ನಾನು ಎಕ್ಸಾಮ್ ಪಾಸ್ ಆಗ್ತಿನಾ ?

Поделиться
HTML-код
  • Опубликовано: 11 фев 2025
  • ನಾನು ಎಕ್ಸಾಮ್ ಪಾಸ್ ಆಗ್ತಿನಾ ?
    ನಾನು ಎಕ್ಸಾಮ್ ಪಾಸ್ ಆಗ್ತಿನಾ ?
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಜೋತಿ ನಾಯಕ್
    ಸಂಜನಾ
    ಗೌರಿ
    ರೇಷ್ಮಾ
    ಸುಸ್ಮಾ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music Raviteja bgk

Комментарии • 1,1 тыс.

  • @Hasanali-fc8xl
    @Hasanali-fc8xl 2 года назад +451

    2 ಪಿಯುಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ all the best ❣️❣️❣️❣️

  • @abilashpatil3092
    @abilashpatil3092 2 года назад +722

    😍😍🥰🥰ಅಣ್ಣ ನಾನು ಮನೆಯಲ್ಲಿ ಇದ್ದಾಗ ನನ್ನ ಫೋನ್ ತೆಗೆದುಕೊಂಡು ನಮ್ಮ ಅಜ್ಜಿ ನಿಮ್ಮ ಎಲ್ಲಾ ವಿಡಿಯೋ ತಪ್ಪದೆ ನೋಡ್ತಾರೆ.. ನಾನು ಮನೆಯಲ್ಲಿ ಇಲ್ಲದಾಗ ನಮ್ಮಜ್ಜಿಗೆ ನಿಮ್ಮ ವಿಡಿಯೋ ನೋಡಕ್ಕೆ ಪ್ರಾಬ್ಲೆಮ್ ಆಗ್ತಿತ್ತು .. ಅದಕ್ಕೆ ನಮ್ಮ ಅಜ್ಜಿ ನನಗೆ ಒಂದು ಫೋನ್ ಬೇಕು ಅಂತ ಹಟ ಮಾಡಿದ್ರು ಬರೀ ನಿಮ್ಮ ವಿಡಿಯೋ ನೋಡೋಕೆ 9000 ಸಾವಿರ ಫೋನ್ ತಂದು ಕೊಟ್ಟೆ....ನಮ್ಮಜಿ ನಿಮ್ಮ ಎಲ್ಲಾ ಕಾಮಿಡಿ ವಿಡಿಯೋಗಳು ತಪ್ಪದೆ ನೋಡ್ತಾರೆ 😍😍😍😍😍😍

  • @Pavankumar-qt1gf
    @Pavankumar-qt1gf 2 года назад +162

    ಲಾಸ್ಟು ಮಾತಾಹೇಳಿ ಹೃದಯಕೆ ನಿಜವಾಗಲು ಕಾಫಿ ಮಾಡಬಾರದು ಎಂದು ತಿಳಿತು ಆದರೂ ಸೂಪರ್ ವಿಡಿಯೋ ಶಿವಪುತ್ರ ಅಣ್ಣ 🥰🥰🥰🥰

  • @GANESHGOWDAHK
    @GANESHGOWDAHK 2 года назад +48

    ಉತ್ತರ ಕರ್ನಾಟಕದ (ವಿಜಯಪುರ) ಇಂತಹ ಅದ್ಭುತ ಪ್ರತಿಭೆಗೆ ರಾಜ್ಯದಲ್ಲಿ ಆದಷ್ಟು ಬೇಗ ಚಲೋ ವೇದಿಕೆ ಸಿಗಲಿ.....

