ಅಲ್ಲಿ ಫಲಿಸಿತ್ತಾ ದ್ರೌಪದಿಯ ಶಾಪ..? ನೂರು ಮಕ್ಕಳ ತಾಯಿಗೆ ಶ್ರೀ ಕೃಷ್ಣ ಹೇಳಿದ್ದೇನು..? Mahabharata Part-191

Поделиться
HTML-код
  • Опубликовано: 7 фев 2025
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 175

  • @ganeshchitragar7851
    @ganeshchitragar7851 4 года назад +35

    ರೀ ಸಾರ್ ನಿಮ್ಮ ಸಂಕಲನ ನೀವು ಮಹಾಭಾರತ ಕಥೆ ಹೇಳುವ ರೀತಿ ರಮಾನಂದ ಸಾಗರ್ ಅವರಿಗೆ ನಿವು ಸಿಕ್ಕಿದ್ದರೆ ಆ ಅದ್ಭುತ ಶ್ರೀಕೃಷ್ಣ ಧಾರಾವಾಹಿ ಸ್ವರ್ಣ ಕಿರೀಟ ಕಥೆಗೆ ಒಂದು ಮರೆಯದ ಮಾಣಿಕ್ಯ ಇಟ್ಟಂತೆ ಆಗುತ್ತಿತ್ತು ನಿಮ್ಮ ಅದ್ಭುತವಾದ ಧ್ವನಿ ನೀವು ಕಥೆ ಹೇಳುವ ಭಾವ ನಮ್ಮನ್ನು ಮಹಾಭಾರತ ಕಥಾ ಸಂಗಮದಲ್ಲಿ ಮಿಂದ ಪವಿತ್ರತೆಯನ್ನು ಕೊಡುತ್ತದೆ ನಿಮ್ಮ ಈ ದ್ವನಿಸುರುಳಿ ಗೆ ನಮ್ಮ ನಮನಗಳು

  • @im_poornigowda
    @im_poornigowda 4 года назад +3

    ನಿಮ್ಮ ಎಲ್ಲಾ ವೀಡಿಯೋಸ್ ನೋಡಿದೆ ತುಂಬಾ ಅಧ್ಬುತ ವಾಗಿವೆ ಮತೆ ನಿಮ್ಮ ದ್ವನಿ ಕೂಡ ಅಷ್ಟೇ ಸೊಗಸಾಗಿದೆ ಕಥೆ ಕೇಳಲು ಇನಷ್ಟು ಆಸಕ್ತಿ ಮೂಡುತ್ತದೆ. ನಿಮ್ಮ ಚಾನಲ್ ನಾ ಮಹಾಭಾರತ ಕಥೆ ಕೇಳಿದ ಮೇಲೆ ಭಗವದ್ಗೀತಾ ಓದುವ ಆಸಕ್ತಿ ಮೂಡಿದೆ .. ಓದಲು ಯಾವ ಸಮಯ ಸೂಕ್ತ ಎಂದು ತಿಳಿಸಿದರೆ ತುಂಬಾ ಉಪಯೋಗ ಆಗುತ್ತದೆ.

  • @basavarajab3668
    @basavarajab3668 4 года назад +32

    ವಾಹ್ ಎಂತಾ ಅದ್ಭುತವಾದ ನಿರೂಪಣೆ ಸರ್ ಧನ್ಯವಾದಗಳು

  • @jadeshhm6596
    @jadeshhm6596 4 года назад +19

    Krishnam onde jagathgurum...❤🙏🙏

  • @shrinivasbukkambudhi7424
    @shrinivasbukkambudhi7424 4 года назад +2

    ಅದ್ಬುತ ಸರ್ ಕಂಡಿತ ಮಹಾಭಾರತದಂತೆ ನಿಮ್ಮ ನಿರೂಪಣೆಯೂ ಅದ್ಬುತ

  • @cbrajeshrajesh1545
    @cbrajeshrajesh1545 4 года назад +50

    ಮುಂದಿನ ಸಂಚಿಕೆನಾ ಕಾಯಿಸಬೇಡಿ ಗುರುಗಳೆ ,,,,🙏

  • @Vijay-Vijay_xu5ob
    @Vijay-Vijay_xu5ob 4 года назад +4

    ನಿಮ್ಮ ಎಲ್ಲಾ ಸಂಚಿಕೆಗಿಂತಲೂ ಈ ಸಂಚಿಕೇ ಬಹಳ ಇಷ್ಟವಾಯಿತು... ನೀವೇ ಗಾಂಧಾರಿ ಆಗಿದ್ದೀರಿ ಈ ಸಂಚಿಕೆಯಲ್ಲಿ🙏🙏🙏🕉️🚩

