ಅಪರೂಪದ ಸಂಗಮ

Поделиться
HTML-код
  • Опубликовано: 20 май 2022
  • ಅಪರೂಪದ ಸಂಗಮ
    ಅಪರೂಪದ ಸಂಗಮ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    B ರಾಜು
    Atifa
    Shan
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music Raviteja bgk
  • РазвлеченияРазвлечения

Комментарии • 1,2 тыс.

  • @bassuyalawar23
    @bassuyalawar23 2 года назад +161

    ಹೃದಯವಂತ ಗುಣವಂತ ಸಿರಿವಂತ ಪುಣ್ಯವಂತ ನಮ್ಮ ವಿಷ್ಣು ಅಪ್ಪಾಜಿ

  • @vinayakk1179
    @vinayakk1179 2 года назад +34

    ವಿಷ್ಣು ಸರ್ ನ ಮತ್ತೆ ನೆನಪ ಆಗೋ ಹಾಗೆ ಮಾಡದಿ ಅಣ್ಣ 👌👌🙏🙏

  • @shashikumarshashi5095
    @shashikumarshashi5095 2 года назад +128

    ಬಿಳಿ ಹುಡುಗಿ ಸೂಪರ್ 😊 ಸೂರ್ಯವಂಶ dielog ಸೂಪರ್ ಶಿವು ಅಣ್ಣ 🔥

  • @somashekharasoma7199
    @somashekharasoma7199 2 года назад +130

    ಸೂರ್ಯವಂಶದ ಡೈಲಾಗ್ ಸೂಪರ್ ಶಿವು ಅಣ್ಣ 🔥

  • @kusiindairi599
    @kusiindairi599 2 года назад +53

    ಮದ್ವೆ ಮಾಡ್ಕೊ ಅಣ್ಣಾ ಜೋಡಿ ಚನ್ನಾಗ್ ಇರುತ್ತೆ 🔥🔥🔥❤️❤️❤️

  • @dhruvabosskingmaker5516
    @dhruvabosskingmaker5516 2 года назад +158

    ✨❤️ ಕರ್ನಾಟಕದ ಹೆಬ್ಬುಲಿ ಶಿವಪುತ್ರ ಅಣ್ಣ ❤️ ಸೂಪರ್ ಕಟಿಂಗ್ ❤️

  • @world3725
    @world3725 2 года назад +50

    ಮಗಳಿಗಿಂತ ಅತ್ತಿನೇ ಸಕತ್ತಾಗಿದ್ದಾಳೆ🤣🤣 ❤❤

  • @sureshnaikawadi6776
    @sureshnaikawadi6776 2 года назад +148

    ಉತ್ತರ ಕರ್ನಾಟಕದ ನವರಸಗಳ ನಾಯಕ ಶಿವಪುತ್ರ,,,,💐👍👌🏽

  • @darshankm7450
    @darshankm7450 2 года назад +84

    ಡಬಲ್ ಆಕ್ಟಿಂಗ್ ಸೂಪರ್ ಅಣ್ಣಾ ❤️❤️

  • @Gangappa18
    @Gangappa18 2 года назад +205

    E ನಿನ್ನ ವಿಡಿಯೋಗಳು ನೋಡಲು ತುಂಬಾ ಚೆನ್ನಾಗಿರುತ್ತದೆ ಅಣ್ಣ

    • @hanumeshrathod1464
      @hanumeshrathod1464 2 года назад +3

      Hi

    • @respectstutasbro
      @respectstutasbro 2 года назад +3

      Hello ri priya 😘

