"ಬಿಜಾಪುರದ ಮೂರನೇ ಸುತ್ತಿನ ಕೋಟೆ! ಗೋಲಗುಮ್ಮಟದ ಮೇಲಿಂದ!"-E6-Vijayapura TOUR- Kalamadhyama-
HTML-код
- Опубликовано: 8 фев 2025
- #VijayapuraTour #VijayapuraHistory #kalamadhyama #param
Click on the below link to Subscribe to Kalamadhyama RUclips Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RUclips Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param, Kalamadhyam Media Works, KS Parameshwar, Savita Parameshwar, Kalamadhyama RUclips Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,
ಬಿಜಾಪುರ ಇತಿಹಾಸದ ಬಗ್ಗೆ ಉತ್ತಮವಾದ ಮಾಹಿತಿ ನೀಡುತ್ತಿರುವ ಕಲಾಮಾದ್ಯಮ ನಾಗರಾಜ್ ಮತ್ತು ಪರಮ್ ಸರ್ ನಿಮಗೆ ತುಂಬು ಹೃದಯದ ದನ್ಯವಾದಗಳು.
ಹಾಗೆ exm ನಲ್ಲಿ ಗೋಲ್ಮಾಲ್ ಮಾಡೋದು ಅಂತ ಕೇಳಿ ಅವರನ್ನ
@@Harishgowda-u2i ಯಾಕೆ ಈ ಮಾತು?
@@shrirangpuranik6945 PSI SCAM li nim District shuru madidddu
@@Harishgowda-u2i ಯಾರು ಶುರು ಮಾಡಿದ್ದ?
@@Harishgowda-u2i No Gulbarga dalli start aagiddu PSI Scam
ನಾವು ಬಿಜಾಪುರ ಲೋಕಲ್ ಮಂದಿ ...but ನಾವೂ ಏನಿಲ್ಲ ಅಂದ್ರು ವೆಂದು 20 ಸಲ್ ಗೋಳ್ ಗುಮ್ಮಟ್ ಹೋಗಿದ್ದವೇ ...ಅದರ ಬಗ್ಗೆ 99 percent ನೋಲೆಡ್ಜ್ ನಮ್ಮ channal ನಿಂದಾ ನೆ ಸಿಕ್ಕಿದೆ ...ಥಾಂಕ್ಸ್ u ಪರಮ ಸರ್ And ನಾಗರಾಜ ಸರ್....
ಗೋಳಗುಮ್ಮಟ್ ಕುರಿತು ನಾಗರಾಜ್ ಸರ್ ತುಂಬಾ ಚನ್ನಾಗಿ ಮಾಹಿತಿ ನೀಡಿದ್ದಾರೆ ಪರಮ್ ಸರ್ ನಿಮಗೆ ನಾಗರಾಜ್ ಸರ್ ಗೆ ತುಂಬಾ ಧನ್ಯವಾದಗಳು
Thanku...
Sir ಗುಮ್ಮಟದ ಮೇಲೆ ಉದ್ದನೆಯ ಕಬ್ಬಿಣದ ಛಡಿ ಇದೆ ಅದಕ್ಕೆ ಉದ್ದನೆಯ ಕಬ್ಬಿಣದ ಸರಪಳಿ ಇದೆ ಅದು ಏತಕೆ ಇದೆ ಎಂದು ತಿಳಿಯಬಹುದಾ ?
@@sanguhmath8603 Houdu adu helodu maretiddare sir mostly gummat haanigoladare riperi maadoke irabahudu sir
S
ಅದ್ಭುತವಾದ ಭಾಷೆ ಅದ್ಬುತವಾದ ಸಂಭಾಷಣೆ ಒಳಹೊಕ್ಕು ಇತಿಹಾಸದ ತಿಳಿಸಿದ ಪರಮ್ ಸರ್ ಗೆ ಮತ್ತ ನಾಗರಾಜ ಸರ್ ಗೆ ಧನ್ಯವಾದಗಳು..
Thanku...
S
ಪರಮ ಅವರೆ ನಾನು ಸಾಕಷ್ಟು ಸಾರಿ ಗೋಳಗುಮ್ಮಟ ನೋಡಿದ್ದೇನೆ. ಆನಂತರ 15 ವರ್ಷ ಇದೆ ರಸ್ತೆಯ ಕಛೇರಿಯಲ್ಲಿ ನೌಕರಿ ಮಾಡಿದ್ದೇನೆ. ಆದರೆ ಗೋಳಗುಮ್ಮಟ ಹಾಗು ಇತರ ಸ್ಮಾರಕಗಳನ್ನು ನೋಡಿದ್ದೇವೆ ಹೊರತು ಅವುಗಳ ವಿಶ್ಮಯ ಗೊತ್ತಿರಲಿಲ್ಲ. ಸ್ಮಾರಕಗಳ ಅದ್ಭುತ ಜ್ಞಾನ ಹೊಂದಿದ ನಾಗರಾಜ ಅವರಿಗೂ ಹಾಗೂ ನಿಮಗೂ ಬಹಳ ಬಹಳ ಧನ್ಯವಾದಗಳು.
