Shenoy Creations
Shenoy Creations
  • Видео 43
  • Просмотров 118 084
ಬ್ರಹ್ಮಚಾರಿ ಸುಬ್ರಹ್ಮಣ್ಯ | ಕೋಳಿ ಕೂಗಿದರೆ ಪ್ರಳಯವಾಗುವುದಯ್ಯಾ| Brahmachari Subrahmanya
ಬ್ರಹ್ಮಚಾರಿ ಸುಬ್ರಹ್ಮಣ್ಯ | ಕೋಳಿ ಕೂಗಿದರೆ ಪ್ರಳಯವಾಗುವುದಯ್ಯಾ| Brahmachari Subrahmanya
ತುಳುರಾಜ್ಯ ರಾಜಧಾನಿ ಬಾರ್ಕೂರಿನ ವಿಸ್ಮಯಕಾರಿ ದೇವಾಲಯದ ಸಮಗ್ರ ಚಿತ್ರಣ
#shenoy #barkur #subrahmanya #panchalingeswar #tulunadu
Просмотров: 474

Видео

ತುಳುನಾಡು|ಆಟಿ ತಿಂಗಳು|ಆಟಿಯ ಕಷಾಯ|tulunadu|halemara|paleda mara|ati amavasye|ಆಟಿ ಅಮವಾಸ್ಯೆ
Просмотров 584Месяц назад
ತುಳುನಾಡು|ಆಟಿ ತಿಂಗಳು|ಆಟಿಯ ಕಷಾಯ|tulunadu|halemara|paleda mara|ati amavasye|ಆಟಿ ಅಮವಾಸ್ಯೆ ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ವೈವಿಧ್ಯಮಯ ಸಂಪ್ರದಾಯ ತುಂಬಾ ಪ್ರಸಿದ್ಧವಾದುದು. ಅದರಲ್ಲಿಯೂ ತುಳುನಾಡಿನಲ್ಲಿಯ ಆಟಿ ತಿಂಗಳು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಆಟಿ ತಿಂಗಳ ಅಮವಾಸ್ಯೆಯ ದಿನ ಸೇವಿಸುವ ವಿಶಿಷ್ಟ ಕಷಾಯದ ಕುರಿತು ಬೆಳಕು ಚೆಲ್ಲುವ ಸಂಚಿಕೆಯಿದು. #shenoy #tulunadu #udupi #nammatulunadu #palimaru #tulunad
ಕನ್ನಡ ರಾಜ್ಯೋತ್ಸವ | ಪಲಿಮಾರು
Просмотров 7839 месяцев назад
ಕನ್ನಡ ರಾಜ್ಯೋತ್ಸವ | ಪಲಿಮಾರು
ಭೂತಕೋಲ | ಮುಖವರ್ಣಿಕೆ |ತುಳುನಾಡ ದೈವಾರಾಧನೆ|Bhoota Kola | Make up| Tulunada Daivaradhane|
Просмотров 66110 месяцев назад
ಭೂತಕೋಲ | ಮುಖವರ್ಣಿಕೆ |ತುಳುನಾಡ ದೈವಾರಾಧನೆ|Bhoota Kola | Make up| Tulunada Daivaradhane| ತುಳುನಾಡಿನ ದೈವಾರಾಧನೆಯಲ್ಲಿ ವಿಶಿಷ್ಟವಾದ ಮುಖವರ್ಣಿಕೆ ಬಗ್ಗೆ ಸಂಚಿಕೆ In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information. We give the details and history of famous temp...
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ|Yava Devarige estu Pradakshine|Rules of Pradakshina|ಪ್ರದಕ್ಷಿಣೆಯ ನಿಯಮಗಳು
Просмотров 96210 месяцев назад
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ|Yava Devarige estu Pradakshine|Rules of Pradakshina|ಪ್ರದಕ್ಷಿಣೆಯ ನಿಯಮಗಳು ಬೇರೆ ಬೇರೆ ದೇವರಿಗೆ ಎಷ್ಟೆಷ್ಟು ಪ್ರದಕ್ಷಿಣೆ ಹಾಕಬೇಕೆಂಬ ನಿಯಮವನ್ನುಶಾಸ್ತ್ರದಲ್ಲಿ ಹೇಳಲಾಗಿದೆ. ಪೂರ್ಣ ಫಲ ಪ್ರಾಪ್ತವಾಗಲು ಪ್ರದಕ್ಷಿಣೆಯ ವಿಧಾನಗಳ ಬಗ್ಗೆ ಸಂಚಿಕೆ. In our channel we give the information of ancient temples, churches, masjids, basadis. we give equal importance to all religions like Hindus, Christians, Musl...
Motivational Speech about Gandhi Jayanthi |Gretta Moras|ಶ್ರೀಮತಿ ಗ್ರೆಟ್ಟಾ ಮೊರಾಸ್|ಗಾಂಧಿ ಜಯಂತಿ
Просмотров 18511 месяцев назад
Motivational Speech about Gandhi Jayanthi |Gretta Moras|ಶ್ರೀಮತಿ ಗ್ರೆಟ್ಟಾ ಮೊರಾಸ್|ಗಾಂಧಿ ಜಯಂತಿ
GPUC Palimar Gandhi Jayanthi|ಸರಕಾರಿ ಪದವಿ ಪೂರ್ವ ಕಾಲೇಜು,ಪಲಿಮಾರು|ಗಾಂಧಿಜಯಂತಿ|
Просмотров 37911 месяцев назад
GPUC Palimar Gandhi Jayanthi|ಸರಕಾರಿ ಪದವಿ ಪೂರ್ವ ಕಾಲೇಜು,ಪಲಿಮಾರು|ಗಾಂಧಿಜಯಂತಿ| ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ಜಯಂತಿ ಆಚರಣೆಯ ಸುಂದರ ಕಾರ್ಯಕ್ರಮ In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information. We give the details and...
ಶಂಕರ ಮಾಸ್ಟ್ರು| ಕಲ್ಯಾ ಶತಮಾನೋತ್ಸವ| Nandalike|Shankar Rao|Kallya Centenary
Просмотров 39311 месяцев назад
ಶಂಕರ ಮಾಸ್ಟ್ರು| ಕಲ್ಯಾ ಶತಮಾನೋತ್ಸವ| Nandalike|Shankar Rao|Kallya Centenary
Hoige friends| Palimar | Govt junior college palimar | ಹೊಯ್ಗೆ ಫ್ರೆಂಡ್ಸ್ ಪಲಿಮಾರು #shenoy
Просмотров 664Год назад