    • @agd924
      @agd924 2 года назад +14

      E ನಿನ್ನ ಕಾಮೆಂಟಗಳು ನೋಡಲು ತುಂಬಾ ಚನ್ನಾಗಿರುತ್ತದೆ ತಂಗಿ 😂😂😂🤣

    • @rockstardjrbg1519
      @rockstardjrbg1519 2 года назад +2

      Hai priya wru

    • @hanumeshrathod1464
      @hanumeshrathod1464 2 года назад +3

      @@agd924 super

  • @________________45
    @________________45 2 года назад +79

    🤣ಆದದ್ದು ಆಗಲಿ ಅವನೌನ ಇವತ್ತ ನಾನು ಹಿಂಗೆ ಮಾಡಸ್ತಿನಿ ಕಟಿಂಗ್ 😎🤣

  • @user-fx1lb8ub8t
    @user-fx1lb8ub8t 2 года назад +16

    ಶಿವುಪುತ್ರ ಅಣ್ಣ ಆನಂದ ಅಣ್ಣ ನೀವ್ ಇಬ್ರು ಮೊದಲು ದೃಷ್ಟಿ ತೊಕೋರು ಮಾರಾಯ
    ಏಕೆಂದ್ರ ಮೊನಂದು ಕಣ್ಣು ನಿಮ್ ಮೇಲೆ ಬಿದ್ದದ 💯 💥
    ಆದೇಷ್ಟು ಬೇಗಾ ಗಿಚ್ಚ ಗಿಲಿ ಗಿಲಿ ಕಾಮಿಡಿ ಶೋ ಗೆ ಬನ್ನಿ ಅಣ್ಣ 👍👍💝💝
    ಜೈ ಆರ್ ಸಿ ಬಿ......... 👑❤️💛

  • @shivappajadhav3073
    @shivappajadhav3073 2 года назад +23

    ❤ಶಿವಣ್ಣ ಯಾವಾಗ್ಲೂ ನೀ ಡೈಮಂಡ್ ❤

  • @dhruvabosskingmaker5516
    @dhruvabosskingmaker5516 2 года назад +270

    🤣🤣🤣❤️ ಒಂದು ಮಿಲಿಯನ್ ಸಬ್ಸ್ಕ್ರಿಬರ್ ಆದಮೇಲೆ ❤️ ಶಿವಪುತ್ರ ಅಣ್ಣ ಬೇರೆ ಲೆವೆಲ್ ನಲ್ಲಿ ವಿಡಿಯೋ ಮಾಡುತ್ತಿದ್ದಾನೆ ❤️❤️🤣✨

  • @Akshay_Hiremath
    @Akshay_Hiremath 2 года назад +20

    Unbelievable Double Acting Role 🙏😍Dadaa Acting 💥Super ❤💯

  • @________________45
    @________________45 2 года назад +35

    🤣ಸೋನಾ ಅಕ್ಕನ ENTRY ಸುಪರ್ 😂

  • @santoshputti8874
    @santoshputti8874 2 года назад +55

    ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಾನ ಹೆಬ್ಬುಲಿ ಕಟಿಂಗ್ ಬೆಂಕಿ ಅಣ್ಣಾ.. ಆ ನಿನ್ನ ನಗು 🥰🥰ನೋಡೋಕೆ ಚಂದ 🔥🔥

  • @dundubicreation4738
    @dundubicreation4738 2 года назад +47

    🌷🌷🌷ನಮಸ್ತೆ ನಾನು ಪ್ರಭು ಬೇಲೂರು
    ಶಿವು ಸರ್ ತುಂಬಾ ಕಾಮಿಡಿ ನಗು ನಗು ಸಾಕಾಯಿತು ನಿಜವಾದ ಪ್ರತಿಭೆ ತುಂಬಾ ಚೆನ್ನಾಗಿ ಆಗ್ತೀರಾ ಹಾ ದೇವರ ಆಶೀರ್ವಾದ ಯಾವಾಗ್ಲೂ ಇರುತ್ತೆ 🌷🌷🌷🌷

