ಹಾವು ಪುಂಗಿಯ ನಾದಕ್ಕೆ ಕುಣಿಯುತ್ತಾ? ಸಂಪಿಗೆ ಮರಕ್ಕೆ ಹಾವು ಯಾಕೆ ಬರುತ್ತದೆ Part 10|Gururaj sanil interview

Поделиться
HTML-код
  • Опубликовано: 26 окт 2021
  • popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
    ಉರಗ ಪ್ರೇಮಿ‌ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
    ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ‌ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು‌ ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
    ಗುರುರಾಜ್ ಸನಿಲ್ ಕೃತಿಗಳು
    . ಹಾವು ನಾವು (Havu - Navu)
    • ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
    • ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
    • ನಾಗಬೀದಿಯೊಳಗಿಂದ (Nagabidiyolaginda)
    • ಹುತ್ತದ ಸುತ್ತ ಮುತ್ತ (Huthada Sutha Mutha)
    • ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
    • ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
    • ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
    • ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)
    #snake #snakes #snakesofinstagram #reptile #reptiles #reptilesofinstagram #ballpython #python #nature #reptilelover #animals #ballpythonsofinstagram #snakesofig #snakelover #wildlife #ballpythons #exoticpets #art #pet #petsofinstagram #pets #animal #royalpython #boa #ballpythonmorphs #serpent #reptilekeeper #pythonsofinstagram #tattoo

Комментарии • 304

  • @vihan8204
    @vihan8204 2 года назад +34

    ಹಾವುಗಳ ಬಗ್ಗೆ ಜನರಿಗೆ ತುಂಬಾ ಕಡಿಮೆ ಜ್ಞಾನ ಇದೆ. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @sanjeevmdesai3373
    @sanjeevmdesai3373 2 года назад +59

    🙏🌹ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ನೀವು ಪಟ್ಟ ಪಾಡು ನೋವು ನಿಮ್ಮ ಕಷ್ಟಕ ರವಾದ ಜೀವನ ಕೇಳಿ ತುಂಬಾ ನೋವಾಯಿತು. ದೇವರು ನಿಮಗೇ ಒಳ್ಳೆಯದು ಮಾಡಲಿ. ಧನ್ಯವಾದಗಳು

    • @gururajsanil9465
      @gururajsanil9465 2 года назад +6

      ಧನ್ಯವಾದ ಸರ್

    • @mylifestyletulunad
      @mylifestyletulunad 2 года назад +1

      👌

    • @niranjanb867
      @niranjanb867 2 года назад +1

      @@gururajsanil9465 sir bega nivu videos uppload madi.. Snake catching... Hage nimma channel chanagi belili

    • @nagammanagmma4893
      @nagammanagmma4893 2 года назад

      @@gururajsanil9465 god bless u

  • @nurandeshyaligar
    @nurandeshyaligar 2 года назад +16

    ನಮ್ಮಲ್ಲಿ ಧಾರವಾಡಲ್ಲಿ ಮಂಡಲ , ಊರಗ ಮಂಡಲ ಅಂತಾ ಕರೆಯುತ್ತಾರೆ.. ವೃತ್ತಾಕಾರದ ಚರ್ಮಕ್ಕೆ ಆಕೃತಿ ಇರುತ್ತೆ.. ಬಹಳ ವಿಷ ಸರ್ಪ..

