ಇದು ಭಾರತೀಯ ಭೋಜನ ಪದ್ಧತಿ | Kadali pathra bhojana | Traditional South Indian meal

Поделиться
HTML-код
  • Опубликовано: 23 окт 2023
  • ಇದು ಭಾರತೀಯ ಭೋಜನ ಪದ್ಧತಿ | Kadali pathra bhojana | Traditional South Indian meal
    Friends thanks for watching..
    my mic: amzn.to/3zZoK1y
    my tripod: amzn.to/3B1fjzN
    My laptop: amzn.to/3A01j8d
    Open free Demat Ac & trading Ac upstox: bv7np.app.goo.gl/pTne
    Stay connected
    Support us on Facebook page : / bhatnbhat-104108587979658
    Follow us on Instagram: bhatnbhat98...
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Комментарии • 434

  • @goodday9493
    @goodday9493 9 месяцев назад +158

    ಹಿಂದೂ ಧರ್ಮ ಹಿಂದೂ ಸಂಸ್ಕ್ರತಿ ಶ್ರೇಷ್ಟತೇ ಬಗ್ಗೆ ತಿಳಿಸಿದ್ದು ತುಂಬಾ ಒಳ್ಳೆದು

    • @IrfanAli-kr1iv
      @IrfanAli-kr1iv 9 месяцев назад

      ಜೈ ಶ್ರೀ ರಾಮ್ ಹೇಳಿ ಅನ್ಯ ಧರ್ಮ ದ ಜನರಿಗೆ ತೊಂದ್ರೆ ಕೊಡುದು ಮಸೀದಿ CHURCH ಗೆ ಕಲ್ಲು ತೂರಾಟ ಮಾಡೋದು. ಇನ್ನೊಂದು ಧರ್ಮ ದ ಅಝನ್ ಗೆ ತೊಂದರೆ ಕೊಡುದು , ಇದೇ ಅಲ್ವಾ ನಿಮ್ಮ ಶ್ರೇಷ್ಠ ಧರ್ಮ?
      ಧರ್ಮ ಯಾವುದೇ ಇರಲಿ ಧರ್ಮ ದಲ್ಲಿ ಮೊದಲು ಮನುಷ್ಯತ್ವ
      ಧರ್ಮದಲ್ಲಿ ಮನುಷ್ಯತ್ವ ಇಲ್ಲದಿದ್ದರೆ ಅಲ್ಲಿ ಧರ್ಮ ದ ಪದ ನೇ ಬರೋಲ್ಲ

    • @iSandeepAr
      @iSandeepAr 9 месяцев назад +8

      bharateeya doesn't mean hindu

    • @HarishKumar-dy7et
      @HarishKumar-dy7et 9 месяцев назад +6

      ​@@iSandeepAroh is it,, then what?

    • @skru2476
      @skru2476 9 месяцев назад

      Regressive samskuthi

    • @BhatnBhat
      @BhatnBhat  9 месяцев назад +15

      sarvejana sukino bhavanthu

  • @shkamath.k2372
    @shkamath.k2372 9 месяцев назад +28

    ಸನಾತನ ಸಂಸ್ಕೃತಿಯ ಆಹಾರ ಪದ್ದತಿಯನ್ನು ತಿಳಿಸಿದಕ್ಕಾಗಿ ಶ್ರೀ ಸುದರ್ಶನ ಭಟ್ ರವರಿಗೆ ಧನ್ಯವಾದಗಳು, ಶುಭವಾಗಲಿ.

  • @shkamath.k2372
    @shkamath.k2372 9 месяцев назад +22

    ಬೋಜನ ಪದ್ದತಿ ವಿವರಣೆ ನೀಡಿದ ಶ್ರೀ ಡಾಕ್ಟರ್ ಕೃಷ್ಣ ಮೂರ್ತಿ ಯವರಿಗೆ ಧನ್ಯವಾದಗಳು.