  • @manjuyadgir9633
    @manjuyadgir9633 2 года назад +324

    ಇದು ಕೇವಲ ಕಾಮಿಡಿ ಶೋ ಅಂತ ಅನಿಸಲಿಲ್ಲ ಇದು ನಿಜವಾದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆ ಎಂದು ‌ ಅರ್ಥವಾಯಿತು ಧನ್ಯವಾದಗಳು ಶಿವಪುತ್ರ ಮತ್ತು ಎಲ್ಲ ತಂಡದವರಿಗೂ 🙏

  • @yallalingapujari1950
    @yallalingapujari1950 2 года назад +182

    ❤️ಹಳೆಯ ಸವಿನೆನಪು ನೆನಪಾಯಿತು ಗೆಳೆಯ ❤️

  • @basurajmattikatti
    @basurajmattikatti 2 года назад +25

    ಸೂಪರ್ ಸರ್ ಸೂಪರ್ ಸಂದೇಶ್ ಲಾಸ್ಟ ಸೀನ್ ಅಲ್ಲಿ ತಿಳಿಕೊಟ್ಟಿದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ 🙏👌👌🙏

  • @puneethrajkumar5602
    @puneethrajkumar5602 2 года назад +20

    ಇದು ಇದು ಯಕ್ಚಲಿ ಚೆನ್ನಾಗಿರೋದು 🤩

  • @mallikarjun.gangadi7374
    @mallikarjun.gangadi7374 2 года назад +11

    ಒಳ್ಳೆಯ ಸಂದೇಶದ ಜೊತೆಗೆ ಸೂಪರ್ ಕಾಮಿಡಿ ಮತ್ತು ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭೆಗಳು 💐👌

  • @vishwarajakalburgi3644
    @vishwarajakalburgi3644 2 года назад +31

    ಶಿವಪುತ್ರ ಅಣ್ಣ ನಿಮ್ಮ ವಿಡಿಯೋದಲ್ಲಿ ಮ್ಯೂಜಿಕ್ ತುಂಬಾ ಚೆನ್ನಾಗಿದೆ ಅದು ಯಾವ ಮೂವಿ ದಂತ ನನಗೆ ತಿಳಿಸಿ 🥰🥰

  • @gurudeviwalikar8408
    @gurudeviwalikar8408 2 года назад +26

    ನನ್ನ ಕಾಲೇಜ ದಿನಗಳು ನೆನಪು ಆದವು .. ❤💛 Hats off brother fantastic video

  • @prashantappu1698
    @prashantappu1698 2 года назад +18

    0:14 ಆಟೋದಲ್ಲಿ ಅಪ್ಪು ಅವರ ಪೋಟೋ 🥰❤

  • @premanandkote7003
    @premanandkote7003 2 года назад +18

    ನೀವು ನಗುವಿನ ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡ್ತಾ ಇದ್ದೀರಿ.. ತುಂಬಾ ಧನ್ಯಾವಾದಗಳು ನಿಮಗೆ.. ❤❤

  • @BasavarajHonagunti
    @BasavarajHonagunti Год назад +1

    ಹಣಮಂತ ಅಣ್ಣನ ಪಾತ್ರ ಮಾತ್ರ ಬೆಂಕಿ all the best team ಶಿವಪುತ್ರ ಬೆಂಕಿ ಉತ್ತರ ಕರ್ನಾಟಕದ ಕಾಮಿಡಿ ಹುಲಿಗಳು❤️

  • @srisailkore2698
    @srisailkore2698 2 года назад +19

    ಸೂಪರ್ ಅಣ್ಣ ಕಾಪಿ ಮಾಡಬಾರದು ಎಂದು ಹೇಳಿಕೊಟ್ಟದ್ದು ಸೂಪರ್ ನಿಮ್ಮ ಹಾಗೂ ತಂಡದವರಿಗೂ ಧನ್ಯವಾದ ನಮಸ್ಕಾರ 💥💯💢

  • @gopigkcreative7247
    @gopigkcreative7247 2 года назад +6

    ತುಂಬಾ ಚೆನ್ನಾಗಿದೆ ನಿಮ್ಮ ಕಾಮಿಡಿ 😁😁😁😁😁🤣🤣🤣🤣🤣🤣

  • @somuansire5761
    @somuansire5761 2 года назад +35

    ಶಿಕ್ಷಕರ ಪಾತ್ರ ಅದ್ಭುತವಾಗಿದಿ ಶಿವಪುತ್ರ ಅಣ್ಣಾ ಹಾಗು ನೀವು ಮತ್ತು ನಿಮ್ಮ ತಂಡವು ಕುಡ ಒಳ್ಳೆಯ ಕಲಾವಿದರು ಅಣ್ಣಾ ನೀವು

