Nimmalli ennobba mena kalavida eddare annodu namge gottiralilla e video nodida mele 2 jana acter namma kannada filmge olle koduge ondhu nimma comedy sence super ennodu juniyer raju talikoti bandidare super acting avaradu ede tara hosabaranna balisi shivu anna love you boss
ಶಿವಪುತ್ರ ಅಣ್ಣ ನೀವು ಮಾಡುವ ಎಲ್ಲಾ ಕಾಮಿಡಿ ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತದೆ ನನಗೆ ಒಂದು ಆಸೆ ನಿಮ್ಮ ಜೊತೆ ನಟನೆ ಮಾಡಬೇಕೆಂಬ ಆಸೆ ಇದೆ ದಯವಿಟ್ಟು ಒಂದು ಅವಕಾಶ ಕೊಡುತ್ತೀರಾ
ಬ್ರೋ ಏನ್ ನಿನ್ನ ಹವಾ ಬರೀ 30 ನಿಮಿಷದಲ್ಲಿ 17000 ಸಾವಿರ ಜನ ನೋಡಿದರೆ ಯಾವ ಸ್ಟಾರ್ ಮೂವಿ ಬಂದರು ಇಷ್ಟೊಂದು ಜನ ನೋಡಲ್ಲ ನೀ ಯಾವ ಸ್ಟಾರ್ ಗೂ ಕಮ್ಮಿಯಿಲ್ಲ ಇಷ್ಟ ಆದ್ರೆ ಒಂದು ಲೈಕ್ ಕೊಡಿ💛❤👍👍
ಸೂಪರ್ ವಿಡಿಯೋ ಅಣ್ಣಾ 👌👌👌
Anna akkan acting super
ತಾಯಿ ಕಾರ್ಡ್ ಮಾಡಸದಿ🥰🥰
ಶಿವಪುತ್ರ ನೀವು ಒಂದು ಸಿನಿಮಾ ಮಾಡಿ
ಪ್ರೇಕ್ಷಕರ ಬೆಂಬಲಕ್ಕೆ ಒಂದು like ಕೊಡಿ
ಶಿವಪುತ್ರ ಅಣ್ಣ ಸೂಪರ್ ಆಕ್ಟಿಂಗ್ ಗುರುವಾರ ಮತ್ತು ರವಿವಾರ ನಿಮ್ಮ ವಿಡಿಯೋ ಬರದನ್ನೇ ಕಾಯತಾ ಇರ್ತೀನಿ ನಾನು ಇ ತರ ಯಾವ ಮೂವಿಗನು ನಾನ್ ಕಾಯದಿಲ್ಲ ಆಲ್ ದಿ ಬೆಸ್ಟ್ ಅಣ್ಣ 😍🙏
Hɪ
Kodro ananige awaradu
Glfho thigh
@@Dashan_King143pp
😮😂😊
All supar video ❤️supar Brother's💞
Nimmalli ennobba mena kalavida eddare annodu namge gottiralilla e video nodida mele 2 jana acter namma kannada filmge olle koduge ondhu nimma comedy sence super ennodu juniyer raju talikoti bandidare super acting avaradu ede tara hosabaranna balisi shivu anna love you boss
ಸೂಪರ್ ಅಣ್ಣ ನೀರಲ್ಲಿ ಬಜ್ಜಿ ಮಾಡಿರೋ ಮೊದಲ ಮಹಾನುಭಾವ ನೀನೆ ಇರ್ಬೇಕು😅😅😅
