ಆ ಭಯಾನಕ ಅಸ್ತ್ರದ ಮುಂದೆ ಶರಣಾಗಿತ್ತು ಸಮಸ್ತ ಪಾಂಡವ ಪಡೆ..! Kurukshetra war 15th day: Mahabharat Part 46

Поделиться
HTML-код
  • Опубликовано: 21 ноя 2019
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 380

  • @happyheart3613
    @happyheart3613 4 года назад +19

    ಪಾಂಡವರೆ ಕೃಷ್ಣ ಇಲ್ಲದಿದ್ರೆ ನೀವ್ ಏನಾಗ್ತಿದ್ರಿ... ಅಶ್ವತಾಮನ ನಾರಾಯಣ ಆಸ್ತ್ರ ಕೆ ಬಲಿ ಯಾಗಿ ಹೋಗ್ತಿದ್ರಿ... 18 ದಿನ ನಡೆದ ಯುದ್ಧ ನ ಕೌರವರು 18 ನಿಮಿಷದಲ್ಲಿ ಮುಗಿಸಿಬಿಡ್ತಾ ಇದ್ರೆನೋ... ನಿಮ ಗೆಲುವು ಕೃಷ್ಣ ನ ಕೃಪೆ.. ಆ ಜಗನ್ ನಾಟಕ ಸೂತ್ರಧಾರಿ ಗೆ ಇದೋ ನನ್ನ ನಮನ...

  • @santhumogaveer7861
    @santhumogaveer7861 4 года назад +38

    ಪಾಂಡವರು ನಡೆದರೆ ಧರ್ಮ!
    ಕೌರವರು ನಡೆದರೆ ಅಧರ್ಮ!
    ಪಾಂಡವರು ರೂಪಿಸಿದರೆ ಧರ್ಮ ಮಂತ್ರ!
    ಕೌರವರು ರೂಪಿಸಿದರೆ ಕುತಂತ್ರ!!!
    ಧರ್ಮ ಅಧರ್ಮದ ನಡುವಿನ ಹೋರಾಟ ಎಂದು ಬಿಂಬಿತವಾಗಿರುವ ಮಹಾಭಾರತದಲ್ಲಿ ಕೌರವರಿಗಿಂತ ಹೆಚ್ಚಾಗಿ ಪಾಂಡವರೇ ಹೆಚ್ಚು ಧರ್ಮವನ್ನು ಮೀರಿ ಬದುಕಿದ್ದು ದುರಂತ!!!

    • @swadeshgymboy8884
      @swadeshgymboy8884 4 года назад +3

      Yes sir what a beauti full line🌸🌸🌸🌸😍😍😍😍😘

    • @swadeshgymboy8884
      @swadeshgymboy8884 4 года назад +2

      Yen super reply sir

    • @swadeshgymboy8884
      @swadeshgymboy8884 4 года назад +1

      Super

    • @don12304
      @don12304 4 года назад +1

      Santu super bro...nija krishna is the 1st person in that list...bari mosa

    • @sathishnp5
      @sathishnp5 4 года назад +1

      Hello santhu just write down here from your point of view, which is the Dharma and which is the Adharma and read the same question after 10 years say 2029.
      For me understanding Mahabaratha in a life span of 100 years also very difficult.

  • @shrinidhitrnidhi7450
    @shrinidhitrnidhi7450 4 года назад +134

    ಅಂತು ಮಹಾಭಾರತದ ನಿಜವಾದ ಹೀರೊ ಕರ್ಣನ ಬಗ್ಗೆ ಬಂದೆಬಿಡ್ತು.
    ನಿಮ್ಮ ವಿವರಣೆ ಅಧ್ಬುತ ಸರ್ 👌👌👌💐

  • @guruchikkamath848
    @guruchikkamath848 4 года назад +69

    Wow
    ನಾಳೆಯಿಂದ
    ಸೂರ್ಯಪುತ್ರ ರಾಧೆಯ ಕರ್ಣನ ಕತೆ......💐

  • @BMBG-rt7rf
    @BMBG-rt7rf 4 года назад +25

    Karna bagge nimma dvani li kelodikke wait madtidde
    Jai suryaputra Jai radheya Jai parashurama shishya
    Dhaana veera
    Mruthyumjaya karna☀️☀️☀️

