ಅಪ್ಪ ತುಂಬಾ ಚನಾಗೆ ಬಂತು ನೀವೂ ಹೇಳಿಕೊಟ್ಟ ಅಡುಗೆ tq so much ಅಪ್ಪ ಯಾರು ಹೇಳಿದ್ರು ತಲೇ ಕೆಡ್ಸ್ಕೋ ಬೇಡಿ ನಾವು ಒಳ್ಳೇದೇ ಮಾಡಿದ್ರೆ ಕಂಡಿತಾ ದುಪ್ಪಟ್ಟು ಒಳ್ಳೇದೆ ಆಗುತ್ತೆ bad comments ನಾವು ಹೋಗೋ ದಾರಿನಲ್ಲಿ ಕಲ್ಲು ಮುಳ್ಳುಗಳು ಕಿತ್ತು ಬಿಸಾಕಿ ಹೊತಿರ್ಬೇಕ್
E tara receipe nodirlilla ri....nim video nodi ivatte madidde ri...tumbha super tasty ittu sir...innu orege e tara testy aduge tindirlilla...E tara video hakidke thank you sir...nam ooru sampgaon ri...
Sr i am from maharastra your all video is super 👌 niu heldage nanu maneli madidini sr super 👌 tq ide riti naamge hosa hosa aduge Kalsi niu 💯 kala sukhvagi irii🙏
ಸರ್ ಕೃಷ್ಣಪ ಅವರೇ ನಿಮ್ಮ ಅಡಿಗೆಗಳು ತುಂಬಾ ಚೆನ್ನಾಗಿ ಇರುತ್ತೆ, ನನ್ನ ಹೆಸರು ಹೇಮಂತ್ ರೆಡ್ಡಿ ನಾನು ಚಿಕ್ಕ ತಿರುಪತಿ ಇಂದ, ನೀನು ತೋರಿಸಿ ಕೊಟ್ಟ egg ರೈಸ್ ತುಂಬಾ ರುಚಿಯಾಗಿ ಇತ್ತು, ನನಗೆ ತಂದೆ ಇಲ್ಲ, ತಾಯಿ ಇಂದ ನು ದೂರ ಆಗಿದೀನಿ ನೀವೇ ನನಗೆ ತಂದೆ ಸಮಾನರು ತುಂಬಾ ಧನ್ಯವಾದಗಳು 🙏.
ನೀವು ತುಂಬಾ ಚೆನ್ನಾಗಿ ಅಡುಗೆ ಮಾಡಿದ್ದೀರಿ ನಾನು ನಿಮ್ಮ ಚಾನಲ್‌ನ ಅಭಿಮಾನಿ., ಈ ರೀತಿಯ ವೀಡಿಯೊಗಳನ್ನು ಮಾಡುತ್ತಲೇ ಇರಿ, ನಿಮ್ಮ ಚಾನಲ್‌ನಲ್ಲಿ ನೀವು ತೋರಿಸಿದ ಪಾಕವಿಧಾನವನ್ನು ನಾನು ಪ್ರಯತ್ನಿಸಿದೆ ಅದು ತುಂಬಾ ಚೆನ್ನಾಗಿತ್ತು, ನನ್ನ ಮನೆಯ ಜನರು ನಿಮ್ಮ ಅಭಿಮಾನಿಯಾಗಿದ್ದಾರೆ. ತುಂಬಾ ಧನ್ಯವಾದಗಳು
ತುಂಬ ಹೃದಯವಂತ ವ್ಯಕ್ತಿ sir ..... ನಮ್ದು ಹಾವೇರಿ ಜಿಲ್ಲೆ ರಾಣೆಬೆನ್ನೂರು ಅವ್ರು ..ಇರೋದು bangelore ಲೀ ಇದೀನಿ bechular sir ನಾವು ನಿಮ್ಮ್ ವೀಡಿಯೋಸ್ ನೋಡಿ ತುಂಬ ಚನಾಗಿ ಅಡುಗೆ maadooda.... ಕಲ್ತಿನಿ sir ತುಂಬ ಧನ್ಯವಾದಗಳು.......TQ so much
ಸರ್ ನಿಮ್ಮ ಅಡುಗೆ ಕಾರ್ಯಕ್ರಮ ಸೂಪರ್ ಸರ್ ,ನನಗೆ ತುಂಬಾ ಖುಷಿ ಆಯಿತು ನಿಮ್ಮ ಅಡುಗೆ ನೋಡಿ ಹಾಗೆ ಒಳ್ಳೆಯ ಮಾತು ಕೇಳಿ,ಹೀಗೆ ಮಾಡುತ ಇರಿ..ಚೆನ್ನಾಗಿರಿ ,ಹೀಗೆ ಯಾವಾಗಲು ಖುಷಿಯಾಗಿರಿ ಎಂದೆಂದಿಗೂ..ಧನ್ಯವಾದಗಳು ಶುಭವಾಗಲಿ..
