ನನ್ನ primary school friends ಆಶಾ ಉಷಾ ನೆನಪು ಬಂತು. ನಿಮ್ಮ ಹಾಗೆ ಅವರು identical twins. ನನ್ನ ಗಂಡನ family ಯಲ್ಲಿ 5 jodi twins ಇದ್ದಾರೆ. ಅದರಲ್ಲಿ 2 ಜೋಡಿ identical twins. ನನ್ನ ಗಂಡನಿಗೂ twin brother ಇದ್ದಾರೆ. ಆದರೆ identical ಅಲ್ಲ.
Really you are looking same.only scar.what is your and your sisters name.I had two identical ten friends.calked Sujaya and vijaya. I'm college also they get same marks in examination.if one gets other also get fever.ctc.nice videos
ಸೂಪರ್... ಇದೀರಾ. ಶಾಂತಲಾ, ಶ್ಯಾಮಲಾ ಹೆಸರು ಕೂಡ ತುಂಬಾನೇ ಚೆನ್ನಾಗಿದೆ. ನಾನು ಒಂದು ಫಂಕ್ಷನ್ ಅಲ್ಲಿ ಇಬ್ಬರನ್ನು ನೋಡಿದ್ದು, ನನಗೂ ಸ್ವಲ್ಪ ಕನ್ಫ್ಯೂಸ್ ಆಯಿತು. ನೋಡೋಕೆ ಖುಷಿ ಆಗತ್ತೆ. 👌👌🥰🥰
It is my request, that pl use this media for a social cause that will enlighten others regarding life its importance, n helping the needy, abt social awareness
Social media viewers want all type of videos...It is not yours...they want entertainment also...I am telling you to do good videos and we all you tubers learn from you...lakhs of you tubers will learn...ok
@@sumagurumurthy9596 ಕೆಲವರಿಗೆ ಒಂದೇ ತರ ಅನ್ನಿಸುತ್ತೆ...ಮತ್ತೆ ಕೆಲವರಿಗೆ ಬೇರೆ ಬೇರೆ ಅನ್ನಿಸುತ್ತೆ...ಬಟ್ ಮದುವೆ ಆಗುವ ವರೆಗೆ ಒಂದೇ ತರ ಇದ್ವಿ...ಕ್ಲೋಸ್ relatives gu ಕೂಡಾ ಗೊತ್ತಾಗ್ತಾ ಇರ್ಲಿಲ್ಲ...😀
What are you expecting? Going here and there also people making videos...I told about types in twins and gave our example as identical twins...I think your knowledge is above encyclopedia..My intention to give my knowledge to unknowing people..not like you...
ನಿಜವಾಗಿಯೂ ಹೇಳ್ತಾ ಇದೀನಿ ನಿಮ್ಮಿಬರನ್ನು ಎಷ್ಟು ಹತ್ತಿರದಿಂದ ನೋಡ್ತಾ ಇದ್ದೂ ನಾನು ಎಷ್ಟೋ ಸಲ ಗುರುತು ಹಿಡಿಯಲು ಆಗುತ್ತಿರಲಿಲ್ಲ.... ಅದೇ ನೀನು ಹೇಳಿದ ಹಾಗೆ ಮಚ್ಛೆಯಿಂದ ಅದೂ ಸ್ವಲ್ಪ ದೊಡ್ಡವರಾದ ಮೇಲೆ ಗುರುತಿಸುತ್ತಿದ್ದೆ ಗೊತ್ತಾ......😂😂
ಇಬ್ಬರೂ ತುಂಬಾ ಒಂದೇ ತರ ಚೆನ್ನಾಗಿದ್ದೀರಿ ದೃಷ್ಟಿ ಆದೀತು ಜೈ ಶ್ರೀ ಕೃಷ್ಣ
@@vasanthiarao2368 😀😀🙏🙏💕💕
😍😍👌👌
Tumba chennagi matadthidri.
@@vanajapk4009 thank you so much...🙏💕
ನಿಮ್ಮಿಬ್ಬರಿಗೂ ❤️ದೃಷ್ಟಿ ತಾಕದಿರಲಿ 🙏ಹರೇ ಶ್ರೀನಿವಾಸ 🙏
Really beautiful vedio.I shared this one to all my friends.really.thankful and great full to your nice and pure and innocent talk.
Many many thanks
Very nice aunty. I have started watching your sister Shanthala with Sushant vlogs....i got confused.... Lovely ❤️
Nimmibbarannu mattomme nodida khushi God bless both of you
Wow..nijakku Khushi aythu ebbarannu nodi...avru vlog mandalla thane...!😂 naavu shanthala avrannu shamala andukondubitre...😂 but dot...is very important ❤
@@shobha_swara8469 yes...dot is , mole is very important and Shyamala name also very important...
