ಶಾಲ್ಮಲಾ ನದಿಯಲ್ಲಿ ಸಾವಿರಾರು ಶಿವಲಿಂಗಗಳು|Sahasralinga|Sirsi|ಸಹಸ್ರಲಿಂಗ|ಶಿರಸಿ|Uttara Kannada|ಉತ್ತರ ಕನ್ನಡ

Поделиться
HTML-код
  • Опубликовано: 15 сен 2024
  • ಶಾಲ್ಮಲಾ ನದಿಯಲ್ಲಿ ಸಾವಿರಾರು ಶಿವಲಿಂಗಗಳು|Sahasralinga|Sirsi|ಸಹಸ್ರಲಿಂಗ|ಶಿರಸಿ|Uttara Kannada|ಉತ್ತರ ಕನ್ನಡ
    #Sahasralinga #sirasi #uttarakannada
    ಉತ್ತರಕನ್ನಡ ಜಿಲ್ಲೆಯ ಶಿರಸಿ ಸಮೀಪದ ಸಹಸ್ರಲಿಂಗದ ಕ್ಷೇತ್ರ ದರ್ಶನ.ಕೆಲವು ಶತಮಾನಗಳ ಹಿಂದೆ ಸೋದೆಯ ಅರಸರಿಂದ ನಿರ್ಮಿಸಲ್ಪಟ್ಟ ಈ ಪ್ರಕೃತಿ ಆಲಯ, ಶಾಲ್ಮಲಾ ನದಿಯ ನೀರಿನ ಹರಿವಿನಲ್ಲಿ ಸಾವಿರ, ಸಾವಿರ ಲಿಂಗಗಳು. ಈ ಸುಂದರ ಸ್ಥಳದ ಸಂಪೂರ್ಣ ಮಾಹಿತಿ ಉಳ್ಳ ಸಾಕ್ಷ್ಯ ಚಿತ್ರ.
    Kshethra Darshan of Sahasralinga at Sirsi in Uttarakannada District.This is a nature temple in Shalmala river which is built by Kings of Sodhe during ancient times.
    *******
    In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information.
    We give the details and history of famous temples, schools, colleges.
    We work with this chennel for Kannada language, Tulu language, culture, bhashe, nela, jala, yakshagana, daivaradhane, bhutharadhane, janapada all with respect to Karnataka and India.
    We give information like Kannada rajyothsava, Sahithya Sammelana, Janapada kale...etc.
    We give informations of most croud gathering events in any places like Rallys, Procession etc.
    We cover the famous persons, Achiever's of our society.
    We are the manufacturer of Mementos and Photo Framing. We give the information of creative mementos also.
    Please Subscribe our channel:
    / @shenoycreations
    For any collaboration and business enquiries please contact:
    shenoycreations101@gmail.com
    call: 9481380670
    9108823674

Комментарии • 69

  • @chandrashekharan3690
    @chandrashekharan3690 2 года назад

    Nice information sir...

    • @shenoycreations
      @shenoycreations  2 года назад

      ಧನ್ಯವಾದ ಚಂದ್ರಣ್ಣ🙏

  • @prathikhegde1481
    @prathikhegde1481 2 года назад

    ಧನ್ಯೋಸ್ಮಿ ಸರ್ 🙏

    • @shenoycreations
      @shenoycreations  2 года назад +1

      ಧನ್ಯವಾದ ಪ್ರತೀಕ್...ವೀಡಿಯೋ ಬೇರೆಯವರಿಗೆ ಶೇರ್ ಮಾಡಿ🙏

  • @ganeshpoojary4048
    @ganeshpoojary4048 2 года назад

    Super sir, good collection

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏

  • @shrikanthpai375
    @shrikanthpai375 2 года назад

    Very informative documentary, keep the good work.

  • @pradeepshetty8919
    @pradeepshetty8919 2 года назад

    ❤️❤️❤️

  • @gayatribhat5189
    @gayatribhat5189 2 года назад

    👌

  • @sudeephegde1967
    @sudeephegde1967 2 года назад

    very nice👌💐🙏

    • @shenoycreations
      @shenoycreations  2 года назад

      ಧನ್ಯವಾದ ಸರ್...ವೀಡಿಯೋ ಬೇರೆಯವರಿಗೆ ಶೇರ್ ಮಾಡಿ🙏

  • @ravindranayak2294
    @ravindranayak2294 2 года назад

    ಗಂಗೆಯು ಶಿವನ ಜಟೆಯೋಳಗೋ ಶಿವನು ಗ೦ಗೆಯೊಳಗೊ . 🙏ಅದ್ಭುತ ಚಿತ್ರೀಕರಣ
    ರೋಮಾಂಚನ 🙏ಧನ್ಯ ಶಾಲ್ಮಲೆ 🙏🙏

