ಕೃಷ್ಣ ..! ಯುಗಪುರಷನಾಗಿದ್ದು ಹೇಗೆ..!The story of Lord Krishna..! Mahabharata Part-200/ Media Masters

Поделиться
HTML-код
  • Опубликовано: 3 янв 2025

Комментарии •

  • @manjunathsalian8287
    @manjunathsalian8287 Год назад +11

    ಶ್ರೀ ಕೃಷ್ಣ ಪರಮಾತ್ಮನ ಲೀಲೆಯನ್ನು ತಮ್ಮ ಕಂಠದಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ ಧನ್ಯವಾದಗಳು

  • @krishnaj8737
    @krishnaj8737 4 года назад +355

    ಸರ್ ನಾನು ಭಗವದ್ಗೀತೆಯನ್ನು ಓದಿದಿಕ್ಕಿಂತಲು,ನಿಮ್ಮ ಧ್ವನಿಯಲ್ಲಿ ಕೇಳಿದಾಗ ಹೆಚ್ಚು ಅರ್ಥವಾಗಿದೆ.
    ನಮ್ಮ Media Masters ನಮ್ಮ ಹೆಮ್ಮೆ.

  • @Bhima_Managuli
    @Bhima_Managuli 4 года назад +229

    ನಿಜ ಸರ್ ಯಾರಿಗೆ ನೀವು ವಿವರಿಸಿದ ಮಹಾಭಾರತ ಹಾಗು ಭಗದ್ಗೀತೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ ನನಗಂತೂ ಅರ್ಥವಾಗಿದೆ. ಭವ್ಯ ಬದುಕಿನ ಮಹಾ ರಹಸ್ಯಗಳನ್ನ ಭಗದ್ಗೀತೆಯಲ್ಲಿ ಅಡಗಿವೆ ಅದು ನಿಮ್ಮ ವಿವರಣೆಯಲ್ಲಿ ಕುಡಾ ಸಾಬೀತಾಗಿದೆ. ಹಾಗಾಗಿ ಅಂತಹ ಬದುಕಿನ ಸೂತ್ರಗಳು ಮತ್ತು ರಹಸ್ಯಗಳನ್ನು ಅಳವಡಿಕೊಂಡು ಬದುಕುವುದು ಪ್ರತಿಯೊಬ್ಬ ಮನುಷ್ಯನ ಧರ್ಮ....ಕೃಷ್ಣಾರ್ಪಣನಮಸ್ತು

  • @ramaprasadramapradad1877
    @ramaprasadramapradad1877 4 года назад +84

    ಶ್ರೀ ಕೃಷ್ಣಮ್ ಒಂದೇ ಜಗದ್ಗುರುಮ್ ದೇವತಾ ಮನುಷ್ಯ

  • @basavarajpattar2573
    @basavarajpattar2573 4 года назад +53

    ಶ್ರೀ ಕೃಷ್ಣ ಪರಮಾತ್ಮನ ಜೀವನ, ಸಂದೇಶ, ಕಾರ್ಯ ಸಾಧಿಸುವ ಪರಿ, ಚಾಣಕ್ಷತನ, ಸಮಯ ಪ್ರಜ್ಞೆ ಸದಾ ಅನುಕರಣೀಯ. ಶಾಂತಿ, ನೆಮ್ಮದಿ, ಸಂತೋಷ, ಸ್ಪೂರ್ತಿ, ಕೀರ್ತಿ, ಯಶಸ್ಸಿಗೆ ಪ್ರೇರಕ ಕಾರಕ ಶ್ರೀಕೃಷ್ಣ.

  • @anithakjc4166
    @anithakjc4166 4 года назад +83

    ಮಹಾಭಾರತ ಕಥಾಮೃತವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ರಾಘವೇಂದ್ರ ಸರ್ ಅನಂತ ಅನಂತ ಧನ್ಯವಾದಗಳು

  • @ravindrarravindra7612
    @ravindrarravindra7612 Год назад +10

    ಹೃದಯ ಕ್ಕೆ ಅರ್ಥ ವಾಗುವ ನಿಮ್ಮ ಮುತ್ತಿ ನಂತಹ ಮಾತು ಕೇಳಿ ನಾನು ದನ್ಯ ತ ನಾದೆ ❤

  • @ishwaranand8203
    @ishwaranand8203 4 года назад +45

    200 ನೇ ಸಂಚಿಕೆಯ ಶುಭಾಶಯಗಳು ಮೀಡಿಯಾ ಮಾಸ್ಟರ್ ವೀಕ್ಷಕರಿಗೆ ❤️❤️👌👌

  • @ravikumargowda7169
    @ravikumargowda7169 4 года назад +48

    ಸರ್ ನಿಜ ಹೇಳಬೇಕು ಅಂದ್ರೆ ನಾನು ಮಹಾಭಾರತ ಪುಸ್ತಕ ಓದಿದ್ದರೂ ಸಹ ಇಷ್ಟೊಂದು ಅರ್ಥ ಆಗ್ತೀತ್ತೊ ಇಲ್ಲವೋ ನಂಗೆ ಗೊತ್ತಿಲ. ಆದರೆ ನಿಮ್ಮಿಂದ ನಂಗೆ ಸಂಪೂರ್ಣ ಮಹಾಭಾರತವನ್ನು ತಿಳಿದುಕೊಂಡೆ.. ನಿಮಗೆ ನನ್ನ ಹೃದಯ ತುಂಬು ನಮನಗಳು💕💕💕💕

