ಹೆಣ್ಮಕ್ಳ ಜೀವನಕ್ಕೆ ಬೇಲಿ ಹಾಕೋಕೆ ನೀವ್ಯಾರು ಸ್ವಾಮೀ? | Baduku Jataka Bandi | Full Ep - 19 | Zee Kannada

Поделиться
HTML-код
  • Опубликовано: 3 янв 2025

Комментарии • 868

  • @ಅಮೃತಾಅಭಿಚಾನಲ್
    @ಅಮೃತಾಅಭಿಚಾನಲ್ 5 месяцев назад +154

    ಜೀ ಕನ್ನಡ ಕೇ ಒಂದು ವಿನಂತಿ ದಯವಿಟ್ಟು ಮತ್ತೆ ಈ ಶೋ ಪ್ರಾರಂಭ ಮಾಡಿ ಪ್ಲೀಸ್ 🙏🙏🥺🥺

  • @VishwanathaT-cp2yi
    @VishwanathaT-cp2yi 4 месяца назад +15

    ಈ ವ್ಯಕ್ತಿ ಸರಿ ಇಲ್ಲಾ ಅನ್ನುವುದು ಸ್ಪಷ್ಟವಾಗಿ ಕಾಣುತ್ತೆ

  • @HINDUSTAN_KARANATAKA
    @HINDUSTAN_KARANATAKA 5 месяцев назад +467

    Yaru nodtha idhira 2024😂

  • @basavarajbhajantri7029
    @basavarajbhajantri7029 5 месяцев назад +247

    ಮತ್ತೆ ಟಿವಿ ಯಲ್ಲಿ ಈ ಶೋ ಬರಬೇಕು

  • @narahari3377
    @narahari3377 4 месяца назад +36

    ಮೇಡಂ ನಾನು ತುಂಬಾ ಶೋ ನೋಡಿದೀನಿ ಆದರೆ ಈ ಎಪಿಸೋಡ್ ನೋಡ್ತಾ ಇದ್ದರೆ ಕಣ್ಣಲಿ ನೀರು ಬಂತು. ಏಕೆಂದರೆ ಮಕ್ಕಳು ಅಳುತ್ತ ಹೇಳಿತಿದ್ರೆ. ನನಗೆ ಅಳು ತಡಿಯಕ್ಕೆ ಆಗಿಲ್ಲ.❤❤

