ಸರ್ ನೀವು ವಿವರಿಸಿದಾಗ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತೀರಿ. ಆ ಧ್ವನಿಯಲ್ಲಿ ವ್ಯಕ್ತವಾಗುವ ಭಾವ, ನೀವು ವಿವರಿಸುವ ಪರಿ ಆ ಕತೆಯ ಚಿತ್ರಣವನ್ನೇ ಕಣ್ಣ ಮುಂದಿಡುತ್ತದೆ. ಧನ್ಯ..ನಿಮ್ಮ ಕಂಠದಿಂದ ಮಹಾಭಾರತ ಕೇಳಲು ಧನ್ಯೋಸ್ಮಿ ನಾನು 🙏 ಮುಂದೆ ರಾಮಾಯಣದ ಎಲ್ಲಾ ಸಂಚಿಕೆಗಳು ನಿಮ್ಮಿಂದಲೇ ಬರಲಿ ಎಂದು ವಿನಂತಿಸುವೆ🙏🙏
There is relation between Rāmāyana and Mahabharata. Karna was sugreeva and Arjuna was vali. Since sugreeva served Rāma, vali got opportuniy to serva Krishna. ...
ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏
ಏನು ಗುರುಗಳೇ ಸರಿಯಾದ ಸಮಯಕ್ಕೆ ನಿಲ್ಲಿಸಿಬಿಟ್ರಿ. ಗಾಂಧಾರಿ ಶಾಪ ಕೊಡೋದಿರ್ಲಿ ನೀವು ಅರ್ಧಕ್ಕೆ ನಿಲ್ಲಿಸಿ ವೀಕ್ಷಕರಿಗೆ ನಿರಾಸೆ ಮಾಡಿರುವಿರಿ. ಅದಕ್ಕಾಗಿ ನೀವೂ ಏನಾದರೂ ಕೇಳಲು ಬಹಳ ಇಷ್ಟವಿರುವಾಗ ಅರ್ಧಕ್ಕೆ ನಿಲ್ಲಲಿ ಎಂದು ನಿಮಗೆ ಶಾಪ ನೀಡುತ್ತೇವೆ.
Vishnu (Krishna) act to receive curse just to practically show importance of it to people or to match karma of people. Vishnu is not affected by anything. Whole physics is a play to the god. Krishna ended incarnation by will of himself. He had also told about future to Arjuna before doing so..
ಧರ್ಮ ಸ್ಥಾಪನೆಗೆ ಅವತರಿಸಿ ಬಂದ ಭಗವಂತನಿಗೂ ಶಾಪವೇ,,, ಏನಿದು ವಿಧಿಯ ಲೀಲೆ..?
ಧನ್ಯವಾದಗಳು ಸರ್ ನಿಮ್ಮ ಈ ಪ್ರವಚನ ಕಾರ್ಯಕ್ಕೆ..
ನಮ್ಮ ಮನೆಯಲ್ಲಿ ಹೆಲ್ಲರು ನಿಮ್ಮ ದ್ವನಿಯಲ್ಲಿ ಮಹಾಭಾರತ ಕೇಳಲು ತುಂಬಾ ಇಷ್ಟ ಪಡುತ್ತಾರೆ....... ನಿಮಗೆ ತುಂಬು ಹೃದಯದ ಧನ್ಯವದಗಳು ಸರ್
Ooo houda...
ಸರ್ ನೀವು ವಿವರಿಸಿದಾಗ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತೀರಿ.
ಆ ಧ್ವನಿಯಲ್ಲಿ ವ್ಯಕ್ತವಾಗುವ ಭಾವ,
ನೀವು ವಿವರಿಸುವ ಪರಿ ಆ ಕತೆಯ
ಚಿತ್ರಣವನ್ನೇ ಕಣ್ಣ ಮುಂದಿಡುತ್ತದೆ.