  • @girishagowda8965
    @girishagowda8965 4 года назад +99

    ಯಾವುದೇ ಚಾನಲ್ ಬಂದರೂ ರಾಘಣ್ಣನ ಧ್ವನಿಯಲ್ಲಿ ಬಂದಹಾಗೆ ಬರಲ್ಲ🙏🙏🙏

  • @preckm7078
    @preckm7078 4 года назад +26

    "ಭಗವಂತ ತನ್ನ ವೈಭವವನ್ನ ಪ್ರದರ್ಶನ ಮಾಡಬೇಕಾದರೆ ಮಾನವ ದೇಹವನ್ನ ಧರಿಸಲೆಬೇಕು". ಇದು ಸ್ವಾಮಿ ನಿರ್ಭಯಾನಂದ ಸರಸ್ವತಿ ಗುರುಜಿಯವರ ಮಾತು..
    ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ..

  • @hanunayaka7023
    @hanunayaka7023 4 года назад +75

    ಎರಡು 100ನೇ ಸಂಚಿಕೆಯ ಶುಭಾಶಯಗಳು ಸರ್ ನಾನು ಒಂದನೇ ಸಂಚಿಕೆಯಿಂದ ತುಂಬಾ ಕೇಳಿದ್ದೇನೆ ಹಾಗೆ ಪದೇಪದೇ ಕೇಳುತ್ತಾನೆ ಇರುತ್ತೇನೆ ನಿಮ್ಮಲ್ಲಿ ಕಳಕಳಿಯ ವಿನಂತಿ ಏನೆಂದರೆ ರಾಮಾಯಣವನ್ನು ಆದಷ್ಟು ಬೇಗ ಪ್ರಾರಂಭ ಮಾಡಿ

  • @devarajmatanavar
    @devarajmatanavar 4 года назад +56

    ಧನ್ಯವಾದಗಳು ಗುರುಗಳೇ, ನನ್ನ ಪ್ರೀತಿಯ ಆಧ್ಯಾತ್ಮಿಕ ಮತ್ತು ಅಲೌಕಿಕ ಗುರುವಿನ ಬಗ್ಗೆ ಹೆಚ್ಚಾಗಿ ತಿಳಿಸಿದ್ದಕ್ಕೆ.
    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏.

  • @praveensn808
    @praveensn808 4 года назад +93

    Mahabharata "TREND SETTER" Media Masters Raghavendra Sir

  • @basavarajbasu2677
    @basavarajbasu2677 4 года назад +100

    ತುಂಬಾ ತುಂಬಾ ದನ್ಯವಾದಗಳು ಸರ್ , ಸರ್ 200 ಸಂಚಿಕೆ ಆಗೋದಕ್ಕೇ ಕಾರಣ ಅದು ನಿಮ್ಮಲ್ಲಿರುವ ಹೇಳುವ ಶೈಲಿ ತಿಳಿಸಿ ಕೊಡುವ ವಿಧಾನ ತುಂಬಾ ಚೆನ್ನಾಗಿದೆ ಸರ್ ಜೊತೆಗೇ ಮಹಾಭಾರತವನ್ನು ಚೆನ್ನಾಗಿ ಎಳೆ ಎಳೆಯಾಗಿ ಬಿಡಿಸಿ ಹೇಳಿ ಕೇಳುಗರ ಆಸಕ್ತಿಯನ್ನ ಹುಟ್ಟುವ ತರ ಮಾಡಿದ್ದೀರಿ , ಪ್ರೇಕ್ಷಕರಿಗೆ ವಿಷಯವನ್ನ ಸೊಗಸಾಗಿ ಹೇಳಿ ಅವರ ಮನ ಮತ್ತು ನಿಜವಾದ ವಿಷಯ ತಿಳಿಸಿ ವಿಶ್ವಾಸ ಗೆದ್ಡಿದ್ದೀರಿ ಸರ್.... ಅದು ಅಲ್ಲದೆ ನಿಮ್ಮ ತರ ಯಾರು ವಿವರಣೆ ನೀಡೋಕೆ ಆಗಲ್ಲ ಸರ್.... ಎಲ್ಲಾ ವಿಷಯಗಳನ್ನ ತಲುಪಿಸುವ ನಿಮ್ಮ ಈ ಸುಂದರ ಪ್ರಯತ್ನ ಸದಾ ಈಗೆ ಮುಂದುವರೆಯಲಿ ಸರ್ .. 🙏🙏

