ಸೋಮವಾರ ಸಂತೆ ಸಂತಿವಳಗ ಚಿಂತೆ

Поделиться
HTML-код
  • Опубликовано: 7 мар 2023
  • ಸೋಮವಾರ ಸಂತೆ ಸಂತಿವಳಗ ಚಿಂತೆ
    ಸೋಮವಾರ ಸಂತೆ ಸಂತಿವ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಮಂಜುಳಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • РазвлеченияРазвлечения

Комментарии • 480

  • @sharanayyaswamyrevoor1413
    @sharanayyaswamyrevoor1413 Год назад +4

    ಶಿವಪುತ್ರ ಅಣ್ಣನ ಅಭಿಮಾನಿಗಳು ಯಾರ್ ಯಾರಿದ್ದೀರಾ ಒಂದು ಲೈಕ್ ಮಾಡ್ರಿ

  • @satishgowda945
    @satishgowda945 Год назад +12

    ಶಿವಣ್ಣ ಅಭಿಮಾನಿಗಳು ವಿಡಿಯೋ ನೋಡಿ ಹಾಗೇ ಹೋಗಬಾರದು ನನಗೆ ಒಂದು ಲೈಕ್ ಕೊಟ್ಟು ಹೋಗಬೇಕು ಅಂತ ವಿನಂತಿ

  • @hanumaking9202
    @hanumaking9202 Год назад +8

    ಉತ್ತರ ಕರ್ನಾಟಕದ ಹುಲಿ 🐅🐯 ಶಿವು ಅಣ್ಣಾ ಜಯವಾಗಲಿ ಅಣ್ಣಾ ಸೂಪರ್ ವಿಡಿಯೋ ಅಣ್ಣಾ

  • @lakkukannadaaudios3693
    @lakkukannadaaudios3693 Год назад +2

    ನಮ್ಮೂರಲ್ಲಿ ಸೋಮವಾರ ಸಂತೆ ನಡೆಯುತ್ತೆ

  • @the_daily_beats_12
    @the_daily_beats_12 Год назад +4

    2nd puc viddyrtigalge all the best for ur exams chennagi odii chennagi bardu tande taayi hesaranna ulisii and it is ur turning point......❣️😊

  • @thilakgowda9020
    @thilakgowda9020 Год назад +8

    Shivaputra anna masth video I'm D Boss fan 💐💐all the best 💐💐shivaputra anna

  • @dhareppadaru5512
    @dhareppadaru5512 Год назад +53

    ನಿಮ್ಮ ಯಶಸ್ಸು ಹೀಗೆ ಮುಂದುವರಿಯಲಿ ನಿಮ್ಮ ಸ್ನೇಹ ಯಾವತ್ತೂ ಹೀಗೆ ಇರಲಿ ನಿಮ್ಮ ಮೇಲೆ ಯಾರ ದೃಷ್ಟಿಯು ಬಿಳದಿರಲಿ 💕💕🥰👍

  • @basavarajkatabi
    @basavarajkatabi Год назад +9

    ನಮ್ಮ ಶಿವು ಅಣ್ಣಾ ಎಲ್ಲಿದ್ರೂ ಹುಲಿನೇ ಅಷ್ಟು ಸುಲಭವಾಗಿ ಸೋಲನ್ನ ಒಪ್ಪುಕೊಳೋದಿಲ್ ನಮ್ಮ ಶಿವು ಅಣ್ಣಾಜಿ ಮತ್ತೆ ಬರುತ್ತಾನೆ ಕಾಯ್ತಾಯಿರು 🙏🙏🙏🙏🙏🙏ಜೈ ಶಿವು ಅಣ್ಣಾಜಿ 🙏🙏🙏

  • @MalluBadiger17
    @MalluBadiger17 Год назад +31

    ಶಿವಪುತ್ರ ಅಣ್ಣಾ ನಿಮ್ಮ ವಿಡಿಯೋ ಸೂಪರ್.....ನನಗೂ ಒಂದು ಲೈಕ ಕೋಡ್ರಿ😅✌

  • @renuka5195
    @renuka5195 Год назад +1

    Nakku nakku sakatappa,super.amma great amma

  • @ajaykumartalavarajaykumart5922
    @ajaykumartalavarajaykumart5922 Год назад +65

