ಗಂಜಿ ಚಟ್ನಿ ಊಟದ ಔತಣ | heavenly tasting village food | Mangalore Boiled rice ganji chatni recipe

Поделиться
HTML-код
  • Опубликовано: 28 дек 2024

Комментарии • 2,1 тыс.

  • @SupremeRepairs
    @SupremeRepairs 2 года назад +430

    ಪ್ರಕೃತಿ ಮಾತೆಯ ಸುಂದರವಾದ ಒಡಲಲ್ಲಿ ಕುಳಿತು ಸಾಂಪ್ರದಾಯಿಕ ಶೈಲಿಯ ಗಂಜಿ ಊಟ ಮಾಡುವ ಸುಂದರವಾದ ಸನ್ನಿವೇಶವ ಕಂಡು ಹರುಷವಾಯಿತು ಧನ್ಯವಾದಗಳು ಭಟ್ಟರೇ 🥰🙏

  • @ananyak6197
    @ananyak6197 2 года назад +168

    ಒಂದು ಕಿರು ಚಿತ್ರ ನೋಡಿದಾಗೆ ಆಯ್ತು👌💓
    ಮನೋಹರವಾದ ಪ್ರಕೃತಿಯ ಮಡಿಲಿನಲ್ಲಿ ಹಚ್ಚ ಹಸಿರಿನ ಸೊಬಗಿನ ನಡುವೆ ಹಾಳೆಯಲ್ಲಿ ಗಂಜಿ ಊಟ ಅದ್ಭುತ😍

    • @Nraj141
      @Nraj141 2 года назад

      Houdu nija 😍😍😍😍😍😍😍😍😍

  • @gayatrib3473
    @gayatrib3473 2 года назад +108

    ಇಲ್ಲಿ ಒಂದು ಒಳ್ಳೆಯ social message ಕೂಡ ಇದೆ ಸೂಕ್ಷ್ಮವಾಗಿ‌ ನೋಡಿದರೆ. ಭಟ್ರು ಕೆಲಸದವರೆಂದು ಬೇಧ ಮಾಡದೆ, ಅವರ ಜೊತೆ ಕೂಡಿ ಊಟ ಮಾಡ್ತಾರೆ. Super ...... Keep it up... ಸಮಾನತೆ !!!

    • @vijayabhat5997
      @vijayabhat5997 2 года назад

      ee bhatru maatra alla malenaadu mattu karaavaliya Ella bhatrugalu heegeye iruvudu maneyalli arasanaagi totadalli jelasadavarottige kelasadavaraagi jeevistaare nammalli bedha bhava illa adella tv buddhijeevigalige maatra

    • @akhileshv6772
      @akhileshv6772 4 месяца назад

      Jai beef😂

  • @jayanandakotian5030
    @jayanandakotian5030 2 года назад +62

    ನಮ್ಮ ಹಳೆಯ ಸುಂದರವಾದ ಸಂಸ್ಕೃತಿಯನ್ನು ಉಳಿಸುತಿರುವ ನಮ್ಮ ಸನಾತನ ಬ್ರಾಹ್ಮಣ ಬ್ರಹ್ಮ ಪುತ್ರರಿಗೆ
    ನಮನ್ 🙏

  • @anirudhbharadwajm5030
    @anirudhbharadwajm5030 2 года назад +178

    Dear Bhat 'n' Bhat Channel team, I am from Mysore and now a resident of Prague, Czech Republic, I have shown this video to all my European friends, As a student and practitioner of economics and a data analyst, We frequently talk about carbon emissions, carbon neutrality, sustainability etc. It gives me immense happiness to show my friends a type of sustainable lifestyle our ancestors used from your videos, you use arecanut leaves, those metal vessels that have been used by generations, etc. The satisfaction after that meal on your faces etc. Love the work you are doing Sir. You make me miss home.... :) All the best for this beautiful channel :)

    • @poornimamuddanna1556
      @poornimamuddanna1556 Год назад +3

      Namge ee tara jeevna mado bhagya illa

    • @siddeshasiddu1736
      @siddeshasiddu1736 Год назад

      ದೇವರು ಇಂಡಿಯಾದಲ್ಲಿದ್ದು ಅನುಭವಿಸುವ ಚಾನ್ಸ್ ಕೊಟ್ಟಿದ್ದ ಅವರೇ ಯುರೋಪಿಗೆ ಹೋಗಿ ಕಳಕೊಂಡಿದ್ದಾರೆ

    • @ashakadaba5812
      @ashakadaba5812 Год назад

      sooooperrr ಕನ್ನಡಿಗ ree ನೀವು....ದೇವರು ನಿಮ್ಮನ್ನು ಚೆನ್ನಾಗಿ ಇಡಲಿ 🎉🎉🎉🎉

    • @BhimaSekar-007
      @BhimaSekar-007 11 месяцев назад

    • @livelikeamonk3161
      @livelikeamonk3161 9 месяцев назад +1

      E bhgya iro janaru halli bittu bengaluru seridru. E vyavaste yalli badukuva maneya hudugarige maduvege hudugiyaru sigta illa. Many young men left the village for that very reason. He will have acres of coconut and supari plantation. Still he will end up going to city to find some job and struggles to meet the ends. Girl will still marry him if he is in the city. This is the fate of agriculture based families and their boys.