  • @KVBhat-lu2pg
    @KVBhat-lu2pg 9 месяцев назад +28

    ಕಾರ್ಯಕ್ರಮ ಬಹಳ ಚೆನ್ನಾಗಿತ್ತು. ಈ ತರಹದ ಕಾರ್ಯಕ್ರಮ ಇನ್ನು ಮುಂದೆ ಕೂಡಾ ಹೆಚ್ಚು ಹೆಚ್ಚು ಬರಲಿ. ಧನ್ಯವಾದಗಳು.

  • @aravindk2842
    @aravindk2842 6 месяцев назад +5

    ನಮಸ್ತೇ ಭಟ್ರೇ! ಅದ್ಭುತ ಆಚಾರ -ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಿ! ಧನ್ಯವಾದಗಳು!

  • @She_writeskannada1120
    @She_writeskannada1120 9 месяцев назад +47

    ನಿಮ್ಮ ಚಾನೆಲ್ ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿರದೆ ಅದರ ವಿಷಯ ವೈಶಿಷ್ಟ್ಯತೆ ಬಗ್ಗೆ ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನಿಮ್ಮದು...

  • @vedamuddapur7736
    @vedamuddapur7736 9 месяцев назад +5

    ಉಪಯುಕ್ತವಾದ ವಿಡಿಯೋ ನೀಡಿದಿಕ್ಕಾಗಿ ಭಟ್ಟರಿಗೆ ಧನ್ಯವಾದಗಳು🙏🙏

  • @umarajani3141
    @umarajani3141 9 месяцев назад +7

    ಅಬ್ಬಾ! ಕದಳೀಪತ್ರ ಭೋಜನದ ವಿಶೇಷತೆಯ ಬಗ್ಗೆ ನೀಡಿರುವ ಮಾಹಿತಿಗಾಗಿ ನಿಮಗೆ 🙏🙏🙏🙏🙏 ವೈದ್ಯಮಹಾಶಯರಿಗೆ ಹಾಗೂ ಭಟ್ಟರ ಕುಟುಂಬದವರಿಗೆ ಅನಂತ ವಂದನೆಗಳು.

  • @rajaramk6007
    @rajaramk6007 9 месяцев назад +8

    ಸುಂದರ , ಅರ್ಥವತ್ತಾದ ಕಾರ್ಯಕ್ರಮ ಭಟ್ರೇ....ಅಡುಗೆ ಮಾಡುವುದು ಒಂದು ಕಲೆಯಾದರೆ, ಭುಜಿಸುವ ಕ್ರಮವೂ ಒಂದು ವೈಜ್ಞಾನಿಕ ಕಲೆ.... ತುಂಬಾ ಚೆನ್ನಾಗಿದೆ... ಧನ್ಯವಾದಗಳು

  • @pammask2812
    @pammask2812 8 месяцев назад +4

    ಅದ್ಭುತವಾದ ವಿಡಿಯೊ 👏👏 ಗಮನಕ್ಕೆ ತಂದುಕೊಳ್ಳಬೇಕಾದ ಸಂಗತಿ ತುಂಬ ಇವೆ.ತುಂಬ ಜನರಿಗೆ ಹಂಚಿಕೊಂಡ ವಿಡಿಯೋ ಇದಾಗಿತ್ತು.ಧನ್ಯವಾದ ಭಟ್ರೆ.🙏🏼🙏🏼

  • @gaganasindhur9314
    @gaganasindhur9314 9 месяцев назад +26

    ಇದು ನಿಜವಾಗಿಯೂ ಅಗತ್ಯವಾಗಿತ್ತು. ತುಂಬಾ ಧನ್ಯವಾದಗಳು.

    • @BhatnBhat
      @BhatnBhat  9 месяцев назад

      dhanyavaadagalu

  • @duthivlog
    @duthivlog 9 месяцев назад +6

    ವಾವ್ ತುಂಬಾ ಚೆನ್ನಾಗಿದೆ.. ಹೊಟ್ಟೆ ತುಂಬಾ ಊಟ ಮಾಡಿದಷ್ಟು ತೃಪ್ತಿಯಾಯಿತು ❤️

  • @vijay-fz5ln
    @vijay-fz5ln 9 месяцев назад +6

    Brahims are great... So only i love them... Simple and meaningful life...

