ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ತುಂಬು ಅದ್ಭುತವಾದ ಕೆಲಸ ಸರ್ ಇತಿಹಾಸದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಸರ್ ರವರ ವಿವರಣೆ ಸೂಪರ್ ಬೆರಳ ತುದಿಯಲ್ಲಿ ಪ್ರತಿಯೊಂದು ಐತಿಹಾಸಿಕ ಸ್ಮಾರಕಗಳ ಮಾಹಿತಿಯನ್ನು ನೀಡುತ್ತಿರುವುದಕ್ಕೆ ಧನ್ಯವಾದಗಳು...
Excellent explanation by the guide. I wish he was available when I had been ( 2003). As per my knowledge it was planned, designed & constructed by an Iranian. I guess he is buried in the same compound. When I visited this place, there was no red carpet welcome for visitors.😂
This is my 5th comment pls if u do complete one topic today This yesterday veerappan it showcase that just for views ur doing ..if u showing something complete one topic and episodes and move to other topics..it's my request
Anna veerappan episode with siva subramaniam sir episode mugisi please nimma ella subscribers eagerly waiting pls... pls subscribers ask on this to param sir...minimum of 10milian views expected
ಸರ್ ನನ್ನ ಅನಿಸಿಕೆ ಸ್ಮಾರಕವನ್ನು ಕಟ್ಟಡ ಪೂರ್ಣಗೊಂಡ ನಂತರ ಕಾಂಪೌಂಡ್ ವಾಲ್ ಕಟ್ಟಿರಬೇಕು ಏಕೆಂದರೆ ಕಟ್ಟದ ಸಾಮಗ್ರಿಗಳನ್ನು ಸಾಗಿಸಲು ಕಾರ್ಮಿಕರಿಗೆ ವಿಶಾಲವಾದ ಸ್ಥಳ ಬೇಕಾಗುತ್ತದೆ ಹಾಗಾಗಿ ಕಟ್ಟಡ ಪೂರ್ಣಗೊಂಡ ನಂತರ ಕಾಂಪೌಂಡ್ ಗೋಡೆನ್ನು ಕಟ್ಟಿದ್ದಾರೆ ಈ ಸ್ಮಾರಕಗಳನ್ನು ಕಟ್ಟಲು ಸುಮಾರು ಸಾವಿರಾರು ಕಾರ್ಮಿಕರು ಆಗಿನ ಕಾಲದಲ್ಲಿ ಬೇಕಾಗುತ್ತೆ ಅಷ್ಟು ರೂಮ್ ಗಳಲ್ಲಿ ಅವರಿಗ ಸಾಲುತ್ತಿರಲ್ಲಿ ಆ ರೂಮ್ ಗಳು ಕಾರ್ಮಿಕರಿಗಾಗಿ ಕಟ್ಟಿದ ರೂಮ್ ಗಳು ಅಲ್ಲಾ ಅಂತ ನನ್ನ ಅನಿಸಿಕೆ..
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
Okay Okay thanks for your help so sorry I am so so so
When you upload Jamakhandi videos
Y didn't upload veerappan video???
@@patiltutorials291 August
Sir veerappan video
ಈ ಸಂಚಿಕೆ ಅಧ್ಬುತವಾಗಿದೆ..
ನಾಗರಾಜ್ ಕಾಪಸಿಯವರ ವಿವರಣೆಯಂತೂ ಗ್ರೇಟ್ ಸರ್.. 👌
ತುಂಬಾ ಚೆನ್ನಾಗಿ ಮಾಹಿತಿ ನೀಡ್ತಾ ಇದಿರಾ ಸರ್ ಪ್ರತಿಯೊಂದು video ನೋಡಲು ಕೂತೂಹಲ ಹುಟ್ಟತಾ ಇದೆ. ಬಿಜಾಪುರ ಇತಿಹಾಸ ಇಷ್ಟೊಂದು ಇರೋದು ಗೊತ್ತೆ ಇರಲಿಲ್ಲ.
