ನಿಮ್ದೆ ಧಾಬಾ

Поделиться
HTML-код
  • Опубликовано: 2 авг 2022
  • ನಿಮ್ದೆ ಧಾಬಾ
    ನಿಮ್ದೆ ಧಾಬಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಅನೀಲ
    ರವಿ
    ಅತೀಪಾ
    ಸುಖನ್ಯಾ
    ಯಮುಲ್
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    B g music
    Raviteja bgk
    Fayaz Kustagi
  • РазвлеченияРазвлечения

Комментарии • 1,3 тыс.

  • @parashu2581
    @parashu2581 Год назад +690

    ಅಣ್ಣ ಇದು ವಿಡಿಯೋ ಮನಸಿಗೆ ಬಾಳ ಹತಿರ ಅಯ್ತು ಅಣ್ಣ ಕಣ್ಣನ ನೀರು ಬರುತ್ತೆ ಅಣ್ಣಾ ನಿಮ್ಮ್ ಈ ಒಂದು ತಂಡ ಮುಂದೆ ಒಂದು ದೀನ ಇಡೀ ಭಾರತ ದೇಶ ಮೇಚುತೆ ಅಣ್ಣಾ 💖🌍❤️💐💐💐🙏🙏

  • @dbosstyagu5733
    @dbosstyagu5733 Год назад +52

    ಬಣ್ಣಿಸಲು ಪದಗಳೇ ಸಾಲದು ಅಣ್ಣ❤️🙏

  • @manoharakr6118
    @manoharakr6118 Год назад +8

    ನಿನ್ನ ಹಾಸ್ಯದೊಂದಿಗೆ ಸಮಾಜಕ್ಕೆ ಸಂದೇಶ ನೀಡುತಿದ್ದೀಯ ನಿಜಕ್ಕೂ ಗ್ರೇಟ್ ನೀವು 💐

  • @nagendraawalikar2561
    @nagendraawalikar2561 Год назад +11

    ಅಣ್ಣಾ ಈ ನಿಮ್ಮ ಚಿಕ್ಕದೊಂದು ವಿಡಿಯೋ ನೋಡಿ ಕಷ್ಟ ಏನಂತ ಗೊತ್ತಾಯ್ತು ಆದ್ರೂ ಕೂಡ ಒಂದಲ್ಲ ಒಂದು ದಿನ ಈ ಪರಿಸ್ಥಿತಿ ಬರ್ತಾ ಇದೆ ಅಂತ ಗೊತ್ತಾಯ್ತು ನಿಮ್ಮ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬರುತ್ತೆ miss you anna❤️🙏