  • @nalinirotti994
    @nalinirotti994 Год назад +7

    ಪಾರಿಜಾತ, ಸಂಪಿಗೆ ಮರಕ್ಕೆ ಹಾವು ಬರೋದರ ಬಗ್ಗೆ ನೀವು scientific ಆಗಿ ಹೇಳಿದ್ದು ಬಹಳ ಖುಷಿ ನೆಮ್ಮದಿ ಕೊಡ್ತು...
    ನನ್ನ ಚಿಕ್ಕವಯಸ್ಸಿನಿಂದಲೂ ಪಾರಿಜಾತ, ಸಂಪಿಗೆ ಮರಕ್ಕೆ ಹಾವು ಬರೋದರ ಮೂಡನಂಬಿಕೆನ ನಮ ನೆಂಟರು ಮಾತಾನಾಡುತ್ತಿದ್ದದ್ದು, ನನಗೆ ತುಂಬಾ ಭಯವಿತ್ತು....ನೀವು ತಿಳಿಸಿದ ಮೇಲೇ ಭಯ ಹೋಯ್ತು....
    ಎಲ್ಲಾ ವಿಚಾರನ ತುಂಬಾ ಚನ್ನಾಗಿ ಹೇಳಿದ್ದೀರ ....ನನಗೆ ಇಲ್ಲಿವರೆಗೂ ಯಾರೂ ಇದನ್ನ ಹೇಳಿರಲಿಲ್ಲ,
    ನಿಮ್ಮ ಮಾತುಗಳನ್ನ ಕೇಳಿ ನನಗೆ ಕಣ್ಣಲ್ಲಿ ನೀರು ಬರೋ ಅಷ್ಟು ತುಂಬಾ ಖುಷಿ ಆಯ್ತು, ಮತ್ತು ಇಷ್ಟು ಚನ್ನಾಗಿ ಸುಲಭವಾಗಿ ಅರ್ಥನೂ ಮಾಡಿಸಿದ್ದೀರಾ....
    ನಮ್ಮ ಹಳ್ಳಿಲಿ ಒಬ್ಬ ವ್ಯೆಕ್ತಿ ನಾಗರ ಹಾವು ಕಡಿತದಿಂದ ಸತ್ತಿದ್ದ...ಅವನಿಗೆ ಯಾರೂ ಸೂಕ್ತ ಚಿಕಿತ್ಸೆ ಸರಿಯಾದ ಸಮಯಕ್ಕೆ ಕೊಡಿಸಲಿಲ್ಲ...
    ಕಾರಣಾ, ಜನರಲ್ಲಿದ್ದ ಮೂಡ ನಂಬಿಕೆಯೇ ಅವನನ್ನ ಬಲಿ ತೆಗೆದುಕೊಂಡಿತ್ತು...

    • @Nm16612
      @Nm16612 11 месяцев назад

      Correct true... Same feeling here... He is very good orator and narrator

  • @jagadeeshnt6676
    @jagadeeshnt6676 2 года назад +10

    Peeta creation channel ಗೆ ತುಂಬು ಹೃದಯ ಪೂರ್ವಕ ಧನ್ಯವಾದಗಳು....

  • @praveen_3825
    @praveen_3825 2 года назад +13

    ಅಧ್ಭುತವಾದ ಅನುಭವ ಹಾಗು ಮಾಹಿತಿ ಸರ್ 🙏

  • @sbalakrishna3500
    @sbalakrishna3500 2 года назад +4

    ನಿಮ್ಮ ಸಂದರ್ಶನಗಳ ತುಂಬಾ ಚೆನ್ನಾಗಿದೆ ನಿಮ್ಮ ಸಂದರ್ಶನಕ್ಕೆ ಧನ್ಯವಾದಗಳು

  • @edu-tweet1235
    @edu-tweet1235 2 года назад +5

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ, ಹಾವುಗಳ ಕುರಿತು ಕಾನೂನಿನ ಅರಿವು ಮುಡಿಸಿದ್ದೀರಿ ,ದನ್ಯವಾದಗಳು

  • @ManjulaManjula-jt4wj
    @ManjulaManjula-jt4wj 2 года назад +15

    ಉರಗಗಳ ಬಗ್ಗೆ ತುಂಬಾ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ ಸರ್, ಧನ್ಯವಾದಗಳು. 🙏🙏