    • @shenoycreations
      @shenoycreations  2 года назад

      ನೀವು ತೋರುತ್ತಿರುವ ಅಭಿಮಾನಕ್ಕೆ ನಮನಗಳು..ರವಿಯಣ್ಣ....ನಿಮ್ಮ ಆಶೀರ್ವಾದ ಸದಾ ಬೇಕು. ಬೇರೆಯವರಿಗೆ ಈ ವೀಡಿಯೋ ಶೇರ್ ಮಾಡಿ🙏

  • @santoshsantosh1972
    @santoshsantosh1972 2 года назад

    Om

  • @indirashetty6140
    @indirashetty6140 2 года назад

    Excellent🙏👍

  • @harinisundar3371
    @harinisundar3371 2 года назад

    Super sir very nice voice 🙏🏼

    • @shenoycreations
      @shenoycreations  2 года назад

      ಹರಿಣಿ...ನಿಮ್ಮ ಅಭಿಮಾನಕ್ಕೆ ಧನ್ಯವಾದ

  • @anupamashenoy387
    @anupamashenoy387 2 года назад

    super😍

  • @poojabhat4427
    @poojabhat4427 2 года назад

    Very nice video 😊

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏

  • @shubhakarbelapu9524
    @shubhakarbelapu9524 2 года назад

    ಸೂಪ್ಪರ್ ಸುಧಾಕರ್ ಮಾಷ್ಟ್ರೆ 👏👏👏

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏

  • @sdnenglishgurushree6118
    @sdnenglishgurushree6118 2 года назад

    Super👌,wonderful and informative documentary film of holy river shalmala and sahasralinga with your melodious explanation. 🙏

    • @shenoycreations
      @shenoycreations  2 года назад

      ಗುರುಶ್ರೀಯವರೇ ನೀವು ತೋರಿದ ಪ್ರೋತ್ಸಾಹಕ್ಕೆ ಅನಂತ ನಮನಗಳು🙏

  • @AnithaAnitha-bz6nn
    @AnithaAnitha-bz6nn 2 года назад

    Super sir 👌👌👌, nice voice sir🙏🙏🙏

  • @rithvikkanna
    @rithvikkanna 2 года назад

    ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದಿರಿ ಧನ್ಯವಾದಗಳು

    • @shenoycreations
      @shenoycreations  2 года назад

      ಅನಂತ ಧನ್ಯವಾದ ...ನಿಮ್ಮ ಸಹಕಾರ ಮುಂದಕ್ಕೂ ಇರಲೆಂಬ ಪ್ರಾರ್ಥನೆ🙏

  • @srimaathikalya1840
    @srimaathikalya1840 2 года назад

    Super sir

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ವಂದನೆ. ಸಹಕಾರ ಇದೇ ರೀತಿ ನಿರಂತರವಾಗಿರಲಿ ಶ್ರೀಮತಿ🙏

  • @p.vishwanathshenoy8208
    @p.vishwanathshenoy8208 2 года назад

    Excellent work. Yet another feather to you cap, Sudhakar.
    Keep it up.!

  • @nishkadshetty8466
    @nishkadshetty8466 2 года назад

    ಅತ್ಯುತ್ತಮ ಮಾಹಿತಿ ಸರ್ ,ನಿಮ್ಮ ನಿರೂಪಣೆ ಮನಮುಟ್ಟುವಂತಿದೆ.