  • @maheshpatilmaheshpatil5016
    @maheshpatilmaheshpatil5016 2 года назад +22

    ನಿಮ್ಮ ಭಾಷೆ ,, ಅಡುಗೆ ಮಾಡುವ ಶೈಲಿ,, ಕಣ್ಣು ತಂಪು ಮಾಡಿತು ಅಣ್ಣ,, ತುಂಬಾ ಚಂದ ಉಂಟು ನಿಮ್ಮ ಅಡುಗೆ ಮತ್ತೆ ಮಾತು ಕೂಡ👏👏😊

  • @LatheefMangalore
    @LatheefMangalore 2 года назад +15

    ತಮಿಳ್ನಾಡಿನಿಂದ ನೋಡುತಿದ್ದೀನಿ ನಿಜವಾಗ್ಲೂ ಬಾಯಿ ನೀರು ಬಂತು 🤤

  • @girijaraju6202
    @girijaraju6202 2 года назад +3

    ಭಟ್ಟರೆ. ಗಂಜಿ ಊಟ ವೀಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ. ವೀಡಿಯೋಗಳನ್ನು ನೋಡಿದ್ದೇನೆ ಎಲ್ಲಾ ಚೇನ್ನಾಗಿದೆ

  • @sudharanisudha8641
    @sudharanisudha8641 2 года назад +8

    ಗಂಜಿ ಊಟ ಅಂದ್ರೆ ನನ್ಗು ಇಷ್ಟ. ವಿಡಿಯೋ ನೋಡುವಾಗ ಬಾಯಲ್ಲಿ ನೀರ್ ಬಂತು. ತುಂಬಾ ಚೆನ್ನಾಗಿದೆ. 💗💗💗💗💗

  • @krishnakumarbhat4732
    @krishnakumarbhat4732 6 месяцев назад +2

    ಗಂಜಿ ಊಟ ಎನಗೂ ತುಂಬಾ ಇಷ್ಟ....
    ತೋರುಸಿದ ರೀತಿ ತುಂಬಾ ಅದ್ಭುತ... ಅಭಿನಂದನೆಗೊ......

  • @sharanyabhaskar.sherigar5030
    @sharanyabhaskar.sherigar5030 2 года назад +14

    ನಳ ಮಹಾರಾಜರೇ🙏🙏 ಕುಚಲಕ್ಕಿ ಗಂಜಿ, ಸಂಡಿಗೆ, ಬಾಳಕ, ಚಟ್ನಿ ಟೊಮೆಟೊ ಚಟ್ನಿ ನೀರು ಮಜ್ಜಿಗೆ ಮತ್ತೆ ಗೊತ್ತುಂಟಾ ಗದ್ದೆಗೆ ಊಟ ಕೊಂಡು ಹೋಗುವಾಗ ಕೋ ಹಾಕಿದ್ದು ಕೂಡ👌🏻👌🏻 ಭೀಮಸೇನರಿಗೆ ಹಾಯ್

  • @nayana3248
    @nayana3248 2 года назад +9

    ಅದ್ಭುತವಾದ ಕ್ಯಾಮೆರಾ ಕೆಲಸ!!!! ಇಂತಹ ಒಳ್ಳೆಯ ವಿಡಿಯೋ ಮಾಡಿದ್ದಕ್ಕೆ ಅಭಿನಂದನೆಗಳು!

  • @sreedhark.s3601
    @sreedhark.s3601 2 года назад +12

    ಗಣರಾಜ್ಯೋತ್ಸವ ದಿನ ಗಮತ್ ಮಾಡಿ ದಿರಿ ಭಟ್ಟರ ರೇ. ಕರಾವಳಿ ಗಂಜಿ ಊಟಕೆ ಸಾಟಿ ಉಂಟೇ.
    ನಿಮಿಂದ Global value Guarantee.
    Hats off to you ಭಟ್ಟರೆ.

