ರಿ ಪೋನ್ ನಂ ಕೊಡ್ರಿ ?

Поделиться
HTML-код
  • Опубликовано: 12 янв 2025

Комментарии • 604

  • @soldierwife2453
    @soldierwife2453 2 года назад +21

    ಶಿವು ಅಣ್ಣ ನಿಮ್ಮ ಆ್ಯಕಟಿಂಗ್ ತುಂಬಾ ಚೆನ್ನಾಗಿ ಇದೆ ಅಣ್ಣ ಶುಭವಾಗಲಿ ಅಣ್ಣ ನಿಮ್ಮ ತಂಡಕ್ಕೆ ನಿಮಗೆ💐💐 ಎಲ್ಲರನ್ನೂ ಸಂತೋಷಪಡಿಸುವ ಆ ನಿಮ್ಮ ಕಾಯ೯ಕ್ಕೆ ನನ್ನ ಅಭಿನಂದನೆಗಳು ಅಣ್ಣ... ಮನದ ನೆಮ್ಮದಿ ಕಾಣದೇ ಇರುವಾಗ ನಿಮ್ಮ ಕಾಮಿಡಿ ವಿಡಿಯೋ ನೋಡಿ ಮನ ಸಂತಸವಾಗುವುದು ಅಣ್ಣ 🙏

  • @prashantbilur2367
    @prashantbilur2367 2 года назад +803

    Shivu anna ನಮ್ಮ ರೈತರ ಬಗ್ಗೆ ಹಾಗೂ ಅವರು ಬ್ಯಾಂಕಿನಿಂದ ಪಡೆದ ಸಾಲ ಹಾಗೂ ಬ್ಯಾಂಕ ಮರಳಿ ಪಡೆಯಲು ನೀಡುವ ಕಷ್ಟದ ದಿನಗಳ ಬಗ್ಗೆ ಒಂದ ವಿಡಿಯೋ ಮಾಡಿ anna

    • @beerusunkad8568
      @beerusunkad8568 2 года назад +20

      Prakash Bagali Avaru madidare

    • @Gangappa18
      @Gangappa18 2 года назад +10

      @@beerusunkad8568 yes ಅವು super

    • @sweet_music2548
      @sweet_music2548 2 года назад +3

      @@Gangappa18 id send me

    • @samithsamith8453
      @samithsamith8453 2 года назад +2

      Yes please do it fast bro

    • @prashantbilur2367
      @prashantbilur2367 2 года назад +9

      @@beerusunkad8568 Nan heliddu Shivu anna avarige brother prakash anna madiddre avaru kuda tumba channagi madatare but nann favorite shivu anna and kirik kitti anna avara kadeyinda a show nodbek anta ase brother

  • @shivaBILLAD
    @shivaBILLAD 2 года назад +42

    hi anna Love from gulbarag ♥️
    ಅಣ್ಣ ಈ ವೀಡಯೋದಲ್ಲಿ ನಿಮ್ಮ್ ಹೆಂಡ್ತಿ ಪಾತ್ರ ಸೂಪರ್ very nice
    ನಿಮ್ಮ ಪಾತ್ರ ಬಗ್ಗೆ ಮಾತೇ ಇಲ್ಲಾ ಸೂಪರ್ ಸೂಪರ್..
    and ಆ ಪುಟ್ಟ ಪಾಪು ಡೈಲಾಗ್ ಸೂಪರ್
    (ಮಾಮ ಮಾಮ ಅತ್ತಿ ಡೈವರಸ್ ಕೊಡ್ಲಿ ನಾ ಇದ್ದೀನಿ 😅) ಸೂಪರ್ ಪುಟ್ಟ
    ಆನಂದ್ ಅಣ್ಣ 🙏♥️
    ಕಿಟ್ಟಿ ಅಣ್ಣ full ಗಿಚ್ಚ
    and ನಿಮ್ಮ್ baground music ಸೂಪರ್ No 1 💯🙏🙏
    and ಬಾಡಿಗೆ ದಾರರು ಸೂಪರ್ ಅಣ್ಣ
    and ಕುಡಕರು ಯಲ್ಲ ಸೂಪರ್
    ಇದೇ ರೀತಿ ವೀಡಿಯೋ ಮಾಡ್ತೀರಿ plz
    (and ಹುಡುಗರು ಹಾಳ್ ಆಗುಕೆ ಹುಡಗಿ ನೋಟ್ ಇದು ಒಂದೇ ಕಾರಣ
    17-5second ನಿಂದ 17-23second ನೋಡಿ ಈ ನೋಟಕ್ಕೆ ಹುಡ್ಗೀರು ಫುಲ್ ಫಿದಾ 💯 )
    and ನಿಮ್ಮ್ All teem No 1 teem 🙏
    ಇಂತಿ ನಿಮ್ಮ ಅಭಿಮಾನಿ...
    ಶಿವಕುಮಾರ್ gulbarga...♥️🙏

