ಈ ಚಿತ್ರದ ಕೊನೆಯ ದೃಶ್ಯ ಅಣ್ಣಾವ್ರ ಮನೆಯಲ್ಲೂ ನಡೆದಿದೆ...!! | Naadu Kanda Rajkumar | Ep 191

Поделиться
HTML-код
  • Опубликовано: 5 сен 2024
  • #rajkumar
    #annavru
    #bharathivishnuvardhan
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 30

  • @himavantharajuk6962
    @himavantharajuk6962 Месяц назад +18

    ಶ್ರೀಮತಿ ಪಾಪಮ್ಮನವರದು ಶ್ರೀಮತಿ ಭಾರತಿಯವರ ಅತ್ತೆ ಪಾತ್ರ ಸರ್, ಅಮ್ಮ ಅಲ್ಲ, ಮಾಜಿ ಮಿಲಿಟರಿ ಮ್ಯಾನ್ ಆಗಿ ಶ್ರೀ ಬಾಲಕೃಷ್ಣ ಮತ್ತು ಗಯ್ಯಾಳಿ ಪಾಪಮ್ಮನವರ ಪಾತ್ರಗಳು ಕೊಡುವ ಹಾಸ್ಯ ಪ್ರಸಂಗಗಳು ಮನರಂಜನೀಯ, ಭೋದಪ್ರದ ಸಾಂಸಾರಿಕ ಜೀವನದ ಕನ್ನಡಿ. ನಾನೊಂದು ನೂರು ಬಾರಿ ನೋಡಿರಬಹುದು, ಈ ಸಿನೆಮಾ. ಧನ್ಯವಾದಗಳು ನಿಮಗೆ, ಅಣ್ಣಾವ್ರ ಚಿತ್ರಗಳ ಮಹತ್ತು ಜ್ಞಾಪಿಸುತ್ತಿರುವ ಬಗ್ಗೆ, ಶರಣು.

  • @rudrakumar6398
    @rudrakumar6398 Месяц назад +3

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉

  • @somannads5094
    @somannads5094 Месяц назад +8

    Raj, Bharathi, B.V.Radha, Bala Krishna, Papamma every body acted well even Niranjan and Advani Lakshmi is also there., B. Siddaganga ish and M. Rangarao did their work to excellent., Srikanthsrikanth producer.,

  • @sudheerkumarlkaulgud7521
    @sudheerkumarlkaulgud7521 Месяц назад +11

    ನಮ್ಮ ಸಂಸಾರ ಚಿತ್ರದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ಚಿತ್ರವು ಖ್ಯಾತ ವೈದ್ಯರಾದ ಡಾ. ಅಂಜನಪ್ಪ ಅವರಿಗೆ ಪ್ರೇರಣೆಯಾಗಿದೆ

  • @hemanths9891
    @hemanths9891 Месяц назад +2

    ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್
    ಪ್ರತಿಯೊಂದು ಚಿತ್ರ ದ ಬಗ್ಗೆ ತಿಳಿಸಿ ಸರ್
    ಜೈ ನಮ್ಮ ಸಂಸಾರ

  • @kubendraraon.l5576
    @kubendraraon.l5576 Месяц назад +7

    ನಾನು 10ನೇ ವಯಸ್ಸಿನಲ್ಲಿ ಇದ್ದಾಗ ಈ ಚಿತ್ರವನ್ನು ಬೆಂಗಳೂರು ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದ ಎದುರು ಈಗಿನ ಪೆಟ್ರೋಲ್ ಬ್ಯಾಂಕ್ ಹಿಂದೆ ಶ್ರೀ ಚೌಡೇಶ್ವರಿ ಟೂರಿಂಗ್ ಟಾಕೀಸ್ ಜಾಗ ಆಗಿತ್ತು. ಈ ಡೋರಿಂಗ್ ಟಾಕೀಸ್ ನಲ್ಲಿ ಈ ಚಿತ್ರವನ್ನು ನಾನು ನೋಡಿದ್ದೇನೆ ಅದೃಷ್ಟವೆಂದರೆ ಪ್ರತಿವರ್ಷವೂ ಈ ಡ್ಯೂರಿಂಗ್ ಟಾಕೀಸ್ ನಲ್ಲಿ ಎರಡೆರಡು ಬಾರಿ ಮರು ಪ್ರದರ್ಶನವಾಗುತ್ತಿತ್ತು

  • @somannads5094
    @somannads5094 Месяц назад +10

    There is no monument regarding Raj Kumar 's residence since it has been destroyed to build two new houses., please make a program in your style of Raj Kumar s old house in Chennai.,

  • @puttannam322
    @puttannam322 Месяц назад +9

    Namma. Mechina. Namma. Sanshara. 1971

  • @krishnamurthymurthy3167
    @krishnamurthymurthy3167 Месяц назад +6

    ನಿರಂಜನ್ ಹೆಸರಿನ ನಟನನ್ನು ಸರಿಯಾಗಿ ಗುರುತಿಸಲು ಹೆಸರಿಸಬಹುದಾದ ಚಿತ್ರ ಹಾಗೂ ಪಾತ್ರವೆಂದರೆ ಬಬ್ರುವಾಹನ ಚಿತ್ರದ ಧರ್ಮರಾಯನ ಪಾತ್ರ.

  • @nageshwarrao4639
    @nageshwarrao4639 Месяц назад +1

    Sundara saamsaarika, nange istavada chitra... Uthamavada nimma nirupane..

