ಟ್ರೈನ್ ಹಂಗಾಮ

Поделиться
HTML-код
  • Опубликовано: 11 фев 2025
  • ಟ್ರೈನ್ ಹಂಗಾಮ
    ಟ್ರೈನ್ ಹಂಗಾಮ
    ಭಾಗ್ಯದಾ ಲಕ್ಷ್ಮೀ ಭಾರಮ್ಮಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ಆನಂದ
    ಅನೀಲ
    ಅಬಿ
    ಪಲ್ಲವಿ ಬಿಜಾಪೂರ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Raviteja bgk

Комментарии • 1,3 тыс.

  • @santosh5334
    @santosh5334 2 года назад +75

    ಅಣ್ಣಾ ನಿಮಗೆ ಬೇಗ ಚಲನಚಿತ್ರ ದಲ್ಲಿ ಅವಕಾಶ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.🙏❤️🙏

  • @sureshpawar3183
    @sureshpawar3183 2 года назад +49

    ಶಾಂಪೂ story super ಅಣ್ಣ 😂😂🤣🤣

  • @prakashvamshi6308
    @prakashvamshi6308 2 года назад +172

    ಅಣ್ಣ ಕಥೆ ಏನ್ ಚಂದ್ ಚಂದ್ ಮಾಡ್ತಿರೋ ಅಣ್ಣ... ಎಲ್ಲರನ್ನೂ ನಗಿಸುವುದು ಅಂದ್ರೇ ಸುಮ್ನೇ ಅಲ್ಲ.. ಈ ಗುಂಪಲ್ಲಿರೋ ಎಲ್ರೂ ಕಲಾಕಾರಸ್ ನೇ ಸೂಪರ್ ಟೀಮ್ ಸೂಪರ್ ಕಾಮಿಡಿ ಅಣ್ಣ 👌🙏

    • @mseditx3787
      @mseditx3787 2 года назад

      ruclips.net/video/dGI24JY3nVg/видео.html

    • @Sophia-ti8wu
      @Sophia-ti8wu 2 года назад

      ruclips.net/channel/UCAyPXBUHSIZh8tShiy7oz3Q

    • @harshithkemmai9303
      @harshithkemmai9303 2 года назад

      ruclips.net/video/z1-Jmerbvl8/видео.html

  • @sureshpawar3183
    @sureshpawar3183 2 года назад +212

    ನಮ್ಮ ಬಿಜಾಪುರ ಜಿಲ್ಲೆಯ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ 🥰 ನೀವು ಇನ್ನಷ್ಟು ದೊಡ್ಡ ಹಂತದಲ್ಲಿ ಬೆಳೆಯಬೇಕು. ಜಯವಾಗಲಿ ಅಣ್ಣಾ ನಿಮಗೆ👍 🎉💐

    • @anantsayagaon4632
      @anantsayagaon4632 2 года назад +4

      Hmm Suresh Anna...