  • @jacinthaandrade8256
    @jacinthaandrade8256 2 года назад +6

    ಉತ್ತಮ ಮಾಹಿತಿ, ಚೆನ್ನಾಗಿದೆ. ಹಾವು ತನ್ನ ಆಹಾರ ಕ್ಕಾಗಿ ಪಾರಿಜಾತ ಅಥವಾ ಸಂಪಿಗೆ ಮರದ ಪಕ್ಕ ಬರುತ್ತೇ ಎಂದಾದರೆ ಅದು ತನ್ನ ಆಹಾರ ಕಂಡು ಹುಡುಕೋದು ಹೇಗೆ? ಯಾವ ಅಂಗದಿಂದ ಅದು ತನ್ನ ಆಹಾರ ಹುಡುಕುತ್ತದೆ? ನಿಮ್ಮಿಂದ ಈ ಮಾಹಿತಿ ಚೆನ್ನಾಗಿದೆ. 👍

  • @shivakumarmd7873
    @shivakumarmd7873 2 года назад +4

    ನಿಮ್ಮ ಹಾವುಗಳ ಪ್ರೀತಿಯ ಧನ್ಯವಾದಗಳು ಸರ್💐

  • @vasudevaa3055
    @vasudevaa3055 2 года назад +24

    Really a dedicated and courageous service. As you said that people should learn to live with nature.

  • @suhasbijjur7067
    @suhasbijjur7067 2 года назад +18

    You have an Excellent knowledge on ecosystem as a whole. Amazing ..I really like the scientific temper in you .

  • @user-wz2fr5mf2m
    @user-wz2fr5mf2m 2 года назад +21

    ಸರ್ ನಿಮ್ಮ ಮಾಹಿತಿ ತುಂಬಾ ಅಮೂಲ್ಯವಾದದು ಈ ಮಾಹಿತಿ ಶಾಲೆಯಲಿ ಪಾಠವಾಗಿ ಇಡಬೇಕು

  • @shashiacharya4769
    @shashiacharya4769 2 года назад +5

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದ..

  • @darshankulal6317
    @darshankulal6317 11 месяцев назад +5

    ದೊಡ್ಡ ದೊಡ್ಡ ಸಾಧಕರು ಕರವಳಿ ಅಲ್ಲಿ ಹುಟ್ಟಿ ಸಾಧನೆ ಮಾಡಿದ್ದಾರೆ ಕರಾವಳಿ ಅಲ್ಲಿ ಹುಟ್ಟಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ....

    • @ashokkini9013
      @ashokkini9013 2 месяца назад

      iwaru sadakanagidde rochaka kathe

  • @bharatiyaforever4106
    @bharatiyaforever4106 2 года назад +11

    What a wonderful treasure of knowledge🙏🏻 about Nature and Snakes! Makes us wonder how beautiful, systematic and wonderful is Mother Nature🙏🏻💕! Thanks for sharing your knowledge with us, Gururaj avare🙏🏻!!

  • @dishdiya760
    @dishdiya760 2 года назад +6

    ಒಳ್ಳೆಯ ಮಾಹಿತಿ ಸರ್...🙏

  • @AbhishekMuraliKrishna
    @AbhishekMuraliKrishna 2 года назад +25

    Theories of environmental sciences has been explained in simple language….hats off to this guy….

  • @omnamhom
    @omnamhom 2 года назад +12

    Thank you so much sir ..jai subramanya swami...Save nature...save animals

  • @siddeshkn7725
    @siddeshkn7725 2 года назад +2

    👍🙏🌷 ಹಾವುಗಳ ಬಗ್ಗೆ ಉತ್ತಮ ಮಾಹಿತಿ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @ashrafn2725
    @ashrafn2725 2 года назад +4

    What a knowledge!!!!... He has.... Superb... Love u sir....

  • @prakashp.1100
    @prakashp.1100 2 года назад +1

    ತುಂಬಾ ಉಪಯುಕ್ತ ಮಾಹಿತಿ ಸರ್....❤️❤️❤️
    ನಿಮ್ಮ ಮಾಹಿತಿಯನ್ನು ಎಲ್ಲರಗೂ ಶೇರ್ ಯ ಮಾಡ್ತೇನೆ....