  • @world3725
    @world3725 Год назад +89

    ನಿಮ್ಮ ವಿಡಿಯೋಗಾಗಿ ಕಾದು ಕಾದು ಸಾಕಾಯ್ತು ಕೊನೆಗೂ ವಿಡಿಯೋ ನೋಡಿದೆ ಸೂಪರ್ ಅಣ್ಣ 🔥🔥🔥

    • @krackkrack6000
      @krackkrack6000 Год назад +2

      Anna banda anna banda👏👏👏👏👏

    • @world3725
      @world3725 Год назад +1

      @@krackkrack6000 ಯಾರಣ್ಣ ನೀನು

    • @malleshkurbar4317
      @malleshkurbar4317 Год назад

      @@krackkrack6000 the same the same to

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад +1

      ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

  • @kittikirikkitti5587
    @kittikirikkitti5587 Год назад +126

    ಈ ವಿಡಿಯೋ ಬಾಳ ಮನಸ್ಸಿಗೆ ಹತ್ತಿತಪ್ಪಾ ನೌನ್ ಕಣ್ಣಾಗ ನೀರೆಬಂದುವು 😥ಆದ್ರು ವಿಡಿಯೋ 👌👌

    • @ravichandrhelave2506
      @ravichandrhelave2506 Год назад +1

      Yes Anna Ee Video 👌😓
      Thanks For this amazing content 💘❤️

    • @user-bo4qv5yg8o
      @user-bo4qv5yg8o Год назад +4

      Kitti ಅಣ್ಣ ನಿಮ್ team ಆಕ್ಟಿಂಗ್ ಬೆಂಕಿ 🔥🔥🔥🔥

    • @krackkrack6000
      @krackkrack6000 Год назад

      Le le bsdk kitti video yakroooo madthira
      Beligge eddu nimdha erthallalle

    • @shale143
      @shale143 Год назад

      Super bro

    • @krackkrack6000
      @krackkrack6000 Год назад

      @@user-bo4qv5yg8o nimthayi myala ani madu

  • @chinni.s.n1487
    @chinni.s.n1487 Год назад +76

    ರವಿವಾರ ಸ್ವಲ್ಪ ಬೇಗ ಅಪ್ಲೋಡ್ ಮಾಡಿಬಿಡರ ಅಣ್ಣ 2ನೇ ಭಾಗ ನೋಡುವ ಆಸೆ ಬಹಳ ಇದೆ 🙏🙏🙏

  • @anandakumarnayaka3012
    @anandakumarnayaka3012 Год назад +28

    ಸೂಪರ್ ಅಣ್ಣ ನಿನ್ನ ಕಲೆಗೆ ನಾ ನಿನ್ನ ಅಭಿಮಾನಿ......ಅಣ್ಣ 🙏❤️

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад +1

      ಸಬ್ಸ್ಕ್ರೈಬ್ ಮೇರಿ ಚಾನೆಲ್ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

  • @ganeshhc1230
    @ganeshhc1230 Год назад +153

    ತುಂಬಾ ಮನಸಿಗೆ. ನೋವಾಗುತ್ತೆ ಆದರೂ ಮನೆಯ ಜವಾಬ್ದಾರಿ ಮುಂದೆ ಎಲ್ಲವನ್ನು ಸಹಿಸಿಕೊಂಡು ಹೋಗ್ಬೇಕು ಆಗುತ್ತೆ.... ನೈಸ್ ವಿಡಿಯೋ ಅಣ್ಣಾ 🙏

    • @user-mf3bi4ey8s
      @user-mf3bi4ey8s Год назад

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад +1

      ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

  • @parashuramhosamani917
    @parashuramhosamani917 Год назад +87

    Please respect hotel boy's 😔😔 ಹೋಟೆಲ್ನಲ್ಲಿ ಕೆಲ್ಸಮಾಡುವ ಹುಡುಗರಿಗೆ ರೆಸ್ಪೆಕ್ಟ್ ಕೋಡಿ ಪ್ಲೀಜ್

  • @kicchachandunayak1156
    @kicchachandunayak1156 Год назад +7

    ಅವ್ಪ ಪಾತ್ರ ಹನು ಅಣ್ಣ ಸೂಪರ್ ನಿನ್ನ

  • @shareefpnimbayi1208
    @shareefpnimbayi1208 Год назад +8

    😌ಹೋಟೆಲ್ ವರ್ಕರ್ಸ್ ಪ್ರಾಬ್ಲಮ್ ಇದು ಅಣ್ಣ 😌

  • @baluhk780
    @baluhk780 Год назад +61

    ಕಿಟ್ಟಿ ಅಣ್ಣ ಕಾಮಿಡಿ ಸೂಪರ್👌

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

  • @baluhk780
    @baluhk780 Год назад +7

    ಒಳ್ಳೆ ಸಂದೇಶ ಶಿವುಪುತ್ರಣ್ಣ

  • @pajjumulla9890
    @pajjumulla9890 Год назад +36

    Super brothers ನೀವು ಇನ್ನು ಯೆತ್ತರಕ್ಕೆ ಬೆಳೀಬೇಕು ಅಂತಾ ಆ ದೇವರನ್ನಾ ಪ್ರಾರ್ಥಿಸುತ್ತೇನೆ.... heart touching video🙏🙏👌👌🥺

    • @snehaloka1690
      @snehaloka1690 Год назад +1

      ಕನ್ನಡದಲ್ಲಿ ಟೈಪ್ ಮಾಡಿದರೆ ಬರಿ ಕನ್ನಡದಲ್ಲಿ ಮಾಡಿ ಇಲ್ಲ ಅಂದ್ರೆ ಬರಿ ಇಂಗ್ಲಿಷ್ ಅಲ್ಲಿ ಮಾಡಿ ಅದು ಬಿಟ್ಟು ಹೀಗೆ ಎರಡನ್ನೂ ಒಟ್ಟಿಗೆ ಮಾಡಬೇಡಿ

