5 ಸೆನ್ಸ್ ನಾಗಬನಗಳಲ್ಲಿ 150ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳಿವೆ| ನಾಗನಡೆ, ನಾಗಬನದ ಕಲ್ಪನೆ part 9|Gururaj Sanil

Поделиться
HTML-код
  • Опубликовано: 26 окт 2021
  • popular snake expert and also a well-known writer of modern Kannada language fiction. Gururaj is one of the most successful writers in the language and a recipient of prestigious state-level literary awards. He has won the Karnataka Sahitya Academi Award for his "ಹಾವು-ನಾವು " Book in 2010. Mangalore university selected his writing "ನಾಗಬೀದಿಯೊಳಗಿಂದ" as a chapter for 1st year B.com Kannada subject. He has also rescued more than 25,000 snakes in the past 35 years.
    ಉರಗ ಪ್ರೇಮಿ‌ ಗುರುರಾಜ್ ಸನಿಲ್...❣️#peetacreation ಸಂದರ್ಶನದ ಸಂಚಿಕೆ ನಿಮ್ಮ ಮುಂದೆ...❣️
    ಪ್ರಕೃತಿ ಪ್ರೇಮಿಯಾದ ಇವರು ಮಾಡುತ್ತಿರುವ ಸೇವೆ ದೇವರು ಮೆಚ್ಚುವಂತದ್ದು. ಅತೀ ಕಷ್ಟ ಮತ್ತು ಜೀವದ ಹಂಗನ್ನೂ ತೊರೆದು ಆಸಕ್ತಿಯಿಂದ ಮನಃಪೂರ್ವಕವಾಗಿ ಮಾಡುತ್ತಿರುವ ಕೆಲಸವಿದು. ಹಾವು ಹಿಡಿದ‌ ಮೊದಲ ಅನುಭವ, ಕಡಿತಕೊಳ್ಳಗಾದ ಅನುಭವ, ತಮಾಷೆಯ ಸಂಗತಿ, ತಪ್ಪು‌ ಕಲ್ಪನೆಗಳಿಗೆ ಸರಿಯಾದ ಮಾಹಿತಿಯನ್ನು ಇವರು ಸಂದರ್ಶನದ ಮೂಲಕ ತಿಳಿಸಿರುತ್ತಾರೆ.
    ಗುರುರಾಜ್ ಸನಿಲ್ ಕೃತಿಗಳು
    . ಹಾವು ನಾವು (Havu - Navu)
    • ಹಾವು ನಾವು, ಪರೀಷ್ಕ್ರತ ಪ್ರತಿ (Havu - Navu : Revised)
    • ದೇವರ ಹಾವು : ನಂಬಿಕೆ - ವಾಸ್ತವ (Devara Havu : Nambike - Vasthava)
    • ನಾಗಬೀದಿಯೊಳಗಿಂದ (Nagabidiyolaginda)
    • ಹುತ್ತದ ಸುತ್ತ ಮುತ್ತ (Huthada Sutha Mutha)
    • ವಿಷಯಾಂತರ (Vishayantara) (ಸಂಕ್ಷಿಪ್ತ ಆತ್ಮಕಥೆ )
    • ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು (Kamarida sathyagalu
    • ಗುಡಿ ಮತ್ತು ಬಂಡೆ (Gudi mathu Bande) (ಕಥಾಸಂಕಲನ)
    • ನಾಗಬನವೆಂಬ ಸ್ವರ್ಗೀಯ ತಾಣ (Nagabanavemba Swargeeya Thana)
    #snake #snakes #snakesofinstagram #reptile #reptiles #reptilesofinstagram #ballpython #python #nature #reptilelover #animals #ballpythonsofinstagram #snakesofig #snakelover #wildlife #ballpythons #exoticpets #art #pet #petsofinstagram #pets #animal #royalpython #boa #ballpythonmorphs #serpent #reptilekeeper #pythonsofinstagram #tattoo

