ನಿ ಆರಾಮ ಇರ್ಬೇಕು | Mallu Jamkhandi Comedy | Uttarkarnataka

Поделиться
HTML-код
  • Опубликовано: 24 дек 2024

Комментарии •

  • @raghubtc
    @raghubtc 10 месяцев назад +5

    Anand ur best actor bro...love u....❤❤❤❤❤❤❤❤❤❤❤❤❤

  • @raghubtc
    @raghubtc 9 месяцев назад +4

    Climax super.....yav cinema ko kadime illa..

  • @bisanakoppkumar..marapur
    @bisanakoppkumar..marapur Год назад +255

    ಉತ್ತರ ಕರ್ನಾಟಕದ ಮಂದಿ ಇದ್ರ ಲೈಕ್ ಮಾಡ್ರಿ ಅಣ್ಣರ ಹಂಗ ಹೋಗಬ್ಯಾಡ್ರಿ 🙏✨💛❤️ಕಾವೇರಿ ನದಿ ನಮ್ದು ಜೈ ಕರ್ನಾಟಕ ಮಾತೆ 💛❤️

  • @manju______mj_
    @manju______mj_ Год назад +40

    ಭಜಂತ್ರಿ ಬಾಷೆ ಬಳಸಿದ್ದಕೆ ಧನ್ಯವಾದಗಳು ಮಲ್ಲು ಅಣ್ಣ...😍💥

  • @KiranJogi-w4t
    @KiranJogi-w4t Год назад +18

    Climax 😢😢😢😢ಎಲ್ರು ಆಕ್ಟಿಂಗ್ 🔥🔥🔥🔥🔥🔥ಫೀಲಿಂಗ್ ಸೀನ್ ಬಂದ್ರೆ ಆನಂದ್ ಸೂಪರ್ 🙏🙏

  • @basubasu5890
    @basubasu5890 Год назад +60

    ಕಾಮೆಂಟ್ ಓದಲಿಕ್ಕೆ ಬಂದವರಿಗೆ ತುಂಬು ಹೃದಯದ ಅಭಿನಂದನೆಗಳು 🎉❤
    🙏 ಜೈ ಶ್ರೀ ರಾಮ್ 🚩🙏❤️

  • @sskingcreation5535
    @sskingcreation5535 Год назад +80

    ಅಣ್ಣಾ ತಮ್ಮರ ಒಂದು ಒಳೆಯ ಸಂದೇಶವನ್ನು ನೀಡಿದಕೆ ಧನ್ಯವಾದಗಳು ❤

  • @Iranna143-ky9
    @Iranna143-ky9 8 месяцев назад +1

    Mallu JAMKHANDI super bro ❤❤❤❤❤❤❤❤

  • @basappabmayakarbasappamaya7729
    @basappabmayakarbasappamaya7729 Год назад +91

    Anna ಎಲ್ಲರಿಗೂ ಒಳ್ಳಯದಾಗಲಿ. ಅನ್ನೋ ಮನಸು 😢😢. 👍 👍 ❤️

    • @basavarajkurumanal928
      @basavarajkurumanal928 Год назад +4

      ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

    • @hanamantkatti6993
      @hanamantkatti6993 Год назад +3

      😢😢😢

  • @SanjuKore-jt7bk
    @SanjuKore-jt7bk 9 месяцев назад +1

    ಮಲ್ಲು ಅಣ್ಣಾಜಿ ನಿಮ್ಮ ಈ ಅಣ್ಣ-ತಮ್ಮ ಸಂದೇಶ ತುಂಬಾ ಚೆನ್ನಾಗಿ ಇದೆ ಇದೇ ರೀತಿ ಮುಂದುವರಿಯಲಿ

  • @Hemanth__17-dd1tv
    @Hemanth__17-dd1tv Год назад +8

    This month best video mallu jamakandi

  • @preetishatagar7403
    @preetishatagar7403 Год назад +3

    Mallu jamakhandi Anna acting Super ri.....Ananda anna acting super anna ri..... Vishal anna super ri.....👌👌👌👍👍👍