  • @rpvillagelaife
    @rpvillagelaife 5 месяцев назад +119

    ಮತ್ತೆ ಈ ಶೋವನ್ನು ಮಾಡಿ ದಯವಿಟ್ಟು

  • @anubhavamantapa2735
    @anubhavamantapa2735 3 года назад +39

    ನಿಮ್ಮ ಸೇವೆ ಉತ್ತಮ ವಾಗಿದ್ದು good

  • @balavvabalavva1828
    @balavvabalavva1828 3 месяца назад +3

    ಒಬ್ರು ದೋಡಾ ವ್ಯಕ್ತಿ ಎದುರಿಗೆ ಬಾಡಿ ಲ್ಯಾಂಗ್ವೇಜ್ ಮಾತಾಡತಾನೆ ಸರಿನಾ ಏಕವಚನ ಮಾತು 🙏

  • @rameshlove1668
    @rameshlove1668 5 лет назад +46

    ಬದುಕು ಜಟಕಾ ಬಂಡಿ ಇನ್ನು ಮುಂದುವರೆಯಲಿ

  • @kramesh5318
    @kramesh5318 5 месяцев назад +22

    ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಘಟನೆಗಳು ಆಗುತ್ತಿದೆ
    ಮತ್ತೆ ಈ ಬದುಕು ಬಂಡಿ ಜೀವನ
    ಮತ್ತೆ ಈ ಶೋ ರಿಪೀಟ್ ಆಗಲೇಬೇಕು
    ಜೀ ಕನ್ನಡದಲ್ಲಿ ಮನವಿ ಮಾಡಿ ಕೇಳಿಕೊಳ್ಳುತ್ತೇವೆ
    ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಘಟನೆಗಳು ನಡೆಯುತ್ತಿದೆ
    ಹೆಚ್ಚಾಗಿ ನಮ್ಮ ಬೆಂಗಳೂರಿನಲ್ಲಿ ಕಂಡುಬರುತ್ತವೆ ಜೀ ಕನ್ನಡಕ್ಕೆ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ ಮತ್ತೆ ಬದುಕು ಜಟಕಾ ಬಂಡಿ ಶೋ ರಿಲೀಸ್ ಮಾಡಬೇಕು 🙏🏼🙏🏼🙏🏼🙏🏼

  • @brnayaka4266
    @brnayaka4266 5 месяцев назад +28

    ಮೇಡಂ ಈ ಟಿವಿಯಲ್ಲಿ ಮತ್ತೆ ಈ ಶೋ ಬರಲೇಬೇಕು ದಯವಿಟ್ಟು 🙏🙏🙏🙏🙏🙏

  • @anu_madiwala
    @anu_madiwala 5 месяцев назад +8

    This show teaches everything in women's lyf ❤hats off to you mam

  • @ChandrashekharSawkar-c5y
    @ChandrashekharSawkar-c5y 4 месяца назад +4

    Malavika mam is great. No ordinary person could be so calm

  • @SumithraKumari-io1vd
    @SumithraKumari-io1vd 5 месяцев назад +16

    Yeah beku beku barle beku malavika mam judging matra perfect

  • @Sneha_Mudduu
    @Sneha_Mudduu 5 месяцев назад +23

    ಮತ್ತೆ ಈ ಕಾರ್ಯಕ್ರಮ ಬರಬೇಕು 😢

  • @SudeepVishnu-i1h
    @SudeepVishnu-i1h 5 месяцев назад +44

    ಈ ಶೋ ಮತ್ತೆ ಪ್ರಾರಂಭ ಮಾಡಿ ಪೀಸ್

  • @jagadevappahattaraki9295
    @jagadevappahattaraki9295 5 месяцев назад +5

    ಮೇಡಂರವರಿಗೆ ನಮ್ಮ ಅಭಿನಂದನೆಗಳು ನೊಂದ ಜೀವಗಳಿಗೆ ದಾರಿ ತೋರಿಸುವ ನಿಮಗೆ ನನ್ನ ಅನಂತ ವಂದನೆಗಳು ಹೀಗೆ ಮುಂದುವರಿಸಿ ಮೇಡಂ

  • @prajwalprajwal9689
    @prajwalprajwal9689 5 лет назад +31

    Huccha venkat thamma

  • @Mr.X07260
    @Mr.X07260 5 лет назад +6

    Guruji 🙏🙏🙏

  • @ShashankSunkapura
    @ShashankSunkapura 5 месяцев назад +20

    ಮತ್ತೆ ಈ ಶೋ ಬರಬೇಕು

  • @KarthikCRKarthik-ql2fx
    @KarthikCRKarthik-ql2fx 5 месяцев назад +35

    ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಶೋಷನೆಯಗಬಾರದು 😢

  • @mtiger1050
    @mtiger1050 3 года назад +15

    Cute children's papa😭😭😭😭😭😭

  • @sekarsyya8124
    @sekarsyya8124 3 месяца назад +1

    ಜಿ ಕನ್ನಡ ಮತ್ತೆ ಈ ಶೋ ಪ್ರಾರಂಭಿಸಲಿ ಅಗಲಿದ ಜೀವಿಗಳಿಗೆ ಪ್ರೀತಿಯ ಆಲಿಂಗನ ಸಿಗಲಿ ಒಡೆದ ಸಂಸಾರಗಳು ಒಂದಾಗಲಿ,

  • @MkBond-sj6cn
    @MkBond-sj6cn 2 месяца назад +2

    Madam plzz start the show again

  • @Molasaba.NadafaMolasaba
    @Molasaba.NadafaMolasaba 3 месяца назад +1

    Yes. Super

  • @bhavaninaik7584
    @bhavaninaik7584 4 года назад +51

    ಮಕ್ಕಳ ಬಗ್ಗೆ ಕಾಳಜಿ ಇಲ್ಲದಿರೊ ಕಾಮುಕ...

