ತುಳುನಾಡು|ಆಟಿ ತಿಂಗಳು|ಆಟಿಯ ಕಷಾಯ|tulunadu|halemara|paleda mara|ati amavasye|ಆಟಿ ಅಮವಾಸ್ಯೆ
HTML-код
- Опубликовано: 2 ноя 2024
- ತುಳುನಾಡು|ಆಟಿ ತಿಂಗಳು|ಆಟಿಯ ಕಷಾಯ|tulunadu|halemara|paleda mara|ati amavasye|ಆಟಿ ಅಮವಾಸ್ಯೆ
ತುಳುನಾಡ ಸಂಸ್ಕೃತಿ, ಆಚಾರ- ವಿಚಾರ, ವೈವಿಧ್ಯಮಯ ಸಂಪ್ರದಾಯ ತುಂಬಾ ಪ್ರಸಿದ್ಧವಾದುದು. ಅದರಲ್ಲಿಯೂ ತುಳುನಾಡಿನಲ್ಲಿಯ ಆಟಿ ತಿಂಗಳು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಆಟಿ ತಿಂಗಳ ಅಮವಾಸ್ಯೆಯ ದಿನ ಸೇವಿಸುವ ವಿಶಿಷ್ಟ ಕಷಾಯದ ಕುರಿತು ಬೆಳಕು ಚೆಲ್ಲುವ ಸಂಚಿಕೆಯಿದು.
#shenoy #tulunadu #udupi #nammatulunadu #palimaru #tulunad
Good work Hoyge friends, Keep your service to the society, God bless you 😊
ಆದರ್ಶ, ಮಾದರಿ, ಸಮಾಜಮುಖಿ ಸಂಘಸಂಸ್ಥೆ.ಅಭಿನಂದನೆಗಳು.ನಿರೂಪಣೆ ತುಂಬಾ ಸೊಗಸಾಗಿದೆ.
Thank you
ಸೂಪರ್ ಎಲ್ಲರಿಗೂ ಒಳ್ಳೆಯದಾಗಲಿ 🙏🙏
ನಿರೂಪಣೆ ಅದ್ಬುತ 🙏🙏
ಅನಂತ ಧನ್ಯವಾದ ದಿನೇಶ್ ರವರೇ🙏
Nice 👌🏻
Congrats to HOIGE FRIENDS, Palimaru for their valuable service to our Society.👌🙏
🙏🏼🙏🏼👌
Good
🙏
ಉತ್ತಮ ನಿರೂಪಣೆ.... ಶ್ಲಾಘನೀಯ ಸೇವೆ..... ಸರ್ವರಿಗೂ ಒಳಿತಾಗಲಿ 🙏🙏🙏
ಧನ್ಯವಾದ ಸರ್🙏
good
Thanks
ಉತ್ತಮ ಸೇವೆಗೆ ಭಗವಂತ ಅನುಗ್ರಹಿಸಲಿ🙏
🙏
Very good narration 🎉
Thank you so much 😀
Dear Shenoymam,
Very nice narration and good information. Keep it up. 👌
Thank you sir
ಉತ್ತಮ ಮಾಹಿತಿ. ಕಷಾಯ ಕುಡಿದ ನಂತರ ತಿನ್ನುವ ಮೆಂತೆಯ ಗಂಜಿಯ ಬಗ್ಗೆ ಸಹ ತಿಳಿಸಿದಲ್ಲಿ ಇನ್ನೂಚೆನ್ನಾಗಿತ್ತು .
😂😆
ಆಟಿಯ ವಿಶೇಷ ಸಪ್ತಪರ್ಣಿ ಮರದ ತೊಗಟೆಯ ಕಷಾಯ ಕುಡಿಯುವ ಹಿಂದಿನ ಮಾಹಿತಿಯ ಸುಂದರ ನಿರೂಪಣೆ
ಸಂದೀಪರೇ ಅನಂತ ವಂದನೆ🙏