    • @shenoycreations
      @shenoycreations  2 года назад

      ಅನಂತ ಧನ್ಯವಾದ ನಿಷ್ಕಾ....ನಿಮ್ಮ ಸಹಕಾರ ಇದೇ ರೀತಿ ಮುಂದುವರೆಯಲಿ🙏

  • @ದಯಾನಂದ್-ಱ3ಛ
    @ದಯಾನಂದ್-ಱ3ಛ 2 года назад

    Sir thumba visaya thilithu 🙏🙏🙏

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏

  • @raghavendrarao1239
    @raghavendrarao1239 2 года назад

    Nice sir 🙏

    • @shenoycreations
      @shenoycreations  2 года назад

      ಸರ್....ನಮಸ್ತೆ🙏 ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

  • @ananyabhat803
    @ananyabhat803 2 года назад

    Super sir 👌👌

    • @shenoycreations
      @shenoycreations  2 года назад

      ಅನನ್ಯಾ🙏 ನಿಮ್ಮ ಪ್ರೋತ್ಸಾಹಕ್ಕೆ ಅನಂತ ವಂದನೆ

  • @haneezammi8931
    @haneezammi8931 2 года назад

    Nice video

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏

  • @sowmyaacharya2767
    @sowmyaacharya2767 2 года назад

    ನಿಮ್ಮ ಪ್ರಯತ್ನಕ್ಕೆ ಕೋಟಿ ನಮನಗಳು 🙏🏻

    • @shenoycreations
      @shenoycreations  2 года назад

      Thank you soumya 🙏

    • @shenoycreations
      @shenoycreations  2 года назад

      ನಿಮ್ಮ ಸಹಕಾರ ಇದೇ ರೀತಿ ನಿರಂತರವಾಗಿರಲೆಂದು ಹಾರೈಸುತ್ತೇನೆ

  • @manojkumaruk5040
    @manojkumaruk5040 2 года назад

    ಇಂದಿನ ಜನರಲ್ಲಿ ಭಕ್ತಿಭಾವ ಮೂಡಿಸುವುದು ಉತ್ತಮವಾದ ಕೆಲಸ....🙏🙏🙏
    ನಾವು ಕಾಣದ ತಾಣವನ್ನು ಹಾಗೂ ಅದರ ಸಂಪೂರ್ಣವಾದ ಮಾಹಿತಿಗಳನ್ನು ನೀಡಿ ನಮ್ಮೇಲ್ಲರಲ್ಲಿ ಭಕ್ತಿ ಭಾವವನ್ನು ಮೂಡಿಸಿದ್ದೀರ ಧನ್ಯವಾದಗಳು ತಮಗೆ💐💐
    ನಿಮ್ಮ ಈ ಕೆಲಸ (ಪ್ರಯತ್ನ) ಇನ್ನು ಮುಂದೆಯೂ ಹೀಗೆಯೇ ಮುಂದುವರಿಯಲಿ ಎಂದು ಆಶಿಸುವ....
    ಮನೋಜ್ ಪಾಂಗಾಳ..

    • @shenoycreations
      @shenoycreations  2 года назад

      ಮನೋಜ್ ಸರ್ ನಿಮ್ಮ ಅಭಿಮಾನ, ಪ್ರೋತ್ಸಾಹಕ್ಕೆ ಅನಂತ ನಮನಗಳು. ಸಹಕಾರ ಇದೇ ರೀತಿ ಮುಂದುವರೆಯಲಿ. ವೀಡಿಯೋ ಬೇರೆಯವರಿಗೆ ಶೇರ್ ಮಾಡಿ🙏

  • @dhandeepsanil2660
    @dhandeepsanil2660 2 года назад

    nice

  • @shrinivasabaliga3926
    @shrinivasabaliga3926 2 года назад

    Very nice video. Your work is appreciable. Very melodious voice. Best wishes.

    • @shenoycreations
      @shenoycreations  2 года назад

      Thank you mamu..,🙏
      ನಿಮ್ಮ ಪ್ರೋತ್ಸಾಹದ ನುಡಿಗೆ ತುಂಬು ಹೃದಯದ ನಮನಗಳು

  • @jayanthishetty6212
    @jayanthishetty6212 2 года назад

    ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅತ್ಯುತ್ತಮ ಮಾಹಿತಿ ಮತ್ತು ವಿಡಿಯೋಗಳು ಸುಮಧುರ ನುಡಿಗಳೊಂದಿಗೆ ಹೊರಹೊಮ್ಮತ್ತಿದೆ ಅಭಿನಂದನೆಗಳು ಸುಧಾಕರ್.

    • @shenoycreations
      @shenoycreations  2 года назад

      ನೀವು ತೋರುತ್ತಿರುವ ಅಭಿಮಾನಕ್ಕೆ ನಮನಗಳು..ಜಯಂತಕ್ಕ...ನಿಮ್ಮ ಆಶೀರ್ವಾದ ಸದಾ ಬೇಕು. ಬೇರೆಯವರಿಗೆ ಈ ವೀಡಿಯೋ ಶೇರ್ ಮಾಡಿ🙏

  • @anupamashenoy387
    @anupamashenoy387 2 года назад

    Very nice👍

  • @raghupathiaithal2381
    @raghupathiaithal2381 2 года назад

    ಭಾರಿ ಎಡ್ಡೆ aathundu

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏

  • @anithaa7949
    @anithaa7949 2 года назад

    👌👌

  • @anithaa7949
    @anithaa7949 2 года назад

    Super sir👌👌

    • @shenoycreations
      @shenoycreations  2 года назад

      ನಿಮ್ಮ ಅಭಿಮಾನಕ್ಕೆ ಅನಂತ ವಂದನೆ🙏