  • @rdxkilleryt271
    @rdxkilleryt271 2 года назад +32

    ಸೂಪರ್ ಅಣ್ಣ 🌹🌹🌹🌹🙏🙏🙏

    • @tusharnadagoudar7106
      @tusharnadagoudar7106 2 года назад

      ruclips.net/video/93Bi3mZ5v0Y/видео.html

    • @STARS-yb7wj
      @STARS-yb7wj 2 года назад

      ruclips.net/video/XI0ErSrg0sw/видео.html

  • @bassuambigar8157
    @bassuambigar8157 2 года назад +53

    ಎಲ್ಲರ ಜೀವನದಲ್ಲಿ ಮರೆಯಾಲರಾದ ಅನುಭವ ದ ವಿಡಿಯೋ, ಬೆಂಕಿ 🔥🔥🔥🙏ಯಾಗಿ ಬಂದಿದೆ

    • @Fan_Of_Kannadisiam
      @Fan_Of_Kannadisiam 2 года назад +3

      ಕಾಪಿ ಮಾಡಬಾರದು ಮಾಡಿದರೆ ಟೀಚರ್ ಗೆ ಎದರಬಾರದು, ಲೋಕವೇ ಹೇಳಿದ ಮಾತಿದು, ಕಾಪಿಯ ಮಾಡೀಬಹುದೇ ಇನ್ನಿಗ 🤣😂😂😂

    • @dilipkumar.sdilipgaja7775
      @dilipkumar.sdilipgaja7775 Месяц назад

      ​Nice Song @@Fan_Of_Kannadisiam

  • @rajuhuded7683
    @rajuhuded7683 2 года назад +15

    All actors are super...and teacher (supervisor) acting is exlent

  • @mimicrymallubagur
    @mimicrymallubagur 2 года назад +4

    ಈ ವಿಡಿಯೋದಲ್ಲಿ ಬಹಳಷ್ಟು ಮಂದಿ ನಿಜ ಜೀವನದ ಅನುಭವ ಐತಿ...ಸುಪರ್

  • @basavarajmelgademani5076
    @basavarajmelgademani5076 2 года назад +42

    ಕಾಲೇಜಿನ ದಿನಗಳು ಕಣ್ಣು ಮುಂದೆ ಬಂದವು ಸೂಪರ್ ಒಳ್ಳೆಯ ಸಂದೇಶ ಅಣ್ಣಾ

  • @ireshhullatti4396
    @ireshhullatti4396 Год назад +15

    ಹನುಮಂತಣ್ಣನ ನಟನೆ ತುಂಬಾ ಚೆನಾಗಿದೆ ಬಾಳ ಟ್ರಿಕ್ ಆಫೀಸರ್ ಹನುಮಂತಣ್ಣ.... ಹನುಮಂತಣ್ಣನಿಗೆ ಜೈ 🥰🥰🥰🥰🥰

  • @maruti.m.smaruti.m.s148
    @maruti.m.smaruti.m.s148 2 года назад +15

    Support always with you ಶಿವಪುತ್ರ ಅಣ್ಣಾ 🙏❤

  • @bmbassu6758
    @bmbassu6758 2 года назад +20

    ಎಲ್ಲರು ಚೆನ್ನಾಗಿ ನಟಿಸಿದ್ದೀರಾ, ಶಿಕ್ಷಕರ ಪಾತ್ರವನ್ನು ಸರ್ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ. 👌👌👌

  • @GANESHGOWDAHK
    @GANESHGOWDAHK 2 года назад +1

    ಶಿವಪುತ್ರ ಮತ್ತು ತಂಡಕ್ಕೆ ಶಿವ ಒಳ್ಳೆಯದು ಮಾಡಲಿ....

