"63 ಹೆಂಡತಿಯರ ಕೊಲೆ ನಡೆದ ಬಾವಿ...!"ಅಫ್ಜಲ್ ಖಾನ್ ಹೆಂಡತಿಯರು!! SAAT KHABAR-E41-Vijayapura TOUR-Kalamadhyama

Поделиться
HTML-код

Комментарии • 233

  • @KalamadhyamaYouTube
    @KalamadhyamaYouTube  2 года назад +48

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos

    • @shivuchikkodi7721
      @shivuchikkodi7721 2 года назад

      Sure sir please make video of Sindu nagarikate

    • @R_rekha
      @R_rekha 2 года назад

      ಪರಮ್ ಸರ್ ... ಅಪ್ಜಲ್ ಖಾನ್ ಬಗ್ಗೆ ತುಂಬಾ ಹಿಂದೇನೆ ರವಿ ಬೆಳೆಗೆರೆ ಅವರ ಓ ಮನಸೇ ಪುಸ್ತಕದಲ್ಲಿ ಓದಿದ್ದೆ. ಆವಾಗಿನಿಂದ ಇದರ ಬಗ್ಗೆ ನೋಡಿ ತಿಳಿದುಕೊಳ್ಳಬೇಕು ಅನಿಸಿತ್ತು. ತೋರಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ.

    • @hidayathkandluri596
      @hidayathkandluri596 2 года назад

      Ithihaasa thiruchuva nicharu

    • @kiskorlohar1193
      @kiskorlohar1193 2 года назад

      Sir yav reason ge afhzal Khan murder madidda avn sumar hendtirna adan heli adan mucchi edbedi ...main ade ede e british yella amele bandoru adan heli namge .... request edu

    • @djrxlovers3089
      @djrxlovers3089 2 года назад

      ಎನ್ ಸರ್ ನಿಮ್ ಕಿರಿ ಕಿರಿ..
      ಐ ಆಮ್ ಫುಲ್ bisy working ಬೇಕರಿ..
      But ಮಾರ್ನಿಂಗ್ ಈ ನಿಮ್ ಎರಡ್ ಮೂರು ಎಪಿಸೋಡ್ ನೋಡದೆ ನಮಗೆ ಕೆಲ್ಸನೆ ಸ್ಟಾರ್ಟ್ ಮಾಡೋಕ್ ಆಗ್ತಿಲ್ಲ...
      But hatsapp ಸರ್ ಈ ನಿಮ್ಮ ಪ್ರಯತ್ನ ಕ್ಕೇ 💜💜👌👌👌💐💐💐

  • @anilkumarsunilkumar6629
    @anilkumarsunilkumar6629 2 года назад +42

    ನಾಗರಾಜ Kapse ಅವರು very Good guider sir hats up sir ನಿಮಗೆ

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 года назад +24

    ಅಂದು ಆರ್ಥನಾದ..🔥🔥
    ಇಂದು ನಿರವ ಮೌನ..😔😔

  • @chandrashekar-kg7oi
    @chandrashekar-kg7oi 2 года назад +69

    ಅಫ್ಝಲ್ ಖಾನ್ ನಮ್ಮ ಹಿಂದೂ ಹೃದಯ ಸಾಮ್ರಾಟ , ಸಿಂಹ ಶ್ರೀ ಶಿವಾಜಿ ಮಹಾರಾಜರ ಕೈಲಿ ಕಲಾಸ್ ಆದ
    ಪಾಪಿ

  • @veenatapashetti2577
    @veenatapashetti2577 2 года назад +20

    ನಾವು ವಿಜಯಪೂರಕ್ಕೆ ಸುಮಾರ ಸಲ ಬಂದಿದ್ವಿ ಆದರೆ ನಮಗೆ ಒಂದು ನಾಲ್ಕ ಸ್ಥಳ ಬಿಟ್ಟರೆ ಬೇರೆ ಗೋತ್ತಿರಲಿಲ್ಲ..ಈಗ ಇಡಿ ವಿಜಯಪೂರದ ಬಗ್ಗೆ ಮಾಹಿತಿ ನೀಡಿದ ಪರಮ ಮತ್ತು ಅವರ ಸಹ ಪಾಟಿಗೆ ಧನ್ಯವಾದಗಳು...✍️✍️🙏🙏