    • @pajjumulla9890
      @pajjumulla9890 Год назад

      @@snehaloka1690 ok sister

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад

      ಸಬ್ಸ್ಕ್ರೈಬ್ ಮೇರಿ ಚಾನೆಲ್ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

  • @manjunathhanamantakilaraha2400
    @manjunathhanamantakilaraha2400 Год назад +133

    ಸೂಪರ್ ಅಣ್ಣ ವೆಟರಗಳ ನೈಜ ಪರಸ್ಥಿತಿಯನ್ನು ಬಹಳ ಚೆನ್ನಾಗಿ ತೋರ್ಸಿದ್ದಿರಿ....🙏🙏🙏

  • @rampujeri1632
    @rampujeri1632 Год назад +28

    ನಮ್ಮಾ ವಿಜಯಪುರ ಜಿಲ್ಲಾದಲಿ ಹಿಂತಾ ಟಾಲೆಂಟ್ ಹುಡುಗಾ
    ಹಿಂತಾ ಇಸಕ್ರಿಪ್ಟ ಯಲ್ಲಿಂದರೆ ತರತಿ
    Beautiful picture and I like it

    • @krackkrack6000
      @krackkrack6000 Год назад

      Avenle adidilli odhadthirthava
      Edukondu bandu ........ Bsdk

  • @03villan7
    @03villan7 Год назад +20

    Kitty Anna super acting😍💥💥💥💥💥

  • @marutimaruti6732
    @marutimaruti6732 Год назад +7

    ಪಾರ್ಟ್ 2 ಮಾಡಿ ಅಣ್ಣ

  • @rahulshinde123
    @rahulshinde123 Год назад +6

    ♥️🙏ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸುವೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🙏♥️

  • @vitalguru6667
    @vitalguru6667 Год назад +4

    ಲಾಸ್ಟ 1 mnt super♥️♥️♥️♥️♥️

  • @chetangadeppa1441
    @chetangadeppa1441 Год назад +18

    ವಿಡಿಯೋ ಕೊನೆ ಸೂಪರ್ ❤❤ ವೇಟಿಂಗ್ ಮುಂದಿನ ಭಾಗ ಕಿಟ್ಟಿ ಅಣ್ಣಾ ನಿಮಗೆ ನೀವೇ ಸಾಟಿ 🙏🙏🙏🙏
    ನಿಮ್ಮ ಎಲ್ಲ ತಂಡಕೆ ಧನ್ಯವಾದಗಳು
    ಜವಾಬ್ದಾರಿ ವಿಡಿಯೋಗಳು ತುಂಬಾ ಇಷ್ಟವಾಗುತ್ತಿವೆ 🙏

  • @BharathKumar-hr9kt
    @BharathKumar-hr9kt Год назад +7

    ಅಣ್ಣಾ ನೀವು ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ಸಮಾಜಕ್ಕೆ ನೀಡುವ ಸಂದೇಶ ಬಹಳ ಅದ್ಬುತ ಅಣ್ಣಾ. ಲವ್ ಯು ಶಿವು ಅಣ್ಣಾ.

