ಯಾವೆಲ್ಲಾ ಗುಣಗಳನ್ನ ಮೀರಿ ನಿಂತ್ರೆ ಮನುಷ್ಯ ದೇವರಾಗ್ತಾನೆ ಗೊತ್ತಾ..? Krishna in Gita : Mahabharata Part-180
HTML-код
- Опубликовано: 25 май 2020
- Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.
ಗುರುಗಳೆ ದಯವಿಟ್ಟು ನಿಮ್ಮ ಸಂಪರ್ಕ ನನಗೇ ಬೇಕು ನಿಮಗೆ ಇರುವ ದ್ವನಿ ಮತ್ತು ಜ್ಞಾನ ನನಗೇ ತುಂಬಾ ಇಷ್ಟವಾಗುತ್ತದೆ ಮತ್ತು ನನ್ನ ಜೀವನದಲ್ಲಿ ನಾನು ಪಾಲಿಸುತಿದ್ದೇನೆ ನನಗೆ ಸಾದ್ಯವಷ್ಟು ನಿಮ್ಮ ಭಗವದ್ಗೀತೆಯ ವಿಚಾರಗಳು ನನಗೆ ತುಂಬಾ ಇಷ್ಟ ಆಗಿವೆ
ಗುರುಗಳೆ ನೀವು ಮಾತಾಡುವ ಶೈಲಿ ನನಗೆ ಬಹಳ ಇಷ್ಟ ಗುರುಗಳೆ ನಿಮಗೆ ಕೋಟಿ ಕೋಟಿ ನಮಸ್ಕಾರಗಳು 🙏
ಧನ್ಯೋಸ್ಮೀ ರಾಘಣ್ಣ......ಕ್ರಿಷ್ಣಂ ವಂದೇ ಜಗ್ದುರುಂ...ಜೈ ಶ್ರೀ ಕ್ರಿಷ್ಣ......
ತುಂಬಾ ತಿಳುವಳಿಕೆ ನೀಡಿದ್ದೀರಿ ಧನ್ಯವಾದ. ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು. ನಿಮ್ಮತವ್ರು ಸಿಗೋದು ನಮಗೆ ಅಪರೂಪ.
ತುಂಬ ಧನ್ಯವಾದಗಳು ಸರ್... ಎಲ್ಲ ದೈವೀಗುಣಗಳನ್ನ ತುಂಬ ಸರಳವಾಗಿ ಹೇಳಿದ್ದೀರಿ...!!! 😊😊😊👌👌👍👍👍
ಉತ್ತಮ ವಿಚಾರ ಹೇಳಿದ್ದೀರಿ..ಥ್ಯಾಂಕ್ ಯು ಸರ್...ನೀವು ಹಿಂದೆ ಹೇಳಿದ ಮಹಾಭಾರತ ಕಥೆ ಕೇಳಿ ಈಗ ಬರುತ್ತಿರುವ ಮಹಾಭಾರತ ಧಾರಾವಾಹಿ ಮೇಲೆ ಒಲವು ಮೂಡುತ್ತಿದೆ,ಅರ್ಥ ಆಗ್ತಿದೆ...ಹೆಮ್ಮೆ ಆಗ್ತಿದೆ...
ಈ ಗುಣ ವ್ಯಕ್ತಿತವದಿಂದ ಗಳಿಂದ ನಮ್ಮ ರಾಷ್ಟ್ರ ನಿರ್ಮಾಣದ ವಾಗಿರೋದೂ ನಿಜ.ಗುರುಗಳೇ ..
ಧರ್ಮೋ ರಕ್ಷತಿ ರಕ್ಷಿತಃ ಜೈ ಹಿಂದ್ ಜೈ ಕರ್ನಾಟಕ ಒಂದೇ ಭಾರತ
ನಿಮ್ಮ ಪಾದ ಸ್ಪರ್ಶ ಮಾಡುವ ಆಸೆ ಗುರುಗಳೆ......