  • @rfpress1871
    @rfpress1871 2 года назад +11

    ಈಗಿನ ಕಾಲದಲ್ಲಿ ಹಳೆಯ ರೆಸಿಪಿಯನ್ನು ತೋರಿಸಿದ ನಿಮಗೆ ಧನ್ಯವಾದಗಳು

  • @chethanamt8199
    @chethanamt8199 2 года назад +5

    ಹಳ್ಳಿಗೆ ಬಂದು ಇ ಸುಂದರ ವಾತಾವರಣ ದಲ್ಲಿ ಬಂದು ಕುಳಿತು ಗಂಜಿ ಉಣ್ಣು ಬೇಕೂನ್ನಿಸುವ ವಿಡಿಯೋ ಭಟ್ರೆ 🙏🙏🙏🙏👌👌

  • @darshan6149
    @darshan6149 2 года назад +326

    That smile of Kunjajja after having this meal.. Tells us so many things.. Innocence, simplicity, that satisfaction of working hard and having this meal... Did not expect such a nice take away from this video. 👌😁

    • @kamalahegde393
      @kamalahegde393 2 года назад +2

      Nimma ella videos tumba chennagi bandide nanage tumba mechige agide ennoo hechhi yashasu nimage sigalendu haraisuttene thankyou,

    • @vijayabk8837
      @vijayabk8837 2 года назад +1

      Qqqqq

    • @pallavim1171
      @pallavim1171 2 года назад +1

      ruclips.net/video/yTpsEYz98A8/видео.html

    • @ummiamichu5415
      @ummiamichu5415 2 года назад +1

      Akki baku

    • @ummiamichu5415
      @ummiamichu5415 2 года назад +1

      Nima nambr baku

  • @priya1upadhyaya
    @priya1upadhyaya 2 года назад +28

    ಈಗಿನ ಯುವಕರು ನೋಡಲೇಬೇಕಾದ ಚಿತ್ರಣ. ಅದ್ಭುತ! ಭಟ್ ಸಹೋದರರಿಗೆ ಧನ್ಯವಾದಗಳು. ಎಂಕುಲನೋ ಊರುದ ಸೊಬಗೇ ಸೊಬಗು. ಭಾರಿ ಖುಷಿ ಆನು.

    • @raghavendradevadiga8050
      @raghavendradevadiga8050 2 года назад +3

      Yuvathiyaru nododu bedva

    • @priya1upadhyaya
      @priya1upadhyaya 2 года назад +1

      ಯುವ ಪೀಳಿಗೆಯನ್ನು ಉದ್ದೇಶಿಸಿ ಹೇಳಿದ್ದು.

  • @shanthakumarikv8333
    @shanthakumarikv8333 2 года назад +6

    ಅದ್ಭುತವಾಗಿದೆ..... ಸುಂದರ ಪರಿಸರ..... ಆರೋಗ್ಯಕರ ಆಹಾರ... ಬಾಯಲ್ಲಿ ನೀರೂರಿಸತ್ತೆ ನಿಮ್ಮ ಗಂಜಿ ಊಟ.. 👌👌 ನಿಮ್ಮ ನಿರೂಪಣೆಯಂತೂ... ಏನು ಹೇಳಲಿ ನಾನು ಪದಗಳು ಸಾಲದು ಪ್ರಶಂಸಿಸಲು ... ನಿಮ್ಮೊಂದಿಗೆ ತೋಟದಲ್ಲಿ ಕುಳಿತು ನಾನೂ ಗಂಜಿ ಊಟ ಮಾಡುತ್ತಿದ್ದೇನೆ ಅನ್ನಿಸಿತು... 👍👍🙏

  • @bhaktavatsala9193
    @bhaktavatsala9193 2 года назад +38

    One of the best Kannada RUclips Channel.... I like to inform each and every subscribers to share, like and comment Bhat's Video and lets make it popular all over the country because he is different and his cooking style is different..... Most of his cookings are like natural ingredients which is good for health. All the best bro

  • @indirabhat9302
    @indirabhat9302 2 года назад +2

    ನಿಮ್ಮ ಗಂಜಿ. ,ಚಟ್ನಿ ಹಾಗೂ ಕುಟ್ಟಿದ ಚಟ್ನಿ ನೋಡಿ ಬಾಯಲ್ಲಿ ನೀರು ಬಂತು ಭಟ್ಟರೇ,,ನಮಗೂ ಸಣ್ಣವರಿದ್ದಾಗ ದಿನಾಲು ಗಂಜಿ ಊಟ ಚಟ್ನಿ ಆಗಿತ್ತು, ಈಗ್ಲೂ ಆ ದಿನಗಳು ನೆನಪಾಗ್ತು,, ಒಮ್ಮೆ ನಿಮ್ಮೂರನ್ನು ನೋಡಬೇಕು ಅನ್ನಿಸಿದೆ,, Any how Ganji oota super

  • @SupremeRepairs
    @SupremeRepairs 2 года назад +91

    ಅತ್ಯದ್ಭುತ ರುಚಿಕರವಾದ ಆರೋಗ್ಯಕರವಾದ ಸಾವಯವ ಆಹಾರ ತಯಾರಿಕೆಯ ವಿಧಾನ ತುಂಬಾ ಇಷ್ಟವಾಯ್ತು ಭಟ್ಟರೇ 🥰🙏

    • @BhatnBhat
      @BhatnBhat  2 года назад +6

      ದಿವಾಸಲೂ ನಮ್ಮ videos ನೋಡಿ comments ಮಾಡಿ ಪ್ರೋತ್ಸಾಹಿಸುತ್ತಿರೂದಕ್ಕಾಗಿ ತುಂಬಾ ಧನ್ಯವಾದಗಳು ಅಣ್ಣಾ🙏😄

