ಕರ್ಣನನ್ನ ಹತಾಶೆಗೆ ದೂಡಿತ್ತಾ ಘಟೋತ್ಕಚನ ಸಾವು..? Mahabharata Part-43

Поделиться
HTML-код
  • Опубликовано: 28 дек 2024

Комментарии • 262

  • @venkateshsk5798
    @venkateshsk5798 5 лет назад +120

    ಒಬ್ಬ ರಾಕ್ಷಸನಿಗೂ ಸ್ವಾಭಿಮಾನ ಇರುತ್ತದೆ ಎನ್ನುವುದು ಘಟೋತ್ಕಚನಿಂದ ಕಲಿಯಬೇಕು ಗುರುಗಳೆ. ವ್ಹಾ

  • @rashmithasudhindra8545
    @rashmithasudhindra8545 5 лет назад +131

    ನನ್ನ ಮಗನ ಮಹಾಭಾರತ ಪರೀಕ್ಷೆಗೆ ತುಂಬಾ ಸಹಾಯ ಆಗ್ತಿದೆ ಧನ್ಯವಾದಗಳು

  • @shreeshreekanta183
    @shreeshreekanta183 5 лет назад +78

    ನಮಸ್ತೆ ರಾಘಣ್ಣ,ರಾಘಣ್ಣ ಎದೆಷ್ಟು ಅನುಭವಿಸಿ ವಿವರಿಸುತ್ತೀರಿ ನೀವು ಹೇಳುವ ಕಥೆ ಕಣ್ಣೆದುರೆ ನೋಡಿ ವಿವರಿಸುವಂತಿದೆ ತುಂಬಾ ಸ್ಪಷ್ಟವಾಗಿ ತಿಳಿಸುವ ನಿಮ್ಮ ವಾಕ್ಚಾತುರ್ಯಕ್ಕೆ ಕೋಟಿ ಕೋಟಿ ನಮನಗಳು...👌💐

  • @muthumutharaju2498
    @muthumutharaju2498 5 лет назад +2

    ಧನ್ಯವಾದ ಮಹಾ ಗುರುಗಳಾದ ತಮಗೆ ನಮಗೆ ಗೊತ್ತಿಲ್ಲದ ವಿಚಾರಗಳು ನಿಮ್ಮ ಕೃಪೆಯಿಂದ ಇಡೀ ಜಗತ್ತು ತಿಳಿಯುವಂತಾಯಿತು ಧನ್ಯವಾಯಿತು ನಮ್ಮ ಜೀವನ

  • @surendrapoojary4682
    @surendrapoojary4682 5 лет назад +151

    ಕೃಷ್ಣಂ ವಂದೇ ಜಗದ್ಗುರು.🙏🙏🙏

  • @sandeepnayaka9097
    @sandeepnayaka9097 5 лет назад +116

    ಕರ್ಣ ಅರ್ಜುನನ ಹತ್ತು ಭಾರಿ ವಧೆ ಮಾಡುತ್ತಾನೆ. ಯಾವ ರೀತಿ ಹೇಳ್ತೀರಾ
    ನನಗೆ ಗೊತ್ತಿರುವ ಪ್ರಕಾರ
    1.ಪರಶುರಾಮ ಶಾಪ
    2.ಭೂಮಿ ತಾಯಿ ಶಾಪ
    3. ಬ್ರಾಹ್ಮಣನ ಶಾಪ
    4.ಕುಂತಿಗೆ ಕೊಟ್ಟ ಮಾತು ತೊಟ್ಟ ಬಾಣ ಮತ್ತೆ ತೂಡಲ
    5.ಸರ್ಪ ಅಸ್ತ್ರದಿಂದ ಕೃಷ್ಣ ಕಾಪಾಡಿದ್ದ
    6.ಇಂದ್ರ ಕವಚ ಕೇಳಿದ್ದು
    7. ಇಂದ್ರ ಕೊಟ್ಟ ಬಾಣವನ್ನು ಘಟೋದ್ಗಜ ಮೇಲೆ ಪ್ರಯೋಗ
    ನನಗೆ ಗೊತ್ತಿರುವುದು ಇಷ್ಟು ದಯವಿಟ್ಟು ಇದನ್ನ ವಿಡಿಯೋ ಮಾಡಿ