ಧನ್ಯ..ನಿಮ್ಮ ಕಂಠದಿಂದ ಮಹಾಭಾರತ ಕೇಳಲು ಧನ್ಯೋಸ್ಮಿ ನಾನು 🙏
ಮುಂದೆ ರಾಮಾಯಣದ ಎಲ್ಲಾ ಸಂಚಿಕೆಗಳು
ನಿಮ್ಮಿಂದಲೇ ಬರಲಿ ಎಂದು ವಿನಂತಿಸುವೆ🙏🙏
ಧರ್ಮೋ ರಕ್ಷತಿ ರಕ್ಷಿತಃ ಒಂದೇ ಭಾರತ ಜೈ ಹಿಂದ್ ಜೈ ಕರ್ನಾಟಕ ಒಂದೇ ಮಾತರಂ
ನಿಮ್ಮ ಸಂಭಾಷಣೆ ಯ ವೈಖರಿ
ಬಹಳ ಸೊಗಸಾಗಿದೆ ನಿಮ್ಮ ಮುಂದಿನ
ಸಂಚಿಕೆಗಳಲ್ಲಿ ಮತ್ತಷ್ಟು ಮೊನಚಾದ
ಹಾಗು ನವಿರಾಗಿ ಸುಂದರ ಪದಗಳಿಂದ
ಕೂಡಿರಲಿ ಎಂದು ಬಯಸುವ
ನಿಮಗೆ ಶುಭ ಹಾರೈಕೆಗಳು
ನಮಸ್ತೆ ಸರ್ ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಹೃತ್ಪುರ್ವಕ ಅಭಿನಂದನೆಗಳು....................................................🙏🙏🙏
ಧನ್ಯವಾದಗಳು ರಾಘವೇಂದ್ರ ಸಾರ್..
ಹಾಗೆ ಭಗವದ್ಗೀತೆಯ ಸಂಪೂರ್ಣ ಪುಟಗಳ ಪರಿಚಯ ಮಾಡಿಕೊಡಬೇಕಾಗಿ.
ತಮ್ಮಲ್ಲಿ ವಿನಂತಿ... 🙏🙏
ಸಾರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮತ್ತು ನಮ್ಮ ಸನಾತನ ಧರ್ಮದ ಉಳಿವಿಗಾಗಿ ಮಹಾಭಾರತದ ಪಾತ್ರಗಳ ಒಳ್ಳೆಯ ವಿಷಯ ತಿಳಿಸಿದ ನಿಮಗೆ ವಂದನೆಗಳು 🙏🙏🙏🙏🙏
ಮಹಾಭಾರತದಂತೆ ರಾಮಾಯಣವನ್ನು ನಿಮ್ಮಿಂದ ಕೇಳುವ ಇಚ್ಛೆ ನಮಗೆಲ್ಲಾ.. 🙏🏻
ಅಧ್ಭುತ ,ಮಹಾ ಭಾರತದಂತೆ ರಾಮಾಯಣವನ್ನು ತಿಳಿಸಿ ಕೋಡಿ ಸರ್
First comment
ಜೈ ಶ್ರೀ ಕೃಷ್ಣ
Raghavendra sir what a narration? Simply mindblowing. Thank you for the video.
ಕೃಷ್ಣಂ ವಂದೇ ಜಗದ್ಗುರುಂ 🚩🚩🚩
ಹರೇ ಕೃಷ್ಣ ಹರೇ ರಾಮ 🚩🚩🚩
Super sir. I got tear in my eyes while listening "ನಮೋ ಕ್ರಿಷ್ಣ " paramatma
Thappu thilkobedi adu Krishna alla krushna.
Awesome, atlest some time we can make our mind towards spiritual while listening to such wonderful lines from Mahabharat.....
Lord Krishna is great character in whole world . His great kindness and cleverness now one can discribe him.only indian sages can discribe him
tumba ishta agute sir nimma yalla vidios.
ಸಂಭವಾಮಿ ಯುಗೆ ಯುಗೇ 🚩.
ಗುರುಗಳೇ...
ಪುತ್ರ ಶೋಕಂ ನಿರಂತರಂ ಅಂತಾರೆ... ಅಂತಹ ಪರಿಸ್ಥಿತಿ ಅದಾರಿಗೂ ಬಾರದಿರಲಿ .....