  • @surendrapoojary4682
    @surendrapoojary4682 4 года назад +130

    ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏

    • @handlekiran
      @handlekiran 4 года назад +5

      Karna..karna...karna ..............no karna is best ..............=

    • @swadeshgymboy8884
      @swadeshgymboy8884 4 года назад +3

      @@handlekiran yes karna is best 😘😘😘😘😘😘😘😘😘😘😘😘

    • @srinidhi7140
      @srinidhi7140 4 года назад +4

      ಶ್ರೀ ರಾಮ ವಂದೇ ಜಗದ್ಗುರು

    • @don12304
      @don12304 4 года назад +3

      Krishna 420

    • @jhashakashyap
      @jhashakashyap 4 года назад

      @@don12304 ಮು#ಳಿ ಮುಚ್ಚಲೇ

  • @SagarSagar-vj5io
    @SagarSagar-vj5io 4 года назад +53

    ಅಶ್ವತ್ಥಾಮ 💪💪💪🔥🔥🔥

  • @TanvithA-ni2ob
    @TanvithA-ni2ob 4 года назад +1

    ನಿಮ್ಮ ಈ ಕುರುಕ್ಷೇತ್ರ ದಿವ್ಯ ಮಹಾ ಕಥೆ ತುಂಬಾ ಸ್ವಾರಸ್ಯವಾಗಿದೆ ನಿಮಗೆ ಒಳ್ಳೆ ನಿರ್ಮಾಪಕರು ಕಲಾ ನಿಪುಣರು ತಂತ್ರಜ್ಞಾರು ಸಿಕ್ಕಿದ್ರೆ ಒಂದು ಉತ್ತಮ ಸಿನಿಮಾ ಅಥವ ಧಾರವಾಹಿ ಮಾಡಬಹುದು ಗುರುಗಳೇ ಇದು ನನ್ನ ಅಭಿಪ್ರಾಯ ಇದು ನಿಮ್ಮ ಉತ್ತಮ ನಿರೋಪಣೆಗೆ ಸಂದ ಗೌರವ

  • @shashik0806
    @shashik0806 4 года назад +45

    ಕರ್ಣನಿಗಾಗಿ ಕಾಯುತ್ತಿದ್ದೇವೆ 🤗😇

  • @santoshnaik2716
    @santoshnaik2716 4 года назад +3

    ದ್ರೋಣ ಪರ್ವ ಅಧ್ಭೂತವಾಗಿ ಮುಗಿಸಿದಿರಿ ಸರ್ ಧನ್ಯವಾದಗಳು. ಕರ್ಣ ಪರ್ವಕ್ಕಾಗಿ ಕಾತುರ

  • @MkTainment
    @MkTainment 4 года назад +6

    My favorite God lord Krishna...

  • @factube_321
    @factube_321 4 года назад +31

    ಸರ್ ನಿಮ್ಮ ದ್ವನಿನೇ.... ನಮಗೆ ಇಷ್ಟ ಆಗಿದ್ದು.......ಮಹಾ ಭಾರತ ಬಿಂಬಿಸುವ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ಸರ್......

  • @nagarajpoojary2077
    @nagarajpoojary2077 4 года назад +7

    ಜೈ ರಾಧೇಯ ಕರ್ಣ ಮಹಾಭಾರತದ ಮಹಾ ನಾಯಕ

  • @mahesh_55
    @mahesh_55 4 года назад +55

    🤘 ಸಹದೇವ 🧔ನನ್ನ ಬಗ್ಗೆ ಹಾಗೂ ಅವನು ಹೇಗೆ 🤟ಜ್ಯೋತಿಷ್ಯದಲ್ಲಿ 💝ಪಾಂಡಿತ್ಯ ಹೊಂದಿದ್ದಾನೇ💞 ಅದರ ಬಗ್ಗೆ ಸವಿವರವಾಗಿ ತಿಳಿಸಿ ಕೊಡಿ 🙏🙏ಗುರುಗಳೆ plz🙏🙏