Hoige friends| Palimar | Govt junior college palimar | ಹೊಯ್ಗೆ ಫ್ರೆಂಡ್ಸ್ ಪಲಿಮಾರು |ಸ್ವಚ್ಛತಾ ಕಾರ್ಯಕ್ರಮ #ಸ್ವಾತಂತ್ರ್ಯ #palimaru_krishna_katha In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information. We give the details and history of famous temples, sch...
Pradakshine | Hindu Temple | rules of pradakshina| ದೇವಾಲಯದಲ್ಲಿ ಪ್ರದಕ್ಷಿಣೆ ಹೇಗೆ?#temple #pradakshina
Просмотров 651Год назад
Pradakshine | Hindu Temple | rules of pradakshina| ದೇವಾಲಯದಲ್ಲಿ ಪ್ರದಕ್ಷಿಣೆ ಹೇಗೆ? ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವ ಶಾಸ್ತ್ರೋಕ್ತ ವಿಧಾನ #temple #pradakshina In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information. We give the details and history of famous t...
Pilar | Santhur | Kesard onji dina | ಪಿಲಾರು ಸಾಂತೂರು ಕೆಸರ್ಡೊಂಜಿ ದಿನ
Просмотров 225Год назад
Pilar | Santhur | Kesard onji dina | ಪಿಲಾರು ಸಾಂತೂರು ಕೆಸರ್ಡೊಂಜಿ ದಿನ ಪಿಲಾರು ಸಾಂತೂರು ಅವಳಿ ಗ್ರಾಮಗಳ ಕೆಸರಿನಲ್ಲಿ ಗ್ರಾಮೀಣ ಕ್ರೀಡಾಕೂಟ ...ಕಂಡೊಡೊಂಜಿ ದಿನ
ಬೆರ್ಮೆರ್| bermer | tulunadu srishti | ತುಳುನಾಡು ಸೃಷ್ಠಿ | ದೈವಾರಾಧನೆ | daivardhane| parashurama srishti
Просмотров 16 тыс.Год назад
ಬೆರ್ಮೆರ್| bermer | tulunadu | ತುಳುನಾಡು | ದೈವಾರಾಧನೆ | daivardhane
ಅಕ್ಷಯ ತೃತೀಯ ಮಹತ್ವವೇನು?| Importance of Akshay Tritiya #akshaytrutiya #hindufestivals #shenoy
Просмотров 246Год назад
ಅಕ್ಷಯ ತೃತೀಯ ಮಹತ್ವವೇನು?| Importance of Akshay Tritiya #akshaytrutiya #hindufestivals #shenoy In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc while covering any information. We give the details and history of famous temples, schools, colleges. We work with this chennel for...
ಕಲ್ಯಾ ಪೀಠೋಪಕರಣ ಕೊಡುಗೆ |ಕಲ್ಯಾ ಶಾಲೆ | kallya | Bolas kedinje| #school #shenoy #karkala #udupi
Просмотров 396Год назад
ಕಲ್ಯಾ ಪೀಠೋಪಕರಣ ಕೊಡುಗೆ |ಕಲ್ಯಾ ಶಾಲೆ | kallya | Bolas kedinje| #school #shenoy #karkala #udupi ಶತಮಾನೋತ್ಸವದ ಹೊಸ್ತಿಲಲ್ಲಿರುವ ಕಲ್ಯಾ ಶಾಲೆಗೆ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳ ಕೊಡುಗೆ...ಕೆದಿಂಜೆ ಬೋಳಾಸ್ ಆಗ್ರೋ ಪ್ರೈ.ಲಿ. ರವರಿಂದ .....ಒಂದು ಖಾಸಗಿ ಸಂಸ್ಥೆ ತೋರಿದ ಶೈಕ್ಷಣಿಕ ಕಾಳಜಿ...ವೀಡಿಯೋ ಪೂರ್ತಿ ನೋಡಿ,🙏 In our channel we give the information of ancient temples, churches, masjids, basadis. we give equal importance to all religi...
ತುಳುನಾಡಿನ ಏಕೈಕ ಅಧಿಪತಿ| ಇಡೀ ತುಳುನಾಡಿಗೆ ಒಬ್ಬನೇ ಒಡೆಯ| ತುಳುವೇಶ್ವರ| ಬಸ್ರೂರು| Basrur | thulunadu |ತುಳುನಾಡು
Просмотров 4,1 тыс.Год назад
ತುಳುನಾಡಿನ ಏಕೈಕ ಅಧಿಪತಿ| ಇಡೀ ತುಳುನಾಡಿಗೆ ಒಬ್ಬನೇ ಒಡೆಯ| ತುಳುವೇಶ್ವರ| ಬಸ್ರೂರು| Basrur | thulunadu |ತುಳುನಾಡು ತುಳುನಾಡಿನ ಏಕೈಕ ತುಳುವೇಶ್ವರ ದೇವಸ್ಥಾನ #kundapura #basrur #barkur #tulunadu #tulu #udupi #temple #ancient #thulunadu #shenoy In our channel we give the information of ancient temples, churches, masjids, basadis. we give equal importance to all religions like Hindus, Christians, Muslims, Jains, etc w...
ಒಂದೇ ಶಿವಲಿಂಗದಲ್ಲಿ ಮೂರು ವಿಭಿನ್ನ ಸ್ವರೂಪಗಳ ಏಕೈಕ ದೇವಾಲಯ | ಮೃತ್ಯುಂಜಯ ರುದ್ರ ಸೋಮನಾಥೇಶ್ವರ| ಬೋಳ|Bola| Karkala
Просмотров 634Год назад
ಒಂದೇ ಶಿವಲಿಂಗದಲ್ಲಿ ಮೂರು ವಿಭಿನ್ನ ಸ್ವರೂಪಗಳ ಏಕೈಕ ದೇವಾಲಯ | ಮೃತ್ಯುಂಜಯ ರುದ್ರ ಸೋಮನಾಥೇಶ್ವರ| ಬೋಳ|Bola| Karkala
Hoige Friends | Palimar | ಹೊಯ್ಗೆ ಫ್ರೆಂಡ್ಸ್ | ಪಲಿಮಾರ್ | ದಶಮಾನೋತ್ಸವ
Просмотров 656Год назад
Hoige Friends | Palimar | ಹೊಯ್ಗೆ ಫ್ರೆಂಡ್ಸ್ | ಪಲಿಮಾರ್ | ದಶಮಾನೋತ್ಸವ