🌹ಅಣ್ಣ ನಿಮ್ಮ ಆಶೀರ್ವಾದದಿಂದ ನಾನು ಬದುಕ್ತಾ ಇದ್ದೀನಿ.ನೀವು ನಮಗೆ ಅಡುಗೆಯನ್ನು ಚೆನ್ನಾಗಿ ಹೇಳ್ಕೊಟ್ಟಿದ್ದೀರಾ. ಅದರಿಂದ ಈಗ ನಾನು ಹೋಟೆಲ್ ಅನ್ನು ತೆರೆದು ಈಗ ಜೀವನವನ್ನು ಸಾಗಿಸುತ್ತಿದ್ದೇನೆ. ನಿಮಗೆ ನೂರಾರು ವಂದನೆಗಳು. ನನಗೆ ಏಳು ಹೇಳಿಕೊಟ್ಟ ಗುರುಗಳಲ್ಲ ನನ್ನ ಪಾಲಿನ ದೇವರು. 🙏
Excellent recipe by uncle ನಮ್ಮನೇಲಿ ಎಲ್ಲಾ ಖುಷಿಯಾಗಿ ಎರಡ್ ಸತಿ ಹಾಕುಸ್ಕೊಂಡು ತಿಂದ್ರು. Following all ur recipes sir great job , thankyou for the hotel style egg curry recipe
Thanku so much sir Nan ivathu ee thara egg curry maneyali try madde thindu mele thumba shock aytu yak andre ee egg curry taste same chicken curry thara ne bantu thumba ne tasty agi mathe maneyali elru thumba ne ista patru Inoundh sala thanku sir intha wale recipe na helkoutidhike😄👍
ನಮ್ಮ ಹೆಸರು ಗೋವಿಂದರಾಜುಲು ನಮ್ಮ ಊರು ಬಳ್ಳಾರಿ ನಾವು ಪೋಲಿಸ್ ಡಿಪಾರ್ಟ್ಮೆಂಟ್ ನವರು ನೀವು ತೋರಿಸಿದ ರೆಸಿಪಿ ಎಗ್ ಮಸಾಲ ವನ್ನು ಮನೆಯಲ್ಲೇ ಮಾಡಿ ದ್ದೇವೆ ತುಂಬಾ ಚೆನ್ನಾಗಿ ಬಂದಿತ್ತು ಕೃಷ್ಣಪ್ಪನವರೇ ನಿಮಗೆ ತುಂಬಾ ಥ್ಯಾಂಕ್ಸ್
ಚಿತ್ರದುರ್ಗ ಜಿಲ್ಲೆ.. ಚಳ್ಳಕೆರೆ ತಾಲೂಕ್ ಬೊಂಬೆರಹಳ್ಳಿ ಇಂದ ತುಂಬಾ ಒಳ್ಳೆಯ ವಿಧಾನ ಕಲಿಸಿಕೊಟ್ರಿ ಸರ್... 🙏🙏🙏.. ಸರ್ ನಿಮ್ಮ ಮಾಡುವ ಸೇವೆ 👌👌👌👌 ಹಾಗೆ ಗಂಡು.. ಹೆಣ್ಣು ಅಂತ ಬೆದವಿಲ್ಲದೆ ಪ್ರತಿಯೊಂದು ಅಡುಗೆ ವಿಧಾನವನ್ನ ಕಲಿಬೇಕು... ನಾನಂತು ಕಲಿತಿನಿ ಮತ್ತೆ egg rice ಮಾಡಿದೆ nd ಮನೆಯವರಿಗೆ ತಿನ್ನಿಸಿ ಭೇಷ್ ಅನ್ನಿಸ್ಕೊಂಡೆ.... 🙏🙏🙏 tq u so much sir.... 💞💞💞🌹🌹💐💐💐
Sir i tried this receipe today ,but behalf of palak,i replaced with capcicum.. behalf of cashew i used gasgasa , very tasty...thank u very much sir,God bless you and your family....