Комментарии • 93

  • @hanumantharajum8122
    @hanumantharajum8122 2 года назад +10

    ತುಂಬಾ ತುಂಬಾ ಅದ್ಬುತ ತುಂಬಾ ಒಳ್ಳೆಯ ವಿಚಾರ ಕೋಟಿ ಕೋಟಿ ನಮನಗಳು ಸರ್

  • @chaitrasr670
    @chaitrasr670 2 года назад +9

    Nimma speech fantastic sir👌👌👌👌👌👌👌👌👌

  • @gowthugowtham
    @gowthugowtham 2 года назад +13

    sir yen knowledge sir nimdu....innu hecchu hecchu vishayagala bagge tilsikodi sir plz ...nijvaglu havugala mele nange tumba karune barta ide ...tq soo mch for this huge information 🙏🙏🙏

  • @raghuvarma7349
    @raghuvarma7349 2 года назад +7

    ಸರ್ ನಿಮ್ಮಲ್ಲಿ ನಾವು ತಿಳಿದುಕೊಳ್ಳಬೇಕಾದ ಸಾಕಷ್ಟು ವಿಚಾರಗಳು ಇವೆ.
    ನಿಮ್ಮ ಬದುಕಿನ ಅನುಭವದ ಮಾತುಗಳನ್ನು ಕೇಳುವುದೇ ನಮಗೆ ಖುಷಿಕೊಡುತ್ತದೆ.
    ನಿಮಗೆ ತುಂಬು ಹೃದಯದ ಧನ್ಯವಾದಗಳು.

  • @ashikashetty4586
    @ashikashetty4586 2 года назад +14

    Sir... ನಿಮ್ಮ ಸಾಧನೆಗೆ ಒಂದು ದೊಡ್ದ ನಮಸ್ಕಾರ🙏
    ಸರ್ಪಸುತ್ತು ಅನ್ನುವ ಖಾಯಿಲೆಗೆ ನಾಗರಹಾವು ಗು ಏನಾದರೂ ಸಂಬಂಧ ಇದೆಯಾ? ಇದರ ಬಗ್ಗೆ ಮಾಹಿತಿ ನೀಡುವ ವಿಡಿಯೋ ಮಾಡಿದರೆ ತುಂಬಾ ಉಪಕಾರಿಯಾಗುರುತ್ತದೆ....

  • @shivakumarshivu2160
    @shivakumarshivu2160 2 года назад +5

    Sir ಎಕ್ಷಲೆಂಟ್ speech and gud ಇನ್ಫಾರ್ಮಶನ್ 👌👌🤝🤝🙏🌹

  • @rathan900k
    @rathan900k 2 года назад +3

    abhuthavagi vivarisiddeera sir..hats off

  • @somasundarar3151
    @somasundarar3151 2 года назад +2

    ಮೂಲಭೂತ ಮೌಲ್ಯಗಳ ಆರಾಧಕರಾದ ನಿಮಗೆ ಸಕಲ ಆರೋಗ್ಯ ಭಾಗ್ಯ ಸರ್ವ ಕಾಲ ಪ್ರಾಪ್ತಿ ಯಾಗಲಿ. ನಿಮ್ಮ ಕನ್ನಡ ಪದಗಳ ಪ್ರಯೋಗಗಳು ಅರ್ಥಪೂರ್ಣವಾಗಿವೆ. ನಿಮ್ಮಿಂದ ಮತ್ತಷ್ಟು ವಿಷಯಗಳು ಬರಲಿ.

  • @VijayKumar-dv7kl
    @VijayKumar-dv7kl 2 года назад +4

    Super sir.....intha mooda nambike hodedodisalu sahayaka...👃👃

  • @maheshhemanth1350
    @maheshhemanth1350 2 года назад +3

    Super sir 🙏 thumba dodda jnana bhandara nimmillide. 🙏

  • @lokeshalokeshab5964
    @lokeshalokeshab5964 2 года назад +5

    usable information sir... 👏

  • @anandpujeri1037
    @anandpujeri1037 2 года назад +5

    Thank you sir

  • @sanjayks3226
    @sanjayks3226 Год назад

    society needs ur type of teachers

  • @turbo6231
    @turbo6231 2 года назад +15

    ನೀವು ಹೇಳುವುದು ಕೆಲವಂದು ಸರಿ ಆದರೆ ನಾಗರಾಧನೆ ನಮ್ಮ ವೇದ ಉಪನಿಷತ್ ಗಳಲ್ಲಿಯೂ ಇದೆ ಈ ನಾಗರಾಧನೆ ನೀವು ಹೇಳುವ ಹಾಗೆ ಇವತ್ತು ನಿನ್ನೆಯದಲ್ಲ.... 🚩🚩

