ಮೊಸಳೆಗಳನ್ನು🐊 ಕೊಂದು ತಿನ್ನುವ ಅಮೆಜಾನ್ ಕಾಡಿನ ಕಯಪೊ ಬುಡಕಟ್ಟು ಜನಾಂಗ | Crocodile Hunting | Flying Passport

Поделиться
HTML-код
  • Опубликовано: 10 сен 2024
  • Amazon has many different tribes and each Tribes have their own significance and mark in the Amazon. We met the most dangerous Kayapo tribes who hunt and eat crocodiles. We will spending a day with them and we will go on this hunting spree.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportashki@gmail.com
    ---------------------------------------------------------------------------------------------------------------------------
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Комментарии • 511

  • @V1Tvkannadaa
    @V1Tvkannadaa Год назад +114

    ನಮ್ಮ ಕಣ್ಣಲ್ಲಿ ನೋಡದೇ ಇರುವ ಹೊಸ ಹೊಸ ಸ್ಥಳಗಳನ್ನು ಆಚಾರ ಬುಡಕಟ್ಟು ಪದ್ಧತಿಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤
    ❤ from Karnataka 🙏

  • @janardhangowdagowda3682
    @janardhangowdagowda3682 Год назад +62

    ಆದಷ್ಟು ಬೇಗ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ನಮ್ಮ ಕನ್ನಡಿಗರ ಆಶೀರ್ವಾದ

  • @pavanvayuputhra1997
    @pavanvayuputhra1997 Год назад +36

    ಯಾರೂ ಕೂಡ ಇದುವರೆಗೂ ಇನ್ನೂ ಮುಂದೇನೂ ಸಹ ಈ ರೀತಿಯ ಅಮೆಜಾನ್ ಕಾಡನ್ನು ತೋರಿಸಲು ಸಾಧ್ಯವಿಲ್ಲ ❤❤❤ thank you ಕಿರಣ್ bro and ಆಶಾ sister ❤❤❤

    • @abhivlogs5521
      @abhivlogs5521 Год назад +1

      Bro still wait DR bro is there

    • @pavanvayuputhra1997
      @pavanvayuputhra1997 Год назад +1

      @@abhivlogs5521 i know even i also subscribe and fan of Dr BRO 🤙🏻
      How you knw same place Dr BRO will go?

    • @pavanvayuputhra1997
      @pavanvayuputhra1997 Год назад +3

      @@abhivlogs5521 ಇನ್ನೊಂದ್ ವಿಷ್ಯ ನಮ್ ಕನ್ನಡದವರು ಯಾರೇ ಆಗಿರಲಿ ಹೊಗಳಿ ಅವರ ಪ್ರಯತ್ನಕ್ಕೆ ಬೆಂಬಲ ಕೊಡಬೇಕು ಅಷ್ಟೆ 🤙🏻

    • @Prakash-pt7fd
      @Prakash-pt7fd Год назад +1

      👍🏻

  • @lakshmi4777
    @lakshmi4777 Год назад +7

    ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿ ಕಾಪಾಡಲ್ಲಿ all the best ಆಶಾಕಿರಣ ಉದಯವಾಗಲಿ

  • @prathapkharvi8302
    @prathapkharvi8302 Год назад +22

    ನಿಮ್ಮ ಈ ಪ್ರಯತ್ನ ಅದ್ಭುತವಾಗಿದೆ....ಜೈ ಕರ್ನಾಟಕ ಜೈ ಕನ್ನಡಾಂಬೆ ❤️❤️❤️

  • @maheshmalnad3039
    @maheshmalnad3039 Год назад +6

    ಹಣದ ಮೋಹವಿಲ್ಲದ ಸಂಬಂಧಗಳ ಮೌಲ್ಯವನ್ನು ಅರಿತಿರುವ ಇಂತಹ ಬುಡಕಟ್ಟು ಜನರಿಂದಲೇ ನಮ್ಮ ಭೂಮಿಯಲ್ಲಿ ಕಾಡು ಇನ್ನೂ ಉಸಿರಾಡ್ತಿರೋದು 🌿🌿ಇವರ ಪರಿಚಯಕ್ಕೆ ಧನ್ಯವಾದಗಳು ಕಿರಣ್ ಅಣ್ಣ ಆಶಾ ಅಕ್ಕ 🙏🙏🙏

