ಸಮುದ್ರ ಮಥನ..! ಇದು ಪುರಾಣವೋ..? ವಿಜ್ಞಾನವೋ..?
HTML-код
- Опубликовано: 28 дек 2019
- Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಗುರುಗಳೇ ನಿಮ್ಮ ದ್ವನಿ ಮತ್ತು ನಿಮ್ಮ ಅ ಸ್ವಷ್ಟ ಕನ್ನಡ ನನಗೆ ತುಂಬಾ ಇಷ್ಟ ಆಯ್ತು.... ಧನ್ಯವಾದಗಳು. ಜೈ ಕರ್ನಾಟಕ ಮಾತೆ.......
ಓಂ ನಮಃ ಶಿವಾಯ
ಹರ ಹರ ಮಹಾದೇವ್
ಸರ್ ನಿಮ್ಮ ಕಂಠದಿಂದ ಪುರಾಣದ ಕಥೆಗಳನ್ನು ಕೇಳಲು ತುಂಬಾ ಖುಷಿ ಆಗುತ್ತದೆ ಇನ್ನೂ ನಮಗೆ ತಿಳಿಸಿ ಕೊಡಿ ಧನ್ಯವಾದಗಳು
Nija nim channel ontara ಜ್ಞಾನದೇಗುಲ 🙏🏻
ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು ಸರ್
ಸಮುದ್ರ ಮಂತನದಲ್ಲಿ ಉದ್ಭವವಾಗುವ ಲಕ್ಷ್ಮಿಯೇ ಯೋಗವಿದ್ಯೆ ಮತ್ತು ಜ್ಞಾನ
Sir ಗರುಡ ಪುರಾಣ ಬಗ್ಗೆ ವಿಡಿಯೋ ಮಾಡಿ
ಸರ್, "ಐರಾವತ" ವೂ ಕೂಡಾ ಸಮುದ್ರ ಮಂಥನದಿದಲೇ ಅಲ್ಲವೇ ಬಂದಿದ್ದು???
ಗುರುಗಳೇ ನಾನು ತುಂಬಾ ದಿನದಿಂದ ಕಾಯುತ್ತಿದ್ದ ವಿಡಿಯೋ ತುಂಬಾ ಧನ್ಯವಾದಗಳು
1st like .... hes saraswathi putra ...nimminda namma jnana jasti agi ..namage hogalike sikkitu ...so idella ..media master genius ge .. great work sir .. love u always ..
ತುಳುನಾಡಿನ ರಾಜಧಾನಿ ಬಾರ್ಕೂರಿನ ಬಗ್ಗೆ ಒಂದು ಮಾಹಿತಿ ನೀಡಿ ಗುರುಗಳೇ.. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅದ್ಭುತ, ಧನ್ಯವಾದಗಳು🙏
ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು ಗುರುಗಳೇ
ರಾಮಕೃಷ್ಣ ಪರಮಹಂಸ,ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಸಿ ಕೊಡಿ 💓💓
ನಮ್ಮ ಪೌರಾಣಿಕ ಕಥೆಗಳ ವೈಜ್ಞಾನಿಕ ಇತಿಹಾಸವನ್ನು ತಿಳಿಸುವಲ್ಲಿ ನೀವು ಯಶಸ್ವಿ ಯಾಗಿದ್ದೀರಿ ಇದೇ ರೀತಿಯ ಹೆಚ್ಚು ವಿಡಿಯೋಗಳು ಬರಲಿ ಧನ್ಯವಾದಗಳು
What an info sir.
Thanks a lot.
Super
ಸಾರ್, ಪೇಜಾವರ ಶ್ರೀಗಳ ಬಗ್ಗೆ ಒಂದು ವೀಡೀಯೋ ಮಾಡಿ 💛
Avane Srimannarayana is based on this story.
ಅದ್ಭುತವಾದ ಕಥೆ
Adbuta sir, olle mahiti kodtiro nimge ananta danyavadagalu
ತುಂಬಾ ಚೆನ್ನಾಗಿದೆ ಗುರುಗಳೇ
Suprr
ಶ್ರೀ ಕ್ಷೇತ್ರ ಕೈವಾರದ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು..
ಧನ್ಯವಾದ ನಿಮ್ಮ ಮಾಹಿತಿ ಗೆ 🙏🙏👌
ತುಂಬಾ ಅದ್ಭುತ ವಿಶ್ಲೇಷಣೆ
ಓಂ ನಮೋ ನಾರಾಯಣ
ಖಂಡಿತ ನಿಜ ಸರ್
ವಿವರಣೆ ಅದ್ಭುತ ಇಷ್ಟೊಂದು ಅದ್ಭುತವಾಗಿ ವಿವರಣೆ ಮಾಡಿ ತಿಳಿಸಿ ಕೊಡುವವರು ನಮಗೆ ಯಾರು ಇರಲಿಲ್ಲ ನಿಮ್ಮಿಂದ ದೊಡ್ಡ ಮಾಹಿತಿ ತಿಳಿದಂತಾಯಿತು ಇನ್ನೂ ಇಂತಹ ವಿಚಾರಗಳನ್ನು ತಿಳಿಸುವ ರಿ ಎಂಬ ವಿಶ್ವಾಸವಿದೆ ಹೀಗೆ ಮುಂದುವರೆಯಲಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ ಮಾತೆ
Super sir
Om namo Shivaya 🙏💐 💐🙏💐 💐💐 💐🙏
Wow ..superb
Suberb sir
Sir, please make a video on "Amruth"
Whether it is a nector or chemical according to our Vedas? Please
Good concept...
