ಗಯ್ಯಾಳಿ ಹೆಂಡ್ತಿ

Поделиться
HTML-код
  • Опубликовано: 4 фев 2025

Комментарии • 1,1 тыс.

  • @Ajayunlucky22
    @Ajayunlucky22 2 года назад +31

    ಸಕಲಕಲ ವಲ್ಲಭ ನಮ್ಮ ಶಿವಪುತ್ರ ಅಣ್ಣ... 👌👌

  • @ksgaming2021
    @ksgaming2021 2 года назад +12

    ಎಲ್ಲರ ಹ್ಯಾಕ್ಟಿಂಗ್ ಸೂಪರ್.ಅದರಲ್ಲು ಗಯ್ಯಾಳಿ ಹೆಂಡ್ತಿ ಹ್ಯಾಕ್ಟಿಂಗ್ ಫ್ಯಾಬುಲಸ್.. ತುಂಬಾ ಚೆನ್ನಾಗಿ ಮಾಡಿದ್ದಾರೆ.ಆ ಲೇಡಿ.ಸೂಪರ್...ಸೂಪರ್

  • @Bailu45
    @Bailu45 2 года назад +7

    *ಪಂಚೆ ಕೆಳಗ್ ಬಿಡಲೆ......* *🤣🤣😂 ಅಕ್ಕಾ ನೀನ್ Super🔥🔥*

  • @BasavarajBasavaraj-jm3mn
    @BasavarajBasavaraj-jm3mn 2 года назад +31

    ಏಪ್ಪೋ ಏಟ್ಟರೆ ನಗಸಿತಿರೋ ಅಣ್ಣಾ 🔥🔥🔥 ಸೂಪರ್ 😂😂😂😂

  • @ಕನ್ನಡಿಗವಿಡಿಯೋ
    @ಕನ್ನಡಿಗವಿಡಿಯೋ 2 года назад +24

    ಯಪ್ಪಾ ಏನ ಡೇಂಜರ್ ಅದರ ಅಣ್ಣಾಜಿ
    😀😀😀😀🥰😘😘

  • @MRMR-hr2tt
    @MRMR-hr2tt 2 года назад +26

    ಅಭಿನಯ ಚಕ್ರವರ್ತಿಗಳು 😂😂😂 ನಮ್ಮ ಅಕ್ಕ ಹುಲಿ

  • @vinodaxaler7226
    @vinodaxaler7226 2 года назад +10

    Ultimate 😅😅😅👌🏼... Anand my fav at his best👌🏼...

  • @samartahbiradar1465
    @samartahbiradar1465 2 года назад +2

    Madam ನಿಮ್ಮ vicso super

  • @raghavendranayak699
    @raghavendranayak699 2 года назад +31

    Wife carcter is ultimate perfect acting 👌

  • @rameshmn5982
    @rameshmn5982 2 года назад +11

    ನಿಮ್ಮ ಈ ಅದ್ಭುತ ಕಲೆಗೆ ಪಾತ್ರಕ್ಕೆ ಹಾಗೂ ನಿಮ್ಮ ಈ ಟೀಮ್ ಗೆ ಹಾಗೂ ವಿಶೇಷವಾಗಿ ಕ್ಯಾಮೆರಾ ಮ್ಯಾನ್ ಗೆ ಹೃದಯಪೂರ್ವಕ ವಂದನೆಗಳು 🔥🔥