  • @shanthkumarhr978
    @shanthkumarhr978 5 лет назад +40

    ನಿಮ್ಮ ವೀಡಿಯೊ ನೋಡುವಾಗ ಲೈಕ್ ಮಾಡೋದು ಒಂದ್ ಚಟ ಆಗಿದೆ ನಮಗೆ
    ಅಷ್ಟು ಕಾತುರ

  • @vijayranjanzanded618
    @vijayranjanzanded618 5 лет назад +43

    ರಾಘವೇಂದ್ರ ಸರ್ ನಿಮ್ಮ videoಗಾಗಿ ಕಾಯೋದೆ ಒಂದ್ ಕೆಲಸವಾಗಿದೆ... ದಯವಿಟ್ಟು ಬಹಳ ಕಾಯಿಸಬೇಡಿ... ನಮಗೂ ಕೆಲ್ಸಗಳಿರುತ್ತವೆ... ಹಾಗೂ ನಿಮ್ಮ channel 1M subscribers ಹತ್ತಿರ ಬರುತ್ತಿದೆ... ಸುಮಾರು ಒಂದೂವರೆ ತಿಂಗಳಿಂದ ಹೇಳುತ್ತಿರುವಿರಿ, ಇದರ ಮೇಲೆ ಗೊತ್ತಾಗುತ್ತೆ ಮಹಾಭಾರತ ಕೇವಲ ಘಟನೆಯಲ್ಲ ಅಂತ, ವ್ಹಾ ಏನದ್ಭುತ.... ಅದರಲ್ಲೂ ನಿಮ್ಮ ದ್ವನಿಯಿಂದ ಕೇಳಲು ಪರಮಾನಂದ.....

  • @marigoudacd4593
    @marigoudacd4593 5 лет назад +7

    Sir
    The very best story of mahabharath you are explaning very nice. And your vice is also very good.

  • @bheemareddynayak07
    @bheemareddynayak07 5 лет назад +27

    Karna is my favourite

  • @raghukrraghukr3745
    @raghukrraghukr3745 3 месяца назад +1

    Love karna

  • @rameshhm1303
    @rameshhm1303 5 лет назад +2

    ಧನ್ಯವಾದಗಳು ಮೀಡಿಯಾ ಮಾಸ್ಟರ್........

  • @ಕನ್ನಡನಾಡಿನಕುಡಿ.ಜೈ

    ರಾಘಣ್ಣ ನೆನೆ ಇಂದ ಕಾಯುತಇದೆ ತುಂಬಾ ಕಾದು ಕಾದು ಬೇಜಾರು ಆಗಿದೆ. ಸೂಪರ್ ಸೂಪರ್

  • @likhithaliki9496
    @likhithaliki9496 4 года назад +9

    I'm hitting like button for Gathhgojja for his bravery

  • @chandru_arjavam737
    @chandru_arjavam737 5 лет назад +12

    I was wondering yesterday as in why the video wasn’t up! Thanks Gurugale.

  • @CRajCRaj-hk9jn
    @CRajCRaj-hk9jn 5 лет назад +80

    ನೆನ್ನೆ ಪಾರ್ಟ್ 43 ನೋಡೋದಕ್ಕೆ ರಾತ್ರಿ 12 ಗಂಟೆ ವರೆಗೂ ಕಾಯುತ್ತಿದ್ದೆ. ನೀವು ವಿಡಿಯೋ ಬರಲೇ ಇಲ್ಲ ಸರ್ ದಯವಿಟ್ಟು ಪ್ರತಿ ದಿನ ರಾತ್ರಿ ಮಹಾಭಾರತ ಪುರಾಣಗಳನ್ನು ಹೇಳಿ. ನಮಗೆ ನೀವೇ ವ್ಯಾಸ ಮಹಾೠಷಿಗಳು.. ಧನ್ಯವಾದಗಳು ಸರ್.

