Yallaru olle patra daarigalu haage hinta olle olle story nijakku aagidav hing baal adannu tereya mele tanderi olleda aagali ning ningavvan action super 💐🙏
ಅಣ್ಣ ನಾಳೆ ನಮ್ಮ ಊರಲ್ಲಿ ಜಾತ್ರೆ ಇದ್ದೆ ನೀವು ನಿಮ್ಮ ಟೀಮ್ ತಪ್ಪದೆ ಬರಬೇಕು ಅಣ್ಣ ನಮ್ಮಊರು ಬಂಥನಾಳ ಅಣ್ಣ ನಾಳೆ ನಮ್ಮ ಊರಲ್ಲಿ ನೈಟ್ ಶೋ ಅದಾವ್ ಬನ್ನಿ ಮಜಾ ಭಾರತ ದೇವು ಕುಮಾರ್ ಜಿ ಕನ್ನಡ ಪ್ರವೀಣ್ ಗಪ್ತಿ ಬರುತ್ತಾರೆ ನೀವು ಬನ್ನಿ ಅಣ್ಣ 🙏🏼
Nam shivu na video tappade yallaru nodri.bari masta aaiti video🌹🌹🌹yallara act very super balya vivaha idara bagge vandu video madu shivu maharaja and team
🌟🌟ನೀನು ಮುಂದೆ ದೊಡ್ಡ ಹೀರೋ agodralli daoubte ಇಲ್ಲ ಅಣ್ಣಾ ನಿನ್ನ ಪ್ರತೀ ವಾರ ವಿಡಿಯೋ ನೋಡಲು ತುಂಬಾ wait maadta ಇರ್ತೀವಿ ಅಣ್ಣಾ ♥️🙏 ಪ್ರತಿ ಮನೆಯ ಮನಸು ಗೆದ್ದ ಮಗ ನಿನು ಅಣ್ಣಾ ದೆವರು ಒಳ್ಳೇದು ಮಾಡಲಿ 🙌🤍🎉 ಬಡವರ ಮಕ್ಕಳು ಬೆಲಿಬೇಕು From ✍️ ಪುಲಿಕೇಶಿ ಹೊಸಮನಿ ಕಲಬುರ್ಗಿ
ಸರ್ ನಿಮ್ ಲವ್ ಸ್ಟೋರಿ. ನೋಡಿ ನನ್ ಲವ್ ಸ್ಟೋರಿ ನೆನಪು ಅಯ್ತು.. ನಿಮ್ ವಿಡಿಯೋ ದಲ್ಲಿ ನೋಡಿದತರಣೆ ನಂಗು ಅನುಭವ ಆಯಿತು.. ತುಂಬಾ ಮಿಸ್ ಮಾಡ್ಕೊಂತೀನಿ.. 😔😔😔😔😔😔😔😔ಐ ಲವ್ ವಿಡಿಯೋ ಸರ್
Shivaputra ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಬೇಕು ಅನ್ನೊರ like madi
Bol
Pakka sigutthe
Love From KA-26 (ಮುದ್ರಣ ಕಾಶಿ) ಗದಗ್ ...ಗಜೇಂದ್ರಗಡ ...🔥🔥🔥🔥🔥ಬೆಂಕಿ ಶಿವಪುತ್ರ ಯಶ ರಾಧಾ ಕಾಮಿಡಿ ಟೀಮ್ ಗೆ ಜಯವಾಗಲಿ...🔥🔥🔥🔥🔥
K K Circle?
Hii bro
Durga Circle
Da best
Old love story nenapp madidalllo maraya .... Heart touching ❤️
ನಿಜಕ್ಕೂ ನಿಂಗವ್ವ ಪಾತ್ರ ಧಾರಿ ಗೆ ನನ್ನ ಅಭಿನಂದನೆ 💐💐ಅತ್ಯದ್ಭುತ ನಟನೆ....
ಎಲ್ಲರೂ ಅದ್ಭುತವಾಗ ನಟನೆ ಮಾಡಿದ್ದೀರಾ...