  • @ranker80
    @ranker80 Год назад +52

    ಆದಷ್ಟು ಬೇಗ ಒಂದು ಮಿಲಿಯನ್ ಆಗಲಿ. ❤

    • @RameshKallenatti
      @RameshKallenatti Год назад

      @𝕊𝕙𝕒𝕟𝕧𝕚𝕤𝕙 𝕘𝕠𝕨𝕕𝕒 to do

  • @veereshdk1942
    @veereshdk1942 Год назад +10

    ಕೋಶ ಓದಬೇಕು ಅಥವಾ ದೇಶ ಸುತ್ತಬೇಕು,,,,,,ಸೂಪರ್ ಕಿರಣ್ & ಆಶಾ

  • @kamal6145
    @kamal6145 Год назад +6

    ಡ್ರೋಣ್ ಉಪಕರಣ ಬಳಸಿದಕ್ಕೆ ಪರಿಸರ ತುಂಬಾ ಚೆನ್ನಾಗಿ ಕಾಣುತ್ತದೆ. ಧನ್ಯವಾದಗಳು ಆಶಾ & ಕಿರಣ ಸರ್

  • @simplesanchari
    @simplesanchari Год назад +22

    ಒತ್ತಿ ಲೈಕ್ ಆಶಾ ಅಕ್ಕ ಮತ್ತು ಕಿರಣ್ ಅಣ್ಣ ge❤❤❤🎉🎉🎉❤

  • @bharathibs1593
    @bharathibs1593 Год назад +8

    ನಿಮ್ಮಿಬ್ಬರ ಪ್ರಯತ್ನಕ್ಕೆ ನಾವು ಏನ್ ಹೇಳಬೇಕು ಅಂತ ನೇ ಗೊತ್ತಾಗ್ತಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಣ್ಣ ಅತ್ತಿಗೆ 💐💐

  • @nikeshvas5582
    @nikeshvas5582 Год назад +14

    U deserved to be honoured by Karnataka government.. Travel safely❤

  • @sunild1619
    @sunild1619 Год назад +6

    ಹಾಯ್ ಬ್ರದರ್ ಬೆಳಗಿನ ಜಾವದ ಶುಭಾಶಯಗಳು ಅಮೆಜಾನ್ ಕಾಡು ಅಲ್ಲಿನ ಜನರು ಮತ್ತು ಅಲ್ಲಿನ ಪ್ರಾಣಿ ಗಳು ಎಲ್ಲಾ ವಿಸ್ಮಯವಾಗಿದೆ. ಅದ್ಭುತವಾಗಿದೆ 😊🎉❤

  • @swethabasavaraju5598
    @swethabasavaraju5598 10 месяцев назад +1

    You both are such a gem to Karnataka ❤️ You both deserved to be honoured by Karnataka government 🎉 hats of to you guys lots of support and love from Karnataka

  • @shilpashilp9858
    @shilpashilp9858 Год назад +4

    Namma Deshada hemmeya Jodigalu Nivu 🙏🏿❤️❤️🙏🏿
    Devru Nimge olledu madli 🙏🏿
    LOVE YOU BOTH OF YOU
    TC ALWAYS STAY SAFE ❤️
    HEMMEYA KANNADIGARU ASHA ❤️KIRAN ❤️

  • @maheshwarik1227
    @maheshwarik1227 Год назад +17

    ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ❤❤ ಕಿರಣ್ sir ಹಾಗೂ ಆಶಾ mam

  • @dayanandcddaya8743
    @dayanandcddaya8743 Год назад +3

    ಆಶಾಕಿರಣರವರೆ ನಿಮ್ಮ ಸಾಹಸಕ್ಕೆ ಧನ್ಯವಾದಗಳು ಅಮೆಜಾನ್ ಕಾಡಿನ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ

