ಭಟ್ಟರೇ ನಿಮ್ಮ ಮನೆ ನೀವು ಇರುವ ಪರಿಸರವನ್ನು ನೋಡುತ್ತ ಇದ್ದರೆ ಮನಸ್ಸಿಗೆ ಉಲ್ಲಾಸ ನಿಮ್ಮೆಲ್ಲರ ಮುಂದೆ ನನ್ನ ಒಂದೇ ಒಂದು ಕೋರಿಕೆ ನಿಮ್ಮ ಮನೆಗೆ ಬರೋಣ ಅಂತ. ನನಗೆ ಮೊದಲಿಂದ ಒಂದು ಆಸೆ ಮಲೆನಾಡಿನ ಮನೆಯಲ್ಲಿ ವಾಸ್ತವ್ಯ ಹೂಡುವ ಬಯಕೆ. ನನ್ನ ಅಭಿಪ್ರಾಯದಿಂದ ನಿಮಗೆ ಬೇಜಾರಾಗಿದ್ದರೆ ಕ್ಷಮೆ ಇರಲಿ.
Thanks to this video ,never knew it was called mundi in Kannada ..in konkani it was "Kasol "... had this next to our house , the big leaf was used as a plate while cutting veggies/ meat etc but never tried cooking the root 🙃 what a loss 😢
Wow ಭಟ್ರೇ.. ಮೂವೀ ಎಲ್ಲಾ ವೇಸ್ಟ್ ನಿಮ್ಮ ವೀಡಿಯೋ ಮುಂದೆ 😍♥️ ಮರಸಣಿಗೆ ಅಂತ ಹೇಳ್ತೀವಿ ನಾವು...ನಿಮ್ಮ ಮಾತು ಕೇಳಲಿಕ್ಕೆ ಸಂತೋಷ ❤ತುಂಬಾ ಚೆನ್ನಾಗಿ ಬಂದಿದೆ ಮನೋಹರ್ ಭಟ್ ವೀಡಿಯೋ❤👌 ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤🙏
ನಳ ಮಹಾರಾಜರೇ🙏🙏🙏 ಬನ್ನಿ ನಮ್ಮ ಉಡುಪಿಗೆ ಶ್ರೀಕೃಷ್ಣ ಪರಮಾತ್ಮನಿಗೆ ಪರ್ಯಾಯ ಮಹೋತ್ಸವ ನಡೆಯುತ್ತಿದೆ ಒಂದು ಸಾರಿ ಬನ್ನಿ🙏🙏🙏
Bro nanu bandidde namdu tablo itthu vishnu matthe Laxmi devi du
Yavaga thilisi sir
ಭಟ್ರೇ, ನಿಮ್ಮ ಮನೆಯ ಪರಿಸರ... ನೀವೆಲ್ಲಾ ಒಟ್ಟಾಗಿ ಅಡುಗೆ ಮಾಡಿ ನಮಗೂ ಳಿಕೊಟ್ಟು ಊಟ ಮಾಡುವ ರೀತಿ ಅತಿ ಚೆಂದ... ಧನ್ಯವಾದಗಳು...
ಭಟ್ಟರೇ ನಿಮ್ಮ ಮನೆ ನೀವು ಇರುವ ಪರಿಸರವನ್ನು ನೋಡುತ್ತ ಇದ್ದರೆ ಮನಸ್ಸಿಗೆ ಉಲ್ಲಾಸ
ನಿಮ್ಮೆಲ್ಲರ ಮುಂದೆ ನನ್ನ ಒಂದೇ ಒಂದು ಕೋರಿಕೆ
ನಿಮ್ಮ ಮನೆಗೆ ಬರೋಣ ಅಂತ.
ನನಗೆ ಮೊದಲಿಂದ ಒಂದು ಆಸೆ ಮಲೆನಾಡಿನ ಮನೆಯಲ್ಲಿ ವಾಸ್ತವ್ಯ ಹೂಡುವ ಬಯಕೆ.