ಒಳ್ಳೇದು ಆಗ್ಲಿ.... ಬೆಸ್ಟ್ ಆಫ್ ಲಕ್ 😍
Iehiefi
Shree ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಇರಲಿ 🙏
ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ಅಣ್ಣನಿಗೆ ಜಯವಾಗಲಿ
😂😂😂ಏನ್ ಆಕ್ಟಿಂಗ್ ಅಣ್ಣಯ್ಯ ಅಳೋದು ಸೀನ್ ಅಂತೂ ಹೈಲೇಟ್ 😍😍😍👌
ಒಳಗ ನಿಂದು ಮನಸೈತೆ ಹೊರಗ ನಾಟಕ ನಡದೈತಿ ಲೆ ಹುಡುಗಿ👌👌😄 ಬಹಳ ಅದ್ಭುತ ಅಣ್ಣಯ್ಯ❤️
👌
ಅಣ್ಣ ನಿಜವಾಗ್ಲೂ ನಿಮ್ಮ ಪ್ರತಿಭೆ ಮೆಚ್ಚಲೇಬೇಕು ಅಣ್ಣ ನಿಮ್ಮನ್ ಒಂದು ಸಾರಿ ನೂಡಲೇಬೇಕು ಪರ್ಫಾರ್ಮೆನ್ಸ್ ತುಂಬಾ ಚೆನ್ನಾಗಿದೆ 🥰❤✨️
Yallaru olle patra daarigalu haage hinta olle olle story nijakku aagidav hing baal adannu tereya mele tanderi olleda aagali ning ningavvan action super 💐🙏
ಉತ್ತರ ಕರ್ನಾಟಕದ ಹುಲಿ ಶಿವು ಅಣ್ಣ 💥💥🐅🐅🐅🐅🐅🐅🔥🔥🔥🔥🔥🔥🔥🔥🔥🔥🔥🔥🔥
Aa ಹುಡುಗಿ acting ತುಂಬಾ chennagide bro's 🙂
🙏🙏ಮಹಾ ಶಿವರಾತ್ರಿಯ ಶುಭಾಶಯಗಳು ಬ್ರದರ್ ಅಂಡ್ ಟೀಮ್.. ಗೆ 🌺🌺🌺
ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿರುತ್ತದೆ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ ❤❤ 🙏🙏🙏
Ikadi love sentiment nu matte ikadi ee comedy nu Woww Super shiva Anna but ee love sentiment last gi irbeku ittu Anna adharu Super 👌🏻 👍🏻 😍 🥰🤗😅😅😅😅😅
ಶಿವು ಅಣ್ಣ skit super ಇತ್ತು ಮತ್ತು ಈ ವಿಡಿಯೋ ದಲ್ಲಿ emostion ಬಹಳ ಇತ್ತು ....... Comedy 🌟 star shivaputra ಅಣ್ಣಾ ಗೆ ಜೈ..... ❤️❤️😁