Very nice twins.
Oh!....nice video... Is he Chandrashekar sir....one who is standing between you
@@dineshashettyk3698 not...no..no
Thank you
Soooooper ❤❤
Very nice.🎉❤
ತುಂಬಾ ಚೆನ್ನಾಗಿ ದೆ ಜೋಡಿ ಸೂಪರ್
ತುಂಬಾ ತುಂಬಾ ಖುಷಿಯಾಯಿತು.ನಿಜವಾಗಲೂ ತುಂಬಾ identical ಆಗಿದ್ದೀರಿ,God bless you both ❤
Supper❤❤
Nice🎉🎉🎉
Nice to watch all ur pictures; i remember getting confused in college days, but not now😊
@@deepashenoy6593 yes Deepa...Not now....😀
ನನ್ನ primary school friends ಆಶಾ ಉಷಾ ನೆನಪು ಬಂತು. ನಿಮ್ಮ ಹಾಗೆ ಅವರು identical twins. ನನ್ನ ಗಂಡನ family ಯಲ್ಲಿ 5 jodi twins ಇದ್ದಾರೆ. ಅದರಲ್ಲಿ 2 ಜೋಡಿ identical twins. ನನ್ನ ಗಂಡನಿಗೂ twin brother ಇದ್ದಾರೆ. ಆದರೆ identical ಅಲ್ಲ.
Oh... ಹೌದಾ....ಈಗ ತುಂಬಾ twins ಇರ್ತಾರೆ...ಮೊದಲು ಸ್ವಲ್ಪ ಕಡಿಮೆ ಅಲ್ವಾ...
Ebr ebr teacher tar eron nodo bhagya sikbitu😊.super cute both of you❤
ತುಂಬಾ ಮುದ್ದಾಗಿದೀರಾ ಇಬ್ರುನು madam😍😍
@@adiadda97 thank you so much 🙏
Super Amma
Niveebru tumba smart iddira God bless you both. 😊
@@arunajoshi9133 thank you sooo much...🙏
Nice ವಿಡಿಯೋ
Really you are looking same.only scar.what is your and your sisters name.I had two identical ten friends.calked Sujaya and vijaya. I'm college also they get same marks in examination.if one gets other also get fever.ctc.nice videos
@@ambaarkanath4298 we are identical, but not getting same marks in our time
👌👌
Nice sisters
God bless both with health
@@varadaraj1608 thank you so much 🙏
Very nice to see the photographs. I remember teachers used to get confused. But we classmates used to identify you..
@@aparnastaloysiusgonzagasch7745 😀 yes Aparna
Super 👌
@@chetanahegde7251 🙏🙏💕
ತುಂಬಾ, ಚೆನ್ನಾಗಿ ದೆ, ಅತ್ತಿಗೆ ❤❤
@@GodavariGaonkar 😀🙏🙏
Super super 👌💐
ಸೂಪರ್... ಇದೀರಾ. ಶಾಂತಲಾ,
ಶ್ಯಾಮಲಾ ಹೆಸರು ಕೂಡ ತುಂಬಾನೇ ಚೆನ್ನಾಗಿದೆ. ನಾನು ಒಂದು ಫಂಕ್ಷನ್ ಅಲ್ಲಿ ಇಬ್ಬರನ್ನು ನೋಡಿದ್ದು, ನನಗೂ ಸ್ವಲ್ಪ ಕನ್ಫ್ಯೂಸ್ ಆಯಿತು. ನೋಡೋಕೆ ಖುಷಿ ಆಗತ್ತೆ. 👌👌🥰🥰
@@ngarathnas2875 😆🙏
Ondetharayideera
ನಿಜವಾಗಲೂ ಕನ್ಫ್ಯೂಸ್ ಆಗ್ತಿದೆ ಮ್ಯಾಮ್ ನೀವು ಅಂತ ಅನ್ನೋದು ಕನ್ಫ್ಯೂಸ್ ಆಗ್ತಾ ಇದೆ ನಿಮಗೆ ಮಚ್ಚೆ ಇರುವುದರಿಂದ ಕಂಡುಹಿಡಿಯಬಹುದು..
@@nammashyliadugemane1506 odonde difference...
Super twins and good jodi.