  • @siddaroodsavadi1988
    @siddaroodsavadi1988 2 года назад +6

    ನಿಮ್ಮನ್ನ ಬೇಟಿಯಾದವರಿಗೆ ತುಂಬಾ ಚೆನ್ನಾಗಿ ಮಾತನಾಡಿದ್ದಿರಿ, ನಿಮ್ಮ ಸರಳ ವ್ಯಕ್ತಿತ್ವ ತುಂಬಾ ಇಷ್ಟ ಆಯ್ತು,. ಧನ್ಯವಾದಗಳು ಸರ್,.

  • @rameshkadakol1058
    @rameshkadakol1058 2 года назад +15

    Super ಪರಂ sir ನಮ್ಮ ಐತಿಹಾಸಿಕ ನಗರದ ಬಗ್ಗೆ ನಮ್ಗೆ ಗೊತ್ತಿಲ್ಲದ ಹೊಸ ಹೊಸ ಸ್ಥಳಗಳ ಬಗ್ಗೆ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ❤️

  • @world3725
    @world3725 2 года назад +29

    ವಿದ್ಯೆಯೇ ಬಾಳಿನ ಬೆಳಕು ಅದ್ಭುತ ಸರ್ ❤🔥❤

  • @manjulaninaadaanupamashank9954
    @manjulaninaadaanupamashank9954 2 года назад +1

    Param Sir ನಾನು ಕೂಡ ನಿಮ್ಮ ವೀಡಿಯೋ ಗಳನ್ನು ನೋಡುತ್ತಾ ನೋಡುತ್ತಾ ನಿಮ್ಮ ಫ್ಯಾನ್ ಆಗಿದ್ದೇನೆ. ತುಂಬಾ ಒಳ್ಳೆ ಮಾಹಿತಿ ಕೊಡುತ್ತಾ , ಚರಿತ್ರೆಯ ಹಿರಿಮೆ ಹೆಚ್ಚಿಸಿದ್ದು ಕನ್ನಡಿಗರ ಪಾಲಿಗೆ ನಿಮ್ಮ ಮಾಹಿತಿಗಳು ಮುಕುಟದ ರೀತಿ ಅನಿಸಿದೆ👍. Very gd job👍

  • @tarachandand4061
    @tarachandand4061 2 года назад +2

    ಆಗಿನ ಕಾಲದಲ್ಲಿ ಬರ ಗಾಲದ ನಾಡಿಗೆ ನೀರಿನ ಅವಶ್ಯಕತೆ ಯನ್ನು ಪೋರೈಸಲು ಎಷ್ಟೊಂದು ಸುಂದರವಾದ ಭಾವಿ ಗಳನ್ನು ಕಟ್ಟಿ ಅದನ್ನು ಸಂರಕ್ಷಿಸಿರೋದು ತುಂಬ ಅದ್ಭುತ ಒಂದೊಂದು ನೀರಿನ ಹನಿಯೊ ನೊರಾರು ಜನರ ಶ್ರಮ ದ ಅಮೃತ ಬಿಂದು ಗಳು ಈ ಭಾವಿ ಕಟ್ಟಿದ ಕಲೆಗಾರರಿಗೆ ನನ್ನ ದೊಂದು ಸಲಾಂ, param ನಿಮಗೋ ನಿಮ್ಮ team ಗೋ ನಾನು ಚಿರಋಣಿ 🙏🏻

    • @goldysgeneral
      @goldysgeneral 7 месяцев назад

      Param avru bavi kattidda wow

  • @Amrutha_D
    @Amrutha_D 2 года назад +3

    Bere videos only bcz of guide nodok ishta agta irlilla or skip madtidvi... but Namma Sir Nagraj avrinda Bijapurada yavude video miss madilla and skip kuda madilla... Nagraj Sir and Param Sir thank you so much for exploring Bijapur History.. navu hogi nodok agolls but nimma videos inda nodo bhagya siktu.. devru olled madli sir Param sir and Nagraj sir.. 😇