  • @vijaykumarnanjappa9055
    @vijaykumarnanjappa9055 2 года назад +146

    You guys are literally living in heaven on earth and eating heavenly food. Most of us crave to live your life but unfortunately we are unable to get out of web that we created ourselves around us. All we have is look this beautiful video and enjoy. My special thanks to you, Bhatre

  • @ananthsridevi830
    @ananthsridevi830 2 года назад +198

    The smile on ajja’s face is so pure , it brought instant smile on my face too.
    You are so lucky to be in such a surrounding.
    God bless all the farmers , our anna daata

    • @jayashreehg
      @jayashreehg 2 года назад +3

      So true....heavenly meal

    • @BhatnBhat
      @BhatnBhat  2 года назад +2

      Thank you 😊

    • @sudharathna224
      @sudharathna224 2 года назад +1

      Very natural and very impressed Mr.Bhat. 👍 so memorable 👏👏I really loved this 🙏🙏Thank you so much.

    • @pallavim1171
      @pallavim1171 2 года назад

      ruclips.net/video/yTpsEYz98A8/видео.html

    • @rashmisanthosh5975
      @rashmisanthosh5975 Год назад

      Even we want to taste your heavenly food 😋😋😋

  • @priyankakannadavlog
    @priyankakannadavlog 2 года назад +2

    Wow ಎಷ್ಟೊಂದು ಖುಷಿ ಅನ್ಸತ್ತೆ ಈ ರೀತಿ ಗದ್ದೆಯಲ್ಲಿ ಕೂತು ಗಂಜಿ ಊಟ ಮಾಡೋದನ್ನ ನೋಡ್ತಿದ್ರೆ..ನಮಗೂ ನಿಮ್ ಜೊತೆ ಕೂತು ಊಟ ಮಾಡ್ಬೇಕು ಅನ್ನಿಸ್ತಿದೆ..ಈ ವಿಡಿಯೋ ನೋಡಿ ತುಂಬಾ ಖುಷಿ ಆಯಿತು..ಧನ್ಯವಾದಗಳು😍😍😍😍😍😍😍😍😍😍😍😍😍😍😍😍😍👌👌👌👌👌👌👌

  • @sunandaleeladhar1711
    @sunandaleeladhar1711 2 года назад +1

    Mast ruchi undu Bhatre. Kaandeda ganji onas mast edde aand. 😋😋😋😋😋

  • @sujathasujatha8585
    @sujathasujatha8585 2 года назад +6

    ಸ್ವಚ್ಚ ಕನ್ನಡದೊಂದಿಗೆ ತುಳುವಿನ ಬೆಸುಗೆ ಚೆನ್ನಾಗಿದೆ. ನಾನೇ ಗಂಜಿ ಊಟ ಮಾಡಿದಷ್ಟು ಖುಷಿ ಆಯಿತು.

  • @vaishalimesta283
    @vaishalimesta283 2 года назад +94

    One of the best vlog. I got emotional after watching this.
    Such a beautiful culture we Udupi and Dakshina Kannada district people have. Thank you for giving importance for such merely extincting life style and cultural heritage.
    God bless you and and your team Putta.

    • @anadi6530
      @anadi6530 2 года назад +1

      Hope all new generation be educated and make them feel the same.
      It's a great the same is shared by bhat . 🙏
      Dinesh Mysore

    • @unnathisv3021
      @unnathisv3021 2 года назад +1

      Actually chickmagalur people also have this type of tradition

  • @srinivas2456
    @srinivas2456 2 года назад +4

    ಆರೋಗ್ಯಕರವಾದ ಇಂತಹ ಭೋಜನ ನಿಜಕ್ಕೂ ಅದ್ಭುತ ವಾದಂತಹ ಔತಣವೇ, ಇಂತಹ ಆರೋಗ್ಯಕರ ವಾದಂತಹ ಅಡುಗೆ ತಿಳಿಸಿದ ನಿಮ್ಮ ಗೆ ನಮ್ಮ ಧನ್ಯವಾದಗಳು. 👌👍🙏🙏

  • @dudekulababu8285
    @dudekulababu8285 2 года назад +4

    I'm a indian muslim.. But big fan of manglore rice and ganji..my friend from dakshina kannada introduced me this rice.. Taste is unique..we used to prepare in home 1time in a week

  • @rekhasathish14
    @rekhasathish14 2 года назад +4

    Super sir.neevu aduge maaduvaga thumba kushi aaguthe.ganji chutney noodi bayalli neeru banthu.thank u sir