  • @shylajashyli8579
    @shylajashyli8579 4 года назад +41

    ಮನುಷ್ಯನ ಮುಖವಾಡಗಳು ಭಯಂಕರ

  • @Thirthaprasanna-ui6rl
    @Thirthaprasanna-ui6rl 5 месяцев назад +5

    Hennu makkalu is great medam

  • @bharatihegde9198
    @bharatihegde9198 4 года назад +13

    ಲೂಸ್....ಒರಟ....

  • @saiyadlisalim7605
    @saiyadlisalim7605 6 лет назад +26

    ಬದುಕು ಜಟಕಾಬಂಡಿ ಸುಪ್ಪರ್

  • @TippuSultan-kc8ok
    @TippuSultan-kc8ok 4 месяца назад +1

    ಈಶೋ ಪ್ರಾರಂಭ ಆಗಬೇಕು ಈ ಜಗತ್ತಿಗೆ ತುಂಬಾ ಒಳ್ಳೆಯದು

  • @theppeshvalmki1635
    @theppeshvalmki1635 2 года назад +4

    Super malaveka meadam

  • @preetikamlapure7752
    @preetikamlapure7752 3 месяца назад +1

    Very painful 😢😢😢

  • @MalleshTM-g4m
    @MalleshTM-g4m 6 месяцев назад +4

    Super program

  • @SidduPatil-kc8er
    @SidduPatil-kc8er 5 месяцев назад +9

    ಈ ಶೂ ಮತ್ತೆ ಶುರು ಮಾಡಿ ದಯಮಾಡಿ

  • @KumarKumar-oy4xe
    @KumarKumar-oy4xe 2 года назад +9

    What's Life 😒🙁 marrige is not just ,,,WT can i do

  • @prashantbanajgole2632
    @prashantbanajgole2632 5 лет назад +9

    खुप सुदंर मॉडम कर्नाटक मध्ये आसा उपक्रम मस्त🙏🙏🙏🙏🙏🙏

  • @UmaRavi-dm1vr
    @UmaRavi-dm1vr 5 месяцев назад +8

    ನೊಂದ ಜೀವಗಳಿಗೆ ಆಧಾರ ನೀವು ಮತ್ತೆ ಶೋ ನಡೆಸಿ

  • @pavankumarindianmoney4121
    @pavankumarindianmoney4121 2 года назад +5

    Hucchaa venkat

  • @DeepaDeepa-sr7jz
    @DeepaDeepa-sr7jz 5 месяцев назад +3

    Thayige takka maga sooooper

  • @RadhaRadha-j1s
    @RadhaRadha-j1s 2 месяца назад

    I guess this children
    Will be in good status
    After so many year's
    Means in 2024