  • @mvs149
    @mvs149 4 года назад +4

    ಕೃಷ್ಣ ವಂದೇ ಜಗದ್ಗುರುಮ 🙏ಧನ್ಯವಾದಗಳು ಮಾಹಿತಿಗೆ ಹಾಗು ಅಭಿನಂದನೆಗಳು ಗುರುಗಳೇ 200 ಸಂಚಿಕೆ ಪೂರೈಸಿದಕ್ಕೆ. ನಿಮ್ಮ ಅನನ್ಯ ಶ್ರಮ, ಆಸಕ್ತಿ ಅವಿರತ ಪ್ರಯತ್ನ, (ನಮಗೆ ಹಿಸ್ಟರಿ ಪ್ರೋಗ್ರಾಮ್ ಸರಳ ಜೀವನದಲ್ಲಿ ಆಸಕ್ತಿ ಹುಟ್ಟಿಸಿದೆ ) ದಿಂದ ನಮಗೆ ಕಣ್ಣುಮುಂದೇನೇ ನಡೀತಿದೆ ಅನ್ನೋ ತರಾ ಮಹಾಕಾವ್ಯ ವನ್ನು ತಿಳಿಸಿ ಕೊಟ್ಟಿದ್ದೀರಾ.,ಅದರ ಜೊತೆಗೆ ಎಲ್ಲ ಪ್ರಚಲಿತ ವಿದ್ಯಮಾನಗಳು ಎಲ್ಲ ವಿಷಯ ಗಳ ಬಗ್ಗೆನೂ ತಿಳಿಸಿಕೊಟ್ಟಿದ್ದಿರಾ. ಮೀಡಿಯಾ ಮಾಸ್ಟರ್ ಇವಾಗ್ ಮಹಾ ಸಾಗರ ತರಾ ವಿಷಯ ಗಳನ್ನು ತನ್ನಲ್ಲಿ ತುಂಬಿಕೊಂಡಿದ್ದೆ. ನಿಮ್ಮ ಪ್ರಯತ್ನ ಇನ್ನು ಹೆಚೆಚ್ಚು ಆಗಲಿ ಅಂತಾ ಆ ದೇವರ ಬಳಿ ನಾವು ಕೇಳ್ತಿವಿ. ಜೈ ಹಿಂದ, ಜೈ ಕರ್ನಾಟಕ. 🙏💐

  • @manjumanju6132
    @manjumanju6132 4 года назад +12

    ಈ 200 ಸಂಚಿಕೆ ಟೀವಿಯಲ್ಲಿ ಪ್ರಸಾರವಾಗಿದ್ರೆ ಇಷ್ಟು ಬೇಗ ನಾವು ನೋಡೋಕೆ ಆಗುತಿರಲಿಲ್ಲಾ ಧನ್ಯವಾದಗಳು ಸರ್

  • @yogeshnaik354
    @yogeshnaik354 4 года назад +16

    ಜೈ ಶ್ರೀ ಕೃಷ್ಣ 🚩

  • @vishnugowda9919
    @vishnugowda9919 4 года назад +8

    ಸರ್ ನಿಮ್ಮ ದ್ವನಿಗೆ ನಾನು ಒಬ್ಬ ಅಭಿಮಾನಿ

  • @shashikalan3990
    @shashikalan3990 4 года назад +13

    ಮನ ಮುಟ್ಟುವ ಹಾಗೆ ಅಚ್ಚು ಕಟ್ಟಾಗಿ ತಿಳಿಸುತ್ತಿದ್ದೀರಿ ಧನ್ಯವಾದಗಳು

  • @chandraac8992
    @chandraac8992 4 года назад +11

    Sir please never stop the srikrishna concious, please continue this, I'm always trying to follow the srikrishna concious...... Please continue sir

  • @sanjaykh1926
    @sanjaykh1926 4 года назад +36

    "ಯಾರು ದೇವರು ನಮ್ಮಲ್ಲಿ ನಮ್ಮೊಳಗೆ ಎಲ್ಲೆಲ್ಲೂ , ಸರ್ವ ಕಣದಲ್ಲೂ ಇದ್ದಾನೆ ,ನೀನೇ ದೇವರೆಂದು ಅರ್ಥ ಮಾಡಿಸುತ್ತಾರೋ ಅವರು ನಿಜವಾದ ದೇವರು"
    " ಯಾರು ದೇವರು ಅಲ್ಲಿದ್ದಾನೆ ಇಲ್ಲಿದ್ದಾನೆ ಕಲ್ಲಲ್ಲಿ, ಎಲ್ಲೋ ಇದ್ದಾನೆ , ನಾನು ಮಾತ್ರ ದೇವರನ್ನು ತೋರಿಸಬಹುದು ಎಂದೆಲ್ಲ ಪುಂಗ್ತರೋ ಅದು ಮಾರ್ಕೆಟಿಂಗ್ !! ಅಷ್ಟೆ"
    ಕೃಷ್ಣ ಅದ್ಭುತ ಸಾಧಕ ಎಂದು ಹೇಳಿ
    ಬರೀ ಅಂಧ ಭಕ್ತಿಯಲ್ಲಿ ಮುಳುಗುವ ಮೈಗಳ್ಳರಿಗೆ ಎಚ್ಚರಿಸಿದ್ದಿರಿ!!