  • @rajahulicreationhirebevnur
    @rajahulicreationhirebevnur 2 года назад +3

    ತುಂಬಾ ಧನ್ಯವಾದಗಳು ಸರ್ ನಿವು ನಮ್ಮ ವಿಜಾಪುರ ಜಿಲ್ಲೆಯ ಇತಿಹಾಸ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏

  • @dineshgowdaas7277
    @dineshgowdaas7277 2 года назад +2

    ಹೆಚ್ಚೇನು ಹೇಳೋಕೆ ಸಾಧ್ಯವಿಲ್ಲ ಎಲ್ಲಾ ವೀಡಿಯೋನು ಅದ್ಭುತ .🥰🥰🥰💐💐💐💐🤝🤝

  • @yogibm2144
    @yogibm2144 2 года назад +7

    Very Good information given by Historian Nagaraj Kapasi Sir and also param Sir for this good work, hats of to your knowledge Nagaraj Sir💐🙏🙏👌👌👌👌👍👍👍

    • @malappapujari4300
      @malappapujari4300 2 года назад

      💐🙏🙏👌👌👌👌👌👌👌

    • @srinivasam786
      @srinivasam786 2 года назад

      Good information sir. Hats of kalamadhyam pram sir, your motivation episodes.

  • @saddammullabijapurvijayapu806
    @saddammullabijapurvijayapu806 2 года назад +4

    ಹೃತ್ಪೂರ್ವಕ ಧನ್ಯವಾದಗಳು ರೀ ಸರ್ 💐💐🙏🙏🌹🌹🥰🥰

  • @rameshveerashaivarameshvee1628
    @rameshveerashaivarameshvee1628 2 года назад

    ಕಲಾ ಮಾಧ್ಯಮ ಅವರ ಮಾಹಿತಿ ಮತ್ತೆ ಚಿತ್ರೀಕರಣ ಇತಿಹಾಸದ ವಿವರಣೆ ಅದ್ಭುತ ನಮ್ಮ ನೋಡುವ ಎಲ್ಲ ಪ್ರೇಕ್ಷಕರು ಅವರಿಗೆ ನನ್ನ ಸಣ್ಣ ಪ್ರಾಣಾಮಗಳು
    ಆದರೆ ಕನ್ನಡದಲ್ಲಿ ವಿವರಿಸಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ದಯವಿಟ್ಟು ಕನ್ನಡದಲ್ಲಿ ಹೇಳಿ ಮತ್ತೆ ಕನ್ನಡದಲ್ಲಿ ವಿವರಿಸಿ

  • @mdrsarmy...1253
    @mdrsarmy...1253 2 года назад +14

    "ಚಿನ್ನಕ್ಕಿಂತ ಅನ್ನ ಲೇಸು ,ಅನ್ನಕ್ಕಿಂತ ಅಕ್ಷರ ಲೇಸು"....

  • @mohammadshareef3706
    @mohammadshareef3706 2 года назад +2

    Very good sir Nagaraj and Param sir daniyavadagalu

  • @bhagyashreehiremath4306
    @bhagyashreehiremath4306 2 года назад

    ಕಲಾಮಾಧ್ಯಮದಲಿ ಕನ್ನಡ ಶಬ್ಭಗಳನ್ನು ಬಳಸಿದರೆ ಇನ್ನ್ನೂ ಉತ್ತಮ.

  • @AbhiShek-qm5zw
    @AbhiShek-qm5zw 2 года назад +4

    Excellent planning of structure, can't even think this much routes for a well.

  • @jevanswamy8980
    @jevanswamy8980 2 года назад +4

    Naavu nu chanukya academy students.. NM biradar sir great person nivu ondu sari meet aagabeku sir avaranna

  • @santoshpes
    @santoshpes 10 месяцев назад

    Adbhuta kanri Param. Nimma hekki tageyuva vishayagala koutuka, curiosity huttista hogutte.