  • @ManjulaManjula-jt4wj
    @ManjulaManjula-jt4wj Месяц назад

    ಉತ್ತಮವಾದ ಚಿತ್ರ, ಧನ್ಯವಾದಗಳು ಸರ್. 🙏🙏

  • @vamanaphatak3623
    @vamanaphatak3623 Месяц назад +2

    ಶ್ರೀಕಾಂತ್ & ಶ್ರೀಕಾಂತ್ ಪ್ರತೀ ಚಿತ್ರದಲ್ಲೂ ಎಂ ರಂಗರಾವ್ ರವರದೇ ಸಂಗೀತ. ಬಹದ್ದೂರ್ ಗಂಡು, ಎಡಕಲ್ಲು ಗುಡ್ಡದ ಮೇಲೆ.. ಇನ್ನೂ ಹಲವು

  • @Jayashekarrjay
    @Jayashekarrjay Месяц назад +5

    Y.R.,Swamys Nandagokula also same story with little changes

  • @mahadevprasad8008
    @mahadevprasad8008 Месяц назад

    ನಮ್ಮ ಸಂಸಾರ ಸು೦ದರ ಅವಿಭಕ್ತ ಕುಟುಂಬ ದ ಕಥೆ ಚಿತ್ರ ನೋಡುತ್ತಾ ಇದ್ದಾ೦ತೆ ನಮ್ಮ ಕಣ್ಣಲ್ಲಿ ನೀರು ಹರಿಯುವುದು ಅಣ್ಣಾ ಅವರ ಅಭಿನಯದ ವೈಶಿಷ್ಟ್ಯ.
    ಬಹಳಷ್ಟು ಅಣ್ಣಾ ಅವರ ಚಿತ್ರಗಳು ಸಾಮಾಜಿಕ ಮೌಲ್ಯಗಳಿ೦ದ ಕೂಡಿರುವುದು ಪ್ರೇಕ್ಷಕರ ಮನಸ್ಸಿನ ಮೇಲೆ ಪ್ರಭಾವ ಬೀರಿ ತಾವು ಒಂದು ಸಂಸಾರದಲ್ಲಿ ಹೇಗೆ ನಡೆದುಕೊಳ್ಳುಬೇಕು ಎಂದು ಅರಿವು ಮೂಡಿಸುತ್ತಾ ಇದ್ದ ಸು೦ದರ ಸಿನಿಮಾಗಳು.

  • @flossyveigas888
    @flossyveigas888 Месяц назад +5

    ಒಂದು ಸುಂದರವಾದ ಚಿತ್ರ. ಅಷ್ಟೇ ಸುಂದರವಾದ ತಮ್ಮ ನಿರೂಪಣೆ. ಧನ್ಯವಾದಗಳು.

  • @kumarkamashi
    @kumarkamashi Месяц назад +4

    RAj ge raj

  • @subhashyaraganavi8910
    @subhashyaraganavi8910 Месяц назад +6

    Sundaravad chitra

  • @ashiknayaknayak9603
    @ashiknayaknayak9603 Месяц назад +1

    Super sir.

  • @sravi4895
    @sravi4895 Месяц назад +3

    Magnificent presentation. PraNaams......These types of Wonderful Movies were stepping stones to achieve the level of One and only Legend under the Sun over a period of time for S P Muthuraaju.....

  • @rtsharanrt6099
    @rtsharanrt6099 Месяц назад +4

    ಒಳ್ಳೆ episode 👌
    ಮಂಜಣ್ಣ ರೂಕ್ಕೋಜಿಯವರನ್ನು ಯಾವಾಗ ಸಂದರ್ಶನ ಮಾಡ್ತೀರಿ?

    • @manjunathhs4461
      @manjunathhs4461 Месяц назад +3

      ನೀವು ಯಾವಾಗ ಒಪ್ಪಿಸಿದರೆ ಆವಾಗ ಮಾಡಲು ನಾವು ಸಿದ್ಧ

  • @somannads5094
    @somannads5094 Месяц назад

    Naa kanda Raj Kumar Janma Rahasya vivarane kodi, next Swayamvara, Bidugade., please dont delay., eagerly awaited.,

  • @shivashankarm.p3600
    @shivashankarm.p3600 Месяц назад +3

    🙏🙏🙏

  • @user-yf2vj4ow1u
    @user-yf2vj4ow1u Месяц назад +11

    ಹಿ ರಿ ಯ ರಾ ದ ಶ್ರೀ ಮ o ಜ ಣ್ಣ
    ರ ವ ರ ಲ್ಲಿ ನ ನ್ನ ಮ ನ ವಿ
    ವ ರ ನ ಟ ರಾ ಜ ಕು ಮಾ ರ ರು
    ಕೆ ಲ ವ ಷ ೯ ಚ ನ್ನೈ ನ ಒಂ ದು
    ಪ್ರ ತಿ ಸ್ಟಿ ತ ಬ ಡಾ ವ ಣೆ ಯ ಸ್ವ o ತ
    ಮ ನೆ ಯ ಲ್ಲಿ ವಾ ಸಿ ಸು ತ್ತಿ ದ್ದ ರು
    ಆ ಆ ನ o ದ ಸಾ ಗ ರ ದ ವಿಡಿಯೋ
    ವ ನ್ನು ಕನ್ನಡ ಪ್ರೇ ಕ್ಷ ಕರಿ ಗೆ ವೀ ಕ್ಷಿ ಸ ಲು ಅ ನು ವು ಮಾ ಡ ಬೇ ಕೆ o ಬ
    ನ ಮ್ಮೆ ಲ್ಲ ರ ಮ ನ ವಿ ವ o ದ ನೆ ಗ ಳು.