ಮೊದಲನೇ ವೀಕ್ಷಣೆ ತುಂಬಾ ಅತ್ಯದ್ಭುತ ವಿಡಿಯೋ. 🙏 👌
mahabaratha 179 episode madidhare nodi
@@ranganathakh6293 ಸರಿ ಸರ್
ಈ ವಿಡಿಯೋ ಪ್ರಸ್ತುತ ಸಮುದಾಯ ಕೇಳಲೇ ಬೇಕಾದ್ದು.... ಸರ್..... ಅದ್ಬುತವಾದ ಗೀತಾ ಸಾರ 🙏
ತುಂಬು ಹೃದಯದ ಧನ್ಯವಾದಗಳು ರಘು sir
ಜೀವನಕ್ಕೆ ಒಂದು ಹೊಸ ಅನುಭವ..ಹೊಸ ದಾರಿ...ತುಂಬಾ ತಿಳಿಯಿತು ಧನ್ಯವಾದಾಗಳು sir🙏🏼🙏🏼
ಧನ್ಯವಾದಗಳು ರಾಘಣ್ಣ ಈ ವೀಡಿಯೊ ತುಂಬಾ ಚೆನ್ನಾಗಿ ತ್ತು
ತುಂಬಾ ಸಂಕ್ಷಿಪ್ತವಾಗಿ ಹಾಗೂ ಸರಳವಾಗಿ ವಿವರಿಸಿರುವ ಕಲೆಯನ್ನು ಹೊಂದಿದ್ದೀರಿ.
ಭಗವದ್ಗೀತೆಯಲ್ಲಿ ಈ ಅಧ್ಯಾಯ ನನಗೆ ತುಂಬಾ ಇಷ್ಟ ಆಯಿತು. ಜೈಹಿಂದ್
ಹರೇ ಕೃಷ್ಣ
ತುಂಬಾ ಚೆನ್ನಾಗಿ ಹೇಳಿದ್ರೆ ಸಾರ್ ಅದರಲ್ಲೂ ಜಾಸ್ತಿ ಹೊತ್ತು ವಿಡಿಯೊ ಮಾಡಿದ್ದೀರಿ ತುಂಬಾ ಧನ್ಯವಾದಗಳು ಸಾರ್
🙏🙏🙏🙏🙏
ಧನ್ಯವಾದಗಳು ...ಜೈ ಶ್ರೀ ಕೃಷ್ಣ
❤️❤️♥️🙏🙏🙏 ಕೃಷ್ಣ
ಸೊಗಸಾದ ವೀಡಿಯೋ ಸರಣಿ. ಮೊದಲ ಕಾಮೆಂಟ್
Raghavendra sir nimma gnanakke nanna sahasra pranamagalu kantaraju
ಧನ್ಯವಾದಗಳು
ಅದ್ಭುತ ವಿಚಾರ ಹೇಳಿದಿರಿ ಗುರುಗಳೇ🙏 ಧನ್ಯವಾದಗಳು ಗುರುಗಳೇ🙏
ತುಂಬಾ ಚೆನ್ನಾಗಿದೆ ಆದರೆ ಈಗ ಹಾಗಿಲ್ಲ ಮುಂದಿನ ದಾರಿ ಅಸ್ಪಷ್ಟ ಕಾಲ ನಡೆಯಲರುವ ಕಷ್ಟ.. ಇದೆ
ಸರ್ ಒಂದು ಸಣ್ಣ ಪ್ರಶ್ನೆ ಇತರ ವಿಷಯಗಳನ್ನು ಶಾಲೆಗಳಲ್ಲಿ ಯಾಕೆ ತಿಳಿಸುವುದಿಲ್ಲ ?
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಭಾರತಕ್ಕೆ ಸಿಗಬಾರದೆಂದು ಹೇಳುತ್ತಿರುವ ದೇಶಗಳು ಮತ್ತು ಕಾರಣ ಏನು ಎಂದು ಹೇಳಿ
*love from Telangana state, INDIA🇮🇳🇮🇳👳🇮🇳👳*
ಧನ್ಯವಾದಗಳು ಗುರುಗಳೇ ಧನ್ಯವಾದಗಳು
ಧನ್ಯವಾದಗಳು ಗುರುಗಳೇ
Thank u Sir for valuable ibformation
ಗುರುಗಳೇ
ಮಹಾಭಾರತದಲ್ಲಿ ಬರುವ ಪಾತ್ರಗಳ ಅವತಾರಗಳ ಬಗ್ಗೆ ಒಂದು ಎಪಿಸೋಡ್ ಮಾಡಿ ದಯವಿಟ್ಟು
Super
Tumbha channagi explain madidira sir tq
ಕಲ್ಕಿ ಯಾವಾಗ ಬರುತಾನೆ ಮಾಹಿತಿ ನೀಡಿ ಗುರುಗಳೇ 🥰🥰🥰🤩
Beautiful vivarane sir
ಇಂಥ ವಿದ್ಯೆ ಇಲ್ಲೂ ನೋಡಿಲ್ಲ
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you so much...,,👌
Hare Ram Hare Krishna.... Krishna Krishna hare hare.....