    ನಿಮ್ಮಲ್ಲಿರುವ ಕಲೆಗೆ ದೊಡ್ಡ ಸಲಾಂ ಬ್ರದರ್ ❤️❤️❤️

  • @shantangoudaPatil
    @shantangoudaPatil Год назад +8

    ನಮ್ಮ ಉತ್ತರ ಕರ್ನಾಟಕ ಭಾಗದ ಜನರ ದಿನನಿತ್ಯ ನಡೆಯುವ ಸನ್ನಿವೇಶಗಳನ್ನು..ನಿಮ್ಮ ಅಭಿನಯ ಮೂಲಕ ಎಲ್ಲರಿಗೂ ನಗಾಸ್ತಾ ಇರುವ ನಿಮ್ಮ ಸಂಗಡಿಗರಿಗೆ ಧನ್ಯವಾದಗಳು🙏

  • @misscall5330
    @misscall5330 Год назад +2

    Hodi ಹಲಗಿ.ಬೇಡ ರೂಂ ದಾಗ್

  • @chiduka2525
    @chiduka2525 Год назад +27

    ಗುರುವಾರ ಮತ್ತು ರವಿವಾರ ಯಾವಾಗ ಬರತೇತಿ ಅಂತ ಕಾಯತಿರತೇನಿ ಯಾಕಂದ್ರ ನೀನ ಹಾಕು ವೀಡಿಯೋ ನೋಡಾಕ ಶಿವು ಮಾವ ❤️💞

  • @user-uq6ni6gj9v
    @user-uq6ni6gj9v Год назад +1

    ಸೂಪರ್ ಅಣ್ಣಾ

  • @rajupatil7297
    @rajupatil7297 Год назад +16

    ond and only king off kiccha fan 😎all the best shivu🌹💐💐

  • @sharnutgagri7626
    @sharnutgagri7626 Год назад +159

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @praveenbegar8348
    @praveenbegar8348 Год назад +13

    ಕಾಮೆಂಟ್ ಓದಕ್ ಬಂದಿರುವ ಎಲ್ಲರಿಗೂ ಮುಂಜಾನೆಯ ಶುಭಾಶಯಗಳು

  • @chandrugoudasyaranal9592
    @chandrugoudasyaranal9592 Год назад +3

    Part 2pls continue madi

  • @bgouda.pph.bgouda.5940
    @bgouda.pph.bgouda.5940 Год назад +2

    Videographer ❤️🥰🙏🙏🙏

  • @bassubs-ec2ys
    @bassubs-ec2ys Год назад +4

    💜🖤ಸೂಪರ್ ಅಣ್ಣಾ 🖤

  • @mallukavadi9744
    @mallukavadi9744 Год назад +3

    ಅಣ್ಣ ಶ್ರೀಶೈಲ ಪಾದ ಯಾತ್ರೆ ಹೊರತೀವಿ ನಿಮ್ಮ ವೀಡಿಒ ನೋಡಿ ಖುಷಿ ಆಯಿತು ಶಿವಪುತ್ರ ಬಾಸ್ 🙏

  • @sunandakolakar9583
    @sunandakolakar9583 Год назад +1

    Tarle video brother super

  • @Mbg299
    @Mbg299 Год назад +17

    ನಮ್ಮ ಬಾಗೇವಾಡಿ ಸಂತಿ ಜಗದ ಖ್ಯಾತಿ 😅
    ❤️💛

  • @sammedalagur8860
    @sammedalagur8860 Год назад +1

    Super bro

  • @bhavanir3790
    @bhavanir3790 Год назад +2

    Thank you suputra sir

  • @shivananditnal4328
    @shivananditnal4328 Год назад +1

    ಶಿವಪುತ್ರ ಅಣ್ಣಾ superb..

  • @shreenivasrathod5275
    @shreenivasrathod5275 Год назад +2

    ಶಿವಪುತ್ರ ಅಣ್ಣ ಗೋಸ್ಕರ ಒಂದ like ಮಾಡ್ರಿ ಪಾ ನನ್ನ comment ge 🙏🏼🙏🏼🥰

  • @AbdulAbdul-ud3fo
    @AbdulAbdul-ud3fo Год назад +1

    ಸೂಪರ್ ವಿಡಿಯೋ ಶಿವಪುತ್ರ ಕಾಮಿಡಿ ಕಿಂಗ್ 😍😍💐🌹💐🌹🙏🙏🙏

  • @prabhulingeshwara5822
    @prabhulingeshwara5822 Год назад +10

    Super comedy the power of uthara karnataka. . All d best from PUNITHRAJKUMAR fanzz 🤩
    Jai APPU Boss 🔥
    Jai YUVA RAJKUMAR 🔥