  • @thaseerk6475
    @thaseerk6475 Год назад +4

    ಮೊದಲು ವಿದೇಶ ರಾಷ್ಟ್ರ ಗಳ ಮಾಹಿತಿ ಪಡೆಯಲು ಇಂಗ್ಲಿಷ್ ಚಾನೆಲ್ ನೋಡ್ಬೇಕಿತ್ತು ಈಗ ಕನ್ನಡ ದಲ್ಲಿ ನೋಡುವ ಸಾಹುಭಾಗ್ಯ ಕೊಟ್ಟ ನಿಮಗೆ ವಂದನೆಗಳು 🌹🌹🌹

  • @Pruthvi_raj784
    @Pruthvi_raj784 Год назад +12

    ಅವರು ದುಡ್ಡಿನ ಬಗ್ಗೆ ಆಸೆಪಡದೆ ಇರೋದು ಒಳ್ಳೆಯದು😊

  • @mohammadhusen4602
    @mohammadhusen4602 Год назад

    ಒಳ್ಳೇದಾಗ್ಲಿ ಬ್ರದರ್ ಅಂಡ್ ಸಿಸ್ಟೆರ್ ನಮಗೂ ಹೆಮ್ಮೆ, ಆದ್ರೆ ನಿಮಗೂ ಮೊಸಳೆ ಮಾಂಸ ತಿನ್ನುವ ಜನರ ಮದ್ಯ ನೀವ್ ಹೋಗಿದ್ದೀರಾ ಅವ್ರ್ ಮೊಸಳೆ ಮಾಂಸ ಹೆಂಗ್ ಮಾಡ್ತಾರೆ ಅಂತ ನಿಮಗೆ ತೋರಿಸಿದ್ದಾರಾ ಸರ್ ಕೇಳ್ಬಹುದಾ 😊😊
    ಯಾವಾಗ್ಲೂ ಖುಷಿಯಾಗಿರಿ ಆದಷ್ಟು ಬೇಗ ನಿಮ್ಮ ಎಲ್ಲಾ ಪ್ರಯಾಣ ಮುಗಿಸಿ ಸೇಫ್ ಆಗಿ ಬನ್ನಿ ದೇವರು ಒಳ್ಳೇದು ಮಾಡಲಿ 💖💖💖😘😘

  • @savithar9314
    @savithar9314 Год назад

    ಆಶಾ ಕಿರಣ.... ಎಸ್ತು kastadallu ಕುಷಿ ಕುಷಿ ಯಾಗಿ ಯಾತ್ರೆ ಮಾಡಿ ನಮಗೂ ಎಲ್ಲಾ ಮಾಹಿತಿ ನೀಡಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಮೇಡಂ and Sir...🎉🎉🎉God bless you and your family 🎉🎉

  • @mvracs1234
    @mvracs1234 Год назад +1

    ದಯಮಾಡಿ❤️💙 ಸಂಪೂರ್ಣ ಎಚ್ಚರಿಕೆ❤️🌺💖ಯಿಂದ ಇರಿ🌹 Adventure ಬಹಳ ಅದ್ಭುತ🌺💖💙 ನಿಮ್ಮ ಹುಷಾರು ಸಹ ಮುಖ್ಯ🌹🌹💖💙🌺

  • @pruthvienterprises9460
    @pruthvienterprises9460 Год назад +5

    THE BEST youtuber of KARNATAKA 🎉

    • @arunshetty771
      @arunshetty771 Год назад +1

      Not just for Karnataka best of India including Dr Bro 💛❤️

  • @deepamurugeshdeepamurugesh9937
    @deepamurugeshdeepamurugesh9937 Год назад +11

    Very nice episode. Thumba effort akidira nimge innu hecchu subscribers agli...u both of deserve it ❤

  • @VishalGowda-qs7ro
    @VishalGowda-qs7ro Год назад +19

    4 childrens survived over 40 days in Amazon Rain forest its Miracle

  • @anupamamahesh465
    @anupamamahesh465 Год назад +1

    Superb ಆಶಾಕಿರಣ ಅಮೇಜಾನ್ ಕಾಡು ತುಂಬಾ ಚೆನ್ನಾಗಿದೆ ಅಷ್ಟೇ ಭಯಂಕರ ಲವ್ ಯು ❤

  • @sudarshan_adiga_k
    @sudarshan_adiga_k Год назад +2

    Your Brazil Amazon series is the best series I have ever seen in your channel.