  • @ChandraShekar-zq7vx
    @ChandraShekar-zq7vx 4 года назад +13

    ಹಿಂದೂಗಳು ಎರಡು ಮಹಾಕಾವ್ಯಗಳನ್ನು ಏಕೆ ಹೊಂದಿದ್ದಾರೆಂದು ನನ್ನನ್ನು ಕೇಳಿದರು.?
    ನಾನು ನಿಜವಾಗಿಯೂ ಗೊಂದಲಕ್ಕೊಳಗಾಗಿದ್ದೆ ಮತ್ತು ಎರಡೂ ಮಹಾಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ, ಆಗ ನನಗೆ ಒಂದು ಸತ್ಯ ಅರಿತುಕೊಂಡೆ ..
    ಒಂದು ಕಾವ್ಯ ನಾವು ಏನು ಮಾಡಬೇಕು ಎಂದು ತೋರಿಸುವ ಕಾವ್ಯ ರಾಮಯಣ
    ಮಾತೊಂದು ನಾವು ಏನು ಮಾಡಬಾರದು ಎಂದು ತೋರಿಸುವ ಕಾವ್ಯ ಮಹಾಭಾರತ.
    ಎರಡೂ ಜೀವನದಲ್ಲಿ ಮುಖ್ಯ ..

  • @lovelymadhubn9927
    @lovelymadhubn9927 4 года назад +6

    ಸಾರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿ

  • @mrrp1680
    @mrrp1680 4 года назад +20

    ನಮ್ಮ ಮಿಡಿಯಾ ಮಾಸ್ಟರ್❤️🔥🎉😎😎😎💪💪💪

  • @ಸತೀಶಎಂಕೆಸತೀಶ
    @ಸತೀಶಎಂಕೆಸತೀಶ 4 года назад +12

    ೨೦೦ನೇ ಸಂಚಿಕೆಗೆ ಶುಭವಾಗಲಿ ರಘು ಸರ್.....

  • @rameshk5668
    @rameshk5668 4 года назад +10

    🙏ಜೈ ಶ್ರೀ ಕೃಷ್ಣ 🙏

  • @srinivasagiri6724
    @srinivasagiri6724 4 года назад +3

    ನಿಮ್ಮ ವಿವರಣೆ ಬಹಳ ಅಚ್ಚುಕಟಟಾಗಿ ಇದೆ ಸಾರ್ ಧನ್ಯವಾದಗಳು.

  • @Vishnu_DVG
    @Vishnu_DVG 4 года назад +5

    All the best.....sir ನಿಮ್ಮ 200 ಸಂಚಿಕೆವರೆಗೂ ಎಲ್ಲಾ ವಿಡಿಯೋಗಳು ನಾನು ನೋಡಿದೀನಿ ಅದರೆ ನಿಮ್ಮ ಎಲ್ಲಾ ವಿಡಿಯೋಗಳು ಹೆಚ್ಚು ಜನಪ್ರಿಯತೆಗೊಂಡಿವೆ. ಯಾಕೆಂದರೆ ನೀವು ಹೇಳುವಾಗ ಪ್ರತಿಯೊಂದು ಕನ್ನಡದ ಪದಗಳು ಎಷ್ಟು ಅದ್ಭುತವಾಗಿ ಹೇಳ್ತಿರಾ. ಎಂದರೆ ನಾನು ಈ ಹಿಂದೆ ನಿಮಗೆ ಕಾಮೆಂಟ್ ಮಾಡಿದಾಗ
    ನೀವು ಹೇಳುವ ಕನ್ನಡದ ಪದಗಳಲ್ಲಿ ಅಲ್ಪಪ್ರಾಣ ಮಹಾಪ್ರಾಣಗಳನ್ನು ಅದ್ಭುತವಾಗಿ ನಿಮ್ಮ ಧ್ವನಿಯಲ್ಲಿ ಪಂಚ್ ಕೊಟ್ಟಂತೆ ಹೇಳ್ತಿರಾ ಅಂತ ಹೇಳಿದ್ದೆ ....!!!! ಸರ್ ನಿಮ್ಮ ಸಾಧನೆಗೆ ನಾನು ಇನ್ನೊಂದು. ಸಲ All the best sir

  • @yallappayarnal8554
    @yallappayarnal8554 4 года назад +23

    200 ನೆಯ ಸಂಚಿಕೆ ಶುಭಾಶಯಗಳು ಸರ್.. ಆಗೋ ಬಹಳ ದಿನದ ಕೋರಿಕೆ ತಮ್ಮಲ್ಲಿ ಸರ್ ಜಕ್ಕಣಾಚಾರ್ಯರ ಜೀವನಾಧರಿತ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ ಪ್ಲೀಸ್ 🙏🙏🙏🙏🙏🙏💐💐💐💐💐💐

  • @Yo_millie
    @Yo_millie 4 года назад +16

    Krishnam vande jagathgurum 🙏

  • @usmanjaan9498
    @usmanjaan9498 4 года назад +2

    I am complite watch 200 episode...... nice.... happy

  • @taste_of_upahara
    @taste_of_upahara 4 года назад +43

    Yes I noticed this point you are first

  • @San12-j9n
    @San12-j9n 4 года назад +7

    Please don't stop this mahabharat eithc story sir please...its good Keep going... Don't stop please..