ನನ್ನ ಅಭಿಪ್ರಾಯದಿಂದ ನಿಮಗೆ ಬೇಜಾರಾಗಿದ್ದರೆ ಕ್ಷಮೆ ಇರಲಿ.
ಸ್ವಲ್ಪ ಮನಸ್ಸು ಮಾಡಿದರೆ ಮಲೆನಾಡಿನಲ್ಲೇ ಮನೆ ಮಾಡಬಹುದು. ನಾನು ಮಾಡಿದ್ದೇನೆ. ನೀವೂ ಪ್ರಯತ್ನ ಮಾಡಿ.
Wow such a giant taro root 😮 I’m watching it for the first time 😊 Thanks for sharing 👍
ನಿಮ್ಮ ಭಾಷೆ ಚೆಂದ ಮಾರಾಯರೆ ❤️👌
ನಿಮ್ಮ ಅಕ್ಕನ ಮಗನನ್ನು ಚೆನ್ನಾಗಿ train ಮಾಡಿದ್ದೀರಾ......Very nice to see him grow in this environment
Hale dinagala nenapaythu . Nimma yavude video dali namma samskruti iruthaday.
🙏😃
Hosa tarakari mundi chennagide
Anna nanna ammanige special padartha madubudidre nimmade video beku annuthare bere yaradu video thorasidre beda bhat n bhat video haku annuthare 😅
Kanditha Nala maharajane already previous comment nali Saha helidaree....keep continue....
Very nice .
ಸೂಪರ್ ಮೂಂಡಿ ಪಲ್ಯ,, ರೆಸಿಪಿ ಭಟ್ರೇ..😊❤
I am seeing this first time very nice bhattre but it's tuff 😕
*LOVE FORM TULUNAD* 💛❤️ *JAI SHREE RAM* 🏹
ತುಂಬು ಸಂಸಾರ ನೋಡುವುದೆ ಚೆಂದ , ನಿಮಗೆ ಸಹಕಾರ ಕೊಟ್ಟ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು, ವಿಶೇಷವಾದ ಖಾದ್ಯ, ನೋಡುವುದೆ ವಿರಳ, ನಿಮ್ಮ ಪರಿಶ್ರಮಕ್ಕೆ ಶುಭಾಶಯಗಳು ಭಟ್ಟರೆ
ಆ ಪರಿಸರ, ಆ ವಾತಾವರಣ, ಆ ಅಡುಗೆ ಎಲ್ಲವೂ ಅದ್ಭುತ👌👌👌
Very Nice Recipe Bhat !! 🙏
First time watching such a big root vegetable palya ❤❤ super information.
Thanks and welcome
ನೀವು ಅಡುಗೆ ಮಾಡೋದನ್ನ ನೋಡೋದೇ ಚಂದ ಭಟ್ಟರೆ🙂
What a celebration 🎉
Please let me know while cutting itching and throat itching is there it is in my garden
Karata andarenu ri ❤❤
👌
Super vlog bro ❤
ಏನೇನೆಲ್ಲ ಇದೆ ಸ್ವಾಮಿ ತಿನ್ನಲಿಕ್ಕೆ. ಮೊದಲ ಸಲಾ ನೋಡಿದ್ದು.❤
ವಾವ್ ಸೂಪರ್
ಮುಂಡಿ ಪಲ್ಯ ಸೂಪರ್ 👍👍👍🙏🙏🙏
Mundi eenda kootu Saha madabahudu,holugalige uppu Savari aamele Hindi fry madi,next use madbahudu
You from? Kerala or Karnataka?
