ಕಾಡಲ್ಲಿರುವ ಒಂಟಿ‌ ತಾಯಿಯ ನೂತನ ಮನೆ "ಗೃಹಪ್ರವೇಶಕ್ಕೆ" ಸಜ್ಜು..!! ✅😍 ನಿಮಗಿದು ಆತ್ಮೀಯ ಆಮಂತ್ರಣ 💐

Поделиться
HTML-код
  • Опубликовано: 7 июл 2024
  • #vjvikhyath #help #helpinghands #helpothers
    #sullia #sulliahelp
    HELPING ACCOUNT NUMBER
    A/C - 024510136582
    IFSC CODE- IPOS0000001
    NAME -LEELAVATHI
    Follow Us 👇👇
    vj_vikhyath_off...

Комментарии • 237

  • @mohiniamin2938
    @mohiniamin2938 День назад +73

    ಎಲ್ಲರ ಸಹಕಾರರೊಂದಿಗೆ ಅತೀ ಮೊದಲು ಸಹಕರಿಸಿದ ಯೂಟ್ಯೂಬರ್ ವಿ ‌ಜೆ ವಿಖ್ಯಾತ್ ನಿಮಗೆ ಮೊದಲು ಪ್ರಣಾಮಗಳು 👍🙏💐 ಹಾಗೂ ಆ ತಾಯಿಯ ಪರಿಸ್ಥಿತಿ ನೋಡಿ ಮನ ಕರಗಿ ತಮ್ಮೆಲ್ಲರಿಗೆ ಎಷ್ಟು ಸಾಧ್ಯವೋ ಅಷ್ಟು ಕೈ ಗೂಡಿಸಿದ ಜನತೆಗೆ ಧನ್ಯವಾದಗಳು 🙏🙏🙏💐💐💐💐💐

  • @ramsanjeevgowda9599
    @ramsanjeevgowda9599 День назад +49

    ಈಗಿನ ಕಾಲದಲ್ಲಿ ಎತ್ತ ಮಕ್ಕಳೇ ಸಾಕೋಲ್ಲ. ಆದ್ರೆ ನೀವು ತುಂಬಾ ದೊಡ್ಡ ವ್ಯಕ್ತಿ.❤

  • @AnandaGowda-ok8yp
    @AnandaGowda-ok8yp День назад +53

    ನಿಮ್ಮಂತಹ ಯುವಕರು ಮಾಡುವ ಒಳ್ಳೆಯ ಕೆಲಸ ಇನ್ನಷ್ಟು ಯುವಕರಿಗೆ ಪ್ರೇರಣೆ.👍👍👍👍🙏

  • @sureshnayaknayak3547
    @sureshnayaknayak3547 14 часов назад +2

    ನಿಮ್ಮಂಥ ಯುವಕರು ಎಲ್ಲ ಊರಲ್ಲಿ ಇದ್ರೆ.. ನಮ್ಮ ದೇಶ ಎಲ್ಲಿಯೋ ಹೋಗ್ಬಹುದು.. ದೇವರು ಒಳ್ಳೆದು ಮಾಡ್ಲಿ ಅಣ್ಣಯ್ಯ 🙏🏻😍

  • @samsam-is8tg
    @samsam-is8tg День назад +20

    ಕಂದ ನಿನಗೆ ಎಷ್ಟು ಧನ್ಯವಾದ ಹೇಳಿದರು ಸಾಲದು, ಹಾಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು 🙏🙏

  • @udayamardala120
    @udayamardala120 День назад +31

    ಪುಣ್ಯದ ಕೆಲಸ....