Excellent sir.... Really mind opening
Super sir😍
Excellent information
Thank you Sir, good information 🙏🙏
Super 🙏❤️💯
First like, first comment,. Sir
Jai Media Masters
Amazing words.. Thank you sir🙏🙏🙏🙏🙏
Hare Krishna 🙏
Mahanubava🙏🙏🙏
ಧನ್ಯವಾದಗಳು ಸರ್🙏
Jai,srikirishan
Thanks you so much sir
First viwes
Jaisairam jai jai Sai Krishna
Super sir
Swami VivekanandaRa bagged helli master
ಸತ್ಯ ಯುಗ ಹೀಗೆ ಇರುತ್ತ್ತೆ gurugale
Very very nice thanks more videos send me sir thanks I am like please more videos send super sir All of the sentence my life style same I am God is really Venkataswamy Radi Swamy 🙏🙏🙏🙏🙏 He palpation kolly mosa vanchnna girls Fuchers very Dingers God Helf madabku Girls other bumi this
Xtra more videos I am like
Wonderful explained sir so thank uuuu so much
Sir plz give some information about upsc (IAS IPS)exam sir...!
Sir l want Shankara charya s charethre please 🌄
ಕಾಯ್ತಿದ್ದೆ ಗುರುಗಳೇ .....
ಮತ್ತೆ ಕಾಯ್ತಿದಿನಿ ಮುಂದಿನ ಅಧ್ಯಾಯಕ್ಕೆ.....
ಈಡಿ ಎಲ್ಲ M M ಸಂಚಿಕೆಗಳಲ್ಲಿ 22 ನಿಮಿಷ ಇರೋದೂ ಇದೆ ಮೊದಲು ಸರ್
super video
Thank you so much Sir.
ಜೀವನ ಬದಲಾಗ ಬೇಕಿದೆ sir
Sir mitroo app video madi
Good morning sir
👌👌🙏
Super sir... 🙏
ಒಂದು ಸರಿ ಲೈವ್ನಲ್ಲಿ ಬನ್ನಿ ಸರ್
Super sar
ಸರ್ ಅಗ್ನಿ 1 2 3 4 5 6 ಅಣು ಮಿಜಿಲ್ ಬಗ್ಗೆ ಒಂದು ವಿಡಿಯೋ ಮಾಡಿ....
Geete inda namma badaku sartaka sir, Nepal relationship and disputes bagge heli
Sir do vedio on lord Krishna
True
Dear sir,
Kindly continue cold war videos. There are fans for cold war series too.
Thank you sir
Supe sir.... Good morning
Jai sri krishna paramathma 🙏🙏🙏
Sit I am fan of your voice can you please make ashtavakra series
Very nice explanation. Thank you sir.
❤️
Krishnam ondhe Jagath guru
In short ..,god is what u do , what u think ,what u see and evrything.., 🕉️
Can you refer me any books....for this chapters
Sir please give information about Agni 6 missile and Surya missile
Saral jeevana dalli shivaji bagge full episode galannu youtuba nalli hakiri please
Sir tumbaaa dhanyavadagalu, bahala ole vishayagalanna helideeri
Supar
🙏🙏🙏🙏🙏
Sir please give information about DRDO and BARC
Sir please do this bhagavat gita video dialy 🙏🙏🙏
Sir tell about present China and India boarder issues and next will going on war ????
Sir ನಿಮ್ಮ ಬಗ್ಗೆ ಹಾಗೂ.. ನಿಮ್ಮ ಕೆಲಸದ ಬಗ್ಗೆ... ಒಂದ್ ವಿಡಿಯೋ... ಮಾಡಿ...
Already madidare
Already ondhu video idhe nodu bro.......
Namaste sir...🙂
🙏🙏🙏🙏
sir kuntibeta bage video madi
Jairam Sai om
satvik endarenu heli sir ?
Sir...plz make a video about LTTE Prabhakaran and Virappan. It's a humble request 🙏🙏
Harishchandra maharaja na bagge Swalpa information kodi sir