  • @gururajaacharya8667
    @gururajaacharya8667 9 месяцев назад +3

    ಆಹಾರ ತೆಗುದುಕೊಳ್ಳುವ ವಿದಿ ವಿಧಾನಗಳನ್ನು ತಿಳಿಸಿಕ್ಕೊಟ್ಟಿದ್ದಕ್ಕೆ ಧನ್ಯವಾದಗಳು ❤️🙏🙏

  • @jayasheelaaladageri9577
    @jayasheelaaladageri9577 9 месяцев назад +3

    ತುಂಬಾ ಚೆನ್ನಾಗಿ ನಮ್ಮ ಊಟದ ಕ್ರಮದ ಬಗ್ಗೆ ವಿವರವಾಗಿ ತಿಳಿಸಿ ಕೊಟ್ಟಿರಿ ತುಂಬಾ ಧನ್ಯವಾದಗಳು.

  • @KiranKumar-ij8xn
    @KiranKumar-ij8xn 9 месяцев назад +3

    🙏🙏 ನಿಮ್ಮ ವಿವರಣೆ ಅದ್ಬುತ ವಾಗಿತ್ತು. ಕಣ್ಣಿಗೆ ಹಿತ ನಾಲಿಗೆಗೆ ರುಚಿ ಅಚ್ಚುಕಟ್ಟಾದ ವಿವರಣೆ ತುಂಬಾ ಚೆನ್ನಾಗಿತ್ತು.

  • @darshanyadav1331
    @darshanyadav1331 9 месяцев назад +7

    ನಮ್ಮ
    ಬ್ರಾಹ್ಮಣರ ಅಡ್ಗೆ ಸೂಪರೋ
    ಸೂಪರ್ ಮಾರ್ರೇ
    ಒಂದಕ್ಕಿಂತ ಮತ್ತೊಂದು ಭಿನ್ನ
    ರುಚಿಯಲ್ಲಿ. 🙏
    ವಿಜೈ ದಶಮಿ ಶುಭಾರೈಕೆಗಳು ಎಲ್ಲರ್ಗೂ.
    ಆ ತಾಯಿ ದುರ್ಗಾ ಮಾತೇ ಒಳ್ಳೆವ್ರನ್ನ ಉಳಿಸಲಿ ನೂರಾರು ವರ್ಷಗಳು.
    ಕೆಟ್ಟವ್ರ ರುಂಡ ಮುಂಡ ಚೆಂಡಾಡಲಿ ತಕ್ಷಣ

  • @gowrikorikkar315
    @gowrikorikkar315 9 месяцев назад +18

    ಅಚ್ಚುಕಟ್ಟಾದ ರುಚಿಯಾದ ಭೋಜನ ಕ್ರಮ

  • @Abbas_abbu
    @Abbas_abbu 5 месяцев назад +1

    ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್ ನಿಮಗೆ ನನ್ನದೊಂದು ಸಲಾಂ ಹೇಳುವೆ 🙏

  • @ShailjaGuru-ti8pk
    @ShailjaGuru-ti8pk 9 месяцев назад +4

    Very ಸೂಪರ್ ಉತ್ತಮವಾದ ಮಾಹಿತಿ ಕೊಡುತಿದ್ದೀರಿ ಭಟ್ರೇ
    ನಿಮಗೆ ಧನ್ಯವಾದಗಳು

  • @aruna251
    @aruna251 9 месяцев назад +30

    Mr. Bhat you are incredibly a great thinker. How to eat in a systematic manner is beyond comprehension and bringing it to your viewers is commendable. Thank you