  • @manjumanju-ny7jr
    @manjumanju-ny7jr 2 года назад +84

    ಶಿವಪುತ್ರ ಅಣ್ಣ ನೀವು ನಮ್ಮ ಕನ್ನಡಿಗರ ಮನಸ್ಸು ಗೆದ್ದಿದ್ದೀರಾ ❤

  • @dollygamingraichur6334
    @dollygamingraichur6334 2 года назад +14

    😎Shivuputhra Anna nivu one day karnataka sandalwood comedy king 👑 💥💯💯🔥

  • @sidduk9184
    @sidduk9184 2 года назад +19

    ತದಾನಿ ತಾನೇ ತಾನೇ ತದನೋ ತಾನೇ ತಾನೇನೋ😄 ಬ್ರೋ ಅಲ್ಟಿಮೇಟ್ ಬ್ರೋ😅😘😍

  • @world3725
    @world3725 2 года назад +3

    ಕಾಶೀನಾಥನ ಮೂವಿ ನೋಡಿದಂಗಾಯ್ತು ❤❤❤

  • @muttubijaapur8825
    @muttubijaapur8825 2 года назад +5

    ಅಮ್ಮನ್ ಮೆಲ್ ಕೈ ಮಾಡಿದ್ರ ನಿನ್ನ ಅಮ್ಮನ್ ಮಾಡೋದಿಲ್ಲನಾ, 👍👍👍👍👍

  • @dhruvabosskingmaker5516
    @dhruvabosskingmaker5516 2 года назад +307

    ❤️✨ ಒಂದು ಮಿಲಿಯನ್ ಸಬ್ಸ್ಕ್ರಿಬರ್ ಆದಮೇಲೆ ❤️🤣🤣 ಹೊಸ ಮದುವೆಯಾದ ಶಿವಪುತ್ರ ಅಣ್ಣ 🤣❤️

    • @darshankm7450
      @darshankm7450 2 года назад +13

      ಆದ್ರೂ ಖುಷಿ ಇಲ್ಲ ಹುಲಿ ತರ ಇದ್ದ ಮದುವೆ ಅಧ್ಮೇಲೆ ಖುಷಿ ನೇ ಇಲ್ಲ 😂

    • @dhruvabosskingmaker5516
      @dhruvabosskingmaker5516 2 года назад +6

      @@darshankm7450 ❤️🤣🤣🤣

    • @Raviiiiii_18
      @Raviiiiii_18 2 года назад +4

      Huuu nimmaanna kardilla anu 😉😁😅😂🤣

    • @venkateshdodamani6298
      @venkateshdodamani6298 2 года назад +1

      @jyotinaayak007 hi

    • @classbunkergaming6443
      @classbunkergaming6443 2 года назад +1

      @@shivadoubleaction2841 🙁

  • @iranna9284
    @iranna9284 2 года назад +6

    Gayali heandti super Anna 💚👍

  • @balrajraju9770
    @balrajraju9770 2 года назад +45

    🎬🎥 ಗಯ್ಯಾಳಿ ಹೆಂಡ್ತಿ 👌💛❤

  • @hamsakiccha...1965
    @hamsakiccha...1965 2 года назад +52

    ಅಕ್ಕಾ ಬಜಾರಿ ನಟನೆಗೆ ಹೃದಯದ ಪೂರ್ವಕವಾಗಿ ಅಭಿನಂದನೆಗಳು..... 🙏🙏😘😘ಸೂಪರ್ ನಟನೆ ಅಕ್ಕದು.....

  • @vittalm3860
    @vittalm3860 2 года назад +6

    🌟😍💖Wow super Anaa 🥰💖 an acting guru nindu super Anaa ❤️🥰❤️akaa na acting super . voice antru super Akaanda👌🥰💖

  • @AkshayaKannada
    @AkshayaKannada 2 года назад +64

    ಅಯ್ಯೋ ಪಾಪ ಇಂಥ ಕಷ್ಟ ಯಾರಿಗೂ ಬರಬಾರದು 🥺😭♥️

  • @varshamanguli4233
    @varshamanguli4233 2 года назад +33

    ಏನ ಶಿವು ಬ್ರೋ ನ್ ಹಣೆಬರಹ 🤩🤩
    ಮಸ್ತ್ ಕಾಮಿಡಿ ಅಣ್ಣಂದಿರ ❤️👌🏻
    ಸಣ್ಣ ಮಕ್ಕಳ ತರ ಆಕ್ಟಿಂಗ್ ಸುಪರ್ ಶಿವು ಬ್ರೋ❤️
    1 million subscribe 🔥🔥

  • @raghumk7181
    @raghumk7181 2 года назад +24

    ನಿಮ್ಮ ವಿಡಿಯೋ ಯಾವಾಗ ಬರತದ ಅಂತ ಕಾಯಕತ್ತಿವ್ದೋ ಅಣ್ಣಾ❤️❤️ ಕಡಿಗೂ ಬಿಟ್ರಿಪ್ಪಾ 💗💗

  • @rameshmn5982
    @rameshmn5982 2 года назад +4

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಾಮಿಡಿ ಬಾಸ್🔥🔥

  • @thejawaricowandfamily3724
    @thejawaricowandfamily3724 2 года назад +1

    Gayalli hendti acting madida actress ge abhinandane, nimma munde yallara acting fail, I jus loved her acting, extraordinary