  • @ashan7894
    @ashan7894 2 года назад +6

    Wowwww no words to describe beautiful nature innu hasivu jaasti agatte superb

  • @rameshbhatpandelu2897
    @rameshbhatpandelu2897 2 года назад +9

    ಹೆಜ್ಜೆ ಚಟ್ನಿ(ಗಂಜಿಚಟ್ನಿ)ಸೂಪರ್.ಭಟ್ ಬ್ರದರ್ಸ್ ಒಟ್ಟಿಂಗೆ ಶಾಮ ನಟೇಶಂಗೂ ಅಭಿನಂದನೆಗೊ👌💐

  • @smitasshetty1807
    @smitasshetty1807 2 года назад +22

    Adored ajja's smile how simple and content he looked..... joys of simple living

  • @051sachinkulkarni5
    @051sachinkulkarni5 3 часа назад

    ನನ್ನ ಜೂನಿಯರ್ ನನಗೆ ಇದರ್ ಬಗ್ಗೆ ಮಾಹಿತಿ ಕೊಟ್ಟಿದು ತುಂಬಾ ಚನ್ನಾಗ ಇದೆ ವಿಡಿಯೋ 👌

  • @kishorbhandary5435
    @kishorbhandary5435 2 года назад +2

    Very nice, man of the video Kunjajja

  • @ducatidapaw5522
    @ducatidapaw5522 2 года назад +10

    Great... All d best... ನಮ್ಮದು ಗಂಜಿ, ತುಪ್ಪ ಮತ್ತೆ ಅಪ್ಪೆ ಮಿಡಿ ಉಪ್ಪಿನಕಾಯಿ.... ಸ್ವರ್ಗ...
    I spent most of my life in 3-5 star hotels... But I still enjoy this food the most.... Thanks...

    • @soumya2198
      @soumya2198 2 года назад +1

      Uppu, thuppa, red rice for my city bred niece and nephew 😀. awesome combination with appe midi.

  • @hemalatharamachandra2717
    @hemalatharamachandra2717 2 года назад +6

    ಆಹಾ....Time travel ಮಾಡಿ ಎಂಭತ್ತರ ದಶಕಕ್ಕೆ ಹೋಗಿ ಹಾಳೆ ಲಿ ಉಂಡ ಅನುಭವ ಆತು...😋

  • @asmahakeem6492
    @asmahakeem6492 2 года назад +11

    Just mind blowing video content

    • @BhatnBhat
      @BhatnBhat  2 года назад

      Thank you so much 😃

  • @anithahuded9208
    @anithahuded9208 9 месяцев назад +1

    ನಾವು ಈ recipe try ಮಾಡುತ್ತಿವೊ ಇಲ್ಲವೋ ಗೊತ್ತಿಲ್ಲ ಆದರೆ ಊಟ ಮಾಡುವ ಸಮಯದಲ್ಲಿ ನಿಮ್ಮ ವಿಡಿಯೋ ನೋಡುತ್ತಿದ್ದರೆ ಎರಡು ತುತ್ತು ಊಟ ಜಾಸ್ತಿ ಸೇರುತ್ತದೆ😊

  • @cyprianrodrigues496
    @cyprianrodrigues496 2 года назад +6

    Mr. I salute to you
    You people had food with workers ,
    It gave me so much happiness because they are also creation of Almighty Lord.
    Thanks Mr.bhat n bhat.

  • @aradhithapk2058
    @aradhithapk2058 2 года назад +103

    I really love this ganji Uta... no other food can give this taste....❤

    • @AttitudeGirlDiya999
      @AttitudeGirlDiya999 2 года назад +4

      S Ur correct dear sister ❤️

    • @indianallways5720
      @indianallways5720 2 года назад +2

      I had manglorian friends who were very proud of this ganji oota. But never had an opportunity to taste. Bhattru prepared it in the traditional way. How this could be done with pressure cooker and mixie grinder ?

    • @BhatnBhat
      @BhatnBhat  2 года назад +2

      Yes 😃

    • @aradhithapk2058
      @aradhithapk2058 2 года назад +7

      @@indianallways5720 You must taste it once... the last bite will be always awesome that ganji teli mixed with uppu and khara will surely beat the soup prepared in any restaurants... u definitely will give same expression as ajja😄

    • @swasthikjainbb7248
      @swasthikjainbb7248 2 года назад

      Super​ super​

  • @vandanakamath6651
    @vandanakamath6651 2 года назад +41

    We still eat ganji for dinner with pickles. But both these chutneys need to be tried.Eating in the open field must be so heavenly.

