ತಾಮ್ರಧ್ವಜನ ಆಸ್ಥಾನದಲ್ಲಿ ಏನು ಮಾಡಿದ್ದ ಗೊತ್ತಾ ಆ ಕಪಟ ನಾಟಕ ಸೂತ್ರಧಾರಿ.? Aswamedha. | Mahabharata Part 210

Поделиться
HTML-код
  • Опубликовано: 8 сен 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

Комментарии • 434

  • @mayur2640
    @mayur2640 4 года назад +77

    ಸರ್ ನಿಜವಾಗಲೂ ಹೇಳ್ಬೇಕಂದ್ರೆ ಧಾರಾವಾಹಿ ನೋಡೋ ಹೆಣ್ಮಕ್ಕಳು ತರಹ ನಿಮ್ಮ ವಿಡಿಯೋ ಗಾಗಿ ಕಾಯೋ ಮನಸ್ಸು ನಮ್ದಾಗಿದೆ.really amazing,hatts of to you sir

  • @naveenkatarki1932
    @naveenkatarki1932 4 года назад +144

    ನಾನೆಂದೂ ಕೇಳಿರದ ಕಥೆ ಇದು !
    ತ್ಯಾಗವು ಭಕ್ತಿಯ ಪರಮೊನ್ನತ ಅಂಶ.
    ನಿಮ್ಮ ನಿರೂಪಣೆ ಕೂಡ ಅತ್ಯದ್ಭುತ. 🙏🙏

  • @rajksp7582
    @rajksp7582 4 года назад +75

    ಗುರೂಜಿ ಅದೆಷ್ಟು ಚಂದ ನಿಮ್ಮ ವಾಚನ👌💐

  • @amarnath6359
    @amarnath6359 4 года назад +98

    ಒಂದು ಕಲ್ಪನಾ ಪ್ರಪಂಚಕ್ಕೆ ಹೋಗಿ ಬಂದಂಗಾಯ್ತು🙏....... ಧನ್ಯವಾದ ಸರ್..... 💐

  • @ajithkumarkr1139
    @ajithkumarkr1139 4 года назад +36

    ಕಿವಿಗೆ ರಸದೌತಣ..
    ನಿಮ್ಮ ಪ್ರಯತ್ನ ಶ್ಲಾಘನೀಯ...
    ಮುಂದುವರಿಸಿ...
    ಧನ್ಯವಾದಗಳು..

  • @SureshSuri-em6uj
    @SureshSuri-em6uj 4 года назад +8

    ಗುರುಗಳೇ ನಿಮ್ಮ ವರ್ಣನೆಗೆ ನನ್ನ ಅನಂತ ಅನಂತ್ ವಂದನೆಗಳು ನೀವು ಹೇಳುವುದನ್ನು ಕೇಳುತಿದ್ದರೆ ನನಗೆ ಮಹಾಭಾರತದ ಚಿತ್ರಣವೇ ನನ್ನ ಕಣ್ಣ ಮುಂದೆ ನೋಡಿದಂತಾಗುತ್ತದೆ

  • @punithkumar5724
    @punithkumar5724 4 года назад +42

    ನಿಮ್ಮ ದ್ವನಿಯಲ್ಲಿ ಇ ಕಥೆ ಕೇಳಿ ನನ್ನ ಕಣ್ಣಲ್ಲೂ ಸಣ್ಣದೊಂದು ಹನಿ ಮೂಡಿತು, ಅಣ್ಣ ಧನ್ಯವಾದಗಳು ನಿಮಗೆ

  • @devarajmatanavar
    @devarajmatanavar 4 года назад +163

    ವ್ಹಾ! ಮಯೂರಧ್ವಜ ವ್ಹಾ, ಧರ್ಮವೀರ.
    ''ಭಕ್ತರನ್ನು ಗೆಲ್ಲೊದಕ್ಕೆ ಭಗವಂತನಿಗೂ ಸಾಧ್ಯವಿಲ್ಲ'' - ಶ್ರೀಕೃಷ್ಣ❤️