Nam Surapur nim kade helideri tqu❤❤❤
Shivputra Anna ಬೆಂಕಿ🔥
Kinnar acting super
👌 ಸೂಪರ್ ಕಾಮಿಡಿ ವಿಡಿಯೋ ಬ್ರದರ್ ಶಿವಪುತ್ರ ಅವರೇ 👌❤️❤️
❤❤ಐ ಲವ್ ಉತ್ತರ ಕನ್ನಡ ❤❤
💥💥💥💥ಶಿವು ಬಾಸ್ 💥💥
ತುಂಬಾ ಚೆನ್ನಾಗಿ ಇದೆ ♥️💐👌✌️
Sakath agide vedio super shivu and all team🔥🔥💐
Telented Kalavida ❤️👍
ಸೂಪರ್ ಕಾಮಿಡಿ ನಿಮ್ಮ ತಂಡಕ್ಕೆ ಶುಭವಾಗಲಿ
ಶಿವು ಅಣ್ಣ ಗೆ ಜಯವಾಗಲಿ
😍♥️🌎🙏ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏🌎♥️😍
ಉತ್ತರ ಕರ್ನಾಟಕದ ಹುಲಿ ಶಿವಪುತ್ರ💘 ಅಣ್ಣನಿಗೆ ಒಳ್ಳೇದಾಗ್ಲಿ😘
ಶಿವಪುತ್ರ ಒಳ್ಳೆ ಒಳ್ಳೆ ಸ್ಟೊರಿ ಮಾಡುತ್ತಿದ್ದಿದಿ ಕಲಾವಿದರೆಲ್ಲರೂ ತುಂಬಾ ಒಳ್ಳೆಯ ಅಭಿನಯ ಮಾಡುತ್ತಿದ್ದಾರೆ ನಿಮ್ಮಲ್ಲರಿಗೂ ಒಳ್ಳೆದಾಗಲಿ❤❤❤❤❤❤❤
ಶಿವಪುತ್ರ ಅಣ್ಣನಿಗೆ ಜಯವಾಗಲಿ
ಉತ್ತರ ಕರ್ನಾಟಕದ ಶಿವಪುತ್ರ ಅಣ್ಣನಿಗೆ ಜಯವಾಗಲಿ ♥️
Super ಹುಲಿ
ನಂಬರ್ ಒನ್ youtbe comeday staer shivputara ann 💞💞
ಅಣ್ಣ ನಮ್ಮ ಸುರಪುರ ಸುಂದರಿ ಅನ್ನೋ ಶಬ್ದ ಕೇಳಿ ತುಂಭಾ ಖುಷಿ ಆಗಿದೆ
ಅಣ್ಣಾ,ಮಂಜುಳಾ ಅಕ್ಕಾ ಒಳ್ಳೆಯ ಕಲಾವಿದರು 🙏ನಿಮ್ಮ ಅವರ ಕಲೆ 👌
Bro manjula akka du youtube Chanel hen edi
ಅಣ್ಣಾ...❤
ಶಿವಪುತ್ರ ಅಣ್ಣ ಯಾರ್ ಯಾರಿಗೆ ಇಷ್ಟ ಅವರು ಲೈಕ್ ಮಾಡಿ 🔥🔥
ಉತ್ತಮವಾಗಿ ನಟನೆ🎉🎉
ಬಜ್ಜಿ ಸೂಪರ
ಸೂಪರ್.ಅಣ್ಣ
E video astondu channgi mudi baralilla 👍 anna
ಸೂಪರ್ ಕಾಮಿಡಿ ನಿಮ್ಮ ತಂಡಕ್ಕೆ ಶುಭಾಶಯಗಳು ❤️❤️❤️🙏😊
Hɪ
@@Dashan_King143 hlo
Hɪ
Hᴏʟᴏ
Part 1 super guru
Old days memory 😅
Jay shree Ram Jay Hanuman 🥰❤️🙏❤️🙏❤️🙏❤️🙏❤️🙏❤️🙏
First comment shivaputra Anna super boss ❤❤❤
ಸೂಪರ್ ಹಿಟ್ ಚಿತ್ರ❤❤❤
ಶಿವಪುತ್ರ ಅಣ್ಣ ಕಾಮಿಡಿ ಸೂಪರ್ ಮಾಡಿದಿ ಅಣ್ಣ ರವಿವಾರ ಬರುತನಕ್ ಕಾಯುತ್ತೇವೆ ಮತ್ತೊಂದು ವಿಡಿಯೋ ಮಾಡಿ ಪ್ಲೀಸ್ ಕಲಿಸು🥰🥰🔥😻💯🔥