  • @hanamantatteppanavar3068
    @hanamantatteppanavar3068 2 года назад +3

    ಪಾರು ಸೂಪರ್

  • @dyamannakdyamanna2514
    @dyamannakdyamanna2514 2 года назад +32

    1 M Completed bro 💐 Congratulations bro

  • @maruthikavadis1471
    @maruthikavadis1471 2 года назад +8

    ಬ್ರೋ ನೀನು ಸಕಲ ಕಲ ವಲ್ಲಭ ಬಿಡಪ್ಪ ಸೂಪರ್ ನಮ್ಮ ಜನಗಂದಲ್ಲಿ ಇಂತಾ ಅದ್ಬುತ ಕಲಾವಿದ ಇರೋದಕ್ಕೆ ನಮಗೆ ಹೆಮ್ಮೆ 🙏🙏🙏🙏🙏

  • @sagarsk2458
    @sagarsk2458 2 года назад +73

    ಏನೋ ಅಣ್ಣಾ 3 ನಿಮಿಷದಾಗ್ 1.3k views 80 comments ಎನ್ ಅಣ್ಣಾ ಫುಲ್ಲ ಹವಾ ಮಾಡಿ ಬಿಟ್ಟಿ ಪಾ ನಾ ಅಂತರು ಎದ್ದಾಗಿನಿಂದ ನಿನ್ನ ವಿಡಿಯೋ ಸಲುವಾಗಿ ಕಾಯ್ತಿದ್ದೆ 😍😘🤗

  • @raamcreations1755
    @raamcreations1755 2 года назад

    ....ಸೂಪರ್ ಬ್ರೋ.....non stop ನಗೋದು

  • @shivakumara50
    @shivakumara50 2 года назад +6

    ಹುಡುಗಿ acting super

  • @bosssk4481
    @bosssk4481 2 года назад +4

    Siyc comedy shivu anna 👌🤗🤣🤣

  • @vishwadollin3293
    @vishwadollin3293 2 года назад +33

    ನಿನ್ನ ವಿಡಿಯೋ ಗೋಸ್ಕರ ಬೆಳಗ್ಗೆಯಿಂದ ಕಾಯುತ್ತಿದ್ದೆ ಸೂಪರ್ ಶಿವಪುತ್ರ ಅಣ್ಣ ಆಲ್ ದ ಬೆಸ್ಟ್❤❤

  • @vidyashreepatilpatil3037
    @vidyashreepatilpatil3037 2 года назад +1

    Super hendati bro Ella gandasarige hinta hendati sigabeku anadara darigi baratava avaru

  • @naguhosamani1821
    @naguhosamani1821 2 года назад +22

    ಸೂಪರ್ ವಿಡಿಯೋ ಅಣ್ಣ ❤🔥

  • @devarajadeva285
    @devarajadeva285 2 года назад +18

    ಪಕ್ಕ ಗಯ್ಯಾಳಿ ಹೆಂಡ್ತಿ 😆😆😆ಸೂಪರ್ ಆಕ್ಟಿಂಗ್ ಮ್ಯಾಮ್

  • @manjusl746
    @manjusl746 2 года назад +1

    ಅಕ್ಕನ ಆಕ್ಟಿಂಗ್ ಸೂಪರ್

  • @mahia2059
    @mahia2059 2 года назад +3

    Super cute jodi shivaputra anna

  • @shashinatikar155
    @shashinatikar155 2 года назад +2

    ಫುಲ್ ಗಿಚ್ಚಿ ✌️😘👌🔥

  • @mouneshnayak551
    @mouneshnayak551 2 года назад +10

    ಸೂಪರ್ ವಿಡಿಯೋ ಅಣ್ಣ🔥🔥🔥🔥🔥

  • @bhagya.bhagya.6775
    @bhagya.bhagya.6775 2 года назад +1

    ಸೂಪರ್ ವಿಡಿಯೋ ಅಣ್ಣಾ 🤣😂😂🤣

  • @shivanandgolasangi7230
    @shivanandgolasangi7230 2 года назад +13

    ನಿ ಯಾ ಗಂಡಸೋ ಡೈಲಾಗ್ ಸೂಪರ್ ಸೂಪರ್ 🔥🔥🔥👌👌❤️❤️😍😂😂😂😂😂

  • @rajupadasali7557
    @rajupadasali7557 2 года назад +2

    ಸೂಪರ್ ಅಣ್ಣಾ 🔥🔥🔥ಕಾಮಿಡಿ

  • @akashdonur2917
    @akashdonur2917 2 года назад +16

    ಶಿವಪುತ್ರ ಅಣ್ಣ ನೀವು ನಮ್ಮ ಕನ್ನಡಿಗರ ಮನಸ್ಸು ಗೆದ್ದಿದ್ದೀರಾ ❤
    32

  • @intexmallu8254
    @intexmallu8254 22 дня назад

    Shivaputranna Cinema Hero Ginta Super Acting Madiddiya Nimgu & Nimma All Team Acting Super

