ನಿಮ್ಮ ಜಮೀನಿನ ಆಕಾರಬಂದ್ // ಆಕಾರಬಂದ ತಯಾರಿಸುವುದು // ಆಕಾರಬಂದ ಎಂದರೇನು? ಆಕಾರಬಂದ ತಿದ್ದುಪಡಿ.

Поделиться
HTML-код
  • Опубликовано: 24 янв 2025

Комментарии • 17

  • @HusensabMullanavar-mh9sy
    @HusensabMullanavar-mh9sy Год назад

    ನಿಮ್ಮ ಇಮಾಹಿತಿ ತಿಳಿಸಿದ್ದಕ್ಕೆ ನಿಮಗೆ ನನ್ನ ದನ್ಯವಾದಗಳು

  • @chetansuryavanshi1423
    @chetansuryavanshi1423 Год назад

    super sir

  • @66nagarajreddy
    @66nagarajreddy 10 месяцев назад

    sir, Akarband Online nalli thoristha illa enmadbeku an heli sir.

  • @shreedhartoraskar1503
    @shreedhartoraskar1503 Год назад

    Land conversion bagge tilisi

  • @rajashekarkarekal8569
    @rajashekarkarekal8569 Год назад

    Timpani is real document or Akbar band is real document which Is correct way for identification of land

  • @gowrav1756
    @gowrav1756 Год назад

    sir 5gunte geenta kadme iro jaminighe survey mattu register yavaga bidthre heli

  • @shivakumaram9955
    @shivakumaram9955 Год назад

    11E sketch na check bandi tappagiddare yen madbeku

  • @kingmaker-bb9qg
    @kingmaker-bb9qg Год назад

    ಸರ್ ನನ್ನ ತಂದೆ ಹೇಸರಿಗೆ ಭೂಮಿ ಇದೆ ಅದರೆ ಇವಾಗ ನಮ್ಮ ತಂದೆ ಮರಣ ಹೊಂದಿದರೆ ಇವಾಗ ನನ್ನ ತಂದೆ ಹೇಸರಲ್ಲಿ ಇದ್ದ ಭೂಮಿಯನ್ನು ನನ್ನ ಹೇಸರಿಗೆ ಮಾಡಿಕೋಳ್ಳಬೇಕು
    ಯಾವ ರೀತಿ ಮಾಡಿಸಿಕೊಳ್ಳಬೇಕು ದಾಖಲೆಗಳು ಏನು ಬೇಕು ತಿಳಿಸಿ ಸರ್ ದಯವಿಟ್ಟು

    • @raviraj6463
      @raviraj6463 Год назад

      Death certificate padeda mele Affiadvit madi Legal heirs Certificate tegeda mele mrutara kutumba sadasyara hesarinalli janti.khate andare ( pouti khathe )rtc madabeku. Ondu vele mrutaru modale will madiddare adara anusara khate vargavane agutte . Idaralli grama panhayat ninda taluk office ge clnimma file pass ago process ide. Better nivu Lawyer consult madidre yella kelasa sulabha sadya. Kacheri aleyuva kelasa tappute.

  • @nagarajapb3921
    @nagarajapb3921 Год назад

    Kirda baga telse kode baga

  • @Blive23
    @Blive23 Год назад

    ಸರ್ ನಮ್ದು 4 ಎಕರೆ ಜಮೀನು ಇದೆ ಅದ್ರಲ್ಲಿ 5 ಜನರು ಇದ್ದಿವಿ, ಈಗ ನಾವು 4ಎಕರೆ ನಲ್ಲಿ ಮೂರು ಪಹಣಿ ಮಾಡಬಹುದಾ...? ಮತ್ತು ಹೇಗೆ ಅಂತಾ ದಯವಿಟ್ಟು ತಿಳಿಸಿ ಕೊಡಿ..

  • @rm-jo2ue
    @rm-jo2ue Год назад

    Sir nam jamin ge ajarband Ella.... Enu madodu....
    1932 li
    RR Podi ede... But akarband ella

  • @rama9690
    @rama9690 Год назад

    My land 4.15 acre sanctioned by darkhastu kept in B kharb in akarband
    So no sury .no durastu next

  • @dhanunjayyah686
    @dhanunjayyah686 Год назад

    👌🏻👌🏻👌🏻👌🏻👌🏻👌🏻👌🏻👌🏻👌🏻👌🏻👍🤝❤️🔥👌🏻

  • @kirankumar9820
    @kirankumar9820 Год назад

    ಪೋಡಿ ಮಾಡುವಾಗ ಹೊಲವನ್ನು ಅದಲು ಬದಲು ಮಾಡಿರುತ್ತಾರೆ ಪೋಡಿ ವಜಾ ಮಾಡಿಸುವ ರೀತಿ ತಿಳಿಸಿಕೊಡಿ