ನಿಮ್ಮ ವೀಡಿಯೋಗಳನ್ನು 4K ಯಲ್ಲಿ upload ಮಾಡಿ please
Upload your videos in 4K
❤
“ಗರ್ಪಿ ಹಾಕಿದ್ದು” ಇದು ಮರೆತು ಹೋಗಿದ್ದ …ಈಗ ಮಾತಾಡದೇ ಇರುವ ,ನೀವು ಬಳಸಿರುವ ಮಾತುಗಳ ಶಬ್ದಗಳು…ಈಗ ಪನರ್ನೆನಪಾಯ್ತು…
ಪ್ರಕೃತಿಯ ಸಿರಿ🌲
ಹಲವು ರೀತಿಯ ಪದಾರ್ಥಗಳಿಗೆ ಸೈ
ಹಾಲು ಮುಂಡಿಗೊಂದು ಜೈ👍🥒🥦
ರೆಚೋವು ಕಿರುಂಬ್ಜಜೆ
ಬುಲೆದಿನ ಆವೋಡೆ.
Chips maduthare.maragenasina chips madidahage. Phodi akki rubbi aaguthade
Maragenasu alla sir idu
Maragenasina hageye kochi side mundi chips siguthade naanu tindiddene.giant taro chips
@@tharakini4531 houda chennag irutta
Can anyone please say whether its leaf used in cooking
👌👌
Please let me know while cutting itching and throat itching is there it is in my garden
ಮರಸನಗಡ್ಡೆ ಕುಂದಾಪುರ ಕನ್ನಡದಲ್ಲಿ
Panner gojju fry aytha anta 🤔
bhatre..music sariyage match aagilla.
Yako eega vlogs tumba kadime bartha ide
Tulut rechhou panpinate . Enkalna elladla undu but et mallard erna ellade tuyini . Kushi andh
Namma urinavaru bachirekodiyavaru
ಹಂದಿ ಗರ್ಪಿ ಹಾಕಿದ್ದು 😁
Namaskara bhatru 🙏 it is palchembu in malayalam
Kesuvina gedde alla. Adu marsanige gedde
Thanks to this video ,never knew it was called mundi in Kannada ..in konkani it was "Kasol "... had this next to our house , the big leaf was used as a plate while cutting veggies/ meat etc but never tried cooking the root 🙃 what a loss 😢
Thanks for sharing
Wow ಭಟ್ರೇ.. ಮೂವೀ ಎಲ್ಲಾ ವೇಸ್ಟ್ ನಿಮ್ಮ ವೀಡಿಯೋ ಮುಂದೆ 😍♥️ ಮರಸಣಿಗೆ ಅಂತ ಹೇಳ್ತೀವಿ ನಾವು...ನಿಮ್ಮ ಮಾತು ಕೇಳಲಿಕ್ಕೆ ಸಂತೋಷ ❤ತುಂಬಾ ಚೆನ್ನಾಗಿ ಬಂದಿದೆ ಮನೋಹರ್ ಭಟ್ ವೀಡಿಯೋ❤👌 ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤🙏
ಭಟ್ರೇ ಸೂಪರ್ ನಮ್ಮ ಮನೆಯಲ್ಲಿ ತುಂಬಾ ಇತ್ತು ಈಗ ಮಂಗಗಳು ತಿಂದು ಒಂದೇ ಒಂದು ಗಿಡ illa
ನಮ್ಮಲ್ಲಿ ಮಸರಣಗಡ್ಡೆ ಎಂದು ಕರೆಯುತ್ತಾರೆ....
Nimma maneyannomme home tour madi batre
Nimma manege barabahuda marayare
ಕೊರವಲೆ ಬರೆಕ್ಕಾ ಬಾವಾ
Mundigadde happala madudu henge heli video madi pls
ಹಪ್ಪಳ ಮಾಡುವುದು ಹೇಗೆ ಎಂದು ತಿಳಿಸುತ್ತೀರಾ?
Please let me know throat itching and while cutting
No, it won't. When cooking, use imli or soring butter milk or(Hunise Hannu rasa). soring tomato will remove itching.