  • @SuneethaSuni-qf9wp
    @SuneethaSuni-qf9wp День назад +13

    ನಿಮ್ಮ ಒಂದು ಯೂ ಟ್ಯೂಬ್ ಪ್ರಚಾರಕ್ಕೆ ಹಾಗೂ ಎಲ್ಲ ಸಹಕಾರದಿಂದ ಗೃಹ ಪ್ರವೇಶಕ್ಕೆ ಸಿದ್ಧವಾಗಿರುವ ಅಮ್ಮನ ಹೊಸ ಮನೆಯನ್ನು ನೋಡಿ ತುಂಬಾ ತುಂಬಾ ಖುಷಿಯಾಯಿತು. ದೇವರು ನಿಮ್ಮೆಲ್ಲರನ್ನು ಚೆನ್ನಾಗಿಟ್ಟಿರಲಿ 🙏

  • @durgaprasad-lm5lu
    @durgaprasad-lm5lu День назад +14

    ಪಂಚಾಯತ್ ಅಧ್ಯಕ್ಷರು ಇವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು..... ವಿಕೆ ವಿಜೇತ್ ❤️❤️❤️❤️❤️❤️❤️

  • @eyesworldputtur3199
    @eyesworldputtur3199 День назад +6

    ಪ್ರತಿ ಒಬ್ಬ ನಿಮ್ಮ ಈ ಕಾರ್ಯ ದ ಸದಸ್ಯನಿಗು ಪದಗಳು ಇಲ್ಲದ ❤🎉 ಅಭಿನಂದನೆಗಳು ಇದೆ ವಿಕ್ಕಿ ಅಣ್ಣ ❤😊🎉🎉🎉🎉 ಅರ್ಜುನ್ ಲವ್ ಫ್ರಮ್ ಪುತ್ತೂರು ❤😊

  • @krishnajidodawadakar3230
    @krishnajidodawadakar3230 День назад +6

    ನಿಮಗೆಲ್ಲರಿಗೆ ನನ್ನ ಶುಭಾರ್ಶಿವಾದಗಳು

  • @user-un7vw6kr8m
    @user-un7vw6kr8m День назад +12

    ನಿಮಗೆ ದೇವರ ದಯೆ ಸದಾ ಇರಲಿ ಅಣ್ಣ ತುಂಬಾ ಧನ್ಯ ವಾದಗಳು

  • @achuthatherthamajlu9906
    @achuthatherthamajlu9906 День назад +6

    ಇಂತಹ ಜನಪರ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಇರುತ್ತದೆ

  • @rooparai5279
    @rooparai5279 День назад +7

    ಎಲ್ಲರಿಗೂ.ದೇವರು ಒಳ್ಳೇದು ಮಾಡಲಿ ಎಲ್ಲಾ ಕಡೆ. ಇಂಥ ಜನರು ಇರ್ಲಿ

  • @rajalaxmibangera7569
    @rajalaxmibangera7569 День назад +13

    Super God bless you all good job ❤🙏🙌👍👍

  • @Dpdp-up7hb
    @Dpdp-up7hb День назад +5

    Vayasada mele Onti Jeevana yestondu kasta yendu Adu avrige gottu. Amma nimge olledagli❤❤

  • @anandarairai6430
    @anandarairai6430 День назад +8

    ನಿಮ್ಮನ್ನು ದೇವರು ಒಳ್ಳೆದು ಮಾಡಲಿ 🌹🙏

  • @user-rc2xg2ij2i
    @user-rc2xg2ij2i День назад +11

    Great work 🙏🙏🙏🙏god bless you 🌟

  • @user-ny2yt9vr6u
    @user-ny2yt9vr6u День назад +4

    ವಿ ಜೆ ವಿಖ್ಯಾತ್ ನಿಮಗೆ ತುಂಬು ಹ್ರದಯದ ಧನ್ಯವಾದಗಳು ನಮ್ಮ ಕಡೆಯಿಂದ 💐💐👍🏻

  • @PrashanthKumar-bf2zw
    @PrashanthKumar-bf2zw День назад +6

    ನೀವೇ ರಿಯಲ್ influencer...big salute 🙏🙏🙏

  • @gowdramp2446
    @gowdramp2446 День назад +5

    Really great help for lonely aged mother. God bless you all those who helped in this divine sevice and also this news channel.