ನಿಮ್ಮ ಅಡುಗೆ ವಿಧಾನ ತುಂಬಾ ಸರಳ ಹಾಗೆ ಅದ್ಭುತ..ತುಂಬಾ ತುಂಬಾ ರುಚಿಕರ ವಿಧಾನ..ಧನ್ಯವಾದಗಳು
Nivu tumba channagi cooking helikodatira..tq sir ede tara hela eri...
Sir your helping and inspiring many people, please carry on the good job 🙏
Nim recipes swalpa unique haagi idhe thumba esta haguthe namge thank u so much heege nivu helkodthairbeku navu madkondu thindhu enjoy maadthivi
ತುಂಬಾ eesy method ತುಂಬಾ ಚೆನ್ನಾಗಿದೆ ಸರ್
Super sir.ತುಂಬಾ ಚೆನ್ನಾಗಿ ಅಡುಗೆ ಹೇಳಿ
ಕೊಡತೀರಾ.ನಾವು ನಿಮ್ಮ ಅಭಿಮಾನಿ sir
ನೀವು ತುಂಬಾ ಸರಳ ರೀತಿಯಲ್ಲಿ ಎಗ್ ರೈಸ್ ತಿಳಿಸಿಕೊಟ್ಟು ಅದನು ನಾನು ಮಾಡಿದೆ ತುಂಬಾ ಚೆನ್ನಾಗಿ ಬಂದಿತು. ನಿಮಗೆ ತುಂಬಾ ಧನಯವಾದಗಳು
Supper sir egg curry namge tumba esta ahytu
Tq sir. nihu thumba chenagi helicoduthera sir. nimana mariyalu sadyavilla.
ಥ್ಯಾಂಕ್ಯೂ ಸರ್ ಧನ್ಯವಾದಗಳು ನಿಮ್ಮ ಅಮೂಲ್ಯವಾದ ಅಡುಗೆಯ ರೆಸಿಪಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ
👌👌Nema Nonveg aduge wooow 👌 GFC Krishanappa aware thank you olya nonveg receipe🙏🙏👍🌹
ಅಪ್ಪ ತುಂಬಾ ಚನಾಗೆ ಬಂತು ನೀವೂ ಹೇಳಿಕೊಟ್ಟ ಅಡುಗೆ tq so much ಅಪ್ಪ ಯಾರು ಹೇಳಿದ್ರು ತಲೇ ಕೆಡ್ಸ್ಕೋ ಬೇಡಿ ನಾವು ಒಳ್ಳೇದೇ ಮಾಡಿದ್ರೆ ಕಂಡಿತಾ ದುಪ್ಪಟ್ಟು ಒಳ್ಳೇದೆ ಆಗುತ್ತೆ bad comments ನಾವು ಹೋಗೋ ದಾರಿನಲ್ಲಿ ಕಲ್ಲು ಮುಳ್ಳುಗಳು ಕಿತ್ತು ಬಿಸಾಕಿ ಹೊತಿರ್ಬೇಕ್
ಸೂಪರ್ ಸರ್ ನಾನು ಟ್ರೆ madutivi ಸರ್ 👌🏻👌🏻👌🏻🥰
ರುಚಿ ರುಚಿಯಾದ ಅಡುಗೆ ಮಾಡುವುದನ್ನು ತಿಳಿಸುತ್ತಿದ್ದಿರ ನಿಮ್ಮಿಂದ ಅನೇಕರಿಗೆ ಸಹಾಯ ಮಾಡುತ್ತಿದ್ದೀರಾ ನಿಮಗೆ ತುಂಬಾ ಕೃತಜ್ಞತೆ ಗಳು
nijwaglu adbuthavada aduge nimdu, thumbane thanks, heege receipe haktairi, navu kaithaidivi
Super Sir Nima adige.navu Niman nodi Adige kalthidini Sir tq
Olae manushya good programs Krishna anna💐💐🌹🌹🎉🎉
E tara receipe nodirlilla ri....nim video nodi ivatte madidde ri...tumbha super tasty ittu sir...innu orege e tara testy aduge tindirlilla...E tara video hakidke thank you sir...nam ooru sampgaon ri...