  • @vijayhiremathcomedyshow2648
    @vijayhiremathcomedyshow2648 2 года назад +16

    ಅಣ್ಣಾ ನಾನು ನಿಮ್ಮ ವಿಡಿಯೋ ನೋಡುದಕ್ಕಿಂತ ಮೊದಲ ಲೈಕ್ ಮಾಡ್ತಾನ ಯಕಂದರ್ ನಿಹು ಅಸ್ಟ ಮಸ್ತ video ಮಾಡಿತಿರ್ 🔥🔥❤️❤️❤️

  • @vidya9968
    @vidya9968 2 года назад +25

    Sweet memories 👍😘😘but super comedy👌😂😂🤣🤣🔥🔥

    • @haziragaming4561
      @haziragaming4561 2 года назад

      ruclips.net/channel/UC5jaK9Y7fTb69F7R4TMQRTQ

  • @sunilktmboysunilktmboy6184
    @sunilktmboysunilktmboy6184 2 года назад +4

    ಸೂಪರ್ ಶಿವಪುತ್ರ bhai💞💞

  • @VishwanathYalagi-p8f
    @VishwanathYalagi-p8f Год назад +2

    ಹಣಮಂತ ಅಣ್ಣ ಶಿವಪುತ್ರಗೆ ಒಡೆದ ಕಾಮಿಡಿ ಮಾತ್ರ ನಕ್ಕು ನಕ್ಕು ಸಾಕಾಯ್ತು❤️

  • @kumar897.
    @kumar897. 2 года назад +18

    ಶಿವಪುತ್ರ ಅಣ್ಣ🤗 ಈ ವಿಡಿಯೋ🤗 ಸೂಪರ್😂 ಅಷ್ಟು😍 ಕಾಮಿಡಿ ನು 😂 ಇದೆ😂 ಅಷ್ಟು🤔 ತಿಳುವಳಿಕೆ ನೋ🤔 ಇದೆ🙂 ಸೂಪರ್🙂 ವಿಡಿಯೋ❤️❤️

  • @djstarvinayakghonasagi4751
    @djstarvinayakghonasagi4751 2 года назад

    ಸುಪರ ವಿಡಿಯೋ 👌👆👌👌

  • @manju.sd.9901
    @manju.sd.9901 2 года назад +17

    Super mast comedy & good msg brothers & sister's 💖🔥

  • @Vk_anand_18
    @Vk_anand_18 2 года назад +20

    ಶಿಕ್ಷಕರ ಪಾತ್ರಾ ಮಸ್ತ ಮಾಡ್ಯಾರ್ ಅಣ್ಣಾ ಅವ್ರು❤️❤️

    • @mkmk5319
      @mkmk5319 2 года назад +5

      ಅವರು ನಿಜವಾದ ಜೀವನದಲ್ಲು ಶಿಕ್ಷಕರೇ bro 🥰

    • @dilipkumar.sdilipgaja7775
      @dilipkumar.sdilipgaja7775 Месяц назад

      ​ok@@mkmk5319

  • @balachandra845
    @balachandra845 2 года назад +7

    Anna evru mahantesh sir alva namma highschool teacher avra comedy super anna nan 8th standard eddag avra comedy class alli tumbane nagistidru anna really miss you sir a dinagalanna nenaskondre kushiyagitte

  • @gurunayak7206
    @gurunayak7206 2 года назад +19

    ಸೂಪರ್ ಶಿವಪುತ್ರಪ್ಪ ಅಣ್ಣ🤟

  • @ShivaShiva-dn9vw
    @ShivaShiva-dn9vw 2 года назад +24

    😂😂 Super comedy 😂😂

  • @doddabasapppakjbasavaraj519
    @doddabasapppakjbasavaraj519 2 года назад +2

    Super anna nim bagge estu helidru saladu

  • @ಶಿವುಸಂಗೋಗಿ
    @ಶಿವುಸಂಗೋಗಿ 2 года назад +5

    ಸೂಪರ್ .❤️..ವಿಡಿಯೋ.. ಶಿವಪುತ್ರ... ಅಣ್ಣ.

