How to keep your mind calm & Happy # ನಿಮ್ಮ ಮನಸ್ಸು ಸದಾ ಉಲ್ಲಾಸದಿಂದ ಕೂಡಿ ಸಂತೋಷವಾಗಿರಬೇಕೇ?

Поделиться
HTML-код
  • Опубликовано: 1 фев 2025

Комментарии • 68

  • @shivaramshastri5332
    @shivaramshastri5332 Месяц назад +4

    ಹರೇ ರಾಮ, ವಿಡಿಯೋ ತುಣುಕುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಇನ್ನೂ ಕಲಿಯುವ ನಿಮ್ಮ ಕನಸು ನನಸಾಗಲಿ ಎಂದು ಶುಭ ಹಾರೈಸಿ ಆಶೀರ್ವಾದ.

    • @shanthala402
      @shanthala402  Месяц назад

      ಧನ್ಯವಾದ ನಿಮ್ಮ ಹಾರೈಕೆಗೆ 😊🙏

  • @lalitharangaswamy1694
    @lalitharangaswamy1694 Месяц назад

    Sooooper👌👌👍👍

  • @ushachaya8891
    @ushachaya8891 Месяц назад +1

    Mam very good & respected. topic we also adapt your words thank you 🙏 🎉

  • @padmakbhat2334
    @padmakbhat2334 Месяц назад +2

    Very inspirational useful tips beautifully spoken ❤ will try to practice.. thank you ma'am 🙏

    • @shanthala402
      @shanthala402  Месяц назад

      Thank you very much dear 😊❤️

  • @bhagyak5499
    @bhagyak5499 Месяц назад +1

    Olleya mahithi kottiddeeri.. naanu samskritha kalibeku antha thumba dinagalinda aase ithu.. sariyada direction kottiddakke thumba dhanyavadagalu.

    • @shwethar.l5078
      @shwethar.l5078 Месяц назад

      same here

    • @shanthala402
      @shanthala402  Месяц назад

      Khanditha maadi. All the best. 😊❤

    • @shanthala402
      @shanthala402  Месяц назад +1

      ​@@shwethar.l5078Neevu try maadi. Tumba useful. All the best 👍 😊

  • @ushashastri5462
    @ushashastri5462 Месяц назад +1

    ನಿನ್ನ ಆಸೆಯನ್ನೆಲ್ಲ ಆ ರಾಯರ ಕ್ರೃಪೆಯಿಂದ ಪೂರೈಸುವಂತಾಗಲಿ.ಛಲದಿಂದ ಮುಂದುವರೆದಿರುವ ನಿನಗೆ ನನ್ನ ಶುಭಹಾರೈಕೆಗಳು ಶಾಂತಲಾ. 👍

    • @shanthala402
      @shanthala402  Месяц назад

      ಧನ್ಯವಾದ ಉಷಕ್ಕ. ಛಲವಿದ್ದರೆ ಮಾತ್ರ ಗುರಿ ತಲುಪಲು ಸಾಧ್ಯ ಎನ್ನುವುದು ನನ್ನ ನಂಬಿಕೆ. 😊🙏

  • @manjulaseetharamu9219
    @manjulaseetharamu9219 Месяц назад +1

    Kalikege vayasu mukya alla . Neevu kottiddu good information. Thank you

  • @nandinidesai6326
    @nandinidesai6326 Месяц назад

    Appreciate this wonderful video. True words of wisdom.

  • @shylajasalagame
    @shylajasalagame Месяц назад +1

    Motivating

  • @vasudhamanjunath2310
    @vasudhamanjunath2310 Месяц назад

    ಹೂವಿನಿಂದ ನಾರು ಸ್ವರ್ಗಕ್ಕೆ ಸೇರಿತಂತೆ ಹಾಗೆಯೇ ಈ ಸಂಸ್ಕೃತದಿಂದ ನಾವೂ ಸಹಾ ನಮ್ಮ ಸಮಯವನ್ನು ಚಟುವಟಿಕೆಯಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿದೆ ನಾವು ನಿಮ್ಮ ಜೊತೆ 😍
    ನಿಮ್ಮ ಹವ್ಯಾಸಗಳು ಅತ್ತ್ಯುತ್ತಮವಾಗಿದೆ😍👏👌
    ಸಂಸ್ಕೃತದ ಪರೀಕ್ಷೆಗಳ ಬಗ್ಗೆ ಸವಿವರವಾಗಿ ವಿವರಿಸಿದ್ದೀರಿ🎉