  • @user-qg9ok9ob6k
    @user-qg9ok9ob6k 4 года назад +34

    ಅದ್ಭುತ ಪೌರಾಣಿಕ ಕಥನ ಸರ್.. ಮುಂದೆ ಪಾಂಡವರ ಅಶ್ವಮೇಧ ಕುದುರೆ ಕಟ್ಟಿದ ಮಹಾನ್ ವಿಷ್ಣುಭಕ್ತ ಸುಧನ್ವನ ಕಥೆ ತಿಳಿಸಿ ಸರ್

  • @manojtungalad6934
    @manojtungalad6934 4 года назад +5

    ಇದರ ಕುರಿತಾಗಿ ತಿಳಿದಿರಲಿಲ್ಲ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮಗೆ 👏👏👏👏👏

  • @pavanhbl1219
    @pavanhbl1219 4 года назад +35

    🙏🏻ಕೃಷ್ಣಂ ವಂದೇ ಜಗದ್ಗುರಂ🙏🏻

  • @divakarc.m.2896
    @divakarc.m.2896 4 года назад +14

    ಮಯೂರ ಧ್ವಜ ಮತ್ತು ತಾoಬ್ರ ಧ್ವಜರ ನು ಪರಿಚಯಸಿದ್ಧಕಾಗಿ ಧನ್ಯವಾದಗಳು ಸರ್ ನಿಮ್ಮ ಗುರುಗಳು ಯಾರು ಸರ್ ಅವರಿಗೆ ನನ್ನ ಧನ್ಯವಾದಗಳು ಸರ್

  • @ganeshnaik8156
    @ganeshnaik8156 4 года назад +20

    ಗುರುಗಳೇ ನಿಮಗೆ ಧನ್ಯವಾದಗಳು. ಮಹಾಭಾರತ ಬಗ್ಗೆ ಇಷ್ಟು ಸವಿಸ್ತಾರವಾಗಿ ಯಾರು ಇಂದಿಗೂ ಹೇಳಿಲ್ಲ ನಿಮಗೆ ವಂದನೆಗಳು.ಹೀಗೆ ನಿಮ್ಮ ಚಾನೆಲ್ ಇನ್ನಷ್ಟು ಎತ್ತರವಾಗಿ ಬೆಳೆಯಲಿ ಮತ್ತು ಇದೆ ರೀತಿ ಎಲ್ಲಾ ವಿಷಯವನ್ನು ಎಲ್ಲರಿಗೂ ತಿಳಿಸುತ್ತ ಜ್ಞಾನವನ್ನು ನೀಡುತ್ತಾ ಇರಿ 🙏🙏🙏🙏

  • @siddharthkore99
    @siddharthkore99 4 года назад +17

    ಇಷ್ಟ ದಿನದಲ್ಲಿ ಅದ್ಭುತವಾದ ಕಥೆ ಕೇಳಿದ್ದು ಇವತ್ತೇ ಸರ್ ,,ಧನ್ಯ-ಧನ್ಯ👏

  • @sanatana4498
    @sanatana4498 4 года назад +17

    ಮೊದಲ ಕಾಮೆಂಟ್, ಅದ್ಭುತ, ಮಯೂರ ದ್ವಜಾ ಮತ್ತು ಅವರ ಕುಟುಂಬಕ್ಕೆ ನನ್ನ ನಮಸ್ಕಾರಗಳು ಮತ್ತು For you also sir, what a explanation 👏