  • @nvenkateshprasad8683
    @nvenkateshprasad8683 2 года назад +1

    ಸೂರ್ಯವಂತ I ಮನೆ TV In always Vishnuvardhan Family all Lovely 😍😍

  • @bhaskar.9797
    @bhaskar.9797 2 года назад +1

    ಸೂಪರ್ ಶಿವಪುತ್ರ ಅಣ್ಣ🤩🤩

  • @basavarajnayak7879
    @basavarajnayak7879 2 года назад +17

    ❤️👍ಬೆಸ್ಟ್ ಕಾಮಿಡಿ ಕಿಂಗ್ ಉತ್ತರ ಕರ್ನಾಟಕದ ಹುಲಿ ನಮ್ ಶಿವಪುತ್ರ ಅಣ್ಣ ❤️👍😍

  • @agd924
    @agd924 2 года назад +15

    ಆ ಕೊರಿಯನ್ ತರ ಇರೋ ಹುಡ್ಗಿ ಸಕತ್ cute ಇದಾಳೆ 🥰🥰🥰❤😂😂🤣

  • @ibrahimdonur2760
    @ibrahimdonur2760 2 года назад

    ಸೂಪರ್ ಶಿವಪುತ್ರ ಹೀಗೆ ಮುಂದುವರಿಯಲಿ ನಿಮ್ ಪಯಣ

  • @bhimubiradar9080
    @bhimubiradar9080 2 года назад +1

    ನಿಮ್ಮ ಪ್ರತಿಯೊಂದು ವೀಡಿಯೊಗಳು ನಮಗೆ ಹಬ್ಬ ಇದ್ದಂತೆ ಅಣ್ಣ

  • @user-fm5di9iw6l
    @user-fm5di9iw6l 2 года назад +7

    ಶಿವಪುತ್ರ ಅಣ್ಣಾ is best comedy ಸೂಪರ್ ❤🙏😅ಅಣ್ಣಾ

  • @dhruvabosskingmaker5516
    @dhruvabosskingmaker5516 2 года назад +168

    ❤️🤣 ಸೂಪರ್ ಜೋಡಿ ಶಿವಪುತ್ರ ಅಣ್ಣ 🤣❤️ ಹ್ಯಾಪಿ ಮ್ಯಾರೀಡ್ ಲೈಫ್ ✨✨✨🤣🤣 ಮದುವೆಗೆ ನಾವು ಬರುತ್ತೇವೆ 🤣

  • @akash_waghamore_09
    @akash_waghamore_09 2 года назад +16

    ಶಿವಪುತ್ರ ಅಣ್ಣ ಸೂಪರ್ Comidy ￰ಸೂರ್ಯವಂಶದ ಡೈಲಾಗ್ ಮತ್ತು ಡಬ್ಬಲ್ ಯಾಕ್ಟಿಂಗ್ ಸಖತ್ ಮತ್ತೆ ವಿಷ್ಣುದಾದರನ ನೆನಪುಮಾಡಿದಕ್ಕೆ ತುಂಬಾ ಧನ್ಯವಾದಗಳು ಜೈ ವಿಷ್ಣುದಾದಾ