ಕೈ ಕಡಬು ಸೂಪರ್
Watching shivaputra anna 😊
ಶಿವಪುತ್ರ ಅಣ್ಣ ನ ಮೇಲೆ ಅಭಿಮಾನ ಇದ್ರೆ ಕಾಮೆಂಟ್ ಗೆ ಲೈಕ್ ಮಾಡಿ ❤️
ವಿಡಿಯೋ ಸೂಪರ್ 😂❤❤
ಸೂಪರ್ ಶಿವಪುತ್ರ ಅಣ್ಣನ ಅಭಿಮಾನಿಗಳು ಒಂದು ಲೈಕ್ ಮಾಡಿ
ಶಿವಪುತ್ರ ಅದ್ಭುತ ಹಾಸ್ಯ ನಿಮ್ಮ ಅಭಿನಯದ ಪಾತ್ರ🥰🥰🥰🥰🥰🥰🥰🥰🥰🥰🥰🥰next part
😍😍😍😍😍😍 Both of acting is awesome
ಕಾಮೆಂಟ್ ನೋಡಲಿಕ್ಕೆ ಬಂದವರಿಗೆ ಸ್ವಾಗತ ಒನ್ ಲೈಕ್ ಮಾಡ್ರಪ್ಪ 😅
😂🎉ಅಣ್ಣಾ ನಿಮ್ಮ ಎಲ್ಲಾ ವಿಡಿಯೋ ಸೂಪರ್ ಒಂದು ಲೈಕ ಮಾಡಿ 👌👍👍👍👍👍
Shivputra Anna super acting
Jai shri ram 🚩
ಯಾರೆಲ್ಲ ಶಿವು ಪುತ್ರ ಅಣ್ಣನ ಬೇಟಿ ಮಾಡಲು ಕಾಯುತ್ತಿದ್ದೀರಾ ಈ ಕೂಡಲೇ ಲೈಕ್ ಮಾಡಿ
ಅಣ್ಣಾ ನಿನ್ನ ಆಕ್ಟಿಂಗ್ ಅದ್ಭುತ. ನಾನು ನಿನ್ನ ದೊಡ್ಡ ಫ್ಯಾನ್ ಅಣ್ಣಾ. ನಮ್ಮ ಊರು ಗದಗ. ನೀ ಪಕ್ಕಾ ಸೂಪರ್ ಸ್ಟಾರ್ ಆಗ್ತಿ ಅಣ್ಣಾ
ನಮ್ಮ ಉತ್ತರ ಕರ್ನಾಟಕದ ಒಳ್ಳೆಯ ನಟ ಶಿವಪುತ್ರ ಅಣ್ಣಯ್ಯ
ಶಿವಪುತ್ರ ಅಣ್ಣ ನೀವು ಮಾಡುವ ಎಲ್ಲಾ ಕಾಮಿಡಿ ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತದೆ ನನಗೆ ಒಂದು ಆಸೆ ನಿಮ್ಮ ಜೊತೆ ನಟನೆ ಮಾಡಬೇಕೆಂಬ ಆಸೆ ಇದೆ ದಯವಿಟ್ಟು ಒಂದು ಅವಕಾಶ ಕೊಡುತ್ತೀರಾ
Bro cutting madaidre superrr look urs..plz madsbidi.🔥
Super bro part 2 beku
ಬರಿ 27 ನಿಮಿಷಕ್ಕೆ 12000 views ಸೂಪರ್ ಬ್ರೋ ನೀವು 🙏🏼🥰❤️
😊
@@Home-pw2br 😢😅😮😊😢ಧ 😮
Super comedy shevu anna 😍😅😂😊
Bro next introvert video madi❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
5:27 Surpur ಸುಂದರಿ 😂😂🎉
Super 🇮🇳 👌 👍 boss 🎉
I video super anna yallari onde gadi odasatiri ni u papa😢😢😢😢😢
Anna nimma video saluvagi wait madata idde adakke first comment nandhe ada
Very beautiful ❤️❤️❤️❤️❤️❤️❤️
ಟಕಳೆ ಮಾಮಾ🙈😂😂