    • @sureshpawar3183
      @sureshpawar3183 2 года назад

      @pranay bahubali ಇಲ್ಲೋ bhai ಅವ್ರು ಬಿಜಾಪುರ ಜಿಲ್ಲೆ ದವರು

    • @BharathBharath-il2kt
      @BharathBharath-il2kt 2 года назад +3

      Karunada hemmeya puthra sir

    • @Anusha-s18
      @Anusha-s18 2 года назад +1

      ಬಿಜಾಪುರ ಅಲ್ಲಾ ಧಾರವಾಡ

    • @vhcreations2110
      @vhcreations2110 2 года назад +2

      @pranay bahubali apla belgaum

  • @uktrolladda2213
    @uktrolladda2213 2 года назад +474

    ಅಣ್ಣಾ ನಿಮಗೆ ಬೇಗ ಸಿನಿಮಾ ಮಾಡುವ ಅವಕಾಶ ಸಿಗಲಿ ನಮಸ್ಕಾರ 💚💚🙏🙏

  • @kuchbhi9700
    @kuchbhi9700 2 года назад +45

    ಶಾಂಪೂ 😂😂😂😂😂 ಏನ್ ತೇಲಿ ಅಣ್ಣ ಸೂಪರ್ way of simply life video

  • @Princemanjuvlog07
    @Princemanjuvlog07 2 года назад +7

    ಪಲ್ಲವಿ voice ಏನ್ ಗಿಚ್ಚ್ ಐತಿ 😘😘😘😘

  • @hanuabde1753
    @hanuabde1753 2 года назад +20

    ಯಾರಿಗೆ + ಇಡ್ಲಿ = ಯಾರಿಗಿಡ್ಲಿ 🤩👍

  • @moulianwari5075
    @moulianwari5075 2 года назад +120

    ವಾವ್ ತುಂಬಾ ಅದ್ಭುತವಾಗಿದೆ ಶಿವಪುತ್ರ ಅಣ್ಣಾ ಕನ್ನಡದ ಕಣ್ಮಣಿ....🔥✨❤️✌️

  • @shashikumargrshashi3482
    @shashikumargrshashi3482 2 года назад +1

    Really sup sup shivu tumba andre tumba nakkidini..........

  • @santhusanthu3194
    @santhusanthu3194 2 года назад +27

    ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ 😍❤️❤️❤️❤️❤️❤️❤️❤️🥺🥺🌍🌍🌍

  • @VINAYAK.VINAYAK.
    @VINAYAK.VINAYAK. Месяц назад +1

    ವಿಡಿಯೋ ಚೆನ್ನಾಗಿದೆ ಶಿವಪುತ್ರ ಯಶರಧಾ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ
    ಟ್ರೈನ್ ಹಂಗಾಮಾ 😂😂😂😢😢😂😂😂😂

  • @world3725
    @world3725 2 года назад +30

    ಏನ್ ಕಲೆ ಗುರು ನಿಂದು ಅದ್ಭುತ 🔥🔥🔥

  • @MKFishing3336
    @MKFishing3336 2 года назад +148

    ಇಡ್ಲಿ ಮಾರಾಕ್ ಬಂದಾನೋ, ಏನ್ ನಮಗ್ ಇಡಾಕ್ ಬಂದಾನೊ.. ಈ ಡೈಲಾಗ್ ಸೂಪರ್ 😂😂😂😂🔥🔥🔥🔥

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @Chidu....KA25
    @Chidu....KA25 2 года назад +41

    ಇವತ್ತು ಗುರುವಾರ ನಿನ್ನ ಕಾಯಾತಿದ್ದೆ ಮಾವ 🔥🔥

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @world3725
    @world3725 2 года назад +50

    ಸಿನಿಮಾದಲ್ಲಿ ಆದಷ್ಟು ಬೇಗ ಬಾ ಗುರು ಕಾಯ್ತಾಯಿದ್ದೀನಿ 🔥🔥🔥

  • @pulakesihosamani3513
    @pulakesihosamani3513 2 года назад +46

    👏ಅದ್ಭುತ ಶಿಪು ಅಣ್ಣಾ ಆದಷ್ಟು ಬೇಗ ನೀನ್ನ ..
    ಅಣ್ಣಾ ನಿಮಗೆ ಬೇಗ ಸಿನಿಮಾ ಮಾಡುವ ಅವಕಾಶ ಸಿಗಲಿ ನಮಸ್ಕಾರ 💚💚🙏🙏

  • @kishorgowdakishorgowda4486
    @kishorgowdakishorgowda4486 2 года назад +16

    ಅದ್ಭುತವಾದ ಕಲಾವಿದರು ನೀವು ನಿಮ್ಮಂತ ಕಲಾವಿದರನ್ನು ನಾನು ಬೇರೆ ಎಲ್ಲೂ ನೋಡಿಲ್ಲ ಇನ್ನು ಎತ್ತರಕ್ಕೆ ಬೆಳೆಯಬೇಕು ನೀವು

  • @sudhamitra4982
    @sudhamitra4982 2 года назад +23

    ಅಣ್ಣಾ ನಿಮ್ಮ ಗ್ರೂಪ್ ಸೂಪರ್ anna💐💐

  • @ravinagatan7021
    @ravinagatan7021 2 года назад +2

    ಶಿವುಪುತ್ರ ಅಣ್ಣ ನೀ ನಮ್ಮ ಜಿಲ್ಲೆ ಅವನು ಅನ್ನುವುದೇ ನಮಗೆ ಹೆಮ್ಮೆಯ ವಿಷಯ ಅಣ್ಣ. ನಿಮ್ಮ ಕಾಮಿಡಿ ವಿಡಿಯೋ ತುಂಬಾ ಚನ್ನಾಗಿ ಬರುತ್ತಿವೆ ಅಣ್ಣ.