ವಿಜಯನಗರದ ಇತಿಹಾಸದ ಬಗ್ಗೆ ತಿಳಿಯಿರಿ
ok@@basavabasavaraja8925
ಅದ್ಭುತವಾದ ಮಾಹಿತಿ ನೀಡ್ತಾಇರುವ ತಮಗೆ ಧನ್ಯವಾದಗಳು ಸರ್ 👍👍👍👍👍👍👍🤗🤗🎉
Param sir Bijapur ಐತಿಹಾಸಿಕ ಸ್ಥಳಗಳ ಮಾಹಿತಿ ಅದ್ಬುತವಾಗಿ ನೀಡುತಿದ್ದಿರಿ 👌👌
ತುಂಬು ಅದ್ಭುತವಾದ ಕೆಲಸ ಸರ್ ಇತಿಹಾಸದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಸರ್ ರವರ ವಿವರಣೆ ಸೂಪರ್ ಬೆರಳ ತುದಿಯಲ್ಲಿ ಪ್ರತಿಯೊಂದು ಐತಿಹಾಸಿಕ ಸ್ಮಾರಕಗಳ ಮಾಹಿತಿಯನ್ನು ನೀಡುತ್ತಿರುವುದಕ್ಕೆ ಧನ್ಯವಾದಗಳು...
ಬಿಜಾಪುರದ ಇತಿಹಾಸವು ತುಂಬಾ ದೂಡದಿದೆ ತಿಳಿಸಿ ಕೂಟಿದಕೆ ತುಂಬಾಧನ್ಯವಾದಗಳು Sir
ತುಂಬಾ ಚೆನ್ನಾಗಿ ಮಾಹಿತಿ ನೀಡುತ್ತಾ ಇದ್ದೀರಿ ಸರ್, vedio ನೋಡಲು ಕುತೂಹಲವಾಗುತ್ತತೆ ಬಿಜಾಪುರದ ಇತಿಹಾಸ ಎಷ್ಟೊಂದು ಸೂಪರ್ ಅಂತ ಈಗ ಅರ್ಥವಾಯಿತು.
ಮೊದಲ ವೀಕ್ಷಣೆ 🥰🥰🥰 ಪರಮ್ ಅವರೇ ತುಂಬಾ ಕುತೂಹಲಕಾರಿಯಾಗಿದೆ ಒಂದೊಂದು ಎಪಿಸೋಡ್ 🥰🥰🥰💐🙏🙏
Good
ಅತ್ಯ ಅದ್ಬುತ ಇತಿಹಾಸಕಾರರು.
ನಾಗರಾಜ್ ಕಾಪಸಿ ಅವರು historical place ಬಗ್ಗೆ ಬಹಳ ತಿಳ್ಕೊಂಡುರುವರು ಧನ್ಯವಾದಗಳು ಮತ್ತು ಪರಮ ಸರ್ ಗೂ ಧನ್ಯವಾದಗಳು
Nagaraj kapasi sir 😊😊😊 very happy sir really 🙏🙏🙏🙏🙏🙏🙏🙏🙏🙏🙏thanks sir
Super 👌 video madtta ediri nimage tumba danyavadagalu nanu Vijayapur ethihasada episode nodiddene y'all tumba channagide 🙏🙏
ನಮ್ಮ ವಿಜಯಪುರ
🔥🔥👌
Waiting for this video param sir🥰👍
ಅದ್ಭುತ ಕಲಾಮಾಧ್ಯಮ ❤❤❤
Presentation is Better than the Monuments.
Monuments are wonderful and amazing.
Thanks so much Sir.
ನಾಗರಾಜ್ ಕಾಪ್ಸಿ ಯವರು ಬಿಜಾಪುರ ಬಗ್ಗೆ ಒಳ್ಳೆಯ ಮಾಹಿತಿ ಹೊಂದಿದ್ದಾರೆ. ಮತ್ತು ತುಂಬಾ ವಿನಯ ಹಾಗೂ ವಿದ್ವತ್ poorn
Kalamadhayama RUclips channel one of the best media
Sir veerappan video bandillaa.. reason kodi
Nanna hesaru afsar nimma mahithi chennagide
ಹೃತ್ಪೂರ್ವಕ ಧನ್ಯವಾದಗಳು ರೀ ಸರ್.....🙏🙏💐💐💐💐💐🌹🌹🥰🥰
Excellent very Excellent presentation.