@@malathirao6571 thank you malathi...🙏💕
👌🏼👍🏼😍
Super twins ❤❤
Super super 🎉🎉❤❤
ಇಬ್ಬರೂ ಚೆನ್ನಾಗಿರುವಿರಿ. ನನ್ನ ಮೊಮ್ಮಕ್ಕಳೂ ಅವಳೀ ಹೆಣ್ಣುಮಕ್ಕಳು. ನೋಡಲು ಸ್ವಲ್ಪ ಬೇರೆಯಾದರೂ ತಕ್ಷಣ ನೋಡಿದರೆ ಒಂದೇ ರೀತಿ ಇರುವರು.
@@vijayasridhar3562 ಓಹ್...ಹೌದಾ....
🎉🎉🎉
ನನ್ನ ತಂಗಿ ಮಕ್ಕಳೂ ಟ್ವಿನ್ಸ್ 🎉ಆದರೆ ಬೇರೆ ಬೇರೆ ರೂಪ ಗುಣ ಬುದ್ದಿವಂತಿಕೆ ಎಲ್ಲಾ ಬೇರೇನೇ
Sooper
Super 😂
Shyamala, Shanthala,
Yeradu tharaha huttu,
Adaru nodalu onde tharaha.
Machche nodalu driti
bottinahage,
shyamalege,
Avali sodariyarige
Shubhavagali.❤❤😊
😀😀🙏🙏💕
ಬಹಳ ಚೆಂದ❤
It is my request, that pl use this media for a social cause that will enlighten others regarding life its importance, n helping the needy, abt social awareness
Social media viewers want all type of videos...It is not yours...they want entertainment also...I am telling you to do good videos and we all you tubers learn from you...lakhs of you tubers will learn...ok
Howdu 😊
❤️💐❤️💐
😊🙏🏽
ನಿಮ್ಮ ಟ್ವಿನ್ಸ್ ಫೋಟೋ ಚೆನ್ನಾಗಿದೆ medam
❤❤
Wanted to ask abt u both
Ha ebru same edeera❤😊
ಇಲ್ಲಾ ರೀ....ಗುರುತಿಸ ಬಹುದು.ಇಬ್ಬರ ಕೆನ್ನೆಗಳು ಬೇರೆ ಬೇರೆ ರೀತಿ ಇದೆ. ಮಚ್ಚೆ ಇಲ್ಲದಿದ್ರು ಗುರುತಿಸ ಬಹುದು.
ಏನೇ ಆದರೂ ಅವಳಿ ಜವಳಿ ನೋಡೋದು ಸಂತೋಷ ಆಗತಪ್ಪ.❤😂❤
@@sumagurumurthy9596 ಕೆಲವರಿಗೆ ಒಂದೇ ತರ ಅನ್ನಿಸುತ್ತೆ...ಮತ್ತೆ ಕೆಲವರಿಗೆ ಬೇರೆ ಬೇರೆ ಅನ್ನಿಸುತ್ತೆ...ಬಟ್ ಮದುವೆ ಆಗುವ ವರೆಗೆ ಒಂದೇ ತರ ಇದ್ವಿ...ಕ್ಲೋಸ್ relatives gu ಕೂಡಾ ಗೊತ್ತಾಗ್ತಾ ಇರ್ಲಿಲ್ಲ...😀
ಒಟ್ಟಿಗೇ ನೋಡಿದಾಗ ಸ್ವಲ್ಪ ಬೇರೆ ಅನ್ನಿಸುತ್ತೆ. ಗುರುತು ಸಿಗುತ್ತೆ (ಮಚ್ಚೆ ಇಲ್ಲದಿದ್ದರೂ)
👍😀
Thumbane Chang edera🎉🎉
@@leelavathih7350 oh.. ಹೌದಾ...ಎಲ್ಲರೂ same ಅಂತಾರೆ
ಸೂಪರ್ ಸಂತೋಷ ಆಗುತ್ತೆ
🙏🙏💕
Onde tara iddiri😊
Nanna makkalu twins ...
ಮಜಾ ಬಂತು ❤ನನ್ಲ ಮಕ್ಕಳು ನಿಮ್ಮ ಹಾಗೆ.ಚಂದನ್ ಚೇತನ್.