  • @ramagundah4460
    @ramagundah4460 4 года назад +25

    ಸರ್ ನನ್ನದೊಂದು ವಿನಂತಿ ಇಸ್ರೇಲ್ ಸ್ವಾತಂತ್ರ್ಯದ ದಿನದಂದು ಕನ್ನಡದಲ್ಲು ಶುಭಾಶಯ ಕೋರಿದೆ ತುಂಬಾ ಹೆಮ್ಮೆಯ ವಿಷಯ ಮತ್ತು ಇಸ್ರೇಲ್ ಹಾಗು ಕನ್ನಡಕ್ಕೆ ಇರುವ ನಂಟನ್ನು ತಿಳಿಸಿ.

  • @gauthamksd419
    @gauthamksd419 4 года назад +8

    Best imformative RUclips channel i ever see... Your voice and explination is better than TV channels.

  • @keerthiaras7692
    @keerthiaras7692 4 года назад +5

    Sir ur masters of media💐💐

  • @harishbg3976
    @harishbg3976 4 года назад +12

    sir, Really love you sir..God bless you sir,.. knowing many things because of u

  • @kartikbalikai4776
    @kartikbalikai4776 4 года назад +415

    Sir ಕರ್ಣ ಮರಣದ ನಂತರ ಅವನ ವಿಜಯ ಧನನ್ಸು ಏನು ಆಯತು ಹಾಗೆ ಅರ್ಜುನ ಗಾಂಡಿವ ಏನು ಅಯತ್ತು ಇಂದ್ರ ಕರ್ಣನ ಕವಚ ಏನು ಮಾಡಿದ ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ sir

  • @abhishekabhi4791
    @abhishekabhi4791 4 года назад +6

    Congratulations sir.Thank you for your information.

  • @basavarajpattar2573
    @basavarajpattar2573 4 года назад +2

    ಕೃಷ್ಣ ವಂದೇ ಜಗದ್ಗುರಂ.....

  • @padmavathi.padmapadma3922
    @padmavathi.padmapadma3922 4 года назад +4

    ಈ ಸಂಚಿಕೆ ನನ್ನ ಆತ್ಮಬಲವನ್ನು ಬಡಿದೆಬ್ಬಿಸಿತು

  • @Karnatakakurradu999
    @Karnatakakurradu999 4 года назад +13

    ಕೃಷ್ಣಮ್ ಒಂದೇ ಜಗದ್ಗುರು

  • @maheshsupersir6478
    @maheshsupersir6478 4 года назад +5

    ಸೂಪರ್ ಸರ್

  • @kushalm9307
    @kushalm9307 4 года назад +10

    ಸೂಪರ್ ❤️ ಗುರು ಗಳೆ

  • @basavarajbasavaraj4985
    @basavarajbasavaraj4985 4 года назад +2

    ಜೈ.ಶೀ.ರಾಮ್.ಜೈ.ಹಿಂದ್.🙏

  • @naveens.j.6217
    @naveens.j.6217 4 года назад +12

    KRISHNA THE GREATEST MAN

  • @amithjsharma2700
    @amithjsharma2700 4 года назад +12

    Super sir, you have well tried to show krishna (character, ),
    Me krishn hoon isliye chamatkar karta hoon,
    Chamatkar karta hoon isliye krishn nahi hoon......🙏🙏🙏🙏🙏

  • @gopalshetty3266
    @gopalshetty3266 4 года назад +2

    Your presentation is fstsdtic thanks

  • @vijayalakshmivijayalakshmi4362
    @vijayalakshmivijayalakshmi4362 3 года назад +1

    Nimma yella videos tumbaa chennagirutte Sir..