  • @ravidoddugol8936
    @ravidoddugol8936 2 года назад +42

    ಅಣ್ಣಾ ಆದೇವರ ನಿಮಗೆ ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ನೀಡುವ ಹಾಗೆ ಮಾಡಲಿ 🙏❤️😍🥰🙏

  • @gopinathn2530
    @gopinathn2530 2 года назад +8

    Sooooooper Doooooper comedy in train.😂😂😂😂🤣🤣🤣🤣👍👍👍👍Kitty , Ananda & Arun all are as usual fantastic 👍👍🤣 Girl passenger & TC Bombat.👍👍👍👍💐💐💐💐💐

  • @manjumanju-ny7jr
    @manjumanju-ny7jr 2 года назад +30

    ಶಿವಪುತ್ರ ಅಣ್ಣ ಕಾಮಿಡಿ ಬೆಂಕಿ 🔥🤩

  • @sidduloni3992
    @sidduloni3992 2 года назад +118

    😂😂😂ಅಣ್ಣ ವೀಡಿಯೋ ಸೂಪರಾಗಿದೆ. 🔥🔥🔥ಬೇಗ ಇದರ ಪಾರ್ಟ್ 2 ಬರಲಿ ಅಣ್ಣಾ... 💫🔥🔥

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @balajipandrey9744
    @balajipandrey9744 2 года назад +22

    Shivaputra Anna nimma acting super Anna 🙏🙏🙏

  • @sunilktmboysunilktmboy6184
    @sunilktmboysunilktmboy6184 2 года назад +3

    ಹೇಳೋಕೆ ಮಾತ್ತೆ ಇಲ್ಲ ತುಂಬ ಚನ್ನಾಗಿದೆ 👌👌👌👌👌👌ಶಿವುಪುತ್ರ ಭಾಯ್ ❤

  • @lalusab7690
    @lalusab7690 2 года назад +5

    ಟ್ರೈನ್ ಕಾಮಿಡಿ ಅದ್ಭುತವಾಗಿ ಬಂದಿದೆ ಸೂಪರ್

  • @hanamantanayak7412
    @hanamantanayak7412 2 года назад

    Nimma ಈ ಪ್ರಯತ್ನಕೇ ಧನ್ಯವಾದಗಳು 🙏🙏🙏🙏🙏🙏♥️♥️♥️♥️

  • @manjumanju-ny7jr
    @manjumanju-ny7jr 2 года назад +61

    ಅಣ್ಣ ನಿನಗೆ ಇದೆ ತರ ಕಾಮಿಡಿ ವಿಡಿಯೋ ಮಾಡಬೇಕು ಅಂತ ಯಾರು ಆದ್ರು ಡೈರಿಕ್ಟ್ರ್ ಇದಾರ 🤩😜

  • @rangayyakalalbolari3764
    @rangayyakalalbolari3764 2 года назад +1

    ಅಣ್ಣಾ ಬೇಗ ನಿಮ್ಮ ಸಿನಿಮಾ ಬರಲಿ ಜೈ ಶಿವಪುತ್ರ ಅಣಗೆ 💚💚🌹🌹🌟💐💐

  • @YT-yv2xo
    @YT-yv2xo 2 года назад +14

    ಆನಂದನ ಕಾಮಿಡಿ ಸೂಪರ್ ಗುರು

  • @newtrends6609
    @newtrends6609 2 года назад +29

    ಡವ್ ಶಾಂಪು ಕಾಮಿಡಿ ಸುಪರ್ 😂😂

  • @dhruvabosskingmaker5516
    @dhruvabosskingmaker5516 2 года назад +28

    ✨❤️🤣 ಶಿವಪುತ್ರ ಅಣ್ಣ ನಿನ್ನ ಕಾಮಿಡಿ 🤣❤️

  • @layapparoogi4836
    @layapparoogi4836 2 года назад +31

    ಉತ್ತರ ಕರ್ನಾಟಕದ ಹುಲಿ 🔥🔥🔥🔥🔥

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @Vittal.k-vs1915
    @Vittal.k-vs1915 2 года назад +68