  • @siris3703
    @siris3703 2 года назад

    Ella vivaraneyannu ele eleyagi tilistiri. Nijavaglu nivu great ri. 👍👍👍👍👍

  • @Sachin-C03
    @Sachin-C03 6 месяцев назад

    ನನ್ನ ಜೀವದ ನಾಡಿ ನಮ್ಮ ಮತ್ತು ನನ್ನ ದೇವರು ಬಿರದರ್ ಗುರುಗಳ ಕೂಸು ಚಾಣಕ್ಯ ಆಕಾಡೆಮಿ ಬಗ್ಗೆ ಮಾತಡಿದ್ಕೆ ಧನ್ಯವಾದ ❤❤❤❤❤❤❤❤❤❤❤❤❤

  • @ganeshpatali7854
    @ganeshpatali7854 Год назад

    ಅತ್ಯುತ್ತಮ ಕೆಲಸ ಪರಮ್ ಸರ್.
    ಹಾಗೂ ನಾಗರಾಜ್ ಅವರ ವಿವರಣೆ ಅತೀ ಮನೋಹರ.

  • @sagaurretailllp4565
    @sagaurretailllp4565 2 года назад +1

    Param sir thank you for bijapur history janar munde open madidira also a huge respect to kapsi sir.

  • @sangappanavi4385
    @sangappanavi4385 2 года назад +2

    tumba interesting videos sir,namage video nodi baya aguttittu nivu aramavagi kelagade hogi ,tirugadi mahiti kottiddiri,dhanyavadagalu sir

  • @darshanlokesh6498
    @darshanlokesh6498 2 года назад +1

    Show running super hit.... Many Fans now good work kalamadyama

  • @harshaindi2
    @harshaindi2 2 года назад

    ಪರಮ ಸರ್ ನಿಮಗೆ ಶರಣು ಶರಣಾರ್ಥಿ. ನಿಮ್ಮ ಈ ಕೆಲ್ಸ ನಮಗೆಲ್ಲ ಹೆಮ್ಮೆ. ಕಲ್ಬುರ್ಗಿ ಅವರ ಸರಣಿ ಕೆರಕಲಮಟ್ಟಿ ವಾಡೆ ಮಾಹಿತಿ ನನ್ನ ಮೆಚ್ಚಿನವು. ಈಗ ಬಿಜಾಪುರ ಇತಿಹಾಸ ತಿಳಿಸುವ ಕಾರ್ಯ ಅತಿ ಸುಂದರ. ಈ ನಿಮ್ಮ ಅಮೋಘ ಅತ್ಯುತ್ತಮ ಕಾರ್ಯ ಹೀಗೆ ಸಾಗಲಿ

  • @DarkThoRGamer
    @DarkThoRGamer 2 года назад

    Nimma ella video s galinda namage ellavu tilidukollalu anukulavagide. Kapase sirge. Hagu ninge tumba dhanyavadaga.

  • @bilaltamboli6560
    @bilaltamboli6560 2 года назад +2

    ಬಹಳ ಚೆನ್ನಾಗಿದೆ ದೇವ್ರು ನಿಮಗೆ ಚೆನ್ನಾಗಿ ಇಡ್ಲಿ

  • @SuryaSurya-xe1xo
    @SuryaSurya-xe1xo 4 месяца назад

    ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ 🚩

  • @JOIN2LEARN
    @JOIN2LEARN 2 года назад +1

    Informative 👌

  • @SidduKaravali
    @SidduKaravali Год назад

    ಪ್ರಾರಂಭ ದಿಂದ ಅಂತ್ಯ ಕಲಾಮಾದ್ಯಮ ಕನ್ನಡ ಯೂಟ್ಯೂಬ್ ಚಾನಲ್❤

  • @chandrakalsirse4165
    @chandrakalsirse4165 2 года назад +1

    Super bro tumba dhanyavadagalu intha ondu work madtidiralla.... 🙏👏👏

  • @snnaganur5640
    @snnaganur5640 2 года назад +2

    ಸರ್ ದಯವಿಟ್ಟು ಇಂತಹ ಇತಿಹಾಸ ಇರುವಂತ ಬಿಜಾಪುರವನ್ನು ಸ್ವಚ್ ಮಾಡಿಸಿ ಸರ್ ಪುಣ್ಯ ಬರುತ್ತೆ .ಯೆಷ್ಟೊಂದು ನಿಮಗೆ ಜ್ಞಾನವಿದೆ.ನಿಮಗೊಂದು ಸಲಾಂ🙏🙏

  • @mallikarjunmuppainmath6047
    @mallikarjunmuppainmath6047 2 года назад +7

    Sir, Just Beside of This Monument Surang Bhavi , The Bawadi which is connected with Tunnel which is used for water supply and Major of all Bawadi are are connected and Just above this Bawadi you will Notice there is Lake .