    • @BhatnBhat
      @BhatnBhat  9 месяцев назад +1

      Wow, thank you

  • @ramkrishna2590
    @ramkrishna2590 9 месяцев назад +5

    ಅರ್ಥಪೂರ್ಣ ಜ್ಞಾನ ಧನ್ಯವಾದಗಳು 🙏🌾👍

  • @savitharamesh3966
    @savitharamesh3966 9 месяцев назад +2

    ಉತ್ತಮ ಮಾಹಿತಿ....
    ಬಹಳ ಚೆನ್ನಾಗಿತ್ತು ವಿಡಿಯೋ🎉🎉

  • @krishnappak.tulunataka3241
    @krishnappak.tulunataka3241 9 месяцев назад +7

    ನನಗೆ ತಿಳಿದ ಮಟ್ಟಿಗೆ ಒಳ್ಳೇ ಪದ್ಧತಿಯ ಸಾಂಪ್ರದಾಯಕ ಆಚರಣೆಗಳು ಮತ್ತು ಊಟದ ವಿಧಾನ ತುಂಬಾ ಖುಷಿ ಆಯಿತು,, ಆದರೆ ಈಗಿನ ಕೆಲವರಿಗೆ ಮಾತ್ರ ಇದು ಸರಿ ಕಾಣುವುದಿಲ್ಲ, ಅದು ಅವರಿಗೆ ಬಿಟ್ಟ ವಿಷಯ,, ಈಗ ಕೆಲವರು ತಿನ್ನುವುದಕ್ಕಿಂತ ಜಾಸ್ತಿ ಹಾಳು ಮಾಡುವವರಿದ್ದಾರೆ..

    • @trainymaster4343
      @trainymaster4343 9 месяцев назад +2

      ಈ ಕಾಲದ ಊಟ ಹಾಗೆ ಆಗಿದೆ. ಕಾರ್ಯಕ್ರಮಗಳಲ್ಲಿ ಅಗತ್ಯ ಕಿಂತ ಹೆಚ್ಚು ಆಹಾರದ ತಯಾರಿ... ಹೀಗೆ

    • @prafullakini2397
      @prafullakini2397 9 месяцев назад +1

      Artha poornavaada aahara sevane bagge needida maahiti Tum bas chennagittu dhanyavaadagalu 🙏

  • @annapurnar7716
    @annapurnar7716 9 месяцев назад +5

    ಇಂದಿನ ಯುವ ಪೀಳಿಗೆಗೆ ಉತ್ತಮ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು ..💐🙏🙏💐

  • @vishwanathkr1101
    @vishwanathkr1101 9 месяцев назад +1

    ಗುಡ್ ಫುಡ್ ಗುಡ್ ಹೆಲ್ತ್ thanks

  • @vishnum.u6865
    @vishnum.u6865 9 месяцев назад +6

    ಭೋಜನ ಪ್ರಿಯರು ಮತ್ತು ಸಸ್ಯಾಹಾರಿ ಯರಿಗೆ ಹೇಳಿ ಮಾಡಿಸಿದ ವಿಡಿಯೋ.....❤❤❤❤

    • @sujathap316
      @sujathap316 Месяц назад

      ಅದು ಬ್ರಾಹ್ಮಣಃ ಬಹುಜನ ಪ್ರಿಯಃ ಎಂದಾಗಿದ್ದು ಅಪಭ್ರಂಶವಾಗಿ ಭೋಜನಪ್ರಿಯ ಎಂದಾಗಿದೆ.

  • @sreelathaanand1178
    @sreelathaanand1178 9 месяцев назад +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಸಾಂಪ್ರದಾಯಿಕ ಅಡುಗೆ ವಿಡಿಯೋ

  • @hspramod
    @hspramod 9 месяцев назад +4

    ಅದ್ಬುತವಾದ ವಿವರಣೆಯುಳ್ಳ ಕಾರ್ಯಕ್ರಮ ಎಲ್ಲರಿಗೂ ಧನ್ಯವಾದಗಳು.. 🙏🏻

  • @apoorvaprabhu8120
    @apoorvaprabhu8120 9 месяцев назад +5

    ಉತ್ತಮವಾದ ಕಾರ್ಯಕ್ರಮ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ಮೂಡಿಬರಲಿ. ಧನ್ಯವಾದಗಳು 🙏