  • @rakeshlakshman5075
    @rakeshlakshman5075 4 года назад +14

    ಶ್ರೀ ಕೃಷ್ಣ ನಿನ್ನ ಪಾದಗಳಿಗೆ ನಮೋ ನಮೋ 🙏 🙏

  • @bhimshiharugeri8498
    @bhimshiharugeri8498 4 года назад +25

    🙏🙏ಧನ್ಯವಾದಗಳು ಗುರುಗಳೆ🙏🙏 ನೀವೆ ನಮಗೆ ಕುಮಾರವ್ಯಾಸರು.. 👏👏

  • @morning166
    @morning166 4 года назад +19

    ಮಹಾಭಾರತದ ತುಂಬಾ ಇಂತಹ ಅನೇಕ ಉಪ ಕಥೆಗಳಿದ್ದು ಆಗಿನಕಾಲದ ಮಹಾಪುರುಷರ ವ್ಯಕ್ತಿತ್ವವನ್ನು ಈ ಉಪಕಥೆಗಳು ಅನಾವರಣಗೊಳಿಸುತ್ತವೆ.
    ಈ ಶ್ರೇಷ್ಠ ಗ್ರಂಥದ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತಿರುವ ನಿಮಗೆ ಅನೇಕಾನೇಕ ಧನ್ಯವಾದಗಳು 🙏

  • @maheshshankhar4037
    @maheshshankhar4037 4 года назад +59

    ಮರಕ್ಕಿಂತ ಮರ ದೊಡ್ಡದು ಅಷ್ಟೇ ಯಾರು ಶ್ರೇಷ್ಠರಲ್ಲ ಕೃಷ್ಣನೊಬ್ಬನೆ ಸರ್ವೋಂತಮ

  • @kirankumarks2614
    @kirankumarks2614 4 года назад +3

    ನೀವು ಹೀಗೆ ಹೇಳ್ತಾಯಿರಿ ,ನಾವು ಕೇಳ್ತಾ ಇರ್ತೀವಿ.........ಅದ್ಭುತ

  • @Bhima_Managuli
    @Bhima_Managuli 4 года назад +113

    ಸರ್ ಬಲರಾಮನ ಬಲದ ಬಗ್ಗೆ ಹಾಗು ಅವನು ಮಾಡಿದ ಯುದ್ಧಗಳು ಮತ್ತು ಅವನ ಸಾಧನೆಗಳ ಬಗ್ಗೆ ಒಂದು ವಿಡಿಯೋ ಮಾಡಿ

  • @prakashantapur3958
    @prakashantapur3958 4 года назад +8

    ಕೃಷ್ಣಂ ವಂದೇ ಜಗುದ್ಗುರಂ..🙏🙏🙏🙏🙏

  • @user-pg2xb2nz3f
    @user-pg2xb2nz3f 4 года назад +11

    ಅಬ್ಬಾ !!!!!!! ಏನ್ ಆಶ್ಚರ್ಯ ....
    ವಿಚಿತ್ರ

  • @rajeshk6710
    @rajeshk6710 4 года назад +2

    ನಿಮ್ಮ ಕಥೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ.

  • @r.maheshbhoomistudio4115
    @r.maheshbhoomistudio4115 4 года назад +4

    ನಮಸ್ತೆ ಗುರುಗಳೇ.... ಕಾಯ್ತಾ ಇದ್ದೆ..
    ಮಹಾಭಾರತ ಕಥಾಮೃತಕ್ಕೆ..

  • @supreethdraj3749
    @supreethdraj3749 4 года назад +4

    Yenta vishya tilsitri niimge dnayavadha gurgale❣️😊

  • @darshancs801
    @darshancs801 4 года назад +1

    What a narration, Dhanyosmi Dhanyosmi 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @srikanthd5311
    @srikanthd5311 4 года назад +4

    ನಿಮ್ಮಿಂದ ಮಹಾಭಾರತ ಫುಲ್ ತಿಳಿಯಿತು ಸರ್..... ❤️

  • @vadirajhb1173
    @vadirajhb1173 4 года назад +5

    Our kings are like this....they never used to behave with ego ... great....👍👍

  • @Chandracs-xj7ms
    @Chandracs-xj7ms 4 года назад +2

    Super......
    Sir .... ಜೈ ಶ್ರೀ ರಾಮ........