  • @shyainatanali598
    @shyainatanali598 6 месяцев назад

    Thank you sir 🙏🙏🙏 i m living in Bijapur

  • @NoorAhmed-dc2bf
    @NoorAhmed-dc2bf 2 года назад +1

    Kalamadhyama super channel watching from qatar

  • @shashi1238
    @shashi1238 Год назад

    Really super🙏🙏🙏 prem brother

  • @praveenmudakannavar4908
    @praveenmudakannavar4908 9 месяцев назад +1

    ವಿದ್ಯಯೇ ಸಂಪತ್ತು what a line

  • @darukeshyathad8986
    @darukeshyathad8986 Год назад

    Super param sir , thank you

  • @manjulahk2663
    @manjulahk2663 2 года назад

    ಪರಂ ಸರ್ ನಿಮ್ಮ ಸಾಧನೆಗೆ ಒಂದು ಸಲಾಂ ಸರ್ 😇🙏💐

  • @shivalingreddy-l6i
    @shivalingreddy-l6i 7 месяцев назад

    Bijapur bagge nimm channel video nodi tumba tilkonde nimm channel 100M agli anna

  • @vijayaa2648
    @vijayaa2648 2 года назад +1

    Super video nam native place Bijapur adru e place nodila navu, Bijapur ge hodre golgumbaz nodkondu barthivi aste

  • @chennappagouda8893
    @chennappagouda8893 Год назад

    ಸರ್ ಬಿಜಾಪುರ ಜಿಲ್ಲೆಯ ಇತಿಹಾಸ ತಿಳಿಸಿಕೊಟ್ಟಿದ್ಧಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ‌ ಸರ್ ನಮ್ಮ ಮನೆಯ ವಿಡಿಯೋ ಮಾಡಿ ಸರ್ ಮೂನ್ನೂರ ವರ್ಷದ ಹಳೆಯ ಮನೆ ಇದೆ

  • @rizwanm5951
    @rizwanm5951 2 года назад +1

    But kalamadyama olleyadu olle vichara .places annu torisuttide. Thanks.

  • @BasavaRajBasavaRaj-zi7wh
    @BasavaRajBasavaRaj-zi7wh Год назад

    Jai sree Rama jai shivaji maharaj ❤,💪🔥

  • @gayanmurthy2095
    @gayanmurthy2095 2 года назад

    Sir nim videos nodilla Andre nidde baralla daily 👌🤝🏻🙏🙏🙏🙏🙏👌

  • @BalajiGoldsmith
    @BalajiGoldsmith 2 года назад

    1:45 real fan of karnataka real channel of Kannada

  • @muttu-morabad
    @muttu-morabad 5 месяцев назад

    ಸೂಪರ್ ಪರಮ್ ಸರ್

  • @smileplease2750
    @smileplease2750 2 года назад

    👍ಸಿಂಧೂ ನಾಗರಿಕತೆಯ ಬಗ್ಗೆ ಮಾಹಿತಿ ಕೊಡಿ ಪರಮ ಸರ್🙏❤️

  • @geethadevik1081
    @geethadevik1081 2 года назад +1

    Very good guider

  • @kavitaharish8532
    @kavitaharish8532 2 года назад +2

    Nagraj kapse sir...nimage sarkara davru olle prashasti kodbeku sir...nijwaglu intha adhbuta itihasada vishaya galanna istar mattige tilkondidare...And Ella vishaya galna nenapalli itkondidare...tumba saralawagi...preeti inda...tilisi kodtidare...nam param sir avrige balagai bhanta andru tappagalla....ibrigu devru valled madli...

