Amazing Personality, People called him 'University', 'Power', 'Philanthropist'. I wish he gets "Doctorate" as soon as possible. I am watching this show after 9 years but he doesn't seem to be aged even now and he is still a 'fire brand'. Hats-off to you Ranganna. Thank you Ramesh sir and Zee Kannada for the wonderful show.
wonderful Interview. I am also from Mysore and liked Mr. Ranganath . Now I am settled in Bangalore. What he has told during his childhood days is exactly the same.
Best interview. I personally like rangnathji's reporting and rameshji great introductions to the society through weekend with Ramesh.all the best both of you.
Mr. H R Ranganath is free and frank in his thoughts and words, bold, excellent speaker, ultimate fluency in kannada, good analyst - simplifies complex matters into simple terms, sides and promotes truthful news, fights for a cause..... Dash..... Dash.... Dashu.... Overall a very simple and humane person ! 🙏
Naanu panjarada pakshi, such a mind blowing voice Ranganna , God bless you, me & my family members every day will be waiting for PUBLIC TV. Bîg Bullitin, moorthi chikkadadaru Keerthi bahala doddadu 😅😊😊😊 very happy to seeuu
Nice work by ZEE T.V hosted by Mr.Arvind great memories of Mysore Rly Qtrs I am really Happy to see his Family his mother and his Sisters, I am Glad to see my Freind Mr.Keshav Remembering and regaining old Memories, HARD WORK NEVER FADES/FAILS, NEVER EVER GIVE UP is MR.RANGANATH style of living. We Rly Qtrs freinds ❤ him
Hatsup Ramesh to interview karnatak public TV news proprietor cum mind-blowing prime time anchor aa a great Ranganna life story to learn and remember forever present and future generations to learn simplicity from them. "Bharat Mata ki Jai "JAIHIND "
ನಿಮ್ಮ ವಿವರವಾದ ಮಾಹಿತಿ ತಿಳಿಯಿತು t.v ಯಲ್ಲಿ ನಿಮ್ಮ ವಿವರವಾದ ಹಿನ್ನೆಲೆ ಅದ್ಭುತವಾಗಿ ಜನರಿಗೆ ಮಾರ್ಗದರ್ಶನ ಆಗುತ್ತೆ ಅವರ ಮನಸ್ಸಲ್ಲಿ ಇದ್ದೀರಿ ಅಪಾರವಾದ ಜನತೆ ಸಂಪಾದಿಸಿದ್ದೀರೇ ಇದೆ ಸಂಪತ್ತು ಅಲ್ಲವೆ ದನ್ಯವಾದಗಳು.ಎಸ್ ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
ತಮ್ಮಂತ ಮಾಧ್ಯಮ ಸಂಪಾದಕರು ಈ ದೇಶದ ಜನತೆಗೆ ಇರಬೇಕು.. ಸರ್.. ತಮ್ಮನ್ನು ಪಡೆದ ನಾವೇ ಧನ್ಯರು ಸರ್... ❤
ತುಂಬಾ ಖುಷಿ ಆಯಿತು ರಂಗಣ್ಣನ ನೋಡಿ. ಇಂಥವರು ನಮ್ಮ ಸಮಾಜಕ್ಕೆ ಒಳ್ಳೆ ಕೊಡುಗೆ.
Great , journalist,😊
Plain speaking. So. Nice.
.
@@saraswathis2859ಈ ಬಾರಿ ಅವರು ತಮ್ಮ ಚಯ
ನನ್ನ ಬಹಳ ದಿನಗಳ ಆಸೆ ಪೂರ್ಣ ಆಯ್ತು. thank u ರಮೇಶ್.
Really ರಂಗನಾಥ್ ಸರ್ ಹತ್ರ ಮನುಶತ್ವ ಇದೆ thank u sir
ಅಲ್ಲ ಅವರ ಹತ್ತಿರ ಇರುವುದು " ಮನುಷ್ಯತ್ವ " 😅😅😅
My fev Reporter😊. Nanu urige hodre onde Chanel nodtini adu onde Nan fev Public Tv..,Ranganna is very straight forward person avra mate ondu manikya❤
ರಂಗಣ್ಣ ಮತ್ತು ಪಬ್ಲಿಕ್ ಟಿ.ವಿ, ಒಳ್ಳೆಯ ಕಾರ್ಯಕ್ರಮವಾಗಿದೆ.ಭಾರತ ಮಾತಾ ಕೀ ಜೈ.