  • @MaheshMahi-hz9wl
    @MaheshMahi-hz9wl 5 лет назад +3

    ನನ್ನದೇ ಮೊದಲ ಕಾಮೆಂಟ್.. ನಿಮ್ಮ ವಿಡಿಯೋ ತುಂಬಾ ಚೆನ್ನಾಗಿರುತ್ತೆ ಸರ್.. ತುಂಬಾ ಉಪಯುಕ್ತ ಮಾಹಿತಿ

  • @munirajuswamy3056
    @munirajuswamy3056 5 лет назад +2

    Best kannada RUclips channel 🙏🙏

  • @ssskutnoorssskutnoor443
    @ssskutnoorssskutnoor443 5 лет назад +32

    Idad mele ramayan heli sir please😫🙏🙏💓😫🙏🙏💓

  • @raviyrravi8012
    @raviyrravi8012 5 лет назад +77

    ಸರ್ ದಯವಿಟ್ಟು ಬಲರಾಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

  • @punithsuresh4918
    @punithsuresh4918 5 лет назад +121

    ಏನು ಸರ್ ನಿಮ್ಮ ಪದಗಳ ಜೋಡಣೆ ನಿಮ್ಮ ಪದ ಜೋಡಣೆ ಈದೆಯಲ ಮುತ್ತಿನ ಹಾರದ ಜೋಡಣೆಯಂತೆ ಒಂದೊಂದು ಪದ ಜೋಡಣೆಯು ಕತ್ತಿಯ ಹರಿತದಂತಿದೆ

  • @ravikumarravi6070
    @ravikumarravi6070 5 лет назад +3

    Jai Sri Krishna You"r Amazing sir Thak you Jai Hind

  • @KarthikCS
    @KarthikCS 5 лет назад +7

    ಸರ್ ಮಹಾಭಾರತದ ಕಥಾ ಬಹಳ ಚೆನ್ನಾಗಿ ಬರ್ತಾ ಇದೆ. ಮುಂದಿನ ವಿಡಿಯೋಗೆ ಕಾಯ್ತಾ ಇರ್ತೀನಿ. ಒಂದೇ ಒಂದು ಸಲಹೆ ಏನೆಂದರೆ, ನಿಮ್ಮ ಎಲ್ಲಾ ಮಹಾಭಾರತದ ವಿಡಿಯೋನ ನಿಮ್ಮ ಮಹಾಭಾರತದ playlist ge ಹಾಕಿ

  • @Information_Studio_Kannada
    @Information_Studio_Kannada 5 лет назад +7

    Like Ur Video's... 👌

  • @jayantpatil6865
    @jayantpatil6865 5 лет назад +19

    ಏನ್ ಸ್ವಾಮಿ, ಎಸ್ಟು ಚನ್ನಾಗಿ ವಿವರಿಸುತ್ತಾ ಇದ್ದೀರಿ?🙏

  • @shilpaurskp4229
    @shilpaurskp4229 5 лет назад +60

    ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನಿಗೆ ಯಾಕೆ ಇಷ್ಟೊಂದು ಮೋಸ ಬಹುಶಃ ಅವನು ಇನ್ನೂ ತುಂಬಾ ಒಳ್ಳೆಯವನಾಗಿ ಇದ್ದಾನೆ ಹಾಗಾಗಿ ಅವನು ಕೂಡ ಪಾಂಡವರು ಯುದ್ಧ ಸಮಯದಲ್ಲಿ ಮೋಸಗಾರರು ಆದ್ರಲ್ಲ ಹಾಗೆ ಕರ್ಣನು ಕೂಡಾ ಮೋಸಗಾರ ನಾಗಿದ್ದರೆ ಅವರಿಗೂ ಒಳ್ಳೆಯದು ಆಗ್ತಾ ಇತ್ತೇನೋ

  • @vijendragowda3079
    @vijendragowda3079 5 лет назад +2

    Fansatic sir i like the video very much daily send 2or 3video about kuraukesthra I waiting for ur video daily