Daivaradhane | Bhootharadhane | Daivadever | Thulunadu | History of Bhutharadhane | ಭೂತ ಎಂದರೇನು
Просмотров 2,7 тыс.Год назад
Daivaradhane | Bhootharadhane | Daivadever | Thulunadu | History of Bhutharadhane | ಭೂತ ಎಂದರೇನು
Vishwaroopa Darshana | Padu Thirupati | Shri Venkataraman Temple Karkala | ಕಾರ್ಕಳ ವೆಂಕಟರಮಣ ದೇವಸ್ಥಾನ
Просмотров 473Год назад
Vishwaroopa Darshana | Padu Thirupati | Shri Venkataraman Temple Karkala | ಕಾರ್ಕಳ ವೆಂಕಟರಮಣ ದೇವಸ್ಥಾನ
Koti Kanta Gayana |Kallya School | Kallya Panchayath | ಕಲ್ಯಾ ಶಾಲೆ| ಕೋಟಿ ಕಂಠ ಗಾಯನ
Просмотров 1,6 тыс.Год назад
Koti Kanta Gayana |Kallya School | Kallya Panchayath | ಕಲ್ಯಾ ಶಾಲೆ| ಕೋಟಿ ಕಂಠ ಗಾಯನ
Mullayana Giri | mullayyanagiri peak | Chikmagalur | Bababudan Giri | ಮುಳ್ಳಯ್ಯನಗಿರಿ | ಚಿಕ್ಕಮಗಳೂರು
Просмотров 405Год назад
Mullayana Giri | mullayyanagiri peak | Chikmagalur | Bababudan Giri | ಮುಳ್ಳಯ್ಯನಗಿರಿ | ಚಿಕ್ಕಮಗಳೂರು
kateel | Durgaparameshwari | temple history of kateelu | south canara temple | ಶ್ರೀ ಕ್ಷೇತ್ರ ಕಟೀಲು
Просмотров 764Год назад
kateel | Durgaparameshwari | temple history of kateelu | south canara temple | ಶ್ರೀ ಕ್ಷೇತ್ರ ಕಟೀಲು
uchila mahalakshmi temple | uchila dasara | ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ | kapu | udupi district |
Просмотров 414Год назад
uchila mahalakshmi temple | uchila dasara | ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ | kapu | udupi district |
kateel | durgaparameshwari | Mangalore | ಕಟೀಲು | ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ | ಭ್ರಮರಾಂಬೆ | ಕ್ಷೇತ್ರ
Просмотров 546Год назад
kateel | durgaparameshwari | Mangalore | ಕಟೀಲು | ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ | ಭ್ರಮರಾಂಬೆ | ಕ್ಷೇತ್ರ
Sharada Puje | Mudarangadi | ಮುದರಂಗಡಿ |ಶಾರದ ಪೂಜೆ | kunitha bhajane | dasara | ಕುಣಿತ ಭಜನೆ | ದಸರಾ |
Просмотров 1,6 тыс.Год назад
Sharada Puje | Mudarangadi | ಮುದರಂಗಡಿ |ಶಾರದ ಪೂಜೆ | kunitha bhajane | dasara | ಕುಣಿತ ಭಜನೆ | ದಸರಾ |
ಕಲ್ಯಾ ಶಾಲೆ | ಪೋಷಣ್ ಅಭಿಯಾನ | ಆಹಾರ ಮೇಳ | Kallya School | Poshan Abhiyan |
Просмотров 1,4 тыс.Год назад
ಕಲ್ಯಾ ಶಾಲೆ | ಪೋಷಣ್ ಅಭಿಯಾನ | ಆಹಾರ ಮೇಳ | Kallya School | Poshan Abhiyan |
Manikyadhara | ಮಾಣಿಕ್ಯಧಾರಾ |Chikmagalur tourist place | Mullayanagiri | Baba Budangiri| water falls
Просмотров 6432 года назад
Manikyadhara | ಮಾಣಿಕ್ಯಧಾರಾ |Chikmagalur tourist place | Mullayanagiri | Baba Budangiri| water falls
ಶಾಲ್ಮಲಾ ನದಿಯಲ್ಲಿ ಸಾವಿರಾರು ಶಿವಲಿಂಗಗಳು|Sahasralinga|Sirsi|ಸಹಸ್ರಲಿಂಗ|ಶಿರಸಿ|Uttara Kannada|ಉತ್ತರ ಕನ್ನಡ
Просмотров 1,3 тыс.2 года назад
ಶಾಲ್ಮಲಾ ನದಿಯಲ್ಲಿ ಸಾವಿರಾರು ಶಿವಲಿಂಗಗಳು|Sahasralinga|Sirsi|ಸಹಸ್ರಲಿಂಗ|ಶಿರಸಿ|Uttara Kannada|ಉತ್ತರ ಕನ್ನಡ
ಕರ್ನಾಟಕದ ಮಾನಸ ಸರೋವರ | ಗಾಳಿಕೆರೆ ಕೆಂಚರಾಯ,ಆಂಜನೇಯರ ಅದ್ಭುತ ಪವಾಡ|Galikere| Baba Budangiri |Chikmagalur
Просмотров 11 тыс.2 года назад
ಕರ್ನಾಟಕದ ಮಾನಸ ಸರೋವರ | ಗಾಳಿಕೆರೆ ಕೆಂಚರಾಯ,ಆಂಜನೇಯರ ಅದ್ಭುತ ಪವಾಡ|Galikere| Baba Budangiri |Chikmagalur
Do you know:Konark Sun Temple | Puri, Odisha | story of Konark | ಕೋನಾರ್ಕ್ ಸೂರ್ಯ ದೇವಾಲಯ
Просмотров 6572 года назад
Do you know:Konark Sun Temple | Puri, Odisha | story of Konark | ಕೋನಾರ್ಕ್ ಸೂರ್ಯ ದೇವಾಲಯ