  • @srinidhi7140
    @srinidhi7140 4 года назад +4

    ಮಹಾಭಾರತ ಒಂದು ಜ್ಞಾನ ಭಂಡಾರ

  • @raviyrravi8012
    @raviyrravi8012 4 года назад +122

    ಸರ್ ದಯವಿಟ್ಟು ಬಲರಾಮನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏

  • @ShreeHariInfo
    @ShreeHariInfo 4 года назад +77

    ಅಂತೂ ಕರ್ಣನ ಚರಿತ್ರೆ ಶುರು ಮಾಡಿದರು ಗುರುಗಳು🙏🙏

  • @vishwaradyapatil8119
    @vishwaradyapatil8119 4 года назад +25

    ಸರ್ ನಾನು ವಿಡೀಯೋಗಾಗಿ ನಾನು ಕಾಯುತ್ತಿದೆ ಧನ್ಯವಾದಗಳು.ಹಾಗೇ ರಾಮಯಣ ವಿಡೀಯೋ ಮಾಡಿ ಸರ್.

  • @akashayabishall2507
    @akashayabishall2507 4 года назад +6

    ಸರ್ ನಿಮ್ಮ ವಿಡಿಯೋಗಾಗಿ ಕಾದು ಕಾದು ಸಾಕಾಯ್ತು Thank u sir

  • @jayantpatil6865
    @jayantpatil6865 4 года назад +9

    ನಿಮಗೆ ಎಸ್ಟು ಧನ್ಯವಾದ ಅರ್ಪಿಸಬೇಕೋ ತಿಳಿಯದಾಗಿದೆ.

  • @shekharyk7247
    @shekharyk7247 4 года назад +2

    ಶ್ರೀಕೃಷ್ಣನಿಗೆ ನನ್ನೆಯ ಧಿಕ್ಕಾರವಿರಲಿ

    • @nandishgowda8078
      @nandishgowda8078 4 года назад

      Beda brother. Nangu nimmage habipraya barutte. Hadru hello 1kade sari hansutte

  • @iamnothingyourevrthng2180
    @iamnothingyourevrthng2180 4 года назад +20

    I'm waiting for Karna...My favorite

  • @kumaraswamihiremath4148
    @kumaraswamihiremath4148 4 года назад +18

    ಸರ್ ಲಾಲ್ ಬಹಾದ್ದುರ್ ಶಾಸ್ತ್ರಿ ಸಾವಿನ ರಹಸ್ಯ.. ರಹಸ್ಯ ವಾಗೆ ಉಳಿದಿದೆ ಯಾಕೆ ಸರ್ ಅದರ ಬಗ್ಗೆ ಮಾಹಿತಿ ಕೊಡತೀರಾ ದಯವಿಟ್ಟು

  • @sanatana4498
    @sanatana4498 4 года назад +122

    ನಮ್ಮ ನಿಜವಾದ ನಾಯಕ ಸೂರ್ಯನ ಮಗನನ್ನು ಹೊರತುಪಡಿಸಿ ಯಾರೊಬ್ಬರ ಕಥೆಯನ್ನು ನಾನು ಬಯಸುವುದಿಲ್ಲ ...ಜೈ ಹೋ ದಾನ ವೀರ ಶೂರ ಕರ್ಣ♥️

  • @madhusudhan3311
    @madhusudhan3311 4 года назад +38

    Karna 🔥🔥🔥🔥

  • @nikhil8003a
    @nikhil8003a 4 года назад +27

    Hii sir, I hope you will read my comment, I usually don't write any comments to any videos. But, if I don't write now, then I think I would miss a great opportunity to appreciate a legend link you.
    You are just telling the story and showing some pictures but your mere words have more impact than, me watching the whole war of kurukshetra like Barbarika did.
    Once again, we the Kannadigas are lucky to have such a great orator like you. Please don't stop. You have really bright future.
    Please keep on telling us our great history of this land, please cover all our puranaas, Ramayan, Upanishad ect.
    Please maintain the parallel interest of current events and puranaas on your channel.
    This is a great treat for Sanskrit lover like me
    Good bless you😊😊