    Different comedy.... ಅರುಣ ಚೆಲ್ಲಿದ್ದ , ಶಾಂಪೂ ಅಲ್ಲೋ ಶಿವಪುತ್ರ ಅಣ್ಣಾ, ಅದ ಬೇರೆನ ಐತಿ🤣🤣🤣🤣🤣🔥🔥🔥🔥🔥😜

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @KANNADAGAMINGZONE
    @KANNADAGAMINGZONE 2 года назад

    Super nivu bro top action king

  • @sreemurthypmurthy4797
    @sreemurthypmurthy4797 2 года назад +22

    "ಬಾಲ್ಯ ವಿವಾಹ ತಡೆ" ಪ್ರಯುಕ್ತ ಒಂದ್ ವಿಡಿಯೋ ಮಾಡಿ

  • @akshatamalakotti8312
    @akshatamalakotti8312 2 года назад +2

    😛😄🤣😂😅Yappa episode so super tumba comedy ide masta andre mast 🔥❤️

  • @sudhamitra4982
    @sudhamitra4982 2 года назад +4

    ಅಣ್ಣಾ ಸೂಪರ್ ಎಲ್ಲಿಗೆ ಹೋಗ್ತಿದೆ ಟ್ರೈನ್ 😊😊💞👌

  • @pradeepfilms74
    @pradeepfilms74 2 года назад +25

    😂😂 ಸೂಪರ್ ಕಾಮಿಡಿ ಶಿವು ಅಣ್ಣ ಪ್ರತಿಯೊಂದು ಸೀನ್ 👌👌👌👌

  • @adityaravadi2992
    @adityaravadi2992 2 года назад +86

    part 2 ಬೇಕೇ ಬೇಕು ಅನ್ನೋ ನೀವು ಪಾರ್ಟ್ ತೆಗಿಲೇಬೇಕು ನಮ್ಮ ಅನಿಸಿಕೆ ಬೇಡಿಕೆ

  • @basavarajum215
    @basavarajum215 2 года назад

    ಸೂಪರ್ ಬಾಸ್, ನಮಗೆ ಕೊಡ್ತೀಯಾ ನಗುವಿನ ಡೋಸ್ 👌👌👌ರಾಮನಗರ

  • @maheshmbmpr5597
    @maheshmbmpr5597 2 года назад +6

    ಶಿವಪುತ್ರ ಅಣ್ಣಾ ಸೂಪರ್ ವಿಡಿಯೋ 💞

  • @venuhopal.m2927
    @venuhopal.m2927 2 года назад +1

    Thumba adbutha vaada video shivaputra anna nimge cinema dalli bega avakasha sigali