Комментарии

  • @lokeshk4578
    @lokeshk4578 22 дня назад

    ನಿಮ್ಮ ನಿರೂಪಣೆ, ಚೆನ್ನಾಗಿದೆ ದಕ್ಷಿಣ ಕನ್ನಡ ಜಿಲ್ಲೆ ಕೇರಳದ ಹಲವೆಡೆ ಈ ಭೂತದ ಪ್ರಭಾವ ಜಾಸ್ತಿ ಇದೆ, ಅದ್ರೆ ಇಷ್ಟೊಂದ್ ಭೂತಗಳು ಇದ್ರೂ ಸಹ, ಅವುಗಳ ಚರಿತ್ರೆ, ಕಥೆಗಳು, ಪುರಾಣ, ಕಾರ್ಣಿಕ ಇವು ಯಾವ ಒಲೆ ಗರಿ, ಶಾಸನ, ಶೀಲಾಶಾಸನ, ಚರಿತ್ರೆ ಪುಸ್ತಕ ದಲ್ಲಿ ದಾಖಲಾತಿ ಇದೆಯಾ ಅಥವಾ ಬಾಯಿಂದ ಬಾಯಿಗೆ ಬಂದಿರೋ, ಅಂಚಗೆ, ಇಂಚಗೆ, ಅಂದ್ ಗೆ,ಕಥೆಗಳೇ ದಾಖಲೆ ಇದ್ರೆ ತಿಳಿಸಿ ದಯಮಾಡಿ 🙏

  • @sumanan6924
    @sumanan6924 27 дней назад

    ನಮಗೆ ತಿಳಿಯದ ಅನೇಕ ಕುತೂಹಲಕಾರಿ ಮಾಹಿತಿಗಳನ್ನು ಉತ್ಕೃಷ್ಟ ರೀತಿಯಲ್ಲಿ ತಿಳಿಸಿದ ತಮಗೆ ಹೃತ್ಪೂರ್ವಕ ಕೃತಜ್ಞತೆಗಳು. ದೇವಸ್ಥಾನದ ಹಾಗೂ ಪ್ರಕೃತಿಯ ದೃಶ್ಯಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದೀರಿ. ಅಭಿನಂದನೆಗಳು..

  • @shrinivasabaliga3926
    @shrinivasabaliga3926 27 дней назад

    Dear Shenoymam, Very nice video. Thanks for your information for unknown temple of Brahmachari Subramanya at Barkoor. 🙏🙏🙏

  • @ashokpoojary3958
    @ashokpoojary3958 28 дней назад

    ತುಂಬಾ ಚೆನ್ನಾಗಿದೆ., ನಾವರಿಯದ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಸರ್..