  • @husennadaf6574
    @husennadaf6574 2 года назад +5

    👏👍👍❤️💚ಶಿವಣ್ಣ ನೀ ಅಮ್ಮವರ್ ಗಂಡಾ ಆಗಿ ಆದ್ರೂ ಪರವಾಗಿಲ್ಲ ಆಕ್ಟಿಂಗ್ ಸೂಪರ್ ಅಪ👍👍😂😂😂💚

  • @AradhyaAbhi-gv1ud
    @AradhyaAbhi-gv1ud Год назад +1

    Super comedy

  • @ganeshmusic6633
    @ganeshmusic6633 2 года назад +7

    ಸೂಪರ್ ವಿಡಿಯೋ ಅಣ್ಣ ಆದರೆ ಮದುವೆ ಮೊದಲು ಹುಲಿತರ ಇದ್ದೆ ❤️❤️❤️

  • @danceprincessmanjula7538
    @danceprincessmanjula7538 11 месяцев назад +1

    Hendthi part ❤super ❤❤

  • @reshmajadhav3354
    @reshmajadhav3354 2 года назад +4

    Even anand is doing same acting 👌🏻👌🏻😁

  • @vishnukumar-if1jt
    @vishnukumar-if1jt 8 месяцев назад

    Shivaputra nimma acting natural full impress 👌 madam nimma acting very nice your voice is nice

  • @akashatharga3090
    @akashatharga3090 2 года назад +35

    ಎಲ್ಲರೂ ಗಂಡಸ್ತನ ಕಳಕೊಂಡಂಗ ಮಾತಾಡ್ತಾ ಇದ್ದೀರಾ ಶಿವಪುತ್ರ ಅಣ್ಣ ಸೂಪರ್ ವಿಡಿಯೋ 😂😂👏👏👏😂😂😂😂😂

  • @prabhubharjari1099
    @prabhubharjari1099 2 года назад +1

    🥰Super,,,,,,,,,,, shivu bro &ಆನಂದ್ bro lv u❤️

  • @cvgstudio5437
    @cvgstudio5437 2 года назад +13

    ಇದು ಪಾರ್ಟ್ 2 ಇದೆ ಯಾಕ್ ಅಂದ್ರ ನಮ್ಮ ಕಿಟ್ಟಿ ಅವರು ಹುಡಿಗಿ ಹಿಂದೆ ಹೋದ್ರು ಅಲ್ಲಿ ಏನೋ ಅನಾಹುತ ಕಾಮಿಡಿ ಇದೆ ಅನ್ಸುತ್ತೆ 🤣🤣🤣🤣

  • @rakeshrraki6855
    @rakeshrraki6855 2 года назад +1

    Kitty anna super entry istu dina elli ogidde bro

  • @praveens8157
    @praveens8157 2 года назад +5

    ಹೆಂಡ್ತಿ acting 🔥🔥🔥

  • @markm2858
    @markm2858 2 года назад +1

    Akka super

  • @knk1995
    @knk1995 2 года назад +9

    Anand acting super 😁😁

  • @chandunayak4946
    @chandunayak4946 2 года назад +2

    Extraordinary 🥰😘🥰❤️❤️video....👌👏👏👏

  • @powerstar4160
    @powerstar4160 2 года назад +4

    Super Annayya ❤️👑

  • @chinni.s.n1487
    @chinni.s.n1487 2 месяца назад

    ಲಾಸ್ಟ ಅಲ್ಲಿ ಏನ್ ಅಣ್ಣ ಎಲ್ಲಿಂದ ಬಂತು ಅಷ್ಟ ಧೈರ್ಯ ಸೂಪರ್ ಚನ್ನಾಗಿ ಇತ್ತು 👌

  • @channa.B
    @channa.B 2 года назад +4

    Super comedy 🤣🤣🤣 full episode 😄😄

  • @maheshpatil8422
    @maheshpatil8422 2 года назад +1

    ಹೆಂಡ್ತಿ ಪಾತ್ರ ಸೂಪರ ಮಾಡ್ಯಾರ

  • @sagarad_gamer6714
    @sagarad_gamer6714 2 года назад +14

    Extraordinary episode.i love it akka neema acting super..all team boys good luck to everyone 🥰🥰💐💐👍👍🙏

