ಯಯಾತಿ..! ಇದು ಮಹಾಭಾರತದ ಮೂಲ ಪುರುಷರ ಕತೆ..! Story of Yayathi / Mahabharat

Поделиться
HTML-код
  • Опубликовано: 9 июн 2019
  • Media Masters is a unique RUclips channel. unveil the hidden secrets, easy and traditional health tips and the science behind Indian practices.
    Please subscribe to get instant updates of unknown facts.

Комментарии • 668

  • @sreenivasan2236
    @sreenivasan2236 5 лет назад +47

    ಸರ್ ನೀವು ಯೂಟ್ಯೂಬಲ್ಲಿ ಇಟ್ಟಿರೋ ಹೆಜ್ಜೆ ಸಣ್ಣಧಾಗಿರಬಹುದು ಆದರೆ ಕನ್ನಡ ಭಾಷೆಯಲ್ಲಿ ಇಟ್ಟಿರೋ ಹೆಜ್ಜೆ ತುಂಬಾನೇ ದೊಡ್ಡದು .... ನಿಮಗೆ ಶುಭವಾಗಲಿ ಸರ್ all the best👍👍👍👍💐

  • @Moana.Piscian
    @Moana.Piscian 4 года назад +162

    ‌‍ನಾನು ಮಹಾಭಾರತದ ಕಥೆಗಳನ್ನು ತುಂಬಾ ಚಾ‌ನೆಲ್ಸಗಳಲಿ ನೋಡಿದ್ದೇನೆ. ಆದರೆ ನಿಮ್ಮಿಷ್ಟು ಚೆನ್ನಾಗಿ ಯಾರೂ ಹೇಳಿಲ್ಲ. ಇಂಥಃ ಕಥೆಗಳನ್ನು ನಮ್ಮ ಕನ್ನಡದಲ್ಲಿ ಕೇಳುವುದು ನಮ್ಮ ಭಾಗ್ಯ.

  • @thippannahadapad337
    @thippannahadapad337 4 года назад

    ನಮಸ್ಕಾರ ಸಾರ್ ಈ ಇತಿಹಾಸ ನಮಗೆ ಅಚ್ಚು ಮೆಚ್ಚು ಆದರೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೇ ಇದು ಗಣಿತ ವಿಷಯದ ತರ ನೀವು ಎಷ್ಟೇ ಅಚ್ಚುಕಟ್ಟಾಗಿ ಪಾಠ ಮಾಡಿದರು ತಲೆಗೆ ಹೋಗುತ್ತಿಲ್ಲ ಸಾರ್

  • @nadhunandhini4954
    @nadhunandhini4954 5 лет назад +1

    ಸರ್ ಹರಿಶಂದ್ರನ ನಂತರ ಯಾರು ಆಳ್ವಿಕೆ ಮಾಡಿದ್ರು ಲೋಹಿತಾಶ್ವ ನ ಹೆಂಡ್ತಿ ಯಾರು? ಇದರ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್

  • @g.rranjan9119
    @g.rranjan9119 4 года назад

    ಮೋದಲು ಪುರೊರವನ ಮಗ ಯಯಾತಿ ಎಂದಿದ್ದೀರಿ..ನಂತರ ಮತ್ತೆ ನಹುಶನ ಮಗ ಯಯಾತಿ ಎಂದಿದ್ದೀರಿ..ಅರ್ಥವಾಗಲಿಲ್ಲ..ಅರ್ಥೖಸಿ

  • @abhilasharanga897
    @abhilasharanga897 5 лет назад

    V S ಖಂಡೇಕರ್ ಮರಾಠಿಯಲ್ಲಿ ಯಯಾತಿ ಕೃತಿ ಬರೆದಿದ್ದಾರೆ ಅದಕ್ಕೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ, ಕನ್ನಡ ಅನುವಾದ ಅದ್ಭುತ ವಾಗಿದೆ ಓದಿ

  • @realrebel8851
    @realrebel8851 4 года назад

    ಗಿರೀಶ್ ಕಾರ್ನಾಡರನಾ ಯಾಕೆ ವಿರೋಧಿಸುತ್ತಾರೆ

  • @ashuniverse144
    @ashuniverse144 5 лет назад

    ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏

  • @sharanappakumbarsharanappa7303
    @sharanappakumbarsharanappa7303 4 года назад

    ಕಮೆಂಟ್ ಎನು ಅಂತ ಹೇಳಬೇಕು? ಕಮೆಂಟೇ ಇಲ್ಲ ರೀ.. ನಿಮ್ಮ ಮಾಹಿತಿ ನಮಗೆ ಬೇಕಾಗಿದೆ... ಮುಂದುವರೆಯಿಲಿ...