    • @gururajsanil9465
      @gururajsanil9465 2 года назад +6

      ಹೌದು, ನಮ್ಮ ನಾಗಾರಾಧನೆ ಮಾತ್ರವಲ್ಲ ಹಿಂದೂ ಧರ್ಮಶಾಸ್ತ್ರಗಳಲ್ಲಿ ತಿಳಿಸಲಾಗಿರುವ ಸರ್ವ ಮಾಹಿತಿ ಜ್ಞಾನವೂ ಸತ್ಯ ಮತ್ತು ಅರ್ಥಪೂರ್ಣ! ಆದರೆ ಅದನ್ನು ಓದದೆ, ತಿಳಿಯದೆ ಅಥವಾ ಸರಿಯಾಗಿ ಅರ್ಥೈಸಿಕೊಳ್ಳಲಾಗದ ಒಂದಷ್ಟು ಜನರಿಂದ ಅದಕ್ಕೆ ಅಪಚಾರವಾಗುತ್ತಿರುವುದು ಕೂಡಾ ವಾಸ್ತವ.

    • @moidumoidin855
      @moidumoidin855 2 года назад +2

      Sir iam from puthur probably u r ragihiht but education is the important in this society must u go and meet sanil sir and speak in front of social media because we also get one new education about religious thank you sir ur feeth fully Moidin from puthur 👍❣

    • @Smith-zc9bj
      @Smith-zc9bj Год назад +1

      Nagaradhane ok adre nagaradhane hesralli mado mosa vanchane ok na??

  • @natarajn86
    @natarajn86 2 года назад +2

    sir nim indha thumba tilkolad ide sir. really hats off to u sir...

  • @akshyakk1163
    @akshyakk1163 2 года назад +5

    I love ur speach.. you're absolutely right.people should get this knowledge .

  • @bhavasangama
    @bhavasangama 2 года назад +3

    Knowledge speaks...

  • @shyamasundarashastree1144
    @shyamasundarashastree1144 Год назад

    ಬಹಳ ವಿಶದವಾಗಿ ನಿಖರ ಮಾಹಿತಿ ನೀಡಿದ್ದೀರಿ. ನಿಮ್ಮ ಹೆಸರು, ಪರಿಚಯ ಎಲ್ಲ ವೀಡಿಯೋಗಳಲ್ಲೂ ಹೇಳಿಕೊಳ್ಳಲು ನನ್ನ ವಿನಂತಿ.

  • @dineshshankara9994
    @dineshshankara9994 2 года назад +4

    🙏🙏🙏 Excellent sir

  • @ivanfernandes1227
    @ivanfernandes1227 2 года назад +10

    Deeper and deeper study of creatures interlinked to each other knowledge shared by guruji auto gururaj sanil. At the same time he is giving us clarity about superstitions. Also he is saying about ones beliefs which needs to be understood scientifically

  • @pravi..
    @pravi.. 2 года назад +2

    Sir nimma knowledge was incredible..

  • @puruaarya7374
    @puruaarya7374 2 года назад +5

    These people's are the real HEROES of our society, BRAVO SIR 😍

  • @fooduniversity2031
    @fooduniversity2031 2 года назад +2

    ಸೂಪರ್ ಸರ್....