    • @shanthala402
      @shanthala402  Месяц назад

      ನಿಮಗೂ ನನ್ನ ತರಹದ ಅನುಭವವೇ ಆಗಿರುವುದಲ್ಲವೇ...ಸಂಸ್ಕೃತ ದಿಂದಲೇ ಸಂಸ್ಕೃತಿ, ಸಂಸ್ಕೃತ ದಿಂದಲೇ ಸಮಾಧಾನ....ಅಲ್ಲವೇ. 😊❤

  • @GeethaRao-c8j
    @GeethaRao-c8j Месяц назад

    Super super 👌👌❤❤

  • @RamaHegde-m4p
    @RamaHegde-m4p Месяц назад

    Really you are great.., 👍

  • @grettamas2722
    @grettamas2722 Месяц назад

    Your talk is very inspiring, thank you for sharing

    • @shanthala402
      @shanthala402  Месяц назад

      Thank you very much madam.😊🙏

  • @grettamas2722
    @grettamas2722 Месяц назад

    You gave lot of information thank you

  • @susheelagkbhat2748
    @susheelagkbhat2748 Месяц назад

    Nammajeevanavannu sada Sukha Shanthi Nemmadiyinda ittukollodakkeYava reethiyallella bhere bhere hobbyyannu belesi kollabahudu ennuvudara bagge ne evu Anubhavisi Vedkshakarondige hachikondu Avarigoo inspiration koduvudLlade Avara jeevanadalloo ondu Motivationge karanaradhiri. You are really really Great Shanthala. Nanoo kooda Girinagara Aksharam ivara Marghadharshanadalle Ee ella Examge baredu Olle Ankagalanno padedu Avara kadeyinda nadesalpaduvaSamskrutha Sambhashana hagoo Prashikshanadallo bhagavahisi matthe Ooralli kelavu Schoolgalalli Shibhiravannoo nadesi Esttondu Kushi pattidde. Kasttavannu badigotthi Neevu Roopisikonda mattu innobbharige Margha Dharshakaragi Ee Utkrusttavada nimma Jeevana Shailige thumbh thumbha Abhinandanegalu. Hare Rama. 🙏🙏👌👌👍👍😍😍💯💯❤❤💕💕💕

    • @shanthala402
      @shanthala402  Месяц назад

      Nimma aasakthiya munde nammadu kadimene Susheelakka. Nimma activeness nodi navu active aagi erabekembudakke neve inspiration.😊🙏🙏

  • @NisargaTheEntertainer
    @NisargaTheEntertainer Месяц назад

    Amma u are giving very good information ❤❤

  • @Mangalagowri1975
    @Mangalagowri1975 Месяц назад

    Super message Maa👏👏👏👏👏👏💯💯💯💯🥰🥰🥰🥰

  • @ThamayanthiA-uo9oc
    @ThamayanthiA-uo9oc Месяц назад

    Very useful tips way of explanation is very nice🙏

  • @vidyavathinarayan9520
    @vidyavathinarayan9520 Месяц назад

    Ur great shanthala

    • @shanthala402
      @shanthala402  Месяц назад

      @@vidyavathinarayan9520 Thank you very much Aunty.😊

  • @Allinonejunction-td3hw
    @Allinonejunction-td3hw Месяц назад

    Super syster ❤❤❤

  • @vasanthiv2908
    @vasanthiv2908 Месяц назад

    Very good information

  • @PARVATHIBKARANIK
    @PARVATHIBKARANIK Месяц назад

    Really good information

  • @dr.gurumurthya6080
    @dr.gurumurthya6080 Месяц назад

    ಅಕ್ಷರಶಃ ಸತ್ಯ ,,, ನಾವೆಲ್ಲ ಈ ಭೂ ಮಿ ಎಂಬ ಪಾಠಶಾಲೆಗೆ ಬರುವುದೇ ಕಲಿಯಲು , ಮನಸ್ಸು ಎಂಬ ಮರ್ಕಟ ವನ್ನು. ಕೆಂದರೀಕ್ರತ ಗೊಳಿಸಿದರೆ ಅಗಾಧ ಶಕ್ತಿ ನಮ್ಮಲ್ಲಿ ಉತ್ಪನ್ನವಾಗುತದೆ.ಬಹಳಸುಂದರವಾಗಿ ಮೂಡಿ ಬಂದಿದೆ, ಶುಭವಾಗಲಿ.❤