  • @kannadainfo5019
    @kannadainfo5019 4 года назад +3

    ಆದಷ್ಟು ಬೇಗನೆ ಮುಂದಿನ ಭಾಗ ಬರಲಿ ಗುರುಗಳೆ

  • @Anil_saligrama.
    @Anil_saligrama. 4 года назад +29

    ಮೊದಲಿನ ಹಾಗೆ ಪ್ರತಿನಿತ್ಯ ಮಹಾಭಾರತದ ಕಥೆ ಹೇಳಿ ಸರ್ ತುಂಬಾ ಜಾಸ್ತಿ ಬ್ರೇಕ್ ತಗೋಬೇಡಿ ನಿಮ್ಮ ಬಾಯಿಯಲ್ಲಿ ಮಹಾಭಾರತದ ಕಥೆ ಕೇಳೋಕೆ ಜಾತಕ ಪಕ್ಷಿಯ ಹಾಗೆ ಕಾಯ್ತಾ ಇರ್ತೀವಿ

  • @girishkumar.s4311
    @girishkumar.s4311 4 года назад +8

    Sir very good explanation. I feel that I was in that place. Thank you for such deep study & brought this seen in this episode.

  • @Santhukaup
    @Santhukaup 4 года назад +47

    ಕಲಿಯುಗದ ವೇದವ್ಯಾಸರು ನಮ್ಮ ರಾಘವೇಂದ್ರರವರು.

  • @arjunsk9389
    @arjunsk9389 4 года назад +5

    ಸರ್, ದಯವಿಟ್ಟು ಮಹಾಭಾರತ ಸಂಚಿಕೆಗಳನ್ನು ಮುಂದುವರೆಸಿ....

  • @shivashiva8437
    @shivashiva8437 3 года назад +1

    Om krishna gurudeva namaha

  • @pavan17d31
    @pavan17d31 4 года назад +23

    Sir ರಾಮಾಯಣ series 🙏🙏🙏

  • @meghanapujar2614
    @meghanapujar2614 4 года назад +1

    Sir Thank You Soo Much ...
    All Mahabharata Vedios are Super ., No words to express

  • @krishnan1118
    @krishnan1118 3 года назад

    ಶ್ರೀ ಕೃಷ್ಣಾ ಯ.ನಮಃ.🌹🌹🙏🙏🙏🙏🌹🌹

  • @ravikumarkv2505
    @ravikumarkv2505 4 года назад +43

    ಯುದ್ಧದ ನಂತರ ವಿದುರ ಏನಾದ? ಸರ್ ದಯವಿಟ್ಟು ತಿಳಿಸಿ ಕೊಡಿ

  • @prabhunayak6090
    @prabhunayak6090 4 года назад

    ಧನ್ಯವಾದಗಳು ಗುರುಗಳೇ. ತಮ್ಮ ಈ ಮಾಹಿತಿಗೆ

  • @sachinnshetty4705
    @sachinnshetty4705 4 года назад

    I love Media masters

  • @arjunprabugol
    @arjunprabugol 4 года назад +6

    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ

  • @rangaswamy.ggowda9139
    @rangaswamy.ggowda9139 4 года назад +2

    ಧನ್ಯವಾದಗಳು ಸರ್

  • @ಕನ್ನಡನಾಡಿನಕುಡಿ.ಜೈ

    ಸೂಪರ್ ರಾಘಣ್ಣ

  • @karthikpattar7149
    @karthikpattar7149 4 года назад +6

    "ಹಫ್" ಆತ್ಮದ ಜೊತೆ ಮಾತನಾಡಿದಾನೆ ಅದರ ಬಗ್ಗೆ ಮಾಹಿತಿ ನೀಡಿ ಮತ್ತು ಆತ್ಮ ಇದೆಯೋ ಇಲ್ಲವೋ ಎಂಬುವುದರ ಬಗ್ಗೆ ಹೇಳಿ ಮತ್ತೆ " 🕉✝️☪️ ಧರ್ಮ ಗ್ರಂಥಗಳ ಬಗ್ಗೆ ಆತ್ಮದ ವಿವರಣೆ ಹೇಳಿ "

  • @lakshmiprasanna9485
    @lakshmiprasanna9485 4 года назад +2

    ಸರ್ ದಯವಿಟ್ಟು ೧೦ ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ವಿವರಿಸಿ ವಿಡಿಯೋ ಮಾಡಿ, ದಯವಿಟ್ಟು, ಈ ಲಾಕ್ ಡೌನಲ್ಲಿ ನಮ್ಮಂತಹ ಎಷ್ಟೋ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಬಹುದು, ಧನ್ಯವಾದಗಳು ಸರ್. 🙏🙏🙏