  • @Jajifool100
    @Jajifool100 Год назад +3

    Shivuputra anna lovely Super 😍💞😍💞💞

  • @nirupadi-k
    @nirupadi-k 2 года назад +25

    ಎಣ್ಣೆ ಹೋಡಿಯೊದ ಕೇಳೋದು super🤩🤩👌

  • @smilekiccha
    @smilekiccha 2 года назад +15

    ನಿನ್ನ ವೀಡಿಯೋ ಗೋಸ್ಕರ ಕಾಯುತ್ತ ಇರುತ್ತೇವೆ ಅಣ್ಣ
    ಸೂಪರ್ ಕಾಮಿಡಿ

  • @manjunath6678
    @manjunath6678 2 года назад +35

    ಬಾಗೇವಾಡಿ ಸಿ ಎಮ್ ನಮಸ್ಕಾರಗಳು 🙏🙏🙏🙏🙏👌💚💚

  • @timmarajusraichurhuduga1303
    @timmarajusraichurhuduga1303 2 года назад +5

    ಶಿವು ಪುತ್ರ ಅಣ್ಣ ನೀ 🔥ಬೆಂಕಿ🔥 ಮಾರಾಯ ನಿನ್ನ ವಿಡಿಯೋ ನೋಡಾಕ ತುಂಬಾ ಖುಷಿ ಆಗುತ್ತ ಅಣ್ಣ ವಿಡಿಯೋ ತುಂಬ ಚೊಲೋ ಐತಿ ಅಣ್ಣ 🧡❤️🧡❤️❤️❤️❤️❤️❤️🧡🧡🧡🧡🧡🧡🔥.love you ಶಿವು ಪುತ್ರ ಅಣ್ಣ and ಟೀಮ್ ❤️

  • @GajuADmani
    @GajuADmani 11 месяцев назад +1

    😂😂. shivu Anna. ❤😂😂😂😂

  • @RKKembhavi
    @RKKembhavi 2 года назад +5

    📣🙏 ಈ ವಿಡಿಯೋ ಇಷ್ಟ ಆದ್ರೆ ತಪ್ಪದೆ like ಮಾಡ್ರಿ ಮತ್ತು ಶೇರ್ ಮಾಡಿ.🤗📢

  • @chandankoli8831
    @chandankoli8831 2 года назад +7

    Bagewadi CM shivputra anna❤❤

  • @shantyslshantysl5816
    @shantyslshantysl5816 2 года назад +11

    *ಸುಪರ್ ಶಿವು ಅಣ್ಣ*🔥❤️✨.......

  • @shrishailnagouda6262
    @shrishailnagouda6262 2 года назад +15

    ನಿಮ್ಮ ಸೈಕಲ್ಲ ಸುಪರ 😂😂😘👍 ಎನ ಆಕ್ಟಿಂಗ್ 🙏🙏

  • @ganesh8925
    @ganesh8925 2 года назад +2

    ಶಿವಪುತ್ರ ಅಣ್ಣ ಸೂಪರ್ ಕಾಮಿಡಿ ಬ್ರೋ 💫😘🤩

  • @prmusic4645
    @prmusic4645 2 года назад +11

    ಸೂಪರ್ ಶಿವಪುತ್ರ ಅಣ್ಣಾ
    ಬೆಂಕಿ ಬಬಲಾದಿ 💞❤️
    💞💐❤️💛⭐😘🤩🔥

  • @hanumatanayak5080
    @hanumatanayak5080 2 года назад +146

    👑👑""ಒಬ್ಬರಾದರೂ rಲೈಕ್ ಮಾಡಿರೋ ಅಣ್ಣಂದಿರೆ ""🤝🤝

    • @uday.692
      @uday.692 Год назад +1

      Nine guru comment likes gala biksha yatane mada katiyalla
      This is call online bisksha yaatan 😅😂