ಉತ್ತರ ಕರ್ನಾಟಕದ ಪ್ರತಿಭೆ ಬೆಳೆಯಲಿ ಸಿನಿಮಾದಲ್ಲಿ ಕೊಡ ಅವಕಾಶ ಸಿಗಲಿ ಎಂದು ದೇವರಲ್ಲಿ ಆಶಿಸುತ್ತೇನೆ....🌍💖 Jai shivu anna
ಅಣ್ಣ ನಾಳೆ ನಮ್ಮ ಊರಲ್ಲಿ ಜಾತ್ರೆ ಇದ್ದೆ ನೀವು ನಿಮ್ಮ ಟೀಮ್ ತಪ್ಪದೆ ಬರಬೇಕು ಅಣ್ಣ ನಮ್ಮಊರು ಬಂಥನಾಳ ಅಣ್ಣ ನಾಳೆ ನಮ್ಮ ಊರಲ್ಲಿ ನೈಟ್ ಶೋ ಅದಾವ್ ಬನ್ನಿ ಮಜಾ ಭಾರತ ದೇವು ಕುಮಾರ್ ಜಿ ಕನ್ನಡ ಪ್ರವೀಣ್ ಗಪ್ತಿ ಬರುತ್ತಾರೆ ನೀವು ಬನ್ನಿ ಅಣ್ಣ 🙏🏼
Mounesh Sindagi Comedy Shows anna namdu subscribe madi 🙏 ಶಿವಪುತ್ರ ಅಣ್ಣ ಅಭಿಮಾನಿಗಳು ಸಿಂದಗಿ
Nam shivu na video tappade yallaru nodri.bari masta aaiti video🌹🌹🌹yallara act very super balya vivaha idara bagge vandu video madu shivu maharaja and team
ಸೂಪರ್ ಶಿವುಪುತ್ರ ಅಣ್ಣಾ 🥰🥰🥰🙏 ಶಿವರಾತ್ರಿ ಹಬ್ಬದ ಶುಭಾಶಯಗಳು
ಬ್ಯಾನರ್ ಮಾಡಸಲ್ಲಿ ಸೂಪರ್ ಕಾಮಿಡಿ ಬ್ರೋ 😄😄
ಅಣ್ಣ ನನ್ನ ಲೈಫಿನಲ್ಲಿ ಇದೇ ತರ ಆಗಿದ್ದು 🥺💔
Nijakku intha gifts ಸಾವಿರ ಪಾಲು ಉತ್ತಮ...precious and lovable gifts....ಹುಡುಗಿ acting super
ಸೂಪರ್ ಶಿವುಪುತ್ರ ಅಣ್ಣ😂😂😂😂😂👌👌🔥🔥🔥🔥🔥👌👌👌👌👌
ಕೆಲವೊಂದು ನೆನಪು ತುಂಬಾ ಕಾಡುತ್ತೆ ಸೂಪರ್ ಶಿವು ಅಣ್ಣ ....ಮಿಸ್ ಯು ಶ್ರೀ
ಸುಫರ್ ಅಣ್ಣ ನಿಮ್ಮ ಲವ್ ಸ್ಟೋರಿ ❤️💯👌👌👌👍
ಕಿಟ್ಟಿ ಅಣ್ಣಾ ಸೂಪರ್ ಕಾಮಿಡಿ 🔥🔥🔥🔥😂😂😂😂
🌟🌟ನೀನು ಮುಂದೆ ದೊಡ್ಡ ಹೀರೋ agodralli daoubte ಇಲ್ಲ ಅಣ್ಣಾ ನಿನ್ನ ಪ್ರತೀ ವಾರ ವಿಡಿಯೋ ನೋಡಲು ತುಂಬಾ wait maadta ಇರ್ತೀವಿ ಅಣ್ಣಾ ♥️🙏 ಪ್ರತಿ ಮನೆಯ ಮನಸು ಗೆದ್ದ ಮಗ ನಿನು ಅಣ್ಣಾ ದೆವರು ಒಳ್ಳೇದು ಮಾಡಲಿ 🙌🤍🎉 ಬಡವರ ಮಕ್ಕಳು ಬೆಲಿಬೇಕು From ✍️ ಪುಲಿಕೇಶಿ ಹೊಸಮನಿ ಕಲಬುರ್ಗಿ
ಅಣ್ಣ ನಿಮ್ ಕಾಮಿಡಿ ಮತ್ತ ಜೋಡಿ ಸೂಪರ್👌👌👌👌💐💐💐💐