  • @Kannadakadamba
    @Kannadakadamba 5 лет назад +244

    ನಿನ್ನೆ ವಿಡಿಯೋನೆ upload ಮಾಡಿಲ್ಲ ತಡರಾತ್ರಿವರೆಗೆ ಕಾದು ನಿರಾಸೆಯಿಂದ ಮಲಗಿದೆ

  • @bindur5192
    @bindur5192 5 лет назад +1

    Sir super sir nam mahabharatha . plz upload very fost all are waitting

  • @pavangowda595
    @pavangowda595 5 лет назад +39

    ಈ ವಿಡಿಯೋಗಾಗಿ ತುಂಬಾ ಕಾಯಿಸಿದ್ದೀರಿ ಗುರುಗಳೇ ದಯವಿಟ್ಟು ಆದಷ್ಟು ಬೇಗ ವಿಡಿಯೋ ಮಾಡಿ ಕಳಿಸಿ....

  • @pra_jwal4316
    @pra_jwal4316 5 лет назад +6

    Yesterday I waited till 12 pm for this .... But i finally got it now... 🙏🙏 thank you sir

  • @shridhark167
    @shridhark167 5 лет назад +1

    Nimminda mahabharatada kathaavrunda kelode namma punya sir ❤️❤️❤️❤️

  • @ibadushaikh8137
    @ibadushaikh8137 5 лет назад +3

    I am big fan of you Sir

  • @akshaydudo955
    @akshaydudo955 5 лет назад +15

    I'm addicted to your Mahabharath series 🥰The way you explain is mind blowing thank you for the work you are doing much love

  • @vasupatil2075
    @vasupatil2075 5 лет назад +4

    ಶಿವಂ.ಒಂದೇ. ಜಗದ್ಗುರು

  • @yogeshagr6613
    @yogeshagr6613 5 лет назад +2

    Jay hind jai Karnataka🙏🙏🙏🙏👏👏👏

  • @KannadaCinemaLove
    @KannadaCinemaLove 5 лет назад +45

    Sir.
    ಸಂಜಯ್ ಗಾಂಧಿ &...
    ಎಡಪಂಥಿಯ ಮತ್ತು ಬಲಪಂಥಿಯ ಬಗ್ಗೆ ಸವಿವರ ಮಾಹಿತಿ ಕೊಡಿ..
    .
    PLEASE.....

  • @shanukiriti7988
    @shanukiriti7988 5 лет назад +6

    Nimma mahabaharatha Kathe ond dina barade edru Tumba Bejaragathe sir 🙏

  • @eshwar663
    @eshwar663 5 лет назад +1

    ನಿಮ್ಮ ಮಹಾಭಾರತ ಕಥಾಮೃತ ವಿಡಿಯೋ ತುಂಬಾ ಅದ್ಭುತವಾಗಿ ಬರುತ್ತೆ ನಿನ್ನೆಯಿಂದ ಕಾಯ್ತಾ ಇದ್ದೀನಿ ಸಾರ

  • @lakshmanlucky2756
    @lakshmanlucky2756 5 лет назад

    ಬಾಂಗ್ಲಾ ವಲಸಿಗರ ಬಗ್ಗೆ ಒಂದು ವಿಡಿಯೋ ಮಾಡಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಾಂಗ್ಲಾ ದೇಶದ. ಮುಸಲ್ಮಾನರು ಬಾಂಗ್ಲಾ ವಲಸಿಗರು ದಿನೇ ದಿನೇ ಹೆಚ್ಚುತ್ತಿದ್ದಾರೆ 👬👩‍👩‍👦‍👦👨‍👨‍👦👬👬👩‍👩‍👧‍👧👨‍👨‍👧‍👧👩‍👩‍👧‍👦. ಬಾಂಗ್ಲಾ ವಲಸಿಗರನ್ನು ಯಾವಾಗ ತಡೆಹಿಡಿಯುವ ಬಗ್ಗೆ ಮಾಹಿತಿ ನೀಡಿ ಸರ್ ..ಮೀಡಿಯಾ ಮಾಸ್ಟರ್ ಹಾಟ್ಸ್ ಆಫ್