Namma kapse sir yestu channagi mahiti kottiddare
ಗ್ರೇಟ್ ವಿಜಯ ಪುರ ♥️❤️🌹
I am very thankful to you sir giving so many information about Bijapur
Camara shooting angle swalpa update agbeku
Very nice thanks
Hi param sir . Tumba Valle jelsa madthidira nivu nice sir
FINE INFORMATION ABOUT BIJAPUR HATS UP
Amazing I like your all videos....
That two storey water tank setup is not for cleaning it is a wazhu khana for washing hands and feet
Super
I like this video
Nagraj kapassi is best g✌
Super👌👌 sir
Sir namskar, prathana staldalli, vaju khane irutte paunten Allaa, guide sariyagi, tilisalendu nammrtha
Tumba channagi tilista eddira
Why is verappan video not uploaded today?
Sir parameshwar show any help given to kannada literature by adhilshai.! Or Urdu or Persian. Or for Hinduism.?
Param sir bheem teerada rakta charitre ondu documentary madi please
Nice
👌👌👌 bro
1st view.... 😍😇🖤
22.11 super
First like...
Nice amazing 👍👍👍
nise explains sir
Very nice👍
Yes sir ,
Sir veerappan episodes yak stop madedera...beaga upload madi
Super sir
Excellent explanation by the guide. I wish he was available when I had been ( 2003). As per my knowledge it was planned, designed & constructed by an Iranian. I guess he is buried in the same compound. When I visited this place, there was no red carpet welcome for visitors.😂
guide thumba channagi explaine madidare
Please do hampi videos
Super video sir
Come to BIDAR sir
Waiting for HAMPI episodes
Veerapan episode ???
Same as gyanwapi shivling , fountain ⛲
ಒಂದು ಕಾಲದಲ್ಲಿ ಅಲ್ಲಿ ಎಷ್ಟು ವ್ಯೆಭವ ಇತ್ತೂ ಎಷ್ಟೋ ಜನ ರಾಜರು ಅದೆಷ್ಟೋ ಕಾವಲುಗಾರರು ನಮ್ಮ ಹಿರಿಯರು ತಿರುಗಾಡಿದ ಪುಣ್ಯ ಭೂಮಿ ನೋಡಲೂ ಎಷ್ಟು ಚಂದ
1st com and 2 nd like
Super sir
ದೇಶ ಸುತ್ತು, ಕೋಶ ಓದು ಇಲ್ಲ ಕಲಾಮಾಧ್ಯಮ ವಿಡಿಯೋಗಳನ್ನು ನೋಡು....
Sir where is today's veerappan video. Please upload I am eagerly waiting next words from shivasubramanyam. Don't miss
lotus is common in hindu temples and monument?
🙏🙏💐💐
ಪರಂ ಸರ್ ಒಂದ್ಸಲ ವಿಧಾನಸೌಧ ಒಳಗಡೆ ಏನೇನು ಇದೆ ಎಂದು ತೋರಿಸಿ ವಿಧಾನಸೌಧ ಟೂರ್ ಮಾಡಿ
Show adhilshai insriptions help for kannada literature.
🙏🌹
sir please put next episode of veerappan
This is my 5th comment pls if u do complete one topic today This yesterday veerappan it showcase that just for views ur doing ..if u showing something complete one topic and episodes and move to other topics..it's my request
Great
Ayyo complitagi sir kelak byasaratairi sir aaa diloge bidri
Sir mysore hogi
Sir jamkandi videivyavg bidtira
August
Superb
Sir parameshwar show adhilshai akramana on Hindu Kings for history purpose only.