ಸ್ಪೂರ್ತಿದಾಯಕ ಸಂದರ್ಶನ. ಶುಭವಾಗಲಿ.
ವ್ಯಕ್ತಿ ಎಷ್ಟೆ ದೊಡ್ಡವನಾದ್ರು ಅಮ್ಮನಿಗೆ ತಲೆ ಬಾಗಲೆಬೇಕು loveu amma 🙏
ಸೂಪರ್ ರಂಗಣ್ಣ ❤️
❤
I big fan of HR ರಂಗಣ್ಣ ಸರ್ 🙏
King of news HR ranganath sir 🙏🏻❤
❤❤❤❤❤
Amazing Personality, People called him 'University', 'Power', 'Philanthropist'. I wish he gets "Doctorate" as soon as possible. I am watching this show after 9 years but he doesn't seem to be aged even now and he is still a 'fire brand'. Hats-off to you Ranganna. Thank you Ramesh sir and Zee Kannada for the wonderful show.
2024 ರಲ್ಲಿ ಈ ವಿಡಿಯೋ ನೋಡುವವರು ಲೈಕ್ ಮಾಡಿ❤
I like❤🎉sir your speak with all types of person . Thanks Mr public T M 💔.
R sir
Hmko( kl ki?kjvmo9blnlk I 09bm.
Hi Ranganath sir ur great man❤
Ì😅😅@@bharathibharathi5286
😊@@KrishManju-m5t
ಪತ್ರಿಕೋದ್ಯಮದ ವಿಶ್ವವಿದ್ಯಾಲಯ ನಮ್ಮ ರಂಗಣ್ಣ❤
I am proud that you are a ಕನ್ನಡಿಗ.....Good luck....
❤❤❤ ಆತ್ಮೀಯ ಶ್ರೀ ರಂಗಣ್ಣ ಅವರಿಗೆ ಅಭಿನಂದನೆಗಳು, ಶುಭಾಶಯಗಳು.
ಸಾಧನೆಯ ಹಾದಿಯಲ್ಲಿ ಇರುವವರಿಗೆ ಸ್ಪೂರ್ತಿದಾಯಕ ಕಾರ್ಯಕ್ರಮ.ಧನ್ಯವಾದಗಳು 💐💐🙏🎭🇮🇳
ಅಭಿನಂದನೆಗಳು ರಂಗಣ್ಣನವರಿಗೆ, ಧನ್ಯವಾದಗಳು ಶ್ರೀ ರಮೇಶ್ ರವರಿಗೆ. ಕು.ರಾವಿ.
ಸಂದರ್ಶನ ಮುಗಿಯುವುದರೊಳಗೆ ಕಣ್ಣಂಚಿನಲ್ಲಿ ನೀರು ಬಂದವು. ❤
ರಂಗನಾಥ್ ಸರ್ ಅವರನ್ಯೂಸ್ ಕೇಳುತ್ತಿದ್ದಾರೆಏನೋ ಒಂತರ ಹೊಸ ಅನುಭವಹೊಸ ವಿಚಾರಜನರಿಗೆ ತಿಳಿಸುತ್ತಾ ಇರುತ್ತಾರೆಸದಾ ಅವರಿಗೆ ಒಳ್ಳೆದಾಗಲಿ
Super👍👍 Ranganath
ಎಲ್ಲಾ ವಿಚಾರಗಳನ್ನು ಬಹಳ ಸುಲಲಿತವಾಗಿ ಹೇಳುವ ಪತ್ರಕರ್ತ ಮತ್ತೆ ಇಲ್ಲಾ 🙏🙏🙏
wonderful Interview. I am also from Mysore and liked Mr. Ranganath . Now I am settled in Bangalore. What he has told during his childhood days is exactly the same.