  • @manjunathbajanatri9629
    @manjunathbajanatri9629 Год назад +62

    ಮಲ್ಲ ಅಣ್ಣ ಸೂಪರ್ ಭಜಂತ್ರಿ ಭಾಷೆ ತಗೊಂಡಿದ್ದು ಧನ್ಯವಾದಗಳು ನಿಮ್ಮದು ಕಾಮಿಡಿ ಹೀಗೆ ಮುಂದೆ ಒರಲಿ 👍🙏❤️

  • @Mailarivideoeditor
    @Mailarivideoeditor Год назад +50

    ಪಾರ್ಟ್ ಟು ಇದ್ರೆ ಚೆನ್ನಾಗಿರುತ್ತಿತ್ತು ಅಣ್ಣ ❤😢 ಲಾಸ್ಟ್ ಸೀನ್ ಬೆಂಕಿ

  • @sanjeevhasarani8127
    @sanjeevhasarani8127 Год назад +17

    Shankar ಇದ್ರೆ ಇನ್ನೂ ಚಂದ ಆಗ್ತಿತ್ತು..
    ಯಾರಾದರೇನು..ಹಿಂದಿನದನ್ನು..ಹಿಂದೆ ಸಹಾಯ ಮಾಡಿದವರನ್ನು ಮರೆಯದೆ ಇರುವದೆ ನಿಜವಾದ ಜೀವನ..🎉🎉🎉🎉🎉ಎಪಿಸೋಡ್ ಚಂದ ಬಂದಿದೆ..

  • @LaxmiKencharamanahal
    @LaxmiKencharamanahal Год назад +1

    Super anna samajakke olle sandesha hennina male aguv parinama tilasi kottiri😢😢tqs all the best ❤

  • @vishwanathbhajantri5376
    @vishwanathbhajantri5376 Год назад +63

    ಮಲ್ಲಣ್ಣ ತುಂಬು ಹೃದಯದ ಧನ್ಯವಾದಗಳು ಭಜಂತ್ರಿ ಭಾಷೆಯನ್ನು ಉಪಯೋಗಿಸಿದ್ದಕ್ಕೆ ❤😊

  • @rrscmusic7826
    @rrscmusic7826 Год назад +42

    last seen ,ಕಣ್ಣೀರ ಬಂತು 😢😢😢😢

  • @shivashankarchatter6434
    @shivashankarchatter6434 Год назад +53

    ಶಂಕರ ಇದ್ದರೇ ಒಳ್ಳೆಯದು ಮಲ್ಲು.

  • @vinodbisanal
    @vinodbisanal Год назад

    Super maind blowing one of the best vedio ❤❤❤❤❤❤

  • @ShrinivasYankappagol
    @ShrinivasYankappagol Год назад +16

    ಒಬ್ಬ ಕಲಾವಿದ ಎಲ್ಲಾ ಪ್ರಕಾರದ ವಿವಿಧ ಪಾತ್ರಗಳಲ್ಲಿ ನಟಿಸಿದಾಗ ಮಾತ್ರ ಆತ ಜನ ಮೆಚ್ಚಿದ ನಾಯಕನಾಗಲು ಸಾಧ್ಯ. ಇಂತಹ ಇನ್ನೂ ಅನೇಕ ವಿಷಯಾಧಾರಿತ ಕಥೆಗಳನ್ನು ನಿಮ್ಮಿಂದ ನಾವು ನಿರೀಕ್ಷಿಸಿಸುತ್ತಿದ್ದೇವೆ.

  • @spprabhuspmaski8221
    @spprabhuspmaski8221 Год назад

    Super mallu bro tumba chanagi video madtira❤❤❤❤😘😘😘😘

  • @rahulshinde123
    @rahulshinde123 Год назад +25

    😍🔥👌🌹ಮಲ್ಲು ಅಣ್ಣ ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

  • @BMVenkateshappa-h1x
    @BMVenkateshappa-h1x 9 месяцев назад +13

    Super good 👍camedy

    • @ShrideviOnti-q4f
      @ShrideviOnti-q4f Месяц назад +1

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @hanamantashiragannavar3216
    @hanamantashiragannavar3216 Год назад +4

    Mallu anna and ananda anna act wonder full

  • @RamuRamu-wg5ev
    @RamuRamu-wg5ev Год назад +2

    Super anna tamma jodi mallu bro❤

  • @sunshinestreams786
    @sunshinestreams786 Год назад +4

    Super story ! ಒಳ್ಳೆಯ ಸಂದೇಶ ಇದೆ.Keep growing .