  • @joywithlove
    @joywithlove Год назад

    ನಿಮ್ಮ ಎಲ್ಲಾ ವಿಡಿಯೋಗಳೂ ಸಹ ತುಂಬಾನೇ ಇಂಟೆರೆಸ್ಟಿಂಗ್ ಆಗಿರುತ್ತೆ.ತುಂಬಾನೇ ಸಂತೋಷವೂ ಆಗುತ್ತೆ.ನಮ್ಮ ಕರ್ನಾಟಕದವರಾಗಿ ಎಷ್ಟೆಲ್ಲ ಅಡೆತಡೆ ಗಳು ಇದ್ದರೂ ಸಹ ಅತ್ಯಂತ ಸರಳ ರೀತಿಯಲ್ಲಿ ನಮಗೆ ಮನೆಯಲ್ಲಿಯೇ ವಿಶ್ವ ದರ್ಶನ ಮಾಡಿಸುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. chimpanji ಗಳನ್ನು ತೋರಿಸಲು ನೀವು ಪಟ್ಟ ಕಷ್ಟ ನಿಜಕ್ಕೂ ನನಗೆ ಕಣ್ಣೀರನ್ನೇ ತರಿಸಿತು.ದೇವರು ನಿಮಗೆ ಒಳ್ಳೆಯದನ್ನ ಮಾಡಲಿ. i love you both ❤❤❤❤❤
    =ಪ್ರೀತಿಯಿಂದ,
    ಕಾಂತರಾಜ್, ಬೆಂಗಳೂರು.

  • @surya-jd3yt
    @surya-jd3yt Год назад +3

    ತುಂಬಾ ಚೆನ್ನಾಗಿದೆ🎉 ಕಷ್ಟ ಕೂಡ
    ನಿಮ್ಮಿಬ್ಬರಿಗೂ ಒಳ್ಳೆದಾಗಲಿ❤

  • @Pavithravlogsinkannada
    @Pavithravlogsinkannada Год назад +6

    Thank you so much Asha mam and Kiran sir to introduce new places through your flying passport we are also flying and exploring other country places with lot of love from chikkamagalur 💗

  • @trimurthya149
    @trimurthya149 Год назад

    ಹೀಗೆ ಸಾಗಲಿ ನಿಮ್ಮ ಪಯಣ ಸುರಕ್ಷಿತವಾಗಿ ಆನಂದಕರವಾಗಿ.

  • @sumu5754
    @sumu5754 Год назад +1

    9:23 ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ನಾನು ಕಂಡಂಥಾ ಖುಷಿಯಾದ ಜೋಡಿ

  • @girishmevundi4554
    @girishmevundi4554 Год назад

    ತುಂಬಾ ಚೆನ್ನಾಗಿದೆ ಈ ವಿಡಿಯೋ..ನಿಮ್ಮ ಧೈರ್ಯ ಮೆಚ್ಚುವಂತಹದು 👍🏼
    ನಿಮ್ಮಿಂದ ನಾವೆಲ್ಲ ಕುಳಿತಲ್ಲೇ ವಿಶ್ವ ಪರ್ಯಾಟನೆ ಮಾಡುತ್ತಿದ್ದೇವೆ..ಧನ್ಯವಾದಗಳು ಗುರೂ 🙏🏼

  • @raaghuchannaiah653
    @raaghuchannaiah653 Год назад +6

    Any time u guys got frustrated because of travelling? Appreciate ur efforts in making videos and showing us the world…! 😊

  • @shobhaurs8381
    @shobhaurs8381 Год назад

    👌ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ. ತುಂಬಾ ಚನ್ನಾಗಿದೆ. ಸೂಪರ್. ಮೊಸಳೆ ಹಿಡಿದುಕೊಂಡಾಗ ನಿಮಗೆ ಭಯ ಆಗಲಿಲ್ಲವ.