  • @Mbg299
    @Mbg299 2 года назад +15

    ನಮ್ಮ ಬಿಜಾಪುರ ಮಂದಿ ಹೀಂಗ 😀😂👍👏😀

  • @laxmingrktlf9265
    @laxmingrktlf9265 2 года назад +2

    Super super Bagewadi Teams 🎉🎉🎉🎉 sivuputra 😁😁

  • @kingtigerrajahulli3389
    @kingtigerrajahulli3389 2 года назад +60

    Exam year is 2050-2051 🤣🤣🤣 super Anna 😎

  • @musthafmuttu9498
    @musthafmuttu9498 2 года назад

    Edu bari Manranjanege alla edu nam anta asto student agaligu anvayisutte exam annodu ondu abba vanna acharane madidahage edu nodi kelvaru madariyagutare jivna annodu ondu exam tara aste kastavadru saha na exam attend madthini nan exam bari bahudu anta edre kanditayagiyu avnu munde baruttane thanks for shivputra aoure amazing😍🤩 tumba chenagide aldru happy agli anta kelkoltha nimgu nim tandavarigella nana kade enda all the best👍💯 ede tara nim jivana saha ondu belakagli anta manvi madkolthivi ones again super exelent amazing👍😍🤩 super

  • @rameshkadakol1058
    @rameshkadakol1058 2 года назад +9

    ❤️🔥🔥🔥🔥👍 bro your comedy videos 👌👌

  • @anandkumbar7325
    @anandkumbar7325 2 года назад +1

    Mahantesh awati sir namge nijavaglu teaching madiddare social science amazing teaching say this comment we really enjoyed exam nalli hege baididdaro namagu aderiti baitiddaru

  • @world3725
    @world3725 2 года назад +15

    Ultimate ಗುರು ಸೂಪರ್ ❤❤❤

  • @shivukodekalshivukodekal6954
    @shivukodekalshivukodekal6954 2 года назад +3

    ಮಹಾಂತೇಶ ಸರ್ ಸೂಪರ್ ಸರ್ last message superb ಧನ್ಯವಾದಗಳು ಶಿವಪುತ್ರ ಅಣ್ಣಾ

  • @mrbassu.4310
    @mrbassu.4310 2 года назад +8

    First view love from Yadagir

  • @Gt8869
    @Gt8869 2 года назад +1

    Anna Perfect Realistic ide Anna
    🥰😋🥰🥰🥰🥰🥳🥰🥳👌💯

  • @chetangadeppa1441
    @chetangadeppa1441 2 года назад +4

    ಉತ್ತಮ ಸಂದೇಶ.. ❣️

  • @hsv8997
    @hsv8997 2 года назад +2

    ಒಳ್ಳೆಯ ಸಂದೇಶ ❤️❤️❤️

  • @mahanteshsurapur6677
    @mahanteshsurapur6677 2 года назад +3

    ಅಭಿನಯ ಸೂಪರ್ ಅಣ್ಣ 😀😀😀

  • @uktrolladda2213
    @uktrolladda2213 2 года назад +1

    Sir Dangerous adana 😃😃😃🤣🤣🤣👌👌👌👌

  • @karthikkharvi
    @karthikkharvi 2 года назад +4

    Squad mass entry 🔥🔥😂😂

  • @xchchtxxyf4042
    @xchchtxxyf4042 2 года назад +1

    Shivputra devar 😆😆😄😄😃😃😀👆👆 Jai power star Jai Shiv Putra Boss Jai Karnataka Ratna puneeth Rajkumar

