and your family.

  • @sanjeevradder2644
    @sanjeevradder2644 Год назад

    Meaning full channel flying passport 👌💐💐💐🙏

  • @karthikgowda9818
    @karthikgowda9818 Год назад

    Wonderful content.... Yalladaru iru entaadaru iru endendigu nee Kannadavaagiru❤❤❤❤

  • @harshitha7923
    @harshitha7923 Год назад +1

    Very informative vidio.... U both are adventures🎉

  • @SaaraHasini-4030
    @SaaraHasini-4030 Год назад

    Supper Kiran & Asha

  • @jagadishreddy2729
    @jagadishreddy2729 9 месяцев назад

    Great Job 👍👍

  • @naveensrinivasalu8941
    @naveensrinivasalu8941 Год назад

    Great Wow yenu ondu soundu kelsthailla

  • @yashodaml7836
    @yashodaml7836 Год назад +1

    ನಿಮ್ಮ ಎಲ್ಲಾ vlog sooper

  • @allunadaf4108
    @allunadaf4108 Год назад

    Great Adventure , First Safety Also Important.

  • @aravirangaswami3082
    @aravirangaswami3082 8 месяцев назад

    Good information sir 👍

  • @jyotibaammalazeri5133
    @jyotibaammalazeri5133 Год назад

    Karnataka number one yutube channel........ ❤❤❤❤ superb

  • @santoshbadiger2374
    @santoshbadiger2374 Год назад +1

    Beautiful 😍❤️ video ,nature

  • @ramyameti7656
    @ramyameti7656 Год назад

    Addicted to you guys lots of love from Karnataka gadag

  • @ajay_pn
    @ajay_pn Год назад

    ಅದ್ಬುತ ವಿಡಿಯೋ

  • @MadhuMadhu-jq7eb
    @MadhuMadhu-jq7eb Год назад

    Superb 👍

  • @GopiNath-bt2gq
    @GopiNath-bt2gq Год назад +2

    Your content are next level God bless you❤ from🇮🇳

  • @HinduTempleTour126
    @HinduTempleTour126 Год назад

    Wow 😲🤩😍 Awesome👍👏😊

  • @roopa...paaruuu4904
    @roopa...paaruuu4904 Год назад +1

    Supr neatur and 👌🏻 clctr❤❤❤

  • @girishbabu9120
    @girishbabu9120 Год назад

    Sir and madam ,neevu tumbane great ❤

  • @lokimalnad4331
    @lokimalnad4331 Год назад

    ತುಂಬಾ ಖುಷಿ ಆಗಿತ್ತೇ ನಿಮ್ ವಿಡಿಯೋ ನೋಡೋಕೆ ❤️❤️❤️ take care 🥰🥰

  • @Kumar12271
    @Kumar12271 Год назад +1

    ನೀವ್ ಬಿಡಿ ಚಿಂದಿ..😍😍😍👌

  • @siddarthpatil7690
    @siddarthpatil7690 Год назад

    Dear my akka and bhava the day will come that your every vedios will earn thrice of whatever you both earning, monthly,this

  • @drdeepti721
    @drdeepti721 Год назад

    Excellent very lovely couple infact you are doing great best wishes, god bless

  • @jayashreeshwetha5354
    @jayashreeshwetha5354 Год назад

    Very nice both of you are exploring the world thank you so much god bless you both

  • @hsmamatha6451
    @hsmamatha6451 Год назад +2

    Love from Dr bro

  • @kanni007
    @kanni007 Год назад +1

    Awesome video. 💐💐👍👍🙏🙏

  • @niranjank.e.niranjan2870
    @niranjank.e.niranjan2870 Год назад

    Good morning ebrigu...vedio nodlukku modle like madthini..yakandre nim vedio yavaglu superb..❤❤❤

  • @shrikantkoli7767
    @shrikantkoli7767 Год назад

    Maharashtra solapur super video goro 👍👍👍👍

  • @hprabhu.2553
    @hprabhu.2553 Год назад

    I'm new member for your channel and i'm big fan of DR BRO and your also good going . keep going all the best

  • @satheeshmg871
    @satheeshmg871 Год назад

    Good and great