  • @subhasbhavani9088
    @subhasbhavani9088 2 года назад +5

    ಯಾರಿಗೆ ಇಡ್ಲಿ ಯಾರಿಗೆ ಇಡ್ಲಿ😂😂 ಚಾಯ್ ಚಾಯ್

  • @basumalalihelavar8372
    @basumalalihelavar8372 2 года назад +1

    ಸೂಪರ ಶಿವಪುತ್ರ ಅಣ್ಣಾ ಬೆಂಕಿ ನಿ

  • @kariyanna.d.538
    @kariyanna.d.538 2 года назад +25

    ಯಾರಿಗೆ +ಇಡ್ಲಿ =ಯಾರಿಗಿಡ್ಲಿ 🤣🤣🤣

  • @MohanBabu-xx2op
    @MohanBabu-xx2op 2 года назад +1

    Super Guru cancepet chanagide olydagli

  • @BhiMillionaire
    @BhiMillionaire 2 года назад +4

    ಅದ್ಬುತವಾದ ಕಥೆ ಮಾಡಿದ್ದೀರ.. ಸೂಪರ್ 👌 Bro

  • @sharnutgagri7626
    @sharnutgagri7626 2 года назад +1

    ಅದ್ಭುತವಾದ ನಟನೆ ಜಯವಾಗಲಿ

  • @basvarajg9940
    @basvarajg9940 2 года назад +3

    👌👌 bro ಯಾರಿಗೆ ಇಡ್ಲಿ😂😂😂🤣🤣🤣🤣🍚🍚🍚🎉👌👌 ಇಡ್ಲಿ

  • @lldeepa6946
    @lldeepa6946 2 года назад +1

    ಟ್ರೈನ್ ಜೀವನದಲ್ಲಿ ಸಹ ಸೂಪರ್ ಜೋಕ್ ಶಿವುಪುತ್ರ ಅಣ್ಣ ನಿಮ್ಮಗೂ ಮತ್ತು ನಿಮ್ಮ ಟೀಮ್ ಗೂ ದೇವರು ಒಳ್ಳೇದು ಮಾಡ್ಲಿ ❤❤

  • @kiranrockykiranrocky4781
    @kiranrockykiranrocky4781 2 года назад +14

    Double meaning dialogue comedy super ❤️❤️❤️❤️🔥🔥🔥🔥🔥🔥🔥🔥🔥🔥🔥🔥🔥

  • @hobaleshahobalesha2336
    @hobaleshahobalesha2336 2 года назад +2

    supargaithi your love is life true story ❤️❤️❤️❤️

  • @aameenreaddy3211
    @aameenreaddy3211 2 года назад +10

    ಎಲ್ಲರ ಆಕ್ಟಿಂಗ್ ಸೂಪರ್ ಅಣ್ಣ🔥ಪಾರ್ಟ್ ೨ ಬೇಗ ಬರಲಿ ಚೆನ್ನಾಗಿದೆ😘 ಬಾತರೂಮ್ದಾಗ ಡವ್ ಶಾಂಪ್ ಆ ಕಾಮಿಡಿ ಸೂಪರ್😅🤣😂

  • @chandurock7407
    @chandurock7407 2 года назад

    Super ಅಣ್ಣ ಶಿವುಪುತ್ರಣ್ಣ......... ಕರ್ನಾಟಕ ದಲಿ
    1on ಶಿವು ಅಣ್ಣ........... 👌👌👌👌👌👌👌👌👌👌👌👌👌👌👌👌

  • @shanmukhm9190
    @shanmukhm9190 2 года назад +5

    ಶುಭ ಮುಂಜಾನೆ ಶಿವಪುತ್ರ ಅಂಡ್ ತಂಡ

  • @manjunatholekar884
    @manjunatholekar884 2 года назад

    ಒಳ್ಳೆ ಫ್ಯೂಚರ್ ಇದೆ ಬೆಸ್ಟ್ ಆಫ್ luck

  • @RajendraAJS
    @RajendraAJS 10 месяцев назад +3

    03:05 ಆಯ್ಲಿ ಐಟಮ್ಸ್ ತಿನ್ನಲ್ಲ , 😂 (ಚಿಪ್ಸ್ ಪ್ಯಾಕೆಟ್ ಒಳ್ಗಿನ ಆಯ್ಲಿ ಚಿಪ್ಸ್ ತಿಂತೀನಿ😂)

  • @VIKRANT1515
    @VIKRANT1515 2 года назад +1

    Tuje dekaa to ye jaana sanam song ನೆನಪಿಗೆ ಬಂತು🙏🙏

  • @ak_creation9512
    @ak_creation9512 2 года назад +1

    ನಮ್ಮ ಬಿಜಾಪುರ್ ಹುಲಿ 🚩🚩

  • @ningarajmalibiredar8897
    @ningarajmalibiredar8897 2 года назад +2

    ಪಾರ್ಟ್ 2 Video plz anna... Super anna.... ❣️

  • @ganeshmusic6633
    @ganeshmusic6633 2 года назад +8

    ಸೂಪರ್ ವಿಡಿಯೋ ಶಿವಪ್ರುತ್ರ್ ಅಣ್ಣ ❤️❤️❤️

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @manjunathakn2600
    @manjunathakn2600 2 года назад +1