Can’t believe mam
Iddaru same iddira. 😊
Same to same
@@gilbertdsouza6646 yes..😀😀
ಅವರದು ಸಹ vlog ಚಾನೆಲ್ ಇದ್ಯ Aunty??? ನಾನು Nodidene avaga ankondidene ivaru swalpa change kanstidaralva matte 2 vlog channel ide ansatte idu haled irbeku ankonde amele matte verify madi similar idare ansatte ivribru obbara tara innobr kansod sahaja ankondidde🤣🤣 egagottaytu twin sisters anta 😅😅😅😅 wow
😀😀👍💕
Hi ma
It must be fun!!😅
Namge correct aagi gothagutte😊
@@venkataramanapandith3320😀 ಹೌದು ಪಂಡಿತ್...ಫ್ರೆಂಡ್ಸ್ ಗೆಲ್ಲ ಗೊತ್ತಾಗುತ್ತೆ... ರಿಲೆಟಿವ್ಸ್ ಗೆ ಈಗಲೂ ಕನ್ಫ್ಯೂಷನ್ ಆಗುತ್ತೆ
Namma akkana sose iddale,, avalu avala akka avali javali😀harsha _varsha antha avara hesaru,, same heege ellaru confuse aagtare 😀
@@ushajoshi5144 👍🤩😀
Hi madam youTube davaru vand sala meet agona anth yallar parichay madkolona anth niven anthira madam
Reply me
@@vinodt9262 no problem...ಯಾವಾಗ ಏನು, ಎಲ್ಲಿ ಅಂತ ಯಾರು ಡಿಸೈಡ್ ಮಾಡ್ತೀರ?
@@ShyamalaVlogs-jd21m k tq yallargu heltideni nimg yaru parichay edaralls avrege niv heli k andre time date piks madona
Madam nimag est edre phone number kode mathdona
@@vinodt9262 ಫೋನ್ no. ಇಲ್ಲಿ ಹಾಕಕ್ಕೆ ಆಗಲ್ಲ...ಎಲ್ಲರಿಗೂ ಕಾಣಿಸುತ್ತೆ....ಸೇಫ್ ಅಲ್ಲ...
ನಾನು ಶ್ಯಾಮಲಾ ನ್ನ, ಏಲ್ಲಿ ಇದ್ದರೂ
ಹೇಗೆ ಇದ್ದರೂ ಗುರುತಿಸಿ ಹೇಳಬಲ್ಲೆ
ಕಣ್ಣು ಗೊತ್ತಾ ಗುತ್ತೆ
😄🙂🙏🙏
👌🤔
ನನಗೆ ಫೆಟ್ರನಲ್ ಗಂಡು ಮಕ್ಕಳು ಹುಟ್ಟಿದ್ದು ಅದರಲ್ಲಿ ಮೂರು ವರೆ ತಿಂಗಳಿಗೆ ಒಂದು ಮಗು ಹೋಯಿತು 😢
ಅಯ್ಯೋ ದೇವರೇ.....ಯಾಕೆ ಏನಾಯಿತು?
Shyamalakka nimma oggarane salad video haaki. ❤
@@deekshasamani7835 ಓಕೆ....ಮುಂದೆ ಬರುತ್ತೆ...
ನನ್ನ brothers ಕೂಡ ಟ್ವಿನ್ಸ್
Hi, even I'm old student of besant
@@drkalaramana9599 oh...houda....
@@drkalaramana9599 ನಮ್ಮ ಬ್ಯಾಚ್ ಇದ್ರ ನೀವು
ಶ್ಯಾಮಲಾ ಅವರೆ ನೀವು ಮಂಗಳೂರಿನ besant school ನಲ್ಲಿ odidda?
@@sugunaramesh8430 ಹೌದು ಸುಗುಣ...ನೀವು ಕೂಡ ಅಲ್ಲಿ ಓದಿದ್ದ?
@@ShyamalaVlogs-jd21m
Nanu suguna anta,nimma classmate,kodiyalbail nalli eddevu.nimma ತಮ್ಮ Nanda kishore hegiddare.neevu namma manege,nanu nimma manege aata adalu barta,eddevu.nanu Bangalore nalli eddene
Nimmibbara nenapu nanage sadaa ede
@@sugunaramesh8430 ಗೊತ್ತಾಯಿತು ಸುಗುಣ....ನಾವು ಕೂಡ Blore ನಲ್ಲೇ ಇರೋದು...ಎಲ್ಲಿ ನೀನು ಬೆಂಗಳೂರಿನಲ್ಲಿ ಇರೋದು ಸುಗುಣ?
@@sugunaramesh8430 ತಮ್ಮ ಎಲ್ಲಾ ಚೆನ್ನಾಗಿದ್ದಾರೆ...J P nagar ನಲ್ಲಿದ್ದಾರೆ...
ತುಂಬಾ ಸಂತೋಷವಾಯಿತು ಮತ್ತೆ ಮತ್ತೆ ನೋಡಿದ್ದು ಆಯ್ತು
ಅಮ್ಮ ನಾನು ಕನ್ಫ್ಯೂಶನ್ ಅದೇ ವಿಲಾಗ್ noodi
What is the point in showing that u both are identical twins
What are you expecting? Going here and there also people making videos...I told about types in twins and gave our example as identical twins...I think your knowledge is above encyclopedia..My intention to give my knowledge to unknowing people..not like you...