  • @chidambarkulkarni737
    @chidambarkulkarni737 2 года назад +4

    ಸೂಪರ್ ಶಿವು ಅಣ್ಣ😂😂😂😂😂😂😂😂🔥🔥🔥🔥🔥🔥🔥

  • @krishnanayaka6211
    @krishnanayaka6211 2 года назад +25

    ಸ್ಟೈಲ್ ಚೆನ್ನಾಗಿದೆ ಅಣ್ಣ ನೀವು ಯಾವಾಗಲೂ ಬೆಂಕಿ 🔥🔥

  • @hanumeshsh3185
    @hanumeshsh3185 2 года назад +31

    ಬೆಂಕಿ ಶಿವು ಅಣ್ಣಾ...👌🔥❤️🥰

  • @basavarajrajaput5757
    @basavarajrajaput5757 2 года назад +2

    ಪಾರು ಮೇಡಂಗೆ ಚನ್ನಾಗಿ ಬಾರಿಸಿದಿ ಅಣ್ಣಾ 😍😍😍😍

  • @rahulshinde123
    @rahulshinde123 Год назад +7

    ♥️🙏ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ನಿಮ್ಮ ಪ್ರತಿಯೊಂದು ವಿಡಿಯೋ ಸೂಪರ್ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸುವೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು🙏♥️

  • @sudhamitra4982
    @sudhamitra4982 2 года назад +17

    ಹೊಸ ಹುಡ್ಗ ಅಲ್ಲ ಅಣ್ಣಾ ನನ್ ಫೆವರೇಟ್ ನಿಮ್ಮ ಅಮ್ಮ 😀😀😀ಇದ್ದಾನೆ ಅವ್ನು 😀😀ಹಾಗೆ ಪೊಲೀಸ್ ಅಣ್ಣಾ ನು ಸೂಪರ್ ಇದ್ದಾನೆ. 🥰gm ಬ್ರದರ್ಸ್

  • @honnuraswamy7266
    @honnuraswamy7266 2 года назад +10

    Wow Wonderful Shivaputra 🙏🙏🙏

  • @smilingstarsadu2873
    @smilingstarsadu2873 2 года назад +4

    Music composing extradinory brother 😘😘

  • @ಶರಣ್ಪೂಜಾರ್
    @ಶರಣ್ಪೂಜಾರ್ 2 года назад +11

    😄😄😄😄😄👌ಅರುಣ್ ನ್ನು ಬಡಿಯೋದ್ ಕಾಮಿಡಿ ಸೂಪರ್ 😄😄😄😄ಪಾರ್ಟ್ 2 ಮಾಡಿ ಇದ್ನ

  • @harshathharshath5286
    @harshathharshath5286 2 года назад +24

    ❣️ನನ್ನೆಲ್ಲಾ ಪ್ರೀತಿಯ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಆರ್ಥಿಕ ಶುಭಾಶಯಗಳು❣️

  • @dhruvabosskingmaker5516
    @dhruvabosskingmaker5516 2 года назад +25

    ❤️😍 ವಿಡಿಯೋ ತುಂಬಾ ಅದ್ಭುತವಾಗಿದೆ ಅಣ್ಣ 🙏🫀💥 ಇದೇ ರೀತಿ ಕಂಟಿನ್ಯೂ ಆಗಲಿ 🥺

  • @basavarajdandaragi7107
    @basavarajdandaragi7107 2 года назад +16

    ಸುಪರ್ ಅಣ್ಣಾ 👌👌👌👌

  • @lakshmankaradi628
    @lakshmankaradi628 2 года назад +6

    ಸೂಪರ್ ಸರಿ 🥰🥰🥰🥰🥰🔥🔥🔥🔥👏💕

  • @mariyappa9672
    @mariyappa9672 2 года назад +49

    ಸೂಪರ್ ಶಿವಪುತ್ರ ಅಣ್ಣ 👌😘😘❤

  • @srinathherursrkprkfan1263
    @srinathherursrkprkfan1263 2 года назад +7

    ಸೂಪರ್ ಶಿವು ಅಣ್ಣ 👌👌👌

  • @world3725
    @world3725 2 года назад +31

    ನಿಮ್ಮಪ್ರತಿಯೊಂದು ವಿಡಿಯೋ ಅದ್ಭುತವಾಗಿದೆ ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೆ ❤❤