    ಆನಂದ್ ಕಾಮಿಡಿ ಸೂಪರ್

  • @Praveen-r2m
    @Praveen-r2m 2 года назад +7

    Mast comedy shivaputra kaka 🔥❤

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @vikram7388
    @vikram7388 2 года назад

    Heroin 🥰🥰🥰hero shivaputra👍👍👌👌☺☺

  • @hallihudugaactionstar5358
    @hallihudugaactionstar5358 2 года назад +5

    ಯಾರಿಗಿಡ್ಲಿ..... ಮಸ್ತ್ 😂😂😂😂ಅಣ್ಣ

  • @bhimeshgowda4804
    @bhimeshgowda4804 2 года назад +1

    ಡವ್ shampa ಸೂಪರ್..... 😂🙏ಗುರುವೇ ನೀನ್ acting 🙏🤩

  • @nagappasjapur6950
    @nagappasjapur6950 2 года назад +5

    ಅರುಣ್ ಅಣ್ಣಾ ಶಾಂಪೂ ಕೆಟ್ಟ ಚಲ್ಯನಾ😂😂😂🙏

    • @muttubijaapur8825
      @muttubijaapur8825 2 года назад

      ಶಾಂಪೂ ಯಾಕ್ ಚೆಲ್ಯನ್ bro ವೆಸ್ಟ್ ಆಗಿ

  • @vijayapurshivarajkumbar5634
    @vijayapurshivarajkumbar5634 2 года назад +1

    Anna video super anna. Part 2. Video. Madu anna

  • @ninagappak7161
    @ninagappak7161 2 года назад +4

    ಕರೆ ಹೇಳಿದೆ ನೋಡ ಅವರಿಗೆ ರಹಸ್ಯವಾದ ಜಾಗದಲ್ಲಿ ಮಚ್ಚೆ ಇರುತ್ತದೆ😂

  • @cmgagan1202
    @cmgagan1202 Год назад

    Super video anna 🙌❣️ 🤣 🤩

  • @Pinkybai25
    @Pinkybai25 2 года назад +4

    Anna super comedy all team members 💐💐

  • @sampathnavalli7317
    @sampathnavalli7317 2 года назад +1

    ವಾ ವಾ ಸೂಪರ್ ಬ್ರದರ್

  • @user-fm5di9iw6l
    @user-fm5di9iw6l 2 года назад +31

    !🥰🙏💐ಅಣ್ಣಯ್ಯ ನೀವು ಇನ್ನು ದೊಡ್ಡ ಮಟ್ಟದಲ್ಲಿ ಬೆಳಿಯಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತೇನೆ 💐❣️🥰🙏. From (ಊಟಿ Gold mines )💞

  • @ranigk3015
    @ranigk3015 2 года назад +1

    Hi team ellaru thumba chennagi act madthira comedy super.adarallu e comedyli thumba Nagu bandiddu phone nalli mathadiddu scene it's well

  • @priyankam9773
    @priyankam9773 2 года назад +4

    ಅಣ್ಣ ಕಾಮಿಡಿ ಸೂಪರ್ 💯❤️❤️❤️❤️🔥🔥

  • @maheshkalatippi104
    @maheshkalatippi104 2 года назад +1

    ಕಿಡ್ನ್ಯಾಗ ಹಳ ಆಗ್ಯಾವ ಅನ್ನೋ ಡೈಲಾಗ್ ತುಂಬಾ ಚೆನ್ನಾಗಿದೆ 🤩🤩😀

  • @wdg_gaming4236
    @wdg_gaming4236 2 года назад +4

    Anand anna benki o ni love from nadagundi😂😍

  • @shivukumarashivukumara5488
    @shivukumarashivukumara5488 2 года назад

    ಹುಡುಗಿ voice ಚೆನಾಗಿದೆ super voice ❤️🥰

  • @shivanandhadimani873
    @shivanandhadimani873 2 года назад +10

    Anaa comedy super ❤️

  • @Darsshan46
    @Darsshan46 2 года назад +4

    Love from Andaman nicobar

  • @SureshK-gv8vh
    @SureshK-gv8vh Год назад

    ಒಳ್ಳೊಳ್ಳೆಯ ಹುಡ್ಗೀರ್ನ ಪಟಾಯಿಸ್ತೀಯಪ್ಪ 👍🏻.