Karnatak dalli edann bitre bere vismaya elva
Nammadu hampi gold sofa set ede torsi
Anna veerappan episode with siva subramaniam sir episode mugisi please nimma ella subscribers eagerly waiting pls... pls subscribers ask on this to param sir...minimum of 10milian views expected
Veerappan death story sir .. continue madi sir
Adar kellage devasthana ide 🙏🙏
ಬಹುಶಃ ಇದು ಯಾವ ಯಾವ ದೇವಸ್ಥಾನ ಗಳು ಆಗಿದ್ದವೋ😮😭😡
👌👌👌👌👌👌👌👌👌👌👌👌👌👌👌👌👌👌👌👌👌👌👌👌👌
For other information contact TK malgond sir
JOD gummat mathe Dargha jail sir
👆🏻👍🏻🙏🏻
Adu temple ettu amele bere madiddare antaa helrale
Hi Param sir..
Please try shooting videos on Gulbarga fort too. It's 655 years old fort..
mandya dha siradi saibaba "THATHANA MANE" TEMPLE video madi sir.. mandya maddur high way li idhe
Ayyo complitagi helibidri
Bijapur 60 khabar
Virappan today episode
ಎಷ್ಟು ಎಪಿಸೋಡ್ ಇದೆ ಪರಮ್ ಸರ್ ರಿಪ್ಲೈ ಮೀ
40
@@nammakarnataka88 ಧನ್ಯವಾದಗಳು ನಾಗರಾಜ್ ಕಾಪಸಿ ಸರ್ 🤝🙏
ಸರ್ ನನ್ನ ಅನಿಸಿಕೆ ಸ್ಮಾರಕವನ್ನು ಕಟ್ಟಡ ಪೂರ್ಣಗೊಂಡ ನಂತರ ಕಾಂಪೌಂಡ್ ವಾಲ್ ಕಟ್ಟಿರಬೇಕು ಏಕೆಂದರೆ ಕಟ್ಟದ ಸಾಮಗ್ರಿಗಳನ್ನು ಸಾಗಿಸಲು ಕಾರ್ಮಿಕರಿಗೆ ವಿಶಾಲವಾದ ಸ್ಥಳ ಬೇಕಾಗುತ್ತದೆ ಹಾಗಾಗಿ ಕಟ್ಟಡ ಪೂರ್ಣಗೊಂಡ ನಂತರ ಕಾಂಪೌಂಡ್ ಗೋಡೆನ್ನು ಕಟ್ಟಿದ್ದಾರೆ ಈ ಸ್ಮಾರಕಗಳನ್ನು ಕಟ್ಟಲು ಸುಮಾರು ಸಾವಿರಾರು ಕಾರ್ಮಿಕರು ಆಗಿನ ಕಾಲದಲ್ಲಿ ಬೇಕಾಗುತ್ತೆ ಅಷ್ಟು ರೂಮ್ ಗಳಲ್ಲಿ ಅವರಿಗ ಸಾಲುತ್ತಿರಲ್ಲಿ
ಆ ರೂಮ್ ಗಳು ಕಾರ್ಮಿಕರಿಗಾಗಿ ಕಟ್ಟಿದ ರೂಮ್ ಗಳು ಅಲ್ಲಾ ಅಂತ ನನ್ನ ಅನಿಸಿಕೆ..
ಸೋಫಾ ಸೆಟ್ *ಮಾಡಿಸಿದ್ದಾರೆ* Baririi Sir, y u wrote ಮಾಡಿಸಿದ್ದಾನೆ??
Mind your language guruve
ನಮ್ಮೊರ್ ತರ ಕೆತ್ತನೆ ಎಲ್ಲೂ ಇಲ್ಲ ಬಿಡಿ....... ಅವ್ರು ಗೆ ಏನು ಬರುತ್ತೆ ಎಲ್ಲ ಮುಂಡ 🤣🤣🤣
Thooooo nalayak sooole magne andh bhakta sooole magne
Ond vidio olag estadala neevu complitagi anta heltri
Le modlu adu modified antaa helri... Modlu....
I don't like it.
Really Amazing....eager to watch next episode...💫👌✨
Sir phone number beku sir
Suuupar sir