  • @nagarajnayak6921
    @nagarajnayak6921 2 года назад +4

    ಸೂಪರ್ ಅಣ್ಣ ಸೂಪರ್

  • @yamunarppabajtri3011
    @yamunarppabajtri3011 2 года назад +2

    😂👌👌 ಸೂಪರ್ ಸೂಪರ್ ಅಣ್ಣ

  • @kalmesha.5691
    @kalmesha.5691 2 года назад +3

    ಸೂಪರ್ ಸರ್ ಮಾಂತೇಶ್ ಸರ್ 👌

  • @anandmoni3222
    @anandmoni3222 2 года назад +2

    ಅಣ್ಣ ನಮ್ಮ ಹಳೆಯ ನೆನಪುಗಳ ಮರಳಿ

  • @devanandchinamalli5817
    @devanandchinamalli5817 2 года назад +6

    ನೀವು ಹೇಳಿರೋದು ನಿಜವಾದ್ ಮಾತು ಸರ್ 👏👏

  • @study_motivational5438
    @study_motivational5438 2 года назад +2

    You shoot video you become IAS comedy videos ☺️☺️☺️

  • @rajusnaduvinahalli5605
    @rajusnaduvinahalli5605 2 года назад +4

    Super en comedy anna super anna😂😂

  • @sk-gt1ww
    @sk-gt1ww 2 года назад

    👌🏻ಅಣ್ಣಾ ಕಾಪಿ ಮಾಡಬಾರದು ಅಂತ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡಿದ್ದೀರಾ ನಮಗ ಎಷ್ಟು ಗೊತ್ತಿರ್ತಾದೋ ಅಷ್ಟೇ ಬರೀಬೇಕು