  • @inthenameoftheholytrinity2290
    @inthenameoftheholytrinity2290 6 месяцев назад

    Thank You Sir great information. Govt should recognise his research towords Biodiversity

  • @chiranjeevign865
    @chiranjeevign865 2 года назад +5

    Legend badge 👍

  • @thanujabangera6477
    @thanujabangera6477 2 года назад +3

    Good information Sanil re

  • @raghuyadavgr3813
    @raghuyadavgr3813 2 года назад +4

    Well explained 👏

  • @shilpaprashanthshetty3711
    @shilpaprashanthshetty3711 2 года назад +1

    Neevu great sir🙏

  • @user-lo1cw8ti1s
    @user-lo1cw8ti1s 2 года назад +4

    ಅಷ್ಟೇ ಅಲ್ಲದೆ ಜೇನುಗೂಡು ಕೂಡ ನಾಗಬನ ದಲ್ಲಿ ಕಂಡು ಬರುತ್ತದೆ

  • @gurumurthy.r3884
    @gurumurthy.r3884 2 года назад +3

    Wow sir excelent speach on extremely rare subjects thank u sir

  • @prajwalpsoriginal5774
    @prajwalpsoriginal5774 11 месяцев назад

    Energy can neither be created nor be destroyed..can be transferred from one form to another..
    Ondu dodda jana heliddare..😉
    Naaganigu aathma(energy) ide..adakke satthre samskaara..ee aathma sarvaantaryaami..so naagadosha, naaga-mani(high level of intelligence:knowing presence of power of nature) ee mani sikkidavane adipathi..
    Tumbaa chennagi vivarane needidri sir🙏

  • @ashwathk9184
    @ashwathk9184 2 года назад +3

    🙏🙏🙏💐v..nice

  • @Asir-Manipal
    @Asir-Manipal 2 года назад +3

    Super sir

  • @haleshgaddekenchappa2810
    @haleshgaddekenchappa2810 2 года назад +3

    Sir, you are having great knowledge, experience and skill . Presentation skill is excellent.

  • @vinayhp3713
    @vinayhp3713 Год назад

    His theory will acceptable... Very practical..

  • @mid5526
    @mid5526 2 года назад +3

    ಸದ್ಗುರು ಜಗ್ಗಿ ವಾಸುದೇವ್ ಅವರು ನಾಗದೋಷದ ಬಗ್ಗೆ ನೀವು ಹೇಳಿದ ರೀತಿಯಲ್ಲೇ ಹೇಳಿದ್ದಾರೆ... RUclips ಲಿ ಇದೆ.

  • @sadashivashetty9625
    @sadashivashetty9625 2 года назад +2

    Thankyou sir 👍

  • @NO-ni4yk
    @NO-ni4yk 2 года назад +6

    ವಿಡಿಯೋ ತುಂಬಾ ಚೆನ್ನಾಗಿದೆ ಹೆಚ್ಚಿನ ಮಾಹಿತಿ ನೀಡಿ ಹುಲಿಕಲ್ ನಟರಾಜ್ ಹಾಗೂ ನೀವು ಒಂದೇ ವಿಡಿಯೋದಲ್ಲಿ ನೋಡುವ ಆಸೆ

    • @akhileshjshetty452
      @akhileshjshetty452 2 года назад +4

      Aaa bvc yaake..aaa paper Huli natarajanigr enta shata sa gottila

  • @enlightwisdom4381
    @enlightwisdom4381 Год назад

    ಸರ್ ನಾನು ನಿಮ್ಮ ಅಭಿಮಾನಿಯಾಗಿಬಿಟ್ಟೆ.
    ನೀವುಗಳು ನಿಜವಾದ ಹೀರೋಗಳು👍

  • @thedon207
    @thedon207 Год назад

    Excellent sir.. true knowledge

  • @rv966
    @rv966 2 года назад +3

    🙏🙏🙏👌👌👌👌

  • @curiouslife2359
    @curiouslife2359 11 месяцев назад

    Dosha is there for everything
    Any act which is not essential for once survival is considered Dosha

  • @hariinkannada8431
    @hariinkannada8431 Год назад

  • @sandeepkumarbelthangady8560
    @sandeepkumarbelthangady8560 2 года назад +2

    Super sir..