  • @m_gmandya444
    @m_gmandya444 4 года назад

    ಯಯಾತಿ. ಯ ತಂದೆ ಪೊರಸ್. ಮತ್ತು ಅಲೆಕ್ಸಾಂಡರ್ ಜೊತೆ ಹೋರಾಡಿದ ಪೊರಸ್ ಇಬ್ಬರು ಒಂದೇ ನಾ.....?

  • @siddapajjisiddu7164
    @siddapajjisiddu7164 4 года назад +6

    ರಾಮಾಯಣ ಮತ್ತು ಮಹಾಭಾರತ ಕಣ್ಣ ಮುಂದೆ ನಡೆದ ಹಾಗಿದೆ ನಿಮ್ಮ ಧ್ವನಿಯ ಮಾಧುರ್ಯ ಮತ್ತು ತೀಕ್ಷ್ಣತೆ ಎಲ್ಲರನ್ನೂ ಬೆರಗುಗೊಳಿಸುತ್ತದೆ ಏನೇ ಆದರೂ ಈ ಕಾರ್ಯಕ್ರಮವನ್ನು ನಿಲ್ಲಿಸಬೇಡಿ ಇದು ನನ್ನ ಕೋರಿಕೆ

  • @jaistimepass989
    @jaistimepass989 5 лет назад +5

    ನಿಮ್ಮ episodes ಗಾಗಿ ಕಾಯುತ್ತಿರುತ್ತೇನೆ.. ಬಹಳ ಚನ್ನಾಗಿ ಮೂಡಿ ಬರುತ್ತಿದೆ. ನಮ್ಮ ಇಂದಿನ ಪೀಳಿಗೆಯ ಮಕ್ಕಳು ನೋಡಿ ತಿಳಿಯಬೇಕಾದದ್ದು ಬಹಳ ಇದೆ.. ಧನ್ಯವಾದಗಳು

  • @farahbegum2193
    @farahbegum2193 4 года назад +5

    ಮಹಾಭಾರತ ಕಥೆಯ ಹಿನ್ನೆಲೆ ತಿಳಿದುಕೊಳ್ಳುವ ಕುತೂಹಲಕ್ಕೆ ಕಾರಣವಾಯಿತು ಈ ವಿಡಿಯೋ ,,,ತುಂಬಾ ಧನ್ಯವಾದಗಳು ಸರ್ ನಿಮ್ಮ ಧ್ವನಿಯಲ್ಲಿ ಮಹಾಭಾರತ ಕಥೆ ಕೇಳೋದು ತುಂಬಾ ಖುಷಿ ಆಯಿತು.....

  • @pramodkulkarni578
    @pramodkulkarni578 5 лет назад +4

    ಭಾರತದ ಮತ್ತು ಈ ವಿಷಯದ ಸಂಪೂರ್ಣ ಮಾಹಿತಿ ಭಾಗವತ ಪುರಾಣದಲ್ಲಿ ನಿಮಗೆ ದೊರೆಯುತ್ತದೆ sir for explaining our history

  • @yashwanthr7571
    @yashwanthr7571 5 лет назад +3

    ಅದ್ಭುತ ನಿರೂಪಣೆ ಸ್ಪಷ್ಟ ಉಚ್ಛಾರಣೆ.....ಬಹಳ ಬಹಳ ಧನ್ಯವಾದಗಳು ಸರ್. ಈ ಸರಣಿ ಕಥಾನಕವನ್ನು ಹೀಗೆ ಮುಂದುವರೆಸಿ..... ಇದು ನನ್ನ ವಿನಂತಿ

