ಗಂಡಾ ಹೆಂಡ್ತಿ ಜಗಳಾ | Mallu Jamkhandi Comdy | Uttarkarnataka

Поделиться
HTML-код
  • Опубликовано: 28 авг 2024
  • Artist
    Mallu Jamkhandi
    Anand Hunnur
    Vishal Mirajkar
    Ashwitha
    Camera
    Vishal Mirajkar
    Danesh
    Script Direction Editing
    Mallu Jamkhandi
    Music
    Raviteja Bagalkot
    Fayaz Kustagi
    #Mallujamkhandi #uttarkarnataka #mallujamkhandicomedy

Комментарии • 1,3 тыс.

  • @NarasannaRaichur
    @NarasannaRaichur Год назад +65

    ಅಣ್ಣ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿರುತ್ತದೆ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ ❤❤

  • @shashikalakannadavlogs1340
    @shashikalakannadavlogs1340 Год назад +5

    Super comedy mallu I will meet u so happy brother this shooting time meet

  • @kirankambar7526
    @kirankambar7526 Год назад +6

    ಕಾಮೆಂಟ್ ಓದಲು ಬಂದವರಿಗೆ ಸ್ವಾಗತ ಸುಸ್ವಾಗತ💐 ❤️😇🤩

  • @manjumanisha2841
    @manjumanisha2841 Год назад +13

    ಸೂಪರ್ ಜನಗಳಿಗೆ ಒಳ್ಳೆ ಸಂದೇಶ ಧನ್ಯವಾದಗಳು 👌

  • @geleyarbalaganavalagi4849
    @geleyarbalaganavalagi4849 Год назад +5

    Supar malu anna auto 🙏🙏🙏🙏

  • @rudrappajakatirahul7424
    @rudrappajakatirahul7424 Год назад +126

    ಇಂದಿನ ತಾಂತ್ರಿಕ ಯುಗದಲ್ಲಿ ಅಕ್ಷರಸ್ಥರೇ ಅತಿ ಹೆಚ್ಚು ವಿಚ್ಛೇದನ ಪಡೆಯುತ್ತಿದಾರೆ, ಅಂತವರಿಗೆ ಒಳ್ಳೆಯ ಸಂದೇಶ ನೀಡಿದಿರಿ ಅಣ್ಣ 👌❤thank you❤

  • @rlravi7911
    @rlravi7911 Год назад +5

    My fevrect actar my boss mallu
    Super anna

  • @sharanapparampursharanappa1234
    @sharanapparampursharanappa1234 Год назад +8

    👌👌👌 ಸೂಪರ್ರಿ ಮಲ್ಲು ಜಮಖಂಡಿ ಅಣ್ಣಾವ್ರೇ ವಿಡಿಯೋಸ್

  • @dhruvabosskingmaker5516
    @dhruvabosskingmaker5516 Год назад +215

    🥰 ಸ್ವಾಭಿಮಾನದಿಂದ ಅಭಿಮಾನಿ ಆಗೋದಿಲ್ಲ 🥰 ಕಲೆಗೆ ಸೋತು ಅಭಿಮಾನಿ ಆಗಬೇಕು ನಟನೆ ಅದ್ಭುತ ಅಣ್ಣ 🥰💥🥺

  • @Muraripu
    @Muraripu Год назад +60

    ಸೂಪರ್ ಮಲ್ಲು ಅಣ್ಣಾ 👌👌👌👌👌👌👌👌

  • @hanumnthahanumntha4702
    @hanumnthahanumntha4702 Год назад +4

    ಸೂಪರ್ ಮಲ್ಲು ಅಣ್ಣ

  • @chinnappahakki3852
    @chinnappahakki3852 Год назад +4

    ಸೂಪರ್ ಮಲ್ಲು ಅಣ್ಣಾ

  • @ramannadankattar7763
    @ramannadankattar7763 Год назад +5

    ಸೂಪರ ಮಲ್ಲು ಅಣ್ಣ

  • @prakashdoddamani630
    @prakashdoddamani630 Год назад +7

    ಸೂಪರ ವೀಡಿಯೋ ಮತ್ತು ವಿಚಾರಗಳು ಹಾಗೂ ಸಂದರ್ಶನ

  • @sanjeevhasarani8127
    @sanjeevhasarani8127 Год назад +11

    ಶುಭ ಮುಂಜಾನೆ ಮಲ್ಲಣ್ಣ..
    ನಿಮ್ಮೆಲ್ಲರ acting ನೈಜವಾಗಿದೆ ..ಧನ್ಯವಾದಗಳು..