  • @prabhunayak6090
    @prabhunayak6090 4 года назад

    ಗುರುಗಳೆ ನಮಸ್ಕಾರ. ದಯವಿಟ್ಟು ಪಡಿತರ ವ್ಯವಸ್ಥೆಯಲ್ಲಿ ಆಗುವ ಮೋಸದ ಬಗ್ಗೆ ಮಾಹಿತಿ ನೀಡಿ. 🙏. ಬಹಳ ಅವ್ಯವಹಾರ ನಡೆಯುತ್ತೆ ಇದರಲ್ಲಿ.

  • @shankarlingakurnalli3914
    @shankarlingakurnalli3914 4 года назад

    ಸರ್ ನಿಮ್ಮ ಈ ಮಾತುಗಳು ಕೇಳಿ ಮನಸ್ಸು ಛಂಚಲ ವಾಗ್ತಿದೆ

  • @dasharathmshetty
    @dasharathmshetty 4 года назад +1

    what a way of explanation sir ..... really i could feel that conversation :) .....

  • @maaruthibasavamaaruruthiba9247
    @maaruthibasavamaaruruthiba9247 4 года назад

    Hari Om anantha koti namanagalu nimage gurugale hegaadaru.

  • @geethar1782
    @geethar1782 4 года назад +21

    ಸರ್ ದಯವಿಟ್ಟು ಪ್ರಜಾಕೀಯದ ಧ್ಯೇಯ ಮತ್ತು ಉದ್ದೇಶಗಳ ಕುರಿತು ಉಪೇಂದ್ರ ಅವರ ಒಂದು ಸಂದರ್ಶನ ಮಾಡಿ

  • @akshaykulkarni1112
    @akshaykulkarni1112 4 года назад +4

    Guruji ❤️

  • @suniltegur4160
    @suniltegur4160 4 года назад

    Super ಸರ್

  • @jaganathravoor1336
    @jaganathravoor1336 4 года назад

    Wow excellent voice and anchoring 🙏🙏🙏🙏🙏🙏🙏🙏

  • @muttannakambali6362
    @muttannakambali6362 4 года назад

    Super sir koti namanagalu

  • @bh1500
    @bh1500 4 года назад

    Super sir thank you

  • @babubabuv5188
    @babubabuv5188 4 года назад +1

    Ur voice super 👌🙏🙏🙏💐

  • @vijaykumarkumbhar7752
    @vijaykumarkumbhar7752 4 года назад +4

    This special is elixir for thursty man
    🙏🙏🙏🙏🙏🙏

  • @gshivakumar5660
    @gshivakumar5660 4 года назад +1

    Daily one Mahabharatha story sir pl

  • @ashokgouda6969
    @ashokgouda6969 4 года назад

    Super sir..

  • @princeravi3200
    @princeravi3200 4 года назад +3

    Ur voice has magic 👌 sir . Blessed to have u in our state 🙏

  • @basavkiranhosallimath6450
    @basavkiranhosallimath6450 4 года назад +3

    Heart touching narration of Mahabharata from urs voice ❤️

  • @shanthamurthy1088
    @shanthamurthy1088 4 года назад

    ಮೇಷ್ಟ್ರೇ..... ದಯವಿಟ್ಟು ಡ್ರೋನ್ ಪ್ರತಾಪ್ ಬಗ್ಗೆ ಒಂದೇ ಒಂದು ವಿಡಿಯೋ ಮಾಡಿ

  • @sharanushetigera2949
    @sharanushetigera2949 4 года назад +1

    ರಾಮಾಯಣ episode bega upload Madi plz

  • @mrrp1680
    @mrrp1680 4 года назад +1

    Waiting for next Episode ⚡⚒️🙂

  • @mahalakshmimaha4365
    @mahalakshmimaha4365 4 года назад

    Namaste sir media masters namaste sir

  • @ranjankoppathadka5277
    @ranjankoppathadka5277 4 года назад

    ಧನ್ಯವಾದಗಳು

  • @sarvan2791
    @sarvan2791 4 года назад +5

    Bosss nim voice ge fullll fidaaaaaa agbitidini

  • @onemanindiaofficial
    @onemanindiaofficial 4 года назад +6

    ವಿಷಯ ತಿಳಿಸಿದ್ದಕ್ಕೆ ದನ್ಯವಾದಗಳು

  • @Rajathssrao
    @Rajathssrao 4 года назад +1

    sooperb!! sir Garuda purana kooda sanchikay yagi barli anno sanna asay mattu adanna nimma nirupaneyalle kayluva tavaka!!🙏🙏🙏