Part 2 Waiting Shivapura Brother 👉🏻
ನನ್ನ ಜೀವನದಲ್ಲಿ ನಡೆದ ನೈಜ ಘಟನೆ...😔💔
ಅಣ್ಣ ಹಳೆ ಲವ್ ಸ್ಟೋರಿ 😂🙏❤️
ಅಣ್ಣ ನಿನ್ನ ಲವ ಸ್ಟೋರಿ ತುಂಬಾ ಇಷ್ಟ ವಾಯಿತು ಅಣ್ಯ
ಒ ದೇವರೇ ನಮ್ಮ ಶಿವಪುತ್ರ ಅಣ್ಣನಿಗೆ ಸಿನಿಮಾದಲ್ಲಿ ಒಂದು ಅವಕಾಶ ಸಿಗೋ ತರ ಮಾಡು
ನಮ್ಮ ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ಅಣ್ಣ ನಿಮಗೆ ಶುಭವಾಗಲಿ
ಹೃದಯ ಮುಟ್ಟು ವಂತೆ ಮಾಡಿದ್ದೀರಾ ಈ ವಿಡಿಯೋ ತುಂಬಾ ಧನ್ಯವಾದಗಳು full feeling
ನೀವು ಮಾಡೋ ಪ್ರತಿ ವಿಡಿಯೋ ಕಿಂತ ಈ ವಿಡಿಯೋ ತುಂಬಾ ಸ್ಪೆಷಲ್ ನಮ್ಮಕಿನೆ ನೆನಪಾದಳು ಕಂಟೆಂಟ್ ತುಂಬಾ ಕ್ಲಿಯರ್ ಆಗಿ ಇದೆ🤗
ಸೂಪರ್ ಅಣ್ಣ ನಿಮ್ಮ ಎಲ್ಲ ವಿಡಿಯೋಗಳು ಸೂಪರ್
ಸೂಪರ್ ಆಗಿದೆ ಅಣ್ಣ ವಿಡಿಯೋ ಲವ್ ಫೀಲಿಂಗ್ ಅಣ್ಣ ಡಬಲ್ ಧಮಾಕ 🌹🌹🌹🙏
ಅನ್ನ ನಮ್ಮ್ಆಂದ್ರಪ್ರದೇಶ್ ನಿಮ್ಮ ವಿಡಿಯೋ ಬಹಳ ಚೆನ್ನಾಗಿವೆ. ನಮ್ಮ ಊರು ಬಿ. ಕೂತ್ತಕೋಟೆ
ಪಾಕೀಟ್ ಇಟಗೋಳಕ ಜಾಗ ಹೇಳಿ ಕೊಟ್ಟಿದಿರಾ 😄😄👌🏻
2:57 supar bro comidy sin Alva skkattagide tumba khsi aytu bro 👌
ತುಂಬಾ ದಿನಗಳ ನಂತರ ನನ್ನ ಲೈಫ್ ನಾನೇ ನೋಡ್ಕೊಂಡ್ ಹಾಗೆ ಆಯ್ತು
ಇವಾಗ ನನ್ ಹತ್ರ ಎಲ್ಲ ಇದೆ ಆದ್ರೆ
💔💔💔💔💔💔💔
ವಿಧಿ😞
13.21..superr 😍😍😍🥰🥰🥰🥰
ಉತ್ತ ಕರ್ನಾಟಕ ಶಿವಪುತ್ರ ಅಣ್ಣ ಜಯವಾಗಲಿ ಸೂಪರ್ ಕಾಮಿಡಿ
13:14 ಗುದ್ದಪ್ಪ and ಕೆಳಗಿನಮನಿ 😂😂😂😂😂spr 😂😂😂😂😂😂😂
ನಿಮ್ಮ ವಿಡಿಯೋ ಗಾಗಿ ವೈಟಿಂಗ್ ಶಿವಪುತ್ರಣ್ಣ ❤️❤️❤️❤️❤️
😁😁👌💐❤️ಶಿವುಪುತ್ರ ಅಣ್ಣ ❤️😊😘😘
ಅಣ್ಣ ಕೂದಲು ತುಂಬ ಉದುರಿದೆ ಕಾಡಳೊಂದು ಸೊಪ್ಪು ಸಿಗ್ತದೆ 😄😄❤️
ಶಿವಪುತ್ರ ಅಣ್ಣ ನಿಮ್ಮ ಲವ್ ಸ್ಟೋರಿ ಸೂಪರ್
ಬಾಳ ತೀನಿಕಿ ಅಳಬ್ಯಾಡ ಮಾರಾಯ 😂 ಮತ್ತೆ ಏನಾರ ಬಂದಿತ್ತು....