  • @shivaKumar-es8nb
    @shivaKumar-es8nb 4 года назад +56

    ಕರ್ಣನ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ

    • @satishwalikar5885
      @satishwalikar5885 4 года назад +3

      I will also watch karna story. Bcz i like karna

  • @kumarkiran2719
    @kumarkiran2719 4 года назад +27

    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪೂರ್ತಿ ಇತಿಹಾಸ ಅಂದರೆ ಅವನ ಬಾಲ್ಯ ಯೌವನ ಮತ್ತು ಶ್ರೀ ಕೃಷ್ಣನ ಬೋಧನೆಗಳನ್ನು ನಿಮ್ಮ ಕಂಠದಲ್ಲಿ ಕೇಳಬೇಕು plz sir

  • @jyothisundar8067
    @jyothisundar8067 4 года назад +1

    ಸರ್ ನಿಮ್ಮಿಂದ ತುಂಬಾ ತಿಳಿದುಕೊಳ್ಳಲು ಸಾಧ್ಯವಾಯಿತು ಧನ್ಯವಾದಗಳು ನಿಮ್ಮ ಕಂಚಿನ ಕಂಠ ಕೇಳುವುದೇ ಒಂದು ಸಂಭ್ರಮ

  • @nagarathnaml6180
    @nagarathnaml6180 4 года назад +2

    ಅದ್ಭುತ ಸರ್.

  • @yogeshagr6613
    @yogeshagr6613 4 года назад +21

    Namaste sar Jay Hind Jay Karnataka🙏🙏🙏🇮🇳🇮🇳🇮🇳

  • @maheshyavagal777
    @maheshyavagal777 4 года назад +3

    Jai Shree KRISHNA..

  • @CRajCRaj-hk9jn
    @CRajCRaj-hk9jn 4 года назад +1

    ಅದ್ಭುತ ಸರ್ ಧನ್ಯವಾದಗಳು .

  • @user-ct1zk3bo1k
    @user-ct1zk3bo1k 4 года назад +15

    ಸಾರ್ ನೀವು ವಿಡಿಯೋಸ್ ಅಪ್ಲೋಡ್ ಮಾಡು ಟೈಮ್ ಸೆಟ್ ಮಾಡಿ ಅದೇ ಟೈಮಿಗೆ ನಾವು ಬರುತ್ತೇವೆ ಸರ್ ನಿಮ್ಮ ಸಮಯ ಆದಷ್ಟು ಸಂಜೆ ಎಂಟರಿಂದ 9 ಗಂಟೆಯೊಳಗೆ ಇರಲಿ

  • @lakshmanmr9507
    @lakshmanmr9507 4 года назад +12

    ಸರ್ ಶಕುನಿ ಬಗ್ಗೆ ಹೇಳದೆ ಈ ಮಹಾಭಾರತದ ಕಥಾಮೃತ ಪೂರ್ಣ ಆಗೋದಿಲ್ಲ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @gaganr8474
    @gaganr8474 4 года назад +15

    Karna the real hero of mahabhartha is in action eager to see next episode

  • @sugaraddysahukar4477
    @sugaraddysahukar4477 4 года назад +19

    1st to comment😊 thank you sir.. I used to watch 'antima dinagalu' with my family in sarala jeevana channel. Those episodes in which you explained duryodhana's final days were mind blowing. Keep inspiring through your amazing videos🙏

  • @srushticreation2564
    @srushticreation2564 4 года назад +20

    Karna na bagge keloke wait madtiddivi sir

  • @shrinivasv3186
    @shrinivasv3186 4 года назад +6

    Ur explaination is so good....

  • @keshavmarli
    @keshavmarli 4 года назад

    ತುಂಬಾ ಚೆನ್ನಾಗಿ ಹೇಳಿದ್ದೀರಿ. ಸೂಪರ್

  • @jeevangowda6623
    @jeevangowda6623 4 года назад +4

    Here comes our hero Karna
    Hero of Mahabaratha

  • @likithtd3149
    @likithtd3149 4 года назад +8

    ಸಾರ್ ನನ್ನ ಅಭಿಪ್ರಾಯದಲ್ಲಿ ನಾನು ಎಂದಿಗೂ ಕೃಷ್ಣನನ್ನ ಒಪ್ಪವುದಕ್ಕೆ ಸಾದ್ಯನೆ ಇಲ್ಲ.