  • @mouneshpoojari5062
    @mouneshpoojari5062 2 года назад +30

    Next level acting shivu Anna❤❤😘🔥

  • @bheerabheerar9391
    @bheerabheerar9391 2 года назад +11

    ಸೂರ್ಯವಂಶ ಫಿಲಂ ಡಬ್ಬಿಂಗ್ ಅಂತೂ ಸೂಪರ್ ಅಣ್ಣ 🙏🙏🙏🙏❤️❤️❤️❤️❤️❤️❤️❤️❤️❤️❤️❤️

  • @user-ge1jy3fb2m
    @user-ge1jy3fb2m 2 года назад +26

    ಅಪರೂಪದ ಸಂಗಮ ಪಾರ್ಟ್2 ಮಾಡಿ ಸುಪುತ್ರ ಅಣ್ಣಾ ಫುಲ್ ಸೂಪರ್ ಆಗಿದೆ ವಿಡಿಯೋ ಇದು ಅದಕ್ಕೆ

  • @devarajdevu9086
    @devarajdevu9086 2 года назад +18

    ಹನಮಂತ ಅಣ್ಣನ ಎಂಟ್ರಿ ಗಿಚ್ಚಿ ಗಿಲಿಗಿಲಿ 😂😂😂😅🤣🤣😁🥰🥰🥰🥰

  • @sharanswamyrevoor8342
    @sharanswamyrevoor8342 2 года назад

    ಎಲ್ಲರಿಗೂ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ

  • @skboystema7339
    @skboystema7339 2 года назад +26

    ನೀನು ಸೂಪರ್ 🥰ಬಿಡು ಅಣ್ಣಾ ♥️😄

  • @darshankm7450
    @darshankm7450 2 года назад +58

    ನಿನ್ ವಿಡಿಯೋ ಗೆ ಕಾಯಿತ ಇದೆ ಅಣ್ಣಾ ❤️❤️

    • @powerofyouthskannada970
      @powerofyouthskannada970 2 года назад +5

      ಕೆಲಸ ಇಲ್ಲದವರು

    • @darshankm7450
      @darshankm7450 2 года назад +4

      @@powerofyouthskannada970 ಕೆಲಸ ಇಲ್ಲದವರು ಅಂತಾ ಅಲ್ಲ ವಿಡಿಯೋ ಚನ್ನಾಗಿ ಇರುತ್ತೆ ಅಂತಾ

    • @darshankm7450
      @darshankm7450 2 года назад +3

      @@powerofyouthskannada970 ಮೋಸ್ಟ್ಲಿಲಿ ಆ ಮಾತು ನಿಮಗೆ ಅನ್ವಯಿಸುತ್ತೆ ಅದಕ್ಕೆ ನೀವ್ ಹೇಳಿದೀರಾ

    • @powerofyouthskannada970
      @powerofyouthskannada970 2 года назад

      ಅಪ್ಪಿ ನನಗ ಕೆಲಸ ಇಲ್ಲ ಅಂದಿದ್ರ ನಾ ಯಾಕ್ ಈ ವಿಡಿಯೋ ಗೆ ಕಾಯಿತಿದ್ದೆ ತಿಳ್ಕ ಮೊದ್ಲ

  • @trimurthya149
    @trimurthya149 2 года назад

    ಸ್ಥಳ ಆಧುನಿಕವಾಗಿರುವ ಜಾಗದಲ್ಲಿ, ಹೆಣ್ಣಿನ ಪಾತ್ರಕ್ಕೆ ಹೆಣ್ಣೆ ಇರಲಿ.

  • @mouneshkambar4450
    @mouneshkambar4450 Год назад

    Junior Vishnuvardhan 👌👌shivputra anna😍😍😍😍🔥🔥🔥🔥

  • @Kannada_Trends
    @Kannada_Trends 2 года назад +16

    Surya vamsha movie scene super 😍😍

  • @syedmohammedhussaini8732
    @syedmohammedhussaini8732 2 года назад +32

    This is the best vedios n gud dialogues better thn old vedios 👍👍

  • @gundukhajuri4198
    @gundukhajuri4198 2 года назад +2

    ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಶಿವು ಅಣ್ಣಾ 🤣🤣🤣🤣😄😄😄😄😁😁😁😘😘😘 ವೈನೀ ಸೂಪರ್

  • @yalluhoratti1190
    @yalluhoratti1190 2 года назад +1

    ನಂದು ಇದೆ ಹನ್ನೆಬರ super video

  • @surya-shikari
    @surya-shikari 2 года назад +21

    8:53 "ಹಲ್ಲು ಕಿಸಿಯದೇ ಬಿಳ್ತಾರೆ. ಮತ್ತೇನ್ ಕಿಸಿತಾರೆ..?" ಅಂತ ಅನ್ನೋಕೆ ಹೋಗಿ ಸ್ವಲ್ಪದರಲ್ಲೇ ಎಚ್ಚೆತ್ತುಕೊಂಡ ಶಿವಪುತ್ರ....! 😂😂😂😂😂

  • @veerabhadrappakushalapur2253
    @veerabhadrappakushalapur2253 2 года назад +10

    ಸೂಪರ್ ಅಣ್ಣಾ ಮಸ್ತ್ ಆಕ್ಟಿಂಗ್ ❤️👆

  • @rudrappakumatagirbk9990
    @rudrappakumatagirbk9990 2 года назад

    ಸೂಪರ್ ಸ್ಟಾರ್ ಶಿವಪುತ್ರ ನಂ1 ವಿಡಿಯೋ
    ನಮ್ಮ ವಿಜಯಪುರ ನನ್ನ ಹೆಮ್ಮೆ

  • @sowduarjun2799
    @sowduarjun2799 2 года назад +1

    E ಅಣ್ಣ ನೀವು ಬೆಂಕಿ... ಸೂಪರ್ ಗುರು....

  • @bheemubanahatti6348
    @bheemubanahatti6348 2 года назад +9

    Super ಜೋಡಿ ಶಿವಣ್ಣ Happy married Life ✌️

  • @naseerhussain6438
    @naseerhussain6438 2 года назад +23

    ಶಿವಣ್ಣ ನಿಮ್ಮ ಅಭಿನಯಕೆ ನೀವೇ ಸಾಟಿ 👌👌👌👌👌👌

  • @mahiboobsabbagawan9585
    @mahiboobsabbagawan9585 2 года назад

    Super katting but pitting ಯಾವಾಗ ಶಿವಪತ್ರಪ್ಪ ಅಣ್ಣಾ super ultimate.