  • @honnurc3261
    @honnurc3261 Год назад

    ಸೂಪರ್ ಸೂಪರ್ ಚೆನ್ನಾಗಿದೆ ಕಾಮಿಡಿ

  • @lathaarunkumar.p4871
    @lathaarunkumar.p4871 Год назад +2

    Super

  • @prakashbadigerukbijapur
    @prakashbadigerukbijapur Год назад +2

    ಸೂಪರ್ 👌👌👌👌👌

  • @hanumanthabhove1281
    @hanumanthabhove1281 Год назад +8

    ಅದಕ್ಕೆ ನಾನು ನಮ್ ಮಾವನ ಮನೆಗೆ ಹೋಗಲ್ಲ Happy marriage life Bro😍

  • @yallappatotlappanavar943
    @yallappatotlappanavar943 Год назад +1

    ❤️❤️❤️❤️

  • @sagarmugali7143
    @sagarmugali7143 Год назад +7

    Love from Ghodageri Shivu anna ❤❤❤🎉🎉❤❤

  • @gurugopaligurugopali7236
    @gurugopaligurugopali7236 Год назад

    .ಉತ್ತರ ಕರ್ನಾಟಕದ ಹುಲಿ

  • @chetan78695
    @chetan78695 Год назад +3

    ಬ್ರೋ ಪಾರ್ಟ್ 2 ಮಾಡಿ ಕಾನ್ಸೆಪ್ಟ್ ಚನ್ನಾಗಿದೆ

  • @raghavendtaraghavendra4460
    @raghavendtaraghavendra4460 Год назад +1

    Super boys and girls like. Me. Super. Video

  • @bcreddy1673
    @bcreddy1673 Год назад +1

    9:21 👌👌👌😄🤗😄🤗

  • @kannadajanapadasongs9985
    @kannadajanapadasongs9985 Год назад +2

    Shivanna benki pa ni

  • @rameshganiger6106
    @rameshganiger6106 Год назад +3

    Super guru Anna super youre friends super 😜❤️👍👌👌 🤜🤛💥🔥🔥❤️❤️❤️❤️❤️❤️❤️❤️❤️❤️❤️❤️❤️

  • @mallikarjunkarabasanavar2003
    @mallikarjunkarabasanavar2003 Год назад +1

    ಅಕ್ಕ ತಮ್ಮ ಮಾಡಿದ ಪ್ಲಾನ್ ಅದ್ಬುತ

  • @manjugowdamn8539
    @manjugowdamn8539 Год назад +7

    ಎಲ್ಲರಿಗೂ ಶುಭ ದಿನ 🙏💐

  • @N2Explainer
    @N2Explainer Год назад +90

    😘ಕಮೆಂಟ್ ಓದಲಿಕ್ಕೆ ಬಂದ ಎಲ್ಲಾ ವ್ಯಕ್ತಿಗಳಿಗೂ🥰 ಧನ್ಯವಾದಗಳು on like ❤

  • @amareshskuri2935
    @amareshskuri2935 Год назад

    Super duper ಶಿವು

  • @umeshgowdaumesh9645
    @umeshgowdaumesh9645 4 месяца назад

    Shiva Anna super 🎉🎉🎉🎉🎉

  • @Renukamba
    @Renukamba Год назад +2

    ಬಯಲು ಸೀಮೆಯ ಪ್ರತಿಭೆಗಳಿಗೆ ದೊಡ್ಡ ಪರದೆಯಲ್ಲಿ ಬೇಗ ಅವಕಾಶ ಸಿಗಲಿ