Amazing Sir. List doddadaagide. Giant taro?
Language. Vocabulary. Best.
❤❤❤👌👌👌👍🏿
ನೀವು ಮಾತನಾಡುವುದು ತುಂಬಾ ಒಳಿತಾಗಲಿ
Nice video. What is mundi in English (or scientific name of the plant). Thank you.
Giant tuber
Thank you Sir.
Thumbnail 😂
ಇದು ರಜೆಯ ದಿನಗಳಲ್ಲಿ ಮಾಡುವಂತದ್ದು 😮
Bhatre shradha maaduvaga swalpa madiyagi iddare adu sarthaka anta annistade
super bhattre palya simple & good namge city sigodu doubt
Mundi palya maduva shiva-shankaranna anthu sooper😅
Shivanna bhatru maduva adugre 👌👌👌 nam manege ondasala bandiddare pooje karyakramadda aduge ge
I just saw this tuber in a local shop.since I am allergic to cutting it ,didn't buy
ಮುಂಡಿ..ಎಲ್ಲರ ಫೇವರೆಟ್..ವೀಡಿಯೋ ಲಾಯಕಾತು..
E gaddeyalli verity thorsi
Wt an culture great
ಶಿವಣ್ಣ 🙏🏾😄
Suuuuuuuuuuuuuuper😅❤
Kara Pongal recipe.vedio upload madi please
Bhatre,sharada alla,adu shraddha
ನಮ್ಮ ಕಡೆ ಆಡುಭಾಷೆಯಲ್ಲಿ ಸಾಧಾರಣ ಹಾಗೆ ಹೇಳೋದು.
@@poojitha_kayyarಕರೆಕ್ಟ್
ಭಟ್ಟರೆ ಇದು ಕೆಸುವು ಅಲ್ಲವ ಮಾರ್ರೆ?
ಈ ಕಡೆ ಕೆಸುವು ಬೇರೆ ಮುಂಡಿ ಬೇರೆ. ಕನ್ನಡದಲ್ಲಿ ಮುಂಡಿಗೆ ಏನು ಹೇಳ್ತಾರೆ ಅಂತ ಗೊತ್ತಿಲ್ಲ.
Marasan gadde
Super swamy
ಇದೆಲ್ಲ ನಮಗೆ ಗೊತ್ತೇ ಇಲ್ಲ ಮಾರ್ರೆ
BaPama please show us how to do godu.appo
Such a giant tuber wow and nice to see the way in which the cook prepares 👌👌
Super bahtre 👌👌🙏🙏
ಮುಂಡಿ ಗೆಡ್ಡೆ ಎಂದರೇ ಕೆಸವಿನ ಎಲೆಯ ಗೆಡ್ಡೆಯಾ ??
Marsan gadde marre
ಅಲ್ಲ ಅದು ತುರುಸುತ್ತೆ ಇದು ತುರ್ಸಲ್ಲ
Adara vargakke seriddu swalpa
ಇನ್ನು ಉಪ್ಪಿನಕಾಯಿ ತೋರಿಸಿ
Mundi happala henge madudu
Palyaa. Laaekavutthu
Palya super
Very nice recipe tumbane chanagide 👌👌👌
Mundigedde palya olledagide
Habbada vatavaran idda hage ide kushi agutade super neevu
Moondi yella recipe haki
Watching for the first time.
Bought ur chutney powder, pickle from chitki awesome taste
How to order?
@@banubanu2587 chitki app
Super bhattre selection item superb🙏🙏🙏🙏
South kanara is never short of exotic dishes! Wonderful to learn hopefully will get to taste one day!
Waw sooooper👌👌😋
ನನ್ನ favrate
New veg for us in the city. Great to watch.
ಸೂಪರ್ ಸೂಪರ್ ವಿಡಿಯೋ.
Super 👍👍👍👍👍🙏🙏
Seeing this big gadde for the first time 👌👍