Thanks appa ji, love you & neevu oggarane dabbi alli thorsirodunna try madiddini, naanu & Amma. Bahala chennagi bandide, palav & chicken gravy & mutton curry
Etc thanks 🙏👏🙏👏🙏👏🙏👏 namasthe appa ji
Superr uncle really navu try madudvi adhbhutha.. Uncle yarene andru munduvaresi nim kelsana devru mechchudre saaku.. Olle jana mechchudre saaku.. Alwa.. 👍🏻👍🏻👍🏻
Uncle nanu hotel madidini nana friend enada nimma inspiration agididini unle love you uncle ❤❤❤❤
Neevu mado adige super agiruthe nanu try madidini tumba chanagiruthe thank you appaji
Uncle nim hodugi video super 👌 agiruthe❤
Tq Sir 🙏 recipe share madidhakke namm anthorige thumba help aguthe tq so much sir
Super sir babu madide chenagittu sir thanku so much sir
Uncal nivu thumba channagi madtira . Nange nim garm masala beku👌👌👌🙏🙏
Thankyou sir nice 👍 food showing don't care any one sir we like your resipe god bless you with good health and happiness always
Sr i am from maharastra your all video is super 👌 niu heldage nanu maneli madidini sr super 👌 tq ide riti naamge hosa hosa aduge Kalsi niu 💯 kala sukhvagi irii🙏
Nice sir adige madodu thumba chanagi helkodtira🙏🙏
Suuuper expression. Suuuper explanation. Yestu chennagide varnisuytira lively helikoduttira beda annvru kalithare bidi.
🙏🙏🙏🙏
ಸರ್ ಕೃಷ್ಣಪ ಅವರೇ ನಿಮ್ಮ ಅಡಿಗೆಗಳು ತುಂಬಾ ಚೆನ್ನಾಗಿ ಇರುತ್ತೆ, ನನ್ನ ಹೆಸರು ಹೇಮಂತ್ ರೆಡ್ಡಿ ನಾನು ಚಿಕ್ಕ ತಿರುಪತಿ ಇಂದ, ನೀನು ತೋರಿಸಿ ಕೊಟ್ಟ egg ರೈಸ್ ತುಂಬಾ ರುಚಿಯಾಗಿ ಇತ್ತು, ನನಗೆ ತಂದೆ ಇಲ್ಲ, ತಾಯಿ ಇಂದ ನು ದೂರ ಆಗಿದೀನಿ ನೀವೇ ನನಗೆ ತಂದೆ ಸಮಾನರು ತುಂಬಾ ಧನ್ಯವಾದಗಳು 🙏.
ನೀವು ತುಂಬಾ ಚೆನ್ನಾಗಿ ಅಡುಗೆ ಮಾಡಿದ್ದೀರಿ ನಾನು ನಿಮ್ಮ ಚಾನಲ್‌ನ ಅಭಿಮಾನಿ., ಈ ರೀತಿಯ ವೀಡಿಯೊಗಳನ್ನು ಮಾಡುತ್ತಲೇ ಇರಿ, ನಿಮ್ಮ ಚಾನಲ್‌ನಲ್ಲಿ ನೀವು ತೋರಿಸಿದ ಪಾಕವಿಧಾನವನ್ನು ನಾನು ಪ್ರಯತ್ನಿಸಿದೆ ಅದು ತುಂಬಾ ಚೆನ್ನಾಗಿತ್ತು, ನನ್ನ ಮನೆಯ ಜನರು ನಿಮ್ಮ ಅಭಿಮಾನಿಯಾಗಿದ್ದಾರೆ. ತುಂಬಾ ಧನ್ಯವಾದಗಳು
ತುಂಬ ಹೃದಯವಂತ ವ್ಯಕ್ತಿ sir ..... ನಮ್ದು ಹಾವೇರಿ ಜಿಲ್ಲೆ ರಾಣೆಬೆನ್ನೂರು ಅವ್ರು ..ಇರೋದು bangelore ಲೀ ಇದೀನಿ bechular sir ನಾವು ನಿಮ್ಮ್ ವೀಡಿಯೋಸ್ ನೋಡಿ ತುಂಬ ಚನಾಗಿ ಅಡುಗೆ maadooda.... ಕಲ್ತಿನಿ sir ತುಂಬ ಧನ್ಯವಾದಗಳು.......TQ so much
Sir nanu usha badravathi inda nimde punya sukha jeevi sir nangu tasty agi thinnodu andre thumba ishta nev madi admele recipy nange kotre thindbidona ansutte superr sirrr awsome