  • @KANNADIGA199
    @KANNADIGA199 Год назад +2

    ಇರಲಿ ಮದ್ವಿ ಆಗೋ ಮಾರಾಯ

  • @udaykamr237
    @udaykamr237 Год назад +1

    ಉತ್ತರ ಕರ್ನಾಟಕದ ಅದ್ಭುತ ನಟನೆ ಸುಪುತ್ರ ಅಣ್ಣನಿಗೆ ಜಯವಾಗಲಿ

  • @mahanteshmanakapur7886
    @mahanteshmanakapur7886 Год назад +1

    ಡುಮ್ಮಿ ಗಂಡಾ ಶಿವಣ್ಣ ಸುಪರ್ ಐತೆ ಜೋಡಿ 😄😄😄😄😄😄😄

  • @gangadharasgangadharas2350
    @gangadharasgangadharas2350 Год назад

    Super shivaputra Anna

  • @kashappagudennavar456
    @kashappagudennavar456 Год назад +3

    Super ❤️💗💗❤️

  • @ninagappak7161
    @ninagappak7161 Год назад +2

    ಮಿಕ್ಸರ್ ಅಲ್ಲ ಮಿಚ್ಚರ್ 😂

  • @rakeshhuded9149
    @rakeshhuded9149 Год назад +10

    ನಿಮ್ಮ ವಿಡಿಯೋ ಚೆನ್ನಾಗಿದೆ ಅಣ್ಣ ಇದೇ ತರಹ ಮುಂದೆ ಹೋಗಿ 2m subscribe ಪಕ್ಕಾ ಆಗುತ್ತದೆ ಇನ್ನೊಂದು ತಿಂಗಳಲ್ಲಿ😍😍😍😍😍😍😍😍

  • @harshabastawade77
    @harshabastawade77 Год назад +1

    Jai ho Anand 🥳🥳

  • @shivanandholakar3560
    @shivanandholakar3560 Год назад

    Story ಫೈರ್

  • @xyz_sdh6580
    @xyz_sdh6580 Год назад +1

    Mama mama dummi odi bandalu 😀😀😀😀😀😀😀😀😀

  • @vijetbajantri1632
    @vijetbajantri1632 Год назад +2

    First comment bro

  • @dinrai7757
    @dinrai7757 Год назад +6

    Love from mangalore 🚩🚩🚩

  • @Asjstar
    @Asjstar Год назад +2

    Super comedy🤣🤣🤣🤣🤣🤣🤣🤣🤣🤣🤣🤣🤣🤣🤣😂😂😂😂😂

  • @hucheshbudni5533
    @hucheshbudni5533 Год назад +1

    Holi hunnimi banna Adak Bagalkot kk barri brothers

  • @sangmeshhiremath5572
    @sangmeshhiremath5572 Год назад +2

    Sir, concept ಹೇಗಾದ್ರೂ ಬರತ್ತೆ ಹೇಳಿ sir
    ಸೂಪರ್ ಕಾನ್ಸೆಪ್ಟ್ sir, carry-on all the best 👍

  • @abhishekanh3631
    @abhishekanh3631 Год назад

    Super. Kano. Shivu. 💞 🌹 🌹 🌹 🌹 🌹

  • @erappaharijan5169
    @erappaharijan5169 Год назад +1

    🤣🤣ಶಿವುಪುತ್ರಣ್ಣನ ವೀಡಿಯೋಗೆ ಮೊದಲು ಲೈಕ್ ಮಾಡುವದು ಆಮೇಲೆ ನೋಡುವುದು 😍😍ಸೂಪರ್ ಅಣ್ಣ ವಿಡಿಯೋ ✨️