  • @bhimappahelavar4515
    @bhimappahelavar4515 2 года назад +58

    ಶಿವಪುತ್ರ ಅಣ್ಣ ಅದು ಡವ್ವ ಶಾಂಪು ಅಲ್ಲ ಅದ ಬ್ಯೆರೆನ ಐತ್ತಿ 😜🤣🤣

  • @AnilAnil-qn2ow
    @AnilAnil-qn2ow Месяц назад

    ಸೂಪರ್ ಶಿವಪುತ್ರನ 💐💐💐💐

  • @phahadidada3281
    @phahadidada3281 2 года назад +4

    Bro super video 💯 ede ಥರಾ ಬೇರೆ ಲೋಕೇಶ ನಲ್ಲಿ video madu anna l love you ಜೀವನದಲ್ಲಿ ಇನ್ನು ಮುಂದೆ ಬರಲಿ ಶುಭವಾಗಲಿ ನಿಮ್ಮ ಎಲ್ಲ ಟೀಮ್ 🖤❤️💛

  • @thedifferentr8539
    @thedifferentr8539 2 года назад

    ಅಯ್ಯೊ ಯಲ್ಲಾನು ಕಾಲಿನ ಮಾಡಬಿಟ್ರು super dailug😂🤣

  • @upsctaru9245
    @upsctaru9245 2 года назад +7

    Real comedy hero ur are the greatest comedian bro nivu

  • @dineshmadival8670
    @dineshmadival8670 2 года назад

    ಅದ್ಭುತವಾಗಿ ಮೂಡಿಬಂದಿದೆ ಸರ್.👌👌👌👌👌👌💐💐💐💐💐💐

  • @santhusanthu3194
    @santhusanthu3194 2 года назад +4

    ಸೂಪರ್ ಬ್ರೋ😍😍😍😍❤️❤️❤️❤️

  • @hanamantchandaki9884
    @hanamantchandaki9884 2 года назад

    Super video🎥👍 ❤

  • @shambashivashambashiva5331
    @shambashivashambashiva5331 2 года назад +35

    ಯಾರಿಗಿಡ್ಲೀ ಕಾಮಿಡಿ 9:15 ಸೂಪರ್ ಶಿವು ಅಣ್ಣ.😂🔥

    • @Sophia-ti8wu
      @Sophia-ti8wu 2 года назад +1

      ruclips.net/channel/UCAyPXBUHSIZh8tShiy7oz3Q

  • @bhagyashreedubye1680
    @bhagyashreedubye1680 2 года назад

    Tumbba chanagittu anna👌👌👌👍👍👍🙏🙏

  • @NTA986
    @NTA986 2 года назад +30

    Dove shampu yaarige artha aagide 😂😂

  • @vaijinathmetri4202
    @vaijinathmetri4202 2 года назад +1

    ಸೂಪರ್ ವಿಡಿಯೋ ಅಣ್ಣ 👌👌👌😂😂

  • @manjusullagaddi5398
    @manjusullagaddi5398 2 года назад +5

    ಸೂಪರ್ 👌👌👌

  • @jamabgibk9815
    @jamabgibk9815 2 года назад +1

    ಫೋನ್. ಕಾಮಿಡಿ.super.😅😅😅🤣🤣🤣😂🤣

  • @explorenewgame5971
    @explorenewgame5971 2 года назад +6

    Next level 🔥🔥🔥🔥

  • @rathnaprasad8680
    @rathnaprasad8680 2 года назад

    ಶಿವು ಪುತ್ರ ನಿಮ್ಮ ಟಿಂ ವಾರ್ಕ ಅದ್ಬುತ ಕಣ್ರೀ

  • @sridharsri557
    @sridharsri557 2 года назад +7

    Great team effort God bless you brothers👍👍👍