  • @rajeshpalanmeghq714
    @rajeshpalanmeghq714 28 дней назад

    Information is wrong hiriyara kaladidha navu kelidha prakara jumadhi daiva iswara na ondhu amsha dandy ge hogi huthathma adavaru yembudu sullu jumadhi embudhu ondhu daiva shakthi dandinalli sathavarella jumadhi daiva aagalu hege sadya intha video maduvaga paddana da avalokana madidre nimage gothaguthade adhu bittu summne janara nambikege droha maduva kelasavannu madabedi

  • @SandeepRao-uo2hv
    @SandeepRao-uo2hv 28 дней назад

    ಮರಳಿ ಬಾರಕೂರ ಇತಿಹಾಸದ ನೆನಪಿಸುವ ಸುಂದರ ಮಾಹಿತಿ

  • @sunithadsouza8477
    @sunithadsouza8477 28 дней назад

  • @poojabhat6780
    @poojabhat6780 28 дней назад

    Nice 👌🏻

  • @poojabhat6780
    @poojabhat6780 28 дней назад

    Very nice

  • @SameekshaShammi
    @SameekshaShammi 28 дней назад

    ❤❤❤❤

  • @vidyashreeshenoy2825
    @vidyashreeshenoy2825 28 дней назад

    🙏

  • @mithun.k
    @mithun.k 28 дней назад

  • @narasimhamoorthy3694
    @narasimhamoorthy3694 28 дней назад

    ತುಂಬಾ ಶ್ರಮವಹಿಸಿ ತಯಾರಿಸಿದ ಸಾಕ್ಷ್ಯಚಿತ್ರ. ಮನೋಹರವಾದ ಲೊಕೇಷನ್, ಅಪರೂಪದ ವಸ್ತುಗಳ ಸಂಗ್ರಹ, ಸ್ಪಷ್ಟವಾದ ಹಾಗೂ ವಿದ್ವತ್ ಪೂರ್ಣ ನಿರೂಪಣೆಯಿಂದ ಕಂಗೊಳಿಸುತ್ತಿದೆ. ಸಾರ್ಥಕ ಪ್ರಯತ್ನ. ಸುಬ್ರಹ್ಮಣ್ಯ ಬ್ರಹ್ಮಚಾರಿಯಾಗಿಯೇ ಉಳಿದಿರಲಿಲ್ಲ, ಅವನ ಸ್ತುತಿಯಲ್ಲಿ "" ಶ್ರೀ ವಲ್ಲೀ ದೇವಸೇನಾ ಪತೇ, ಶ್ರೀ ಸುಬ್ರಹ್ಮಣ್ಯ ನಮೋಸ್ತುತೇ"" ( ಶ್ರೀವಲ್ಲಿ ಹಾಗೂ ದೇವಸೇನೆಯರ ಪತಿ) ಎನ್ನುವುದೂ ಇದೆ. ಏನೇ ಆದರೂ ಕೈಯಲ್ಲಿರುವ ಕುಕ್ಕುಟ ಎಂದೂ ಕೂಗದಿರಲಿ ಎಂದು ಭಗವಾನ್ ಸ್ಕಂದನಲ್ಲಿ ವಿನಮ್ರ ಪ್ರಾರ್ಥನೆ..

  • @raghavendrarao1239
    @raghavendrarao1239 28 дней назад

    Nice

  • @harinisundar3371
    @harinisundar3371 28 дней назад

    🙏🏼🙏🏼🙏🏼👌

  • @sumanan6924
    @sumanan6924 Месяц назад

    ನಮ್ಮ ದೇಶದ ಅರ್ಥಪೂರ್ಣ ಪ್ರಾಚೀನ ಆಚರಣೆಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಿ ಅವುಗಳನ್ನು ಹಸಿರಾಗಿಸುವ ಮೂಲಕ ಅನನ್ಯ ಸೇವೆ ಗೈಯುತ್ತಿರುವ ಹೊಯ್ಗೆ ಫ್ರೆಂಡ್ಸ್ ನ ಸರ್ವರಿಗೂ ಅಭಿನಂದನೆಗಳು. ಅವರ ಜನಹಿತ ಕಾರ್ಯಗಳಿಗೆ ಶುಭವಾಗಲಿ. ಅವರೆಲ್ಲರಿಗೂ ಒಳಿತಾಗಲಿ. ಈ ಮಾಹಿತಿಯನ್ನು ತಮ್ಮ ಉತ್ಕೃಷ್ಟ ಕಂಚಿನ ಕಂಠದೊಂದಿಗೆ , ವಿಶಿಷ್ಟ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ತಮಗೂ ಅಭಿವಂದನೆಗಳು ಸರ್. Keep it up sir. Well done.

    • @shenoycreations
      @shenoycreations Месяц назад

      ನಿಮ್ಮ ಪ್ರೋತ್ಸಾಹದ ನುಡಿಗೆ ನಮನಗಳು ಮೇಡಂ🙏

  • @shrinivasabaliga3926
    @shrinivasabaliga3926 Месяц назад

    Congrats to HOIGE FRIENDS, Palimaru for their valuable service to our Society.👌🙏

  • @shrinivasabaliga3926
    @shrinivasabaliga3926 Месяц назад

    Dear Shenoymam, Very nice narration and good information. Keep it up. 👌

  • @anithamathias7563
    @anithamathias7563 Месяц назад

    Good work Hoyge friends, Keep your service to the society, God bless you 😊

  • @madhavapai2057
    @madhavapai2057 Месяц назад

    Very good narration 🎉

  • @SudhirSudhir-fn8jw
    @SudhirSudhir-fn8jw Месяц назад

    ಆದರ್ಶ, ಮಾದರಿ, ಸಮಾಜಮುಖಿ ಸಂಘಸಂಸ್ಥೆ.ಅಭಿನಂದನೆಗಳು.ನಿರೂಪಣೆ ತುಂಬಾ ಸೊಗಸಾಗಿದೆ.