Wow....superb narration n voice sir...nice video
First🥇 comment
ಬುದ್ಧನ ಭಾರತ
ನಮೋ ಬುದ್ಧಾಯ 🙏
ಸುಪರ್ ಆಗಿದೆ ಸಾರ್
the MOST BEAUTIFUL episode (narration)
ನನ್ನ ಅಕ್ಕ ತಂಗಿಯರಿಗೇ ರಕ್ಷಾಬಂಧನದ ಶುಭಾಶಯಗಳು
ಅದ್ಬುತ ವಾಕ್ ಚಾತುರ್ಯ..🙏🙏
Nice video bro 💖😍❤
Nice sir
Super Media Master
Super ವರ್ಣನೆ. Sir, title ನಲ್ಲಿ CURSE ಗೆ Cures ಅಂಥ ಬರೆದಿದೆ. ಬದಲಾಯಿಸುವುದಾಗಿ ನನ್ನ ವಿನಂತಿ.
ನಿಮ್ಮ ಧ್ವನಿ ಅಮೋಘ ವಾದುದು...🙏🙏
Sir make a video on science and technology of ancient India🙏
Jai shree krishna
Jai Shree krishna
ದುಶ್ಯಾಸನನ ಪತ್ನಿಯ ಹೆಸರನ್ನು ಹೇಳಲಿಲ್ಲ. ದಯವಿಟ್ಟು ಹೇಳಿ. ಜೈಹಿಂದ್ 🙏
ಮೋಸದ ಉದ್ದೇಶ ಧರ್ಮವಾಗಿದದರೆ ಮೋಸ ಕೂಡ ಧರ್ಮನೆ ಆಗಿರುತ್ತದೆ. ಇದು ಧರ್ಮದ ಜಯವಾಗಿತ್ತು
Sir, ur voice is amazing...
ಕರ್ಣನ ಪೂರ್ಣಜನ್ಮ ಬಗ್ಗೆ ಮಾಹಿತಿ ನೀಡಿ ಮತ್ತು ಕೃಷ್ಣನ ಸಾಮ್ರಾಜ್ಯ ಹೇಗೆ ನಾಶವಾಗಿದೆ ಎಂದು ಹೇಳಿ
There is relation between Rāmāyana and Mahabharata. Karna was sugreeva and Arjuna was vali. Since sugreeva served Rāma, vali got opportuniy to serva Krishna. ...
Superb gurugale
Bhoomi tiruguwa Vega jasti adre enagatte adara bagge video madi
Tq for information
Sir please NIvu thumba busy gottide but thumba time thagobedi mahabharathada katheyanna two days one episode madi pls we waiting
Sir ನಕುಲ ಸಹದೇವ ಬಗ್ಗೆ ಮಾಹಿತಿ ಕೊಡಿ
Tqs for giving us this information
ನಿಮ್ಮ ಧ್ವನಿ ಗೆ 🙏🚩👍
Gurugale Bega next episode barli plsss
Sir sir .... Nijavaglu ivattu namma kannalli niru trisidri sir...... Hats off ❤️❤️❤️
1 st viewer
Neev alla bidi
First like first view
ನಿಮ್ಮ ಕಂಠ ಕ್ಕೆ ನನ್ನ ನಮನಗಳು
1 comment 🤩
Nice and Sanjay gandi bagge video madi please🙏🙏🙏🙏🙏🙏
ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏
First Comment 😋🙏🙂
Daily ratri ond vedio adru bdi sir plz Mahabharata parts na
Ur voice super 👌 sir 💐💐🙏🙏🙏
Namasthe gurugale 🙏 Ravanana kathe upload madi gurugale. Nim dhwaniyalli keloke thumba Esta nan family ge
Super voice sir nimbu
Super sir Thank you so much
ಗುರುಗಳೆ ದಯವಿಟ್ಟು ಮಧ್ಯೆ ಮಧ್ಯೆ ಜಾಹಿರಾತುಗಳನ್ನೂ ನೀಡಬೇಡಿ🙏
ನಮಸ್ತೆ ರಾಘಣ್ಣ ಮುಂದಿನ ಸಂಚಿಕೆ ಬೇಗ ಬರಲಿ ಧನ್ಯವಾದಗಳು
Super 1 co
Sir after mahabharata
Plz make a series on chanikya and his arthasashtra
ಮುಂದಿನ ಕೃಷ್ಣನ ಮಾತಿಗಾಗಿ ಕಾಯ್ತಾ ಇದ್ದೇವೆ ಸರ್ 🙏ಧನ್ಯವಾದಗಳು
ಏನು ಗುರುಗಳೇ ಸರಿಯಾದ ಸಮಯಕ್ಕೆ ನಿಲ್ಲಿಸಿಬಿಟ್ರಿ. ಗಾಂಧಾರಿ ಶಾಪ ಕೊಡೋದಿರ್ಲಿ ನೀವು ಅರ್ಧಕ್ಕೆ ನಿಲ್ಲಿಸಿ ವೀಕ್ಷಕರಿಗೆ ನಿರಾಸೆ ಮಾಡಿರುವಿರಿ. ಅದಕ್ಕಾಗಿ ನೀವೂ ಏನಾದರೂ ಕೇಳಲು ಬಹಳ ಇಷ್ಟವಿರುವಾಗ ಅರ್ಧಕ್ಕೆ ನಿಲ್ಲಲಿ ಎಂದು ನಿಮಗೆ ಶಾಪ ನೀಡುತ್ತೇವೆ.