  • @RamappakurubarRamappakurubar
    @RamappakurubarRamappakurubar Год назад +25

    ಮಲ್ಲು ಅಣ್ಣ ನಿಮ್ಮ ವಿಡಿಯೋ ನೋಡಲು ಆತರ ದಿಂದ ಕಾಯುತ್ತೇನೆ ಅದಕ್ಕೆ ವಾರಕ್ಕೆ ಎರಡು ವಿಡಿಯೋ ಮಾಡಿ ಅಣ್ಣ ಪ್ಲೀಸ್ ಒಂದು ಸಲ ಡಿ ಬಾಸ್

  • @revanasiddha.chougule
    @revanasiddha.chougule Год назад +12

    ❤️👌ಪಾರ್ಟ್.2. ಬೀಡು. ಅಣ್ಣಾ. ರವಿವಾರ. ಸೂಪರ್. ಅಣ್ಣಾ. ಕಾಮಿಡಿ ❤️👍

  • @manjumanisha2841
    @manjumanisha2841 Год назад +19

    ಪಾರ್ಟ್ 2 ಬಂದ್ರೆ ಚೆನ್ನಾಗಿರುತ್ತೆ. 👍❤️👌

  • @manjunathkittur2306
    @manjunathkittur2306 Год назад +4

    ಅಣ್ಣ ತಮ್ಮ ಸೆಂಟಿಮೆಂಟ್ ರಿಯಲ್ ಟ್ರೂ ಅಣ್ಣ ❤❤❤

  • @sanjudanappagoudra7647
    @sanjudanappagoudra7647 Год назад +1

    Mallu ninna meet agbeku Nana yapppaaa ena video brother ninnu ❤❤❤❤ love you malli annaaaa

  • @vinaykotyal1562
    @vinaykotyal1562 Год назад +4

    First comment anna

  • @sapnakalal8529
    @sapnakalal8529 Год назад +2

    ಆನಂದನ ಗೆಟಪ್ Super 😄😄😄 mallu anna super nanu nimma ದೊಡ್ಡ ಪ್ಯಾನ

  • @darshanhelevar1609
    @darshanhelevar1609 Год назад +20

    ಉತ್ತರ ಕರ್ನಾಟಕ ಮಲ್ಲು ಜಮಖಂಡಿ ಜೈ. ..... 🌟

  • @basavarajrajaput7014
    @basavarajrajaput7014 Год назад +1

    Super video anna ri ann nimma vaini 😢😢😮😮

  • @Prakash-cg7qx
    @Prakash-cg7qx Год назад +24

    ಈ ವಿಡಿಯೋ ಇಷ್ಟ ಆದ್ರೆ Like madi❤️

  • @parasanayak5550
    @parasanayak5550 Год назад +1

    Anna tamma ra Jodi super guru i love you anna ❤❤

  • @Ganesh-nz3di
    @Ganesh-nz3di Год назад +8

    Anna Supar 👌 ನಿನ್ನ ಒಳ್ಳೆ ಗುಣ ಹೀಗೆ ಇರಲಿ ಅಣ್ಣ 👌👌Tq Supar anna 😘😘

  • @shivukumarbaligar4198
    @shivukumarbaligar4198 Год назад +2

    ವಿಡಿಯೋ ಸೂಪರ್ ಪಾಟು ಬೇಗ ಬರಲಿ 😂😂❤️❤️❤️❤️❤️

  • @ArunHugar-j6f
    @ArunHugar-j6f 9 месяцев назад +1

    Supar 🔥🔥🔥

  • @pramodtalawar_1
    @pramodtalawar_1 Год назад +3

    Mallu jamkhandi mattu idi tandake hige sadane sigali mattu yelaranu nagastairi. Lots of love ♥️ 🙏🏻✨️

  • @raghubtc
    @raghubtc 9 месяцев назад +1

    Mallu Anna nimma yella video dalliance super video ede

  • @siddu3038
    @siddu3038 Год назад +4

    A ಮಲ್ಲು.... ಫಸ್ಟ್ ವಿಡಿಯೋ ನಾನೇ ನೋಡ್ತಾ ಇದೀನಿ... ❣️ ನಾನು ನಿನ್ನ ಫ್ರೆಂಡ್ ಕಣೋ.....