  • @KiranN-zg5dg
    @KiranN-zg5dg Год назад +5

    It's challenging, you people taking risks. And showing such a dangerous location I appreciate your effort, stay safe and enjoy u r journey guys.

  • @shivakumars5738
    @shivakumars5738 Год назад +5

    Your wife is so nice, with no attitude 🙌

  • @gopalkrishna1309
    @gopalkrishna1309 Год назад +1

    Awesome coverage , than Hollywood movies. True locations are shoots . All are enjoying with realistic situations.
    Simply you are amezing true Indian couple.
    🇮🇳🙏🏻🇮🇳 Jai Hind

  • @snehajoesphin93
    @snehajoesphin93 Год назад +5

    Love from Karnataka ❤love watching all your amazing videos 📸 hands off to ur efforts......love you both.....🫂have a safe journey.....

  • @rgncreation1256
    @rgncreation1256 Год назад +6

    ಅಮೆಜಾನ್ ಮೊಸಳೆ ಯನ್ನು ಇಡಿದು ಮುತ್ತು ಕೊಟ್ಟ ಕರುನಾಡ ವೀರ 🎉 😅 👍

  • @shashikumar24156
    @shashikumar24156 Год назад +4

    Really You people are great. Doing work aside, Vlogging aside. Balancing both really great.. Hats off to both of you... 🎉🎉🎉🎉

  • @shankarabaraha77
    @shankarabaraha77 Год назад

    Nanganthu nimma bagge tumba hemme annistayide.. Matte nanu nimma jothe iddidre eshtu chennagirtittu... Anta ansutte... Super....❤❤❤❤❤❤❤❤😊😊😊🥰🥰🥰🥰

  • @arunshetty771
    @arunshetty771 Год назад +11

    This blog gives me chills 💥 how wild travellers you are guys its really amazing. A kannada newspaper wrote about your achievements in yesterday's column hope you guys are aware of it. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️

  • @naveenraju9842
    @naveenraju9842 Год назад +7

    U both are living the life to the fullest👏, keep up the good work, stay safe 💛❤️

  • @varalakshmi5725
    @varalakshmi5725 Год назад +1

    Amazon forest amazing 😍 wowww nice view super.. nice commitment nice volg ❤ jai karanataka jai kanabambe

  • @globallogs5582
    @globallogs5582 Год назад

    ನಿಮ್ಮಿಬ್ಬರ ಪ್ರಯತ್ನ Great ತುಂಬಾ ಚನ್ನಾಗಿತ್ತು Good Job Keep it up 😊👍Thanks.🌹💟

  • @arya521
    @arya521 Год назад +1

    U deserve all this comments proud of Karnataka n all over the world💕💕💕

  • @ajitkoli7824
    @ajitkoli7824 Год назад +7

    ಜೈ ಕನ್ನಡಾಂಬೆ 💛❤️

  • @shilpabh2255
    @shilpabh2255 Год назад +2

    My whole family is a big fan of your channel. We never miss any of the episodes. My daughters are left watching cartoon programs and big fans for both of you.😊❤️

  • @sudhanvasudhu1234
    @sudhanvasudhu1234 Год назад +1

    Nimage million alla billion deserving ❤❤❤❤🎉🎉🎉🎉
    ❤❤🎉🎉🎉

  • @nagarajmulugund707
    @nagarajmulugund707 Год назад +1

    Ooh ...amazing ...
    Taking all risks for us to show the world.... I have become a great fan of flying passport....