  • @venkateshac3241
    @venkateshac3241 4 года назад +2

    ಅದ್ಭುತವಾದ ಮಾಹಿತಿ ಸಾರ್ ಧನ್ಯವಾದಗಳು

  • @narayan.sgowda3628
    @narayan.sgowda3628 4 года назад +9

    ಕೃಷ್ಣಮ್ ವಂದೇ ಜಗದ್ಗುರುಮ್,,,,,,,,,,

  • @sumanthgowdakr2843
    @sumanthgowdakr2843 4 года назад +7

    ಗುರುಗಳೇ ದಯವಿಟ್ಟು ಭೀಷ್ಮ ವಧೆ ಮತ್ತು ದ್ಯೂತಸಭೆಯ ಬಗ್ಗೆ ಕರ್ಣನ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಸಿ 🙏🙏🙏🙏🙏

  • @surajjain8904
    @surajjain8904 4 года назад +1

    Super

  • @jayanm6077
    @jayanm6077 4 года назад +2

    Waiting

  • @sahanakv1479
    @sahanakv1479 4 года назад +2

    Wow Krishna super avnige thiliyadu yavudide krishnam vande jagadguru first comment

  • @greengold6480
    @greengold6480 4 года назад +1

    ತಮ್ರಾ ದ್ವಾಜಾ ನಿಜವಾಗಿಯೂ ಅದ್ಭುತವಾಗಿದೆ

  • @bhaskarjois8482
    @bhaskarjois8482 4 года назад +1

    ಮಹಾಭಾರತ ಕಥಾಮೃತಕ್ಕೆ ವಂದನೆ ಅಭಿನಂದನೆ.

  • @flashlaten
    @flashlaten 4 года назад +5

    Sir i keep waiting only for your youtube series release. Its mesmerizing and very educative. Thanks for making our mythology such an interesting one 🙏

  • @medhanaik3160
    @medhanaik3160 4 года назад +2

    Thank you so much for this wonderful story.....aa tandeya Kapata Natakadalluu......tappade nyaya sigutte Ella pathradhaarigaligu.......Avanige avane saati......

  • @ammaravanallinonekannada
    @ammaravanallinonekannada 4 года назад +1

    Super 💕 video

  • @Dr.DEMOYT
    @Dr.DEMOYT 4 года назад +4

    Sir nenne inda wait maadthidde ee video ge sor

  • @nithin5966
    @nithin5966 4 года назад +5

    ಅಶ್ವತ್ಥಮಾ ಬಲಿರ್ ವ್ಯಾಸೊ ಹನುಮಾನಾಶ್ ಚಾ ವಿಭೀಷ್ಣ ಕೃಪಾಚಾರ್ಯ ಚಾ ಪರಶುರಾಮಂ ಸಪ್ತೈತ ಚಿರಂಜೀವನಂ "- 'ಅಶ್ವಥಾಮ, ರಾಜ ಮಹಾಬಲಿ, ವ್ಯಾಸ, ಹನುಮಾನ್, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ ಏಳು ಮರಣ-ಧಿಕ್ಕರಿಸುವ ವ್ಯಕ್ತಿತ್ವಗಳು. ಇವರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಗುರುಗಳೇ

  • @somaninghonnagouda4121
    @somaninghonnagouda4121 4 года назад +2

    Sir fantastic sir but Mahabharatana daily video madi sir plz..