  • @gurudeviwalikar8408
    @gurudeviwalikar8408 Год назад +10

    Best video ❤️❤️ ನನ್ನಾಕಿ ಸಿನಿಮಾ ಸೂಪರಾಗಿ ಬರಲಿ ... All the best Brother

  • @Usman_ck
    @Usman_ck Год назад +5

    ಒಂದು ಒಳ್ಳೆಯ ಸಂದೇಶ Super video bro

  • @maheshmayannavar3665
    @maheshmayannavar3665 Год назад +10

    ಕಾಮೆಂಟ್ ಓದಲು ಬಂದ ವರಿಗೆ ಧನ್ಯವಾದಗಳು.... 🤣🤣
    Love from 🇬 🇴 🇰 🇦 🇰 ....👑

  • @shankhumotivation8657
    @shankhumotivation8657 Год назад +18

    ಸಮಾಜಕ್ಕೆ ಉತ್ತಮ ಸಂದೇಶ ಕೊಡಬಲ್ಲ ವೀಡಿಯೋ.. ಈ ರೀತೀ ಯುವ ದಂಪತಿ ಮನಸ್ಸುಗಳನ್ನು ಒಂದು ಮಾಡುವ ದೃಶ್ಯಗಳನ್ನು ನಮ್ಮೆಲ್ಲರ ಮುಂದೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ನಿಮ್ಮ ತಂಡಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು 🌿

  • @nilakkapujari726
    @nilakkapujari726 Год назад +3

    ಮಲ್ಲು ಅಣ್ಣ ನಿಮ್ಮ ವಿಡಿಯೋ ತುಂಬಾ ತುಂಬಾ ತುಂಬಾ ಅಂದ್ರೆ ತುಂಬಾ ಇಷ್ಟ ಆಗಿದೆ

  • @devumadnal43
    @devumadnal43 Год назад +27

    ಆನಂದ ಅಣ್ಣ ಮತ್ತು ವಿಶಾಲ್ ಅಣ್ಣ ಆಕ್ಟಿಂಗ್ ಸೂಪರ್ 🔥👌👌👌😍♥️♥️♥️

  • @satteppapatil140
    @satteppapatil140 Год назад +4

    ಮಲ್ಲು ಅಣ್ಣ ಆನಂದ ಅಣ್ಣವಿಶಾಲ್ ಅಣ್ಣ ಸೂಪರ್ ಆಕ್ಟಿಂಗ್

  • @harikgnayak23
    @harikgnayak23 Год назад +2

    ಸೂಪರ್ ಬ್ರದರ್...

  • @nirupadiulimeswar1782
    @nirupadiulimeswar1782 Год назад +4

    ❤🔥🔥🔥🔥

  • @sudeeptakalaki7919
    @sudeeptakalaki7919 Год назад +7

    ಅಣ್ಣ ಫುಲ್ ಗಿಚ್ಚ ವೊಡೆಯೋ ❤️

  • @Darshan_dsk
    @Darshan_dsk Год назад +18

    ತುಂಬಾ ಒಳ್ಳೆ ಸಂದೇಶ ಅಣ್ಣ
    All the best for team.. ♥️😍

  • @somus3876
    @somus3876 Год назад +3

    Super mallu and team

  • @ravikumarkonasirasagi7863
    @ravikumarkonasirasagi7863 Год назад +2

    ಒಳ್ಳೆಯ ಸಂದೇಶ. ಒಳ್ಳೆದಾಗಲಿ ಹೀಗೆ ಒಳ್ಳೆಯ ಸಂದೇಶ ಕೊಡುತ್ತಾ ಇರಿ. ಮಲ್ಲು ಆಣ್ಣ

  • @maheshgagri5862
    @maheshgagri5862 Год назад +20

    ಅದ್ಭುತ ನಟ ಮಲ್ಲು ಜಮಖಂಡಿ

  • @pramodj979
    @pramodj979 Год назад +5

    ಅಣ್ಣಾ ಶಂಕರ ಅಣ್ಣಾ ಎಲ್ಲಿ......🙏

  • @siddus6514
    @siddus6514 Год назад +6

    ಮಲ್ಲು ಅನ್ನನ ಅಭಿಮಾನಿಗಳೇ ಒಂದು like Kodi 🌹🌹🌹🌹🌹

  • @gururaj7016
    @gururaj7016 Год назад +4

    Vishal acting super

  • @kicchasudeep....
    @kicchasudeep.... Год назад +39

    ♥️ ಅಣ್ಣ ನಿಮ್ಮ ಎಲ್ಲ ವಿಡಿಯೋ ಚೆನ್ನಾಗಿರುತ್ತೆ ನೋಡಕ್ಕೆ ಎರಡು ಕಣ್ಣು ಸಾಲದು ಸೂಪರ್ ಅಣ್ಣ ಈಗ ಮಾಡುತ್ತಾ ಹೋಗಿ ಅಣ್ಣ ವಿಡಿಯೋ 😍