  • @kasinathgopali1488
    @kasinathgopali1488 2 года назад +12

    Your experience while in coma is amazing

  • @krishnabugudi2512
    @krishnabugudi2512 2 года назад +7

    Thank you sir. Reptiles appreciate what you do for them and we too. You're a superhero for reptiles ❤️

  • @marutivlogs7972
    @marutivlogs7972 2 года назад +73

    ಸರ್ ನೀವು ಇಷ್ಟೆಲ್ಲ ಮಾಹಿತಿ ಕೊಟ್ಟಿದ್ದೀರಾ ಆದರೆ ಮಾಹಿತಿಯೊಂದಿಗೆ ಆ ಹಾವುಗಳ ಚಿತ್ರ ಫೊಟೊ ಅಥವಾ ವೀಡಿಯೊದೊಂದಿಗೆ ಮಾಹಿತಿ ನೀಡಿದ್ದರೆ ಚೆನ್ನಾಗಿ ಇರುತ್ತಿತ್ತು....

    • @smithuchila0201
      @smithuchila0201 Год назад +6

      Avaru hesaru helidare but Interviewer adanna photo haakbekkittu avru haakillla

    • @bharathshetty1336
      @bharathshetty1336 Год назад +5

      Adakkagi avru barediruva book ede

    • @naadunudi3351
      @naadunudi3351 Год назад +1

      Book odri

    • @marutivlogs7972
      @marutivlogs7972 Год назад +1

      @@smithuchila0201 ಈಗ ವಿಡಿಯೊ ಮಿಡಿಯಾ ತುಂಬಾ ಎಫೆಕ್ಟಿವ್ ನೀವೂ ಹಾವು ಹಿಡಿಯುವಾಗ ವಿಡಿಯೊ ಮಾಡಿ ಪಬ್ಲಿಸಿಟಿ ಮಾಡಿ....ಈಗ ಪ್ರಚಾರ ಕೂಡ ಅಷ್ಟೆ ಮುಖ್ಯ,ಸ್ನೇಕ್ ಶ್ಯಾಮ್ and ಅವರ ಮಗ ಸೂರ್ಯ ಕೀರ್ತಿ ನೋಡಿ You tube channel full public ide ಇವರ ಹಾವಿನಲ್ಲಿ ಅವರ ಗಿಂತ ದೊಡ್ಡ ಸಾಧನೆ ಮಾಡಿದ್ದಾರೆ ಆದರೆ ಪ್ರಚಾರ ಇಲ್ಲ ಪಾಪಾ

    • @chandrashekarbd7692
      @chandrashekarbd7692 Год назад +1

      Thamma phone number kottidre chennagittu!!hagu books elli sigtade??

  • @RAM-jv8pw
    @RAM-jv8pw 2 года назад +4

    Nimma kannada super sir.. 👌

  • @baswarajshetty3074
    @baswarajshetty3074 2 года назад +3

    Meeku kruthgnathalu. Chaalaa baagaa cheppinaaru. Namasthe.

  • @ajayreddy9242
    @ajayreddy9242 2 года назад +7

    Your a king of the KING 🔥🔥🔥

  • @ayeshaibraheem6216
    @ayeshaibraheem6216 2 года назад +4

    I really like your humbleness
    And not having any crave for name and fame.
    Salute sir

  • @venkateshlk1397
    @venkateshlk1397 2 года назад +3

    ಬಹು ಉಪಯುಕ್ತ ಮಾಹಿತಿ ಸರ್

  • @francisdsa6790
    @francisdsa6790 2 года назад +5

    Appreciate your skill and efforts to help others God Bless you Sanil 🙏🙏🙏🙏🙏🙏💐👌👍👍

  • @hramakrishnahegdehegde2381
    @hramakrishnahegdehegde2381 2 года назад +3

    ಒಳ್ಳೆಯ ಮಾಹಿತಿ 🙏🙏

  • @ADileepkumar18
    @ADileepkumar18 2 года назад +2

    ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ.