  • @prabhuprabhu8313
    @prabhuprabhu8313 Год назад +1

    Supper

  • @venkateshharibal76
    @venkateshharibal76 Год назад +2

    Super comedy 😀

  • @thimmappashanthi3296
    @thimmappashanthi3296 Год назад +1

    Supar sivu

  • @laxmankalli782
    @laxmankalli782 Год назад +2

    Supar 🔥 anna

  • @shankaragoudakavitala6825
    @shankaragoudakavitala6825 Год назад +3

    Super bro 😂😂😂😂😂😂😂

  • @manjunathpujari3818
    @manjunathpujari3818 Год назад +2

    Super bro 💐

  • @sateeshmang5134
    @sateeshmang5134 Год назад +6

    ಉತ್ತರ ಕರ್ನಾಟಕದ ನಟ shivaputra ಅಣ್ಣಾ❤️❤️

  • @ssrvlog8460
    @ssrvlog8460 Год назад +1

    Love from chitradurga 😍

  • @shilpaghodke1697
    @shilpaghodke1697 Год назад +1

    Very nice

  • @Kannada177
    @Kannada177 Год назад +3

    Sir super sir 🔥🔥🔥🔥🔥

  • @rkstatus2901
    @rkstatus2901 Год назад +1

    ಸೋಮವಾರ ಸಂತೆ ಮಜಾ ನ್ಹೆ ಬೇರೆ🥰 ಅದರಾಗ ನಮ್ಮ ಶಿವಪುತ್ರ ಅಣ್ಣ ಮಾಡಿರೋ ವಿಡಿಯೋ ಮಸ್ತ್ ❤️❤️

  • @sapnachandanavar3356
    @sapnachandanavar3356 Год назад +1

    🔥🔥🔥🔥🔥super

  • @lakshmanadumma4420
    @lakshmanadumma4420 Год назад +2

    ಅಣ್ಣ ನಿಮ್ಮ ವಿಡಿಯೋ ಸೂಪರ್

  • @sanukatti5991
    @sanukatti5991 Год назад +1

    Anand Bhai super..... Bhai 🌹🌹🌹❣️❣️

  • @kicchaabhi7957
    @kicchaabhi7957 Год назад +6

    ಉತ್ತರ ಕರ್ನಾಟಕದ ಹುಲಿ ನಮ್ಮ ಶಿವಪುತ್ರ ಅಣ್ಣ..... 👑✨️

  • @Shivaraj-gv3bj
    @Shivaraj-gv3bj Год назад +2

    Super acting anna

  • @bharathugonda6978
    @bharathugonda6978 Год назад +2

    😄😄ಮಾಮನ ಮಗಳು ಇದ್ರೆ ಊರಿಗೆ ಹೋಗಲೇ ಬಾರದು ಪ್ಲೀಸ್ ಬ್ರದರ್ ಯಾರು ಹೋಗಬೇಡಿ 😄😄

  • @trolladda32
    @trolladda32 Год назад +1

    I love you jaàn shivu jaan 🤩🤩🤩🤩🤩

  • @veereshr2200
    @veereshr2200 Год назад +3

    Supper♥️✌️

  • @bagappamadar4042
    @bagappamadar4042 Год назад +2

    ಅಣ್ಣಾ 🔥🔥🔥🔥🙌🙌

  • @basavarajpattil3250
    @basavarajpattil3250 Год назад +2

    ❤❤ super

  • @yogeshs9766
    @yogeshs9766 Год назад +1

    Super broo thumba chanagidee...✨💙

  • @nanasabsalunke6725
    @nanasabsalunke6725 Год назад +3

    ಟ್ರ್ಯಾಕ್ಟರ್ ಕಲಿಸು ಮಾವ ಪಾರ್ಟ್ 2 ಮಾಡಿ ❤

  • @shivu.patil.b5107
    @shivu.patil.b5107 Год назад +3

    ಸೂಪರ್ ಅಣ್ಣಯ್ಯ 👍

  • @honnuraswamy7266
    @honnuraswamy7266 Год назад +4

    Shivapura Comedy Shows Wow Wonderful Team 🥰🔥

  • @arraheman3260
    @arraheman3260 Год назад

    Continue super vidios

  • @basavarajwarad9598
    @basavarajwarad9598 Год назад +1

    Very super comedy 👌👌👌👌👌👌

  • @sksabugoudagera
    @sksabugoudagera Год назад +2

    ಅಣ್ಣ ಪಾರ್ಟ್ 2 ವಿಡಿಯೋ ಮಾಡ್ರಿ...😊❤️🥰

  • @krajeshakrajesha2844
    @krajeshakrajesha2844 Год назад +1

    Super bro video

  • @venkyashok6919
    @venkyashok6919 Год назад

    salpa midil mundina video dalli ha music super it bro prati video ge ha music na idi bro super irutte 🔥🔥🔥❤️

  • @Soundaryabadami143
    @Soundaryabadami143 Год назад +1

    ಕಾಮೆಂಟ್ ಮಾಡಿದವರಿಗು ಎಲ್ಲರಿಗೂ ದೇವರು ಒಳ್ಳೇದು madali

  • @azkannadiga9945
    @azkannadiga9945 Год назад +12

    ಶಿವಪುತ್ರ ಅಣ್ಣ ನಟನ ನಟನೆಯ ನಟನದ್ಭೂತಕ್ಕೆ ಸಲಾಂ...

  • @somashekarasomashekara3292
    @somashekarasomashekara3292 Год назад +1

    ನಟಭಯಂಕರ ಶಿವಪುತ್ರ ಅಣ್ಣ...

  • @sharifshirur2838
    @sharifshirur2838 Год назад +1

    First comment brother

  • @kariyappamadar9162
    @kariyappamadar9162 Год назад +1

    ಸೂಪರ್ ಅಣ್ಣ