ಆದರೆ ಅಲ್ಟಿಮೇಟ್ ಕ್ಯಾರೆಕ್ಟರ್ ನಿಂದು 👍
😃😅😅😅
ಪ್ರಸ್ತುತ ಹಳ್ಳಿಗಳಲ್ಲಿನ ಪರಸ್ಥಿತಿ ಬಗ್ಗೆ ಒಂದೊಳ್ಳೆ ವಿಡೋಯೊ ಮಾಡಿದ್ದೀರಿ ಅಣ್ಣ...ಶುಭವಾಗಲಿ ನಿಮ್ಮೆಲ್ಲಾ ತಂಡಕ್ಕೆ..❤️🙏👌💐
ಅಣ್ಣಾ ಈ ವಿಡಿಯೋ ನೋಡಿದ್ರೆ ನಂಗೆ ನನ್ನ ಹುಡುಗಿ ನೆನಪಾಗುತ್ತಾಳೆ. I miss you. 😞😞
ಅಣ್ಣಾ ಹಳಿ ಲವರ್ನ ನೆನಪಾ ಮಾಡಿಪ್ಪ್ 🥰🥰🙏🙏
ನದ ಈಗ ಆಗ್ತಾ ಅತ್ yedrke love story😢😢😢❤
🙏🙏🙏ತುಂಬಾ ಒಳ್ಳೆ ವಿಡಿಯೋ ಮಾಡ್ತಿರಿ ಶಿವ ಅಣ್ಣಾ 🤠🤠🤠ನಿಮ್ಗ ಮತ್ತು ನಿಮ್ಮ ಟೀಮ್ ಗ ಒಳ್ಳೇದು ಆಗಲಿ 🤠🤠🤠🤠🤠
Love frm Tulunadu Mangalore ❤️
Superb song I love this song and your voice is so beautiful mundenu ede Tara song madtiri bro
""Same Anna Nam hudugi bi hinge Agi Bandala But Same Seen agide anna nandu Nenapu bantu video nodi........👍
Wow suuuper🥺🥺😊😊😊😊film ನೋಡಿದಂಗೆ ಆಯಿತು 😍😍😍
Literally cried at that scene🥲
Channagi ede bro... ❤️
ಉತ್ತರ ಕರ್ನಾಟಕ ಕಾಮಿಡಿ ಕಿಂಗ್ ಶಿವಪುತ್ರ್ ಅಣ್ಣ ವಿಡಿಯೋ ಸೂಪರ್ 👌👌
ಕ್ರಿಕೆಟ್ ಅಭಿಮಾನಿಗಳು 🇮🇳🔥
ಭಾಗ ~2 ಮುಂದುವರೆಯಲಿ
ಶಿವಪುತ್ರಪ್ಪ ಅಣ್ಣಾ ಅಳಬೇಕರ mast ಸೌಂಡ್ ಮಾಡತಾನ😂😂😂😂😂😂
ಸುಪುತ್ರನ ಆಕ್ಟಿಂಗ್ ಅದ್ಭುತ
ಅಣ್ಣ ಏನು ಸ್ಟೋರಿ ಅಣ ಇದುನಮ್ಮ ಹುಡುಗರಿಗೆ ಹಾರ್ಟ್ಗೆ ಟಚ್ ಆಗುತ್ತೆ ಈ ವಿಡಿಯೋ
Love from vijayapura ❤️❤️❤️❤️
Love from mangalore 🚩🚩🚩
ನಿಮ್ಮ ವಿಡಿಯೋ ಪ್ರಾರಂಭದಲ್ಲಿ ಸಿದ್ದೇಶ್ವರ ಶ್ರೀಗಳ ಒಂದು ಪೋಟೊ ಹಾಕಿ ಬ್ರದರ್ I request bro
ಖರೇ ಹೇಳಿರಿ ಸರ
ನಿಜ ಸಿನಿಮಾದಲ್ಲಿ ಅವರಿಗೆ ಅವಕಾಶ ಸಿಗಬೇಕು
ನಮ್ಮ ಶಿವು ಪುತ್ರ ಅಣ್ಣನಿಗೆ ಸಿನಿಮಾ ರಂಗಕ್ಕೆ ಬಂದೆ ಬರುತ್ತಾನೆ
Hudgi acting super professional acter tara madidal super
Nice comical acting by shivaputrappa.👍
ಅಣ್ಣಾ ಸೂಪರ್ ಅಣ್ಣಾ ವಿಜಾಪುರ್ಕ ಬರೀ
Tumba adbhuta nimmellara kale👌🏻👌🏻idu shreemanta awati sir mane alva?