  • @RameshRamu-z1u
    @RameshRamu-z1u Год назад +2

    🥰ಸೂಪರ್ ವಿಡಿಯೋ ಅಣ್ಣ ಆದ್ರು
    ಲಾಸ್ಟ ಸೀನ್❤ ತುಂಬಾ ಇಷ್ಟ ಆಯ್ತು ಅಣ್ಣ. ನಿಮಗೆ ಮತ್ತು ನಿಮ್ಮ ತಂಡದವರಿಗೆ ಒಳ್ಳೇದು ಆಗಲಿ ಅಣ್ಣ 🥰❤️🥰

  • @chandrabasanal4383
    @chandrabasanal4383 Год назад +26

    Last climax super brother ❤️❤️

  • @GirishHasilkar-uo1sx
    @GirishHasilkar-uo1sx Год назад +2

    ಮಲ್ಲು ಅನ್ನಾ ನಿಮ್ಮ ಈ ಸಿನ್ ತುಂಬಾ ಒಳ್ಳೆಯ ಸಿನ್ ನಾನು ನಿಮ್ಮ ಅಭಿಮಾನಿ ಶ್ರೀಹರಿ ಗಿ ಹಾಸಿಲಕರ್

  • @OBALESHJAGALUR
    @OBALESHJAGALUR Год назад +3

    ಲಾಸ್ಟ್ ಅಲ್ಲಿ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಸೂಪರ್ ಅಣ್ಣ ಸೂಪರ್❤

  • @YallappaTalawar-zf8ne
    @YallappaTalawar-zf8ne Год назад +1

    ಉತ್ತಲ❤❤😮😂

  • @dilse2518
    @dilse2518 Год назад +7

    ಸಿನಿಮಾದಲ್ಲೂ ಸಿಗೋದಿಲ್ಲ ಇಂತಹ ಮನರಂಜನೆ. ಇಡೀ ತಂಡಕ್ಕೆ 🙏🙏🙏🙏. ನಿಮ್ಮ ಮುಂದಿನ ವಿಡಿಯೋ ಗಾಗಿ ಕಾಯುತ್ತಿರುವೆ!!!!

  • @sachinbajantri3788
    @sachinbajantri3788 Год назад +2

    ಭಜಂತ್ರಿ ಭಾಷೆ ತೊಗಂಡಿದ್ದಕ್ಕೆ ದನ್ಯವಾದಗಳು ಮಲ್ಲು ಅಣ್ಣ ❤

  • @hrishir5479
    @hrishir5479 Год назад +4

    Best and meaningful video.. 🎉❤ Good Going mallu Anna 🎉

  • @mayappahonwad3023
    @mayappahonwad3023 Год назад

    ಅಣ್ಣಾ ನಿ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
    ❤❤❤

  • @sangamesh-sk_king
    @sangamesh-sk_king Год назад +7

    Last seen heart touching scene boss❤❤

  • @sadashivhanjagi8208
    @sadashivhanjagi8208 Год назад +1

    Super ann ನನ್ನ ಜೀವನ ಹೇಗ್ ಇದ್ದರು ಸರಿ ನನ್ನವರು ಚನ್ನಾಗಿ ಇರಲಿ ಅನ್ನೋ ವಿಶಾಲವಾದ್ ಮನಸು ಮಲ್ಲು ಅಣ್ಣ 💓

  • @manju.sd.9901
    @manju.sd.9901 Год назад +4

    Super mast kdk comedy & Good MSG (Concept) Mallu Anna, Vishal Anna,Ananda Anna, Danesh Brother & Ur Team 😁😄😂😍🥰♥️❤️🔥
    Keep Rocking & Keep Growing ♥️🔥
    All The Best Brother's ♥️👍💯