  • @rameshmali9388
    @rameshmali9388 2 года назад +1

    Hai sir
    Tumba mahiti durukide
    Thanking you sir

  • @rekhakamat8965
    @rekhakamat8965 7 месяцев назад

    Very goodinformation

  • @historyofindiatourwithfood4929
    @historyofindiatourwithfood4929 2 года назад +2

    Sir, thanks for your video, I came to know, the real bijapur history.Mumbai

  • @kader.shaikh8763
    @kader.shaikh8763 2 года назад +1

    Param.sir.welldon.great.now.l.know.bijapur.history.properly.i.m.from.goa.thx

  • @cpk2023
    @cpk2023 2 года назад +1

    ಸಿಂಧು ನಾಗರಿಕತೆ ಬಗ್ಗೆ ಮಾಡಿಬಿಡಿ ಪರಮ ಸರ್. ಆ ಬಗ್ಗೆ ಕನ್ನಡ ವೀಡಿಯೋ ಮಾಹಿತಿ ತುಂಬಾ ಕಡಿಮೆ ಇದೆ.

  • @padmaa9332
    @padmaa9332 Месяц назад

    Sùpar explainashlon thaq

  • @vijayaa2648
    @vijayaa2648 2 года назад

    Nice explanation by that person

  • @hasansabnadaf1252
    @hasansabnadaf1252 2 года назад +2

    Super aaram sir

  • @ಬೇಗೂರುಬಾಯ್ಸ್
    @ಬೇಗೂರುಬಾಯ್ಸ್ 2 года назад +11

    ಏನ್ ಪರಮ್ ಸರ್ ಎಷ್ಟ್ ಕಾಮೆಂಟ್ ಮಾಡುದ್ರು ನೀವ್ ನನ್ ಕಾಮೆಂಟ್ ಗೆ ರಿಪ್ಲೈ ನೆ ಮಾಡೋದಿಲ್ಲ ತುಂಬಾ ಬೇಜಾರ್ ಆಗಿದೆ. ದಯವಿಟ್ಟು ವೀರಪ್ಪನ್ ಶೂಟೌಟ್ ಆದ ಪ್ಲೇಸ್ ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏

  • @nalinin6172
    @nalinin6172 2 года назад

    Nice guider,👌👍🙏🙏🙏🙏🙏

  • @durgeshmalagitti2141
    @durgeshmalagitti2141 Год назад

    Tq u sir

  • @maalamaala6956
    @maalamaala6956 2 года назад

    Super sir 🙏💐

  • @venkataramanak7573
    @venkataramanak7573 2 года назад +1

    ಗ್ರೇಟ್ ಬಿಜಾಪುರ

  • @puneethgowda5778
    @puneethgowda5778 2 года назад +1

    Tourist and historical place visit madi atara bagge madi

  • @bheerappasatyappanavar7247
    @bheerappasatyappanavar7247 2 года назад +1

    Good job sir👌

  • @sujathak1201
    @sujathak1201 2 года назад +1

    Sir..... namma Raichur district namma Kavital ge banni......Sir..
    Namma ooralli trayambakeshwar temple ede .... historical place ede ...Sir.... barabeku

  • @rekhakamat8965
    @rekhakamat8965 7 месяцев назад

    Very good

  • @prabhavathik7906
    @prabhavathik7906 2 года назад

    Hats up sir thank you sir

  • @pushpavathib1636
    @pushpavathib1636 2 года назад

    Nice guider 💐🙏

  • @sumanthks8128
    @sumanthks8128 2 года назад +3

    Veerappan time alli edu hakidirala param sir

  • @prakashgv3462
    @prakashgv3462 2 года назад +1

    Very great sir

  • @vitthalmurari7962
    @vitthalmurari7962 2 года назад +1

    Super sir all videos

  • @dhanyadhanu8854
    @dhanyadhanu8854 2 года назад +10

    Virappan bagge innu video madbohudu ittu neevu

  • @chiduinkannada7999
    @chiduinkannada7999 2 года назад +1

    ನಾನು ಕೂಡ ಚಾಣಕ್ಯ ಸ್ಟೂಡೆಂಟ್

  • @mdmoshin07
    @mdmoshin07 2 года назад +5

    Sir,,, Jamkhandi bagge one video madi sir.