  • @manjunathm7414
    @manjunathm7414 2 года назад

    ಗೆಳೆಯ ಸಂಭಾಷಣೆ ಸ್ವಲ್ಪ ಕಮ್ಮಿ ಇರಲಿ ತುಂಬಾ ಚೆನ್ನಾಗಿರುತ್ತೆ

  • @rajusnaduvinahalli5605
    @rajusnaduvinahalli5605 2 года назад +8

    Super shivu anna en comedy guru benki😂😂

  • @MRMR-hr2tt
    @MRMR-hr2tt 2 года назад +80

    ಈ ಭಾಗದ ಪಾರ್ಟ್ 2 ಬೇಗ ಬರ್ಲಿ ಅಪರೂಪದ ಸಂಗಮ😂😂😂😂😂

  • @renukarajhiremath8689
    @renukarajhiremath8689 2 года назад +1

    ಸೂಪರ್ ಆಕ್ಟಿಂಗ್ ಶಿವಪುತ್ರ ಅಣ್ಣ ಸ್ಯಾಂಡಲ್ವುಡ್ ಖಂಡಿತ ಹೋಗ್ತೀರಾ ನಿಮ್ಮ ಕಾಮಿಡಿ ಸೂಪರ್

  • @chidambarkulkarni737
    @chidambarkulkarni737 Год назад +1

    ಡಬಲ್ ಆ್ಯಕ್ಟಿಂಗ್ ಸೂಪರ್ ಶಿವು ಅಣ್ಣ😍😂😂😂😂😂😂😂😂🔥🔥🔥🔥🔥🔥🔥🔥🔥🔥🔥🔥🙏

  • @sureshnaikawadi6776
    @sureshnaikawadi6776 2 года назад +12

    Hpy married life Shivputra💐💐😛😛😂

  • @bhimashankar532
    @bhimashankar532 2 года назад +5

    ಉತ್ತರ ಕರ್ನಾಟಕದ style ನಲ್ಲಿ ಆಫ್ರಿಕಾ ದವಳಿಗೆ ಸೀರೆ ಹಾಕಿಸಿದ್ದಿಯ ಅಣ್ಣ super

    • @sunitawalikar4941
      @sunitawalikar4941 2 года назад +1

      ನಿಜ್ವಾಗ್ಲೂ ಆಫ್ರಿಕಾ ಲೇಡಿ ನಾ ಬ್ರದರ್

    • @bhimashankar532
      @bhimashankar532 2 года назад

      @@sunitawalikar4941 yes

  • @user-qd7hv3bg9w
    @user-qd7hv3bg9w 2 года назад +1

    ಹೊಗಳಲು ಪದ ಗಳೆ ಸಾಲುತ್ತಿಲ್ಲ ಬ್ರೋ ಸೂಪರ್ video god bless you

  • @kaverivalennavar6080
    @kaverivalennavar6080 2 года назад +1

    ಸುಪರ್.ಅಣ್ಣಾ

  • @malingarayas.k9385
    @malingarayas.k9385 2 года назад +11

    🤣 🤣 🤣 🤣 ಸೂಪರ್ ಶಿವು ಅಣ್ಣಾ ❤ 👌

  • @varshamanguli4233
    @varshamanguli4233 2 года назад +6

    ಸಕ್ಕತ ಕಾಮಿಡಿ ಅಣ್ಣಂದಿರ❤️😇😇

  • @user-xl8gy1mo6c
    @user-xl8gy1mo6c 6 месяцев назад

    ನೀ ಸೂಪರ್ ಅಣ್ಣಾ feel madakobeda ಅಣ್ಣಾ ❤

  • @Harishmore845
    @Harishmore845 2 года назад

    ಅಣ್ಣ ಫುಲ್ ಗಿಚ್ಚ ಅಣ್ಣ ವಿಡಿಯೋ ಜೈ ಶಿವಪುತ್ರ

  • @shekarbelagali9477
    @shekarbelagali9477 2 года назад +6

    Super comedy shivputra Anna😂😂😂😂😂

  • @thippeswamythippeswamymb5870
    @thippeswamythippeswamymb5870 2 года назад +6