  • @sureshkrsuri8746
    @sureshkrsuri8746 2 года назад +12

    🔥 Lovely Comedy Shivputra bro 🔥

  • @manjukalalabandi3812
    @manjukalalabandi3812 2 года назад +13

    ಸೂಪರ್ ಅಣ್ಣ 🔥🔥

  • @siddeshayarlakatti9258
    @siddeshayarlakatti9258 2 года назад +13

    👉ಸೂಪರ್ ಪೊಲೀಸ್ ಆನಂದ್ ✌️

  • @yalappayalappa3020
    @yalappayalappa3020 2 года назад +4

    ಸೂಪರ್ ತುಂಬಾ ಚೆನ್ನಾಗಿದೆ ಅಣ್ಣ

  • @balaraj7094
    @balaraj7094 2 года назад +3

    ತುಂಬಾ ಚೆನ್ನಾಗಿ ಇದೆ ಅಣ್ಣ ವಿಡಿಯೋ

  • @udayaudaya6033
    @udayaudaya6033 2 года назад +4

    ಅಣ್ಣ ನಿಮ್ಮ ಒಂದುದೊಂದು ವಿಡಿಯೋ ಸೂಪರ್ 😄😘

  • @dinrai7757
    @dinrai7757 2 года назад +2

    Love from mangalore🚩🚩🚩🚩

  • @amitteli7
    @amitteli7 2 года назад +15

    16:00 ಎಣ್ಣೆ ಕೊಡಿತೀನಿ ಅಂತ ಹೆಳೋ ಇಲ್ಲ ಅಂದ್ರೆ ಹೊಡಿತಾನ.😂😂😂

  • @sahanasuresh9573
    @sahanasuresh9573 2 года назад +2

    Super vedio shivaputra sir and team all the best ❤❤🔥🔥🥰🥰🙏🙏

  • @nirmalajanu3707
    @nirmalajanu3707 2 года назад +10

    Super super super .....🔥💥🔥🔥terror agidyalo maaraya😄😄❤️❤️❤️❤️❤️❤️❤️so much of love shivputraavre......

  • @bilaltamboli6560
    @bilaltamboli6560 2 года назад +4

    ಸಿವು ಯನಹವಾಪಾನಿಂದು ಯವ ಸಿನಿಮಾಗಳು ಕಮ್ಮಿಯಿಲ್ಲಾ ಇ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ

  • @rajusnaduvinahalli5605
    @rajusnaduvinahalli5605 2 года назад +13

    ಏನ್ ಕಾಮಿಡಿ ಅಣ್ಣಾ ಸೂಪರ್ 😂😂

  • @hanumanthh2991
    @hanumanthh2991 Год назад +1

    🙏🙏ಸೂಪರ್ ಶಿವಪುತ್ರ ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ 🥰💞❤️

  • @krishnanayaka6211
    @krishnanayaka6211 2 года назад +12

    ಅಣ್ಣನಿಗೆ ಲವ್ವಾಗಿದೆ❤️❤️❤️

  • @mayuritekar6793
    @mayuritekar6793 2 года назад +18

    ಶನಿಕಾಟ ಹೊಕ್ಕೆತಿ ಅಂತ ಹೇಳ್ಯಾರು😂😂😍😍😍😍🔥🔥🔥🔥

  • @josefvijay6837
    @josefvijay6837 2 года назад +2

    Shivaputraji avarige Bala dindada nantara dairy bandede antu ondu hudige I love helida supper shivaputraji

  • @chetangadeppa1441
    @chetangadeppa1441 2 года назад +3

    ವಿಡಿಯೋ ಸೂಪರ್ 👌👌❤❤🔥
    ಶಿವು ಅಣ್ಣಾ ರೈತರ ಬಗ್ಗೆ ವಿಡಿಯೋ ಮಾಡಿ

  • @manjunathsinghnath5417
    @manjunathsinghnath5417 Год назад +1

    henadti patra super cute

  • @marutisangati1198
    @marutisangati1198 2 года назад +13

    ಅಣ್ಣ ನಮ್ಮ ರೈತರ ಬಗ್ಗೆ & ಸೈನಿಕರ ಬಗ್ಗೆ ಒಂದು ವಿಡಿಯೋ ಮಾಡು...