  • @shreekanthagk
    @shreekanthagk 2 года назад +1

    ಪರಮ ಪರಂ

  • @naveensavanth4956
    @naveensavanth4956 2 года назад +1

    Superb

  • @babykalpanakalpana6173
    @babykalpanakalpana6173 2 года назад

    make more videos about our historical places

  • @puneethgowda5778
    @puneethgowda5778 2 года назад

    Supet

  • @venkataramanak7573
    @venkataramanak7573 2 года назад +1

    ಸರ್ ಶ್ರೀರಂಗಪಟ್ಟಣ ಭೇಟಿ ಯಾವಾಗ ಮಾಡ್ತಿರಾ

  • @manjulacm1085
    @manjulacm1085 7 месяцев назад

    ಸರ್ ಅಬ್ಸಲ್ಯೂಷನ್ ಏತಕ್ಕಾಗಿ ತನ್ನ ಹೆಂಡತಿಯರನ್ನು ಕೊಂದ ಸಂಪೂರ್ಣ ವಿವರಣೆಯನ್ನು ಕೊಟ್ಟು

  • @babykalpanakalpana6173
    @babykalpanakalpana6173 2 года назад

    sir very nice video sir

  • @ashaammu8494
    @ashaammu8494 2 года назад +1

    Good job param sir.

  • @sathyanarayana3455
    @sathyanarayana3455 2 года назад +8

    Bijapur monuments are in utter neglect. . Except few, most of the monuments are badly maintained and they are crumbling. People of this city have no pride about their culture. Britisher could have protected them and even now ASI is not giving enough care.
    More funds should be provided to preserve all the monuments. ASI and local people should take more interest in this.

  • @pushpasalimath158
    @pushpasalimath158 2 года назад

    Super super

  • @san3148
    @san3148 2 года назад

    Anna yella torsidri. Aadre bijapara da famous namm sainika shaale torsilla. Ondisht episodes Adar mele maadi. 🙏🏽

  • @Rajakumaravarajkumar
    @Rajakumaravarajkumar 2 года назад

    ನಮ್ಮ ವಿಜಯಪುರ

  • @hemanthgeetha2527
    @hemanthgeetha2527 2 года назад +1

    Param sir santha Sevalal birth place nyamathi thaluk nalli ede alli banni it is good place

  • @harshaindi2
    @harshaindi2 2 года назад

    ನಾಗರಾಜ್ ಕಾಪಾಸಿ ಅಣ್ಣಾರ ಎಸ್ಟ ಚಂದ ಎಲ್ಲಾ ವಿವರಣೆ ಕೊಡ್ತೀರಿ. ಖುಷಿ ಆಯಿತು. ಉತ್ತರ ಕರ್ನಾಟಕ ಅಂದ್ರ ಬರೀ ಬೈಗುಳ ಅಂತ ಬ್ರಾಂಡ್ ಮಾಡಿದ ಕಮೇಡಿಯನ್ ಮಹಾಶಯ ಒಮ್ಮೆ ನಮ್ಮ ಈ ಇತಿಹಾಸ ನೋಡ್ಬೇಕು. ತನ್ನ ಹೊಟ್ಟಿ ಪಾಡಿಗೆ ನಮ್ಮನ್ನ ಬರೀ ಬೈಗುಳಕ್ಕೆ ಪ್ರಸಿದ್ಧ ಮಾಡಿದ ಮಹಾನುಭಾವ ನಮ್ಮ ಈ ಎಲ್ಲಾ ಇತಿಹಾಸದ ವಿಡಿಯೋ ನೋಡಿ ಕಲಿಲಿ.

  • @manjusunadholi5121
    @manjusunadholi5121 2 года назад +1

    Sir aa chikka daari rahash ಬೇರೆ ಏನೋ ಇದೆ ಏನೋ ನೋಡಿ ಸರ್

  • @Solotraveler6780
    @Solotraveler6780 2 года назад +2

    Sir ee tara historical places na repair madlikaya aagalva 🙄

  • @sanjumadar510
    @sanjumadar510 2 года назад +2

    visheshwarayya awarannu nenastira.. aadree B R Ambedkar awarannu, jati bedi bidi sir, yallar bagge matadi

  • @somashekharaknsomu8859
    @somashekharaknsomu8859 2 года назад

    Howdu sir sindu nagarikathi hog made sir tumba channagide adu..

  • @naveenkumarm5622
    @naveenkumarm5622 2 года назад

    Sar good

  • @MohanKumar-ym3ti
    @MohanKumar-ym3ti 2 года назад

    Sir namasthe

  • @qayyum8788
    @qayyum8788 2 года назад +1

    Sir I saw u in one Kannada movie