  • @prakashbadiger4970
    @prakashbadiger4970 Год назад +9

    ಅಣ್ಣಾ ಫೀಲ್ಮ್ ಯಾವಾಗ ಬಿಡತೀನಿ ಅಣ್ಣ ❤💪

  • @ManiKanta-nf3gw
    @ManiKanta-nf3gw Год назад +3

    ಇಷ್ಟ ಆಯ್ತು ವಿಡಿಯೋ ಸೂಪರ್ ಮಲ್ಲು ಬ್ರೋ

  • @akashsmathad3228
    @akashsmathad3228 Год назад +2

    Super mav🙏🏻💞❤🥰🔥

  • @ajaykumartalavarajaykumart5922
    @ajaykumartalavarajaykumart5922 Год назад +18

    ಉತ್ತರ ಕರ್ನಾಟಕ ಹೆಮ್ಮೆಯ ಕಲಾವಿದ 🔥🔥

  • @jayalaxmigujjar6227
    @jayalaxmigujjar6227 Год назад +3

    Mallu anna Vishal anna Anand anna super comedy video 📸📸📷 aiti 💕💕💕💕🙏💐

  • @seemabanu7674
    @seemabanu7674 Год назад +2

    Iam big fan. Of mallu

  • @yallappamaanurapujari1254
    @yallappamaanurapujari1254 Год назад +3

    ಬರಬರಿ brother 👌👌👍

  • @rekhakalasapur2865
    @rekhakalasapur2865 Год назад +5

    Super mallu 🥰🥰🥰😍 Anna ❣️😍

  • @manoharbadiger3804
    @manoharbadiger3804 Год назад +7

    ನಿಂದ್ರಬ್ಯಾಡ ಕುಂದ್ರು, ಫ್ರೇಮ್ ಕರೆಕ್ಟ್ ಐತಿ.. ಸೂಪರ್ ಡೈಲಾಗ್ 👌👌

  • @akshatarhakshatarh9664
    @akshatarhakshatarh9664 Год назад +2

    Valle message mallu anna thanks 😍🥰🙏🏻🙏🏻

  • @sachingireppagoudar1383
    @sachingireppagoudar1383 Год назад +2

    King mallu anna

  • @durgappavibhuti
    @durgappavibhuti Год назад +5

    Super Mallu Anna 🙏🏻🙏🏻

  • @vittalahipparagi1455
    @vittalahipparagi1455 Год назад +16

    ಸೂಪರ್ ಅಣ್ಣಾ ಜನ್ನಾಗಿಇದೆ 🙏💖💞

  • @rahulshinde123
    @rahulshinde123 Год назад +27

    ♥️🙏🔥ಮಲ್ಲು ಅಣ್ಣ ಆನಂದ ಅಣ್ಣಾ ವಿಶಾಲ್ ಅಣ್ಣಾ ಈ ವಿಡಿಯೋದಲ್ಲಿ ಒಳ್ಳೆಯ ಮೆಸೇಜ್ ಇದೆ ನಿಮ್ಮ ತಂಡದವರಿಗೆ ನಮ್ಮ ಪ್ರೋತ್ಸಾಹ ಸದಾ ಇರುತ್ತದೆ ಎಂದು ಹಾರೈಸುವೆ🔥🙏♥️

  • @sathishn5521
    @sathishn5521 Год назад +19

    ಆನಂದ ಅಣ್ಣ ಸೂಪರ್ ಯಾಕಟಿಂಗ್ ❤❤❤

  • @veerjajra8174
    @veerjajra8174 Год назад +4

    Super video 📸♥️ one of the best video 🤩🤩

  • @manju.sd.9901
    @manju.sd.9901 Год назад +25

    Super mast kdk comedy & Good MSG (Concept) Mallu Anna, Vishal Anna,Ananda Anna, Sister & Ur Team 😁😄😂😍🥰♥️❤️🔥
    Keep Rocking & Keep Growing ♥️🔥
    All The Best Brother's ♥️👍💯