  • @vishwanathpujar7674
    @vishwanathpujar7674 Год назад +1

    Anna nimm yallar acting super anna content irali like e skits tara❤❤

  • @GANGULIBHAVIKATTI
    @GANGULIBHAVIKATTI Год назад +4

    ಅಣ್ಣ 2 ಪಾರ್ಟ್ ಬೇಕು ಅಣ್ಣ ಪ್ಲೇಸ್❤❤❤❤

  • @abhireddy1148
    @abhireddy1148 Год назад

    Anand custom super ri yappa😂😂😂😂

  • @VittalUppar-ms7tk
    @VittalUppar-ms7tk Год назад +6

    Respect from malu jamkandi ❤

  • @RenukaRavi-g8w
    @RenukaRavi-g8w 10 месяцев назад +1

    Raju. You. Very. Cuat🎉. Tol. Malu. Very. Nse. My. Son. Tol. Supar. Nise. Measge🎉❤😂. God. Blead. Your. Team. S. Ok.

  • @anandj7966
    @anandj7966 Год назад +56

    Mallu ❤ Anand ❤ Last seen superb and continue this episode

  • @RenukaRavi-g8w
    @RenukaRavi-g8w 10 месяцев назад +1

    Malu. Yor. Team. Not. Can get. All. Team. Supar. But. Cula. And. Tol. Supar. Very. Nise🎉❤😂

  • @vireshrpuranikamath356
    @vireshrpuranikamath356 Год назад +10

    ಮದುವೆಯ ನಂತರ ಅಣ್ಣ ತಮ್ಮಂದಿರ ಬಾಂಧವ್ಯದ ಬಗ್ಗೆ ಒಳ್ಳೆಯ ಚಿತ್ರ 👏👏

  • @AK_22_AKSHAY
    @AK_22_AKSHAY Год назад

    ಅಣ್ಣ ಕರ್ನಾಟಕ ರಾಜ್ಯೋತ್ಸವ ಕ್ ಬೆಳಗಾವಿ ಗೆ ಬನ್ನಿ 💛♥️
    Habibi come to belagavi

  • @smilequeen7075
    @smilequeen7075 Год назад +4

    Video matra giccha anna🥰🤣🔥

  • @revappabijjaragi8928
    @revappabijjaragi8928 Год назад +7

    ಸೂಪರ್ ಮಲ್ಲು ಅಣ್ಣ ಆನಂದ್ ಅಣ್ಣ❤❤🙏🙏👌🤝

  • @kareppamuragod1536
    @kareppamuragod1536 Год назад +1

    ಸುಪರ ಮಲು ಅಣ್ಣ ಅಣ್ಣ ತಮ್ಮ ಸಂಬಂದ ಸುಪ್ರೀಂ

  • @muttukalalkalal5377
    @muttukalalkalal5377 Год назад +3

    Super statement all of the excellent performance, best award and best Mallu brothers, then Anand, and house actor🥳❣️💫🤩🎥 then super camera worker. 👌💍