  • @damodaraalamuri4068
    @damodaraalamuri4068 4 года назад +1

    Super sir ur speech

  • @user-tv8yh2dc2k
    @user-tv8yh2dc2k 4 года назад +2

    ವಾವ್ ತುಂಬಾ ಅದ್ಭುತವಾಗಿದೆ ಸರ್ ❤️❤️❤️❤️🙏🙏🙏🙏

  • @niranjanprasadg.s.4450
    @niranjanprasadg.s.4450 4 года назад +5

    Waiting from yesterday

  • @ravishajk3263
    @ravishajk3263 4 года назад +1

    Thanks for uploading the Mahabharata 210 episodes

  • @shashikumar_gowdru
    @shashikumar_gowdru 4 года назад +1

    Hey Narayana vasudevaya namaha
    Again super speech

  • @shreenath77
    @shreenath77 4 года назад +1

    Super sir

  • @indiaindia1239
    @indiaindia1239 4 года назад +1

    Nice sir 👍

  • @siddanagoudash1570
    @siddanagoudash1570 4 года назад +5

    Have some great explained sir ❤️

  • @rakeshkoppadkannadiga6001
    @rakeshkoppadkannadiga6001 4 года назад +2

    Nice

  • @facts7225
    @facts7225 4 года назад +1

    Thanks for your information

  • @zerotohero9326
    @zerotohero9326 4 года назад +2

    nice well

  • @suspendpranks8426
    @suspendpranks8426 4 года назад +1

    Osm sir I m your big fan sir

  • @basavarajab3668
    @basavarajab3668 4 года назад +8

    ಸರ್ ನಿಜವಾದ ಮಹಾಭಾರತ ಶುರುವಾಗೋದು ಕುರುಕ್ಷೇತ್ರದ ನಂತರ ಅಂತ ಅನ್ಸುತ್ತೆ ಸರ್ ನಿಮ್ಮ ನಿರೂಪಣೆಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಸರ್ ಧನ್ಯವಾದಗಳು

  • @myktabesarab607
    @myktabesarab607 4 года назад +2

    Excellent 🔥

  • @akshayakumar1823
    @akshayakumar1823 4 года назад +4

    Ultimate story i hope many of them like me not heard this story thank u Sir for your research go head more &more information regarding Ashvameda yaga

  • @lakshmilakshmi5103
    @lakshmilakshmi5103 4 года назад +3

    Good knowledge good voice good explenation

  • @prakashtm6071
    @prakashtm6071 4 года назад +1

    Wow ಸೂಪರ್ ಗುರುಗಳೇ🙏🙏🙏

  • @harikrishnaacharya9235
    @harikrishnaacharya9235 4 года назад +1

    Superb sir

  • @murlikadakol1011
    @murlikadakol1011 4 года назад

    Koti koti namana nimge. Krishna mattu Mahabharata keloke Chanda. Adare adanna namma manasige hogo hage holo helo nive namma gurugalu. Vand sari numna meet mado saubhagya kodtira plz

  • @mallappaakki8121
    @mallappaakki8121 4 года назад +1

    Very nice sir

  • @maheshct6093
    @maheshct6093 4 года назад +1

    super sir

  • @girishv9696
    @girishv9696 4 года назад +1

    ಧನ್ಯವಾದಗಳು ಸರ್

  • @arjunprabugol
    @arjunprabugol 4 года назад +4

    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ

  • @bhimubhimu5117
    @bhimubhimu5117 4 года назад +1

    Super sir.. nimma videos ee video goskara naanu wait madta edde

  • @naveennavee7711
    @naveennavee7711 4 года назад +1

    Gurugale nim program super adhre one dowt yidhe Krishna makkalu Yer yaru yeli hage avara thayiya hesaru yeli gurugale

  • @mahaveeryalagudri9309
    @mahaveeryalagudri9309 4 года назад +1

    Supar

  • @mukundks
    @mukundks 4 года назад +4

    First I will like the vedio and then I will watch it.. It is so obvious that the content and knowledge will be good. Hat's off to you sir..