Thanku sir..
ಏನು ಹೇಳಬೇಕೆಂದು ಗೊತ್ತಿಲ Sir ತುಂಬಾ ಇಷ್ಟ ಆಯಿತು 👌👌👌🌹🌹🌹
ಒಳ್ಳೆಯ ಐಡಿಯಾ. ದಯಮಾಡಿ ಇದನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಸರ್.ಹಾಗೆಯೇ ಸರ್ಕಾರಕ್ಕೆ ಒಂದು ಮನವಿಯನ್ನು ಸಲ್ಲಿಸಿ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಬಹುದು.
S
ಇವತ್ತು ಕೂಡ ಚನ್ನಾಗಿ, ಅದ್ಭುತ ವಾಗಿ ಚರಿತ್ರೆ ತುಂಬಾ ಸೊಗಸಾಗಿ ಮೂಡಿಬಂತು ತಮ್ಮ ಎಲ್ಲರಿಗೂ ಧನ್ಯವಾದಗಳು
ಮಹಾರಣ ಪ್ರತಾಪ್ ಸಿಂಗ್ ಹೆಸರು ತೊಗೋಡಿದಕ್ ಧನ್ಯವಾದಗಳು ಸೂಪರ್
ನಾಗರಾಜ್ ನೀವು ವಿವರಿಸುವ ರೀತಿ ಬಹಳ ಚೆನ್ನಾಗಿದೆ.
Thanku sir..
ಇತಿಹಾಸ ಬಗ್ಗೆಯೂ ಮಾಹಿತಿ ತಂತ್ರಜ್ಞಾನ ಜೀವನದಲ್ಲಿ ಕೂದಲು ಎಳೀಯಾಗೀ ತಿಳಿಸುವ sir 🙏Yesterday I was clever, so I wanted to change the world. Today I am wise, so I am changing myself.
ನೀವೊಬ್ಬ ಉತ್ತಮ ಸಂಶೋಧಕರು ಸರ್ ಮತ್ತು ಉತ್ತಮ ಇತಿಹಾಸಕಾರರು 🙏🏻🙏🏻🙏🏻🙏🏻💐💐💐💐
Thanku..
World famous shantisagara.gottidre vicharsi video madi
S
ಗೋಲ ಗುಮ್ಮಟ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದ ಇತಿಹಾಸಕಾರರಿಗೆ ಹಾಗೂ ಕಲಾಮಾಧ್ಯಮ ಎಲ್ಲಾ ಸಮಸ್ತ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🙏💐💐🌹🌹🥰🥰
Thanku..
S
ತುಂಬ ಉಪಯುಕ್ತ ಸರಣಿ. ಧನ್ಯವಾದಗಳು.
ನಮ್ಮ ವಿಜಾಪುರದ ಇತಿಹಾಸದ ಬಗ್ಗೆ ವಿಡಿಯೊ ಮಾಡಿದ್ದಕದಕಾಗಿ ದನ್ಯವಾದಗಳು
ನಾಗರಾಜ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ
Thanku..
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ಸರ್... ಹಾಗೆಯೇ guide ಹೇಳುವ ಮತ್ತು ನೀವು ಹೇಳುವ ಸ್ಥಳಗಳಿಗೆ, ವಿಡಿಯೋ ಎಡಿಟಿಂಗ್ ಸಂದರ್ಭದಲ್ಲಿ ಬಾಣದ ಗುರುತು ತೋರಿಸಿದರೆ ಇನ್ನೂ ಹೆಚ್ಚು ಉಪಯುಕ್ತ ಆಗುತ್ತೆ ಸಾರ್ ಇದು ನನ್ನ ಅಭಿಪ್ರಾಯ ಅಷ್ಟೆ ಸಾರ್. ಧನ್ಯವಾದಗಳು
ನಾಗರಾಜ್ ಕಾಪಸಿ ಸರ್ ಈ ಬಿಜಾಪುರ ದ ಸ್ಮಾರಕಗಳ ಬಗ್ಗೆ ಅರಿದು ಕುಡಿದಿದ್ದಾರೆ ,ಥಾಂಕ್ಸ್ ಸರ್ ನಿಮ್ಮೆಲ್ಲ ಮಾಹಿತಿ ನೀಡಿದ್ದಕ್ಕೆ.🙏🙏🤗🤗
ಸೂಪರ್ ಸರ್ ತುಂಬಾ ಚೆನ್ನಾಗಿ ಬಿಜಾಪುರ್ ಗೋಳಗುಮ್ಮಟದ ಪರಿಚಯ ಮಾಡಿದ್ದೀರ ತುಂಬಾ ಹೃದಯದ ಧನ್ಯವಾದಗಳು 🙏🙏🙏❤❤❤🌹🌹🌹
Nice guide- nagaraj kaapasi 🙏🏻👍🏻👌🏻nice explaination
Thanku...