  • @lokeshkr7620
    @lokeshkr7620 2 года назад +2

    👌👌🙏🙏🤝

  • @prajwalpsoriginal5774
    @prajwalpsoriginal5774 11 месяцев назад

    Chandra kannige kaanada haage..nadi sumudragala ubbara ilithavannu control madtaane..Human genome project helthade ella 30k gene gala function innu gottaglilla anta.. Vijnaana ondhu koosu anta chennagi explain madidri sir😊💥

  • @vvr_world
    @vvr_world 2 года назад +1

    Good information 🙏

  • @sharathkumar1257
    @sharathkumar1257 2 года назад +1

    His knowledge and explaining skill 🔥🔥🔥🔥

    • @bhojrajshetty7247
      @bhojrajshetty7247 Год назад

      People are so much ignorant what ever was preserved by our ancestors

  • @santhoshkotian1895
    @santhoshkotian1895 2 года назад +1

    👌🏻🙏🙏🙏

  • @rv966
    @rv966 2 года назад +2

    🙏🙏🙏

  • @nageshahm1952
    @nageshahm1952 2 года назад +1

    🙏

  • @vinu...1149
    @vinu...1149 Год назад +1

    ನಿಮ್ಮಿಂದ ತುಂಬ ತಿಳಿಕೊಂಡ್ವಿ...

  • @RakeshRakesh-se4gj
    @RakeshRakesh-se4gj Год назад

    Naaga dosha helkondu mugdha janarige mosa madodu nilbeku. Naaga santhathi ulisodu namma karthavya & dharma. Naagadosha annodu yaro create madiddu. avara jeevanakkoskara.

  • @naveenpuduvettu
    @naveenpuduvettu Год назад

    ನಿಮ್ಮನ್ನು ಒಮ್ಮೆ ಭೇಟಿ ಆಗ್ಬೇಕು ಸರ್🙏💚

  • @praveenshetty9833
    @praveenshetty9833 2 года назад +1

    🌹💓🌹

  • @lakshmidevamma3968
    @lakshmidevamma3968 2 года назад +2

    Nema mahethe apurva vagide

  • @Smith-zc9bj
    @Smith-zc9bj Год назад +1

    Tulunadu nalli jasthi naga ide anno prathithi ide ?idu sathyave?sathya adre yake jasthi ?

  • @krishnakumari1753
    @krishnakumari1753 2 года назад +1

    Oned devastanakke hogidde avaru radio nalli karyakrama Kottu no kottaru yaare madali nagadosha ide anta heli udodu

  • @skandah953
    @skandah953 2 года назад

    Nagara havina bagge estu chandada varnane esta ayitu

  • @sunilshetty7156
    @sunilshetty7156 2 года назад +3

    Sir hulikal natrajavaru helthare nagara havu yavude drava padartha, halu kuda kudiyodillantha neevu helthiri havu hili thindhu neeru kudiyuthe antha idralli yavudu sathya sir.

    • @turbo6231
      @turbo6231 2 года назад +3

      ಹಾವು ನೀರು ಕುಡಿಯುತ್ತೆ ನಾನು ನೋಡಿದ್ದೀನಿ ನನ್ನ ಮನೆಯ ಹತ್ತಿರ

    • @gururajsanil9465
      @gururajsanil9465 2 года назад +4

      ಬಹುತೇಕ ಜೀವರಾಶಿಗಳಿಗೆ ನೀರು ಕುಡಿಯುವುದು ನಮ್ಮ ಹಾಗೆ ಅಗತ್ಯ ಸರ್. ಅದರಲ್ಲೂ ಹಾವುಗಳು ಆಹಾರ ತಿನ್ನದೆ ಮೂರು ತಿಂಗಳು ಉಪವಾಸವಿರಬಲ್ಲವು. ಆದರೆ ಅವುಗಳಿಗೆ ದೇಹದ ಕೊಬ್ಬನ್ನು ಚೈತನ್ಯವನ್ನಾಗಿ ಪರಿವರ್ತಿಸಿಕೊಳ್ಳಲು ನೀರು ಬೇಕೇಬೇಕು ಅನ್ನುವುದು ನನ್ನ ಅನುಭವ.

    • @sunilshetty7156
      @sunilshetty7156 2 года назад

      @@gururajsanil9465 🙏

    • @sunilkumarksunil7154
      @sunilkumarksunil7154 2 года назад

      Haavu neerannu kudiyutte bro

  • @Prince-us1bp
    @Prince-us1bp 2 года назад +1

    Sir, nanu naturally aagi havu sattiddanna nodillla but road alli gadi haidu sattidanna nodiddene idakke ans madi sir..