  • @williamserrao2217
    @williamserrao2217 Год назад +3

    Really great Ashakka n Kiran sir,,,u guys exploring wonderful awesome places,, hats off to you,,,, William Serrao, Mangalore 🙏

  • @sumithpaul7421
    @sumithpaul7421 Год назад +1

    Both chinnus gem 💎💎💎💎💎of karnataka great pair great bonding day by day ur bonding is strong

  • @adhiyogiloka6460
    @adhiyogiloka6460 Год назад +1

    God bless you with 100 year ....to explore more and more

  • @madhuav783
    @madhuav783 Год назад

    Amazon forest na amazing agi thorsthiruva nimmagea thumbu hrudhyada dhanyavadagalu🙏🙏

  • @mujeershades
    @mujeershades Год назад +4

    Amazing vlog, looks very scary in the night. Was thinking about Anaconda. Appreciate for your effort and showing us this part of the world. Love from Bangalore as usual.

  • @muralidhark.r.6606
    @muralidhark.r.6606 Год назад +1

    Priceless...!! It is difficult to believe we are watching in Kannada.

  • @nirmalababy3885
    @nirmalababy3885 Год назад

    wonderful video nadi forest olle location awsome agide aliiya janara culture bahala channagi explore madi torisiddira hatts off nimage Tq god bless you ashakiran avarige -ealth bagge care togolli

  • @Travelandtasty26
    @Travelandtasty26 Год назад +1

    Love your vlogs both doing good job feels like we r travelling with u people and Asha love her smiling face all the time and u people are down to earth

  • @bskrishnaiahshetty8483
    @bskrishnaiahshetty8483 Год назад +1

    4.30 Nimma dhairyakke 😂😂👌👌🙏

  • @lettheworldknowjustice4409
    @lettheworldknowjustice4409 Год назад +3

    Kannadiga please support Madi they are showing us places that many of us won't be able visit those places 1M should be soon share Madi support Madi ❤️.

  • @prithvirajnk831
    @prithvirajnk831 Год назад +1

    ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು

  • @srinivasal7839
    @srinivasal7839 Год назад +1

    ಅದ್ಭುತ 🤩 as always u both are best.. 👌

  • @hariprasadknayak9881
    @hariprasadknayak9881 Год назад

    Amazon Brazil Ep 3 video was superb. Very nice place. View, drone view, Greenary superb. I like it. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @anandaambi4939
    @anandaambi4939 Год назад

    ನಿಮ್ಮ ಸಾಹಸಕೋ೦ದು ಕೋಟಿ ಸಲಾಂ 👏👏👏👏👏👏👏👏👏👏👏👏👏👏👏👏

  • @vidyaks1656
    @vidyaks1656 Год назад

    ಸೂಪರ್ ವಿಡಿಯೋ ತೋರಿಸಿದ್ದೀರಿ ಧನ್ಯವಾಗಳೊಂದಿಗೆ

  • @sampathgowda9141
    @sampathgowda9141 Год назад +1

    I love the way❤ that u both r always in chill mood i vl never ignore ur video at any situation I'll be waitinig for different one✊, be safe stay kush ❤

  • @virupa007
    @virupa007 Год назад

    ಸೂಪರ್ ಗುರು ಅಂಡ್ ಅಕ್ಕ.... ವೆಲ್ ಡಾನ್.... Jai kannda... 💛❤️

  • @veereshhiremath2987
    @veereshhiremath2987 Год назад +1

    Karnataka ratnagalu❤❤

  • @manjunathak2808
    @manjunathak2808 Год назад +1

    Thank you so much guys.... Amazon is amazing

  • @vinayjs7945
    @vinayjs7945 Год назад

    Nimma Amazon journey, Amazing agide

  • @madakarimadakari5620
    @madakarimadakari5620 Год назад +1

    Dr bro gintha niva chanagi thorstira😊🎉🔥👍

  • @roopa...paaruuu4904
    @roopa...paaruuu4904 Год назад

    ನಿಮ್ಮ ಪ್ರಯತ್ನ 👌🏻👌🏻👌🏻👌🏻🙏🏻🙏🏻🙏🏻

  • @vijayakumar5159
    @vijayakumar5159 Год назад +1

    Hai Asha, kiran
    Wonderful vedio, catching Corcadile in night, you camera work was extraordinary, four children's spending 40days in this forest, that is micral, God is Great❤🎉👌🙏💐

  • @srimanmansri
    @srimanmansri Год назад +1

    You are doing great job guys, thank you. I never thought that I will see Amazon series, adu ishtu detail aagi. First of all take care of ur health allinda when you come to other morden city, go to the doctor once and purthi body checkup maadsi. This is my humble request. Thank you.