  • @hanamanthgoudpatil517
    @hanamanthgoudpatil517 Год назад +13

    ಅದ್ಬುತವಾದ ನಟನೆ shivaputra anna

  • @abhishekshivasharan9382
    @abhishekshivasharan9382 Год назад +5

    ತಾಯಿ 🌍🥳🤩🤩😍😍🥰😍😍😍😍😍😍😍

  • @hanamantabiradaram88
    @hanamantabiradaram88 Год назад +9

    Kitti anna ninna comedy scenes super

  • @dhruvabosskingmaker5516
    @dhruvabosskingmaker5516 Год назад +108

    🔥❤️ ಇನ್ನೊಬ್ಬರ ಕೈಯಲ್ಲಿ ದುಡಿಯುವವರ ಪರಿಸ್ಥಿತಿ 😓😔

  • @sunilmudavi4669
    @sunilmudavi4669 Год назад +2

    ಶಿವಪುತ್ರ ಮಾಮಾ ಸೂಪರ್

  • @shankar334
    @shankar334 Год назад +51

    ಆನಂದ ಅಣ್ಣಾ ಫುಲ್ ಗೋಲ್ಡಮೇನಾ ವಿಡಿಯೋ ಸೂಪರ್ 👌

    • @user-mf3bi4ey8s
      @user-mf3bi4ey8s Год назад

      ಸಬ್ಸ್ಕ್ರೈಬ್ ಮೇರಿ ಚಾನೆಲ್ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

    • @user-mf3bi4ey8s
      @user-mf3bi4ey8s Год назад

      ruclips.net/video/NKfuXNyWiJs/видео.html

  • @________________45
    @________________45 Год назад +14

    ಈ ವಿಡಿಯೊ ನೊಡಿ ಏಷ್ಟು ಜನಾ feel ಮಾಡಿಕೊಂಡಿದ್ದಾರೋ ಏನೋ😏😒

  • @timmarajusraichurhuduga1303
    @timmarajusraichurhuduga1303 Год назад +7

    Super 👌🏻 video ಗಿಚ್ಚಿ ಆಯಿತಾ ಅಣ್ಣ ಶಿವು ಪುತ್ರ ಅಣ್ಣ ಈ ವಿಡಿಯೋ ತುಂಬಾ ಅದ್ಭುತ ಆಯಿತಾ ಅಣ್ಣ ಮನಸಿಗೆ ತುಂಬಾ ನೋವು ಆಯಿತಾ ಅಣ್ಣ ಹನುಮಂತ ಅಣ್ಣ ಯಕ್ಟಿಂಗ್ ತುಂಬಾ ಚೊಲೋ ಐತಿ ಅಣ್ಣ, (( ಸೂಪರ್ ಹನುಮಂತ ಅಣ್ಣ 💕💕🎉)).

  • @birappanadgonda9885
    @birappanadgonda9885 Год назад +11

    ಕಿಟ್ಟಿ ಅಣ್ಣನ ಫ್ಯಾಮಿಲಿ ಸೂಪರ್ 👍👍

    • @user-mf3bi4ey8s
      @user-mf3bi4ey8s Год назад

      ruclips.net/video/NKfuXNyWiJ/видео.html

  • @rajaratnaappu8811
    @rajaratnaappu8811 Год назад +6

    I fill my heart bro mother centiment super acting

  • @abhijeethalimani6260
    @abhijeethalimani6260 Год назад +6

    Nice video ಅಣ್ಣಾ ನಾನು ಕೂಡ ಈ ರೀತಿ ದಾಬ್ ದಲ್ಲಿ ಕೆಲಸ ಮಾಡಿದೀನಿ ನನಗು ಯಲ್ಲಾ ಚನ್ನಾಗಿ ಗುತ್ತು ಬ್ರದರ್.... ಸೂಪರ್ all the best shivu anna

  • @rangappa1994
    @rangappa1994 Год назад +1

    Yaaro nam sambhandika dialogue 😆 ultimate 😂😂

  • @manjunathhanamantakilaraha2400
    @manjunathhanamantakilaraha2400 Год назад +7

    ತುಂಬಾ ಇಷ್ಟಾಯ್ತು ಅಣ್ಣ..

  • @birunagatana7736
    @birunagatana7736 Год назад +4

    ಈ ವಿಡಿಯೋ ನೋಡಿ ಮನಸಿಗಿ ಬಾಳ ಫೀಲ್ ಆಯ್ತು ಬ್ರದರ್

  • @hanuabde1753
    @hanuabde1753 Год назад +98

    Finally Content And Entertainment With Good Messege Waiting for nxt part .Shivaputra team is back 🙌💪