  • @bharathsapaligamijar6776
    @bharathsapaligamijar6776 5 лет назад +2

    Super kurukeshtra story

  • @mallappamorageri7771
    @mallappamorageri7771 5 лет назад +32

    ಮಹಾಭಾರತ ಮುಗಿದ ಮೇಲೆ ರಾಮಾಯಣ ಕಥೆ ಹೇಳಿ ಸಾರ್

  • @prashantharagol1389
    @prashantharagol1389 5 лет назад +2

    Sir Karn is my favorite sir

  • @manumakashi7147
    @manumakashi7147 5 лет назад

    ಈ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಸರ್🙏🙏

  • @marganhallyshivaram6125
    @marganhallyshivaram6125 5 лет назад +4

    It is a beautiful presentation and feel like to listen again and again.
    With regards.

  • @appumpreddy3876
    @appumpreddy3876 5 лет назад +3

    Anna Venkateswara Swami Katha heli please

  • @nagendranagesh5346
    @nagendranagesh5346 5 лет назад +1

    Nima commentary super sir nice voice with pure

  • @omkarasangi1984
    @omkarasangi1984 5 лет назад +1

    ಸೂಪರ್ ಸರ್ 🙏🙏

  • @basuchakoti3967
    @basuchakoti3967 5 лет назад +8

    Sir, I am Basavaraj Chakoti From Sindhanur. I hasbeen watching ur uploading mahabharath videos from beginning to here. I don't have any praised word about u although I would like to say that u r simply superb sir. I am loving u always for this excitement and satisfactory video and other valuable videos.... Loving u sir😍....

  • @MohanRaj-smrss
    @MohanRaj-smrss 5 лет назад +1

    Good Service 👍

  • @PavanKumar-yg7ui
    @PavanKumar-yg7ui 5 лет назад

    Yaru Koda evara video na unlike madbedi yala videos super

  • @krishnamurthyk4431
    @krishnamurthyk4431 5 лет назад

    Haiii sir. Manasinna bavanegalanuu ..padagalalii helodike agalaa sir. "astu chenagi artha agotara heltidiyara..... "" sprrrrrrrrr
    Nimma e sadanege. Yastu sari Namaskaraaaa madidaru saladu.....

  • @ABDevilliers_25
    @ABDevilliers_25 5 лет назад +1

    Dinakke 3 to 4 mahabharatada video bidi sir

  • @manasaraocta
    @manasaraocta 5 лет назад +1

    Manassu muttuva haage Helidri, dukha Ummalisitu sir.

  • @g.r.kg.r.k1100
    @g.r.kg.r.k1100 5 лет назад

    Ninne wait madi madi sakaytu sir vidioge tumba danyavadagalu.

  • @santhoshgowda5727
    @santhoshgowda5727 5 лет назад +3

    Wonderful speach and clarity in the word, grt sir.!!!

  • @ssskutnoorssskutnoor443
    @ssskutnoorssskutnoor443 5 лет назад +11

    Sir mahabharat full heli ige este episode adru paravagill

  • @maheshkabbur7822
    @maheshkabbur7822 5 лет назад +4

    Mr. Chakravarti, thanks for taking us to Kurukshetra war and showing us the war which was fought in the night. You also told us the family history of Ghatotkach, which maximum people don't know. The death of Ghatotkach was heart-breaking. My humble salutations to you. We are, as usual, eagerly waiting for your next video.Thankyou, sir.