    • @shanthala402
      @shanthala402  Месяц назад

      ಧನ್ಯವಾದ ಮೂರ್ತಿ. ಹೌದು. ಕೊನೆಯ ಉಸಿರಿರುವ ತನಕವೂ ಕಲಿಯಲು ಬೇಕಾದಷ್ಟಿದೆ. ನನಗೆ ಮನಸ್ಸಿದೆ ಆದರೆ ಸಮಯದ ಅಭಾವವಿದೆ. ಮಗನ ಜೊತೆಯಲ್ಲಿರಬೇಕಾದ ಅನಿವಾರ್ಯತೆ. ಆದರೂ ಪ್ರಯತ್ನ ಮಾಡುತ್ತೇನೆ. 😊🙏

  • @madhuvijai6089
    @madhuvijai6089 Месяц назад

    🙏👏👏👏👌👌

  • @sonysanil
    @sonysanil Месяц назад

    👌👌👌🙏❤️

  • @vasudha11
    @vasudha11 Месяц назад +10

    ಅಮ್ಮಾ, ನೀವು ನಿಜವಾಗಿಯೂ ಒಂದು ಶಕ್ತಿಯ ರೂಪ. ಎಲ್ಲಾ ಸರಿಯಾಗಿದ್ದಾಗ ಸಂತೋಷದಿಂದ ಇರುವುದು ದೊಡ್ಡ ವಿಷಯವಲ್ಲ, ಆದರೆ ಎಷ್ಟು ಕಷ್ಟ ಕಾರ್ಪಣ್ಯದ ನಡುವೆಯೂ ಈ ರೀತಿ ಸಮಚಿತ್ತದಿಂದ ಮುಂದೆ ಸಾಗುತ್ತಿದ್ದೀರಲ್ಲ, ನಿಮ್ಮನ್ನು ನೋಡಿ ನಾವು ಕಲಿತು ಬದುಕಬೇಕು.

    • @shanthala402
      @shanthala402  Месяц назад +2

      ಚಿಂತೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಧೈರ್ಯದಿಂದ ಎದುರಿಸಿ, ನಮ್ಮನ್ನು ನಾವು ತೊಡಗಿಸಿಕೊಂಡು, ಇನ್ನೊಬ್ಬರಿಗೆ ಕೈಯಲ್ಲಾದ ಸಹಾಯ ಮಾಡುತ್ತಾ ಖುಷಿಯಿಂದ ಜೀವಿಸಬೇಕು. ಚಿಂತೆ, ಕಷ್ಟಗಳು ನಮಗೆ ಉಡುಗೊರೆಯಾಗಿ ಬಂದಿವೆ. 😊

    • @preranar5069
      @preranar5069 Месяц назад

  • @sumedhakulkarni7191
    @sumedhakulkarni7191 Месяц назад +2

    ನನಗೂ 55 ವರ್ಷ ನಂಗೂ ಬೇರೆ ಬೇರೆ ಹವ್ಯಾಸ ಗಳಲ್ಲಿ ಇಂಟರೆಸ್ಟ್ ಇದೆ . ಬಟ್ govt employee ಇರುವುದರಿಂದ ಯಾವುದೂ ಸಾಧ್ಯವಾಗ್ತಾ ಇಲ್ಲ. ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿ ಆಗುತ್ತೆ.

    • @shanthala402
      @shanthala402  Месяц назад +1

      ನೀವೂ ಮಾಡಬಹುದು ಮೇಡಮ್. Online class ಗಳು ಇರುತ್ತೆ. ಸಂಸ್ಕೃತ ದ ಕಲಿಕೆ ತುಂಬ ಇಂಟರೆಸ್ಟಿಂಗ್ ಹಾಗೂ Inspiring . Try maadi.😊🙏

  • @albatroz5281
    @albatroz5281 Месяц назад +1

    100%

  • @pavanavlogs5597
    @pavanavlogs5597 Месяц назад

    Hi madam nange thayi illa neeve nange amma agidre yestu chennagirthithu

  • @sujatakarpurmath38
    @sujatakarpurmath38 Месяц назад

    Send link of online class

    • @shanthala402
      @shanthala402  Месяц назад

      Tou have to contact "Samskrita Bharathi, Aksharam, Girinagar, Bangalore - 85.
      You can Google & get more information. 🙏

  • @vanims4616
    @vanims4616 Месяц назад

    Are. U learn carnatic sangeeta?

    • @shanthala402
      @shanthala402  Месяц назад

      @@vanims4616 yes madam. I completed junior exam & did senior about one & half year. Then because of personal reason I stopped. After 3 months I will join again for senior.😊

  • @rekhaks2953
    @rekhaks2953 Месяц назад

    Maam online music class number kodi...naanu join aagabeku

    • @shanthala402
      @shanthala402  Месяц назад

      Individual aagi online Pata maadtare. Tumba costly.