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад +1

      ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

    • @MrBro-lets-learn
      @MrBro-lets-learn 8 месяцев назад

      ​@@user-mf3bi4ey8s😊

  • @santoshjmothi4633
    @santoshjmothi4633 Год назад +2

    ನಾನು ಒಬ್ಬ ಅಪ್ಪು ಅಭಿಮಾನಿ ❤️❤️

  • @veereshbirunagitamba9041
    @veereshbirunagitamba9041 Год назад +9

    ಅಣ್ಣ ನನಗೆ ವಿಡಿಯೋ ಬಹಳ ಇಷ್ಟ ಆಗೈತಿ

  • @kariyappamadar9162
    @kariyappamadar9162 Год назад +3

    ಅಣ್ಣ ವಿಡಿಯೋ ಸೂಪರ್

  • @ajaymale8733
    @ajaymale8733 Год назад +4

    ಅಣ್ಣಾ ಈ ವಿಡಿಯೋ ತುಂಬಾ ಮನಸಿಗೆ ಹತ್ತಿ ಬಿಡ್ತು ಅಣ್ಣಾ

  • @Worldcinemaentertainaments
    @Worldcinemaentertainaments Год назад +5

    😊💛❤️🌍🙏🏻ಒಳ್ಳೆದಾಗ್ಲಿ ಬ್ರೋ ನಿಮ್ಗೆ ನಿಮ್ಮ ತಂಡಕ್ಕೆ

  • @krishnaarjune5812
    @krishnaarjune5812 Год назад +2

    ತುಂಬಾ ಒಳ್ಳೆಯ ವಿಷಯ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದಿರಿ ಅಣ್ಣಾ

  • @shivuking1835
    @shivuking1835 Год назад +4

    ಬಾಳ್ ಮನಸಿಗೆ ಹತ್ತ ಅಣ್ಣಾ ದುಃಖ ಆಯಿತು ಆದ್ರೂ ವಿಡಿಯೋ ಸೂಪರ್

  • @veerarajub9380
    @veerarajub9380 Год назад +8

    🙏🙏🙏🙏ಉತ್ತಮ ಸಂದೇಶ ನಿಮ್ಮ ತಂಡಕ್ಕೆ ಶುಭವಾಗಲಿ

  • @chetangovanakoppa7111
    @chetangovanakoppa7111 Год назад +1

    ಶಿವಪುತ್ರ ಅಣ್ಣ ವಿಡಿಯೋ ಬಹಳ ಇಷ್ಟ ಆಗಿದೆ🌹🌹

  • @user-nv2rd4dq8k
    @user-nv2rd4dq8k Год назад +3

    ಸೂಪರ್ ವಿಡಿಯೋ ಶಿವಪುತ್ರ

  • @basavaraj9886
    @basavaraj9886 Год назад +9

    Kitti ಅಣ್ಣನ ಕಾಮಿಡಿ ಸೂಪರ್

  • @mahigour4463
    @mahigour4463 Год назад +102

    ನಿಜವಾಗ್ಲೂ ಎಲ್ಲಾ ಎಪಿಸೋಡಗಿಂತ ಈ ಒಂದು ಸೀನ್ ನನಗೆ ಬಹಳ ಇಷ್ಟ ಆಯಿತು ಯಾಕೆಂದ್ರೆ ಶಿವು ಅವರ ಕಣ್ಣಲ್ಲಿ ನೀರು ಬರುತ್ತಿತ್ತು... ಅದು ತಾಯಿಗೋಸ್ಕರ hands up shivu avare

  • @mallunavalagatti8289
    @mallunavalagatti8289 Год назад +3

    ಶಿವಣ್ಣ ಈ ವಿಡಿಯೋ ನೋಡಿ ನಮ್ಮ ಮನಸಿಗೆ ತುಂಬಾ ... ದುಃಖ ಉಂಟು ಮಾಡಿದೆ.👌🔥👌💛❤️ ವಿಡಿಯೋ ಅಣ್ಣಾ .ಇತ್ತ ಕಾಮಿಡಿ . ..ಇತ್ತ ನೋವು . next video yaavg .I am vetting..👌👌👌👌👌👌🔥🔥🔥💛❤️💛❤️❤️💛🙏🙏🙏🙏