Yentha olle vyakthi rangnath sir
Very simple person . Public tv channel is always best. I like ur channel sir 🎉
Best interview. I personally like rangnathji's reporting and rameshji great introductions to the society through weekend with Ramesh.all the best both of you.
Mr. H R Ranganath is free and frank in his thoughts and words, bold, excellent speaker, ultimate fluency in kannada, good analyst - simplifies complex matters into simple terms, sides and promotes truthful news, fights for a cause..... Dash..... Dash.... Dashu.... Overall a very simple and humane person ! 🙏
ಈ ಸಂಭ್ರಮವನ್ನು ನೋಡಲಿಕ್ಕೆ ಎರಡು ಕಣ್ಣುಗಳು ಸಾಲದು.
ಇದು ನನ್ನ ವಯಕ್ತಿಕ ಅಭಿಪ್ರಾಯ.
ಜೈ ರಂಗಣ್ಣ 🙏🙏🙏
My family daily watched your Public Tv at 9 .o'clock you're straight forward and little comedy we like very much 👌👍❤🙏
Ranganna really great manushya sir thank you sir.
ನನ್ನ ಇನ್ಸ್ಪಿರೇಷನ್ ರಂಗನಾಥ ಸರ್ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ
Hatsoff to Ranganath sir.... very inspiring person...like to listen to him... non-stop...🙏🙏🙏🙏🙏💐
2024 who r all watching
Yake ewaga hakidare
Ningyake
❤
Me
🖐🙏
ಮಾಧ್ಯಮ ಅಂದರೆ ಮೂಗು ಮುರಿಯುವವರು ಇವರಿಗೆ ಗೌರವ ಕೊಡ್ತಾರೆ ಅಂದರೆ ಅವರ ವ್ಯಕ್ತಿತ್ವ ಎಷ್ಟು ಮಹಾನ್ .❤
Very straight forward and doesn't hesitate to tell the truth It's a nice thing to hear that he learnt music
ಅತ್ಯುತ್ತಮ ಮಹನೀಯರ ಆದರ್ಶವಾದಸಂದರ್ಶನವಿದು.ಅಭಿನಂದನೆಗಳು.🙏🙏🙏🙏🙏
Ranganna ranganna ranganna big bullet ranganna.halavaru janara hruda gedda dhimanta😊
ನೇರ, ದಿಟ್ಟ, ನಿರಂತರ ಅವರೇ ರಂಗನಾಥ.. ಧನ್ಯವಾದಗಳು ರಮೇಶ ರವರೆ 👏👏🇮🇳🙏🙏
ರಂಗಣ್ಣನವರಿಗೆ.ದೇಶ.ರಾಜ್ಯ.ಕಂಡರೆ.ತುಂಬ.ಪ್ರೀತಿ.ಧನ್ಯವಾದ.ರಂಗಣ್ಣ
Mr. Ranganath sir is a roll model to journalism.thank you sir.
Wow Raganatha sir
Weekend with ramesh ranganath sir interview tumba chennagi mudibandide thanku 🙏🌹
ದೇವರು ನಿಮಗೆ ಹೆಚ್ಚಿನ ಆರೋಗ್ಯ ಮತ್ತು ಆಯುಷ್ಯ ನೀಡಲಿ.
ಬೆಂಕಿ ಚೆಂಡು,ಸೌಜನ್ಯ ಕೇಸಲ್ಲಿ ಇವರನ್ನು ಏನಂತ ಕರೀತಾರೆ
ಮಾನ್ಯರೆ ರಂಗಣ್ಣನವರಿಗೆ ಸಾಷ್ಟಾಂಗ ಪ್ರಣಾಮಗಳು 🙏 🌹
Naanu panjarada pakshi, such a mind blowing voice Ranganna , God bless you, me & my family members every day will be waiting for PUBLIC TV. Bîg Bullitin, moorthi chikkadadaru Keerthi bahala doddadu 😅😊😊😊 very happy to seeuu
ಪ್ರಸ್ತುತ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಮಾದರಿ ನಾಯಕರು. ಯುವಕರಿಗೆ ಸ್ಪೂರ್ತಿ ಮಾತುಗಳು.