  • @dayanandcddaya8743
    @dayanandcddaya8743 2 года назад +11

    ನವಿಲು ಹೆಚ್ಚಾದರೆ ಹಾವುಗಳು ಇರಲ್ಲ

  • @cholarajnp3829
    @cholarajnp3829 2 года назад +5

    ತುಂಬಾ ಧನ್ಯವಾದಗಳು, ನಿಮ್ಮ ತುಂಬಾ ಉಪಯುಕ್ತವಾದ ಮಾಹಿತಿ, ನಿಮಗೊಂದು ಸಲಾಂ

  • @rathnam4273
    @rathnam4273 2 года назад +3

    Thank.. So much sir🙏🙏🙏💐

  • @jagadisharudi
    @jagadisharudi Год назад +3

    Very clear n fantastic explanation. Thrilling Thank you very much sir.

  • @raghudevadiga6920
    @raghudevadiga6920 2 года назад +9

    Thanks for sharing your knowledge about snakes.

  • @rachangoshalkaravali6976
    @rachangoshalkaravali6976 2 года назад +5

    ಅದ್ಭುತ ಮಾಹಿತಿ ♥ಸರ್ 🙏

  • @FayazAhmed-gu6df
    @FayazAhmed-gu6df Год назад +2

    Thankyou sir, it was a grt video.The knowledge u hve and the way u speak was really fascinating. Keep doing the great work sir

  • @madhusudhan8826
    @madhusudhan8826 2 года назад +1

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಸಂದೇಶ

  • @rockyrocky3840
    @rockyrocky3840 2 года назад +2

    ಸೂಪರ್ ಸರ್ 🙏🙏🙏👌👌

  • @user-vc4kp6gy3t
    @user-vc4kp6gy3t 2 года назад +6

    ಉಪಯುಕ್ತ ಮಾಹಿತಿ ಕೊಟ್ಟಿರಿ ಸರ್ ಧನ್ಯವಾದಗಳು ನಿಮಗೆ 🙏🏻

  • @surendrabangera4660
    @surendrabangera4660 2 года назад +3

    ಅದ್ಭುತವಾದ ಮಾಹಿತಿ

  • @dattatreyanayak4666
    @dattatreyanayak4666 2 года назад +5

    Thankyou so much for the good information Sir.

  • @khanditavaadi8099
    @khanditavaadi8099 2 месяца назад

    ಮಾಹಿತಿಗೆ ಅನಂತ ಧನ್ಯವಾದಗಳು.

  • @ayeshaibraheem6216
    @ayeshaibraheem6216 2 года назад +5

    ಬಹಳ ಪ್ರಯೋಜನಕಾರಿ ಮಾಹಿತಿ.
    ನಿಮಗೆ ಎಷ್ಟು ಧನ್ಯವಾದ ಹೇಳಿದರೆ ಕಮ್ಮಿನೇ.
    ಸರ್ ತಮ್ಮನ್ನು ಹೇಗೆ ಬೇಟಿಯಾಗಬಹುದು?
    ಹಾಗೂ ಈ ಯೂಟುಬ್ ಚಾನೆಲ್ ಗೂ ನನ್ನ ಧನ್ಯಾವಾದಗಳು

  • @ivanfernandes1227
    @ivanfernandes1227 2 года назад +6

    Salute to your interest and practically achieved knowledge which is amazing

  • @claudedsouza8295
    @claudedsouza8295 2 года назад +3

    Thank you very much . You are genius.

  • @shashikanth4979
    @shashikanth4979 2 года назад +3

    Very knowledgeable person with so much information. Hats off to you sir. God bless you.