  • @thilakgowda9020
    @thilakgowda9020 Год назад +9

    ಶಿವಪುತ್ರ ಅಣ್ಣ ತುಂಬಾ ಅದ್ಬುತವಾದ ವಿಡಿಯೋ ಕಣ್ಣುಲ್ಲಿ ನೀರು ಬಂತು

    • @user-mf3bi4ey8s
      @user-mf3bi4ey8s Год назад

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад

      ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್ಸಬ್ಸ್ಕ್ರೈಬ್ ಮೇರಿ ಚಾನೆಲ್

  • @Vk_official_18_
    @Vk_official_18_ Год назад +13

    Full emotions bro big fan of shivaputra anna

  • @powerstar4160
    @powerstar4160 Год назад +4

    Super Annayya 👑❤️

  • @sadasivanatekar6697
    @sadasivanatekar6697 Год назад +1

    ಆದಷ್ಟು ಬೇಗ ಮುಂದಿನಭಾಗ ಬರಲಿ ಅಣ್ಣ

  • @muttumahi3968
    @muttumahi3968 Год назад +5

    ಮದ್ಯದಲ್ಲಿ ಕಣ್ಣಲ್ಲಿ ನೀರು ಬಂತು... ಅದ್ಭುತವಾಗಿದೆ ನಟನೆ ನಿಮ್ಮೆಲ್ಲರದ್ದು...😔

  • @user-ge1jy3fb2m
    @user-ge1jy3fb2m Год назад +18

    ಸೂಪರ್ ಸ್ಟಾರ್ 🌟 ಸೂಪರ್ ವಿಡಿಯೋ

  • @basugoudr6772
    @basugoudr6772 Год назад +3

    ಅದ್ಬುತ ಟೀಮ್🙏❤️

  • @shivanagouda6180
    @shivanagouda6180 Год назад +1

    ಸೂಪರ್ ಆಗಿ ಬಂದಿದೆ ಅಣ್ಣ ಈ ವಿಡಿಯೋ. ಇದೇ ತರ ಮುಂದ ಮಾಡ್ತಾ ಇರಿ ಆಲ್ ದ ಬೆಸ್ಟ್. ಅಣ್ಣ

  • @vijaykambar1240
    @vijaykambar1240 Год назад +2

    ಬಣ್ಣಿಸಲು ಪದಗಳ ಸಾಲದು ಅದ್ಭುತ ವಿಡಿಯೋ ಅಣ್ಣಾ ❤️

  • @hymarcreation2706
    @hymarcreation2706 Год назад +20

    ವಿಡಿಯೋ ಫುಲ್ ಗಿಚ್ಚ ಕಾಮಿಡಿ ಸೆಂಟಿಮೆಂಟ್ ಅಲ್ಟಿಮೇಟ್ ಶಿವಪುತ್ರ ಅಣ್ಣ you and your team members is ultimate 💖