ನಮಸ್ಕಾರ ಪರಮ ಸರ್.ಗೋಲ ಗುಮ್ಮಟ ಬಿಜಾಪುರ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
ನಾಗರಾಜ್ ಕಾಪಸಿ ಸರ್ ಯುವರ್ ಗೈಡ್ ಸೂಪರ್
ಸಾವಿರಾರು sirಗಳು ತಮಗೆ..👍
ಮುದಗಲ್ ಕೋಟೆ ವಿಶಿಷ್ಟ ಮತ್ತು ಅದ್ಭುತವಾದ ಕೋಟೆ ಯಾಗಿದೆ ಒಂದು ಬಾರಿ ಬನ್ನಿ ನೋಡಿ
ಮಾಹಿತಿ ಉತ್ತಮ ಆಗಿದೆ 🙏🙏
Very informative things came to know of this monument. Happy to hear them. Thanks to Nagraj and Param sir. 🙏
Good job Param Sir & Nagraj sir ... all the best .. olle matuganannu heltha ertiri...
Nagaraja sir super specking thankyou sir
ನಾಗರಾಜ್ ಸರ್ ಚನ್ನಾಗಿ ಹೇಳಿದ್ದಿರಿ ನಿಮಗೆ ಧನ್ಯವಾದಗಳು ಸರ್
Nagaraj sir super avarige Nama salute
Thanku...
ನಮ್ದು ರಾಯಚೂರು ಸರ್ ಬತ್ತದ ನಾಡು 🙏
Sir, v found more humbleness in guiding the team. Hats off to him🌹🌹🌹👏🏼
ಹರೇಕೃಷ್ಣ ಹರೇಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇರಾಮ ಹರೇರಾಮ
ರಾಮ ರಾಮ ಹರೇ ಹರೇ
Oooho bayalli rama bagalalli.......
Kalamadhyama davirige Nanna ondu Dodda Hrudayapurvaka Preethiya Namskaragalu
Sir... Niu tumbaa adbhutqvagi namgelarigu etihasaa vannu adbhutvagi helidiraaa... Thanks allot sir
I believe Bijapur episode are the best of best
Thanks bro ನಮ್ಮ ಸುರಪುರದ ರಾಜಮನೆತನದ ಬಗ್ಗೆ ಒಂದು ವಿಡಿಯೊ ಮಾಡಿ ಸರ್
Totally guide is very respectful
It is a perfect engineering marvel built on a rock as foundation.
ಒಳ್ಳೆ ಮಾಹಿತಿ
Super sir ishotnd vivarvagi helidake tumba thanks
Nagraj sir estu chenagi explain madi madi heltira i love u sir 🥰🥰🤗
Salute to his electric vehicle plan,
Absolute gem
Sir ಸೂಪರ್ ವಿಡಿಯೋ. ರಹಸ್ಯ ಮಾಯಾ. Please ಬಗ್ಗೆ ವಿಡಿಯೋ madi sir ಚನ್ನಗಿರುತ್ತೆ 🙏
ಪರಮ್ ಸರ್ ಸೂಪರ್.. 👏👏👏👏👏💐💐💐💐💐💐💐💐
Dhanvadagalu.kalamadhyakke .devanobba namahalavu ..
ಧನ್ಯವಾದ
Sir namdu Hukkeri nammurallu 3 gummatagalive avugala neralu saha ondar mele ondu bilalla. Awanella bijapur adilshahi aware kattisiddu. Nammurallu history baal adari. Please come to Hukkeri
ನಮ್ಮ ಊರು 🌹
ದನ್ಯವಾದಗಳು
Kalamadhyama janara preethiya madhyama❤️
ನಾಗರಾಜ್ ಕಾಪಸಿ ಅವರೇ ಸೂಪರ್
Excellent information. I am from Dharwad.