  • @srilathakulkarni5570
    @srilathakulkarni5570 9 месяцев назад +2

    ನಿಮ್ಮ ವಿಡಿಯೋ ನನ್ನ ಮೇಲೂ ಪ್ರಭಾವ ಬೀರಿದೆ. ಈಗ ನನಗೆ ಹಸಿವು ಆಗುತ್ತಿದೆ😅❤ ತುಂಬಾ ಚೆನ್ನಾಗಿದೆ ಈ ಸಂಚಿಕೆ

  • @chaitrabhatta5829
    @chaitrabhatta5829 5 месяцев назад +1

    ಎಂತಾ ಗೊತಿದ್ದ... ಸುಮಾರು ಜನ ನನ್ನತ್ರ ಪುಳಚರು, ತಂಬುಳಿ ಉಂಬವ್ವ ಹೇಳಿ ಅಣಕಿಸುತ್ತಿದ್ದ... ಅವರಿಗೆ ಈ ವಿಡಿಯೋ ಹಚ್ಚಿ ತೋರಿಸಿದ್ದೆ.. ಮಜಾ ಬಂತು.. 😂😂
    ತುಂಬಾ ಧನ್ಯವಾದ ಭಟ್ರೇ❤

  • @reeshmashetty2469
    @reeshmashetty2469 9 месяцев назад +11

    My professor on my favorite RUclips channel 😅 never saw that coming😂...it was really great to see the wonderful Dr krishnamoorthy sir on your channel. Thank you bhat n bhat ❤

    • @BhatnBhat
      @BhatnBhat  9 месяцев назад

      So nice of you

  • @thimmannabhat126
    @thimmannabhat126 9 месяцев назад +5

    👌👌 ಊಟ ಮಾಡಿದಷ್ಟು ಸಂತೋಷ ವಾಯಿತು 🙏🙏

  • @gunajeramachandrabhat
    @gunajeramachandrabhat 9 месяцев назад +4

    ಭಾರತೀಯ ಭೋಜನದ ಬಗ್ಗೆ ಮಾಹಿತಿ ಅಮೂಲ್ಯವಾಗಿದೆ.

  • @shobinihegde7148
    @shobinihegde7148 2 месяца назад

    Kushi ayithu ella padarthagalannu nodi.
    Kaayi rasa, kalasiddha anna maathra miss aythu.
    Baale eleya ootave paramananda. ❤anna brahmanige namo namaha.

  • @kanathilashamabhat
    @kanathilashamabhat 9 месяцев назад +2

    ಹೊಸ ಕಾಂಸೆಪ್ಟ್ ರೈಸಿತ್ತು..👏👏

  • @rithika1426
    @rithika1426 9 месяцев назад +1

    Olleya mahithi needida hiriyarigu. Hagu namma bhatrgu thumba dhanyavadagalu. 🙏🙏🙏

  • @nagaveenanagu7568
    @nagaveenanagu7568 9 месяцев назад +2

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @power3869
    @power3869 9 месяцев назад +1

    ಸುದರ್ಶನ್ ಭಟ್ ರವರಿಗೆ ನಮಸ್ಕಾರಗಳು,
    ನಾವು ತೆಗೆದುಕೊಳ್ಳುವ ಆಹಾರದ ಬಗ್ಗೆ ಬಹಳ ಉಪಯುಕ್ತ ಮಾಹಿತಿ, ಮಾಹಿತಿಯುಕ್ತ ವೀಡಿಯೊ / ಸಂಚಿಕೆಗಾಗಿ ಧನ್ಯವಾದಗಳು.

  • @sybhat
    @sybhat 9 месяцев назад +2

    Out of this world video and text! Thanks a million. Ayurveda is a way of living; well explained here step by step.