    • @gururajsanil9465
      @gururajsanil9465 2 года назад

      ಹಾವುಗಳು ನೈಸರ್ಗಿಕವಾಗಿ ಸಾಯುವ ಸಮಯ ಬಂದಾಗ ಅಥವಾ ಸತ್ತ ಕೂಡಲೇ ಅವುಗಳ ಭಕ್ಷಕ ಜೀವಿಗಳು ಬಂದು ಅವನ್ನು ತಿಂದು ಅಲ್ಲಿ‌ ಅವು ಇದ್ದ ಪುರಾವೆಯೇ ಇಲ್ಲದಷ್ಟು ಪ್ರಕೃತಿಯನ್ನು‌ ಸ್ವಚ್ಛಗೊಳಿಸುತ್ತವೆ. ಹಾಗಾಗಿಯೇ ಸ್ವಾಭಾವಿಕವಾಗಿ ಸತ್ತ ಹಾವು ಅಥವಾ ಪಕ್ಷಿಗಳು ಬಹುತೇಕ ನಮಗೆ ಕಾಣಲು ಸಿಗುವುದಿಲ್ಲ.

    • @rahulbillava2403
      @rahulbillava2403 2 года назад

      Nimge esta edre samskara madi ella andre bit bidi

  • @rahulshetty6178
    @rahulshetty6178 2 года назад +1

    Nagara havige Manushyana Maatu Artha Agutte Anta Heltare Adu Sathyana sir.

    • @gururajsanil9465
      @gururajsanil9465 2 года назад +2

      ಹಾವುಗಳಿಗೆ ಮನುಷ್ಯ ಕೆಲವು ಭಾವನೆಗಳು‌ ಅರ್ಥ ಆಗುತ್ತವೆ ಅನ್ನುವುದು ನನ್ನ ಅನುಭವ ಸರ್..

    • @gagankv3977
      @gagankv3977 2 года назад

      @@gururajsanil9465 ಸರ್ ನಿಮ್ಮ ಜ್ಞಾನ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು🙏

  • @user-gr2wx2gt4h
    @user-gr2wx2gt4h 2 года назад +2

    Sir nija helbekadre neevu kadme odidini andri adre nija enandre neevu PhD mado level ge research madidiri

  • @prabhulingkasture7479
    @prabhulingkasture7479 Год назад

    Vandu video dalli nivu havu niru kudiyalla anta helidri e Video dalli niru kudiyutte anta helatidiri

  • @likiths7902
    @likiths7902 Год назад

    ruclips.net/channel/UC7kN3VIIgibRu28u3K-vIYQ
    Snake Arjun Chikmagalur, sir ivarana kooda plz interview Maadi. He has rescued so many King cobra.

  • @Justforfun954
    @Justforfun954 4 месяца назад

    Namge bekagiruva real knowledge education idu ee boli makklu british congress inda naav ee tara knowledge na kalkondvi 😢

  • @prathvirajsurathkal4963
    @prathvirajsurathkal4963 2 года назад +1

    Sir ನಾಗರ ಹಾವು ಬಾವಿ ಗೆ ಬಿದ್ದರೆ ಬಾವಿ ವಿಷ ಆಗುತ್ತಾ

    • @gururajsanil9465
      @gururajsanil9465 2 года назад +3

      ಇಲ್ಲ ಸರ್, ಯಾವ ವಿಷದ ಹಾವುಗಳು ಬಾವಿಗೆ ಬಿದ್ದರೂ ಬಾವಿಯ ನೀರು ಸೇವಿಸಲು ಏನೂ ಅಡ್ಡಿಯಿಲ್ಲ. ತೊಂದರೆಯಿಲ್ಲ.

    • @thedon207
      @thedon207 Год назад

      No..biddu sattare water infection agbahudu

  • @subbaiahvishwanath3
    @subbaiahvishwanath3 2 года назад +2

    🙏🙏🙏

  • @naveenpuduvettu
    @naveenpuduvettu Год назад

    🙏🙏🙏