  • @gmrajugmr6275
    @gmrajugmr6275 4 года назад +12

    Thank u sir for the amazing thoughts of Lord krishna

  • @yogishgadagi7274
    @yogishgadagi7274 4 года назад +2

    ಅದ್ಬುತ ವಿವರಣೆ

  • @jadeshhm6596
    @jadeshhm6596 4 года назад +7

    Hare Krishna ❤🙏🙏

  • @girishkumarbs996
    @girishkumarbs996 4 года назад

    ಶ್ರೀ.ಕೃಷ್ಣ.ಭಗವಾನ್.ಕೀ
    ಜೈ.God.is
    Pul. power'.nanna.ಮಾತುಗಳು....
    ಹೀಗಾಗಿ.ನನ್ನ.ಜನ್ಮ.ಕೊನೆ.ಕಾಲದಲಿ...
    ಮನುಷ್ಯ. ರಿಂದ.ಉತ್ತಮ.ಸ್ಥಿತಿಗೆ
    ಬರುತಿದೆ.ಹೆಂತಹ
    ಹಾದೃಷ್ಟ.ಗಿರೀಶ್.ಕುಮಾರ್.b
    S.ge

  • @ushababruwad7169
    @ushababruwad7169 4 года назад +2

    ಸರ್, ನಿಮ್ಮ ಅದ್ಬುತ ಕಂಠದಿಂದ ಮಹಾಭಾರತ ಕೇಳುವುದೇ ಮಹಾನ್ ಭಾಗ್ಯ.ಒಂದು ವಿಡಿಯೋ ನ್ನ ಲೆಕ್ಕ ವಿಲ್ಲದಷ್ಟು ಸಲ ನೋಡ್ತಾ ಇರುತ್ತೇನೆ.ನನ್ನ ಎಲ್ಲಾ whatsapp group ನವರಿಗೂ share ಮಾಡಿ ಅವರಿಗೂ ಹುಚ್ಚು ಹಿಡಿಸಿ ಬಿಟ್ಟಿದ್ದೇನೆ,ಮಹಾ ಧನ್ಯವಾದಗಳು ನಿಮಗೆ 🙏🙏🙏

  • @praveensn808
    @praveensn808 4 года назад +5

    Super Sir 👌👌👌, 🙏🙏🙏 for your hardwork

  • @mallanagouda275
    @mallanagouda275 4 года назад +3

    ಕೃಷ್ಣಂ ವಂದೇ ಜಗುದ್ಗರುಂ

  • @kiranmd2864
    @kiranmd2864 4 года назад +1

    ಧನ್ಯವಾದಗಳು ಗುರುಗಳೇ

  • @shivadarshans3409
    @shivadarshans3409 4 года назад +46

    ಕೃಷ್ಣ೦ ವಂದೇ ಜಗದ್ಗುರು
    Sir please make vedio on kanakan kindi in udupi

  • @manoharpujeri8421
    @manoharpujeri8421 4 года назад +3

    What a explanation sir I love you sir

  • @mahadevhunsur9341
    @mahadevhunsur9341 4 года назад +15

    Hats off to your intelctual work .. CONGRATULATIONS FOR YOUR 200 EPISODE...🙏🙏🙏🙏🙏. REALLY LOVELY VOICE.. ❤️❤️❤️❤️

  • @Bhima_Managuli
    @Bhima_Managuli 4 года назад +310

    ಸರ್ ನಿಮಗೆ ಒಂದು ಕೋರಿಕೆ. ಅದು ಏನು ಅಂದ್ರೆ ಧರ್ಮದ ಬಗ್ಗೆ ಭಾರತಲ್ಲಿ ಹಾಗು ಜಗತ್ತಿನಲ್ಲಿ ಹುಚ್ಚು ಪರಿಕಲ್ಪನೆ ಇದೆ. ಆದರೆ ಶ್ರೀಕೃಷ್ಣನ ಹಾಗು ಸನಾತನ ಧರ್ಮದ ಪ್ರಕಾರ ನಿಜವಾದ ಧರ್ಮ ಏನು ಅಂತ. ಒಂದು ಸಮಗ್ರವಾದ ಸಂಚಿಕೆ ಮಾಡಿ ಸರ್..🙏

    • @desifitnessadda4901
      @desifitnessadda4901 4 года назад +54

      ಭೂಮಿಯ ಮೇಲೆ ಎಂದೆಂದಿಗೂ ಇದ್ದ ಹಾಗೂ ಉಳಿಯುವ ಧರ್ಮ ಎಂದರೆ ಅದು ಸನಾತನ ಧರ್ಮ ಮಾತ್ರ. ಉಳಿದೆಲ್ಲ ಧರ್ಮಗಳು ಕೇವಲ ಅವು ಪಂಥಗಳು ಮಾತ್ರ

    • @nilappamordi4051
      @nilappamordi4051 4 года назад +19

      ಹೌದು.. ಹಾಗೆನೆ ನಮ್ಮಲ್ಲಿ ಜಾತಿ ಪದ್ಧತಿ ಯಾವಾಗಿನಿಂದ ಹುಟ್ಟು ಕೊಂಡಿತು ಅದು ಹೇಗೆ, ಯಾಕೆ? ಹೇಳಿ ಎಮ್ ಎಸ್ ಆರ್ ಸರ್🙏

  • @sumanimbargi2578
    @sumanimbargi2578 4 года назад +2

    Soooo beautiful sir naanu 30yrs ishtadru gottillada mahabharatad mahatva namminda bhahalastu tilkondidini sir thank you soooo much naanu nann magalige Kate rupadalli heli tilisikodlikke tumba upayoga aagide.mattu avalu mahabharat na TV li kooda tumba interesting dinda nodtale

  • @ashokadintakurti5918
    @ashokadintakurti5918 4 года назад +4

    Admirable👍, Great Preach🙌

  • @Ramu_sir
    @Ramu_sir 4 года назад +3

    Super sir... tq... 🌷👏🙏👍✍️🌹

  • @rajRaj-iv1kh
    @rajRaj-iv1kh 4 года назад +4

    ಜೈ ಯಾದವ್

  • @jagadeeshdeesh7174
    @jagadeeshdeesh7174 4 года назад +2

    Yes sir ur really great 👏👏👏

  • @shri4187
    @shri4187 4 года назад +2

    A unique has no rival. Thus your voice....