  • @ravikr7661
    @ravikr7661 9 месяцев назад +6

    ಬಾಳೆಯಲಿಯಲ್ಲಿ ಊಟ ಮಾಡುವುದು ಆಗದಿ ಒಳ್ಳೆಯ ಪದ್ದತಿ
    ಬಹಳ ಒಳ್ಳೆಯ ವಿಡಿಯೋ ಮಾಡಿರಿ ಎಲ್ಲಾ ಪದಾರ್ಥಗಳ ಮಹತ್ವ ಕೇವಲ ಈಗ ನಾವು ಬ್ರಾಹ್ಮಣರು ಅಷ್ಟೇ ಮೊಸರು , ಮಜ್ಜಿಗೆ ಉಳಿದ ಜನರು ಉಪಯೋಗ ಕಮ್ಮಿ

  • @op.djgamer5284
    @op.djgamer5284 3 месяца назад

    Bhahala dhanyavadhagalu Anna nimage ñimma ella vidiyo galu ondondu arogyadha bagge bahala kalagi vahisi sundaravadha nimma mathugalindha varnici helthiri ❤. Thank you so much

  • @rohinishastry-cj8bp
    @rohinishastry-cj8bp 9 месяцев назад

    👌 ಮಾಹಿತಿ thanx

  • @kamalapadki9380
    @kamalapadki9380 9 месяцев назад +7

    We are so thankful to you for informing us about aahar padathi in our karnataka culture and its impact on our health, nothing can beat the taste of our karnataka cuisine, specially how you demonstrated serving meal in banana leaves. So traditional and delicious food 🙏💐🤗👍

  • @Mahesh-up5tk
    @Mahesh-up5tk 13 дней назад

    Sampradayada reeti oota brahmana shaili yavaglu aarogyakke olleyadu ee episodannu ellaru nodi keli anusarisbeku Uttamma aarogyakkagi Dr mattu vinu bhattara ge abhinandanegalu

  • @rajeshwariprasad5014
    @rajeshwariprasad5014 9 месяцев назад

    Adbhuta mahiti needidakkagi dhanyavaadagalu bhatre🙏

  • @archii4455
    @archii4455 3 месяца назад

    What a beautiful video 👍👌🙏 I don't understand kannada, tulu language but I loved this episode. I watched it twice.
    Humble request to show all recipes of the food served in this episode. Yummy all vegetables, palya, saru, sambar, koshambiri, payas.

  • @nandithaprabhu7623
    @nandithaprabhu7623 9 месяцев назад +1

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀವ ರಾದ ಧನ್ಯವಾದಗಳು

  • @parvathims2870
    @parvathims2870 9 месяцев назад +1

    ಒಳ್ಳೆ ಮಾಹಿತಿ. ಸೂಪರ್.

  • @padmakrishna9387
    @padmakrishna9387 9 месяцев назад +3

    Thank you sooo much for a wonderful insight into our tradition

  • @roopahs2992
    @roopahs2992 9 месяцев назад

    👌👌olleya mahiti kottiddiri dhanyavadagalu

  • @chandramathijagadish2453
    @chandramathijagadish2453 9 месяцев назад

    Super ವೀಡಿಯೋ

  • @veerannahiremath4528
    @veerannahiremath4528 9 месяцев назад +2

    Thanks a lot Sudarshan.. Thanks to the doctor.. who explained things in a very simple way... ಅವರ ಶ್ರೀಮಂತ ಕನ್ನಡ ಬಾಷೆಗೆ ಧನ್ಯವಾದಗಳು...very informative and useful😊😊😊❤

  • @bharatibhat9403
    @bharatibhat9403 9 месяцев назад +2

    Bhatre ತುಂಬಾ upyukata mahiti kottidiri ಧನ್ಯವಾದ ಗಳು 👌👌👌

  • @shanthinilkar2187
    @shanthinilkar2187 9 месяцев назад +1

    Wonderful video....
    Beautifully explained the traditional method of eating. Thanks a lot for sharing.