  • @Huvadagitti-TheFlowerGirl
    @Huvadagitti-TheFlowerGirl 2 года назад +127

    Kunhajja's precious smile makes ones day for sure😍🙏

    • @vidyapradeep4870
      @vidyapradeep4870 2 года назад +1

      Nostalgic

    • @ilashankar9031
      @ilashankar9031 2 года назад +1

      Truly precious hearty smile.❣️

    • @samithasuvarna995
      @samithasuvarna995 2 года назад +4

      Kunjajjana thelike thoodh enklenala banji jinji lekkane aand😍😍

    • @gopalkrishna9690
      @gopalkrishna9690 2 года назад

      Sey kanjaaja na thelike ne 🙏🙏❤️

    • @pallavim1171
      @pallavim1171 2 года назад

      ruclips.net/video/yTpsEYz98A8/видео.html

  • @dishamp3410
    @dishamp3410 2 года назад +1

    Super nimma language namagu nimma village ge barabeku thumbha asse nimma natural aduge super,,😜😜😜

  • @sheshachalashastri5241
    @sheshachalashastri5241 2 года назад +1

    ಚೆನ್ನಾಗಿದೆ.
    ಮತ್ತು, ಮೆಣಸಿನ ಕಾಯಿ ಸುಡುವಾಗಿನ ಶಬ್ದ ಕೇಳಿಸಿತು.

  • @suvarnasrini1946
    @suvarnasrini1946 2 года назад +10

    ನಿಜ ನಮ್ಮ ಬಾ ಯಿಲಿ ನೀರು ಬರುತ್ತೆ ಅಣ್ಣ.....😋😋😋😋

  • @smilewithnature820
    @smilewithnature820 2 года назад +11

    Lovely..u people r so lucky that u r still enjoying that kind of life...Elle ganji chutney malpodu

  • @reenadmello5198
    @reenadmello5198 2 года назад +5

    👍❤ ಎರಡು ಮಾತಿಲ್ಲ 😍ಮೃಷ್ಟಾನ್ನ ಭೋಜನ 👍

  • @tejashreerrollnumber3730
    @tejashreerrollnumber3730 2 года назад +1

    Super...uddu mathu menasina vade hege maaduvudu thilisi

  • @gowrikn7027
    @gowrikn7027 2 года назад

    ಎನಗೂ ನಿಂಗಳೊಟ್ಟಿಂಗೆ ಉಂಡ ಹಾಂಗೆ feel ಆತು..ತುಂಬಾ ಲಾಯಿಕಾಯಿದು ವೀಡಿಯೋ

  • @ananthakrishnavailaya6846
    @ananthakrishnavailaya6846 2 года назад +3

    ಗಂಜಿ ಊಟದ ಸವಿಯೇ ಅದ್ಭುತ....🥰

  • @krishmys
    @krishmys 2 года назад +11

    It feels like I went back in time, in to the narratives of Shivarama Karanth books!

  • @Autumn29army
    @Autumn29army 2 года назад +4

    Bhatreeee...superbbb...ganjeee chatnii...first class...

  • @rajeshwarireddy3175
    @rajeshwarireddy3175 2 года назад +1

    ತುಂಬಾ ಚೆನ್ನಾಗಿತ್ತು ಭಟ್ರೆ. ನಾನು ಯಾವತ್ತು ಗಂಜಿ ಊಟ ಮಾಡಿಲ್ಲ. ಆದರೆ ನೀವು ಮಾಡಿದ್ದು ನೋಡಿ ನಾವೇ ನಿಮ್ ಜೊತೆ ಕೂತು ಗಂಜಿ ಊಟ ಮಾಡಿದ ಹಾಗೆ ಆಯ್ತು 🙏

  • @prasannakumari6002
    @prasannakumari6002 2 года назад +1

    ಹಾಯ್ ನೀವು ತೋರಿಸುವಂತ ವಿಡಿಯೋಗಳು ನೋಡುತ್ತಿದ್ದರೆ ನಿಮ್ಮ ಊರಿಗೆ ಬಂದು ಇರುವ ಎಂದು ಅನಿಸುತ್ತದೆ ಸೊಗಸಾದ ಹಸಿದ ಸೌಂದರ್ಯ ಬಿಸಿ ಊಟ ಬೇಕೆನಿಸುತ್ತದೆ ಧನ್ಯವಾದಗಳು ನಿಮ್ಮ ಬಳಿ ಒಂದು ಬಾರಿ ಮಾತನಾಡಬೇಕೆಂದು ಅನಿಸುತ್ತದೆ ನನಗೆ ನೀವು ಕರೆ ಮಾಡಿವಿರೇನು

  • @rakshithkarkera1153
    @rakshithkarkera1153 2 года назад +15

    Memories brings back
    Thank you for your wonderful recipe

  • @faithtrustandoursanatancul3277
    @faithtrustandoursanatancul3277 2 года назад +10

    😂😂 ಹರಿ ಓಂ ಸುದರ್ಶನ್, ನಮಸ್ಕಾರ. ಎಂಥ ಆಲೋಚನೆ ಮಾರ್ರೆ. ಇಷ್ಟು ಸರಳವಾದ ನಮ್ಮ ಗಂಜಿಊಟವನ್ನು ಬಾಯಲ್ಲಿ ನೀರ್ಬರುವ ಹಾಗೆ ಮಾಡಿ ತೋರ್ಸಿದ್ರಿ ಹಾಗೂ ವಿವರಿಸಿದ್ರಿ. ಅಭಿನಂದನೆಗಳು.