  • @husenkagad5034
    @husenkagad5034 Год назад +13

    ನಿಮ್ಮ ನಟನೆಗೆ ಅದ್ಭುತ ಪ್ರತಿಭೆ ನಿಮ್ಮಲ್ಲಿ ಇದೆ ನಿಮ್ಮ ಟೀಮ್ ಗೆ all the best 😍🙏🙏

  • @kiranrathod2221
    @kiranrathod2221 Год назад +2

    Super bhai ❤️✨

  • @nagarajtakkalaki8835
    @nagarajtakkalaki8835 Год назад +4

    ಮಲ್ಲು ಅಣ್ಣ ನಿಮ್ಮ ವಿಡಿಯೋ ಸೂಪರ್

  • @siddubd1357
    @siddubd1357 Год назад +5

    Super mallu ann🥰😍

  • @ajitvagganavar2300
    @ajitvagganavar2300 Год назад +4

    ನನ್ನಾಕಿ.
    ಜೀವ ಇರೋ ತನಕ ಜೊತೆ ಗಿರಾಕಿ ❤️

  • @sumasiddramayya7362
    @sumasiddramayya7362 Год назад +4

    👌👌👌ತುಂಬಾ ಒಳ್ಳೆಯ ಸಂದೇಶ ನೀಡಿದೀರಾ ✨️✨️⭐️💐💐

  • @chitralekhachittu7243
    @chitralekhachittu7243 Год назад +5

    Perfect actor mallu jamukandi. Good message kodatiri

  • @vishwanathnavhi388
    @vishwanathnavhi388 Год назад +5

    सुपर अण्णा
    👌👌👌😍😍😍🙏🙏🙏🌹🌹🌹❤️❤️❤️

  • @rajupatil7297
    @rajupatil7297 Год назад +3

    ಮಲ್ಲು ಟಿಮ್ ಬಹಳ ಸೂಪರ್ ಅವರು ವೀಡಿಯೊ ನೊಡಿದರೆ ಕಣ್ಣು ಬಹಳ ತಂಪ್ಪು

  • @No_01_gk
    @No_01_gk Год назад +13

    ಗಂಡ ಹೆಂಡ್ತಿ ಜಗಳಾ ಉಂಡ ಮನಗುತನಕ ಮಾತ್ರ ❤️

  • @allkannadavideo6985
    @allkannadavideo6985 Год назад +5

    Super 💘 mallu anna

  • @maheshgagri5862
    @maheshgagri5862 Год назад +25

    ಸುಪರ್ ಕಾಮಿಡಿ 👌👌

  • @TKGAMING360
    @TKGAMING360 Год назад +2

    Anna part 2 bidu anna..... 💙

  • @santoshhallur9162
    @santoshhallur9162 Год назад +3

    ಸುಪರ್ ಅಕ್ಟಿಂಗ್ ಮಲ್ಲು ಅಣ್ಣಾ ಟೀಂ

  • @vijayamblimath9262
    @vijayamblimath9262 Год назад +6

    Super mallu anna😍

  • @sanjaydurgai4821
    @sanjaydurgai4821 Год назад +3

    Mallu very good.keep it up.