ಬಜಿ ಮಾಡಾಕ ಬರಲ್ಲ ಅಂದ್ರ ತಾಯಿ ಕಾರ್ಡ್ ಮಾಡಸತಾನಂತ 😅😅😅😅😅😅
ಬ್ರೋ ಏನ್ ನಿನ್ನ ಹವಾ ಬರೀ 30 ನಿಮಿಷದಲ್ಲಿ 17000 ಸಾವಿರ ಜನ ನೋಡಿದರೆ ಯಾವ ಸ್ಟಾರ್ ಮೂವಿ ಬಂದರು ಇಷ್ಟೊಂದು ಜನ ನೋಡಲ್ಲ ನೀ ಯಾವ ಸ್ಟಾರ್ ಗೂ ಕಮ್ಮಿಯಿಲ್ಲ ಇಷ್ಟ ಆದ್ರೆ ಒಂದು ಲೈಕ್ ಕೊಡಿ💛❤👍👍
Super bro 😂❤❤❤❤ full. Maja ayti bro 😊😊😊😊❤❤🎉
SHIPU ANNA ❤
ಶಿವುಪುತ್ರಅಣ್ಣನ ಅಭಿಮಾನಿಗಳು ಲೈಕ್ ಮಾಡಿ ❤🤗
ಅಣ್ಣ ಅವಳ ಬಿಡಬೇಡ ತಾಯಿ ಕಾರ್ಡ್ ಮಾಡು ಆದಷ್ಟು ಬೇಗ ಕಂಗ್ರಾಜುಲೇಷನ್ಸ್ 😅😅😂
ಶಿವಪುತ್ರ ಅಣ್ಣನ ಅಭಿಮಾನಿಗಳು ಲೈಕ್ ಮಾಡಿ ಪ್ಲೀಸ್😍😍😍😍💫💫💫
😅😅😅😅😅 comedy king shivaputra
Anna bajji super😂
Super boys and girls like me super yo
❤❤❤❤ಅಣ್ಣನಿಗೆ ಜೈ ❤❤❤❤❤
ಸುರಪುರ ಸುಂದರಿ😂😂ನಮ್ಮದು ಸುರಪುರ ತಾಲೂಕಿನ ಯಾದಗಿರಿ ಜಿಲ್ಲೆ.. ಕಕ್ಕೇರಾ..
ಯೋ ಯೊ 😂❤❤
ಶಿವು ಬ್ರೋ ನಿಮ್ ದ್ವನಿ 👌👌👌👌👌👌
ಶಿವಪುತ್ರ ಅಣ್ಣನಿಗೆ ಜೈ 🎉❤
En tale guru nimdu 2 ne Rajamouli agtira adast bega🔥
ಅಣ್ಣನಗೆ ಜೈ ಅಣ್ಣನಗೆ ಜೈ 😂❤️
Super annaji ❤️😂😂
One Team One Dream One Business💖
Part2madu Anna,spr
Super shivanna
Super video bro. All the. Best👌👌❤️❤️❤️
super bro♥️👌
First like bro 🎉
ಶಿವಪುತ್ರ ಅಣ್ಣ ಸೂಪರ್😂😂😂😂😂😂🔥🔥🔥❤❤❤❤❤👌👌👌👌😍😍😍😍
🎉🎉🎉 ಅದ್ಭುತ ನಟನೆ 👏ಕನ್ನಡಿಗರ ಮನ ಸೆಳೆದ ಮಣ್ಮತ❤️
ಎಲ್ಲರಿಗೂ ಒಳ್ಳೇದು ಮಾಡಲಿ ಭಗವಂತ 🎉🎉 ಶುರು ನನ್ನಿಂದ ಆಗಲಿ 😜 💐💐💐😜
Bro benki ❤❤😂😂😂
ನಿಮ್ಮ ಕಡೆ ಮಳೆ ಆಗ್ಯಾದ ಶಿವಣ್ಣ 👌
Supar ✨️🤩🤩
😅Brother nija... helbeku andre ie poster node naagu bartta ide ......innu video full nodidre.....mast❤ love you brother from gangavathi 💞
ಶಿವುಪುತ್ರ ಫುಲ್ 🔥🔥ಕಾಮಿಡಿ🔥🔥
Video super bro❤
Super 👏 Bro
Super video❤
Super Good Morning