    ಎಲ್ಲರ ಅಭಿನಯ 👌.
    ವೀಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

  • @shankuukkali7288
    @shankuukkali7288 2 года назад +1

    ✨️❤ಕರ್ನಾಟಕದ ಹೆಬ್ಬುಲಿ ಶಿವಪುತ್ರ ಅಣ್ಣಾ ❤ಸೂಪರ್ ಕಟಿಂಗ್❤🔥🔥🔥

  • @viratkohli8912
    @viratkohli8912 2 года назад +1

    Supero ಅಣ್ತಮ್ಮ

  • @nimmageleya31
    @nimmageleya31 2 года назад +6

    Shivaputra is brand
    Shivaputra is comedy
    Shivaputra is friendship
    🤝💯🤏🕶️😜

  • @darshankm7450
    @darshankm7450 2 года назад +13

    ಸೂಪರ್ ವೀಡಿಯೋಸ್ ❤️❤️

  • @birunagatana7736
    @birunagatana7736 2 года назад +1

    ಬಸವ ನಾಡಿನ ಹುಲಿ ನಮ್ಮ ಶಿವು ಅಣ್ಣಾ

  • @manjumanju-ny7jr
    @manjumanju-ny7jr 2 года назад +1

    ಶಿವಪುತ್ರ ಅಣ್ಣ ಡಬಲ್ ಆಕ್ಟಿಂಗ್ ಬೆಂಕಿ 🔥🔥

  • @puneethrajkumar5602
    @puneethrajkumar5602 2 года назад +9

    ಹೇರ್ ಸ್ಟೈಲ್ 🔥🔥🔥 ಅಣ್ಣ

  • @Hindu_660
    @Hindu_660 2 года назад +6

    1:11 entry ಕಡಕ್ 🔥🔥🔥🔥🔥🔥😘

  • @shobhashobha8712
    @shobhashobha8712 2 года назад +1

    ಹನುಮಂತ ಸೂಪರ್👌👌👌👌👌

  • @hiriyappa
    @hiriyappa 2 года назад

    Surya Vamsha nenapu maadi kottiddakke thank you 🙏

  • @meenaashok7383
    @meenaashok7383 2 года назад +3

    ಸೂಪರ್ ಆಕ್ಟಿಂಗ್. ಸೂಪರ ಡಬಲ್ ಪಾರ್ಟ್. ಸೂಪರ್ ಕಾಮಿಡಿ.😂😂😂😂 ಅಣ್ಣ

  • @world3725
    @world3725 2 года назад +9

    ಸೂಪರ್ ಗುರು ಡಬಲ್ ಆಕ್ಟಿಂಗ್ 🔥🔥🔥

  • @teck5260
    @teck5260 2 года назад +1

    ಸೂಪರ್ ಶಿವಪುತ್ರ ಅಣ್ಣ ವಿಡಿಯೋ ಬೆಂಕಿ ಮಾಡ್ತೀರಿ ನೀವು ಅಣ್ಣಾ 🔥👌

  • @ALLINONE-xu5wq
    @ALLINONE-xu5wq 2 года назад

    ಸೂರ್ಯವಂಶಕ್ಕಿಂತ ಸೂಪರ್

  • @gopinathn2530
    @gopinathn2530 2 года назад +33

    Shivaputra father role suuuuuper. Ananda & your performance excellent. Jeans shirt hudugi mast idaale. Totally full episode is awesome. Sooryavamsha style. .👍👍👍👍👍👍👍🤣🤣🤣😂🤣🤣🤣🤣🤣🤣

  • @raghumk7181
    @raghumk7181 2 года назад +13

    Super bro ನಿಮ್ಮ ಕಟಿಂಗ್😅😅 ಮತ್ತೊಮ್ಮೆ ಸೂರ್ಯವಂಶ ನೆನಪಿಸಿದ್ದಕ್ಕೆ❤️❤️ ಧನ್ಯವಾದಗಳು overall super all the best good luck 👌👌