  • @Mr.Bro95
    @Mr.Bro95 4 года назад +30

    sir no one can imitate your voice, really your voice is amazing...

  • @desifitnessadda4901
    @desifitnessadda4901 4 года назад +10

    ಗುರುಗಳೇ ಇತ್ತೀಚೆಗೆ Facebook ನಲ್ಲಿ ಉಡುಪಿಯ ಕೃಷ್ಣನ ಮೂರ್ತಿಯ ಬಗ್ಗೆ ಹಾಗೂ ಅದನ್ನು ಸ್ವತಃ ಕೃಷ್ಣ ನೆ ರಾಧೆಗೊಸ್ಕರ ವಿಶ್ವಕರ್ಮರಿಂದ ಕೆತ್ತಿಸಿದ್ದ ಎಂಬ ಮಾಹಿತಿಯನ್ನು ಓದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕೊಡಿ ಗುರುಗಳೇ🙏

  • @beerubodekar
    @beerubodekar 4 года назад +1

    ಅದ್ಬುತ ಅತ್ಯದ್ಬುತ

  • @boodeppapoojari6686
    @boodeppapoojari6686 4 года назад +3

    ನೀಜ ಸರ್ ಅವನೊಬ್ಬ ಪರಿಪೂರ್ಣ ವ್ಯಕ್ತಿ ನನ್ನ ಸ್ಫೂರ್ತಿಯ ವ್ಯಕ್ತಿಯು ಕೂಡಾ ಹೌದು

  • @praveenkvpraveenkv965
    @praveenkvpraveenkv965 4 года назад +2

    ಸರ್ ನಿಮ್ಮ ಧ್ವನಿ ತುಂಬಾ ಚನ್ನಾಗಿದೆ

  • @namadevnamu7856
    @namadevnamu7856 4 года назад +5

    Happy sri krishanyanmastami media master youtube channel 200 episode to kantinew

  • @naveennavee1781
    @naveennavee1781 4 года назад +1

    Nija sir nivu heliddu sathya ,,, nmma bharathakke ,mahabharatha hege sikkithu matte adara vivaraneya ropa yava bhashe yallittu ,annodara bagge heli . Kelithiro karana este nivu helida hage mahabharatha nadedaddu 5000 years indde antta helidralla , a karanadindda kelide ,, tq sir ..!

  • @manjunthp7591
    @manjunthp7591 4 года назад +1

    ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಎಪಿಸೋಡ್ ಗಳು ಆಗಲಿ ಎಂದು ಆಶಿಸುತ್ತೇನೆ ಧನ್ಯವಾದಗಳು ಸರ್

  • @soumyasagar8344
    @soumyasagar8344 4 года назад +6

    Yessssssss sir you are trend setter...I always agree with that... Your voice is amazing Raghavendra sir👍

  • @nidhishankar8364
    @nidhishankar8364 4 года назад +7

    Congratulations for 200 episode

  • @vijai2vijay
    @vijai2vijay 4 года назад +2

    Sir superb thank you so much about this message jai sri krishna

  • @shishiraraohs8375
    @shishiraraohs8375 4 года назад +4

    Thankyou sir for explaing Mahabharat in detail. And we would like to see more episodes of these.

  • @yamanoorappayamanu5385
    @yamanoorappayamanu5385 4 года назад +1

    wow gurugale

  • @lovelymadhubn9927
    @lovelymadhubn9927 4 года назад +2

    Super sir

  • @niranjanmurthy3134
    @niranjanmurthy3134 4 года назад +10

    Firstly congratulations Gurugale 🙏 Yeah even I saw many channels are doing what u said after looking at the craze created by your effort.. Well done keep doing this..

  • @yashwanthn9442
    @yashwanthn9442 4 года назад +2

    Superb

  • @shankards6600
    @shankards6600 4 года назад +8

    Congrats, wish you all the success..

  • @suniltegur4160
    @suniltegur4160 4 года назад

    Super sir first comment

  • @maaruthibasavamaaruruthiba9247
    @maaruthibasavamaaruruthiba9247 4 года назад +2

    Hari Om anantha koti namanagalu nimage gurugale Shree Rama Krishna jai Hanuman.