  • @maruthiprasanna6353
    @maruthiprasanna6353 4 года назад +6

    Waiting for this thank you sir

  • @mallikaupparmallikauppar3883
    @mallikaupparmallikauppar3883 4 года назад +1

    ನಮಸ್ಕಾರ ಸರ್ ನಿಮ್ಮಿದ್ದ ತುಂಬಾ ವಿಷಯ ತಿಳಿದು ಕೂoಡಿರುವೆ ......🙏🙏🙏

  • @maheshlad7477
    @maheshlad7477 4 года назад +2

    Jai Hind jai Karanatka

  • @sonikaashwath6051
    @sonikaashwath6051 4 года назад +9

    ಭಗವದ್ಗೀತೆ ಬಗ್ಗೆ ಮಾಹಿತಿ ನೀಡಿ ಸರ್ ದಯವಿಟ್ಟು

  • @somanathb9196
    @somanathb9196 4 года назад +7

    KARNA the man of vibration 🎆

  • @user-qg9ok9ob6k
    @user-qg9ok9ob6k 4 года назад +2

    ಓಂ ನಮೋ ನಾರಾಯಣಾಯ 🙏

  • @AkshayKumar-c63
    @AkshayKumar-c63 4 года назад +15

    Karna🔆🙏

  • @vasupatil2075
    @vasupatil2075 4 года назад +1

    ಶ್ರೀ. ಶಿವಂ. ವಂದೆ. ಜಗದ್ಗುರು

  • @yashika2124
    @yashika2124 4 года назад +11

    Hi sir first view... Keep telling HISTORY. Keep telling about INDIA u r very proud abt india as u explaing abt india and it success

  • @yashas3639
    @yashas3639 4 года назад +2

    amazing episodes plzz continue it😘😘😘

  • @nandishgowda8078
    @nandishgowda8078 4 года назад +2

    Sir harikatheli.gururajnaydu
    Hage.prapesir gururaj karajagi
    Hage nimma habhimani sir. Nimma voice hadbutha sir

  • @raghavendranaidu9409
    @raghavendranaidu9409 4 года назад +26

    ಸರ್ ಪಾಕಿಸ್ತಾನ ದಲ್ಲಿ ಇರುವ ಹಿಂದೂಗಳು ಭಾರತದ ಬಗ್ಗೆ ಏನ್ ಅಭಿಪ್ರಾಯ ಹೊಂದಿದ್ದಾರೆ ತಿಳಿಸಿ 🙏🙏👌👌👌🙏🙏🙏🙏

  • @ravikumars461
    @ravikumars461 4 года назад +4

    Waiting fr a in this seachuation

  • @pavan17d31
    @pavan17d31 4 года назад +21

    The 2 True Great Warriors according to me but fought for the wrong course
    Karna and Ashwatthama
    🔥🔥🔥🔥🔥🔥🔥

  • @luckychinnu3586
    @luckychinnu3586 4 года назад +1

    I love Krishna

  • @gandharvadevapv4423
    @gandharvadevapv4423 4 года назад +5

    Karna na story bekittu next episode I am waiting for karna

  • @lalithalakshmikantha5071
    @lalithalakshmikantha5071 4 года назад +6

    Super voice modulation, narayanastrada bagge gothiralilla, thank you sir

  • @smitha209
    @smitha209 4 года назад +5

    Sir dayavittu 1 Million subscribers reach admele please live banni.... Namma korike🙂

  • @block_rorxakash5899
    @block_rorxakash5899 13 дней назад

    Nyaaya gellabeku howdu aadre mosadindalla 😢 karna the great warrior ❤

  • @guruappu7883
    @guruappu7883 4 года назад

    ತುಂಬು ಹೃದಯದ ಧನ್ಯವಾದಗಳು ಸರ್

  • @vijendragowda3079
    @vijendragowda3079 4 года назад +1

    Super video sir i like it so much

  • @akshayshetty5665
    @akshayshetty5665 4 года назад +6

    Sir greatly your explaining Mahabharata like Vedavyas , depressed in this corporate world .. your these videos keeps me motivated to move forward and do my karma's .. Thanks a lot sir .😊👍

  • @sangusap9309
    @sangusap9309 4 года назад +1

    Super sir tqu

  • @vishnuparamatmahiremath7157
    @vishnuparamatmahiremath7157 4 года назад +1

    Gurugale
    Garuda puranada bagge vivaravagi video madi
    Dayavittu

  • @karthiksharma2844
    @karthiksharma2844 4 года назад +5

    Sir felling like all scene coming Infront of my eyes

  • @yashwanthr138
    @yashwanthr138 4 года назад +5

    Ashwatthama pandavara makkalannu , pandavaru endu thilidu rathriyalli kolthane endu kelidde nijana adara baggenu thilisi sir.