  • @paraganyatransportallorkun2461
    @paraganyatransportallorkun2461 2 года назад +1

    Higu ide anth niv hellid mele goth agida super

  • @nandinishivanna7184
    @nandinishivanna7184 2 года назад +2

    Tq u for knowledgeable information🙏

  • @jithendrarao2157
    @jithendrarao2157 2 года назад +4

    Super sir👌correct sir🙏🙏🙏

  • @mahadevid.r4827
    @mahadevid.r4827 4 месяца назад

    Devaru nimma nissvartha seveyannu mechhi Nimage punarjanma Kottiddhane sir Jana seveye Janaardhanana Seve God bless you and your family tq sir

  • @Nm16612
    @Nm16612 11 месяцев назад

    Sir really, nimma gnana haagu maathigtaike athyadbutha... Thumba achukattaki artha aguvanthe and vishaya thilisikodtheeri..
    Nimma ge olle yashassu sigali.... Nimma e saamajika vaagi olleydhaguva karyakke thumba dhanyavadagalu

  • @maryjagadish294
    @maryjagadish294 27 дней назад

    ವಾವ್ ಅಧ್ಭುತವಾದ ಮಾಹಿತಿ 🌹🌹🌹

  • @moha-mantriofhousingarchit6487
    @moha-mantriofhousingarchit6487 2 года назад +2

    Nimma prathiyondhu anubhavadha vicharagalu volleye matthu sathya sandesha needuthidhe 🙏🏼🙏🏼

  • @naraharimendon3671
    @naraharimendon3671 2 года назад +5

    Very useful one.Thank you sir.

  • @rajumr4021
    @rajumr4021 Год назад +1

    Very good and useful information. Thanks sir.

  • @gokulbgowdagokulb2960
    @gokulbgowdagokulb2960 2 года назад +4

    Thank you so much sir giving good messages for snakes 🐍

  • @srinivassherigar4898
    @srinivassherigar4898 2 года назад +2

    Havugala bagge Nimma vishleshane mathu mahithi bahala kauthukavagidhe . E sarpa samskaradha bagge Nimma abiprayavenu. Nimage adharalli nambike idheya Sir .?.

  • @padmabheeman1425
    @padmabheeman1425 2 года назад +3

    A very good information sir. Thank you 🙏🙏

  • @lingarajtschandrashekhar4064
    @lingarajtschandrashekhar4064 2 года назад +1

    ಉತ್ತಮ ಮಾಹಿತಿ

  • @gkkumta
    @gkkumta 2 года назад +7

    Really great knowledge on Reptiles.. Super. Please use his knowledge for social awareness.

    • @PerfectBibleStudy
      @PerfectBibleStudy 2 года назад

      Our schools are busy in robbing money 💰 than feeding this accurate information what a reality 👏

  • @harshakgowda8471
    @harshakgowda8471 2 года назад +2

    Nimma kannada estu spasta super

  • @roopeshr7002
    @roopeshr7002 2 года назад +3

    Great job sir god bless you

  • @ashwinidc1978
    @ashwinidc1978 2 года назад +4

    Thanks a lot🙏🙏🙏🙏

  • @lalithalakshmi1870
    @lalithalakshmi1870 2 года назад +3

    Thank your for such good information about snakes.You have cleared many of our wrong notions.

  • @VijayakumaraR
    @VijayakumaraR Год назад +1

    Very good information...Sir..

  • @sulochanab.g.sulochana6341
    @sulochanab.g.sulochana6341 2 года назад +4

    Very good sir, information

  • @govinda.cgovindaraj.c1824
    @govinda.cgovindaraj.c1824 2 года назад +3

    Thank you sir

  • @k.purushothamsp.bangalore2723
    @k.purushothamsp.bangalore2723 2 года назад +3

    Very good information thank you 🙏🏻

  • @nishabdhyadav8354
    @nishabdhyadav8354 2 года назад +2

    Wow super agi helidri

  • @omnamhom
    @omnamhom 2 года назад +4

    Great work sir

  • @vinodkamble7776
    @vinodkamble7776 2 года назад +2

    Thank you so much

  • @veerannakory1950
    @veerannakory1950 2 года назад +1

    Thank you for giving the knowledge of snake bite with proper explanation.