  • @sateeshamahendrakar1087
    @sateeshamahendrakar1087 2 года назад +1

    ಜೊಡಿ ಸೂಪರು ಕಂಗ್ರಾಜುಲೇಷನ್ ಹ್ಯಾಪಿ ಮ್ಯಾರೇಜ್ ಲೈಫ್ 💐💐

  • @somuynni4002
    @somuynni4002 2 года назад

    ಉತ್ತರ ಕರ್ನಾಟಕ ಹುಲಿ ಸೂಪರ್

  • @sanguskgudenatti5926
    @sanguskgudenatti5926 2 года назад +12

    ✌️ಮಸ್ತ ವಿಡಿಯೋ ಅಣ್ಣ ✌️😄😄😄

  • @world3725
    @world3725 2 года назад +6

    Next level, ಗುರು 🔥🔥

  • @GoudrushivalingappaGoudr-ml7kw
    @GoudrushivalingappaGoudr-ml7kw 8 месяцев назад

    ಸೂರ್ಯ ವಂಶದ ಡೈಲಾಗ್ ಸೂಪರ್ ಅಣ್ಣ

  • @basavarajrajaput5757
    @basavarajrajaput5757 2 года назад

    ಸೂಪರ್ ಜೋಡಿ ಶಿವಪುತ್ರ ಅಣ್ಣಾ 👌👌👌ಮದವೇಗೆ ನಾವು ಬರತಿವಿ 🥰🥰

  • @nikhilc3933
    @nikhilc3933 2 года назад +4

    Suryavamsha scene super...

  • @rameshkavadi1182
    @rameshkavadi1182 2 года назад +31

    ಅಣ್ಣ ದಿವಸ ಒಂದೊಂದ ಫಾರಿನ್ ಹುಡಗ್ಯಾರು ಎಲ್ಲಿ ಸಿಗಾಕತ್ತರ.😂😂

  • @sharanswamyrevoor8342
    @sharanswamyrevoor8342 2 года назад

    ಶಿವಪುತ್ರ ಅಣ್ಣ ಸೂಪರ್

  • @sharanswamyrevoor8342
    @sharanswamyrevoor8342 2 года назад

    ಸೂಪರ್ ಅಣ್ಣ ತುಂಬಾ ಚೆನ್ನಾಗಿದೆ

  • @mouneshkumar2088
    @mouneshkumar2088 2 года назад +10

    ಡೈಮೆಂಡ 🔥😂😂😂😂

  • @shreeshailpatil9593
    @shreeshailpatil9593 2 года назад +4

    En acting guru super shivaputra Anna👌🔥❤

  • @babasahebpatil3329
    @babasahebpatil3329 2 года назад

    ಸೂಪರ್ ಡ್ರೆಸ್ಸಿಂಗ್

  • @ganeshmusic6633
    @ganeshmusic6633 2 года назад +2

    ❤️❤️ ಶಿವಪ್ರುತ್ರ ಅಣ್ಣನ ವಿಡಿಯೋ ಬೆಂಕಿ 🔥🔥

  • @malleshmallesh1242
    @malleshmallesh1242 2 года назад +4

    ‌ಸೂಪರ್ ಆಗಿದೆ

  • @hanamanthkambar6015
    @hanamanthkambar6015 2 года назад +4

    ಸೂಪರ್... ಅಣ್ಣ....

  • @basavaraj5805
    @basavaraj5805 2 года назад

    ನಿಮ್ಮ ತಂಡಕ್ಕೆ ಅಭಿನಂದನೆಗಳು 👌🌹🙏

  • @___rolex__2990
    @___rolex__2990 2 года назад +1

    Loved from... ಚಿತ್ರದುರ್ಗ 😍🤩😇

  • @vittalm3860
    @vittalm3860 2 года назад +5

    😍🥰👌✨Super Anaa Suryavanshi concept super Anaa✨ adsta dawad part 2 barli anna✨😍💖🥰 double acting Gicha gili gili super 👌 🔥🔥🔥🔥anna comedy 👌🥰

  • @manjuprasad5637
    @manjuprasad5637 2 года назад +5

    Mind blowing and background music super all team super

  • @basurajmattikatti
    @basurajmattikatti 2 года назад +1

    Super black girl super shivu anna 👌👌👌👌❤❤❤

  • @daimandastarmutturajchanne4711
    @daimandastarmutturajchanne4711 2 года назад

    Shivaputra cutting super super super and banki