  • @jayalakshmilakshmi5553
    @jayalakshmilakshmi5553 4 года назад +4

    ಬೆಳವಾಡಿ ಮಲ್ಲಮ್ಮನ ಬಗ್ಗೆ ವಿಡಿಯೋ ಮಾಡಿ ಸರ್

  • @Goarmati
    @Goarmati 4 года назад +5

    ಭೀಷ್ಮರು ತಮ್ಮ ತಂದೆಗೆ ಮಾತು ಕೊಡುವ ಮೊದಲು ತನ್ನ ತಂದೆಯ ಮಾತನ್ನು ಸರಿಯಾಗಿ ಆಲಿಸಿದ್ದರೆ ಮಹಾಭಾರತದ ಕಥನವೇ ಬದಲಾಗುತ್ತಿತ್ತು ಇದರ ಬಗ್ಗೆ ನಿಮ್ಮ ನಿಲುವೇನು ಸರ್ ಇದರ ಬಗ್ಗೆ ಒಂದ್ ಸಂಪೂರ್ಣ ವಿಡಿಯೋ ಮಾಡಿ

  • @reddyptnl8374
    @reddyptnl8374 4 года назад

    Super sir

  • @CRajCRaj-hk9jn
    @CRajCRaj-hk9jn 4 года назад

    ಧನ್ಯವಾದಗಳು ಸರ್ 💐🙏

  • @ksgowdaginiwarbaby3300
    @ksgowdaginiwarbaby3300 4 года назад

    Thank u Sir 👌🙏🚩

  • @akashayabishall2507
    @akashayabishall2507 4 года назад +4

    Yake sir regular video's maadta ella

  • @yallappayarnal8554
    @yallappayarnal8554 4 года назад

    ಗುರುಗಳೇ ಜಕಣಾಚಾರ್ಯ ಜೀವನಾಧಾರಿತ ಒಂದು ವಿಡಿಯೋ ಮಾಡಿ ಬಹಳ ದಿನದಿಂದ ತಮ್ಮಲ್ಲಿ ಕೇಳಿಕೊಳ್ಳುತ್ತಿರುವ ಒಂದು ಮನವಿ plz..🙏🙏🙏🙏🙏🙏🙏🙏🙏