Nimma matu nimma recepee Ella namage tumba ista sir nimage namma kade inda,🙏🏻🙏🏻🙏🏻🙏🏻
ಸರ್ ನಿಮ್ಮ ಅಡುಗೆ ತುಂಬಾ ಚೆನ್ನಾಗಿ ಇರುತ್ತೆ ನೀವು ಮಾಡಿರುವ ಅಡುಗೆ 80% ಮಾಡಿದಿವಿ ಯಲ್ಲರು ತುಂಬಾ ಚೆನ್ನಾಗಿದೆ ಅಂದ್ರು ಸರ್ ತುಂಬಾ ಖುಷಿ ಆಯ್ತು 🙏🙏👨🍳
Super
Tq so much sir nodudre gotagutte tasty erute anta evatu nan madtini
ಸರ್ ನಿಮ್ಮ ಅಡುಗೆ ಕಾರ್ಯಕ್ರಮ ಸೂಪರ್ ಸರ್ ,ನನಗೆ ತುಂಬಾ ಖುಷಿ ಆಯಿತು ನಿಮ್ಮ ಅಡುಗೆ ನೋಡಿ ಹಾಗೆ ಒಳ್ಳೆಯ ಮಾತು ಕೇಳಿ,ಹೀಗೆ ಮಾಡುತ ಇರಿ..ಚೆನ್ನಾಗಿರಿ ,ಹೀಗೆ ಯಾವಾಗಲು ಖುಷಿಯಾಗಿರಿ ಎಂದೆಂದಿಗೂ..ಧನ್ಯವಾದಗಳು ಶುಭವಾಗಲಿ..
👌👌 brother tumba chennagi aduge madtira sir olledagli nimge
Super egg curry I love you grand father you are my family favourite
Thumba chanag adge madthira unkel 👌👌🥰 ha devaru nimge valled madli
Heege good receipe thorse.thanku.🤩
ಅಣ್ಣ ತಾತ ಅಂಕಲ್ ನಿಮ್ಮ ಅಡುಗೆ ಸೂಪರ್
Z t v li barvaginda nim adige nodthini tumba chennagirutte uncle super 👌👌👌👌🙏 thank you 😀
Super sir tumba chenagi aduge madtira
🌹ಅಣ್ಣ ನಿಮ್ಮ ಆಶೀರ್ವಾದದಿಂದ ನಾನು ಬದುಕ್ತಾ ಇದ್ದೀನಿ.ನೀವು ನಮಗೆ ಅಡುಗೆಯನ್ನು ಚೆನ್ನಾಗಿ ಹೇಳ್ಕೊಟ್ಟಿದ್ದೀರಾ. ಅದರಿಂದ ಈಗ ನಾನು ಹೋಟೆಲ್ ಅನ್ನು ತೆರೆದು ಈಗ ಜೀವನವನ್ನು ಸಾಗಿಸುತ್ತಿದ್ದೇನೆ. ನಿಮಗೆ ನೂರಾರು ವಂದನೆಗಳು. ನನಗೆ ಏಳು ಹೇಳಿಕೊಟ್ಟ ಗುರುಗಳಲ್ಲ ನನ್ನ ಪಾಲಿನ ದೇವರು. 🙏
ತುಂಬಾ ಚೆನ್ನಾಗಿದೆ ಅಂಕಲ್ ನಮ್ಮ ಯಜಮಾನರಿಗೆ ಮತ್ತು ಮಕ್ಕಳಿಗೆ ತುಂಬಾ ಇಷ್ಟವಾಯ್ತು 🙏🙏🙏👌👌👌ಧಾರವಾಡ ಮಂಜುಳ
ಸೂಪರ್ ರೆಸಿಪಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ
ನಿಜಕ್ಕೂ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ tq so much sir
Excellent recipe by uncle ನಮ್ಮನೇಲಿ ಎಲ್ಲಾ ಖುಷಿಯಾಗಿ ಎರಡ್ ಸತಿ ಹಾಕುಸ್ಕೊಂಡು ತಿಂದ್ರು. Following all ur recipes sir great job , thankyou for the hotel style egg curry recipe
super sir
Nemma g f c powder segtha ella plese give me adress
ಸರ್ ದೇವರು ಒಳ್ಳೆಯದು ಮಾಡಲಿ ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಮಾತು ಬಹಳ ಚೆನ್ನಾಗಿದೆ 🙏
Thumba channagi bandidhe nam village Hassan thank you so much
Thanku so much sir
Nan ivathu ee thara egg curry maneyali try madde thindu mele thumba shock aytu yak andre ee egg curry taste same chicken curry thara ne bantu thumba ne tasty agi mathe maneyali elru thumba ne ista patru
Inoundh sala thanku sir intha wale recipe na helkoutidhike😄👍
Thumbha chennagi heli kodthira Anna tqqq so much
ನಮಸ್ಕಾರ ಸರ್.