ನಿಜವಾಗಿಯೂ ಹೇಳ್ತಾ ಇದೀನಿ ನಿಮ್ಮಿಬರನ್ನು ಎಷ್ಟು ಹತ್ತಿರದಿಂದ ನೋಡ್ತಾ ಇದ್ದೂ ನಾನು ಎಷ್ಟೋ ಸಲ ಗುರುತು ಹಿಡಿಯಲು ಆಗುತ್ತಿರಲಿಲ್ಲ.... ಅದೇ ನೀನು ಹೇಳಿದ ಹಾಗೆ ಮಚ್ಛೆಯಿಂದ ಅದೂ ಸ್ವಲ್ಪ ದೊಡ್ಡವರಾದ ಮೇಲೆ ಗುರುತಿಸುತ್ತಿದ್ದೆ ಗೊತ್ತಾ......😂😂
@@ushashastri5462 😆👍😆😆
Naanu namma sister twins madam Nam hesaru surekha Sujata nau.different Devi.
Oh...houda...
Haa mam.
@@ShyamalaVlogs-jd21m thanks mam
Abba ibbaru. Same. Iddeera. Aadre. Nimage kenne. Mele. Black. Gulle. Ide. Nimma. Sister. Ge. Illa. Alwa. ?
ಹೌದು...
Ayooo shyamala nivu hassan edra nanu jayanthi
Yake yenu reply madilla nanu nenpagilva
Hi Jayanthi...ನೆನಪಿದೆ...ನಮ್ಮ ಎದುರು ಮನೆಯಿಂದ ಸ್ವಲ್ಪ ಲೆಫ್ಟ್ ಇದ್ದರಲ್ವ....ಹೇಗಿದ್ದೀರ?
ನಿಮ್ಮ ಫ್ರೆಂಡ್ಸ್ ಗೆಲ್ಲ ನನ್ನ ವೀಡಿಯೋಸ್ ನೋಡಿ subscribe maadakke ಹೇಳಿ ಆಯ್ತಾ...
@@ShyamalaVlogs-jd21m ayooo nimma yelrigu topside mathe nandu stetasali kuda nima video s akidini
@@Jayanthi.B.T thank you so much Jayanthi...🙏💕
Hi mam. Nanu connect agidhini nivu supoort madi
@@SpoorthiRaj17 ನಾನು ಕೂಡ subscribe ಮಾಡ್ಕೊಂಡೆ
ಅಕ್ಕ ನೈಟಿ ಹಾಕಿಕೊಂಡು ಯಾವ ಕಾರ್ಯ ಕ್ರಮನು ಕೊಡಬೇಡಿ.😢
ನಾನು ನೈಟಿ ಹಾಕದೆ ಇಲ್ಲ....ಎಲ್ಲಿದೆ ನೈಟಿ?
ನಾನೂ ಬಾಲ್ಯದಲ್ಲಿ ತುಂಬ ಗೊಂದಲ ಮಾಡಿಕೊಂಡಿದ್ದೆ. ಯಾರು ಶ್ಯಾಮಲೆ, ಯಾರು ಶಾಂತಲೆ ಅಂತ ತಲೆ ಕೆರ್ಕೊಳ್ತಾ ಇದ್ದೆ😅 ಮತ್ರೊಮ್ಮೆ ಇಬ್ಬರೂ ಒಂದೇ ರೀತಿ dress ಮಾಡಿ ಒಂದು ವಿಡಿಯೊ ಮಾಡಿ.
🤣😇😇😀 ಹೇಗಿದ್ದಿ ವೀಣಾ...
ಸೂಪರ್ರಾಗಿದ್ದೀನಿ😂
@veenajoshi4412 🤣😍😍 ಎಲ್ಲಾ ವೀಡಿಯೋಸ್ ನೋಡ್ತಾ ಇರು ಆಯ್ತಾ...
Super madam
@@manasamanu3055 no madam manasa... ಅಮ್ಮಾ ಅನ್ನಿ ಪ್ರೀತಿಯಿಂದ....😃
ನನಗೂ ಇನ್ನೂ ಗೊತ್ತಾಗಲ್ಲ.
@@PARVATHIBKARANIK 😆😆Parvath akka....😀😆
Similarly 100% illa
Oh...ok
Nimmmibarige hegannisuttide
@@sudhamani5343 ಯಾವ c ವಿಷಯಕ್ಕೆ?
Not identical at all
Ok
film shruthi mdm amma thara kanthedre nevu😅
Super 👍
❤❤