  • @jairamram8938
    @jairamram8938 5 лет назад +4

    ನೀವೂ ಜ್ಞಾನ ಬಂಡಾರ....ಸರ್ . ನಿಮ್ಮ ಎಲ್ಲ ವೀಡಿಯೋಗೆ ನಾವು ತುಂಬ ಕಾತುರ ದಿಂದ ಕಾಯ್ತಾಇರ್ತಿವಿ .......ಸರ್ ನೀವು ನಂಬಲೇ ಬೇಕು ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಹೊಸ ವಿಡಿಯೋ ಗೆ ಕಾಯ್ತಿವಿ ಸರ್....ಧನ್ಯವಾದಗಳು ಸರ್

  • @mahendrasajjan7091
    @mahendrasajjan7091 5 лет назад +41

    Thanks for telling Mahabharat stories sir ....what a voice sir urs 👌👌👌👌👌

  • @raithajanyasdmn5679
    @raithajanyasdmn5679 5 лет назад +1

    ನಿಮ್ಮ ಮಾಹಿತಿಗೆ ನಮ್ಮ ಅನಂತ ಧನ್ಯವಾದಗಳು ನಿಮ್ಮ ಮಾಹಿತಿ ಸಮಾಜಕ್ಕೆ ಅತ್ಯಂತ ಉಪಕಾರಿ ಹಾಗೂ ಸಮಾಜಮುಖಿ ಮತ್ತು ನಮ್ಮ ಧರ್ಮ ನಮ್ಮ ಪೂರ್ವಜರ ಪರಂಪರೆ ಬಗ್ಗೆ ನಿಮ್ಮ ಮಾಹಿತಿ ಇಂದಿನ ಯುವಪೀಳಿಗೆಗೆ ಅತ್ಯಂತ ಸಹಕಾರಿಯಾಗಿದೆ ಈ ವಿಷಯದಲ್ಲಿ ನಿಮಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ, ನಮ್ಮದು ಕೋಲಾರ ಜಿಲ್ಲೆಯ ಹೇಮರ್ಲಹಳ್ಳಿ ಗ್ರಾಮ ಗ್ರಾಮದಲ್ಲಿ ಕೆಲವೊಂದು ಲಿಪಿ ಶಾಸನಗಳಿಂದು ಅವುಗಳ ಮಾಹಿತಿಯನ್ನು ತಿಳಿಯಲಾಗುತ್ತಿದಿಲ್ಲ ಹಾಗೂ ಕೆಲವೊಂದನ್ನು ನಾಶವಾಗಿವೆ , ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ನಿಮ್ಮಲ್ಲಿ ಇತಿಹಾಸದ ಕುರುಹೂ ಗಳಿದ್ದರೆ ದಯವಿಟ್ಟು ನಮಗೆ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ , ಸರ್ ನಮ್ಮ watsup 9482958122,

  • @anisirikannada
    @anisirikannada 5 лет назад +1

    ನಿಮಗೆ ನಾವು ಯಾವ ರೀತಿಯ ಸಲಹೆ ಕೊಡೋಣ ,ಈ ಭರತ ಕಂಡದಿಂದ ಆಚೆಗೂ ಇಷ್ಟೆಲ್ಲ ವಿಸ್ತರಿಸಿದ ಸಾಂಜ್ಯದ ಬಗ್ಗೆ ತಿಳಿಸಿದ್ದೀರಿ ಸತ್ಯ ಒಂದಲ್ಲ ಒಂದು ತಿಳಿಯಲೇ ಬೇಕಿತ್ತು ಅದು ನಿಮ್ಮಿಂದ ಈಗ ಅರಿವಿಗೆ ಬರುತ್ತಿದೆ ,ಈ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಸಲಾಮ್👍👍👍👌👌👌👌

  • @chandrashekharronad2698
    @chandrashekharronad2698 5 лет назад +2

    ಕಥೆಯನ್ನು ಕಥೆಯಾಗಿ ಹೇಳಿ, ಇತಿಹಾಸವಾಗಿಸಲು ಪ್ರಯತ್ನಿಸದಿದ್ದರೆ ಕ್ಷೇಮ