  • @shivanandpatil3048
    @shivanandpatil3048 Год назад +2

    Super anna ni 🔥🔥

  • @dundeshpatil5667
    @dundeshpatil5667 Год назад +2

    Super mallu anna 👌👌👌

  • @jagadishk7367
    @jagadishk7367 Год назад +7

    ಬೆಂಕಿ ವಿಡಿಯೋ ಮಲ್ಲು ಸೂಪರ್ 👌👌👌👌💐💐💐💐💐

  • @prabhakarmalage7375
    @prabhakarmalage7375 Год назад +6

    Supar 😆😉🤣

  • @amarojinahalli
    @amarojinahalli Год назад +2

    ಸೂಪರ್ ಮಲ್ಲು ಅಣ್ಣಾ... 👌👌

  • @darshanhadapad46
    @darshanhadapad46 Год назад +2

    Film poster 🔥❤️

  • @hanamantpatrot862
    @hanamantpatrot862 Год назад +5

    Mallu Anna good 👍🔥🔥🔥🔥

  • @teju6561
    @teju6561 Год назад +3

    Superb concept

  • @narayansavant2731
    @narayansavant2731 Год назад +2

    Mallu anna ninna video nodidra nakka nakka satta hoktevi 😂😂😂❤️❤️❤️❤️

  • @praveengaja4719
    @praveengaja4719 Год назад +2

    Super ❣️ Anna 😍

  • @suri239
    @suri239 Год назад +29

    ಅದ್ಬುತ ನಟನೆ ಮಲ್ಲು ಅಣ್ಣಾ 💐💐💐

  • @ramachandrakamble2991
    @ramachandrakamble2991 Год назад +4

    mallu Anna ne 🔥🔥🔥🔥

  • @basavarajgoregoudragoregou274
    @basavarajgoregoudragoregou274 Год назад +2

    Super mallu anna✨👌👌👌👌👌👌

  • @maktarpower8799
    @maktarpower8799 Год назад +2

    Ananda is best actor and best store

  • @chandbashanadaf
    @chandbashanadaf Год назад +6

    ಸೂಪರ್ ಕಪಲ್ಸ್ ಒಳ್ಳೆಯ ಜೋಡಿ ಆನಂದ್ ಅಣ್ಣ ಸೂಪರ್ ಆಕ್ಟಿಂಗ್ ಮಲ್ಲು ಅಂಡ್ ವಿಶಾಲ್ ಸರ್🤝🤝🥳🥳😋

  • @sharnutgagri7626
    @sharnutgagri7626 Год назад +17

    ಉತ್ತರ ಕರ್ನಾಟಕದ ಅದ್ಭುತ ನಟನೆ ಮಲ್ಲು ಅಣ್ಣನಿಗೆ ಜಯವಾಗಲಿ

  • @prathikvinayak4865
    @prathikvinayak4865 Год назад +1

    Such a nice video dude i wanna appreciate to you

  • @Avinashst
    @Avinashst Год назад +2

    Good message 👏 👍

  • @santoshbhajantri5250
    @santoshbhajantri5250 Год назад +3

    ಸೂಪರ್ ವಿಡಿಯೋ ❤️

  • @altafnadaf1261
    @altafnadaf1261 Год назад +4

    Nice mallu anna benki 🔥

  • @laxmanbangi3119
    @laxmanbangi3119 Год назад +1

    ಕಥೆ ತುಂಬಾ ಇಷ್ಟವಾಯಿತು ಮಲ್ಲು ಅಣ್ಣ ಆನಂದ್ ಅಣ್ಣ ನಿಮಗೆ ಧನ್ಯವಾದ್ ಗಳು 💙✌️💑🔥

  • @Hindu_660
    @Hindu_660 Год назад +3

    9:55🔥🤣

  • @hanamanthmuglkoda9901
    @hanamanthmuglkoda9901 Год назад +6

    ಆನಂದ ಅಣ್ಣಾನ ಬಾಡಗಿ ಕೇಳ ಅಣ್ಣಾ.😜

  • @basavarajhalli6052
    @basavarajhalli6052 Год назад +4

    Hi 👋 mallu anna spr video

  • @anilguttedar1230
    @anilguttedar1230 Год назад +2

    ಒಂದು ಒಳ್ಳೆ ಸಂದೇಶದ ಜೊತೆ ಒಳ್ಳೆ ಕಾಮಿಡಿ ಸೂಪರ್ ಬ್ರದರ್ ಒಳ್ಳೇದು ಆಗ್ಲೀ ನಿಮಗೆ 😍👌

  • @manjujs3421
    @manjujs3421 Год назад +4

    ಸೂಪರ್. ಅಣ್ಣ

  • @yashoda6046
    @yashoda6046 Год назад +149

    ಪಾರ್ಟ್ 2 ಬೇಕಾದವರು like madi 🥰😍😘😂😂😅

  • @user-kg2br6rc9k
    @user-kg2br6rc9k Год назад +2

    🔥 ಕನ್ನಡ ಫಿಲಂ ಬಿಡಬೇಕು ರಿಲೀಸ್ ರಾಜು ಕಣಿ ಮಲ್ಲಣ್ಣ 👈.. 💙💙💙

  • @rafiqjamna2385
    @rafiqjamna2385 Год назад +2

    Bro super mallu j k d super se uper ka video banaya bhai.

  • @Totalgmig093
    @Totalgmig093 Год назад +4

    Super aana 🔥🔥🔥🔥🔥🔥🔥🔥🔥

  • @madeshamax
    @madeshamax Год назад +24

    ಎಷ್ಟ ಮಂದಿ ಕುಂತಿರಿಪಾ ವಿಡಿಯೋ ನೋಡಾಕ ಅವನೌನ್ ಒಂದ ನಿಮಿಷದಾಗ ಸಾವಿರ ಮಂದಿ ಒತ್ತಿರಿ ಲೈಕ್ 🔥😂

  • @djpraveenap
    @djpraveenap Год назад +2

    ANAND ANNA 🔥

  • @Suresh_kamat
    @Suresh_kamat Год назад +2

    Anand honar super binke 🔥🔥🔥🔥

  • @bhooshankesti2165
    @bhooshankesti2165 Год назад +11

    ಕಮೆಂಟ್ ಓದಕ್ ಬಂದವರೆಲ್ಲ ಲೈಕ ಮಾಡಿ