  • @sunitha3963
    @sunitha3963 9 месяцев назад

    Athi uthama vishaya dhanyavadagalu 😊

  • @anjalighatke7433
    @anjalighatke7433 9 месяцев назад

    Tumba mahiti kotidri nimge 🙏Bhat sir.

  • @devakikottary3517
    @devakikottary3517 9 месяцев назад

    Thumbha olleya mahithi

  • @maheshwariu2311
    @maheshwariu2311 9 месяцев назад

    ತುಂಬ ಒಳ್ಳೆಯ ಪ್ರಯತ್ನ

  • @raghavendrat.k.5674
    @raghavendrat.k.5674 9 месяцев назад +1

    ಉತ್ತಮ ಮಾಹಿತಿ.... ಧನ್ಯವಾದಗಳು

  • @umabhat46
    @umabhat46 9 месяцев назад +2

    ಒಳ್ಳೆಯ ಮಾಹಿತಿಗೆ ಧನ್ಯವಾದಗಳು

  • @divyajyothi6783
    @divyajyothi6783 9 месяцев назад

    Tq Mr. Bhatt, u explore a very good information abt the food habits. Tq

  • @gangadharkulal9627
    @gangadharkulal9627 9 месяцев назад +2

    ಒಳ್ಳೆಯ ಮಾಹಿತಿ 🙏🙏

  • @user-qm4yl1og2c
    @user-qm4yl1og2c 9 месяцев назад +16

    Thank you for this highly educative video. In the present age of fast food and fast life style, our younger generation need to know the significance of our traditional dining etiquettes. Namaskara to all the participants for sharing their rich knowledge 🙏🙏🙏

  • @lakshmik9165
    @lakshmik9165 9 месяцев назад +1

    Thankyou so much for sharing this informative vedio 🙏🙏 n super dishes.

  • @manjushreen8604
    @manjushreen8604 9 месяцев назад +2

    ತುಂಬಾ ಉಪಯುಕ್ತವಾದ ಮಾಹಿತಿ👌👌👌🙏

  • @sumad6934
    @sumad6934 9 месяцев назад +2

    Thank u sir...for very valuable information

  • @rajaniail3983
    @rajaniail3983 9 месяцев назад +1

    ಉತ್ತಮ ಹಾಗೂ ಉಪಯುಕ್ತ ಮಾಹಿತಿ.👌

  • @shakuntalaag9565
    @shakuntalaag9565 9 месяцев назад +2

    Thank you for one of the most informative video

  • @rajeshwarikm7391
    @rajeshwarikm7391 9 месяцев назад

    ತುಂಬ ಅಚ್ಚು ಕಟ್ಟಾ ದ ವಿವರಣೆ ಧನ್ಯವಾದಗಳು 🙏🙏

  • @shaletfurtado5745
    @shaletfurtado5745 9 месяцев назад +2

    Very nice. Information. Thanks for explaining .

  • @sujalabhat1022
    @sujalabhat1022 9 месяцев назад

    ಒಳ್ಳೆಯ ಮಾಹಿತಿ

  • @sunandakulkarni6674
    @sunandakulkarni6674 9 месяцев назад

    Very very nice information..thank you so much🙏🙏🙏

  • @JustMe54328
    @JustMe54328 9 месяцев назад +1

    ಬಹಳ ಉಪಯುಕ್ತವಾದ ಮಾಹಿತಿ

  • @tarapm8160
    @tarapm8160 9 месяцев назад +2

    Extraordinary information. Thanks for sharing ❤

  • @janhavibhat8294
    @janhavibhat8294 9 месяцев назад

    Sir👍👍 namige namma samskruthi bagge helikottiddiri mast tq sir🤝 nimige❤🙏🙏👌👌

  • @Billi-life-kr
    @Billi-life-kr 9 месяцев назад +1

    ಅರ್ಥಪೂರ್ಣ ಮಾಹಿತಿ 👌👌👌👌

  • @purnimapurnima4042
    @purnimapurnima4042 9 месяцев назад

    Athii mukya hagu shresta sampradaya eduu..nodlik khushi aguthe mansuu muda anisthadee..thank u for your great work...