  • @dhanamesh2520
    @dhanamesh2520 2 года назад

    ನಿಮ್ಮ ಒಂದು ವಿಭಿನ್ನ ಪ್ರಯತ್ನಕ್ಕೆ ಶುಭವಾಗಲಿ🙏

  • @gopalsingh-cj1xp
    @gopalsingh-cj1xp 2 года назад +3

    Ninna hendti acting super 👌👌👌,,, avaru mostly nataka companyli work madiro tara kanastare

  • @bhavaniraghu8542
    @bhavaniraghu8542 2 года назад +1

    Superrrrrr bro.....and team ...👌👌💐👏👏👏👍

  • @ManingTractor
    @ManingTractor 2 года назад +96

    1 ಮಿಲಿಯನ್ ಸಬ್ಸ್ಕ್ರೈಬ್ ನಂತರ ವಿಡಿಯೋ ಹಾಕಿದ ಶಿವಪುತ್ರ ಅಣ್ಣನಿಗೆ ದನ್ಯವಾಗಳು 🥰🥰Super Ann Nimm Comedy Videos 💞best of luck Ann ri👌👌

  • @moneshamareppa8760
    @moneshamareppa8760 2 года назад +1

    ನಿನ್ನ್ ವೀಡಿಯೋ. ಗೊಸಕ್ಕರ್ ಕಾಯುತ್ತಾ. ಇದ್ಯ ಅಣ್ಣ.. ಸೂಪರ್ ಅಣ್ಣ.. ನೀನ್ನ ತರ್ ಯಾರಿಗೂ. ಬರಬಾರದು. ಅಣ್ಣ. ಅಯ್ಯೋ ದೇವ್ರೆ.. ಸೂಪರ್ ಅಣ್ಣ ❤️❤️🙏👍👍👍❤️🙏