  • @santoshjmothi4633
    @santoshjmothi4633 2 года назад +4

    ಅಪ್ಪು ಬಾಸ್ ಅಭಿಮಾನಿ ❤️❤️😭😭

  • @hanumatanayak5080
    @hanumatanayak5080 2 года назад +3

    😛😛÷÷ಸೂಪರ್ ಶಿವು ಅಣ್ಣ ನೈಸ್
    ವಿಡಿಯೋ 😍😍🤩ನಾನು ಕೂಡ ನಿಮಲ್ಲಿ ಒಬ್ಬ
    ಅಭಿಮಾನಿ 🚩🚩🚩

    • @hanumatanayak5080
      @hanumatanayak5080 2 года назад

      ಒಬ್ರು ಆದ್ರು ಲೈಕ್ ಕೂಡ್ರೋ ಯಪ್ಪ ❤️❤️

  • @shivaytcreation2134
    @shivaytcreation2134 2 года назад +10

    Music super anna 💥💥❤️

  • @RahulRahul-ij2ou
    @RahulRahul-ij2ou Год назад +2

    ಗಾಡಿ ನಿಮ್ದ್ ಇದರ ಊರ ನಮ್ದ್ ಐತ್ತಿ 😅😅😅😅😅😂😂😂 ಬೆಂಕಿ ಡೈಲಾಕ್ಸ್ ಅಣ್ಣಾ 😂😂😂😢😢😢😢 6.27.ಸೀನ್😂😂😂😂😂