  • @ramaakr4817
    @ramaakr4817 9 месяцев назад

    Danyavaadagalu uthhamavaadasandesha

  • @pushpaprasaad9913
    @pushpaprasaad9913 9 месяцев назад +1

    Uttama kaaryakram

  • @bindukumarkithoormaat6436
    @bindukumarkithoormaat6436 9 месяцев назад +2

    Wonderful video explaining the importance of our food culture. All the food items showed here are so healthy and tasty. Thanks Bhattare for the video

  • @jskannda1818
    @jskannda1818 9 месяцев назад +1

    ತುಂಬಾ ಚೆನ್ನಾಗಿ ವಿವರಸಿದ್ದೀರಿ

  • @bipin9998
    @bipin9998 9 месяцев назад +2

    Beautifully explained the significance of eating in banana leaf.

  • @geethaprasad9310
    @geethaprasad9310 9 месяцев назад

    Very nice and informative thank you somuch🤝💐💐💐👌

  • @asharanic192
    @asharanic192 9 месяцев назад +1

    ತುಂಬಾ ಉಪಯುಕ್ತವಾದ ಮಾಹಿತಿ, ಧನ್ಯವಾದಗಳು🙏🙏🙏.

  • @devakip.s7389
    @devakip.s7389 9 месяцев назад

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @shubhagarud3300
    @shubhagarud3300 9 месяцев назад +1

    ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤🙏🙏👌👌

  • @jaganathaamin3366
    @jaganathaamin3366 9 месяцев назад +1

    ಧನ್ಯವಾದಗಳು ಒಳ್ಳೆಯ ಮಾಹಿತಿ ನೀಡಿರುವ ನಿಮಗೆಲ್ಲರಿಗೆ

  • @mallikaprao4669
    @mallikaprao4669 9 месяцев назад

    ಸೂಪರ್ ಸರ್

  • @nalinis299
    @nalinis299 9 месяцев назад +1

    Very good information. Thank you.

  • @usharani8027
    @usharani8027 9 месяцев назад

    Ram Ram . Suuuuuuuuuuper 👌🙏 Dr avara clarification very nice 👏 Thank you so much 🙏 . SRI RAMA JAYAM .

  • @padmasanivenkat8132
    @padmasanivenkat8132 17 дней назад

    Very good, very useful, very informative, very interesting vedio.
    Excellent❤❤

  • @nageshbabukalavalasrinivas2875
    @nageshbabukalavalasrinivas2875 9 месяцев назад

    Thanks for sharing information

  • @deepasantoshshetty3895
    @deepasantoshshetty3895 9 месяцев назад

    Thank you very good information 👍

  • @pavanbhat200
    @pavanbhat200 9 месяцев назад

    Thank you so much for the information

  • @madhurivenkatesh2968
    @madhurivenkatesh2968 9 месяцев назад

    👌🏻👌🏻ಸಂಚಿಕೆ ಶುಚಿ ಹಾಗೂ ಆರೋಗ್ಯಕರ ಪದ್ದತಿ 👌🏻

  • @lakshmikrishnan4637
    @lakshmikrishnan4637 9 месяцев назад +2

    Very well explained by Dr. Krishna Murthy about Kadali Patra bhojana. Thanks a lot to him and to you too Sudarshan for sharing all these valuable information with all of us through your YT channel. Hats off 🙏🙏

  • @SujithChokkadi
    @SujithChokkadi 6 месяцев назад +1

    What a wonderful culture' +science information for the generation
    really appreciate ur hard work, thinking and for this content and for also saving our culture
    keep going and share good contents
    Lots of love ❤
    For ur channel

  • @divyahmaller9282
    @divyahmaller9282 9 месяцев назад +1

    Thank you so much for the information ❤❤