Размер видео: 1280 X 720853 X 480640 X 360
Показать панель управления
Автовоспроизведение
Автоповтор
ಬಹಳ ಅದ್ಭುತ ಸಮೂಹ ಗಾಯನ ನಿಮ್ಮಗೆ ನನ್ನ ಅನಂತಾನಂತ ವಂದನೆಗಳು ಗುರುಗಳೇ 💐🙏🙏🙏😊
ಅದ್ಭುತವಾದ ಸುಂದರ ಗಾಯನ 🌹👍👍👌👌👌🙏🙏
Very beautiful bhajan, Hare Krishna 🙏
ತುಂಬಾ ಚೆನ್ನಾಗಿ ಬಂದಿದೆ 🙏🙏👍
adbhuta samooha gayana.. Tumba jana iddanu prasanna venkata daasara krati antha heltaare. Excellent ..
Super
Very good
🙏👌
Nimma shisyarella naachike maadikondaruuuuuu bahala chennagi haadidaru super super super
Hare Krishna !! Beautiful 😍
ಇದರ ಸಾಹಿತ್ಯ ಹಾಕಿ ಗುರುಗಳೇ 💐🙏😊
Super❤❤
🎉👏👏👏👏
Super concert guruji
👌
Nice
super
ಹಾಡು ತುಂಬಾ ಚೆನ್ನಾಗಿ ಹೇಳಿದ್ದೀರ.ಲಿರಿಕ್ಸ್ ಹಾಕಿ. ನಾವು ಕಲಿಯಬಹುದು
ee bhajaneya sahitya haki please chennagide bhajane
Sahitya haaki❤
ರಂಗ ಕೊಳಲನೂದಲಾಗಿ | ಮಂಗಳಾಮಯವಾಯ್ತು ಧರೆಯು ॥ ಪ ॥ಜಗಗಳುಂ ಚೈತನ್ಯ ಮರೆತು | ಅಂಗಪರವಶವಾದುವು ।। ೧ ।।ತಳಕ ತುದುಕವು ಕೇರಿ ಬಂದು || ತುಳುಕಿ ಚೆಲ್ಲಾಡಿ ಮಿಂದಳು ಯಮುನೆ ಮೇಲೆ ಮೇಲೋಡಿ ಮೇಗಾಳಿ ಬೀಸಿ ಕಲ್ಲು ಕರಗಿ ನೀರಾದುವು ॥ ೨ ॥ನಳಿನ ಚಂಪಕ ನಾಗ ಪುನಾಗ ಪಟೀಲ ಸೇವಂತಿ ಕುಂದಬ ಕುಳವು ಮಾಲತಿ ಜಾಜಿ ಪರಿಮಳಗೊಂಡಿತು ನೀಲಾಂಗ ನಂಗ್ರಿಗೆ ಎರಗಿದವು || ೩ |ಅಚ್ಯುತನಾಕೃತಿ ನೋಡಲು ಸುರರಿಗೆ ಆಶ್ಚರ್ಯ ವಾಯಿತು ನಾವು ಕಂಡೆವೆಂದು ಮೆಚ್ಚಿ ಮುಕುಂದನ ಲೀಲಾ ವಿನೋದಕೆ ಹೆಚ್ಚಿನ ಕುಸುಮವ ಸುರಿಸಿದರು ॥ ೪ ॥ದಾಮ ವನಮಾಲೆ ಬಹಿರ್‌ಪೂಷಿತ ಸ್ವಾಮಿ ಪುರಂದರ ವಿಠಲ ರಾಯನು ನಾಮಕ್ರಿಯೆ ಮೇಧ ರಂಜಿನಿ ಪಾಡೆ ಸಾಮ ವೇದ ನಮೋ ನಮೋ || ೫ ||
Skript ಹಾಕಿ
ಬಹಳ ಅದ್ಭುತ ಸಮೂಹ ಗಾಯನ ನಿಮ್ಮಗೆ ನನ್ನ ಅನಂತಾನಂತ ವಂದನೆಗಳು ಗುರುಗಳೇ 💐🙏🙏🙏😊
ಅದ್ಭುತವಾದ ಸುಂದರ ಗಾಯನ 🌹👍👍👌👌👌🙏🙏
Very beautiful bhajan, Hare Krishna 🙏
ತುಂಬಾ ಚೆನ್ನಾಗಿ ಬಂದಿದೆ 🙏🙏👍
adbhuta samooha gayana.. Tumba jana iddanu prasanna venkata daasara krati antha heltaare. Excellent ..
Super
Very good
🙏👌
Nimma shisyarella naachike maadikondaruuuuuu bahala chennagi haadidaru super super super
Hare Krishna !! Beautiful 😍
ಇದರ ಸಾಹಿತ್ಯ ಹಾಕಿ ಗುರುಗಳೇ 💐🙏😊
Super❤❤
🎉👏👏👏👏
Super concert guruji
👌
Nice
super
ಹಾಡು ತುಂಬಾ ಚೆನ್ನಾಗಿ ಹೇಳಿದ್ದೀರ.ಲಿರಿಕ್ಸ್ ಹಾಕಿ. ನಾವು ಕಲಿಯಬಹುದು
ee bhajaneya sahitya haki please chennagide bhajane
Sahitya haaki❤
ರಂಗ ಕೊಳಲನೂದಲಾಗಿ | ಮಂಗಳಾಮಯವಾಯ್ತು ಧರೆಯು ॥ ಪ ॥
ಜಗಗಳುಂ ಚೈತನ್ಯ ಮರೆತು | ಅಂಗಪರವಶವಾದುವು ।। ೧ ।।
ತಳಕ ತುದುಕವು ಕೇರಿ ಬಂದು || ತುಳುಕಿ ಚೆಲ್ಲಾಡಿ ಮಿಂದಳು ಯಮುನೆ ಮೇಲೆ ಮೇಲೋಡಿ ಮೇಗಾಳಿ ಬೀಸಿ ಕಲ್ಲು ಕರಗಿ ನೀರಾದುವು ॥ ೨ ॥
ನಳಿನ ಚಂಪಕ ನಾಗ ಪುನಾಗ ಪಟೀಲ ಸೇವಂತಿ ಕುಂದಬ ಕುಳವು ಮಾಲತಿ ಜಾಜಿ ಪರಿಮಳಗೊಂಡಿತು ನೀಲಾಂಗ ನಂಗ್ರಿಗೆ ಎರಗಿದವು || ೩ |
ಅಚ್ಯುತನಾಕೃತಿ ನೋಡಲು ಸುರರಿಗೆ ಆಶ್ಚರ್ಯ ವಾಯಿತು ನಾವು ಕಂಡೆವೆಂದು ಮೆಚ್ಚಿ ಮುಕುಂದನ ಲೀಲಾ ವಿನೋದಕೆ ಹೆಚ್ಚಿನ ಕುಸುಮವ ಸುರಿಸಿದರು ॥ ೪ ॥
ದಾಮ ವನಮಾಲೆ ಬಹಿರ್‌ಪೂಷಿತ ಸ್ವಾಮಿ ಪುರಂದರ ವಿಠಲ ರಾಯನು ನಾಮಕ್ರಿಯೆ ಮೇಧ ರಂಜಿನಿ ಪಾಡೆ ಸಾಮ ವೇದ ನಮೋ ನಮೋ || ೫ ||
Skript ಹಾಕಿ
👌