ನಿಮ್ಮ ಸರಳ ಜೀವನ ಬೇರೆಯವರಿಗೆ ಆದರ್ಶವಾಗಲಿ ಸರ್
ಅತ್ಯುತ್ತಮ ನಿಷ್ಟುರ ಮಾತುಗಾರಿಕೆಯ ಪತ್ರಕರ್ತರು 🙏🙏🙏
ಓಂ ನಮೋ ಭಗವತೇ ವಾಸುದೇವಾಯ
ಓಂ ಶ್ರೀಕೃಷ್ಣಾಯ ನಮಃಓಂ ಶ್ರೀ ಗುರುವೇ ನಮಃ.
Realy heero sir ranganna❤
ಅದ್ಭುತ ವಿಚಾರ ಹೇಳಿದ್ರಿ ರಂಗಣ್ಣ 👍🤝🤝🤝
Nice work by ZEE T.V hosted by Mr.Arvind great memories of Mysore Rly Qtrs I am really Happy to see his Family his mother and his Sisters, I am Glad to see my Freind Mr.Keshav Remembering and regaining old Memories,
HARD WORK NEVER FADES/FAILS,
NEVER EVER GIVE UP is MR.RANGANATH style of living.
We Rly Qtrs freinds ❤ him
Thank you
Hatsup Ramesh to interview karnatak public TV news proprietor cum mind-blowing prime time anchor aa a great Ranganna life story to learn and remember forever present and future generations to learn simplicity from them. "Bharat Mata ki Jai "JAIHIND "
Suuuuuper,,,,,,,,, Very HAPPY. Always GRATEFUL.
ನನ್ ಫೇವರೆಟ್ ಹೀರೋ ರಂಗಣ್ಣ ಜೀ ❤❤❤❤❤❤❤❤
🙏🙏ರಂಗಣ್ಣ ಅವರನ್ನು ನೋಡಿದಾಗ... ಅವರ ಖಡಕ್ ಮಾತುಗಳನ್ನು ಕೇಳಿದಾಗ.... ಏನೋಪ್ಪ ಅವರು ನಮ್ಮ ಸಮೀಪದ ಬಂಧು ಅನ್ನಿಸ್ತಿದೆ 🥰🥰ಯಾಕೆ ಗೊತ್ತಿಲ್ಲ 🙏🙏🙏
ರಂಗಣ್ಣ ನ್ಯೂಸ್ ಅಂದ್ರೆ 👌ರಿಯಲಿ 🙏
Ranganath sir hads AFF ur family ❤ 👌👍
Super excelent 🎉 mine inspiration Rangana Sir ❤
Ramesh sir nivu ninthkonde mathanadustira... Super sir 🥰🙏
ನಿಮ್ಮ ವಿವರವಾದ ಮಾಹಿತಿ ತಿಳಿಯಿತು t.v ಯಲ್ಲಿ ನಿಮ್ಮ ವಿವರವಾದ ಹಿನ್ನೆಲೆ ಅದ್ಭುತವಾಗಿ ಜನರಿಗೆ ಮಾರ್ಗದರ್ಶನ ಆಗುತ್ತೆ ಅವರ ಮನಸ್ಸಲ್ಲಿ ಇದ್ದೀರಿ ಅಪಾರವಾದ ಜನತೆ ಸಂಪಾದಿಸಿದ್ದೀರೇ ಇದೆ ಸಂಪತ್ತು ಅಲ್ಲವೆ ದನ್ಯವಾದಗಳು.ಎಸ್
ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
Love you ranganna
🙏🏾💐👌🏾👌🏾👌🏾👌🏾ನೂರು ಕಾಲ ಬಾಳಿ ಸರ್ 🙏🏾
❤❤❤❤❤❤❤❤❤❤❤❤❤❤❤❤❤❤❤❤❤❤❤❤❤ಯು ಪಬ್ಲಿಕ್ ಟಿವಿ ರಂಗನಾಥ್ ಸರ್
2014 ರಲ್ಲಿ ನೀವು ಇವರನ್ನ ಕುಡಿಸಿದ್ದು ನಾನು ಇವತ್ತು 2024 ರಲ್ಲಿ ನೋಡತಾ ಇದೀವಿ ಸರ್ ಧನ್ಯವಾದ ನಿಮಗೆ ❤❤❤❤
ಇವ್ರಂತ ಮೇಧಾವಿಗಳು ಮಾತನಾಡುವ ವಿಷಗಳ ಬಗ್ಗೆ ಮಾತನಾಡಿದ್ದರೆ ಕರ್ನಾಟಕ ಚನ್ನಾಗಿರುತಿತ್ತು.