  • @ShashiKumar-hq1et
    @ShashiKumar-hq1et 4 года назад +2

    ಸಾರ್ ನೀವು ನೀವು ತುಂಬಾ ಚೆನ್ನಾಗಿ ಹೇಳ್ತೀರಾ ನಾನಂತೂ ನೀವು ವಿಡಿಯೋ uplode ಮಾಡೋದನ್ನೇ ಕಾಯ್ತಿರ್ತೀನಿ ದಯವಿಟ್ಟು 47 ಭಾಗ ಬೇಗ ಹಾಕಿ

  • @ssskutnoorssskutnoor443
    @ssskutnoorssskutnoor443 4 года назад +1

    Waiting

  • @PampaBond
    @PampaBond 4 года назад +1

    ಭಲೇ ಭೀಮ .....ಬಲ ಭೀಮ

  • @sriranjanks5785
    @sriranjanks5785 4 года назад +1

    ಏನ್ ಸರ್ ನೀವು ನಿಜ್ವಾಗ್ಲೂ ನೀವು ಸೂಪರ್ ಸರ್ . ನಿಮ್ಮ ಮಾತಿನ ವೈಖರಿ ಬಹಳಾ ಬಹಳಾ ವೈಶಿಷ್ಟ್ಯಗಳನ್ನು ಒಳಗೊಂಡಂತಹ ಒಂದು ಸಂಗೀತ ನಾದ

  • @manojkumarm1553
    @manojkumarm1553 4 года назад +7

    1st commect
    145th like👍

  • @user-kt9xc6wc5p
    @user-kt9xc6wc5p 4 года назад +38

    Within 6 minutes 300 likes 0 dislikes

  • @eshwareshwar4776
    @eshwareshwar4776 4 года назад +1

    Super.sir

  • @chandracs4459
    @chandracs4459 4 года назад +1

    Thumba dinadinda kayuthidhe . Karna arjunara yudha konegu bande bittithu . Tq sir nimma voice nalli naija ghatanege ondu tharahada thakathu ede . Tq

  • @manjunathc5890
    @manjunathc5890 4 года назад

    ಧನ್ಯವಾದಗಳು ಸರ್

  • @eshwarraju9878
    @eshwarraju9878 4 года назад

    Gurugale we r waiting for yr kathambrutha dhanyavadagalu🙏🙏🙏🙏

  • @girish.bgirish.b6130
    @girish.bgirish.b6130 4 года назад

    ಸೂಪರ್.. ಸೂಪರ್... ಸೂಪರ್.. ಧನ್ಯವಾದಗಳು... ಸರ್..

  • @kirankalmani2892
    @kirankalmani2892 4 года назад +23

    Even karna was also having narayanastra... But he didn't use it. He promised his guru that he would use celestial weapons only when he needed the most.

  • @anilkumarms5700
    @anilkumarms5700 4 года назад

    Tqqqquuuu gurugale

  • @ycgp
    @ycgp 4 года назад +12

    6:12 adu gandasthana andre, bheema dairya ,sakthi, nyaya, pramanikathege mathondu roopa

  • @MrHariprasad2009
    @MrHariprasad2009 4 года назад +2

    Waiting for next episode abt surya putra karna plz make more than 20min video sir.....

  • @kkarthikpapu9174
    @kkarthikpapu9174 4 года назад

    ಧನ್ಯವಾದಗಳು ಸರ್ ನಾಳಿನ ವಿಡಿಯೊಗೆ ಕಾಯ್ತಾ ಇದಿವಿ

  • @LokeshLoki-dt6rw
    @LokeshLoki-dt6rw 4 года назад +1

    Sri Krishna erovargu yaru bayapadabekilla

  • @maheshkumarkuruvinashetti9363
    @maheshkumarkuruvinashetti9363 4 года назад +1

    ವಂದನೆಗಳು ರಾಘವೇಂದ್ರ ಅಣ್ಣಾ

  • @karnaicc7757
    @karnaicc7757 4 года назад +4

    I'm waiting for karan Story...