  • @AIRKINGJ2_8819
    @AIRKINGJ2_8819 2 года назад +6

    ಅಣ್ಣ ಸ್ವಲ್ಪ ಗಂಡಸರ ಮರಿಯಾದೆ ಉಳ್ಸಪ್ಪ. 😂😂

  • @udaygudadar7213
    @udaygudadar7213 2 года назад

    ಸೂಪರ್ ಕಾಮಿಡಿ ಶಿವುಪುತ್ರ ಅಣ್ಣ ನಿಮ್ ಯಲಾ ವಿಡಿಯೋ ಸೂಪರ್ 👌👌👌👌😅😅😅😅

  • @ViratKohli18283
    @ViratKohli18283 2 года назад +4

    Congratulations 1million Boys Shivuputhara team....❤

  • @bondravi5354
    @bondravi5354 2 года назад +1

    ಲಾಸ್ಟ್ ಸೀನ್ ಸೂಪರ್🤣😂😂🤣

  • @nagarajtalikoti1605
    @nagarajtalikoti1605 2 года назад +3

    ಆನಂದ ನಟನೆ,,,🔥🔥

  • @prashantbarker9338
    @prashantbarker9338 2 года назад +1

    Hendti voice super

  • @RMGAMER-y5d
    @RMGAMER-y5d 2 года назад +17

    💐🎂Congratulation 1 million subscriber🥳

  • @khajehusen1068
    @khajehusen1068 2 года назад +1

    ಸೂಪರ್ ಶಿವು and team❤👌👌👌

  • @tractorsadda581
    @tractorsadda581 2 года назад +17

    Congratulations ಶಿವು ಅಣ್ಣ for 1million subscribers👌👌👌👌💫🔥

  • @bossboss-qd5tq
    @bossboss-qd5tq 2 года назад +1

    Anna super anna Kitti Anna nodu Avalu hinde hogta edane Anna next part bega

  • @varunmetre4424
    @varunmetre4424 2 года назад +30

    😂😂😂 super anna I'm waiting for more videos ❤️❤️❤️🔥

  • @devarajdevu9086
    @devarajdevu9086 2 года назад

    Shivuputra yashoradha comedy show team ಅಭಿಮಾನಿ ❣️ ಮತ್ತು ಭೀಮಸಿ ❣️❣️🥰🥰🥰

  • @basavarajsooranagi1956
    @basavarajsooranagi1956 2 года назад +11

    Nimm video super 😂😂
    Congratulations for 1 million❤

  • @hanamantgaddanakeri1237
    @hanamantgaddanakeri1237 2 года назад +2

    ಆನಂದ ಅಣ್ಣ 👑❤️👌👌

  • @sharatskshatri5044
    @sharatskshatri5044 2 года назад +3

    She's brilliant actress'🔥

  • @shivaranjaningalagi7130
    @shivaranjaningalagi7130 2 года назад +2

    ಗಯ್ಯಾಳಿ ಹೆಂಡ್ತಿ Character 👌👌

  • @shrutipol4501
    @shrutipol4501 2 года назад +5

    While watching this video I laughed so much all the best

  • @RCBFOREVER-m1q
    @RCBFOREVER-m1q 2 года назад +2

    ಹಲೋ ಶಿವಪುತ್ರ ಅಣ್ಣ ಬರಿ ಹೆಂಡತಿ ವಿಡಿಯೋನೇ ಮಾಡಾಕತ್ತಿಯಲ್ಲ
    ಬೇರೆದು ಮಾಡೂ ಮೊದ್ಲೆಲ್ಲಾ ನಿಮ್ಮ ವಿಡಿಯೋ ತುಂಬಾ ಕಾಮಿಡಿ ಆಗಿ ಇರ್ತಿತ್ತು..... ಈಗ ಅಷ್ಟೊಂದೇನು ಕಾಮಿಡಿ ಆಗಿ ಇರೋಲ್ಲ...
    ಬೇಜಾರ್ ಮಾಡ್ಕೋ ಬೇಡ ಅಣ್ಣ ಇದು ನನ್ನ ಅನಿಸಿಕೆ ಹೇಳ್ದೆ ಅಷ್ಟೇ
    Keep smiling shivaputra annna....... 😍👍👍

  • @pradeepj7919
    @pradeepj7919 2 года назад +3

    9:44🤣🤣🤣🤣🤣🤣🤣🤣her acting is too good

  • @pacchit8850
    @pacchit8850 2 года назад

    ಬೆಂಕಿ ಹೆಂಡತಿ 👍👍👍👍👍

  • @abhinandanmetigoudru2240
    @abhinandanmetigoudru2240 2 года назад +17

    Videos ಬಹಳ ಬೇಗ ಬಿಡಿ ಅಣ್ಣ,ನಿಮ್ಮ ವಿಡಿಯೋಗಳು ನೋಡುವುದಕ್ಕೆ ಕಾಯ್ತಾ ಇರ್ತೀನಿ❤️❤️❤️

  • @anilrajanilraj8753
    @anilrajanilraj8753 Год назад

    ಅಣ್ಣಂಗೆ ಜೈ ಆಗಲಿ 🌹❤️

  • @hanamantbandakeri826
    @hanamantbandakeri826 2 года назад +4

    ನಿಮ್ ವಿಡಿಯೋ 1000ಮಿಲೆನ್ಸ್ ಆಗಲಿ 🙏

  • @chidambarkulkarni737
    @chidambarkulkarni737 2 года назад

    😂😂😂😂😂😂😂😂comedy super sivu anna

  • @naveenkt3857
    @naveenkt3857 2 года назад +4

    Iam from andhra pradesh your vIdeos is very very nice sir , iam big fan

  • @rajeshwaripawar6957
    @rajeshwaripawar6957 2 года назад +1

    Super comedy👌👌👌👌👌

  • @Godzillas._here
    @Godzillas._here 2 года назад +4

    ಅಣ್ಣಾ ಗಡ ಗಡ ಬಾ 😅😅

  • @ShivaRaj-j7h
    @ShivaRaj-j7h Год назад

    Super 👌 video 🎥 shiva Anna is innocent person 😍

  • @sharatappu4077
    @sharatappu4077 2 года назад +1

    ಹೊಸ ಹೆಂಡ್ತಿ ಲವರ್ಸ್ ಯಾರ್ ಯಾರ್ ಇದಿರಿ 😍

  • @ramachari2244
    @ramachari2244 2 года назад +5

    Congratulations bro💐❤💫 spr bro comedy 🤣😄😍

  • @MaheshMahesh-yc5qp
    @MaheshMahesh-yc5qp 2 года назад +3

    Video super waiting for next video ( sivu ... ✌️❤️🤴) ಒಳ್ಳೆದಾಗಲಿ ... 🙏❤️