  • @ShivaRaja-bm7so
    @ShivaRaja-bm7so Год назад +1

    Super video 🎥 Anna 🦁🙂

  • @siddunayak1856
    @siddunayak1856 2 года назад +3

    ಸೂಪರ್ ಅಣ್ಣ 👌👌👌👌👌👌👌👌

  • @prashantbilur2367
    @prashantbilur2367 2 года назад +7

    Super shivu anna💕💕

  • @basavarajsomankoppa4919
    @basavarajsomankoppa4919 Год назад +1

    Shivu Anna nim comedy editing song super Anna benki 🔥🔥🔥🔥😍😍😍😍

  • @siddusiddu9643
    @siddusiddu9643 2 года назад +7

    ಸೂಪರ್ ♥️

  • @sheelarajesh7719
    @sheelarajesh7719 2 года назад +7

    CM center point shiv Anna 😀😀😀

  • @Prashanthprashsinger
    @Prashanthprashsinger 2 года назад +17

    crazy😁😁 comedy scenes 💛shivputra brother😆😆

  • @dj.krish.rayanna6266
    @dj.krish.rayanna6266 2 года назад +2

    ತು❤ಬಾ ಇಷ್ಟ ವಾಯ್ತು ಇ ಕಾಮಿಡಿ 😂

  • @sureshkurtakoti7315
    @sureshkurtakoti7315 2 года назад +10

    Akka and Aliyaa So Superb Acting. All Are Good

  • @useraks.kan-
    @useraks.kan- 2 года назад +9

    ಯಾರ್ಯಾರ್ ಪೂರ್ತಿ ವಿಡಿಯೋ ನೋಡದೆ ಲೈಕ್ ಮಾಡ್ತೀರಾ ಹೇಳಿ

  • @manju.sd.9901
    @manju.sd.9901 2 года назад +2

    Super mast kdk comedy brothers & Ur Team😁🤩😄♥️♥️♥️🔥🔥🔥

  • @NaveenKumar-tp4lv
    @NaveenKumar-tp4lv 2 года назад +3

    Super cute shivaputhra

  • @neelakantasagar8953
    @neelakantasagar8953 Год назад

    ಕಥೆಗೆ ಅರ್ಥ ಇಲ್ಲಾ ದಿಸ್ is too ಮಚ್ ನನ್ನ ಅಭಿಪ್ರಾಯ

  • @SiddanagoudPatil
    @SiddanagoudPatil 2 года назад +4

    ಫೆಂಟಾಸ್ಟಿಕ್ comedy anna👌👌👌

  • @totalgamingg.k9882
    @totalgamingg.k9882 2 года назад +6

    En acting guru shivaputra anna 👈👈😎😎

  • @pmkgameingyt6616
    @pmkgameingyt6616 2 года назад +8

    Super Annaya 😍

  • @singlealone7678
    @singlealone7678 2 года назад +1

    Super o sihvu Anna 🕺🔥👌👌👏👏

  • @vithalchoudri7533
    @vithalchoudri7533 2 года назад +2

    Super brother 🔥🐆🚩

  • @vijaykambar1240
    @vijaykambar1240 2 года назад +2

    ಸೂಪರ್ ಸ್ಟಾರ್ 🔯🔯🔯🔯

  • @prashanthpacchi6658
    @prashanthpacchi6658 2 года назад +54

    😂 super comedy🥰 i am big fan of the shivaputra's team love 😘 u

  • @yuvarajtraveller5964
    @yuvarajtraveller5964 2 года назад +1

    Anna bgm super 😁😁😁

  • @noorbashamulla1430
    @noorbashamulla1430 2 года назад +2

    Super comedy 🤣🤣 nice video 👍 bro iam from Andhra

  • @fayaz125
    @fayaz125 Год назад +1

    The inspector acted like a true police officer he is always good in his role.. His personality is suitable. For acting.. Thankyou
    J

  • @bhuvanraj6234
    @bhuvanraj6234 2 года назад +1

    Love from Kolar 💟💟💟

  • @rajab3350
    @rajab3350 2 года назад +2

    Super team all the best guru 😀🤣🤣

  • @anandaigali8482
    @anandaigali8482 2 года назад

    All friends and sisters 😅😅😅😅😅😅😅nange en helbeku antane gotagtilla astu channagi comedy video madtidira super

  • @lolemote6941
    @lolemote6941 2 года назад +3

    Anna a husband and wife hi mathching super🔥🔥🔥🔥

  • @rameshkiccha7714
    @rameshkiccha7714 2 года назад +2

    😂😂😂❤️ anna 🥰🥰

  • @chandrakantdboss3234
    @chandrakantdboss3234 2 года назад +1

    😂😂🤣👌👌 ಅಣ್ಣ

  • @sanukatti5991
    @sanukatti5991 Год назад

    Super.... Anna 🔥🔥🔥

  • @SureshK-gv8vh
    @SureshK-gv8vh Год назад

    ಅದ್ಭುತ ಅಭಿನಯ ಮಗ ಅಭಿನಂದನೆಗಳು

  • @VijayKumr-Dachhu
    @VijayKumr-Dachhu 2 года назад +7

    Super comedy shivaputra Anna Love you brother nim videos super

  • @rahuls4884
    @rahuls4884 4 месяца назад +2

    ರೈತರ ಬಗ್ಗೆ ಅವರು ಪಡುತ್ತಿರುವ ಕಷ್ಟದ ಬಗ್ಗೆ ಒಂದು ವಿಡಿಯೋ ಮಾಡಿ

  • @prabhuhs9777
    @prabhuhs9777 2 года назад

    ಸೂಪರ್ ಅಣ್ಣ

  • @royalkingvideokannada3665
    @royalkingvideokannada3665 2 года назад +6

    ಸೂಪರ್ಅಣ್ಣ

  • @amoghlittlestarvlog
    @amoghlittlestarvlog 2 года назад +1

    soldier wife 🇮🇳
    super comedy brother's

  • @SiddarthMelinamani
    @SiddarthMelinamani 2 года назад

    Badige manige bandavarigu bidall alva anna ninu 😍🥰😘😆

  • @vishwarocky3931
    @vishwarocky3931 2 года назад +4

    Superrrrr anna 😍 love u so much ❤

  • @naveenmalipatil1894
    @naveenmalipatil1894 2 года назад +1

    ಅಣ್ಣಾ ವಿಡಿಯೋ ಸೂಪರ್

  • @sharanpatil4453
    @sharanpatil4453 2 года назад +1

    Namma vura akkalkot village work in goa
    Nima yella short film best all team best

  • @mallayyamathapati9748
    @mallayyamathapati9748 2 года назад +2

    Sir. Nivu ettiro music supper sir

  • @nehabegum4852
    @nehabegum4852 2 года назад +1

    😂 superb anna ❤️❤️❤️❤️❤️

  • @krishnamurthychikkadalurna530
    @krishnamurthychikkadalurna530 2 года назад

    Helecopter charging------- what a marvellous think ! 😂😂.

  • @mutturajwadiyar4899
    @mutturajwadiyar4899 2 года назад +7

    ಪಾಯಾಜ್ ಸ್ರರ music ಸುಪರ್👆👆👆👆👌👌

  • @sagartalawar1919
    @sagartalawar1919 2 года назад +1

    ಸೂಪರ್ ವಿಡಿಯೋ ಅಣ್ಣಾ