  • @yatheeshkumar4376
    @yatheeshkumar4376 4 года назад +2

    ಇಷ್ಟು ದಿನ ಹೇಳಿದ 45 ಪುಟಗಳ ಕಥೆಯನ್ನಾ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತಿದೆ ಗುರುಗಳೆ... ನೀವು ನಮಗೆ ಪಾಠ ಕಲಿಸುವ ಗುರುವಿನ ಥರ ಕಾಣುಸ್ಥೀದೀರಾ ಸಾರ್.... ಅಷ್ಟು ಅದ್ಭುತವಾಗಿ ಕಥೆ ಹೇಳ್ತೀದ್ದೀರಾ ಸರ್... ನಿಮಗೆ ನನ್ನ ಕೋಟಿ ಕೋಟಿ ಪ್ರಾಣಾಮಗಳು ಸರ್........

  • @chethanhj1211
    @chethanhj1211 4 года назад +2

    Suyodaya is big hearted man,

  • @sanjurathod7263
    @sanjurathod7263 4 года назад

    Tumba chengituu sir super

  • @VNeeralagiNeeralagi
    @VNeeralagiNeeralagi 4 года назад +2

    Narayana astra ashwathmanigi hege sikkittu sir naale adannu helii

  • @kushadevaraj9250
    @kushadevaraj9250 4 года назад

    ಗುರುಗಳೇ ದಿನ ಮಹಾಭಾರತ ನೋಡಿಲ ಅಂದ್ರೆ ಮೆಂಟಲ್ ಆಗ್ತೀನಿ ನಾನು........

  • @mangalorekannadiga5481
    @mangalorekannadiga5481 4 года назад

    ನಿಮ್ಮ ವಿವರಣೆ ಅದ್ಭುತ

  • @shashikala.r5293
    @shashikala.r5293 4 года назад

    nimma bhasha naipunyake sharanu..🙏

  • @swag_kannadiga
    @swag_kannadiga 4 года назад

    ಅತ್ಯಂತ ಅದ್ಭುತ

  • @SandeepSandeep-xj7mz
    @SandeepSandeep-xj7mz 4 года назад

    Super Raghavendra Sir.... Wait madtha idde..... 😘😘

  • @Rolex-qt4xt
    @Rolex-qt4xt 4 года назад +9

    ಹಾಲು ಕುಡಿದಷ್ಟು ಸಂತೋಷ ಆಯ್ತು

  • @basavarajkilledar4804
    @basavarajkilledar4804 4 года назад +1

    ಕರ್ಣನಿಗಾಗಿ ಕಾಯುತ್ತೇನೆ

  • @Prakash_Chikkabasava
    @Prakash_Chikkabasava 4 года назад

    Nimma varnanatheetha mathina mulaka kelugarige mathomme keluvanthe prachodisuthave .mahabarathada kathe nimma mathugalindha kelala thumbha kushiyaguthe mathina dhatige hatsoff Mahabharata jagathige bharatha kotta ondhu diksuchi badhukina artha thilisuva grantha alladhe egina vasthava mathu bavishaydalli agabahudadantha badalavanegalella e mahagrantha hodidhe anno mahithi nim hindina sanchikegali thilidhukonde. Mahabharata nan athyantha necchina pathra karna avabaggi ondhu sanna vishaya kooda thappadanthe thilidhukkollalu nanu bayasuthene
    Ello kelidha yarindalo kelidha nenapu omme shree krishane karna nige ninna dhaana shourya swami nishte kotta mathig prana hodaru mathu thappadha neenu surya vamshadha neenu surya vamshadha shree rama ma prathi rupa antha shree Krishna karnanige helidhane antha ello kelidha nenapu thappagiddare kshamisi

  • @hulikurabar7582
    @hulikurabar7582 4 года назад

    ಜೈ ಹಿಂದ್ ಸರ್