I'm you're biggest fan
ಜೈ ಹಿಂಡ್ ಜೈ ಶ್ರೀ ರಾಮ್
ಜೈ ಗುರುದೇವ
ಶಿವನ ಪುತ್ರ ಏಕದಂತ ಗಣೇಶನ ಬಗ್ಗೆ ವಿಡಿಯೋ ಮಾಡಿ ಗುರುಗಳೇ...🙏🙏
Gandhari equally responsible for kurukshetra war
As a wife she followed sati dharma but
She failed as a mother because mother is first guru in life.
Side lyn agidlu ake aste
Super sir nim voice super
karna maranada nantar pandavar pratikriye hegitu sir plz heli
NICE
Superb sir waiting for next episode
I love ur voice sir
😘😘😘😘am fan of ur voice
Super explanation sir
I like you sir
ಜೈ ಹಿಂದ್,🇮🇳
Super lovely 🥰🙏💐 sir
Sir nivu thumb thilkondu yav parciality illade sariyagi kelthira adake tv nalli barodakinth nim vakya kelede chand
💝 Har Har mahadeva🙏
ಹರೆ ಕೃಷ್ಣ, ಹರೆ ರಾಮ.
Super voice sir
ಸರ್ ಕಥೆ ಕೇಳುತ್ತಾ ಕೇಳುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಬಿಡ್ತು ನಿಜಕ್ಕೂ ಎಂತಹ ರೋಮಾಂಚನದ ವಿಷಯ ಹಾಗಾಗಿ ಆ ಮಹತ್ತರ ವಿಷಯಕ್ಕೆ ಹಾಗೂ ನಿಮಗೆ ಕೋಟಿ ಕೋಟಿ ವಂದನೆಗಳು
Really great sir interning story namge thilisi kodtira
ನಿರೀಕ್ಷೆಯಲ್ಲಿ ಇರ್ತೇವೆ ಸರ್ ಬೇಗ ಮುಂದಿನ ಸಂಚಿಕೆ ತನ್ನಿ...
I love ur voice
ಅದ್ಭುತ ಸಂದೇಶ.
ಬುದ್ಧನ ಬಗ್ಗೆ ಒಂದು video maadi sir
Idakella mukya kaarana shakuni agidru kuda shree Krishna mattu pandavaranna yake bayyuttale ghandaari please reply madi sir
Nice sir... Good evening sir
Vishnu (Krishna) act to receive curse just to practically show importance of it to people or to match karma of people. Vishnu is not affected by anything. Whole physics is a play to the god. Krishna ended incarnation by will of himself. He had also told about future to Arjuna before doing so..
Happy friendship day gurugale
🙏 super sir
Super sir
ದಕ್ಷಿಣ ಏಷ್ಯಾ ದೇಶಗಳೊಂದಿಗೆ ಭಾರತ ಸಂಬಂಧ ಪಟ್ಟ ವಿಷಯ ಹೇಳಿ ಸಾರ್
First comment sir !!
Hmm I am waiting for next video..
Hari Om anantha koti namanagalu nimage gurugale.
Please don't mistake me sir your explanation is super continue sir
daily mahabharata videos upload sir