  • @smileshivu7829
    @smileshivu7829 Год назад +3

    Benki message anna🔥❤️‍🔥

  • @RMSAKABADDICLUB
    @RMSAKABADDICLUB Год назад +1

    Super mallu Anna first comment nanda❤

  • @oldisgoldmusickannada
    @oldisgoldmusickannada Год назад +10

    ಸೂಪರ್ ಮಲ್ಲು ಜಮಖಂಡಿ❤

  • @vijykumarvijay7150
    @vijykumarvijay7150 Год назад

    ಒಳ್ಳೆ ಸಂದೇಶ್ ಅಣ್ಣ ಹಾರ್ಟ್ ಟಚ್ ಆಯ್ತ್ ❤️❤️

  • @ningrajhiremath5435
    @ningrajhiremath5435 Год назад +89

    Anand acting super 😂😂

  • @shivanandholakar3560
    @shivanandholakar3560 Год назад

    ಆನಂದ್ yen nimm inshirt super 👌 🔥

  • @mahichanel13
    @mahichanel13 Год назад +15

    Super ಮಲ್ಲು ಅಣ್ಣ ಮತ್ತು ಆನಂದ್ ಅಣ್ಣ❤❤

  • @SutarAppasaheb
    @SutarAppasaheb Год назад

    Mallu Anna super video 👍❤️👌👌👌👌👏👏👏👏👌👌

  • @veerufitnessadda18
    @veerufitnessadda18 Год назад +3

    ❤❤ ಪಾರ್ಟ್ 2 ಬೇಕ್ ಅನ್ನೋವ್ರು ಲೈಕ್ ಮಾಡಿ ❤❤

  • @sunilpujari1561
    @sunilpujari1561 Год назад +6

    Anand Anna super acting ❤❤

  • @VenkateshKumbar-y2s
    @VenkateshKumbar-y2s Год назад +1

    2 million subscribe advanced mallu anna🎉🎉

  • @Singersiddu
    @Singersiddu Год назад +3

    Super mallu anna video ❤

  • @manju.sd.9901
    @manju.sd.9901 Год назад

    😂❤🔥

  • @gurudeviwalikar8408
    @gurudeviwalikar8408 Год назад +19

    Last scene super mallu anna and Anand Anna super acting ❤️❤️🔥🔥

  • @sunitapatil475
    @sunitapatil475 Год назад

    ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಸರ್

  • @veereshrh9761
    @veereshrh9761 Год назад +6

    ಮಲ್ಲು ಅಣ್ಣನಿಗೆ ಜಯವಾಗಲಿ ❤🎉

  • @shivukoldur3709
    @shivukoldur3709 Год назад +1

    ಕಾವೇರಿ ಕರ್ನಾಟಕ ಮಲ್ಲು ಅಣ್ಣಾರ ಟಿಮ್ಮ ಎಲ್ಲವು ನಮ್ಮದೆ

  • @PandariDumane
    @PandariDumane Год назад +5

    ❤❤❤❤❤ super mallu Anna super

  • @prasadkorishetra2586
    @prasadkorishetra2586 Год назад +2

    Anna 1 like Nanda❤🎉

  • @m_brothers_29
    @m_brothers_29 Год назад +3

    ಜೈ ಶ್ರೀ ರಾಮ್ ಅಣ್ಣ

  • @beingme9884
    @beingme9884 Год назад +2

    You are the best team . I was waiting for the from morning only

  • @ap_pamu_official_7975
    @ap_pamu_official_7975 Год назад +4

    ಕೊನೆ ಮಾತು ಸೂಪರ್ ಅಣ್ಣಾ ಈ ಆಸ್ತಿ ಪಾಸ್ತಿ ಏನ್ ಮಾಡೋದು ಜೀವನದ್ಲಲಿ ಪ್ರೀತಿ ಪ್ರೇಮ್ ಬೇಕು ಅಣ್ಣಾ.....😢love ಯು ಅಣ್ಣಾ 🙏

  • @mallikarjunnandihal5836
    @mallikarjunnandihal5836 11 месяцев назад +1

    Mallu anna super acting ❤

  • @prakashmane4922
    @prakashmane4922 Год назад +3

    ಮಲ್ಲು ಅಣ್ಣಾನ ವಿಡಿಯೋ ನೋಡಲು ಬಂದವರು ಕಾಮೆಂಟ್ ಗೆ like ಮಾಡರಿ

  • @sudipkumbhar2440
    @sudipkumbhar2440 Год назад

    Dada tuchach shina jabrdst ja kata 🔥🎉🎉

  • @DDCREATIONKANAMADI07
    @DDCREATIONKANAMADI07 Год назад +3

    Ni benki Anna ❤️

  • @samarthkiwade6202
    @samarthkiwade6202 Год назад +1

    Super bro 👌👌👌👌👌

  • @pradeeprevatagaon8695
    @pradeeprevatagaon8695 Год назад +6

    Hello Mallu brother....waiting for your next movie.....start it soon....❤

  • @sadaangadi7249
    @sadaangadi7249 Год назад

    Continue madri sir ❤❤

  • @moulianwari5075
    @moulianwari5075 Год назад +4

    I LOVE RAICHUR ❤😊

  • @amarkammar8354
    @amarkammar8354 Год назад +2

    2 ಬಾಗ ಮಾಡ್ರಿ ಅಣ್ಣಾ ವಿಡಿಯೋ ಸೂಪರ್ ❤❤