  • @SandeepRao-uo2hv
    @SandeepRao-uo2hv Месяц назад

    ಆಟಿಯ ವಿಶೇಷ ಸಪ್ತಪರ್ಣಿ ಮರದ ತೊಗಟೆಯ ಕಷಾಯ ಕುಡಿಯುವ ಹಿಂದಿನ ಮಾಹಿತಿಯ ಸುಂದರ ನಿರೂಪಣೆ

    • @shenoycreations
      @shenoycreations Месяц назад

      ಸಂದೀಪರೇ ಅನಂತ ವಂದನೆ🙏

  • @p.vishwanathshenoy8208
    @p.vishwanathshenoy8208 Месяц назад

    ಉತ್ತಮ ಮಾಹಿತಿ. ಕಷಾಯ ಕುಡಿದ ನಂತರ ತಿನ್ನುವ ಮೆಂತೆಯ ಗಂಜಿಯ ಬಗ್ಗೆ ಸಹ ತಿಳಿಸಿದಲ್ಲಿ ಇನ್ನೂಚೆನ್ನಾಗಿತ್ತು .

  • @harinisundar3371
    @harinisundar3371 Месяц назад

    🙏🏼🙏🏼👌

  • @harinik4377
    @harinik4377 Месяц назад

    ಸಮಾಜಸೇವೆ ಶ್ಲಾಘನೀಯ. ಎಲ್ಲರಿಗೂ ಭಗವಂತನ ಅನುಗ್ರಹವಿರಲಿ. ನಿಮ್ಮ ವಿಷಯ ಸಂಗ್ರಹ ಮತ್ತು ನಿರೂಪಣೆ ಉತ್ತಮವಾಗಿತ್ತು 5:00

  • @keshavanayak6074
    @keshavanayak6074 Месяц назад

    ನಮ್ಮ ತುಳುನಾಡ ಆಟಿದ ಅಮಾಸ್ಯೆ ದ ಔಷಧದ ಬಗ್ಗೆ ತಿಳಿಯುವಂತೆ ನಿರೂಪಣೆ ಮಾಡಿದಿರಿ 🙏🏻

  • @dineshkulal511
    @dineshkulal511 Месяц назад

    ಸೂಪರ್ ಎಲ್ಲರಿಗೂ ಒಳ್ಳೆಯದಾಗಲಿ 🙏🙏 ನಿರೂಪಣೆ ಅದ್ಬುತ 🙏🙏

    • @shenoycreations
      @shenoycreations Месяц назад

      ಅನಂತ ಧನ್ಯವಾದ ದಿನೇಶ್ ರವರೇ🙏

  • @sowmyaacharya2767
    @sowmyaacharya2767 Месяц назад

    ಉತ್ತಮ ಸೇವೆಗೆ ಭಗವಂತ ಅನುಗ್ರಹಿಸಲಿ🙏

  • @raghavendrarao1239
    @raghavendrarao1239 Месяц назад

    Good

  • @dr.gururajkrishnamurthy9034
    @dr.gururajkrishnamurthy9034 Месяц назад

    ಉತ್ತಮ ನಿರೂಪಣೆ.... ಶ್ಲಾಘನೀಯ ಸೇವೆ..... ಸರ್ವರಿಗೂ ಒಳಿತಾಗಲಿ 🙏🙏🙏

  • @rasmiblogs7482
    @rasmiblogs7482 Месяц назад

    good

  • @pavithrashetty-b9g
    @pavithrashetty-b9g Месяц назад

    Jumadi nijavada hesaribeku. Doomavati itteechegina badalavane. Karana Daivagala Hesaru badalavane madi Hoovina pooje madisuva yochane yirabahudu. Kalakramena mangalavara shukravara Pooje maduva mundalochaneyoo irabahudu. Tappiddare kshamisi.

    • @shenoycreations
      @shenoycreations Месяц назад

      ಪವಿತ್ರಾರವರೇ ನಮ್ಮ ಅಭಿಪ್ರಾಯವನ್ನೇ ಹೇಳಿದ್ದೀರಿ. ಅನಂತ ಧನ್ಯವಾದ..ನಿಮ್ಮ ಪ್ರೋತ್ಸಾಹ ಸದಾ ಇರಲಿ🙏

  • @TuluvaTudar
    @TuluvaTudar Месяц назад

    🙏🏻🚩

  • @thammannashetty7634
    @thammannashetty7634 Месяц назад

    ತುಳುನಾಡು ಬೆಮ್ಮೆರೆ ಸ್ರಷ್ಟಿ ಬಗ್ಗೆ ನಿಮ್ಮ ವಿಚಾರ ದಾರೆ ಸತ್ಯ. ನಿಮ್ಮಂತ ನೂರಾರು ಜನ ಎದ್ದು ಬರಲಿ ತುಳುನಾಡ ಸಂಸ್ಕೃತಿ ಉಳಿಯಲಿ ಎಂದು ನನ್ನ ಆರಾಧ್ಯ ದೈವಕ್ಕೆ ಪ್ರಾರ್ಥಿಸುತ್ತೇನೆ. ನಿಮ್ಮ ಮೊಬೈಲ್ ಸಂಖ್ಯೆ ಕಳುಹಿಸಿ ಕೊಡಿ 🙏🏼🙏🏼🙏🏼