  • @dattagadedofficial1127
    @dattagadedofficial1127 4 года назад +1

    ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್🙏🙏🙏

  • @shantuhalemani5347
    @shantuhalemani5347 4 года назад

    You are god sir your explaned amazing

  • @ullassm6836
    @ullassm6836 4 года назад +1

    Sir ಆತ್ಮದ ಬಗ್ಗೆ video madi

  • @raghumr6230
    @raghumr6230 4 года назад

    Nice and Sanjay Gandhi bagge video madi please🙏🙏🙏🙏🙏🙏🙏

  • @doddeshitalavar8
    @doddeshitalavar8 4 года назад +1

    ಯುಯುತ್ಸುವಿನ ಬಗ್ಗೆ ತಿಳಿಸಿ ಸರ್

  • @mamathamanju5419
    @mamathamanju5419 4 года назад

    Jai hind

  • @praveendummu2195
    @praveendummu2195 4 года назад

    Sir wait Maddi Maddi sakaythu plz bega upload Maddi sir

  • @Aha0727
    @Aha0727 4 года назад +1

    Thank you so much Sir ❤💐

  • @santoshreddy4957
    @santoshreddy4957 4 года назад

    Jai HIND sir 🇮🇳

  • @rekhanaik3814
    @rekhanaik3814 4 года назад

    Thank you

  • @BHARATHBGDBG
    @BHARATHBGDBG 4 года назад +1

    GAANDHARII SRI KRISHNA NIGE... SHAPA KOTLANTALAAA...ADUU NIJANA... GURUGALE 😇😌

  • @anitadodamani1066
    @anitadodamani1066 4 года назад

    Sir nimm voice super sir nimm big fan

  • @ravikachur6643
    @ravikachur6643 4 года назад +1

    ಸಹದೇವನ ಬಗ್ಗೆ ತಿಳಿಸಿ ಸರ್

  • @kalleshkallu7875
    @kalleshkallu7875 4 года назад

    🙏🙏 sir no word's to say

  • @charanhr3197
    @charanhr3197 4 года назад

    Sir Krishnan bagge swalpa yeli nilsidri dayvittu purti mahiti kodi sir pls

  • @suppardoddameti1874
    @suppardoddameti1874 4 года назад

    Jai,shri,krishan

  • @Sidduhiremath792
    @Sidduhiremath792 4 года назад +4

    Thank u sir❤️❤️❤️

  • @chethanchetu9795
    @chethanchetu9795 4 года назад +1

    Sir pls daily video upload maadi

  • @pubglite9020
    @pubglite9020 4 года назад

    Thanks sar

  • @padmashetty4885
    @padmashetty4885 4 года назад

    U r great sir 🙏🙏🙏

  • @vishnu4775
    @vishnu4775 4 года назад +2

    Sir Ange ASWATHAMMA bagge nu Heli. Pls🙏

  • @DarshanSingh-dt3on
    @DarshanSingh-dt3on 4 года назад +1

    ❤️

  • @savitha.savitha.mahendrasa9655
    @savitha.savitha.mahendrasa9655 4 года назад +1

    Hi namaskara sir

  • @vishvin1987
    @vishvin1987 4 года назад +6

    Sir Please Share the details of Garuda Purana

  • @sangayymudenur934
    @sangayymudenur934 4 года назад +1

    ಸರ್ ಬಬ್ರುವಾಹನ ಬಗ್ಗೆ ಸ್ವಲ್ಪ ತಿಳಿಸಿಕೊಡಿ

  • @girish3616
    @girish3616 4 года назад

    Tq sir

  • @shivramshuke1815
    @shivramshuke1815 4 года назад +1

    Please do this video everyday

  • @धनुष्-ट9ग
    @धनुष्-ट9ग 4 года назад

    Sir please give information about Agni 6 missile and Surya missile

  • @sidduhonawad8964
    @sidduhonawad8964 4 года назад

    Sir Shiva putra kartikeya Mattu avana hendatiyara bagge maahiti kodi sir please dayamaadi

  • @msdoddamani9869
    @msdoddamani9869 4 года назад +1

    Sir savidaan pata heli sir plz sir

  • @vishwabw6107
    @vishwabw6107 4 года назад

    Chatra pati shivaji maharaj ra baggenu heli plz....🇮🇳

  • @धनुष्-ट9ग
    @धनुष्-ट9ग 4 года назад

    Sir please give information about India's nuclear program

  • @swamyswamy9751
    @swamyswamy9751 4 года назад +1

    Sir nema voice super

  • @bhuvanac9284
    @bhuvanac9284 4 года назад

    ಸರ್ ಹಸ್ತಿನಾಪುರ ಹಾಗೂ ಮಹಾಭಾರತ ನಡೆದ ಕುರುಕ್ಷೇತ್ರ ಭೂಮಿಯಲ್ಲಿ ಇದೆ ತಿಳಿಸಿಕೋಡಿ ಸರ್ please please

  • @ranjithaks3976
    @ranjithaks3976 4 года назад

    Next video adastu bega upload madi Sir please

  • @mohankumaravinash1045
    @mohankumaravinash1045 4 года назад

    Sir dayamadi babruvahanana bagge helli sir. yakandre neevu e bagge elliyu kuda hoolleka madilla ankothini it's my humble request sir

  • @chandrashekharmanglore8232
    @chandrashekharmanglore8232 4 года назад

    I like your videos also watch each and every videos
    But please make the videos of 8-10 minutes duration

  • @ajityamagar4719
    @ajityamagar4719 4 года назад

    Balaramara.jananada.bagge.tilisi

  • @prashanthkumar9166
    @prashanthkumar9166 4 года назад

    Good morning raghavendranna

  • @narasimhalu5563
    @narasimhalu5563 4 года назад

    Make a video about senteneles tribes in andaman island

  • @MegaJatu
    @MegaJatu 4 года назад +1

    Sir need whole episode can I get

  • @Subhash231
    @Subhash231 4 года назад

    1st view

  • @ranjithaks3976
    @ranjithaks3976 4 года назад +1

    Mahabaratha video daily ondh adru upload madi sir.
    Navu idakoskarane nim channel subscribe madirodu mahabaratha video goskarane wait madtirtivi

  • @veerendrabanakar4871
    @veerendrabanakar4871 4 года назад +3

    ಭೂಮಿಯ ಮೇಲೆ ಎಷ್ಟು ಎತ್ತರದ ವರೆಗೆ ಕಟ್ಟಡವನ್ನು ಕಟ್ಟಬಹುದು ತಿಳಿಸಿಕೊಡಿ ಸರ್.......

  • @sagarrudnoor4823
    @sagarrudnoor4823 4 года назад

    Sir please make video on ashwatama wife sons