ಜಮೀನಿನ ದುಬಾರಿ ಹಿಸ್ಸಾ ತಿದ್ದುಪಡಿ | ದುಬಾರಿ ಹಿಸ್ಸಾ ಎಂದರೇನು? ಜಮೀನಿನ ಹಿಸ್ಸಾ ನಂಬರ್ ತಿದ್ದುಪಡಿ.

Поделиться
HTML-код
  • Опубликовано: 24 янв 2025

Комментарии • 34

  • @sahanapatil1211
    @sahanapatil1211 3 месяца назад

    Thank you for your information

  • @VHK901
    @VHK901 15 дней назад

    Sir spot exchange agidre hege ammend madisbeku... Please video madi Sir...

  • @sridharpoojary1912
    @sridharpoojary1912 22 дня назад

    D MR ಬಗ್ಗೆ ಒಂದು ವಿಡಿಯೋ ಮಾಡಿ

  • @chandrashekark3837
    @chandrashekark3837 2 года назад

    Danyavaadagalu 🙏🌹

  • @vishwanathshetty7410
    @vishwanathshetty7410 2 года назад +1

    Very important information to the public/farmers.

  • @ChandraShekar-wt5ef
    @ChandraShekar-wt5ef 4 месяца назад

    Sir survey number exchange aagide parihara thilsi
    Andre naavu iro position bereyavra survey number bartha ide avra position alli nam survey number bartha ide
    Parihara thilsi

  • @crazyboy2100
    @crazyboy2100 2 года назад

    ನೀವು ನೀಡುವ ಮಾಹಿತಿ
    ತುಂಬಾ ಉಪಯುಕ್ತವಾಗಿದೆ. ನಿಮಗೆ ತುಂಬು ಹೃದಯದ ಧನ್ಯವಾದಗಳ.🙏🙏.

    • @Visheshavani
      @Visheshavani  2 года назад +1

      ನಿಮ್ಮ ಬೆಂಬಲ ಹಾಗೆ ಇರಲಿ

  • @doddaswamy3569
    @doddaswamy3569 2 года назад +3

    ಸರ್ ನಮ್ಮ ಜಮೀನು ಒಂದೇ ಸರವೇ ನಂಬರ್ ನಲ್ಲಿ3.24 ಕುಂಟೆ ಇದು ಇದರ ಪೈಕಿ 3ರಿಜಿಸ್ಟರ್ ಅಗಿದು ಅದರಲ್ಲಿ ಒಬ್ಬರಿಗೆ 1ನೇ ರಿಜಿಸ್ಟರ್ 1.32 ಕುಂಟೆ ಅಗಿದು 2ನೇ ರಿಜಿಸ್ಟರ್ 8 ಕುಂಟೆ ಅಗಿದು 3 ನೇ ರಿಜಿಸ್ಟರ್ 1.32 ಕುಂಟೆ ಆಗಿದೆ ಸರ್ 1.3ರಿಜಿಸ್ಟರ್ಖಾತ್ತೆ ಅಗಿದು 2 ರಿಜಿಸ್ಟರ್ ಖಾತೆ ಆಗಿರುಹೊಂದಿಲ ಇದರ ಬಗ್ಗೆ ದಯವಿಟ್ಟು ಇದ್ರಬಗೆ ಮಾಹಿತಿ ನೀಡಿ ಸರ್ 🙏🏽🙏🏽

  • @lakshmanashettygmailcom
    @lakshmanashettygmailcom 2 года назад

    Nice sir

  • @anandanand5231
    @anandanand5231 2 года назад

    🙏

  • @hemalathas890
    @hemalathas890 2 года назад +1

    Dhanyawadagalu sir, please do more videos regarding revenue matters......

  • @KannadaNY
    @KannadaNY 3 месяца назад

    Sir ಸರ್ವೇ ನಂಬರ್ 300/1 ಅಂತ ಪಾಣಿಯಲ್ಲಿ ಇದೆ.... ಆದ್ರೆ ತಾಲ್ಲೂಕು ಕಚೇರಿಯಲ್ಲಿ ಮಾಡಿದ ಖರೀದಿ ಕರಾರು ಪತ್ರದಲ್ಲಿ 300/1/2 ಅಂತ ಇದೆ sir ಯಾಕೆ sir ಪ್ಲೀಸ್ ಹೇಳಿ sir

  • @ruler6313
    @ruler6313 Год назад

    Akarabandh alathe matthu rr5 alathe hondanike agadiddare tiddupadi bagge tilisi sir

  • @mnaveencreations1004
    @mnaveencreations1004 11 месяцев назад

    Sir*1 hissa what

  • @rangnathabr7914
    @rangnathabr7914 2 года назад +1

    ಬೇಗ ದುರಸ್ತು ಮಾಡಿಸಬೇಕಾದರೆ ಏನುಮಾಡಬೇಕು ತಿಳಿಸಿ

  • @vasanthittira8159
    @vasanthittira8159 2 года назад

    If it happens as shown in video,realy great.!!