  • @RK-pi1kr
    @RK-pi1kr 2 года назад +17

    Priceless expression of kunniajja 💖 this is the best video of the channel. The mensu, vade and ale are super star side dishes

  • @sudhapatagar5384
    @sudhapatagar5384 2 года назад +1

    Neevu helida ganji uta receipe tumba ista ayitu.Nanage tumba ista ganji uta. nanage anubhava kuda ide nanu aga aga ganji uta madta irtrne.

  • @pacchu305
    @pacchu305 Год назад +1

    Dumbudakle enchina vanas manthinet ettela kanda de benper strong uller ajjer 🥰

  • @goodday9493
    @goodday9493 2 года назад +6

    ಗಂಜಿ ಚಟ್ನಿ ಸೂಪರ್ ಪಾಳೆಡು ವನಸು ಸೂಪರ್ ಹಳ್ಳಿದ ಜೀವನ ಎನ್ಜಾಯ್ ಮಲ್ಪುಲೆ 👍😊

  • @adhithyaeh7234
    @adhithyaeh7234 2 года назад +14

    Ganji uta👌❤️
    That expression of kunhajja after having ganji uta is just awesome

  • @vinayvinnu7617
    @vinayvinnu7617 2 года назад +3

    Oh waaw u r living in heaven.🤤 Beautiful video. Bisi ganji and chantney best combo ever.

  • @vinodhas5709
    @vinodhas5709 2 года назад +1

    Hello m Vinodha from Australia, basically a mangalorean...I love tis kanji oota which I prepare 2 days in a week...my kids favorite foodoo..

  • @sumitharaobeedu5510
    @sumitharaobeedu5510 2 года назад +1

    Yenkanthu baayid neer bathundu erena attil thoodu bhatre.Thank you so much for your nice explanation.Keep it up.👍

  • @VasaviRai
    @VasaviRai 2 года назад +8

    That's comfort food. I could eat this anyday. Thanks for showing us the measuring containers of our ancient times. Your videos are like a walk down my memory lane. Shows how much you value our culture. Thank you brother.

  • @neetap1512
    @neetap1512 2 года назад +6

    Super ganji oota👌👌My fav

  • @shashiputhran8605
    @shashiputhran8605 2 года назад +3

    That smile of junjajja after tasty healthy ganji oota ..superb..

  • @156615
    @156615 2 года назад

    man, what fresh air.
    geleya , city kade barrakke manasu kuda madabeda...you are in HEAVEN

  • @nagarajc1356
    @nagarajc1356 2 года назад +1

    ಗಂಜಿಯನ್ನು ತೋರಿಸಿಕೊಟ್ಟ ನಿಮಗೆ ನಮ್ಮ ಧನ್ಯವಾದಗಳು ಸೂಪರ್ ವಿಡಿಯೋ 👌👌👌👌👌👌👌👌👌

  • @WanDerrorVlogs
    @WanDerrorVlogs 2 года назад +10

    I remember my childhood days, days spend in grandmothers place, lovely village food and love ❤️ thanks for sharing and making me feel nostalgic!

  • @rohithsn3707
    @rohithsn3707 2 года назад +4

    Very nice experience.... Good traditional method food

  • @Itsnphere
    @Itsnphere 2 года назад +14

    Every video gives so much satisfaction. This is beyond just a cooking channel. You guys are part of so many families now :)

  • @Instareelsssss
    @Instareelsssss 11 месяцев назад +1

    Plate was very nice
    I feel like eating in that plate
    So natural, that feeling is something different eating on bannana leaf or something like that you are eating and enjoying the music of birds river plants
    I felt so happy after watching your video

  • @divyau8129
    @divyau8129 Год назад

    Bari shoku undu ye .... nature pura...Ynk ajji ellada nenapu and Erna videos thudu..Kanda da aritha ಗಂಜಿ wow..enna ajja eppunaga mnthd korondither chatni pura....😍😍😍

  • @vishnujoshi8477
    @vishnujoshi8477 2 года назад +9

    I grew up in Shishila eating Gongee 70 years ago. Reminds my childhood back in 1950s

  • @sharadhs5562
    @sharadhs5562 2 года назад +9

    Nice, you took me back to my childhood vacation in village where people used have their meal in the same way.

  • @umadevisooda2626
    @umadevisooda2626 2 года назад +5

    Bhatre , mouth watering village style ganji chatni, simple and very healthy food to all ages. It's an never boring

  • @rajanikamath7863
    @rajanikamath7863 2 года назад +1

    😋😋 bayalli neeru Bantu soooper 👌👌

  • @vasanthi4967
    @vasanthi4967 2 месяца назад

    Real good feeling of eating in nature: in naturalistic way:Thank you for the video

  • @latharaviraj8197
    @latharaviraj8197 2 года назад +6

    We still eat ganji once a week with different chutneys. This chutney to be tried. 👌👌👍👍👍from Chennai