Video super
ಸರ್ ಮೊದಲನೆಯ ಮಾದರಿ ಗೋಲಗುಮ್ಮಟ ಬಗ್ಗೆ ತಿಳಿಸಿ (begam tomb)
Wonderful information sir
tq Nagaraj sir🙏🙏🙏
Thanku....
Superb 👌👌
ಮೊದಲನೆಯದಾಗಿ ನಮ್ಮ ಉತ್ತರ ಕರ್ನಾಟಕ ಅದರಲ್ಲೂ ನಮ್ಮ ಜಿಲ್ಲೆ ಗುಮ್ಮಟ ನಗರಕ್ಕೆ ಬಂದಿದ್ದು ಬಹಳ ಅಂದರೆ ಬಹಳ ಸಂತೋಷದ ವಿಷಯ ಸರ್ ತುಂಬಾ ಖುಷಿಯಾಯಿತು ನಿಮ್ಮನ್ನು ನಮ್ಮ ಜಿಲ್ಲೆಯಲ್ಲಿ ನಿಮ್ಮನ್ನು ನೋಡಕ್ಕೆ ತುಂಬಾ ಖುಷಿಯಾದ ವಿಚಾರ ನನ್ನ ಹೆಸರು ಪ್ರಶಾಂತ ನಾನು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಯುವಕ ನಾನು ನಿಮ್ಮ ಕಲಾ ಮಾಧ್ಯಮದ ಎಲ್ಲಾ ವಿಡಿಯೋಗಳನ್ನು ನೋಡ್ತಾ ಇರ್ತಿನಿ ಕಲಾ ಮಾಧ್ಯಮದ ನಾನೊಬ್ಬ ಅಭಿಮಾನಿ ಎಂದು ಹೇಳಲು ಬಯಸುತ್ತೇನೆ ನೀವು ಮಾಡುವಂತಹ ಪ್ರತಿಯೊಂದು ವಿಡಿಯೋದಲ್ಲಿ ಏನಾದರೂ ಹೊಸದು ಇದ್ದೇ ಇರುತ್ತದೆ ಹಾಗೂ ನಮ್ಮ ತಂದೆಯವರು ಕಲಾ ಮಾಧ್ಯಮದ ವಿಡಿಯೋಗಳನ್ನು ಜಾಸ್ತಿ ನೋಡ್ತಾ ಇರ್ತಾರೆ ಹಾಗೆಯೇ ನಾವು ವಿಜಯಪುರಕ್ಕೆ ಜಾಸ್ತಿ ಹೋಗುವುದರಿಂದ ಬಹಳ ಸಲ ಗೋಲಗುಮ್ಮಟ ನೋಡಿದ್ದೇವೆ ಆದರೆ ನಿಖರವಾದ ಮಾಹಿತಿ ನಿಮ್ಮ ಮೂಲಕ ನಾಗೇಶ್ ಸರ್ ಅಂತ ಒಬ್ಬ ವ್ಯಕ್ತಿ ಪರಿಚಯ ಆಯ್ತು ವಿಜಯಪುರ ಗುಮ್ಮಟದ ಬಗ್ಗೆ ಸಾಕಷ್ಟು ಪುಸ್ತಕಗಳು ಓದಿದ್ದೇವೆ ಆದರೆ ದಂತಕಥೆಗಳು ಅಲ್ಪಸ್ವಲ್ಪ ಕೇಳಿದ್ದೆವು ನಾಗೇಶ್ ಸರ್ ಅವರಿಂದ ಉತ್ತಮ ಮಾಹಿತಿ ಸಿಕ್ತು ಅದು ನಿಮ್ಮ ಇಂದ ಸಹಾಯ ಆಯಿತು ವಿಜಯಪುರಕ್ಕೆ ಒಂದು ಕೀರ್ತಿ ಅಂದ್ರೆ ಅದುವೇ ಗೋಲಗುಮ್ಮಟ ಪರಮ ಸರ್ ನೀವು ಬಂದಿದ್ದು ಬಹಳ ಸಂತೋಷ ಆದರೆ ನೋಡಕ್ಕೆ ಆಗಲಿಲ್ಲ ನಾನು ಬೆಂಗಳೂರಿಗೆ ಬಂದಾಗ ನಿಮಗೆ ಭೇಟಿ ಆಗ್ತೀನಿ ಇದೇ ರೀತಿ ಇನ್ನು ಹೊಸ ಹೊಸ ವಿಚಾರಗಳ ಬಗ್ಗೆ ವಿಡಿಯೋ ಮಾಡುತ್ತೀರಿ ನಿಮ್ಮ ಚಾನಲ್ಗೆ ಹೆಸರು ಕಲಾಮಾಧ್ಯಮ ಅಂತ ಅದ್ಭುತ ಟೈಟಲ್ ಕೊಟ್ಟಿದ್ದೀರಿ ಅದರಲ್ಲಿ ವಿಡಿಯೋಗಳು ಕೂಡ ಅದ್ಭುತನೆ ಸರ್ ಮಾತಿನಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಧನ್ಯವಾದಗಳು
Thanku..