  • @GuruJamalpur
    @GuruJamalpur 3 месяца назад

    ಡೈವೋರ್ಸ್ ಅನ್ನು ಪದ ತುಂಬಾ ಸುಲಭವಾಗಿ ಮಾತಾಡ್ತಾರೆ ಆಮೇಲೆ ಆ ಹೆಣ್ಣಿನ ಬಾಳು ಎಷ್ಟು ಕಸ್ಟ ವಾಗಿರುತೆ ಇವರಿಗೇನ ಗೊತ್ತು. ಅವರನ್ನಎಷ್ಟು ಕೀಳಾಗಿ ನೋಡುತ್ತಾರೆ. ಹೆಣ್ಣ ಏನು ಕಸ್ಟ ಅನುಭವಿಸುತ್ತಾಳೊ ಅವರು ಅನುಭವಿಸಬೇಕು ಎಷ್ಟೇ ಮಕ್ಕಳಿದ್ರು ಗಂಡ ಮಕ್ಕಳನ್ನ ಕನ್ಯವಧು ಕೊಡುತ್ತಾರೆ ಆದರೆ ಹಣ್ಣಿಗೆ ಗಂಡ ಬಿಟ್ಟನಂತರ 4ಕ್ಕು ಮಕ್ಕಳಿರುವನ ಅಥವಾ ವಯಸ್ಸಾದವರನ ಗಂಟ ಹಾಕ್ತಾರೆ . ಹೆಂಡ್ತಿ ಬಿಟ್ಟವರನ ಹೆಣ್ಣು ಕೊಡಬಾರದು. ಆಗ ಅವರೊಟ್ಟಿಗೆ ಕಸ್ಟನೂ ಸುಖನೂ ಅಂತ ತಾನೆ ಸಂಸಾರ ನಡೆಸ್ತಾರೆ. ಡೈವೋರ್ಸ ಮಾತ್ರ ಸಿಗಬಾರದು

    • @annapurnamahantinmath3194
      @annapurnamahantinmath3194 29 дней назад

      Hennannu kilagi nodo janara manstiti tumba keelu inta ketta gandana jote nalodakkinta divorce best.illa ande daily narak anubhavisbeku

    • @annapurnamahantinmath3194
      @annapurnamahantinmath3194 29 дней назад

      Correct hendti bittavarige bega hennu kodabaradu aag e family problems swalpa adru kadime agabahudu

  • @KartikSwamy-c6g
    @KartikSwamy-c6g 5 месяцев назад +2

    So nice medma love you malvika medam

  • @kalpanaam6248
    @kalpanaam6248 5 месяцев назад +3

    Baduku jataka bandi e ondu show nali prathiyondu maneya ondu samsara na ondugudside e ondu show....mate Zee kannadadali barbeku anta manavi madkontini....🙏🙏🙏💙

  • @rpatil9175
    @rpatil9175 3 года назад +9

    U r right guruji

  • @harshanharsha6806
    @harshanharsha6806 5 лет назад +61

    Sisters ನಿಮ್ಮ ಜೋತೆ ನಾವು ಇದಿವಿ

    • @ranjithamg6292
      @ranjithamg6292 5 лет назад +8

      Wow super Help madi ದೇವರು ಒಳ್ಳೆದು ಮಾಡ್ಲಿ

  • @manjunathfayaz6165
    @manjunathfayaz6165 3 года назад +2

    Supermam

  • @satheshpani1001
    @satheshpani1001 3 года назад +2

    Respect Woman 🙏🙏🙏

    • @rahulmanju9043
      @rahulmanju9043 3 года назад +1

      Ynjnjkjh and uhgubbsxetkggfxfjo azxcvy.s

  • @narasimhasimha4997
    @narasimhasimha4997 5 лет назад +12

    ಎಲ್ಲರಿಗೂ ನ್ಯಾಯ ಒಂದೇ ಮೇಡಂ.