ನನಗೂ ನಾನ್ ವೆಜ್ ಅಂದ್ರೆ ನನ್ನ ಮನೆಯಲ್ಲಿ ಮಕ್ಕಳಿಗೆ ನಾನೇ ಮಾಡಿಕೊಡೋದು, ನಿಮ್ಮ ತರಹ ಮಾಡಿದೆ ಸಕ್ಕತ್ತು ರುಚಿಯಾಗಿತ್ತು.
ಧನ್ಯವಾದಗಳು ಸರ್.
ನಮ್ಮ ಹೆಸರು ಗೋವಿಂದರಾಜುಲು ನಮ್ಮ ಊರು ಬಳ್ಳಾರಿ ನಾವು ಪೋಲಿಸ್ ಡಿಪಾರ್ಟ್ಮೆಂಟ್ ನವರು ನೀವು ತೋರಿಸಿದ ರೆಸಿಪಿ ಎಗ್ ಮಸಾಲ ವನ್ನು ಮನೆಯಲ್ಲೇ ಮಾಡಿ ದ್ದೇವೆ ತುಂಬಾ ಚೆನ್ನಾಗಿ ಬಂದಿತ್ತು ಕೃಷ್ಣಪ್ಪನವರೇ ನಿಮಗೆ ತುಂಬಾ ಥ್ಯಾಂಕ್ಸ್
Really very teasty it is I cooked it came very good
hats off to u sir niv matado style antu masth agi irute and nima recipes saha aste it's too taste 😍
Thumbs chennagide dhanyavadagalu
Thank you sir,
Hi sir sumathi tamil nadu
Soooooper sir. Adbhuta🙏🙏👍👌👌👌👌
Sir nivu tumbha rhumbha olle aduge helikodtidiri thank you sir nivu aduge maduva riti namage thumha ista hage navu aduge kalitidivi
ಚಿತ್ರದುರ್ಗ ಜಿಲ್ಲೆ.. ಚಳ್ಳಕೆರೆ ತಾಲೂಕ್ ಬೊಂಬೆರಹಳ್ಳಿ ಇಂದ ತುಂಬಾ ಒಳ್ಳೆಯ ವಿಧಾನ ಕಲಿಸಿಕೊಟ್ರಿ ಸರ್... 🙏🙏🙏.. ಸರ್ ನಿಮ್ಮ ಮಾಡುವ ಸೇವೆ 👌👌👌👌 ಹಾಗೆ ಗಂಡು.. ಹೆಣ್ಣು ಅಂತ ಬೆದವಿಲ್ಲದೆ ಪ್ರತಿಯೊಂದು ಅಡುಗೆ ವಿಧಾನವನ್ನ ಕಲಿಬೇಕು... ನಾನಂತು ಕಲಿತಿನಿ ಮತ್ತೆ egg rice ಮಾಡಿದೆ nd ಮನೆಯವರಿಗೆ ತಿನ್ನಿಸಿ ಭೇಷ್ ಅನ್ನಿಸ್ಕೊಂಡೆ.... 🙏🙏🙏 tq u so much sir.... 💞💞💞🌹🌹💐💐💐
Bayalli neeru barthide gowdre...... Neevu explain mado reethi thumba ista agutte.... Annadatho sukhibhava... God bless you... Nim channel ge subscribe madkoltha idini..
I don't have job i have Watchd all video afterwards I have started my own hotel thanks you sir
ತುಂಬಾ ಚೆನ್ನಾಗಿ ಮೂಡಿಬರಲು ಅಬಿನಂದಿಸು ತ್ತೇನೆ....