  • @user-rc4bk9dw3u
    @user-rc4bk9dw3u Год назад +1

    Hi Asha kirana brother good morning how r u. Yavatthu gu navu nodakke agodilla antha places yella Neve namage torustha edira. Thank you so much. Thanks for sharing vedio and we r waiting for next vedio take care keep smiling 😊😊 God bless you looooooooooots of love from Karnataka ❤️❤️❤️❤️. Jai Karnataka jai kannadaambe

  • @ROCKYBOSS.
    @ROCKYBOSS. Год назад +2

    love from shivamogga 💛❤

  • @rameshtalawar6454
    @rameshtalawar6454 Год назад

    ನಿಮ್ಮ ಸ್ಫೂರ್ತಿದಾಯಕ ಪ್ರವಾಸ ಪ್ರಯಾಣ ಹೊಸ ಹೊಸ ಸಾಹಸಮಯ ಸ್ಥಳಗಳನ್ನು ತೋರಿಸಲು ಮಾಡುವ ಪ್ರಯತ್ನಕ್ಕೆ ಕೋಟಿ ಕೋಟಿ ಧನ್ಯವಾದಗಳು 🙏🏻🙏🏻

  • @jayanthkumarkr6049
    @jayanthkumarkr6049 Год назад +1

    ನಿಮ್ಮ ಸುಖ ಸಂಸಾರದ ಗುಟ್ಟನ್ನು ತಿಳಿಸಿ ಗುರುವೇ 🙏🏻

  • @Ravikiran2000K
    @Ravikiran2000K Год назад

    Awesome video
    Love from INDIA Bangalore

  • @Cuteabhi3055
    @Cuteabhi3055 Год назад

    ಹಸುವಿಗೆ ಕರು ಚಂದ ನವಿಲಿಗೆ ನಾಟ್ಯ ಚಂದ ಬೇರೆ ದೇಶ ದಲ್ಲಿ ನಮ್ಮ ಕನ್ನಡ ನುಡಿ ಮುತ್ತು ಕೇಳೋದೇ ಚಂದ ನಮ್ಮ ನಾಡು ನಮ್ಮ ಹೆಮ್ಮೆ ನಮ್ಮ ಭಾಷೆ ನಮ್ಮ ಹಕ್ಕು ❤❤ಜೈ ಕರ್ನಾಟಕ❤❤❤ಜೈ ಕನ್ನಡಾಂಬೆ ❤❤ಜೈ ಭುವನೇಶ್ವರಿ ❤

  • @meghamohan4119
    @meghamohan4119 Год назад

    Asha kiran nivu namma kannadada Hemme ..but be careful take care .jai Karnataka

  • @yatheeshcm7825
    @yatheeshcm7825 Год назад +1

    You are people are already living the life I dreaming of❤

  • @karthik9356
    @karthik9356 Год назад +1

    They are living peaceful and beautiful life 💫👌

  • @bommaraj9167
    @bommaraj9167 Год назад

    All videos super sir and Madam from Chitradurga 👌👌👌

  • @sudeepdeep7283
    @sudeepdeep7283 Год назад

    Neevu hella couples ge ondu maadari....love u, I cont express my feelings towards u people... Love u both ❤️❤️😘❤️❣️❣️❣️❣️❣️❣️❣️

  • @sarvesh...
    @sarvesh... Год назад +3

    The guide is really so good ❤❤

  • @sundarashetty9049
    @sundarashetty9049 Год назад

    Very. Suppr. Akka. Nimma. Sadnege. Devta. Krpe. Irli.

  • @sumamadhu8115
    @sumamadhu8115 Год назад

    ನಿಮಗೆ ತುಂಬಾ ಧನ್ಯವಾದಗಳು.