  • @vamanathpoojary3774
    @vamanathpoojary3774 2 месяца назад

    Thanks sir thilivalike kottadhake.

  • @RockyBhai-tp8ff
    @RockyBhai-tp8ff 2 года назад +6

    ಸರ್ ನೀವು ಹೇಳಿದು ನಿಜ ನಾನು 5 ವರ್ಷದಿಂದ ಮನೆ ಪಕ್ಕ ಇರೋ ಸಮೀಪಗೆ ಮರದ ಬಳಿ ಒಂದು ಹಾವು ನೋಡಿಲ್ಲಾ, ನಾನು ನೋಡೋಕೆ ಕಾಯ್ತಿದಿನಿ, ನಾನು ಇರೋದು city ಅಲ್ಲಿ

  • @sumanasumana1465
    @sumanasumana1465 Год назад

    ತುಂಬಾ ಧನ್ಯವಾದಗಳು ಸರ್

  • @atamramaswamijidhanyavadsi2898
    @atamramaswamijidhanyavadsi2898 2 года назад +3

    Dhanyavad sir

  • @thedon207
    @thedon207 Год назад +1

    Super sir

  • @mahanteshmelinmani7908
    @mahanteshmelinmani7908 2 года назад +5

    ಸರ್ ಭಾಳ್ ಒಳ್ಳೆ ವಿಚಾರ
    ಹೇಳಿದಿರೀ,👌🙏🙏

  • @arunb1684
    @arunb1684 2 года назад +2

    You are good philosopher sir

  • @KamfaKingFish
    @KamfaKingFish 2 года назад +2

    Good information

  • @pranaykumar6717
    @pranaykumar6717 2 года назад +3

    Thanks sir for sharing your knowledge 😌

  • @ajayreddy9242
    @ajayreddy9242 2 года назад +5

    Snake king of the king 🔥🔥🔥

  • @shashidharshetty.4800
    @shashidharshetty.4800 2 года назад +4

    Nice information

  • @kumarvudaya1508
    @kumarvudaya1508 2 года назад +2

    Thanks🙏🙏🙏

  • @Keerthiart404
    @Keerthiart404 4 месяца назад

    Hats off sir thank you ❤

  • @gvdevanandangvdevanandan1896
    @gvdevanandangvdevanandan1896 2 года назад +4

    Very nice

  • @jyothijoe4778
    @jyothijoe4778 2 года назад +4

    Sir super sir 👌🙏

  • @shivaramaiah7176
    @shivaramaiah7176 2 месяца назад

    ಹಾವಿನ ವಿಚಾರವನ್ನು ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.

  • @somasekarsekar2026
    @somasekarsekar2026 2 года назад +1

    Tq sir

  • @tirumalaraodas2849
    @tirumalaraodas2849 2 года назад +1

    Main useful knowledge thanks sir.

  • @veadshree3321
    @veadshree3321 2 месяца назад

    Good information sir.thank you

  • @parashurams2949
    @parashurams2949 2 года назад +3

    Super message sir

  • @MS-mr6ys
    @MS-mr6ys 2 года назад +4

    Hats off to Ur Talent sir.. 🙏🙏

    • @gururajsanil9465
      @gururajsanil9465 2 года назад +1

      Thank you

    • @pranaykumar6717
      @pranaykumar6717 2 года назад +1

      @@gururajsanil9465 Sir please open your RUclips channel and spread awareness videos

  • @punithkumar6330
    @punithkumar6330 2 года назад

    Prakrutiyalli haavugalu thumbane durbala jeevigalu sariyagi oota Neeru sigolla janara naduve kaniskondre sayisthare aneka jeevigalige hahara agibidittave olle mahiti kottiddira sir dhanyavadagalu

  • @GirishGiri-cj3ez
    @GirishGiri-cj3ez 2 года назад +2

    Thanks for the information