  • @hemanthkumar7047
    @hemanthkumar7047 4 года назад +1

    Super 200epc Sir

  • @ಭರತ್ಗೌಡಭರತ್ಗೌಡ್ರು

    ಸರ್ ಮೊದಲೇ ಶ್ರೀಕೃಷ್ಣ ದೇವರೂ ಹಾಗೆ ನಂತರ ಮನುಷ್ಯ ಆಗುತ್ತಾನೆ ಏಕೆಂದರೆ ಕೃಷ್ಣ ನಲ್ಲೂ ಕೆಲವು ನ್ಯೂನ್ಯತೆಗಳು ಇವೆ ನೀವೇ ಹೇಳಿದಹಾಗೆ ಮಹಾಭಾರತದ ಪಾತ್ರಗಳಲ್ಲಿ ಯಾರು ಒಳ್ಳೆಯವರಲ್ಲ ಯಾರೂ ಕೆಟ್ಟೋರಲ್ಲ ಹಾಗೆ ಶ್ರೀಕೃಷ್ಣ ಕೊನೆಯಲ್ಲಿ ದೇವರಾಗಿದ್ದರೆ ಅವರ ಸಾವು ಅವರ ಅರಿವಿಗೆ ಬರದಂತೆ ಗಾಂಧಾರಿ ಶಾಪ ಹೇಗೆ ಕಟ್ಟಲು ಸಾಧ್ಯ ಮಹಾಭಾರತದ ಕಥಾ ಸಂಬಂಧ ಸಂಗಮದಲ್ಲಿ ಯಾರು ಕೂಡ ಸತ್ಯವಂತರಲ್ಲ ಅನ್ನೋದನ್ನ ಮರೆಯಬಾರದು ಇನ್ನೊಂದು ವಿಶೇಷತೆಯೇನೆಂದರೆ ಧರ್ಮದಿಂದ ಅದರ್ಮ ಸೋತಿಲ್ಲ ಅಧರ್ಮದಿಂದ ಅಧರ್ಮ ಸೋತಿದೆ ಏಕೆಂದರೆ ಕೌರವರು ಅಧರ್ಮೀಯರು ಸರಿ ಪಾಂಡವರ ಪರ ಧರ್ಮ ಇರಬಹುದು ಅವರು ಕೂಡ ಆ ಧರ್ಮದಿಂದಲೇ ಗೆದ್ದಿರುವುದು

  • @prakashhuggi6986
    @prakashhuggi6986 4 года назад +1

    ನಮಗೆ ಇನ್ನಷ್ಟು ಮತ್ತಷ್ಟು ಶ್ರೀ ಕೃಷ್ಣನ ಬಗ್ಗೆ ದಯವಿಟ್ಟು ಹೇಳಿ ಸರ್.ನಾನು ನಿಮ್ಮಲ್ಲಿ ಮತ್ತೆ ಮತ್ತೆ ವಿನಂತಿಪೂರಕವಾಗಿ ಕೇಳಿಕೊಳ್ಳುತ್ತೇನೆ ದಯವಿಟ್ಟು ಮಹಾಮಹಿಮ ಶ್ರೀ ಕೃಷ್ಣನ ಬಗ್ಗೆ ಮತ್ತಷ್ಟು ತಿಳಿಸಿ ಸರ್🙏🙏🙏🙏🙏🙏🙏🙏

  • @krishnaparashuram
    @krishnaparashuram 4 года назад +8

    Yes boss you are a gem. But please tell about Anugeeta.

  • @krishna-revu3427
    @krishna-revu3427 4 года назад +1

    Wow super sir
    I am proud of you

  • @Jaga907
    @Jaga907 4 года назад +2

    ಹರ ಹರ ಮಹಾದೇವ

  • @akasham8412
    @akasham8412 4 года назад +37

    ಸರ್ ನಮ್ಮ ಶ್ರೀ ಕೃಷ್ಣ ವೃಂದಾವನ ಬಿಟ್ಟು ಮಥುರಾ ಗೆ ಬಂದ ಮೇಲೆ ತಾಯಿ ಯಶೋಧಾ ಮತ್ತು ತಂದೆ ನಂದಾರು ಬಗ್ಗೆ ಮಾಹಿತಿ ನೀಡಿ

  • @informative__bird
    @informative__bird 4 года назад +23

    Sir, really I thought krishna is God... Normal person can not do what they did in his life
    But, after watching this.... We have also the same power what krishna have.... Only thing is use that wisely. Tq sir 🙏🙏🙏🙏🙏

  • @harishkkj5325
    @harishkkj5325 4 года назад

    Spr😍😍😍

  • @beerubodekar
    @beerubodekar 4 года назад +5

    ಭಗವದ್ಗೀತೆ ಅಧ್ಯಾಯ ಹೇಳಿ ಎಲ್ಲವನ್ನೂ,, ಗುರುಗಳೇ

  • @ravip3139
    @ravip3139 4 года назад +1

    You are genius boss

  • @ff_god_op
    @ff_god_op 4 года назад +2

    Salute to u sir

  • @abhi25bc
    @abhi25bc 4 года назад +1

    Good info.. you are a trend setter sir..