  • @syediqbal7419
    @syediqbal7419 Год назад

    No words ❤❤❤❤❤❤❤❤❤❤❤❤❤😂😂😂😂😂😂😂😂😂😂😂😘😘😘😘👍👍👍👍👍👍👍👍👍👍👍👍👍👍👍👍👍👍👍❤️❤️❤️❤️❤️❤️❤️❤️❤️❤️❤️❤️👍👍❤️❤️❤️❤️👍👍👍👍👍👍❤️❤️❤️❤️❤️❤️❤️❤️❤️❤️❤️😍😍😍👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🧐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😘😘😘😘😘😘😘😘😘😘😘😘 take care tanks nane allige banda agittu nimma pratiyondu video dallu nane bandu tour madida aage iratte I love you 😘😘😘😘😘😘👍😘😍🙏👌🙏👌🙏👌🙏👌🙏👌🙏👌🙏👌🙏👌👌🙏👌🙏👌👌🙏👌🙏👌👌🙏👌🙏👌👌🙏🙏👌🙏👌👌🙏🙏👌🙏👌👌🙏🙏👌🙏👌👌🙏🙏👌🙏👌👌🙏🙏👌🙏👌👌👌👌👌👌👌👌👌👌👌👌👌👌 no words God bless you 😘😘😘😘😘😘😘😘😘😘😘😘😘👍😘😍🙏🙏🙏🙏🙏👌🙏🙏🙏🙏🙏👌👌🙏👌👌👌👌🙏🙏🙏🙏🙏🙏👌🙏🙏🙏🙏👌👌👌👌🙏👌👌👌👌👌🙏👌👌👌👌🙏🙏🙏🙏👌🙏🙏🙏🙏👌🙏🙏🙏👌🙏🙏🙏🙏👌👌👌👌🙏🙏🙏👌👌👌🙏👌👌👌

  • @sudeepdeep7283
    @sudeepdeep7283 Год назад

    Wt a beautiful couples ..❤❤❤❤❤❤ nimma maathu... Nimma understanding... Nija edre e reeti erbeku... Neevu adrustavantaru..... But nimma strugells hen erutte antha namge gottagutte... 😂😂 But we love u soooooooooooooooo much Kiran ,ND asha.... Really love u ❤️ Sooo much pa ....

  • @Ashok.satvika
    @Ashok.satvika Год назад

    ಅಯಯಯ್ಯೋ super ಅಮೆಜಾನ್

  • @uniquepower5684
    @uniquepower5684 Год назад

    Most deserving person both of uu 😊 ur the best I'm watching every videos ...u both guys are amazing patience is next level 😊..
    Thank u...

  • @Manojkumar-hc2sx
    @Manojkumar-hc2sx Год назад

    Love you both,,,, iste naan mansalli helok agodu

  • @sumithpaul7421
    @sumithpaul7421 Год назад +1

    Heavy speed alli 3 lac subcribers really great enjoy guys hardworking guys....

  • @lakshmikavyakavya1629
    @lakshmikavyakavya1629 Год назад

    ಬರ್ಲ್ಲಿ ಬರಲ್ಲಿ ಬೇಗ ಆಕ್ಕ ಅಣ್ಣ. ನೆಕ್ಸ್ಟ್ video

  • @chasemetrollboy7460
    @chasemetrollboy7460 Год назад

    Sir namge enu safari videos bekku ❤❤ this video also nice but I prefer safari thank you sir

  • @narasimhachryamannur332
    @narasimhachryamannur332 Год назад +1

    Dr bro fans attedence your videos super❤

  • @akshath1078
    @akshath1078 Год назад

    ತುಂಬಾ ಎಫರ್ಟ್ ಹಾಕಿ ವಿಡಿಯೋ ಮಾಡಿದ್ದೀರಾ 🤗❤

  • @bskrishnaiahshetty8483
    @bskrishnaiahshetty8483 Год назад +1

    9.50 Forest illa Trekking hogbekadre Odomus carry madbeku to avoid Mosquito bites