    • @saifullas2080
      @saifullas2080 5 лет назад +1

      Dear Mahesh, he is not Chakravarthy. I think he do not have any empires, 😃his name is Raghavendra. Is a veteran journalist. And.. Yesss! He is "SWARA CHKRAVRTHY" for his fans.🙂

  • @nsangadinsangadi1274
    @nsangadinsangadi1274 5 лет назад +1

    ನೀನೆ ವಿಡಿಯೋನೆ ಅಪ್ಲೋಡ್ ಮಾಡ್ಲಿಲ್ಲ ಸರ್ ಇವತ್ತು ಮತ್ತೆ ಮಾಡಿ ಸೂಪರ್ ಸರ್

  • @mahalakshmimaha4365
    @mahalakshmimaha4365 5 лет назад +1

    Namaste sir media masters supra sir

  • @shakthiprasad7413
    @shakthiprasad7413 5 лет назад

    I like your all videos sir & I like your voice

  • @dineshks7368
    @dineshks7368 4 года назад

    Excellent background speech super

  • @FactsfactoryFQ
    @FactsfactoryFQ 5 лет назад

    First comment sir 😄🙂☺🙂

  • @IamDarshanm
    @IamDarshanm 5 лет назад +1

    baga upload madi gurugale 🙏🙏

  • @manjunathmadar898
    @manjunathmadar898 5 лет назад +2

    Super sir .ninne yake video bittirlilla tumba kayta edde.

  • @sanjays4750
    @sanjays4750 5 лет назад +9

    Sir ದುರ್ಯೋಧನ ನ... ಸುಯ್ಯೊದನ ಅಂತ ಯಾಕೆ ಕರೀತಾರೆ ??

  • @arunkumardb7048
    @arunkumardb7048 5 лет назад

    Super sir nim voice ultimati

  • @saiagasthya7138
    @saiagasthya7138 3 года назад +1

    Nimma voice ge sharnu

  • @shylashylaja8001
    @shylashylaja8001 5 лет назад +17

    ಸಾರ್ ನಿನ್ನೆ ಯಾಕೆ ನೀವು ವೀಡಿಯೊ ಹಾಕಿಲ್ಲ.
    ಎಷ್ಟು ಬೇಜಾರಾಯ್ತು ಗೊತ್ತ ಸಾರ್.
    ವೀಡಿಯೊ ನೋಡದೆ ನಿದ್ದೇನೆ ಬರ್ತಿರಲಿಲ್ಲ

  • @venkanna-uv4lm
    @venkanna-uv4lm 5 лет назад

    Super sir soon next part sir

  • @kavyakavya9563
    @kavyakavya9563 5 лет назад +3

    1st view

  • @odaadu-4463
    @odaadu-4463 5 лет назад +1

    ಕೃಷ್ಣಂ ವಂದೇ ಜಗದ್ಗುರು

  • @sureshsuri7366
    @sureshsuri7366 5 лет назад +4

    Thank you for the details

  • @prabhakarhosamani9982
    @prabhakarhosamani9982 5 лет назад +4

    Wait madi sakaethu sir

  • @YNP5043
    @YNP5043 5 лет назад +2

    voice wow ಸೂಪರ್ sir

  • @gandharvadevapv4423
    @gandharvadevapv4423 5 лет назад +1

    Karna super story

  • @abhilash9403
    @abhilash9403 5 лет назад +1

    Awesome story... Tq sir

  • @manjulab2369
    @manjulab2369 5 лет назад

    First view first comment☺️☺️☺️

  • @raghavendrayadav2815
    @raghavendrayadav2815 5 лет назад

    Very very super

  • @basavashettyk3723
    @basavashettyk3723 5 лет назад

    ಸೂಫರ್

  • @somashekharasg1130
    @somashekharasg1130 5 лет назад +1

    Nice voice sir

  • @bali963
    @bali963 5 лет назад +2

    Please make a video of Satayaki... even he is a unsung hero of Mahabahartha

  • @venkateshks2630
    @venkateshks2630 5 лет назад +1

    Karna is my faivarit

  • @basavarajuhs1676
    @basavarajuhs1676 5 лет назад

    Super sir🙏🙏🙏

  • @santoshmuragod9996
    @santoshmuragod9996 5 лет назад +24

    ಆಗ ಘಟೋದ್ಗಜನ ಹಾಗೂ ಅವನ ಮಗನ ವಯಸ್ಸು ಎಷ್ಟು ದಯವಿಟ್ಟು ತಿಳಿಸಿ

  • @raithajanyasdmn5679
    @raithajanyasdmn5679 5 лет назад +10

    ಸರ್ ನೆನ್ನೆ ತುಂಬಾ ಕಾದು ಕುಂತಿದ್ದೆ, ಮಹಾಭಾರತದ ಕಾರ್ಯಕ್ರಮ ಕೆಕೆ ,

  • @ravibhoomi2748
    @ravibhoomi2748 5 лет назад +12

    Sir nivu aako videos nange drug aage addict agiddini
    Nim video nodade yavude Kelsa madoku mood irolla
    Plzzz daily upload miss madbedi sir