  • @cocplayer2335
    @cocplayer2335 4 года назад +1

    ತುಂಬಾ ಸೊಗಸಾಗಿದೆ 🙏

  • @veenahanuveenahanu1024
    @veenahanuveenahanu1024 4 года назад +1

    Nivu heluva vichara dategge nanu fida agidene super sir

  • @chandrashekarchandru6610
    @chandrashekarchandru6610 4 года назад +1

    Your voice is an addictive man specifically mahabharatha especially in kannada i am glad man

  • @basavarajh897
    @basavarajh897 4 года назад +1

    Jai shree krishna

  • @gaddigishivu9546
    @gaddigishivu9546 4 года назад +1

    sir.super

  • @bhartheshbharth1782
    @bhartheshbharth1782 4 года назад +1

    waiting to hear sir thank u somuch

  • @arvindapetkar5020
    @arvindapetkar5020 4 года назад +1

    so super sir... i am verry intrested for next episod....

  • @marutiddodashyanatti4560
    @marutiddodashyanatti4560 4 года назад +1

    Thanks you Sir

  • @user-tv8yh2dc2k
    @user-tv8yh2dc2k 4 года назад +1

    ವಾವ್......❤️❤️❤️❤️❤️.....ಸೂಪರ್

  • @shashank3890
    @shashank3890 4 года назад

    Superr sir🤩

  • @ishwaranand8203
    @ishwaranand8203 4 года назад +2

    ಗುರುಗಳೇ ಕಾಯ್ತಯಿದ್ದೆ ❤️🙏

  • @nature1479
    @nature1479 4 года назад +1

    Super 🙏🙏

  • @hullanagoudagoudar4190
    @hullanagoudagoudar4190 4 года назад +5

    Sir first coment nande sir ಸರ್ ಅಶೋಕ ಚಕ್ರವರ್ತಿಯ ಬಗ್ಗೆ ಇನ್ನೊಂದು ವಿಡಿಯೋ ಮಾಡಿ ಸರ್

  • @amithjsharma2700
    @amithjsharma2700 4 года назад +1

    Nice, please let us information about Jaimini Bharata👍👍👍👍👍🙏🙏🙏🙏🙏🙏🙏

  • @vishwasnagappa1245
    @vishwasnagappa1245 4 года назад +2

    Thank You Media Masters 🙂

  • @krishnan1118
    @krishnan1118 3 года назад +1

    ಕೃಷ್ಣಾ ಕೃಷ್ಣಾ ಕೃಷ್ಣಾ 🙏🙏🙏

  • @pavankumar-ts4qu
    @pavankumar-ts4qu 4 года назад +1

    Excellent!

  • @Vishu_Vishalakshi
    @Vishu_Vishalakshi 4 года назад +1

    Very good story

  • @kishore.n2371
    @kishore.n2371 4 года назад

    Very nice

  • @rajudevaraju8501
    @rajudevaraju8501 4 года назад +2

    Namasthe guru galle🙏🙏🙏🙏🙏

  • @jeevanthadi6056
    @jeevanthadi6056 4 года назад +1

    Exellent sir. Upload next video fast

  • @shankru-oo9tl
    @shankru-oo9tl 4 года назад +3

    Waiting for this part🙏

  • @user-pc9or7vg3e
    @user-pc9or7vg3e 4 года назад

    Super information

  • @prabakargowdagowdru1713
    @prabakargowdagowdru1713 4 года назад +1

    Jai Hind 🇮🇳🇮🇳🇮🇳🇮🇳🇮🇳🇮🇳🇮🇳 Jai Karnataka.

  • @lifeonagriculture3330
    @lifeonagriculture3330 4 года назад +1

    Jai shriram. Jai shrikrishna!!!

  • @naveennaveen3702
    @naveennaveen3702 4 года назад +1

    Jai Shri Krishna

  • @namadevnamu7856
    @namadevnamu7856 4 года назад +2

    Mayur dwajjaa moment Mahabharat Jay Hind Jay madam master Karnataka

  • @palguniinsurence355
    @palguniinsurence355 4 года назад +2

    Extraditionary explanation about our history

  • @prashanthpampanna
    @prashanthpampanna 4 года назад +1

    First comment super sir