❤❤❤❤❤ ಜೀವಾ ರೀ ರಂಗ್ ಸರ್
I really respect Ranganath sir👏👏👏👏
2024 watching
Very dare person, clever person, thank you sir
You are a straight forward, I like you ,God bless you, bharat matha ki jai
Ranganath sir, super sir, your always great, jem of karnataka. Nice to see your family, very happy.
Any one watching 2024 ❤
ನಿಮ್ಮ ಮಾತು.. ಮಾರ್ಗದರ್ಶನ ಅದ್ಭುತವಾದ ಚಿಂತನೆ
I am big fan of Ranganath sir
ಎಸ್ ಸರ್ ನಾನು ಸಹ ರಂಗಣ್ಣನವರ ವಾರ್ತೆಗಳನ್ನು ನೋಡಿದ್ರೆ ಸಮಾಧಾನ
A real HERO from our media
Very very good man super sair 🙏🙏🙏🌹👌👍
I LOVE U LOT. RANGANNA. SIR PRAY. THE GOD LOT FOR ALL
Memoriable SESSION.
ರಂಗಣ್ಣ ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ನಾನು ಒಬ್ಬ ಸಾಮಾನ್ಯ ಅಭಿಮಾನಿ.😊❤
ಅಭಿನಂದನೆಗಳು. ರಂಗನಾಥ್ ಸರ್ 🙏🙏🙏. 👍👍
Whole episode gave me goosebumps
Really.. He Deserves "CAPTAIN"Ship
Really great and wonderful ranganna sir
HR RANGANATH biography is inspiring
One and Only Karnataka midea hero ❤
ಚಿಪ್ಪು. ರಂಗಣ್ಣ
Karnataka no 1 gernisalm The great Ranganath sir
ನನಗೆ ಇವರ ನ್ಯೂಸ್ ಓದುವುದು ಮಾತನಾಡುವುದು ತುಂಬಾ ಇಷ್ಟ
ನನಗಿಂತ 8 ದಿನ ದೊಡ್ಡವರು
ಇಷ್ಟು ದಿನ ಇವರ ವಯಸ್ಸು 70 ಅಂದುಕೊಂಡಿದ್ದೆ 28:42
🪣🪣🪣 ಬಕೀಟ್ ಮಂಗಣ್ಣ
ನಮ್ಮ ರಂಗಣ್ಣ 💐🙏🙏
Iam very happy for seen rangannaji program. Congratulations sir
Really Ranganath sir is great person. I like so much
My favorite TV REPUBLIC TV.
Great achievement of great Mr Ranganath sir,proud of our public TV.
Really appreciable person..Mr. Ranganath.. Proud of him..
ರಿಯಲ್ ಹೀರೋ ರಂಗನಾಥ್ ಸರ್❤
ನಮ್ ರಮೇಶ್ ನ ಈ ಹಾಟ್ ಸೀಟ್ ಅಲ್ಲಿ ನೋಡ್ಬೇಕು ಅನ್ನೋ ಆಸೆ ನನಗೆ ❤
Jai H R Ranganath
Public T V tiger tara kaantidde but Ranganna mugda manassina putta maguna kaantidini tumba Khushi agtide😊
Great word's about Ranganath sir by SM Krishna sir 🙏