  • @mediamakershashank604
    @mediamakershashank604 4 года назад +37

    Zee ಕನ್ನಡ ಈ ಕಾರ್ಯಕ್ರಮ ಮುಂದುವರೀಸಬೇಕಾಗೀತ್ತು ಇದೆ ತಾರಾ ಎಷ್ಟುo ನೊಂದ ಜೀವ ಗಳು ಇವೆ

  • @lingaraju.vlingaraju.v3609
    @lingaraju.vlingaraju.v3609 4 года назад +15

    Huccha venkat,,

  • @shashikulli7219
    @shashikulli7219 5 месяцев назад

    ಮತ್ತೆ ಈ ಶೋ ಮಾಡಬೇಕು ಅಂತ ವಿನಂತಿ 🙏🏼

  • @niranjanm.s3048
    @niranjanm.s3048 5 лет назад +57

    Who is watching in 2019-20

  • @darshanhjdarshanhj6980
    @darshanhjdarshanhj6980 Месяц назад

    ಎಲ್ಲರನ್ನು ಬಕ್ರ ಮಾಡ್ತ ಇದ್ದಾನೆ😂😂😂😂

  • @Ashwiniashu2000-m2s
    @Ashwiniashu2000-m2s 2 года назад +2

    Who is watching in 2022

  • @basayyasahukar4632
    @basayyasahukar4632 5 месяцев назад +6

    "ನಾಲಿಗೆ ಇರದೆ ಮೂಳೆ "ಅಲ್ಲ ಗುರು ಅದು , "ಮೂಳೆ ಇಲ್ಲದ ನಾಲಿಗೆ "ಅಂತ

  • @chethannaikmk5395
    @chethannaikmk5395 2 года назад +7

    I am watching in this video 2022

  • @ranjithaanju2036
    @ranjithaanju2036 5 лет назад +42

    ಮಂಜುನಾಥ ಅನ್ನೋ ಹೆಸರು ಇರೋರು ಎಲ್ಲರು ಇದೆ ಕಥೆ ನನ್ನ ಗಂಡನ ಹೆಸರು ಮಂಜುನಾಥ

  • @pgowda392
    @pgowda392 4 года назад +5

    ಹುಚ್ಚ ವೆಂಕಟ್

  • @Navathanip
    @Navathanip 2 месяца назад

    ತುಂಬಾ attitude ಇದೆ ಈ ಮನುಷ್ಯನಿಗೆ

  • @haseenazubair5462
    @haseenazubair5462 2 года назад +6

    Yaava manushiyarigu ee makkalannu nudvaaga namma kannali neeru barutha😭😭

  • @vasukadiwal1829
    @vasukadiwal1829 5 месяцев назад +3

    GOVT SHOULD ADDRESS SUCH SOCIAL PROBLEMS BUT NEVER IGNORE ANYONE MAINLY WOMEN AND CHILDREN.

  • @dhanushreek6397
    @dhanushreek6397 4 года назад +6

    Zee matha baduku Jataka bande start made

  • @rajas.p1709
    @rajas.p1709 4 года назад +12

    Supper Swamy

  • @ramramana-oe7cz
    @ramramana-oe7cz 3 месяца назад

    🙏🙏

  • @annapurnamahantinmath3194
    @annapurnamahantinmath3194 29 дней назад

    Inta bejawabdari gandasarige ugra shikshe agabeku.😅😅

  • @darshanhjdarshanhj6980
    @darshanhjdarshanhj6980 Месяц назад

    ಇಲ್ಲಿ ಅವನೇ ತೀರ್ಪು ಕೊಡ್ತಿದನೆ😂😂😂

  • @saudamuneer6640
    @saudamuneer6640 4 месяца назад +1

    😢😢😢😢vary. Smart
    😢😢😢😢😢😢❤❤😊😊

  • @manjulamanjulamanjula2469
    @manjulamanjulamanjula2469 2 года назад +1

    Super

  • @NexaVisio
    @NexaVisio Месяц назад

    39:31 sulender 😂

  • @poojadhanu6740
    @poojadhanu6740 2 года назад +2

    Plss mate start madi program

  • @hanumansharu4789
    @hanumansharu4789 5 месяцев назад

    26:19 ನಾಲಿಗೆ ಇಲ್ಲದ ಮೂಳೆ 😂😂😂

  • @renukah1996
    @renukah1996 4 года назад +18

    90 % Bangalore nalli irore bandirtare yake???