  • @user-uk9ok2do6c
    @user-uk9ok2do6c Год назад +7

    ಉತ್ತರ ಕರ್ನಾಟಕದ ಭಾಷೆ wow💥💥💥

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

  • @channabasuchannadasar9959
    @channabasuchannadasar9959 Год назад +1

    ಶಿವಪುತ್ರ ಅಣ್ಣ ವಿಡಿಯೋ ಸೂಪರ್

  • @shyamk6626
    @shyamk6626 Год назад +1

    ಈ ವಿಡಿಯೋ ನೋಡಿದ್ರೆ ಒಂದು ಮೋವೆ ನೋಡಿದಾಗ ಆಯಿತು ನಂಗೆ ಸೂಪರ್

  • @balajipujari8563
    @balajipujari8563 Год назад +49

    ಅಣ್ಣ ವಿಡಿಯೋ ಸೂಪರ್.... ಅಣ್ಣ ನಿಮ್ ವಿಡಿಯೋ ಹೀಗೆ ಬರ್ತಾ ಇರ್ಲಿ ಅಣ್ಣ ಕಾಯತೈರ್ತಿನಿ....😍🥰🙏🙏

    • @user-mf3bi4ey8s
      @user-mf3bi4ey8s Год назад +1

      ruclips.net/video/NKfuXNyWiJs/видео.html

    • @user-mf3bi4ey8s
      @user-mf3bi4ey8s Год назад +1

      ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್

    • @user-mf3bi4ey8s
      @user-mf3bi4ey8s Год назад +1

      ಸಬ್ಸ್ಕ್ರೈಬ್ ಮೇರಿ ಚಾನೆಲ್

  • @enlightwisdom4381
    @enlightwisdom4381 Год назад +20

    ನಿಮ್ಮ ವೀಡಿಯೋಸ್ ಗೆ ಅಡಿಕ್ಟ್ ಆಗಿಬಿಟ್ಟಿದ್ದೀನಿ❤️

  • @mohankumar9584
    @mohankumar9584 Год назад +7

    ತುಂಬಾ ಇಷ್ಟ ಆಯ್ತು ವೀಡಿಯೊ.👌

  • @mallukaranigimallu4121
    @mallukaranigimallu4121 Год назад +6

    Super shivanna....god bless you

  • @splover-qo5gm
    @splover-qo5gm Год назад +6

    ಅಣ್ಣ ನಿಮ್ಮ ಬಗ್ಗೆ ಒಂದು ವಿಡಿಯೋ ಮಾಡಿದೀನಿ ದಯವಿಟ್ಟು ಎಲ್ಲರು ಹೋಗಿ ನೋಡಿ 🙏😍

  • @NarasannaRaichur
    @NarasannaRaichur Год назад +23

    ಅಣ್ಣ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಿರುತ್ತೇನೆ

  • @somashekharyalawar3479
    @somashekharyalawar3479 Год назад +1

    My friend mantu ನಿಂದು shivputra ebrudu combination super good acting

  • @imanuvelimanuvel6124
    @imanuvelimanuvel6124 Год назад +2

    Super ಅಣ್ಣ ನಿನ್ ಕಾಮಿಡಿ ನಿಮ್ ಎಲ್ಲರ ಆಕ್ಟ್ನಿಗ್ ಸೂಪರ್

  • @pramodjc5340
    @pramodjc5340 Год назад +3

    ಅಣ್ಣ ನನ್ನ ಹೃದಯಕ್ಕೆ ಹತ್ತಿರವಾದ ವಿಡಿಯೋ ಇದು. ನಿಮ್ಮ ತಂಡ ಅತ್ಯುತ್ತಮವಾಗಿ ಅಭಿನಯ ಮಾಡಿದ್ದಾರೆ.......💐☹️

  • @03villan7
    @03villan7 Год назад +9

    Karnataka raja Ratna shivputra anna😍😍😍😍

  • @ananyaananya2116
    @ananyaananya2116 Год назад +2

    ಕಣ್ಣು ತುಂಬಿತು ಎಂತ ಅದ್ಭುತ ವಿಡಿಯೋ

  • @shrishailshrishail7715
    @shrishailshrishail7715 Год назад +3

    ಕಿಟ್ಟಿ ಅಣ್ಣ ಸೂಪರ್ ತಂಡದ ಎಲ್ಲಾ ಸದಸ್ಯರು ಸೂಪರ್ ಉತ್ತಮವಾದ ಸಂದೇಶ

  • @Anilkumar-in4np
    @Anilkumar-in4np Год назад +5

    🔥❤️Anna ni supar star 🔥🔥

  • @rudramuniarhal6029
    @rudramuniarhal6029 Год назад +14

    🧡. ಸುಪರ್. ಅಣ್ಣಾ .🔥🔥🔥

  • @shivasiddappagugadaddi2514
    @shivasiddappagugadaddi2514 Год назад +1

    ನೀ ಎನೋ ಮಾರಾಯಾ ಕಣ್ಣಾಗ ನೀರೆ ತರಸ್ಥೆಲಾ❣️🙏

  • @anuvlogsuttarkarnataka
    @anuvlogsuttarkarnataka Год назад +2

    ಲಾಸ್ಟ ಸೀನ ಮನಗಂಡ ಆಗೇತಿ ಅಣ್ಣಾ 🔥🙏

  • @basavarajnayak9329
    @basavarajnayak9329 Год назад +3

    ಸೂಪರ್ ಬ್ರೋ 🥺

  • @sangappagoundi1064
    @sangappagoundi1064 Год назад +40

    ಸೂಪ್ಪರ್ anna miss you anna avva❤️❤️❤️🥺🥺🙏🙏🙏🙏🙏👌anna🙏🙏🙏🙏🙏🙏🙏🙏🙏🙏🙏🙏

  • @hanamanthpatre8476
    @hanamanthpatre8476 Год назад +2

    ಮನಸ್ಸಿಗೆ ಬಹಳ ನೋವು ಆಯ್ತು..... ಆದಷ್ಟು ಬೇಗ ಇದರ ಮುಂದಿನ ಸಂಚಿಕೆ ಹಾಕಿ ಅಣ್ಣಾ..