Super comedy ಅಣ್ಣ ನಿಮ್ದು
ವಿಡಿಯೋ ಇಷ್ಟವಾದಲ್ಲಿ ಒನ್ ಲೈಕ್ ಮಡಿ friends 💫
ಶಿವಪುತ್ರ ಅಣ್ಣ ಬಾಗ 2. ಮುಂದೂ ವರೆಸು ಸೂಪರ್ ಹಿಟ್ಟ
Hanumant acting next level ❤
Annaneege sineemadallee abakasha seegslee annu avaru like madee
ಶಿವರಾತ್ರಿ ಶುಭಾಶಯಗಳು ಅಣ್ಣ 🙏
ಅಣ್ಣಯ್ಯಾ😘👑 Modal Nand like matta View...... 💥💥💪💪
ಹೀರೋಯಿನ್ ಸೂಪರ್ acting
Super🎥🎬 cute love stori ❤❤
Good morning to all of u...happy Mahashivratri all ...acting super anna ....nan jevanadagu same
Hanumanthana acting super
Bike and ningavva super...ninu and friends allready super
ನೀವು ಯಾವುದೇ ಒಂದು ವಿಡಿಯೋ ಮಾಡಿದರು ಒಂದು ಒಳ್ಳೆ ಮೆಸೇಜ್ ಹೇಳ್ತೀರಾ ಸೂಪರ್ ಬ್ರೋ, 🙏👌
Love your videos brother 😊
ಶಿವುಪುತ್ರ ಅಣ್ಣ ನಿಮ್ ಟೀಮ್ ತುಂಬಾ ಇಷ್ಟ ಹಿಂಗೇ ವಿಡಿಯೋ ಮಾಡತಾ ಇರಿ Love you❤️❤️❤️
ಮಚ್ಚಾ ಏನು ಕತರ್ನಾಕ್ ಮಾಲಯ್ತಿಲೆ ಇದು🤣
ಸರ್ ನಿಮ್ ಲವ್ ಸ್ಟೋರಿ. ನೋಡಿ ನನ್ ಲವ್ ಸ್ಟೋರಿ ನೆನಪು ಅಯ್ತು.. ನಿಮ್ ವಿಡಿಯೋ ದಲ್ಲಿ ನೋಡಿದತರಣೆ ನಂಗು ಅನುಭವ ಆಯಿತು.. ತುಂಬಾ ಮಿಸ್ ಮಾಡ್ಕೊಂತೀನಿ.. 😔😔😔😔😔😔😔😔ಐ ಲವ್ ವಿಡಿಯೋ ಸರ್
Aluu acting super bidu Anna 😂😂
Super anna love story
ಸೂಪರ್ ಶಿವು ಅಣ್ಣಾ ❤️❤️❤️❤️🤞🏻🤞🏻🤞🏻
Wonderful acting all of you....👌👌👌👌👌👍👍👍👍👍🙏🙏🙏🙏🙏🥰🥰🥰🥰🥰🥰🥰🥰
Super anna nim kade bashe namg tumba ❤️istaa❤️
ಕ್ಯಾಮೆರಾ ಮ್ಯಾನ್ ಸೂಪರ್ .....