    • @shenoycreations
      @shenoycreations Месяц назад

      ಅನಂತ ಧನ್ಯವಾದ ಸರ್,🙏 ನಾವು ನಿಮ್ಮ ಅಭಿಮಾನಿಗಳು. ಕನ್ನಡ ಭಾಷಾ ಶಿಕ್ಷಕನಾಗಿ ನಮ್ಮ ಸಂಸ್ಕೃತಿ ಉಳಿವಿನ ಬಗ್ಗೆ ಒಂದಷ್ಟು ಅಳಿಲ ಸೇವೆ ಮಾಡುತ್ತಿದ್ದೇನೆ. ಇದಕ್ಕೆ ನೀವೇ ಸ್ಪೂರ್ತಿ ಸರ್🙏ನಿಮ್ಮೆಲ್ಲಾ ವೀಡಿಯೊಗಳನ್ನು ನೋಡುತ್ತಿದ್ದೇನೆ. ತುಳು ಭಾಷೆಯ ಬಗ್ಗೆ ತಮ್ಮಷ್ಟು ನನಗೆ ಹಿಡಿತವಿಲ್ಲ. ನಿಮ್ಮ ಸಲಹೆ, ಮಾರ್ಗದರ್ಶನ, ಆಶೀರ್ವಾದ ಸದಾ ಇರಲೆಂಬ ಬಯಕೆ. ಅಂದ ಹಾಗೆ ನನ್ನ ದೂರವಾಣಿ.. 9481380670 9108823674 ನಿಮ್ನ ಪ್ರೋತ್ಸಾಹದ ನುಡಿಗೆ ಅನಂತ ವಂದನೆ ಸರ್,🙏 ಇನ್ನಷ್ಟು ಕೆಲಸ ಮಾಡಬೇಕೆಂಬ ಬಯಕೆ ಹೆಚ್ಚಿದೆ. ನಿಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ... ಪಿಲಾರು ಸುಧಾಕರ ಶೆಣೈ

  • @RakshithShetty-tk7hb
    @RakshithShetty-tk7hb Месяц назад

    ಬೆರ್ಮೆರೆನ್... ಬ್ರಹ್ಮ ಮಲ್ದೆರ್ ಅಪಗ..... ಇತ್ತೆ ದೈವೋಲೆನ್ ದೇವಿ ದೇವತೆರ್ ಪನೊಂದು ಉಲ್ಲೆರ್... ನನ ದಾದ ಪೂರ ಪನ್ಪೇರ.... ನಮ ದಾದ ಮಾತ ನಂಬುವನ.....

  • @RakeshKumar-nk6jp
    @RakeshKumar-nk6jp Месяц назад

    Avvu poora sari Eer unden Kanndikarana maltudu .. Tulu bashen bokka Tuluverena vodde kadpudiyar... Irena we onji bashe da athikramo Tulu bashe avanathi dala onji step. Anchanda Tuluver vodde poyer

  • @mrakchan99
    @mrakchan99 Месяц назад

    Devi Mahatme d Dhoomraksha n kerth devi Dhoomavati roopa padepal. Panth ulleka ejji. Devi Dhoomraksha da yudha la malpujal. Just "humm" panpal aadege basma aathu pope dhumrakahe (humakareniva tam basma sa chakrambika tada) Ayen kernetavar Dhoomavati pudar bathund panth ejji Dhoomavati no Kathe barpun Dasha maha vidye d. Devi Shivan nungunethavara. Dhoomavati aapun panth barpund Aav Dhoomavati swaroopane bethe. aav bhayankara swaroopa Widow swaroopa. Ajji lekka eppal. Kakke do dwaja n pathonth boldu seere tuthonth ratha do mith kulonth eppal

  • @santhoshkotian1895
    @santhoshkotian1895 Месяц назад

    🎉🎉🎉

  • @vinay9422
    @vinay9422 2 месяца назад

    ಮುಳ್ಳಯ್ಯನಗಿರಿ ಅಜ್ಜಯ್ಯ, ಸೀತಾಳ ಮಲ್ಲಿಕಾರ್ಜುನ ಅಜ್ಜಯ್ಯ, ನಿರ್ವಾಣ ಸ್ವಾಮಿ, ಬಿಸಗ್ನಿ ಸಿದ್ದೇಶ್ವರ, ಫಲಾಹಾರ ಸ್ವಾಮಿ, ದೇವಿರಮ್ಮ ನವರ ಸತ್ಯವಾದ ಅನುಗ್ರಹದಿಂದ ಚಿಕ್ಕಮಗಳೂರು ಪ್ರಕೃತಿ ವೈಭವ ಬಹಳ ಉನ್ನತ ವಾಗಿ ಅಂದವಾಗಿ ಶ್ರೇಷ್ಠ ವಾಗಿ ಕಾಣುತ್ತಿದೆ ಹಾಗೂ ನಿಮ್ಮ ಧ್ವನಿಯಲ್ಲಿ ಈ ವಿಡಿಯೋ ಸಹ ಅದ್ಭುತ ವಾಗಿ ಬಂದಿದೆ ಧನ್ಯವಾದಗಳು ನಿಮಗೆ ನಮ್ಮ ಚಿಕ್ಕಮಗಳೂರು ✨✨✨