  • @kayarakiran4141
    @kayarakiran4141 2 года назад +4

    Wonderful probably Bhat & Bhat channel could get Padma Shri for efforts to preserve ancient food culture

  • @yogishmoolya6796
    @yogishmoolya6796 2 года назад +4

    Bhatre super very nice good tqs 😋😋😋😋😋ajjer super😍😍😍

  • @mamamapranesh3692
    @mamamapranesh3692 2 года назад

    ವಾವ್ ಒಳ್ಳೆ ಗಂಜಿ ಊಟ ಹೊಟ್ಟೆಗೆ ತಂಪು ಸೂಪರ್.👌👌👌

  • @shirinahmed6250
    @shirinahmed6250 2 года назад

    Doddapatre ge kudav antare wah sooper mouth watering ganji chatni

  • @girijabosumatary4606
    @girijabosumatary4606 2 года назад +3

    Very yummy and mouth watering. Love this down to earth life. God bless you brother.

  • @sharathbhargav9223
    @sharathbhargav9223 2 года назад +10

    Mouth watering delight ! Loved Kunjajja’s million dollar smile 😊

  • @premashetty4093
    @premashetty4093 2 года назад +12

    My dhoda used to make Ganji & Chutney for us whenever we were in Mangalore....only memories

  • @6212.
    @6212. Год назад

    Mouth watering ... Those ಸಂಡಿಗೆ ಮಜ್ಜಿಗೆ ಮೆಣಸು

  • @sunithasandeep7422
    @sunithasandeep7422 2 года назад

    Waaaav superb...... E hasiru pakshigala jenkaaaa.,.....ra..... Nimmaa bhaashe.... Ruchiyaaada ganji nodalu kanniige swargadathide...... We also Missing our native......

  • @reshmanaik6242
    @reshmanaik6242 2 года назад +3

    You are really doing great work .this tradition should be continued.. village lifestyle teach us everything ,to live and to love .#culture is ordinary😍😍🙏🙏

  • @preethipalpandian9648
    @preethipalpandian9648 2 года назад +15

    In our canteen, our kasturi akka use to prepare kanji utta during eclipse days. Absolutely the taste is unique. Kunhajja s smile is priceless 😂

  • @anitha4anu512
    @anitha4anu512 2 года назад +4

    ಇದನ್ನು ತಿನ್ದವರೆ ಪುಣ್ಯವಂತರು 😍

  • @gayathrisharma5155
    @gayathrisharma5155 2 года назад

    ಇದೊಂದು ಸುಂದರ ದೃಶ್ಯ ಕಾವ್ಯ..ವರ್ಣಿಸಲು ಪದಗಳೇ ಸಾಲವು...ಶುಭವಾಗಲಿ...

  • @sowmyaacharya8447
    @sowmyaacharya8447 Год назад

    Nimma yavude aduge noduvagle thumba Khushi agthade...AA parisara, sooper

  • @aashaprasad869
    @aashaprasad869 2 года назад +10

    This is my dream kitchen 🙏this is my dream Oota❤️😋 Bekirodu just ishtu humbleness thumbida nagu 😀Santhosha !!! Devru karunisidare nangu sigatte! 🤞🙏Nimmellarigu ondhu big🤗matte mamatheinda ondhu😘!!! May God bless 🙏 Love from Bengaluru ❤️ Nanu cooker Alli maadtini 🙈Nan Doctor magalige ati Priya "ganji oota!" Midi uppinkayi, kobbriyenne, uppu menasu haaki kottre 😁avla mukha 😀!!! Nanu proper Bengalurinavalu 🙏❤️ Sudarshan and team 🙏🙌❤️

    • @BhatnBhat
      @BhatnBhat  2 года назад +1

      Thank you 😊

    • @siddarthj8765
      @siddarthj8765 2 года назад +1

      This Ganji oota is very good for health.We used to have it for breakfast during childhood days.It removes lethargic mood and keeps us active always.Thank you for reminding me my olden days.

  • @AttitudeGirlDiya999
    @AttitudeGirlDiya999 2 года назад +4

    Really it's very tasty...I like it...tq so much dear brother...for sharing this beautiful video ❤️🙏

  • @hemalathasastry
    @hemalathasastry 2 года назад +3

    ಗಂಜಿ ಊಟ ಸವಿಯುವವರನ್ನು ಕಂಡಾಗ ನಮಗೆ ಹಸಿವು ತಾನಾಗೇ ಹೆಚ್ಚಾಗುವುದು.. ನಿಜವಾದ ಸತ್ವಭರಿತ ಊಟ..

  • @ceciliadsouza7521
    @ceciliadsouza7521 2 года назад +1

    Wa batre niru banthu bai alli tx God bless u

  • @susheeladm513
    @susheeladm513 Год назад

    ನನಗೂ ತುಂಬಾ ಇಷ್ಟ ಗಂಜಿ ಊಟ ಅಧ್ಭುತ ಹಾಗೂ ಆರೋಗ್ಯ ವಾದ ಭೋಜನ