  • @manjutulasigeri2211
    @manjutulasigeri2211 5 лет назад +6

    ಸರ್ ನಿಮಲ್ಲಿ ಒಂದು ಮನವಿ exam ಅನುಕೂಲವಾಗುವಂತೆ history videos ಮಾಡಿ ಸರ್ ದಯವಿಟ್ಟು

  • @udaya4486
    @udaya4486 5 лет назад

    Mahabharatha sarani ya Vedio upload maadodikke ondu nirdharitha samaya maintain maadidre olledittu

  • @Shashank_Gowda_Herur
    @Shashank_Gowda_Herur 5 лет назад +1

    ಘಟೋದ್ಗಜ ಬಗ್ಗೆ ಹಿಂದಿನ ಒಂದು ಸಂಚಿಕೆ ನೀವು ಮಾಡಿದ್ದರೆ ಅದರಲ್ಲಿ ನೀವು ಹೇಳಿರುವ ರೀತಿಯೇ ಬೇರೆ ಇತ್ತು

  • @SanthoshKumar-rr3hl
    @SanthoshKumar-rr3hl 5 лет назад +2

    I an 1st view & comment

  • @sheshadrisheshu2863
    @sheshadrisheshu2863 5 лет назад

    Super explaintion sir

  • @tastyhealthywithsowmya9749
    @tastyhealthywithsowmya9749 4 года назад

    Chanakyana bagge Heli sir

  • @Me_Mk07
    @Me_Mk07 5 лет назад +2

    ಸಾರ್ ಜೆ ಎನ್ ಯು ವಿಶ್ವ ವಿದ್ಯಾಲಯದಲ್ಲಿ ನಾಡಿಯುತಿರುವ ವಿದ್ಯಾರ್ಥಿಗಳ ಬ್ರತಿಭಟನೆ ಗೆ ಕೇಂದ್ರ ಸರಕಾರ ಯಾಕೆ ಅವರ ವಿರುದ್ಧವಾಗಿ ಜೆ ಎನ್ ಯು ಸಂಸ್ಥೆ ಯನ್ನು ಮುಕ್ಬೇಕು ಅನ್ನೋ ಚಿಂತನೆ ನಡಿಸಿದೆ ಇದರಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ತೊಂದ್ರೆ ಆಗುದಿಲ್ಲವೇ ಕೇಂದ್ರ ಸರ್ಕಾರ ದ ಸರ್ವಾಧಿಕಾರವೋ ಅಥವಾ ಬಡವರ ಮಕ್ಕಳನ್ನ ಉತ್ತಮ ವಿದ್ಯಾ ಕೇಂದ್ರ ಮುಚ್ಚುವ ಹುನ್ನಾರ ವೇ .....???

  • @purshitr9758
    @purshitr9758 5 лет назад

    Sooper sir

  • @narahariadaki4703
    @narahariadaki4703 5 лет назад +1

    Kone yalli krishnana varnane tumba sundara vaagittu

  • @hanumappamanappa3913
    @hanumappamanappa3913 5 лет назад

    Super sir

  • @manojr2827
    @manojr2827 5 лет назад +1

    Sir nimma e mahabharata videos na nimma channel na mahabharata playlist ge hakbidi. Yella videos ottige nododikke anakula avutte.

  • @basavarajpatil2647
    @basavarajpatil2647 4 года назад

    Plz sir nivu mahabhart kate du daily ondu vedeo aplode mdi plz sir ....

  • @DayanandGowda-ok7hw
    @DayanandGowda-ok7hw 5 лет назад

    ಸೂಪರ್