  • @thejaswiviji4130
    @thejaswiviji4130 2 года назад

    Super super super thanks sir thanks

  • @hemanthbr3784
    @hemanthbr3784 2 года назад

    ಸರ್ವೇ ದುರಸ್ತಿ ಬಗ್ಗೆ ವಿಡಿಯೋ ಮಾಡಿ

  • @kannadakanda4222
    @kannadakanda4222 2 года назад

    Nand kharidi maduva Darinda Lada nashta tilishi

  • @bangali.parashuram6588
    @bangali.parashuram6588 2 года назад +1

    ಸರ್ ನಿನ್ನ ಕಾಮೆಂಟ್ ಹಾಕಿದ್ದ ರಿಪ್ಲೇ ಮಾಡಿಲ್ಲ... 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದೆ ಅದು ಕಂಪ್ಯೂಟರ್ ಪಾಣಿಯಲ್ಲಿ ಸ್ಮಶಾನವಾಗಿದೆ.. ಆದರೆ ಯಾವುದೇ ರೀತಿಯಾದ ಅಂತ ಸಂಸ್ಕಾರಗಳನ್ನು ಯಾವುದು ಯಾರು ಮಾಡಿಲ್ಲ ಇದುವರೆಗೂ ಮಾಡಿಲ್ಲ.. ಜಮೀನನ್ನು ನಾವು ಸಾಗುವಳಿ ಮಾಡಿಕೊಂಡು ಬರ್ತಾನೆ ಇದ್ದೇವೆ... ಕಬ್ಜಾ ವನ್ನು ನಮ್ಮ ಹೆಸರಲ್ಲಿ ಹೇಗೆ ಮಾಡಿಸಿಕೊಳ್ಳುವುದು ಇದು ಬರುತ್ತಾ ರಿಪ್ಲೇ ಮಾಡಿ 🙏🙏🙏

    • @Visheshavani
      @Visheshavani  2 года назад +2

      Sorry Sir No Idea...ಗೊತ್ತಾದ್ರೆ ಮುಂದೆ ಹೇಳುತ್ತೇವೆ...

    • @Basawaraj_jamage
      @Basawaraj_jamage 2 года назад +1

      ಹಳೆ ದಾಖಲೆಗಳಲ್ಲಿ ನಿಮ್ಮ ಹೆಸರು ಇದ್ದರೆ , ಸರಿಪಡಿಸಲು ಮತ್ತು ಖಾತೆ ತಿದ್ದುಪಡಿ ಮಾಡಲು ತಹಸಿಲ್ದಾರ್ ಗೆ ಅರ್ಜಿ ಕೊಡಿ.ಒಂದು ವೇಳೆ ಯಾವುದೇ ಧಾಖಲೆಗಳಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿವು ಭೂಮಂಜುರಾತಿಗಾಗಿ ತಹಸಿಲ್ದಾರ್ ಮೂಲಕ ಅಥವಾ ಜಿಲ್ಲಾಧಿಕಾರಿ ಕಛೇರಿಗೆ ಅರ್ಜಿ ಕೊಡಿ.

    • @bangali.parashuram6588
      @bangali.parashuram6588 2 года назад

      @@Visheshavani tq u ಸರ್

    • @bangali.parashuram6588
      @bangali.parashuram6588 2 года назад

      @@Basawaraj_jamage. ಸರ್...ಕೈ ಬರವಣಿಗೆ ಪಾನಿಯಲ್ಲಿ ನಮ್ಮ ತಂದೆ ಹೆಸರು ಮತ್ತು ಹಳೆ ಪಟ್ಟ ನಮ್ಮ ತಂದೆ ಸಂಪೂರ್ಣವಾಗಿ ಹೆಸರಿದೆ... ಆದರೆ 2000. To 2022 ಕಂಪ್ಯೂಟರ್ನಲ್ಲಿ. ಸ್ಮಶಾನ ಇದ್ಯೆ.. ನಮ್ಮ ಅಪ್ಪ ಮರಣ ನಂತರ ಊರಿನ ಗ್ರಾಮಸ್ಥರು ನಮ್ಮ ಮಾಡುತ್ತಿರುವ ಜಮೀನು ಅಳತೆ ಮಾಡಲು ಬಂದಿದ್ದರು ಅದಕ್ಕೆ ನಾನು ತಕರಾರು ಮಾಡಿದನೇ ಸರ್..

    • @bangali.parashuram6588
      @bangali.parashuram6588 2 года назад

      @@Visheshavani ಆದಷ್ಟು ಬೇಗ ಇದರ ಬಗ್ಗೆ ಮಾಹಿತಿ ಕೊಡಿ ಸರ್ ಯಾಕೆಂದರೆ ನನ್ನ ಹಾಗೆ ಇನ್ನೊಬ್ಬರ ಮಾಡ್ತಾ ಇರ್ತಾರೆ ಅಲ್ವಾ ಅದಕ್ಕೆ ಮಾಹಿತಿ ಗೊತ್ತಿಲ್ಲರಲ್ ಸರ್ ಅದಕ್ಕೆ ಹೇಳಬೇಕು ಸರ್ ನೀವು🙏🙏..

  • @sheelasp8047
    @sheelasp8047 2 года назад

    Sir Create TELEGRAM GROUP