    • @shenoycreations
      @shenoycreations Месяц назад

      ವಿನಯ್ ರವರೇ ನಿಮ್ಮ ಪ್ರೋತ್ಸಾಹದ ನುಡಿಗೆ ಅನಂತ ವಂದನೆ🙏

  • @balakrishnarai8227
    @balakrishnarai8227 3 месяца назад

    Super narration 👍👍🙏🙏

  • @PaniyadiAnganwadi
    @PaniyadiAnganwadi 3 месяца назад

    🔈🔈🔉🔉🔉🔉🔉🔉🔉🎤🎤🎤🎤🎤🔉🔉🔊🎤🎤

  • @PaniyadiAnganwadi
    @PaniyadiAnganwadi 3 месяца назад

    🔈🔈🔈🔉🔉📢📢📢🔈🔈🔈🔈🔈🔈🔈🔈🔈🔈🔈🔉🔉🔉🔉🔉🔉🔉🔉🔉🔉🔉🔉

  • @PaniyadiAnganwadi
    @PaniyadiAnganwadi 3 месяца назад

    🔈🔈🔈🔈🔈🔉🔉🔈🔈🔈🔈🔈

  • @PaniyadiAnganwadi
    @PaniyadiAnganwadi 3 месяца назад

    📢📢📢📢📢📢📢📢📢📢📢🐈‍⬛🐈‍⬛📢📢📢📢📢📢🐈‍⬛🐈‍⬛🐈‍⬛🐈‍⬛📢📢📢

  • @divyabharathi9493
    @divyabharathi9493 3 месяца назад

    ಶಿವ ಸಂಭೂತ ಸ್ವಾಮಿ ಜುಮಾದಿ ❤️🙏

  • @shettyshetty8358
    @shettyshetty8358 3 месяца назад

    Jumadhi🙏🙏

  • @Akshay-wo1np
    @Akshay-wo1np 3 месяца назад

    ನೀವು ಬಳಸಿದ ತೌಳವ ಧರ್ಮ,ಇದರಲ್ಲಿ ಧರ್ಮ ಎಂಬ ಪದ ವೈದಿಕ ಭಾಷೆಯಾದ ಸಂಸ್ಕೃತದ್ದು.ತುಳು ಭಾಷೆಯಲ್ಲಿನ ಅತ್ಯಧಿಕ ಪದಗಳು ಸಂಸ್ಕೃತದ್ದು. ಗೋಕರ್ಣದ ದೇವಸ್ಥಾನದ ನಿರ್ಮಾಣ ಮಾಡಿದವರು ಪರಶುರಾಮರು.ಕ್ರಿಸ್ತ ಪೂರ್ವ 1700 ಕ್ಕಿಂತ ಎಷ್ಟೋ ಸಾವಿರ ವರ್ಷಗಳ ಹಿಂದೆ.ಪರಶುರಾಮರು ವೈದಿಕರಲ್ಲವೇ. ಅದೆಷ್ಟೋ ವರ್ಷಗಳಿಗೆ ಸಮುದ್ರದ ನೀರು ಘಟ್ಟದ ತನಕ ಹೋಗುವುದು ಮತ್ತು ನಂತರ ಹಿಂದೆ ಸರಿಯುವುದು ನಡೆಯುತ್ತಲೇ ಇದೆ. ಸಮುದ್ರ ಹಿಂದೆ ಹೋದಾಗ ಬರಡು ಭೂಮಿಯಾಗಿದ್ದ ಈ ಭೂಮಿಯನ್ನು ಜನ ವಾಸ ಯೋಗ್ಯವಾಗಿಸಿದ್ದು ನಾಗಗಳು , ಹಂದಿಗಳಲ್ಲವೇ? ಇಅದಕ್ಕೆ ಪ್ರಕೃತಿ ಆರಾಧನೆ.

  • @hiremagaluruanil1762
    @hiremagaluruanil1762 3 месяца назад

    ಶ್ರೀ ಗಾಳಿಕೆರೆಯ ಜೀವದೊಡೆಯ ಕೆಂಚರಾಯ ದೇವಾಯ ನಮಃ🙏🙏

  • @deekshithkottary7631
    @deekshithkottary7631 3 месяца назад

    Jumadi daiva da puttu purappu yeregla gottujji...itte da kelavu nema kattunakulu nudi yedde avodu pand yane devi yane dhumavathi yane rakkasen vadhe malthini pand purana n serpad panondu uller...er pandina correct vidvamser matha kullud onji theermana barodu.....daivolena pudar change mappuna first unthodu almost 90% daiva da story la pudar la change malthuder ..... daivaleg poo ta pooje shukravara da pooje vishesha pooje pand matha malpere start malthuder ....nana dada matha apunda deverege gottu...😢

    • @shenoycreations
      @shenoycreations 3 месяца назад

      ದೀಕ್ಷಿತ್ ರವರೇ, ಒಳ್ಳೆಯ ವಿಮರ್ಶೆ ಮಾಡಿದುದಕ್ಕಾಗಿ ಅನಂತ ನಮನ🙏

  • @deekshithkottary7631
    @deekshithkottary7631 3 месяца назад

    Jumadi benjanqpadav d banta na bayig beega paduni aird bokka banta g bayi barpuji potte apuni pardana de undu... ora confirm malpule sir..🙏🙏