  • @ramanaik344
    @ramanaik344 5 лет назад +2

    Super.anna

  • @AbhiABHIJITH-yw4nk
    @AbhiABHIJITH-yw4nk 5 месяцев назад +3

    Hi madam

  • @Manjula-d3u
    @Manjula-d3u 5 месяцев назад +1

    TV show madi please mam 🙏🙏🙏🙏🙏🙏🙏🙏🙏

  • @spiritual_vlogsoffical
    @spiritual_vlogsoffical 9 месяцев назад +6

    Diversu kodi sirrrr🎉🎉🎉

  • @AshaAsha-ki6wp
    @AshaAsha-ki6wp 4 года назад +44

    Cute baby's God bless u r future. .

    • @chandrugowda6403
      @chandrugowda6403 4 года назад +1

      ...........................................................................................
      .........................................................

    • @rameshpk2276
      @rameshpk2276 3 года назад +3

      @@chandrugowda6403 ha

    • @nagavenimakandar8351
      @nagavenimakandar8351 3 года назад

      @@chandrugowda6403 hi madam🙏 please send you r no .

  • @NaveenkumarGugale
    @NaveenkumarGugale 3 месяца назад

    Wow Super akege Hange Baibeku.. Yakandre avalu bahala danger kanri

  • @bharateshchinnakatti5303
    @bharateshchinnakatti5303 6 лет назад +7

    Super program

  • @tanziyabanu5038
    @tanziyabanu5038 3 месяца назад

    😢 papa

  • @varshagowda669
    @varshagowda669 4 месяца назад +4

    Pls restart the show

    • @Bkbond
      @Bkbond 4 месяца назад +1

      Evaga restart madidre dinake 100 cases erutte aste

  • @gsadashivappa5390
    @gsadashivappa5390 2 года назад

    After the show I will give my comment.

  • @rajukabadagirajus3639
    @rajukabadagirajus3639 3 месяца назад

    🙏🙏🙏🙏🙏

  • @rabekak2076
    @rabekak2076 5 месяцев назад +4

    👸👸🙏🙏😭😭😭

  • @LavanyaSures-b7q
    @LavanyaSures-b7q 5 месяцев назад +2

    Matte e sho madi madam❤❤

  • @ramesh.jramesh.j1000
    @ramesh.jramesh.j1000 6 лет назад +19

    Super z Kannada

  • @ranganatharranganathar867
    @ranganatharranganathar867 4 месяца назад +1

    The show was come again mam plz

  • @monikamonika9084
    @monikamonika9084 4 года назад +19

    He is acting soo smart

  • @veenaveena3022
    @veenaveena3022 3 года назад +10

    Naalige ildiro mule allappa mule ildiro naalige😁😁

  • @kirandkiran1939
    @kirandkiran1939 4 дня назад

    Matte show naa open madi🙏🙏🙏

  • @BasayyaGanachari-wu7kb
    @BasayyaGanachari-wu7kb 4 месяца назад +1

    ಈ ಪ್ರೋಗ್ರಾಮ್ ಮತ್ತೆ ಮಾಡಿ ಪ್ಲೀಸ್

  • @srisrinivas6975
    @srisrinivas6975 5 лет назад +29

    Papa maklu nodire bejaru aguthay

  • @sweetyplk321
    @sweetyplk321 3 года назад +8

    Life li setl agbeku henne agli , gande agli amele madve

  • @shivashivu939
    @shivashivu939 5 месяцев назад

    Good madam good

  • @nagaratnamukri7791
    @nagaratnamukri7791 5 месяцев назад +2

    I show matte start madi

  • @mahadevpujeri1776
    @mahadevpujeri1776 5 месяцев назад

    Good

  • @prabhukolakar204
    @prabhukolakar204 7 лет назад +8

    good

  • @saru131
    @saru131 5 лет назад +10

    Makalu sakapa saku

  • @CoorgMalayali-
    @CoorgMalayali- 4 месяца назад

    ಇದ್ಯಾವುದು ಗುರು ನಾಲ್ಗೆಯಿಲ್ಲದ ಮೂಳೆ😂😂😂