@@nammakarnataka88 hlo sir
Wonderful information about Gol Gumbaz thank you very much for both of you sir heads of you
Anna neevu nan inspiration n naanu nimma taraha madbeku ankondidhini vlog na
This was the best episode of all ..
Love from bijapur ❤️❤️❤️
🌹🌹ಅದ್ಬುತ ಸರ್ 🌹🌹
ಟ್ರಿಪ್ ಮಾಡದಂತೆ ಆಯ್ತು
Very informative video. 👏
no words 🙏🙏
Parm sir thanks
Nice sir
Supurb sir nagaraj sir
Yaqut of dubul is architect of gol gumbaz but i thanks to you. I got lot of information 😊
super Sr.
Well sir ❤
You are doing great work 🎉
From Badami
Param sir . Mantralayam bage ondu historical tour maadi sir.
Super parama sra vijapura golagubaya maheti kotidake
ಕಾಪಸಿ ಎಲೆಕ್ಟ್ರಾನಿಕ್ ವೆಹಿಕಲ್
Super sir
Nice sir❤❤❤❤❤❤
great full and super details
Amazing
U did a grt job sir, feel blessed to know about all such historical places. Thanks fr this
P💕😶🤗😭😭
🍅🇦🇨🇦🇨🇦🇨🇦🇨🇦🇨🇦🇶🇦🇶🇦🇶🇦🇶🇦🇶🇦🇶🇦🇶🇦🇶🇦🇶🔲
ನಮಸ್ಕಾರ ಸರ್ ದಯವಿಟ್ಟು ನಮ್ಮ ಬಳ್ಳಾರಿಗೂ ಬನ್ನಿ
Namma Gulbarga kote gu visit madi sir
Sir ಚಿತ್ರದುರ್ಗಕ್ಕೆ ಬನ್ನಿ ಇಲ್ಲಿನ ಕೋಟೆಯ ಇತಿಹಾಸದ ಬಗ್ಗೆ ಹೆಲ್ಲರಿಗು ತಿಳಿಸಿ
sir salumarada timmakka interview madi sir
Super
ಸರ್ ವಿಜಯಪುರದ ಪತನ ಹೆಗೆ ಆಯಿತು? ಮತ್ತು ವಿಜಯನಗರದಿಂದ ತಂದಂತಹ ಎಲ್ಲಾ ಸಂಪತ್ತು ಎಲ್ಲಿಗೆ ಹೊಯಿತು.? ಇದರ ಕುರಿತು ಸ್ವಲ್ಪ ಮಾಹಿತಿ ನಿಡಿ ಧಯವಿಟ್ಟು 🙏
Ide reeti sampoorna Karnataka historical places du madi sir
Plz once visit karkala taluk udupi district... There are most important old statues and sculpture is there.
Eshto dove madtiya param !!
Shivaji maharaja ra video madi sir plz.........🙏
Super video sir
Param sir. Hage dharmasthala bage ondu tour maadi. Because dharmasthala temple na 3 4 samudayadavaru seri nedesutiruvedu
Bijapur jod ghumat bagge mahiti Kodi sir plzz
ನೆರಳು ಬೀಳದೆರೋಹಾಗೆ ಗುಮ್ಮಾಟ ಕಟ್ಟಿದ್ದಲ್ಲ ಗುಮ್ಮಟ ಕಟ್ಟಿದಮೇಲೆ ನೆರಳು ಬೀಳದೆ ಇರೋ ಜಾಗ ನೋಡಿ ದರ್ಗಾ ಕಟ್ಟಿರೋದು.
ನಮ್ಮ ಮುದ್ಗಲ್ ಕೋಟೆ ಲಿಂಗ್ಸುರ್ ತಾಲೂಕ ಎಪಿಸೋಡ್ ಮಾಡಿ ಸರ್
ನಮ್ಮ್ ಬಿಜಾಪುರ ಬೆಂಕಿ
Nice
ಸರ್ ಪರಮ್ ಸರ್ ಕ್ಯಾಮರಾಮ್ಯಾನ್ ಚೇಂಜ್ ಮಾಡಿ ಪ್ಲೀಸ್ ಅವರಿಗೆ ಕ್ಯಾಮರಾ ಹಿಡಿಯೋಕೆ ಬರಲ್ಲ 🙏🙏🙏🙏