  • @raghavendrahr8212
    @raghavendrahr8212 Месяц назад +1

    Shivputra very good shivputra very good Kannada video Karate Mariya thank you suputra thank you I love you videos this video I love this videos

  • @swamyswami4092
    @swamyswami4092 Год назад +5

    ಬೆಂಕಿ ಗುರು ನಿನ್ನ ವೀಡಿಯೋಸ್ 🔥

  • @amareshamaresh5354
    @amareshamaresh5354 Год назад +71

    ಆನಂದ ಅಣ್ಣ ಈ ವಿಡಿಯೋದಲ್ಲಿ ಅದೃಷ್ಟವಂತ. ಇಬ್ಬರು ಹುಡುಗಿಯರನ್ನು ಮೆಂಟೇನ್ ಮಾಡುತ್ತಿದ್ದಾನೆ 😂😂

  • @pratimasomanakatti2053
    @pratimasomanakatti2053 Год назад +2

    Nija first time nim kannali niru nodi tumba bejr aytu.....😔 emotional vedio...🙏👌. Waiting for part 2....☺ lv u forever Bro.. 😇

  • @screation5997
    @screation5997 Год назад +2

    ಅಣ್ಣ ಸೂಪರ್ ಆಕ್ಟಿಂಗ್ ಮಾಡಿದರೆ ಅಣ್ಣ ನೀವು ಹೊಸ ಪ್ರತಿಭೆಗಳನ್ನು ಗುರುತಿಸಿ ಆಗು ನಿಮ್ಮ ಕನಸು ಬೇಗ ನನಸಾಗಲಿ ಅಣ್ಣ

  • @dhanush730.
    @dhanush730. Год назад +22

    Your hard work makes you as a great person
    I'm your old subscriber
    Love you team.
    Shiv putra😎
    Aanandh🤣

  • @sanjupatil4445
    @sanjupatil4445 Год назад +6

    ಸೂಪರ್ ಅಣ್ಣಾ 🔥🔥🤣🤣🤣🤣

  • @sunilkarajol7109
    @sunilkarajol7109 Год назад +1

    It's a real fact of middle class family 😞😞👌👌👌 bro 🤗

  • @BasavarajBasavaraj-jm3mn
    @BasavarajBasavaraj-jm3mn Год назад +1

    Sam situvation anna nanu ಕೆಲಸ ಮಾಡ್ಬೇಕಾದ್ರೆ ನಂಗೂ ಇದೆ ಅನುಭವ ಅಣ್ಣಾ 😭😭😭

  • @dinrai7757
    @dinrai7757 Год назад +6

    Love from mangalore🚩🚩

  • @sumantharaja9224
    @sumantharaja9224 Год назад +5

    Fantastic
    Happy morning🌞

  • @basugoudr6772
    @basugoudr6772 Год назад +2

    ಶಿವಪುತ್ರ ಅಣ್ಣ ಸಕಲಕಲಾವಲ್ಲಬರು ನೀವು🙏❤️

  • @varunvr465
    @varunvr465 Год назад +1

    Annayya nimna theater all nodu ase oo namgaa
    Adu agutta togori jaldi🧡🧡

  • @maheshamahe9448
    @maheshamahe9448 Год назад +5

    Waiting madtha idde next videoge 🥰

  • @smnnegalur4287
    @smnnegalur4287 Год назад +6

    ಅಣಾ ಈ ವೀಡಿಯೊ ಯನೊ ಸ್ಪೆಶಲ್ ‌ಇದೇ🥰

  • @durgappamurennavar6916
    @durgappamurennavar6916 Год назад

    Shivu idu tumba olle sandesha innobbara kaiyalli kelsa madidre avaru nodko riti hinge love you shivu

  • @basurajrg76
    @basurajrg76 Год назад +5

    ❤️❤️ಮನಸಿಗೆ ಮುಟ್ಟುವ ವಿಡಿಯೋ ಅಣ್ಣಾ ಸೂಪರ್ 👍👍ಮುಂದಿನ ವಿಡಯೋಗಾಗಿ ಕಾಯುತ್ತಿನಿ ಬೇಗ ಬಿಡಿ ಅಣ್ಣಾ❤️❤️ 👍👍🙏👍

    • @user-mf3bi4ey8s
      @user-mf3bi4ey8s Год назад +1

      ಸಬ್ಸ್ಕ್ರೈಬ್ ಮೇರಿ ಚಾನೆಲ್ಪ್ಲೀಸ್ ಮೇಲೆ ಚಾನೆಲ್ ಸಪೋರ್ಟ್