God bless you.sir .u r great human being.
Nim adige super , ur style egg biriyani cooked , it's fantastic, tq so much sir
ಬಹಳ ಹೊಳ್ಳೆ ರೆಸಿಪಿ ಸರ್ ಹೊಳ್ಳೆ ಟೆಸ್ಟಗಿತ್ತು ನಾನಂತೂ ನಿಮ್ಮ ಫ್ಯಾನ್ ಅಗೋದೆ 🌷💐
Sir NIV tumba chanag madtira sir keep doing this
Sir nivu Egg rice thorsidri thumba channagithu .
ನಿಮ್ಮ್ ಅಡುಗೆ ಹೇಳಿಕೊಡುವ ಗುಣ ಇನ್ನೊಬ್ಬರ ಜೀವನ ಬದಲಾವಣೆ ಮಾಡುತ್ತದೆ ಸರ್ 🙏
ಕೃಷ್ಣವೇಣಿ ವಿಜಯನಗರ ಮೈಸೂರು
ತುಂಬಾ ಅದ್ಭುತವಾಗಿ ಹೇಳಿಕೊಟ್ಟಿದ್ದಿರ ದನ್ಯವಾದಗಳು
Sir tumbha chenngitu thank u sir
ಕೃಷ್ಣಪ್ಪ ಅವರೇ ಒಳ್ಳೆ ರೆಸಿಪಿ
Sir your reciepy superb your energy super sir
Super sankarnna nimma diss thanks 👍👍👍👍👍
Yella bachelor's gala hero sir niv special tqs to u hollolle adugen madi torstidiri.. Love form KA 33✌🥳
Super sir from ತುಮಕೂರು
Hi anna motte recipe supr devaru nimmanu chennagitirali volle volle adige kalisi Kodi anna
ಸರ್ ಸೂಪರ್.. ನಿಮ್ಮ ಮಾತು ನಿಮ್ಮ ನಗು ಹಾಗೆ ನಿಮ್ಮ ಟಿಪ್ಸ್ ಎಲ್ಲಾನೂ ಸೂಪರ್. ನೀವು ಮಾಡೋ ಎಲ್ಲ ಅಡುಗೆನೂ ಸೂಪರ್
ಸರ್ ನಾವು ಹುಬ್ಬಳ್ಳಿ ಇಂದ ನಿಮ್ಮ ಅಡುಗೆ ಮಾಡೋ ವಿಧಾನ ತುಂಬಾ ಚನ್ನಾಗಿದೆ 👏👏👏
Nivu thumbha channagi heli kodthira sir
Thank. You sir Receipe
❤❤❤❤super uncle
Sir i tried this receipe today ,but behalf of palak,i replaced with capcicum.. behalf of cashew i used gasgasa , very tasty...thank u very much sir,God bless you and your family....
Sir evattu nanna ardhangi uoorige hogiddare naanu evathu nimdishnodi aduge maadkonde super teast.sir.
ಅಪ್ಪ ನಾನು ಮೊನ್ನೆ ಮಶ್ರೂಮ್ ಬಿರಿಯಾನಿ ಮಾಡಿದ್ದೆ.... ಸೂಪರ್ ಆಗಿ ಬಂತು ಅಪ್ಪ ❤️tq
Nimma Adige tumba chennagide sir....dosa chutney recipe helikodi sir...Ella Tiffany's recipe video Madi plz
Super recipe sir yummy food
Superb ancle
Very nice uncle every one liked egg curry it was very nice and tasty 👌
ಕೃಷ್ಣಪ್ಪ ನವರೇ ರೆಸಿಪಿ ಈ ದಿನ ಮಾಡಿದ್ದೆ ಕುಟುಂಬದವರು ತುಂಬಾ ಇಷ್ಟಪಟ್ಟರು
ಸೂಪರ್ 👍👍👍
Super videos thq for egg curry
Tq so much....sir....nivu mado style supero super sir...cooking
ನಿಮ್ಮ ಅಡುಗೆ ಸೂಪರ್.ಸ್ವಲ್ಪ ಮಾತು ಕಮ್ಮಿ ಆಡಿದ್ರೆ ಚೆನ್ನಾಗಿರುತೆ
Multi recipe king Krishnappa sir great.....
you r such a kind hearted person Sir, thanks for the recipe.
Gud information sir tq😊