Sir Mig-27 aircraft bagge tilasi
ಸರ್ ಅಯ್ಯಪ್ಪಸ್ವಾಮಿ ಬಗ್ಗೆ ವಿಡಿಯೋ ಮಾಡಿ
Super sir..
and thank you
Hari Om
ಗುರುಗಳೇ ನನ್ನ ನಮಸ್ಕಾರಗಳು ನಿಮ್ಮಗೆ ನನ್ನ ಹೃದಯದ ಪೂರ್ವಕ ಧನ್ಯವಾದಗಳು, ವಿಷ್ಣು ದಶಾವತಾರದ ವಿಡಿಯೋ ಮಾಡಿ ದಯಮಾಡಿ 🙏🙏💐💐
Good message sir 🙏🙏🙏🙏🙏🙏
Why Vivekananda swami died at young age ???? video madi sir...
ಶಾಂಬಾಲ ನಗರದ ಬಗ್ಗೆ ಸ್ವಲ್ಪ ಹೇಳಿ ಸಾರ್
ಸುಪರ್ ಸರ್
First comment thank you so much sir e video madiddakke
👌👌👌
Gurugale garuda purana pls
Interesting boss
Nama shivaya
Thank you so much sir..
Nice information tq sir
Amazing
Garuda puranna.....thiliesee sir🙏🙏
Congrats to 1 M
ಮಳೆಯೇ ಸಮುದ್ರಮಥನದ ಮೂಲವೇ !!!! ಒಳ್ಳೆ ಮಾಹಿತಿ .
Very intresting sir
ಸೂಪರ್ ಸಾರ್
ಪೇಜಾವರ ಶ್ರೀಗಳ ಕುರಿತು ವಿಡಿಯೋ ಮಾಡಿ ಗುರು.
ಸರ್ ಯೋಗ ಮತ್ತು ಧ್ಯಾನದ ಬಗ್ಗೆ ಹೇಳಿ
Lovely
ನಂಬಿ ನಾರಾಯಣ್ ರವರ ಬಗ್ಗೇ ವಿಡಿಯೊ ಮಾಡಿ ಗುರುಗಳೆ
Super speech sir....
Bhoomi tiruguva vegaa jasti adre enagatte adara bagge video madi
ಸೂಪರ್ ಅಣ್ಣ
Superb sir
Never miss your video sir
First comment supper sir nimma voice thumba Changi ide
Sir mahan vekthigala bagge vedio Madi sir plzzzz🙏🙏tumbane help agtide sir nimminda . Tqu so much sir .
First like 😊
U r great sir
Nice video sir
Namaste sir media masters namaste 🙏
V good sir
Super 1st comment
ಸರ್ ಇಂದ್ರನ ಪಟ್ಟದ ಆನೆ ಐರಾವತ ಕೂಡ ಸಮುದ್ರ ಮಥನ ದಿಂದ ಹುಟ್ಟಿದಲ್ವಾ ..ಮೊದಲೇ ಇದ್ದದ ...ಇದ್ರಲ್ಲಿ ಸಮುದ್ರ ಮಥನದ ಮೊದಲೇ ಐರಾವತದ ಉಲ್ಲೇಖ ಇದೆ....
Jai Hind Jai Karnataka. :)
Nice
Super sar
Om namha shivaya
Sir ondh dout
Niv modle heludri Indra airavatha mele bandhe antha .but airavatha huttiddu samudra mathana maduvaga
👍🏻
Nice Sir
Supper sar 100p
Sir please sadyavadre
nasa 1977 nalli send madiro Voyager golden record massage bagge detail agi ond video madi...🙏🙏
Supper
I. am. Likhitha your voice is nice
Sir please give complete information about verappan and operations by Karnataka and Tamil Nadu police against him.
Akka mahadevi bagge video madi sir
💐
Good
Congrats to get 1M subscribers
S sis ramakrishnara bagge ondhu video madi
❤️
#Congress For 1m subscriber🔥🔥
First comment 😃😃😃😃
🙏🙏
👌👌👌🙏🙏
👌👌👌💞💓
Sir one doubt
Indrana airavata kuda samudra manthanadalli huttiddante nijana ?
Your Chanel is super sir
Sir make one video on pejavara shree.