  • @rangugadada5956
    @rangugadada5956 2 года назад +6

    🔥🔥🔥🔥ಅಣ್ಣ

  • @mahanteshm7036
    @mahanteshm7036 2 года назад

    Student of the year
    ಶಿವಪುತ್ರ ಅಣ್ಣ

  • @akshayambika670
    @akshayambika670 2 года назад +3

    Super Anna 🙏🙏🙏🙏🙏

  • @manjugoudru412
    @manjugoudru412 2 года назад +2

    Super❤❤ ಭ್ರಷ್ಟಾಚಾರದ short films madi please🙏🙏

  • @vishwanathkwati1239
    @vishwanathkwati1239 2 года назад +4

    Super shivu God Bless u

  • @siddujadar2850
    @siddujadar2850 2 года назад +1

    Bro evaru ನಮ್ಮ sir😍

  • @siddunayak6509
    @siddunayak6509 2 года назад +3

    Super comedy Bro I love you Bro

  • @singlealone7678
    @singlealone7678 2 года назад +2

    Super shivu anna 🕺

  • @mahanteshgarag9022
    @mahanteshgarag9022 2 года назад +20

    Good massage for all students..your team 🔥🔥💯💯

  • @ranganathjogi8605
    @ranganathjogi8605 2 года назад

    ನಮಗ ಯಾಕ ತೋರಸಿ ನಿನ್ನ..ಮತ್ತು.ಹಚ್ಚಿ..dailoga gicch aeita 😂😂❤️

  • @akashbashetti688
    @akashbashetti688 2 года назад +9

    ನಮ್ಮ ನೆಚ್ಚಿನ ಮಹಾಂತೇಶ ಗುರುಗಳು 🙏🙏🙏🙏🙏🙏🙏🙏🙏

  • @sameerdbosska-2522
    @sameerdbosska-2522 2 года назад +2

    ಒಂದು ಒಳ್ಳೆ ಸಂದೇಶ್ ತಿಳಿಸಿದಿರಿ ಅನ್ನ ನಿಮಗೆ ಒಂದು ಸಲಾಂ 🥰💫

  • @nayanababy127
    @nayanababy127 2 года назад +8

    ಅಣ್ಣಾ ತುಂಬಾ ಹಾಸ್ಯಮಯವಾಗಿತ್ತು 🤣🤣🤣

    • @haziragaming4561
      @haziragaming4561 2 года назад

      ruclips.net/channel/UC5jaK9Y7fTb69F7R4TMQRTQ

  • @balachandrasbarki7049
    @balachandrasbarki7049 2 года назад

    Shivu Bhai super guru nin video nodbekandra baari hurup nange superrrr

  • @iranna9284
    @iranna9284 2 года назад +5

    super 💙💙

  • @amogasidd
    @amogasidd 2 года назад +1

    ಶಟಗೊಂಡಿ ಗೆಳತಿ ಬಾಸಿಂಗ ಸೂಪರ್ ಡೈಲಾಗ್ ಅಣ್ಣ

  • @vinayakhangragi7000
    @vinayakhangragi7000 2 года назад +25

    Old content is back 🔥🔥🔥🔥

  • @sharansharan4371
    @sharansharan4371 2 года назад

    😀👌🏻👌🏻👌🏻🎉Super shivaputra brother

  • @rajaratnaappu8811
    @rajaratnaappu8811 2 года назад +4

    Super brother thks nimgu nim teamgu school days memories and college days old memories nenpisdke thk u very much brother

  • @Sharath_S7
    @Sharath_S7 2 года назад +2

    15:12 Squad, Hanumantha Superb strict Officer 😂😂😂

  • @nagukicchacreation2730
    @nagukicchacreation2730 2 года назад +4

    ಫಸ್ಟ್ ಕಾಮೆಂಟ್

  • @pushparajput6606
    @pushparajput6606 2 года назад +1

    Shivputra Rocks

  • @shivakumarkange5591
    @shivakumarkange5591 2 года назад +3

    I like it background music.. When I listen that music feel the peace of mind 🎶🎼

  • @ningugani
    @ningugani Год назад

    ವಿಡಿಯೋ ಸೂಪರ್ ಶಿವಪುತ್ರ ಅಣ್ಣ

  • @shridharathani3871
    @shridharathani3871 2 года назад +4

    ಇದನ್ನೆಲ್ಲಾ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಶಿಪುತ್ರನ ಅಣ್ಣ

    • @shyamlashyam1587
      @shyamlashyam1587 2 года назад

      ಮಿಸ್ ಯು ಸ್ಟೂಡೆಂಟ್ ಲೈಫ್

  • @sharanagoudapatil2687
    @sharanagoudapatil2687 2 года назад +3

    Really good & realistic story with commidy creation... 👍👌🏻

  • @prashantappu1698
    @prashantappu1698 2 года назад

    ಕೊನೆಯಲ್ಲಿ ಹೇಳಿದ ಮಾತು ಅಂತೂ 👌👌

  • @Lsyuvaraja
    @Lsyuvaraja 2 года назад +3

    Super comedy brother 💙❤️

  • @vijaylaxmilaxmi7415
    @vijaylaxmilaxmi7415 2 года назад +1

    🙏🙏 Anna I'm ur fan .super comedy.last good message Anna..

  • @Hindu_660
    @Hindu_660 2 года назад +13

    14:20 🔥🔥🔥😂😂😂😂

  • @Shirshupujeri9380
    @Shirshupujeri9380 2 года назад

    ಒಂದ ಮಾತ ಹೇಳ್ಬೇಕಂದ್ರೆ ವಿಡಿಯೋ ಸೂಪರ್ ಆಗಿದೆ

  • @girishlagali591
    @girishlagali591 2 года назад +3

    ಸೂಪರ್ 😀😀🔥

  • @shreedharkoshti3356
    @shreedharkoshti3356 2 года назад +1

    Super anna uk huli ni benki🙏💓💗

  • @Bailu45
    @Bailu45 2 года назад +28

    *ದೊಸ್ತಾ....... 10 Marks ಯಿಂದ ತೂರಸಾ...... ಅಚ್ಚ್... ಅಚ್ಚ್....😅🤣🤣😅🤣🤣*

  • @chidambarkulkarni737
    @chidambarkulkarni737 2 года назад

    😅😅😂😂😂😂😂😂😂superrr sivu annaaa😂😂😂😂😂

  • @kiranlamani5879
    @kiranlamani5879 2 года назад +3

    Degree exam start agvai adkke video madyan namm shivuputra ,🔥🔥

  • @joythibasavajoythi9082
    @joythibasavajoythi9082 2 года назад +1

    Nice shivanna...🙏🙏